alex Certify fitness | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಂಬ್‌ ಸೂಟ್‌ನಲ್ಲಿ ಒಂದು ಮೈಲಿ ಓಡಿ ದಾಖಲೆ ನಿರ್ಮಿಸಿದ ಮಹಿಳಾ ಸೇನಾಧಿಕಾರಿ

ಅಮೆರಿಕ ಸೇನೆಯ ಕ್ಯಾಪ್ಟನ್ ಕೆಟ್ಲಿನ್ ಹರ್ನಾಂಡೆಜ್ ಅವರು ವಿಶಿಷ್ಟವಾದ ರೇಸ್‌ನಲ್ಲಿ ದಾಖಲೆ ನಿರ್ಮಿಸಿ ಗಿನ್ನೆಸ್‌ ಪುಸ್ತಕದಲ್ಲಿ ಸೇರಿದ್ದಾರೆ. 36 ಕೆಜಿಯಷ್ಟು ತೂಕದ ಬಾಂಬ್ ಸೂಟ್ ಧರಿಸಿಕೊಂಡು ಈಕೆ ಒಂದು Read more…

ಫಿಟ್ನೆಸ್ ಪರೀಕ್ಷೆಯಲ್ಲಿ ಈ ಆಟಗಾರ ಫೇಲ್: ಟೀಂ ಇಂಡಿಯಾಕ್ಕೆ ಎರಡು ಶಾಕ್

ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಐದು ಟಿ-20 ಪಂದ್ಯಗಳ ಮೊದಲೇ ಟೀಂ ಇಂಡಿಯಾಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಸ್ಪಿನ್ನರ್ ವರುಣ್ ಚಕ್ರವರ್ತಿ ಸತತ ಎರಡನೇ ಬಾರಿಗೆ ಫಿಟ್‌ನೆಸ್ ಪರೀಕ್ಷೆಯಲ್ಲಿ ಫೇಲ್ Read more…

ಬೆರಗಾಗಿಸುತ್ತೆ‌ 81 ವರ್ಷದ ವೃದ್ದೆ ಫಿಟ್‌ ನೆಸ್‌ ಗೋಲ್

ಬರ್ಲಿನ್: ಎರಿಕಾ ರಿಶ್ಚಾಕೊ ಎಂಬ ಜರ್ಮನಿಯ ಮಹಿಳೆಗೆ ಈಗ 81 ವರ್ಷ. ಆದರೂ ಆಕೆ ಫಿಟ್ ನೆಸ್ ಗೋಲ್ ಮೇಲೆ ಕೂರುವುದನ್ನು ಬಿಟ್ಟಿಲ್ಲ. ಆಕೆ ಜರ್ಮನಿಯ ಫಿಟ್ ನೆಸ್ Read more…

BIG NEWS: ಹೊಟ್ಟೆ ಕರಗಿಸದ KSRP ಪೊಲೀಸರ ಮುಂಬಡ್ತಿಗೆ ಬೀಳುತ್ತೆ ಬ್ರೇಕ್

ಕರ್ನಾಟಕ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿ ಫಿಟ್ ಆಗಿರುವಂತೆ ಇದೀಗ ಮಹತ್ವದ ಸೂಚನೆಯೊಂದು ಹೊರಬಿದ್ದಿದೆ. ಈ ಸಿಬ್ಬಂದಿ ಎತ್ತರಕ್ಕೆ ತಕ್ಕಂತೆ ಸರಾಸರಿ ತೂಕ ಹೊಂದಿರಬೇಕಾಗಿದ್ದು, ಒಂದೊಮ್ಮೆ ತೂಕ ಹೆಚ್ಚಾಗಿದ್ದರೆ Read more…

2 ಕಿ.ಮೀ ಓಡಲು ವಿಫಲರಾದ್ರು ಟೀಂ ಇಂಡಿಯಾದ ಈ ಆಟಗಾರರು…!

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಫಿಟ್ನೆಸ್ ವಿಷ್ಯಕ್ಕೆ ವಿಶ್ವದಾದ್ಯಂತ ಪ್ರಸಿದ್ಧವಾಗಿದೆ. ಈಗ ಬಿಸಿಸಿಐನ ಇನ್ನೊಂದು ಫಿಟ್ನೆಸ್ ಪರೀಕ್ಷೆ ಚರ್ಚೆಯಲ್ಲಿದೆ. ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ 20 ಸರಣಿಯ Read more…

ಟೀಂ ಇಂಡಿಯಾ ಸೇರೋದು ಇನ್ಮುಂದೆ ಮತ್ತಷ್ಟು ಕಠಿಣ

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಟೀಂ ಇಂಡಿಯಾ ಆಟಗಾರರ ಫಿಟ್ನೆಸ್ ಗೆ ಹೆಚ್ಚು ಮಹತ್ವ ನೀಡ್ತಿದೆ. ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಪ್ರತಿಯೊಬ್ಬ ಆಟಗಾರನು ಯೋ ಯೋ ಫಿಟ್ನೆಸ್ Read more…

ಫಿಟ್ನೆಸ್‌ ಪ್ರಿಯರಿಗೆ ಸ್ಪೂರ್ತಿ ಈ ಪುಟ್ಟ ಪೋರ

ದೇಹವನ್ನು ದಂಡಿಸಿ ಕಡೆದಿಟ್ಟ ಶಿಲ್ಪವನ್ನಾಗಿಸಲು ಬೇಕಾದ ಶಿಸ್ತನ್ನು ಮೈಗೂಡಿಸಿಕೊಳ್ಳಲು ಸ್ಪೂರ್ತಿ ತುಂಬಬಲ್ಲ ಪುಟಾಣಿಯೊಬ್ಬನ ವರ್ಕ್‌ಔಟ್ ವಿಡಿಯೋ ವೈರಲ್‌ ಆಗುತ್ತಿದೆ. ಚೇಸ್ ಇಂಗ್ರಹಾಮ್ ಹೆಸರಿನ ಟ್ರೇನರ್‌ ಒಬ್ಬರು ತಮ್ಮ ಪುಟಾಣಿ Read more…

ಭಾರೀ ʼತೂಕʼದ ಸಾಧನೆ ಹತ್ತು ವರ್ಷದ ಈ ಬಾಲಕಿಯದ್ದು

ತನ್ನ ಫಿಟ್ನೆಸ್‌ ಗೋಲ್‌ಗಳ ಮೂಲಕ ತನ್ನ ವಯಸ್ಸಿನ ಮಕ್ಕಳಿಗೆ ಸ್ಪೂರ್ತಿಯಾಗಿರುವ ಹತ್ತು ವರ್ಷದ ಆಯೆರ್ನ್ ಎಜಿನಾ ಅಟ್ಕಿನ್ಸನ್ ತನ್ನ ವೇಟ್‌ಲಿಫ್ಟಿಂಗ್ ಕೌಶಲ್ಯದಿಂದ ನೆಟ್ಟಿಗರನ್ನು ಬೆರಗುಗೊಳಿಸಿದ್ದಾಳೆ. ಬ್ರಿಟನ್‌ನ ಟೆಲ್‌ಫೋರ್ಡ್‌ನವಳಾದ ಈ Read more…

ಬಾಲಿವುಡ್ ನಟ ಸಲ್ಮಾನ್ ಖಾನ್ ಫಿಟ್ ನೆಸ್ ರಹಸ್ಯವೇನು ಗೊತ್ತಾ….?

ಬಾಲಿವುಡ್ ನ ಖ್ಯಾತ ನಟ ಸಲ್ಮಾನ್ ಖಾನ್ ಅವರನ್ನು ನೋಡಿದರೆ ಅವರಿಗೆ 55 ವರ್ಷ ಎಂದು ಊಹಿಸಲು ಯಾರಿಂದಲೂ ಸಾಧ್ಯವಿಲ್ಲ! ಅಂತಹ ಫಿಟ್ ಆದ ದೇಹ ಸೌಂದರ್ಯವನ್ನು ಹೊಂದಿದ್ದಾರೆ. Read more…

ಸಾರ್ವಜನಿಕರ ಜೀವನ ವಿಧಾನವನ್ನೇ ಬದಲಾಯಿಸಿದ ಕೊರೊನಾ…! ಸಮೀಕ್ಷೆಯಲ್ಲಿ ಕುತೂಹಲಕಾರಿ ಮಾಹಿತಿ ಬಹಿರಂಗ

ಕೋವಿಡ್-19 ಸಾಂಕ್ರಮಿಕ ತಂದಿಟ್ಟಿರುವ ಸಂಕಷ್ಟದ ಹಿನ್ನೆಲೆಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕಾದ ಕುರಿತಂತೆ ಜನರಲ್ಲಿ ಜಾಗೃತಿ ತುಸು ಹೆಚ್ಚೇ ಆಗಿದೆ. ಲೈಫ್‌ಸ್ಟೈಲ್‌ ಕಾಯಿಲೆಗಳಿಂದ ಬಳಲುತ್ತಿರುವ ಜನರಿಗೆ ಈ ವೈರಸ್‌ Read more…

ಯಾವ ಬಾಡಿ ಬಿಲ್ಡರ್ ಗೂ ಕಡಿಮೆಯಿಲ್ಲ ಈ ಶ್ರಮಜೀವಿಯ ದೇಹ

ಶ್ರಮದ ಕೆಲಸ ಮಾಡುವುದರಿಂದ ಸಾಕಷ್ಟು ಬೆವರು ಇಳಿದು ದೇಹ ಗಟ್ಟಿಮುಟ್ಟಾಗುತ್ತದೆ. ಜಿಮ್ ಸೇರಿಕೊಂಡು ಮೈ ಹರವು ಮಾಡಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಭಾರೀ ಟ್ರೆಂಡ್ ಆಗಿಬಿಟ್ಟಿದೆ. ಆದರೆ ಈ ಜಿಮ್ Read more…

ಗಾಯಗೊಂಡಿದ್ದರೂ ಒಂದೇ ಸ್ಪೆಲ್ ‌ನಲ್ಲಿ 16.4 ಓವರ್‌ ಬೌಲ್ ಮಾಡಿ 5 ವಿಕೆಟ್‌ ಪಡೆದಿದ್ದ ಕಪಿಲ್‌

ಫಿಟ್ನೆಸ್ ಮತ್ತು ಆಟದ ಮೇಲಿನ ಬದ್ಧತೆಗೆ ಅನ್ವರ್ಥರಾಗಿದ್ದ ಕಪಿಲ್ ದೇವ್‌‌, ಈ ವಿಚಾರದಲ್ಲಿ ಇವತ್ತಿನ ಯೋ-ಯೋ ಟೆಸ್ಟ್‌ ಯುಗದ ಆಟಗಾರರನ್ನೂ ಮೀರಿಸುವಂಥ ಬಲಾಢ್ಯರು ಅಂದರೆ ಅತಿಶಯೋಕ್ತಿಯಲ್ಲ. 1980-81ರ ಆಸ್ಟ್ರೇಲಿಯಾ Read more…

ಮಾಲೀಕನ ಫಿಟ್ನೆಸ್ ಸೆಶನ್ ಗೆ ನೆರವಾಯ್ತು ಶ್ವಾನ…!

ಸಾಕುನಾಯಿಯೊಂದು ತನ್ನ ಯಜಮಾನ ಜಿಮ್ ಮಾಡುತ್ತಿರುವ ವೇಳೆ ಆತನಿಗೆ ಸಹಾಯ ಮಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ತನ್ನ ಫಿಟ್ನೆಸ್‌ ಸೆಶನ್ ಸಂದರ್ಭದಲ್ಲಿ ಕ್ರಂಚ್‌ಗಳನ್ನು ಮಾಡುತ್ತಿರುವ ಈ ವ್ಯಕ್ತಿಗೆ Read more…

ಬೆರಗಾಗಿಸುತ್ತೆ ಹಿರಿಯ ಜೀವಿಗಳ ಜೀವನೋತ್ಸಾಹ…!

ವಯಸ್ಸಾಗುತ್ತಾ ದೇಹ ದುರ್ಬಲಗೊಂಡು ಮೊದಲಿಗೆ ಕಸುವು ಮಾಸುತ್ತಾ ಸಾಗುತ್ತದೆ ಎನ್ನುವ ನಂಬಿಕೆಯನ್ನು ಸುಳ್ಳಾಗಿಸುವ ಕೆಲವೊಂದು ನಿದರ್ಶನಗಳು ಇತ್ತೀಚೆಗೆ ಅಂತರ್ಜಾಲದಲ್ಲಿ ಸಾಕಷ್ಟು ಕಾಣಿಸಿಕೊಂಡಿವೆ. ಕೈಯಲ್ಲಿ ಕೋಲುಗಳನ್ನು ಹಿಡಿದು ಭರ್ಜರಿ ಯುದ್ಧಕಲೆ Read more…

ಅಗಲಿದ ನ್ಯಾಯಾಧೀಶೆಗೆ ಪುಶ್‌-ಅಪ್ ಮಾಡಿ ಅಂತಿಮ ನಮನ ಸಲ್ಲಿಸಿದ ಫಿಟ್ನೆಸ್‌ ಟ್ರೇನರ್‌

ಅಮೆರಿಕ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶೆ ರುತ್‌ ಬಾದೆರ್‌ ಗಿನ್ಸ್‌ಬರ್ಗ್ ಅನಾರೋಗ್ಯದ ಸಮಸ್ಯೆಯಿಂದ ಇದೇ ಸೆಪ್ಟೆಂಬರ್‌ 18ರಂದು ಕೊನೆಯುಸಿರೆಳೆದಿದ್ದಾರೆ. ಅವರ ಈ ಅಕಾಲಿಕ ಮರಣಕ್ಕೆ ಇಡೀ ಜಗತ್ತೇ ಸಂತಾಪ ವ್ಯಕ್ತಪಡಿಸಿದೆ. Read more…

ನಿಮಗೆ ನಿಜವಾಗಿಯೂ ವಯಸ್ಸಾಗಿದೆಯಾ ಎಂದು ಮಿಲಿಂದ್ ಸೋಮನ್ ಬಗ್ಗೆ ಹಾಸ್ಯ ಮಾಡಿದ ಪ್ರಧಾನಿ ಮೋದಿ

ನವದೆಹಲಿ: “ನಿಮಗೆ ನಿಜವಾಗಿಯೂ ವಯಸ್ಸಾಗಿದೆಯಾ..?” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನಟ ಮಿಲಿಂದ್ ಸೋಮನ್ ಅವರನ್ನು ಫಿಟ್ ಇಂಡಿಯಾ ಮಾತುಕತೆ ವೇಳೆ ಪ್ರಶ್ನಿಸಿದ್ದಾರೆ. ಫಿಟ್ ಇಂಡಿಯಾ ಮೂಮೆಂಟ್ Read more…

ಭೂಮಿಯ ಸುತ್ತಳತೆಯಷ್ಟು ದೂರ ಕಾಲ್ನಡಿಗೆಯಲ್ಲಿ ಕ್ರಮಿಸಿದ್ದಾರೆ 88 ವರ್ಷದ ಈ ವೃದ್ಧ

ಮೆಸೆಚುಸೆಟ್ಸ್‌ನ 88 ವರ್ಷದ ವ್ಯಕ್ತಿಯೊಬ್ಬರು ತಮ್ಮ 24,901 ಮೈಲಿ (40,075 ಕಿ.ಮೀ.) ನಡಿಗೆಯನ್ನು ಇನ್ನೇನು ಪೂರೈಸಲಿದ್ದಾರೆ. ಈ ಮೂಲಕ ಅವರು ಭೂಮಿಯ ಸುತ್ತಳತೆಯಷ್ಟು ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿದಂತಾಗಲಿದೆ. ಬ್ರಾಡ್‌ Read more…

RCB ಆಟಗಾರರು ಫುಲ್ ಫಿಟ್ ಎಂದ ಕೊಹ್ಲಿ

ಕೊರೊನಾ ಸಾಂಕ್ರಾಮಿಕದಿಂದ ಐದು ತಿಂಗಳ ವಿರಾಮದ ನಂತ್ರವೂ ಫಿಟ್ನೆಸ್ ಕಾಯ್ದುಕೊಂಡಿರುವ ಆರ್ ಸಿ ಬಿ ಆಟಗಾರರ ಬಗ್ಗೆ ನಾಯಕ ಕೊಹ್ಲಿ ಸಂತೋಷ ವ್ಯಕ್ತಪಡಿಸಿದ್ದಾರೆ. ಸೆಪ್ಟೆಂಬರ್ 19ರಿಂದ ಐಪಿಎಲ್ ಶುರುವಾಗಲಿದ್ದು, Read more…

62 ಕಿಮೀ ಮ್ಯಾರಾಥಾನ್ ಓಡಿ 62 ನೇ ಹುಟ್ಟುಹಬ್ಬ ಆಚರಣೆ

ಬಹುತೇಕ ಯುವಕರು ತಂತಮ್ಮ ವಾಹನಗಳನ್ನು ಬಿಟ್ಟು ಒಂದಷ್ಟು ದೂರ ನಡೆಯಲೇ ಪರದಾಡುತ್ತಿರುವಾಗ ನಮ್ಮ ನಡುವೆಯೇ ಸಾಕಷ್ಟು ಹಿರಿಯ ಮಂದಿ ತಮ್ಮ ಫಿಟ್ನೆಸ್‌ ನಿಂದ ಹುಬ್ಬೇರುವಂತೆ ಮಾಡುತ್ತಿರುವ ಅನೇಕ ನಿದರ್ಶನಗಳನ್ನು Read more…

ನೀರಿನಾಳದಲ್ಲಿ ನಿರ್ಮಾಣವಾಯ್ತು ಹೊಸ ದಾಖಲೆ

ರಷ್ಯಾದ ಫಿಟ್ನೆಸ್ ತರಬೇತುದಾರರೊಬ್ಬರು ನೀರಿನ ತಳದಲ್ಲಿ ಇದ್ದುಕೊಂಡು 50 ಕೆಜಿ ಬಾರ್‌ಬೆಲ್ ‌ಅನ್ನು 76 ಬಾರಿ ಪ್ರೆಸ್ ಮಾಡುವ ಮೂಲಕ ಗಿನ್ನೆಸ್ ವಿಶ್ವದಾಖಲೆ ನಿರ್ಮಿಸಿದ್ದಾರೆ. ಸೈಬೀರಿಯಾದ ಟಾಮ್‌ಸ್ಕ್‌ನ ವಿಟಾಲಿ Read more…

ಭಾಂಗ್ರಾ ನೃತ್ಯದ ಮೂಲಕ ‘ಫಿಟ್ನೆಸ್’

ಭಾಂಗ್ರಾ ನೃತ್ಯ ಮಾಡುತ್ತಾ ಫಿಟ್ನೆಸ್ ಕಾಪಾಡುವುದನ್ನು ಹೇಳಿಕೊಡುತ್ತಿರುವ ಭಾರತದ ಮೂಲದ ರಾಜೀವ್‌ ಗುಪ್ತಾ ಎಂಬವರಿಗೆ ಪ್ರತಿಷ್ಠಿತ ‘Point of Light’ ಪ್ರಶಸ್ತಿ ಸಂದಿದೆ. ಬಿಬಿಸಿ ವಾಹಿನಿಯಲ್ಲಿ ಸರಣಿಯೊಂದರ ನಿರ್ಮಾಪಕರಾಗಿರುವ Read more…

‘ನೆನಪಿರಲಿ’ ಪ್ರೇಮ್ ಫಿಟ್ನೆಸ್ ಫೋಟೋಗಳು ವೈರಲ್

ಸ್ಯಾಂಡಲ್ವುಡ್ ನಟ ಪ್ರೇಮ್ ತಮ್ಮ ಮುಂದಿನ ಚಿತ್ರಗಳಿಗೆ ವರ್ಕೌಟ್ ಮಾಡುತ್ತಾ ತಯಾರಿ ನಡೆಸುತ್ತಿದ್ದಾರೆ. ತಮ್ಮ ಕಟ್ಟುಮಸ್ತಾದ ದೇಹದ ಫೋಟೋಗಳನ್ನು ಒಂದೊಂದಾಗಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅವರ ಅಭಿಮಾನಿಗಳು ಕಮೆಂಟ್ Read more…

ಆನೆಗಳ ವ್ಯಾಯಾಮ ನೋಡಿದ್ರೆ ದಂಗಾಗ್ತೀರಾ…!

ಫಿಟ್ನೆಸ್‌ ಗೀಳು ಅಂಟಿಸಿಕೊಂಡಂತೆ ಕಾಣುವ ಎರಡು ಆನೆಗಳು ವ್ಯಾಯಾಮ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಕೊಲಂಬಸ್ ಮೃಗಾಲಯ ಹಾಗೂ ಮತ್ಸ್ಯಾಗರದಲ್ಲಿ ಈ ಆನೆಗಳನ್ನು ಅವುಗಳ ಮಾವುತರು ಪಳಗಿಸುತ್ತಿರುವುದನ್ನು ಕಾಣಬಹುದಾಗಿದೆ. Read more…

ಕೊಹ್ಲಿ ಫಿಟ್ನೆಸ್ ನೋಡಿ ಚಿಂತೆಗೊಳಗಾಗಿದ್ದಾರೆ ತಾಯಿ…!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫಿಟ್ನೆಸ್‌ ವಿಷ್ಯಕ್ಕೆ ವಿಶ್ವದಾದ್ಯಂತದ ಪ್ರಸಿದ್ಧಿ ಪಡೆದಿದ್ದಾರೆ.  ಅಭಿಮಾನಿಗಳಿಗೆ ಕೊಹ್ಲಿ  ಫಿಟ್ನೆಸ್ ಐಕಾನ್. ಕೊಹ್ಲಿ, ಫಿಟ್ನೆಸ್ ವಿಷ್ಯದಲ್ಲಿ ಕಟ್ಟುನಿಟ್ಟಾಗಿದ್ದಾರೆ.  ಅವರು ಯಾವುದೇ ಸಂದರ್ಭದಲ್ಲೂ Read more…

81 ನೇ ವಯಸ್ಸಿನಲ್ಲೂ ಫಿಟ್‌ ಅಂಡ್‌ ಫೈನ್‌ ಆಗಿದ್ದಾರೆ ಈ ನಟನ ತಾಯಿ

ಯಾವಾಗಲೂ ತಮ್ಮ ಮನೋ-ದೈಹಿಕ ಸ್ವಾಸ್ಥ್ಯ ಹಾಗೂ ಶಿಸ್ತಿನ ಜೀವನದಿಂದ ಯುವಕರಿಗೆ ಸ್ಪೂರ್ತಿಯಾಗಿರುವ ನಟ ಮಿಲಿಂದ್ ಸೋಮನ್ ತಮ್ಮ 43ರ ಹರೆಯದಲ್ಲೂ ಸಹ ಅದ್ಭುತವಾದ ಸ್ವಾಭಾವಿಕ ಅಂಗಸೌಷ್ಠವ ಕಾಪಾಡಿಕೊಂಡಿದ್ದಾರೆ. ಓಡುವುದನ್ನು Read more…

ಬೆರಗಾಗಿಸುತ್ತೆ ಸೀರೆಯುಟ್ಟು ʼಯೋಗʼ ಮಾಡಿರುವ ಹಿರಿಯ ಮಹಿಳೆ ವಿಡಿಯೋ…!

ಆಧುನಿಕ ಲೈಫ್‌ ಸ್ಟೈಲ್ ನಿಂದ ರೋಗಗಳನ್ನು ಬರಿಸಿಕೊಂಡು ಆ ನಂತರ ಬೊಜ್ಜು ಕರಗಿಸುವ ಸಲುವಾಗಿ ವ್ಯಾಯಾಮ ಮಾಡಲು ಪರದಾಡುವ ಸಾಕಷ್ಟು ಯುವಕರನ್ನು ನೋಡಿದ್ದೇವೆ. ಇದೇ ವೇಳೆ, ಇಲ್ಲೊಬ್ಬ ಹಿರಿಯ Read more…

208 ಕೆಜಿ ಇದ್ದವನೀಗ ತೂಕ ಇಳಿಸಿಕೊಂಡು ಮೆರೈನ್ ಕಮಾಂಡೋ…!

ಪ್ರತಿನಿತ್ಯ 11 ಲೀಟರ್‌ ಕೋಲ್ಡ್‌ ಡ್ರಿಂಕ್ಸ್‌ ಹಾಗೂ ಕೆಜಿಗಟ್ಟಲೇ ಫಾಸ್ಟ್‌ ಫುಡ್ ತಿನ್ನುವ ಚಟ ಬೆಳೆಸಿಕೊಂಡು 208 ಕೆಜಿಯಷ್ಟು ದೇಹ ತೂಕ ಹೊಂದಿದ್ದ ಯುವಕನೊಬ್ಬ 113 ಕೆಜಿ ತೂಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...