alex Certify Fined | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂತಾನಹರಣ ಶಸ್ತ್ರಚಿಕಿತ್ಸೆ ನಂತರವೂ ಮಗುವಿಗೆ ಜನ್ಮ ನೀಡಿದ ಮಹಿಳೆ: ವೈದ್ಯನಿಗೆ ದಂಡ

ಚಿತ್ರದುರ್ಗ: ಮಹಿಳೆಯೊಬ್ಬರು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ 5 ವರ್ಷದ ನಂತರ ಗರ್ಭಿಣಿಯಾಗಿ ಮೂರನೇ ಮಗುವಿಗೆ ಜನ್ಮ ನೀಡಿದ್ದಾರೆ. ಅವರಿಗೆ ಸರಿಯಾಗಿ ಆಪರೇಷನ್ ಮಾಡದ ವೈದ್ಯನಿಗೆ ಜಿಲ್ಲಾ ಗ್ರಾಹಕರ ಆಯೋಗ Read more…

50 ಪೈಸೆ ಹಿಂದಿರುಗಿಸದ ಅಂಚೆ ಇಲಾಖೆಗೆ 15,000 ರೂ. ದಂಡ…!

ಚೆನ್ನೈ: 50 ಪೈಸೆ ಹಿಂತಿರುಗಿಸದ ಪ್ರಕರಣದಲ್ಲಿ ಗ್ರಾಹಕನಿಗೆ 10,000 ರೂ. ಪರಿಹಾರವಾಗಿ ನೀಡುವಂತೆ ಅಂಚೆ ಇಲಾಖೆಗೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ನಿರ್ದೇಶನ ನೀಡಿದೆ. 2023ರ ಡಿಸೆಂಬರ್ 13ರಂದು Read more…

ಅಕ್ರಮವಾಗಿ ಆಸ್ತಿ ಸಂಪಾದಿಸಿದ ಅಧಿಕಾರಿಗೆ ಬಿಗ್ ಶಾಕ್: ಆಸ್ತಿಗಿಂತ ಎರಡು ಪಟ್ಟು ದಂಡ, 5 ವರ್ಷ ಕಠಿಣ ಶಿಕ್ಷೆ

ತುಮಕೂರು: ಅಕ್ರಮವಾಗಿ ಆಸ್ತಿ ಸಂಪಾದಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಹಿಂದಿನ ಅಧಿಕಾರಿಯೊಬ್ಬರಿಗೆ 2.32 ಕೋಟಿ ರೂ. ದಂಡ, 5 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ Read more…

ಸರ್ಕಾರಿ ಜಮೀನು ಒತ್ತುವರಿ ಮಾಡಿದ ಇಬ್ಬರಿಗೆ ಶಿಕ್ಷೆ, ದಂಡ: ಒತ್ತುವರಿ ತೆರವಿಗೆ ಆದೇಶ

ಶಿವಮೊಗ್ಗ: ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲವು 2024ರ ಜುಲೈ ತಿಂಗಳಿನಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರಿಗೆ ಶಿಕ್ಷೆ ವಿಧಿಸಿದ್ದು, ಭೂ ಕಬಳಿಕೆಯಾದ ಜಮೀನನ್ನು ಸರ್ಕಾರಕ್ಕೆ ವಾಪಸ್ಸು ಪಡೆಯಲು Read more…

‘ಹೆಲ್ಮೆಟ್’ ಧರಿಸದೆ ಬೈಕ್ ಚಾಲನೆ; ಖ್ಯಾತ ನಟನಿಗೆ ಬಿತ್ತು ದಂಡ….!

ತಮಿಳು ಚಿತ್ರರಂಗದಲ್ಲಿ ಟಾಪ್ ಸ್ಟಾರ್ ಎಂದೇ ಖ್ಯಾತರಾಗಿರುವ ನಟ ಪ್ರಶಾಂತ್ ಹೆಲ್ಮೆಟ್ ಧರಿಸದೆ ಮೋಟಾರ್ ಸೈಕಲ್ ಚಲಾಯಿಸಿದ ವಿಡಿಯೋ ವೈರಲ್ ಆದ ನಂತರ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ದಂಡ Read more…

ವೇಗದ ಮಿತಿಮೀರಿದ ಚಾಲನೆ: ಮೊದಲ ದಿನವೇ 770 ಚಾಲಕರಿಗೆ ದಂಡ

ಬೆಂಗಳೂರು: ರಾಜ್ಯದ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ನಿಗದಿತ ವೇಗದ ಮಿತಿಮೀರಿ ವಾಹನ ಚಲಾಯಿಸಿದ ಚಾಲಕರ ವಿರುದ್ಧ ಮೊದಲ ದಿನವೇ 33 ಪ್ರಕರಣ ದಾಖಲಿಸಲಾಗಿದೆ. 770 ಚಾಲಕರಿಗೆ Read more…

ಪೇಪರ್ ಬ್ಯಾಗ್ ಗೆ ಗ್ರಾಹಕರಿಂದ 10 ರೂ. ಪಡೆದುಕೊಂಡ ಶಾಪಿಂಗ್ ಮಾಲ್ ಗೆ 7000 ರೂ. ದಂಡ

 ದಾವಣಗೆರೆ: ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್ ಗೆ 10 ರೂ. ಪಡೆದುಕೊಂಡ ನಗರದ ಶಾಪಿಂಗ್ ಮಾಲ್ ಗೆ 7000 ರೂ. ದಂಡ ವಿಧಿಸಲಾಗಿದೆ. ವಕೀಲ ಆರ್. ಬಸವರಾಜ್ ಅವರು Read more…

ಫಲಾನುಭವಿಯಿಂದ ಲಂಚ: ಪಿಡಿಒ ಸೇರಿ ಮೂವರಿಗೆ ಜೈಲು ಶಿಕ್ಷೆ, ದಂಡ

ಯಾದಗಿರಿ: ಫಲಾನುಭವಿಗಳಿಂದ ಒಂದು ಸಾವಿರ ರೂಪಾಯಿ ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಪಿಡಿಒ ಸೇರಿ ಮೂವರಿಗೆ ಎರಡು ವರ್ಷ ಜೈಲು ಶಿಕ್ಷೆ, ತಲಾ 10,000 ರೂ. ದಂಡ ವಿಧಿಸಿ ವಿಶೇಷ Read more…

ಪಾಕ್ ಕ್ರಿಕೆಟ್ ತಂಡಕ್ಕೆ ಸತತ ಸೋಲು ಹಿನ್ನೆಲೆ; ಡ್ರೆಸ್ಸಿಂಗ್ ರೂಂನಲ್ಲಿ ಮಲಗುವ ಆಟಗಾರರಿಗೆ ಬೀಳುತ್ತೆ $ 500 ದಂಡ !

2023 ರ ವಿಶ್ವಕಪ್ ನಲ್ಲಿ ಹೀನಾಯವಾಗಿ ಸೋತ ಪಾಕಿಸ್ತಾನ ಕ್ರಿಕೆಟ್ ತಂಡದ ಮೇಲೆ ಮ್ಯಾನೇಜ್ ಮೆಂಟ್ ಕಣ್ಣಿಟ್ಟಿದ್ದು ಆಟಗಾರರ ಮೇಲೆ ಬಿಗಿ ಶಿಸ್ತಿನ ಕ್ರಮ ಕೈಗೊಳ್ಳಲು ಮುಂದಾಗಿದೆ. ಸದ್ಯ Read more…

ಮಾಹಿತಿ ನೀಡಲು ವಿಳಂಬ ಮಾಡಿದ ತಹಶೀಲ್ದಾರ್ ಗೆ 25,000 ರೂ. ದಂಡ

ಮಾಗಡಿ: ಮಾಹಿತಿ ನೀಡುವಲ್ಲಿ ವಿಳಂಬ ಮಾಡಿದ ಮಾಗಡಿಯ ಹಿಂದಿನ ತಹಶೀಲ್ದಾರ್ ಶ್ರೀನಿವಾಸ ಪ್ರಸಾದ್ ಅವರಿಗೆ ಮಾಹಿತಿ ಹಕ್ಕು ಆಯೋಗ 25000 ರೂ. ದಂಡ ವಿಧಿಸಿದೆ. ಕರ್ನಾಟಕ ಬಹುಜನ ಚಳವಳಿ Read more…

BIG NEWS: ಹಾನಿಗೊಳಗಾದ ಚಾರ್ಜರ್ ಗೆ ಪರಿಹಾರ ನೀಡದ ವಿಮೆ ಕಂಪನಿಗೆ ದಂಡ

ಶಿವಮೊಗ್ಗ: ಹಾನಿಗೊಳಗಾದ ಚಾರ್ಜರ್ ಗೆ ವಿಮೆ ಪರಿಹಾರ ನೀಡದ ವಿಮೆ ಸಂಸ್ಥೆಗೆ ಗ್ರಾಹಕ ಆಯೋಗ ದಂಡ ವಿಧಿಸಿದೆ. ಶಿವಮೊಗ್ಗದ ಗೋವಿಂದನ್ ನಾಯರ್ ಎಂಬುವವರು ತಮ್ಮ ವಿದ್ಯುತ್ ಚಾಲಿತ ಟಾಟಾ Read more…

ಲೈಂಗಿಕ ದೌರ್ಜನ್ಯವೆಸಗಿ ಬಾಲಕಿ ಕೊಲೆಗೈದ ಪಾತಕಿಗೆ ಗಲ್ಲು ಶಿಕ್ಷೆ

ಹಾವೇರಿ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕೊಲೆ ಮಾಡಿದ ಪ್ರಕರಣದ ಅಪರಾಧಿ ಶೆಟ್ಟಪ್ಪ ವಡ್ಡರ್ ಗೆ ಗಲ್ಲು ಶಿಕ್ಷೆ, 1.5 ಲಕ್ಷ ರೂ. ದಂಡ ವಿಧಿಸಲಾಗಿದೆ. ಹಾವೇರಿ ಜಿಲ್ಲಾ Read more…

ಚುನಾವಣಾ ಪ್ರಚಾರ ವೆಬ್ ಸೈಟ್ ನಲ್ಲಿ ಅವಹೇಳನಕಾರಿ ಪೋಸ್ಟ್ : ಡೊನಾಲ್ಡ್ ಟ್ರಂಪ್ 5000 ಡಾಲರ್ ದಂಡ

ನ್ಯೂಯಾರ್ಕ್: ನ್ಯಾಯಾಧೀಶರ ಆದೇಶವನ್ನು ಸ್ವೀಕರಿಸಿದ ನಂತರವೂ ನ್ಯಾಯಾಧೀಶರ ಪ್ರಧಾನ ಗುಮಾಸ್ತನ ಬಗ್ಗೆ ಅವಹೇಳನಕಾರಿ ಪೋಸ್ಟ್ ಅನ್ನು 2024 ರ ಅಭ್ಯರ್ಥಿಯ ಪ್ರಚಾರ ವೆಬ್ಸೈಟ್ನಿಂದ ತೆಗೆದುಹಾಕದ ಕಾರಣ ನ್ಯೂಯಾರ್ಕ್ ನ್ಯಾಯಾಧೀಶರು Read more…

BIG NEWS: ವಿದ್ಯಾರ್ಥಿಯ ಶುಲ್ಕ ಮರುಪಾವತಿಸಲು ವಿಫಲ; ಬಡ್ಡಿ ಸಮೇತ ನೀಡಲು ಕೋಚಿಂಗ್ ಸೆಂಟರ್ ಗೆ ಆದೇಶ

ಕೋಚಿಂಗ್ ಸೆಂಟರ್ ಗೆ ದಾಖಲಾದ ಕೆಲವೇ ದಿನಗಳಲ್ಲಿ ಕೋಚಿಂಗ್ ನಿಲ್ಲಿಸಿದ ವಿದ್ಯಾರ್ಥಿಗೆ ಶುಲ್ಕ ಮರುಪಾವತಿಸದ ಚಂಡೀಗಡದ ಕೋಚಿಂಗ್ ಸೆಂಟರ್ ವೊಂದಕ್ಕೆ ದಂಡ ವಿಧಿಸಲಾಗಿದೆ. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ Read more…

ಆದಾಯಕ್ಕಿಂತ ಅಧಿಕ ಆಸ್ತಿ ಗಳಿಸಿದ ಅಧಿಕಾರಿಗೆ ಬಿಗ್ ಶಾಕ್: ಒಂದು ವರ್ಷ ಜೈಲು ಶಿಕ್ಷೆ, ದಂಡ

ಧಾರವಾಡ: ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದನೆ ಮಾಡಿದ ಪ್ರಕರಣದಲ್ಲಿ ಭ್ರಷ್ಟ ಅಧಿಕಾರಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗಿದೆ. ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ Read more…

ರೋಗಿಗಳಿಗೆ ಗುಡ್ ನ್ಯೂಸ್: ಔಷಧ ವೆಚ್ಚ ಕಡಿತಕ್ಕೆ ಕ್ರಮ; ಜೆನೆರಿಕ್ ಔಷಧ ಬರೆಯದ ವೈದ್ಯರಿಗೆ ದಂಡ, ಅಮಾನತು ಶಿಕ್ಷೆ

ನವದೆಹಲಿ: ರೋಗಿಗಳ ನೆರವಿಗೆ ಧಾವಿಸಿದ ರಾಷ್ಟ್ರೀಯ ವೈದ್ಯಕೀಯ ಆಯೋಗ ಜೆನೆರಿಕ್ ಔಷಧ ಬರೆಯದಿದ್ದರೆ ವೈದ್ಯರಿಗೆ ದಂಡ ವಿಧಿಸಲಾಗುವುದು. ಲೈಸೆನ್ಸ್ ಅಮಾನತು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದೆ. ಔಷಧ ಖರೀದಿಗೆ Read more…

ಕಾರ್ ಚಾಲನೆ ಮಾಡುತ್ತಿದ್ದ ಮಹಿಳೆಗೆ ಹೆಲ್ಮೆಟ್ ಧರಿಸಿಲ್ಲವೆಂದು ದಂಡ…..!

ಕಾರ್ಲ್ಲಿ ಚಾಲನೆ ಮಾಡ್ತಿದ್ದ ಮಹಿಳೆ ಹೆಲ್ಮೆಟ್ ಧರಿಸಿಲ್ಲವೆಂದು ಟ್ರಾಫಿಕ್ ಪೊಲೀಸರು ಆಕೆಗೆ ದಂಡ ಹಾಕಿದ್ದಾರೆ. ಅರೆ ! ಇದೆಂಥಾ ವಿಚಿತ್ರ ಎಂದು ನಿಮಗೆ ಅನಿಸಬಹುದು. ಖುದ್ದು ಆ ಮಹಿಳೆಗೂ Read more…

ಹೆಲ್ಮೆಟ್​ ಧರಿಸದೇ ಪ್ರಯಾಣ: ಮಹಿಳಾ ಪೊಲೀಸ್​ ಸಿಬ್ಬಂದಿಗೆ ತಲಾ 500 ರೂ. ದಂಡ

ಮುಂಬೈ: ಮುಂಬೈನಲ್ಲಿ, ದ್ವಿಚಕ್ರ ವಾಹನ ಸವಾರಿ ಮಾಡುವಾಗ ಹೆಲ್ಮೆಟ್ ಧರಿಸದಿರುವುದು ಅಪರಾಧವಾಗಿದ್ದು, ಹೆಲ್ಮೆಟ್‌ನ ಪ್ರಯೋಜನಗಳ ಬಗ್ಗೆ ಪೊಲೀಸರು ಸಾಮಾನ್ಯವಾಗಿ ಜನರಿಗೆ ಸಲಹೆ ನೀಡುತ್ತಾರೆ. ಬುಧವಾರ ಇಬ್ಬರು ಮಹಿಳಾ ಪೊಲೀಸರಿಗೆ Read more…

ಕೆಲಸದ ಸಮಯದಲ್ಲಿ ಧೂಮಪಾನ: ಉದ್ಯೋಗಿಗೆ ಬರೋಬ್ಬರಿ 9 ಲಕ್ಷ ರೂ. ದಂಡ…!

ಒಸಾಕಾ: ಜಪಾನ್‌ನಲ್ಲಿ ಧೂಮಪಾನಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ನಿಯಮಗಳಿವೆ. ಜಪಾನ್‌ನ ಒಸಾಕಾದಲ್ಲಿ ಒಬ್ಬ ವ್ಯಕ್ತಿ ಕೆಲಸದ ಸಮಯದಲ್ಲಿ ಧೂಮಪಾನ ಮಾಡಿ ಸಿಕ್ಕಿಬಿದ್ದ ನಂತರ 1.44 ಮಿಲಿಯನ್ ಯೆನ್ (ಅಂದಾಜು ರೂ. Read more…

ದುಡ್ಡು ಪಡೆದು ಗ್ರಾಹಕರಿಗೆ ನೀಡದ ಮೊಬೈಲ್​ ಫೋನ್​: ಫ್ಲಿಪ್​ ಕಾರ್ಟ್​ಗೆ ಭಾರಿ ದಂಡ

ಬೆಂಗಳೂರು: ಕರ್ತವ್ಯಲೋಪ ಎಸಗಿದ ಫ್ಲಿಪ್​ಕಾರ್ಟ್​ಗೆ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ದಂಡ ವಿಧಿಸಿದೆ. ಗ್ರಾಹಕರೊಬ್ಬರಿಂದ ಹಣ ಸ್ವೀಕರಿಸಿ ಮೊಬೈಲ್ ಫೋನ್ ಡೆಲಿವರಿ ಮಾಡಿಲ್ಲದ ಕಾರಣದಿಂದ Read more…

ಬಾಲಕನಿಗೆ ಕಚ್ಚಿದ ನಾಯಿ: ಮಾಲೀಕನಿಗೆ 10 ಸಾವಿರ ರೂ. ದಂಡದ ಜತೆಗೆ ಚಿಕಿತ್ಸಾ ವೆಚ್ಚ ನೀಡಲು ಆದೇಶ

ನೋಯ್ಡಾ: ಗ್ರೇಟರ್ ನೋಯ್ಡಾದ ಟೆಕ್ಝೋನ್ 4ರಲ್ಲಿನ ಲಾ ರೆಸಿಡೆನ್ಶಿಯಾ ಸೊಸೈಟಿಯಲ್ಲಿ ಆರು ವರ್ಷದ ಬಾಲಕನಿಗೆ ನಾಯಿ ಕಚ್ಚಿದ ಹಿನ್ನೆಲೆಯಲ್ಲಿ ಗ್ರೇಟರ್ ನೋಯ್ಡಾ ಪ್ರಾಧಿಕಾರವು ಮೊದಲ ಬಾರಿಗೆ ನಾಯಿ ಮಾಲೀಕನಿಗೆ Read more…

ಕಾರಿನಲ್ಲಿ ಸೆಕ್ಸ್‌ ಮಾಡ್ತಿದ್ದವನಿಗೆ ದಂಡ ವಿಧಿಸಿದ್ದು ಮಾತ್ರ ಬೇರೆ ಕಾರಣಕ್ಕೆ…!

ಕಾರಿನಲ್ಲಿ ಹೋಗುತ್ತಿದ್ದ ಸಮಯದಲ್ಲಿ ಮಹಿಳೆಯ ಜತೆ ಸೆಕ್ಸ್​ನಲ್ಲಿ ತೊಡಗಿಸಿಕೊಂಡಿದ್ದ ವ್ಯಕ್ತಿಯೊಬ್ಬನಿಗೆ ಪೊಲೀಸರು ದಂಡ ವಿಧಿಸಿದ್ದಾರೆ. ಇದಕ್ಕೆ ಕಾರಣ ಸೆಕ್ಸ್​ ಮಾಡುತ್ತಿದ್ದುದು ಅಲ್ಲ, ಬದಲಿಗೆ ಆತ ಆ ಸಮಯದಲ್ಲಿ ಸೀಟ್​ Read more…

BIG NEWS: ಟೆಕ್ ದೈತ್ಯ Google ಗೆ ಭಾರಿ ದಂಡ, ಮೊಬೈಲ್ ವ್ಯವಸ್ಥೆ ದುರ್ಬಳಕೆಗೆ 1,338 ಕೋಟಿ ರೂ. ಫೈನ್

ಆಂಡ್ರಾಯ್ಡ್ ಮೊಬೈಲ್ ಸಾಧನ ವ್ಯವಸ್ಥೆಯಲ್ಲಿ ಬಹು ಮಾರುಕಟ್ಟೆಗಳಲ್ಲಿ ತನ್ನ ಪ್ರಾಬಲ್ಯ ದುರುಪಯೋಗಪಡಿಸಿಕೊಂಡ ಟೆಕ್ ದೈತ್ಯ ಗೂಗಲ್‌ಗೆ ಭಾರತೀಯ ಸ್ಪರ್ಧಾತ್ಮಕ ಆಯೋಗ(ಸಿಸಿಐ) ಗುರುವಾರ 1337.76 ಕೋಟಿ ರೂಪಾಯಿ ದಂಡ ವಿಧಿಸಿದೆ. Read more…

ಹಣ ಪಡೆದು ಆರ್ಡರ್​ ಕ್ಯಾನ್ಸಲ್​ ಮಾಡಿದ್ದಕ್ಕೆ 10 ಸಾವಿರ ರೂ. ದಂಡ ತೆತ್ತ ಜೊಮಾಟೋ…..!

ಗ್ರಾಹಕರ ಆರ್ಡರ್​ ಸ್ವೀಕರಿಸಿ ಬಳಿಕ ಆರ್ಡರ್​ ಕ್ಯಾನ್ಸಲ್​ ಮಾಡಿದ ಜೊಮಾಟೊ 10 ಸಾವಿರ ರೂ. ದಂಡ ತೆತ್ತ ಪ್ರಸಂಗ ನಡೆದಿದೆ. ಚಂಡೀಗಢದ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು Read more…

ಸ್ಯಾಂಡ್ ​ವಿಚ್​ ಮಾಹಿತಿ ನೀಡದ್ದಕ್ಕೆ ಮಾಡೆಲ್ ಗೆ​ 1.43 ಲಕ್ಷ ರೂ. ದಂಡ….!

ವಿವಿಧ ದೇಶಗಳ ನಿಯಮಗಳು ಕಠಿಣಾತಿ ಕಠಿಣ ಇರುತ್ತದೆ. ದೇಶವನ್ನು ರಕ್ಷಿಸಿಕೊಳ್ಳಲು ಕಠಿಣ ನಿಯಮಗಳು ಅನಿವಾರ್ಯ ಎಂದು ಮುಂದುವರಿದ ದೇಶಗಳು ಸರ್ಮಥಿಸಿಕೊಳ್ಳುತ್ತವೆ. ಇಲ್ಲೊಂದು ಘಟನೆಯಲ್ಲಿ ಮಾಡೆಲ್​ ಒಬ್ಬರು ಒಂದು ಸಣ್ಣ Read more…

BIG NEWS: ಬುದ್ಧಿಮಾಂದ್ಯ ಬಾಲಕನಿಗೆ ಪ್ರವೇಶ ನಿರಾಕರಿಸಿದ್ದ ಇಂಡಿಗೋ ಏರ್ ಲೈನ್ಸ್ ಗೆ ಬಿಗ್ ಶಾಕ್: 5 ಲಕ್ಷ ರೂ. ದಂಡ

ನವದೆಹಲಿ: ಇಂಡಿಗೋ ಏರ್‌ ಲೈನ್ಸ್‌ ಗೆ ರೂ. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡಿಜಿಸಿಎ) ಶನಿವಾರ 5 ಲಕ್ಷ ರೂ. ದಂಡ ವಿಧಿಸಿದೆ. ಮೇ 7 ರಂದು ರಾಂಚಿ ವಿಮಾನ ನಿಲ್ದಾಣದಲ್ಲಿ Read more…

ರೋಮ್‌ನ ಐರಾನಿಕ್ ಮೆಟ್ಟಿಲುಗಳ ಮೇಲೆ ಐಷಾರಾಮಿ ಕಾರು ಓಡಿಸಿದವನಿಗೆ ದಂಡ….!

ರೋಮ್‌ನ ಐಕಾನಿಕ್ ಎನಿಸಿಕೊಂಡ ಸ್ಪ್ಯಾನಿಷ್ ಮೆಟ್ಟಿಲುಗಳ ಮೇಲೆ ಬಾಡಿಗೆಗೆ ಪಡೆದ ಐಷಾರಾಮಿ ಮೇಸರಾಟಿ ಕಾರು ಓಡಿಸಿದ ಸೌದಿ ಮೂಲದ ವ್ಯಕ್ತಿ ದಂಡ ತೆತ್ತಿದ್ದಾನೆ.‌ ಆ ವ್ಯಕ್ತಿ ಕಾರನ್ನು ಓಡಿಸುವಾಗ Read more…

‘ಮಹಿಳೆಗೆ ಚುಂಬನ ಅಜಾಗರೂಕತೆಯಿಂದಲ್ಲ’: ಹಿಂದಿನಿಂದ ತಳ್ಳಿದಾಗ ಕೆನ್ನೆಗೆ ಮುತ್ತಿಟ್ಟ ಉದ್ಯಮಿಗೆ ಶಿಕ್ಷೆ; ಮುಂಬೈ ಕೋರ್ಟ್ ಮಹತ್ವದ ತೀರ್ಪು

ಮುಂಬೈ: 2015 ರಲ್ಲಿ ಬಂದರು ಮಾರ್ಗದ ರೈಲಿನ ಜನರಲ್ ಕಂಪಾರ್ಟ್‌ ಮೆಂಟ್‌ನಲ್ಲಿ ಮಹಿಳೆಗೆ ಚುಂಬಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 37 ವರ್ಷದ ಉದ್ಯಮಿಗೆ ಒಂದು ವರ್ಷ ಕಠಿಣ ಜೈಲು ಶಿಕ್ಷೆ Read more…

ಸಿಂಗಲ್ ಯೂಸ್ ಪ್ಲಾಸ್ಟಿಕ್ ಸಂಪೂರ್ಣ ನಿಷೇಧ, ಬಳಸಿದ್ರೆ ಸಾವಿರಾರು ರೂ. ದಂಡ

ನವದೆಹಲಿ: ಏಕ ಬಳಕೆಯ ಪ್ಲಾಸ್ಟಿಕ್‌ ಗೆ ಸಂಪೂರ್ಣ ನಿಷೇಧ ಹೇರಿದ ದೆಹಲಿ ಮುನ್ಸಿಪಲ್ ಕೌನ್ಸಿಲ್ ಅದರ ಬಳಕೆಗೆ ಸಾವಿರಾರು ದಂಡ ವಿಧಿಸಲು ಮುಂದಾಗಿದೆ. ನವದೆಹಲಿ ಮುನ್ಸಿಪಲ್ ಕೌನ್ಸಿಲ್ ಎನ್‌.ಡಿ.ಎಂ.ಸಿ. Read more…

ಶಾಲೆ ಹೊರಗೆ ಕೇವಲ 30 ಸೆಕೆಂಡು ಕಾರು ನಿಲ್ಲಿಸಿದ್ದ ಮಹಿಳೆಗೆ 7,000 ರೂ. ದಂಡ..!

ಶಾಲೆಯ ಹೊರಗೆ ಕೇವಲ 30 ಸೆಕೆಂಡುಗಳ ಕಾಲ ಕಾರು ನಿಲ್ಲಿಸಿದ್ದಕ್ಕಾಗಿ 70 ಪೌಂಡ್ (ಸುಮಾರು ರೂ. 7,000) ದಂಡ ವಿಧಿಸಲಾಗಿದೆ ಎಂದು ಯುಕೆಯ ತಾಯಿ ಆರೋಪಿಸಿದ್ದಾರೆ. ನಾಲ್ಕು ಮಕ್ಕಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...