alex Certify Fire | Kannada Dunia | Kannada News | Karnataka News | India News - Part 19
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಕಿಯುಗುಳುತ್ತೆ ಈ ವಿಶಿಷ್ಟ ಕಾರು….!

ಕಾರುಗಳನ್ನು ಬರೀ ಓಡಾಟಕ್ಕೆ ಬಳಸುವುದಕ್ಕಿಂತ ಥ್ರಿಲ್ಲಿಂಗ್ ಶೋಗಳಿಗೆ ಬಳಸುವ ಖಯಾಲಿ ಅನೇಕರದ್ದು. ಇಂಥದ್ದೇ ಒಬ್ಬ ವ್ಯಕ್ತಿ ರಷ್ಯಾದ ಮೆಕ್ಯಾನಿಕ್ ವಹನ್ ಮಿಕೇಲ್ಯಾನ್. ವಾಜ಼್‌-2106 ಜ಼ಿಗುಲಿ ಅಥವಾ ಲಡಾ 1600 Read more…

BIG BREAKING: ಆಕ್ಸಿಜನ್ ಟ್ಯಾಂಕ್ ಸ್ಫೋಟದಿಂದ ಕೋವಿಡ್ ಆಸ್ಪತ್ರೆಗೆ ಭಾರಿ ಬೆಂಕಿ ತಗುಲಿ ಘೋರ ದುರಂತ, ಇರಾಕ್ ನಲ್ಲಿ ಕನಿಷ್ಠ 44 ಸಾವು

ನಾಸಿರಿಯಾ: ಇರಾಕ್ ದಕ್ಷಿಣ ನಗರವಾದ ನಾಸಿರಿಯಾದ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಟ್ಯಾಂಕ್ ಸ್ಫೋಟದಿಂದಾಗಿ ಸಂಭವಿಸಿದ ಭಾರಿ ಬೆಂಕಿ ದುರಂತದಲ್ಲಿ ಕನಿಷ್ಠ 44 ಮಂದಿ ಸಾವನ್ನಪ್ಪಿದ್ದಾರೆ. 67 ಕ್ಕೂ ಅಧಿಕ Read more…

ಮತ್ತೊಂದು ಪೈಶಾಚಿಕ ಕೃತ್ಯ: ಅಣ್ಣನ ಪ್ರೇಯಸಿ ಮನೆಗೆ ಯುವತಿ ಕರೆಸಿಕೊಂಡು ಬೆಂಕಿ ಹಚ್ಚಿದ ದುಷ್ಕರ್ಮಿ

ಉತ್ತರ ಪ್ರದೇಶದ ಬುಲಂದ್ ಶಹರ್ ಜಿಲ್ಲೆಯಲ್ಲಿ ಯುವತಿಗೆ ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ ಘಟನೆ ನಡೆದಿದೆ. ಶೇಕಡ  50 ರಷ್ಟು ಸುಟ್ಟ ಗಾಯಗಳೊಂದಿಗೆ ಗಂಭೀರ ಸ್ಥಿತಿಯಲ್ಲಿರುವ ಯುವತಿಯನ್ನು Read more…

ಚರ್ಚ್‌ ಕ್ರಾಸ್‌ ಗೆ ಬೆಂಕಿ ಹಚ್ಚಿದ್ದ ಅರೆಬೆತ್ತಲೆ ವ್ಯಕ್ತಿ ಅರೆಸ್ಟ್

ಚರ್ಚ್‌ ಒಂದರ ಬೆಲ್ ಟವರ್‌ ಏರಿದ ವ್ಯಕ್ತಿಯೊಬ್ಬ, ಕ್ರಾಸ್‌ಗೆ ಬೆಂಕಿ ಹಚ್ಚಿ, ಮೇಲ್ಛಾವಣಿಗಳ ಮೇಲೆ ಜಂಪಿಂಗ್ ಮಾಡಿ, ಕಟ್ಟಡಗಳಿಂದ ರ‍್ಯಾಪಲಿಂಗ್ ಮಾಡಿದ್ದ ಲಾಸ್ ಏಂಜಿಲೀಸ್‌ನ ಪೊಲೀಸರು ಬಂಧಿಸಿದ್ದಾರೆ. ಲಾಸ್ Read more…

4 ವರ್ಷದ ಹುಡುಗಿ ಸಮಯಪ್ರಜ್ಞೆಗೆ ನೀವೂ ಹೇಳ್ತೀರಿ ಹ್ಯಾಟ್ಸಾಫ್

ಫ್ಲಾರಿಡಾದ ನಾಲ್ಕು ವರ್ಷದ ಪುಟ್ಟಿ ಅಮೇಲಿಯಾ ತನ್ನ ಮನೆಯ ಅಡುಗೆ ಮನೆಯಲ್ಲಿ ಬೆಂಕಿ ವ್ಯಾಪಿಸುತ್ತಿರುವುದನ್ನು ಕಂಡು ಕೂಡಲೇ ಈ ಬಗ್ಗೆ ತನ್ನ ತಂದೆಗೆ ಅಲರ್ಟ್ ಮಾಡಿದ ಘಟನೆ ವಿಡಿಯೋದಲ್ಲಿ Read more…

ತಡರಾತ್ರಿ ವಿಕೋಪಕ್ಕೆ ತಿರುಗಿದ ಜಗಳ, ಮಗನಿಗೆ ಬೆಂಕಿ ಹಚ್ಚಿದ ತಂದೆ, ಚಿಕಿತ್ಸೆ ಫಲಿಸದೇ ಸಾವು

ಮಂಗಳೂರು: ಜಗಳ ವಿಕೋಪಕ್ಕೆ ತಿರುಗಿ ತಂದೆಯೇ ಮಗನಿಗೆ ಬೆಂಕಿಹಚ್ಚಿ ಕೊಲೆಗೈದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಜಪ್ಪಿನಮೊಗರು ಗ್ರಾಮದ ಬಳಿ ನಡೆದಿದೆ. ಕಂಕನಾಡಿ ಪೊಲೀಸ್ ಠಾಣೆ ಜಾತಿಯ ಕೊಪ್ಪರಿಗೆಗುತ್ತು Read more…

ಪುಟ್ಟ ಮಕ್ಕಳ ರಕ್ಷಣೆಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ಪೊಲೀಸ್‌ ಅಧಿಕಾರಿ

ಲಂಡನ್‌ನ ರೈಲು ನಿಲ್ದಾಣವೊಂದರಲ್ಲಿ ಅಗ್ನಿ ಅನಾಹುತ ಸಂಭವಿಸಿ, ಬೆಂಕಿಗೆ ಸಿಗಲಿದ್ದ ಇಬ್ಬರು ಮಕ್ಕಳನ್ನು ರಕ್ಷಿಸಿದ ಪೊಲೀಸ್ ಸಿಬ್ಬಂದಿಯೊಬ್ಬರು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ತನ್ನ ಕೈಗಳಲ್ಲಿ ಮಕ್ಕಳನ್ನು ಎತ್ತಿಕೊಂಡು ಸುರಕ್ಷಿತ Read more…

ಹುಬ್ಬೇರಿಸುತ್ತೆ ಸ್ವಂತ ಮನೆಯನ್ನೇ ಈತ ಸುಟ್ಟು ಹಾಕಿರುವುದರ ಹಿಂದಿನ ಕಾರಣ

ಬ್ರಿಟನ್‌ನ ಪಿಂಚಣಿದಾರನೊಬ್ಬ ತನ್ನ ಮನೆಯನ್ನು ಬೇಕಂತಲೇ ಸುಟ್ಟು ಹಾಕಿದ್ದಾನೆ. 550,000 ಪೌಂಡ್ ಮೌಲ್ಯದ ಈ ಮನೆಯನ್ನು ಈತ ಸುಟ್ಟು ಹಾಕಿರುವ ಕಾರಣ ಕೇಳಿದರೆ ನಿಮ್ಮ ಹುಬ್ಬೇರಬಹುದು. ಜಾನ್ ಮ್ಯಾಕ್‌ಕೊರ‍್ರಿ Read more…

ಮೈ ಝುಮ್‌ ಎನಿಸುತ್ತೆ ಮಕ್ಕಳನ್ನು ರಕ್ಷಿಸಲು ಇವರುಗಳು ಮಾಡಿದ ಸಾಹಸ

ಬೆಂಕಿ ಹೊತ್ತಿಕೊಂಡಿದ್ದ ಕಟ್ಟಡವೊಂದರಲ್ಲಿ ಇದ್ದ ಮಕ್ಕಳನ್ನು ರಕ್ಷಿಸಲು ಚರಂಡಿ ಪೈಪ್ ಒಂದನ್ನು ಹತ್ತುತ್ತಿರುವ ಸಾಹಸಿಗರ ವಿಡಿಯೋವೊಂದನ್ನು ರಷ್ಯಾದ ಕೊಸ್ಟ್ರೋಮಾದಲ್ಲಿ ದಾಖಲಿಸಲಾಗಿದೆ. 24000 ವರ್ಷಗಳ ಬಳಿಕ ಮತ್ತೆ ಚಟುವಟಿಕೆಗೆ ಬಂದ Read more…

ಸ್ಯಾನಿಟೈಸರ್ ಕಾರ್ಖಾನೆಯಲ್ಲಿ ಭಾರೀ ಅಗ್ನಿ ಅವಘಡ, 17 ಮಂದಿ ಸಾವು

ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪಿರಂಗುತ್ ರಾಸಾಯನಿಕ ಕಾರ್ಖಾನೆಯಲ್ಲಿ ಭಾರೀ ಅಗ್ನಿ ಅವಘಡ ಉಂಟಾಗಿ 17 ಮಂದಿ ಸಾವನ್ನಪ್ಪಿದ್ದಾರೆ. ಮಧ್ಯಾಹ್ನದ ನಂತರ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಏಕಾಏಕಿ ಇಡೀ ಕಾರ್ಖಾನೆಗೆ Read more…

ಮನೆ ಅಂದವನ್ನೇ ಹಾಳು ಮಾಡ್ತು ಅಲಂಕಾರಿಕ ವಸ್ತು..!

ಹೊಸ ಮನೆಗೆ ಶಿಫ್ಟ್​ ಆಗೋದು ಅಂದರೆ ಆ ಸಂಭ್ರಮವೇ ಬೇರೆ. ಹೊಸ ಮನೆಯನ್ನ ಅಲಂಕಾರ ಮಾಡೋಕೆ ಮನೆಯ ಸದಸ್ಯರು ಹೆಚ್ಚಿನ ಸಮಯ ಕಳೆದಿರ್ತಾರೆ. ಇದೇ ರೀತಿ ಹೊಸ ಮನೆಯನ್ನ Read more…

BIG BREAKING: ಹಳ್ಳಕ್ಕೆ ಉರುಳಿದ ಕಾರ್ ಗೆ ಬೆಂಕಿ, ಮೂವರ ಸಜೀವ ದಹನ

ಮಂಡ್ಯ: ಹಳ್ಳಕ್ಕೆ ಕಾರ್ ಉರುಳಿಬಿದ್ದ ಪರಿಣಾಮ ಮೂವರು ಸಜೀವ ದಹನವಾದ ಘಟನೆ ಮಂಡ್ಯ ಜಿಲ್ಲೆ ಹಲಗೂರು ಸಮೀಪ ನಡೆದಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಲಗೂರು ಗ್ರಾಮದ ಬಳಿ Read more…

BIG NEWS: INS ವಿಕ್ರಮಾದಿತ್ಯ ನೌಕೆಯಲ್ಲಿ ಅಗ್ನಿ ಅವಘಡ

  ಕಾರವಾರ: ಭಾರತದ ಪ್ರಮುಖ ಯುದ್ಧ ವಿಮಾನ ವಾಹಕ ನೌಕೆ ಐಎನ್ ಎಸ್ ವಿಕ್ರಮಾದಿತ್ಯದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕದಂಬ ನೌಕಾನೆಲೆಯಲ್ಲಿರುವ Read more…

BIG BREAKING NEWS: ಮತ್ತೊಂದು ಘೋರ ದುರಂತ, ಕೋವಿಡ್ ಆಸ್ಪತ್ರೆ ICU ವಾರ್ಡ್ ಗೆ ಭಾರೀ ಬೆಂಕಿ -16 ಮಂದಿ ಸಜೀವ ದಹನ

ಗುಜರಾತ್ ಭರೂಚ್ ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ಭಾರೀ ಬೆಂಕಿ ತಗುಲಿ 16 ಮಂದಿ ಸಾವನ್ನಪ್ಪಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ. ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿದೆ. ರಾತ್ರಿ ವೇಳೆ Read more…

BREAKING NEWS: ನಾನ್ ಕೋವಿಡ್ ಆಸ್ಪತ್ರೆಯಲ್ಲಿ ಭಾರೀ ಬೆಂಕಿ, ನಾಲ್ವರ ದುರ್ಮರಣ

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಭಾರೀ ಬೆಂಕಿ ದುರಂತ ಸಂಭವಿಸಿದ್ದು, ನಾಲ್ವರು ರೋಗಿಗಳು ಸಾವನ್ನಪ್ಪಿದ್ದಾರೆ. ನಾನ್ ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ದುರಂತ ಸಂಭವಿಸಿದೆ. ಆಕಸ್ಮಿಕವಾಗಿ ತಗುಲಿದ ಬೆಂಕಿ Read more…

BIG SHOCKING NEWS: ಕೋವಿಡ್ ಆಸ್ಪತ್ರೆ ICU ಗೆ ಬೆಂಕಿ, 12 ಸೋಂಕಿತರು ಸಾವು

ಮುಂಬೈನಲ್ಲಿ ಘೋರ ದುರಂತ ಸಂಭವಿಸಿದೆ. ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿಯಿಂದ 12 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಮುಂಬೈ ಮಿರಾರ್ ವಿಜಯ್ ವಲ್ಲಭ್ ಆಸ್ಪತ್ರೆಯಲ್ಲಿ ಬೆಳಗಿನ ಜಾವ 3.15 ಐಸಿಯು ವಾರ್ಡ್ನಲ್ಲಿ Read more…

BREAKING NEWS: ತಡರಾತ್ರಿ ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ, 5 ಸೋಂಕಿತರು ಸಾವು

ರಾಯ್ ಪುರ: ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಭವಿಸಿ ಐವರು ಕೊರೋನಾ ಸೋಂಕಿತರು ಸಾವನ್ನಪ್ಪಿದ ಘಟನೆ ಛತ್ತೀಸಗಢದ ರಾಯ್ ಪುರ ಆಸ್ಪತ್ರೆಯಲ್ಲಿ ನಡೆದಿದೆ. ರಾಜಧಾನಿ ರಾಯ್ ಪುರದಲ್ಲಿನ ಆಸ್ಪತ್ರೆಯ Read more…

‘ಮಹಾನಾಯಕ’ ಅಂಬೇಡ್ಕರ್ ಫ್ಲೆಕ್ಸ್ ಗೆ ಬೆಂಕಿ, ನಾಲ್ವರು ವಶಕ್ಕೆ

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಬೆಳತೂರು ಗ್ರಾಮದಲ್ಲಿ ಫ್ಲೆಕ್ಸ್ ಗೆ ಬೆಂಕಿ ಹಾಕಿದ ಆರೋಪದ ಮೇಲೆ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ‘ಮಹಾನಾಯಕ’ ಅಂಬೇಡ್ಕರ್ ಧಾರಾವಾಹಿ ಫ್ಲೆಕ್ಸ್ ಅನ್ನು ಗ್ರಾಮದಲ್ಲಿ Read more…

ಬಂಕ್ ನಲ್ಲಿ ಪೆಟ್ರೋಲ್ ಹಾಕಿಸುವಾಗಲೇ ನಡೆದಿದೆ ಆಘಾತಕಾರಿ ಘಟನೆ

ಹುಬ್ಬಳ್ಳಿ: ಪೆಟ್ರೋಲ್ ಬಂಕ್ ನಲ್ಲಿ ಮಾರುತಿ ಓಮ್ನಿಗೆ ಪೆಟ್ರೋಲ್ ಹಾಕುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ಎದುರಿನ ಪೆಟ್ರೋಲ್ Read more…

ಆಸ್ಪತ್ರೆ ಹೊತ್ತಿ ಉರಿಯುತ್ತಿದ್ದರೂ ಕರ್ತವ್ಯ ಮರೆಯದ ವೈದ್ಯರು

ಆಸ್ಪತ್ರೆ ಕಟ್ಟಡಕ್ಕೆ ಬೆಂಕಿ ಬಿದ್ದರೂ ಸಹ ತಾವು ಮಾಡುತ್ತಿದ್ದ ತೆರೆದ ಹೃದಯದ ಶಸ್ತ್ರಚಿಕಿತ್ಸೆಯನ್ನು ಮಾಡಿ ಮುಗಿಸಿದ ರಷ್ಯಾ ವೈದ್ಯರ ತಂಡವೊಂದು ನಿಜವಾದ ಹೀರೋಯಿಸಂ ಮೆರೆದಿದೆ. ಆಗ್ನೇಯ ರಷ್ಯಾದ ಬ್ಲಾಗೋವೆಶ್ಚೆಂಸ್ಕ್‌ನಲ್ಲಿರುವ Read more…

BREAKING NEWS: ಮನೆಗೆ ಬೆಂಕಿ ಹಚ್ಚಿ 6 ಜನರ ಸಜೀವ ದಹನ; ಪಾನಮತ್ತ ವ್ಯಕ್ತಿಯಿಂದ ಘೋರ ಕೃತ್ಯ

ಕೊಡಗು: ಕಂಠಪೂರ್ತಿ ಕುಡಿದು ಬಂದ ವ್ಯಕ್ತಿಯೊಬ್ಬ ಹೊರಗೆ ಬಾಗಿಲು ಹಾಕಿ ಮನೆಗೆ ಬೆಂಕಿ ಹಚ್ಚಿ ದುಷ್ಕೃತ್ಯ ಮೆರೆದಿದ್ದಾನೆ. ಪರಿಣಾಮ ಮನೆಯಲ್ಲಿದ್ದ 6 ಜನರು ಸಜೀವದಹನಗೊಂಡಿದ್ದಾರೆ. ಕೊಡಗು ಜಿಲ್ಲೆಯ ಪೊನ್ನಂಪೇಟೆಯ Read more…

SHOCKING: ಮನೆಗೆ ಬೆಂಕಿ, ಮೂವರ ಸಜೀವ ದಹನ

ಕಾನೂರು ಗ್ರಾಮದಲ್ಲಿ ಬೆಂಕಿಹಚ್ಚಿ ಮೂವರ ಸಜೀವ ದಹನ ಮಾಡಲಾಗಿದೆ. ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ಕಾನೂರು ಗ್ರಾಮದಲ್ಲಿ ಘಟನೆ ನಡೆದಿದ್ದು ಪಾನಮತ್ತ ವ್ಯಕ್ತಿಯೊಬ್ಬ ಹೊರಗೆ ಬಾಗಿಲು ಹಾಕಿ ಮನೆಗೆ Read more…

ಶತಾಬ್ದಿ ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಕಿ: ಹೊತ್ತಿ ಉರಿದ ಕೋಚ್

ಘಾಜಿಯಾಬಾದ್: ಶತಾಬ್ದಿ ಎಕ್ಸ್ ಪ್ರೆಸ್ ರೈಲಿನಲ್ಲಿ ಮತ್ತೆ ಅಗ್ನಿ ಅವಘಡ ಸಂಭವಿಸಿದೆ. ದೆಹಲಿ-ಘಾಜಿಯಾಬಾದ್ ನಡುವಿನ ಸ್ವರ್ಣ ಶತಾಬ್ದಿ ಎಕ್ಸ್ ಪ್ರೆಸ್ ರೈಲ್ವೆ ಪಾರ್ಸಲ್ ಕೋಚ್ ನಲ್ಲಿ ಈ ಅವಘಡ Read more…

ಕಟ್ಟಿಂಗ್ ಮಾಡಲು ಮಚ್ಚು, ಸುತ್ತಿಗೆ ಬಳಸಿದ ಕ್ಷೌರಿಕ….!

ಕ್ಷೌರಿಕನ ಬಳಿ ಕೇವಲ ತಲೆಗೂದಲನ್ನ ಕತ್ತರಿಸಿಕೊಳ್ಳೋದಕ್ಕೆ ಮಾತ್ರ ಹೋಗಿದಿಲ್ಲ……ತರಹೇವಾರಿ ವಿಧದ ತಲೆಕೂದಲಿಗೆ ಬಳಸುವ ಉತ್ಪನ್ನಗಳು ಹಾಗೂ ತಲೆಗೂದಲಿನ ಆರೈಕೆ, ಸ್ಟೈಲ್ ಹೀಗೆ ನಾನಾ ಕಾರಣಕ್ಕೆ ಕ್ಷೌರಿಕನ ಬಳಿ ಹೋಗುತ್ತೇವೆ. Read more…

BIG NEWS: ಶತಾಬ್ದಿ ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಕಿ ದುರಂತ; ಹೊತ್ತಿ ಉರಿದ ರೈಲಿನ ಬೋಗಿ

ಡೆಹ್ರಾಡೂನ್: ಡೆಹ್ರಾಡೂನ್ ಗೆ ತೆರಳುತ್ತಿದ್ದ ಶತಾಬ್ದಿ ಎಕ್ಸ್ ಪ್ರೆಸ್ ರೈಲಿನಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ್ದು, ರೈಲಿನ ಬೋಗಿಗಳು ಸಂಪುರ್ಣ ಸುಟ್ಟು ಕರಕಲಾಗಿದೆ. ಉತ್ತರಾಖಂಡದ ಕನ್ ಸೂರ್ ಬಳಿ Read more…

BIG BREAKING: ಭಾರೀ ಬೆಂಕಿ ದುರಂತ – ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್ ಅಧಿಕಾರಿ ಸೇರಿ 9 ಮಂದಿ ಸಾವು

ಕೊಲ್ಕತ್ತಾದಲ್ಲಿ ಭಾರೀ ಬೆಂಕಿ ದುರಂತ ಸಂಭವಿಸಿದ್ದು 9 ಮಂದಿ ಸಾವನ್ನಪ್ಪಿದ್ದಾರೆ. ಕೊಲ್ಕತ್ತಾದ ಸ್ಟಾಂಡ್ ರಸ್ತೆಯ ಈಸ್ಟರ್ನ್ ರೈಲ್ವೇ ಕಚೇರಿಯ 13 ನೇ ಮಹಡಿಯಲ್ಲಿ ಭಾರಿ ಅಗ್ನಿ ಅವಘಡ ಉಂಟಾಗಿದೆ. Read more…

BIG NEWS: ರಸ್ತೆ ಮಧ್ಯೆಯೇ ಧಗಧಗಿಸಿ ಹೊತ್ತಿ ಉರಿದ ಕಾರು – ನೋಡ ನೋಡುತ್ತಿದ್ದಂತೆಯೇ ಸಂಪೂರ್ಣ ಭಸ್ಮ

ಬೆಳಗಾವಿ: ನಡು ರಸ್ತೆಯಲ್ಲಿಯೇ ಕಾರೊಂದು ಏಕಾಏಕಿ ಬೆಂಕಿಗಾಹುತಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಹಿಂಡಲಗಾ ರಸ್ತೆಯಲ್ಲಿ ನಡೆದಿದೆ. ಗಣಪತಿ ದೇವಸ್ಥಾನದ ಬಳಿ ಈ ದುರ್ಘಟನೆ ಸಂಭವಿಸಿದ್ದು, ಇದ್ದಕ್ಕಿದ್ದಂತೆ ಓಮಿನಿ ಕಾರಿನಲ್ಲಿ Read more…

ಶಾಕಿಂಗ್ ನ್ಯೂಸ್: ದಿಬ್ಬಣದ ಬಸ್ ಗೆ ಬೆಂಕಿ ತಗುಲಿ ಇಬ್ಬರು ಮಹಿಳೆಯರ ಸಜೀವ ದಹನ

ಲಾರಿಗೆ ಡಿಕ್ಕಿ ಹೊಡೆದು ಮಿನಿ ಬಸ್ ಪಲ್ಟಿಯಾಗಿ ಬೆಂಕಿ ತಗುಲಿದ್ದು, ಬಸ್ ನಲ್ಲಿದ್ದ ಇಬ್ಬರು ಮಹಿಳೆಯರು ಸಜೀವ ದಹನವಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಉತ್ತೂರು ಸಮೀಪ ಮುಧೋಳ Read more…

BREAKING NEWS: ಭಾರೀ ಅಗ್ನಿ ಅವಘಡದಲ್ಲಿ 6 ಮಂದಿ ಸಾವು – ಶಿವಕಾಶಿ ಪಟಾಕಿ ಕಾರ್ಖಾನೆಯಲ್ಲಿ ದುರಂತ

ಚೆನ್ನೈ: ಪಟಾಕಿ ತಯಾರಿಕಾ ಘಟಕದಲ್ಲಿ ಬೆಂಕಿ ತಗಲಿ ಆರು ಮಂದಿ ಸಾವನ್ನಪ್ಪಿದ ಘಟನೆ ತಮಿಳುನಾಡಿನ ಶಿವಕಾಶಿ ಪಟಾಕಿ ಕಾರ್ಖಾನೆಯಲ್ಲಿ ನಡೆದಿದೆ. ವಿರುಧ್ ನಗರ ಜಿಲ್ಲೆಯಲ್ಲಿರುವ ಶಿವಕಾಶಿ ಪಟಾಕಿ ಕಾರ್ಖಾನೆಯಲ್ಲಿ Read more…

BREAKING NEWS: ಮರಕ್ಕೆ ಡಿಕ್ಕಿಯಾದ ಕಾರು; ವ್ಯಕ್ತಿ ಸಜೀವ ದಹನ

ರಾಯಚೂರು: ವೇಗವಾಗಿ ಚಲಿಸುತ್ತಿದ್ದ ಕಾರು ಮರವೊಂದಕ್ಕೆ ಡಿಕ್ಕಿಯಾದ ಪರಿಣಾಮ ಬೆಂಕಿ ಹೊತ್ತಿಕೊಂಡಿದ್ದು, ಕಾರಿನಲ್ಲಿದ್ದ ವ್ಯಕ್ತಿ ಸಜೀವ ದಹನಗೊಂಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ರಾಯಚೂರಿನ ಸೀತಾನಗರ ಕ್ಯಾಂಪ್ ಬಳಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...