alex Certify Finance | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕರೇ ಗಮನಿಸಿ: ಅಕ್ಟೋಬರ್‌ 1ರಿಂದ ಈ ಬ್ಯಾಂಕಿನ ಚೆಕ್ ಬುಕ್, ಎಂಐಸಿಆರ್‌ ಕೋಡ್ ಕೆಲಸ ಮಾಡೋದಿಲ್ಲ

ದೇಶದ ಸಾರ್ವಜನಿಕ ಸ್ವಾಮ್ಯದ ಅತ್ಯಂತ ಹಳೆಯ ಬ್ಯಾಂಕುಗಳಲ್ಲಿ ಒಂದಾದ ಅಲಹಾಬಾದ್ ಬ್ಯಾಂಕ್ ಫೆಬ್ರವರಿ 15ರಿಂದ ಇಂಡಿಯನ್ ಬ್ಯಾಂಕ್ ಜೊತೆಗೆ ವಿಲೀನಗೊಂಡಿರುವ ಸಂಬಂಧ ಸಾಫ್ಟ್‌ವೇರ್‌ ವಲಸೆ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದೆ. ಇದರೊಂದಿಗೆ Read more…

ಕೋವಿಡ್ ಕಾಲದ ಆರ್ಥಿಕ ಸಂಕಷ್ಟ ಎದುರಿಸಲು ಇಲ್ಲಿವೆ ಟಿಪ್ಸ್‌

ಕೋವಿಡ್ ಸಾಂಕ್ರಮಿಕದಿಂದ ಜಗತ್ತಿನಲ್ಲೆಡೆ ಜನಸಾಮಾನ್ಯರ ದಿನನಿತ್ಯದ ಜೀವನ ಭಾರೀ ಕಷ್ಟವಾಗಿದೆ. ಅದರಲ್ಲೂ ಆರ್ಥಿಕ ಮುಗ್ಗಟ್ಟು ಎಲ್ಲಡೆ ವಕ್ಕರಿಸಿದ್ದು, ಕುಟಂಬಗಳನ್ನು ನಿಭಾಯಿಸುವುದು ಎಲ್ಲರಿಗೂ ಭಾರೀ ಸವಾಲಾಗಿದೆ. ನೌಕರಿ ಕಳೆದುಕೊಳ್ಳುವುದು ಅಥವಾ Read more…

ವೇತನ ಕೊಡಲಾಗದೆ ಸ್ಥಗಿತಗೊಂಡ ಪಂಚತಾರಾ ಹೋಟೆಲ್

ಕೋವಿಡ್ ಸಾಂಕ್ರಮಿಕದ ಕಾರಣದಿಂದ ಲಾಕ್‌ಡೌನ್‌ ಮೇಲೆ ಲಾಕ್‌ಡೌನ್‌ ಆಗಿ ಚಟುವಟಿಕೆಗಳನ್ನೇ ಕಾಣದೇ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವ ಮುಂಬೈನ ಹಯಾತ್‌ ರಿಜೆನ್ಸಿ ಹೊಟೇಲ್‌ ತನ್ನ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. “ಏಷ್ಯನ್ Read more…

ಎರಡು ಬ್ಯಾಂಕ್‌ ಗಳ ಖಾಸಗೀಕರಣಕ್ಕೆ ಕೇಂದ್ರದ ಸಿದ್ಧತೆ

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ಗಳಲ್ಲಿ (ಐಒಬಿ) ತನ್ನ ಪಾಲಿನ ಹೊಣೆಗಾರಿಕೆಯನ್ನು ಮಾರಾಟ ಮಾಡಲು ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಚಿಂತನೆ ನಡೆಸಿದ್ದು Read more…

BIG BREAKING NEWS: ಹಣಕಾಸು ವರ್ಷದಲ್ಲಿ GDP ಮೈನಸ್ ಶೇ.7.3 ರಷ್ಟು ದಾಖಲು –ತ್ರೈಮಾಸಿಕದಲ್ಲಿ ಶೇ.1.6 ಬೆಳವಣಿಗೆ

ನವದೆಹಲಿ:  ಕೇಂದ್ರ ಸರ್ಕಾರದಿಂದ ದೇಶದ ಜಿಡಿಪಿ ಅಂಕಿ -ಅಂಶಗಳನ್ನು ಬಿಡುಗಡೆ ಮಾಡಲಾಗಿದೆ. 2021 ರ ಕೊನೆ ತ್ರೈಮಾಸಿಕ, ಪೂರ್ಣ ಆರ್ಥಿಕ ವರ್ಷದ ಜಿಡಿಪಿ ಬಿಡುಗಡೆ ಮಾಡಲಾಗಿದೆ. 2021ರ ಕೊನೆ Read more…

ಬಡ್ಡಿ ದರ ಬಗ್ಗೆ RBI ಹಣಕಾಸು ನೀತಿ ಪರಾಮರ್ಶೆ ಸಮಿತಿ ಸಭೆ ನಿರ್ಧಾರ

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ಹಣಕಾಸು ನೀತಿ ಪರಾಮರ್ಶೆ ಸಮಿತಿ ಸಭೆ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿದೆ. ಬಡ್ಡಿದರ ಸೇರಿದಂತೆ ಇತರೆ ಹಣಕಾಸು ನೀತಿಗಳನ್ನು ಆರ್ಬಿಐ ಬುಧವಾರ Read more…

‘ಗೃಹ ಸಾಲ’ ಪಡೆಯುವ ಆಲೋಚನೆ ಮಾಡುತ್ತಿದ್ದೀರಾ…? ಹಾಗಿದ್ದಲ್ಲಿ ನಿಮಗೆ ಅರಿವಿರಲಿ ಈ ವಿಷಯ

ಮನೆ ಖರೀದಿ ಮಾಡುವುದು ಸಾಮಾನ್ಯವಾಗಿ ಬಲು ಕ್ಲಿಷ್ಟವಾದ ಪ್ರಕ್ರಿಯೆಯಾಗಿದ್ದು, ಬಹಳಷ್ಟು ದಾಖಲೆಗಳ ಸಿದ್ಧತೆ, ಹಣ ಹಾಗೂ ಸಮಯಾವಕಾಶ ಬೇಡುತ್ತದೆ. ಆಸ್ತಿ ಖರೀದಿಗೆ ದೊಡ್ಡ ಮೊತ್ತದಲ್ಲಿ ಹಣ ಬೇಕಾದ ಕಾರಣ Read more…

ಖಾಸಗಿ ಬ್ಯಾಂಕುಗಳ ‘ಹಣಕಾಸು’ ವರ್ಗಾವಣೆ ಕುರಿತಂತೆ ಕೇಂದ್ರ ಸರ್ಕಾರದಿಂದ ಮಹತ್ವದ ತೀರ್ಮಾನ

ಖಾಸಗಿ ಬ್ಯಾಂಕುಗಳ ಹಣಕಾಸು ವರ್ಗಾವಣೆ ಕುರಿತಂತೆ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಮೂಲಕ ವಿಷಯವನ್ನು Read more…

ಹಣಕಾಸಿನ ಸಮಸ್ಯೆ ಕಳೆಯಲು ಇಂದಿನ ಮೌನಿ ಅಮವಾಸ್ಯೆಯಂದು ಈ ಸಣ್ಣ ಕೆಲಸ ಮಾಡಿ

ಇಂದಿನ ದಿನ ಗುರುವಾರದಂದು ವಿಶೇಷವಾದ ಅಮವಾಸ್ಯೆ ಬಂದಿದೆ. ಇದಕ್ಕೆ ಮೌನಿ ಅಮವಾಸ್ಯೆ ಎಂದು ಕರೆಯುತ್ತಾರೆ. ಇಂದು ಲಕ್ಷ್ಮಿದೇವಿಯ ಫೋಟೊದ ಮುಂದೆ ಈ ಒಂದು ವಸ್ತುವನ್ನು ಇಟ್ಟರೆ ನಿಮ್ಮ ಹಣಕಾಸಿನ Read more…

ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಗುಡ್‌ ನ್ಯೂಸ್: 7 ಮೆಗಾ ಜವಳಿ ಪಾರ್ಕ್, ಲಕ್ಷಾಂತರ ಮಂದಿಗೆ ಕೆಲಸದ ಭರವಸೆ

ದೇಶದಲ್ಲಿ ಜವಳಿ ಉತ್ಪಾದನೆ ಹೆಚ್ಚಳ ಹಾಗೂ ರಫ್ತು ಉತ್ತೇಜಿಸಲು ಬಜೆಟ್ ನಲ್ಲಿ ಮಹತ್ವದ ಘೋಷಣೆ ಮಾಡಲಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 7 ಮೆಗಾ ಜವಳಿ ಪಾರ್ಕ್ ನಿರ್ಮಾಣದ Read more…

ರೈಲ್ವೇ ಹಾಗೂ ಸಾಮಾನ್ಯ ʼಬಜೆಟ್ʼ‌ ವಿಲೀನವಾಗಿದ್ದರ ಹಿಂದಿದೆ ಈ ಪ್ರಮುಖ ಕಾರಣ

ರೈಲ್ವೇ ಬಜೆಟ್ ‌ಅನ್ನು ಸಾಮಾನ್ಯ ಬಜೆಟ್‌ ಜೊತೆಗೆ ವಿಲೀನ ಮಾಡುವ ಮೂಲಕ 92 ವರ್ಷಗಳ ಸಂಪ್ರದಾಯವೊಂದಕ್ಕೆ ನರೇಂದ್ರ ಮೋದಿ ಸರ್ಕಾರವು 2016ರಲ್ಲಿ ಬ್ರೇಕ್ ಹಾಕಿತ್ತು. 1924ರಲ್ಲಿ ಬ್ರಿಟಿಷ್‌ ರಾಜ್‌ Read more…

ಹೆಸರಲ್ಲೇನಿದೆ ಅಂತೀರಾ…? ಈಕೆಗೆ ʼಸರ್ ‌ನೇಮ್ʼ ತಂದಿಟ್ಟಿತ್ತು ಫಜೀತಿ

ತಮ್ಮ ವಿಶಿಷ್ಟವಾದ ಹೆಸರಿನ ಕಾರಣದಿಂದ ಬ್ರಿಟನ್ ಮೂಲದ ಪತ್ರಕರ್ತೆಯೊಬ್ಬರ ಸೋಷಿಯಲ್ ಮೀಡಿಯಾ ಇನ್‌ಬಾಕ್ಸ್‌ನಲ್ಲಿ ಆರ್ಥಿಕ ವಿಷಯಗಳ ಕುರಿತ ಸಾವಿರಾರು ಪ್ರಶ್ನೆಗಳು ಬಂಬಾರ್ಡ್ ಆಗಿವೆ. ಅಮೆರಿಕದ ಗೇಮಿಂಗ್ ಪರಿಕರಗಳ ರೀಟೇಲರ್‌ Read more…

ಕಾಂಗ್ರೆಸ್ ನಾಯಕರು ಪವರ್ ಫುಲ್: ಬಿಜೆಪಿ ನಾಯಕರ ಹೇಳಿಕೆಗೆ ಪರಮೇಶ್ವರ್ ತಿರುಗೇಟು

ಶಿವಮೊಗ್ಗ: ರಾಜ್ಯದಲ್ಲಿ ವಿರೋಧ ಪಕ್ಷ ಇಲ್ಲವೆಂಬ ಬಿಜೆಪಿ ನಾಯಕರ ಹೇಳಿಕೆಗೆ ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ತಿರುಗೇಟು ನೀಡಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ವಿರೋಧ ಪಕ್ಷ ಕಾಂಗ್ರೆಸ್ Read more…

ಸರ್ಕಾರದ ಖಜಾನೆ ದಿವಾಳಿ, ಆರ್ಥಿಕ ಸ್ಥಿತಿ ಶ್ವೇತ ಪತ್ರ ಹೊರಡಿಸಲು ಪರಮೇಶ್ವರ್ ಆಗ್ರಹ

ಶಿವಮೊಗ್ಗ: ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದ್ದು, ಖಜಾನೆ ಹಣಕಾಸು ಪರಿಸ್ಥಿತಿ ಬಗ್ಗೆ ಕೂಡಲೇ ಶ್ವೇತಪತ್ರ ಹೊರಡಿಸಬೇಕೆಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಆಗ್ರಹಿಸಿದರು. ಇಂದು ಕಾಂಗ್ರೆಸ್ Read more…

ಮೋದಿ ಸರ್ಕಾರದಿಂದ ಬಿಗ್ ಶಾಕ್: ಜನತೆಗೆ ಕೋವಿಡ್ ಸೆಸ್ ಬರೆ ಸಾಧ್ಯತೆ –ಲಸಿಕೆ, ವೈದ್ಯಕೀಯ ಸೌಲಭ್ಯ ಹೆಚ್ಚಳಕ್ಕೆ ಬಳಕೆ

ನವದೆಹಲಿ: ಕೊರೋನಾ ಕಾರಣದಿಂದ ಈ ಬಾರಿ ಕಾಗದ ರಹಿತ ಬಜೆಟ್ ಮಂಡಿಸಲು ಕೇಂದ್ರ ಸರ್ಕಾರ ನಿರ್ಧಾರಿಸಿದೆ. ಬಜೆಟ್ ಪ್ರತಿಗಳನ್ನು ಮುದ್ರಿಸದೆ, ವಿದ್ಯುನ್ಮಾನವಾಗಿ ಸಾಫ್ಟ್ ಕಾಪಿ ನೀಡಲಾಗುತ್ತದೆ. ಇದೇ ವೇಳೆ Read more…

ಇಲ್ಲಿದೆ ಕ್ರೆಡಿಟ್ ಕಾರ್ಡ್ ಕುರಿತಾದ ಇಂಟ್ರೆಸ್ಟಿಂಗ್ ಮಾಹಿತಿ

ಕ್ರೆಡಿಟ್ ಕಾರ್ಡ್‌ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಎರಡು ರೀತಿಯ ಗ್ರಾಹಕರು ಇರುತ್ತಾರೆ — ಆದಾಯ-ವೆಚ್ಚದ ಅನುಪಾತದಲ್ಲಿ ಅಸ್ಥಿರತೆಯಿಂದ ಬಳಲುತ್ತಿರುವವರು ಹಾಗೂ ಇದೇ ಅನುಪಾತದಲ್ಲಿ ಸ್ಥಿರತೆ ಕಾಪಾಡಿಕೊಂಡು ಒಳ್ಳೆಯ ಕ್ರೆಡಿಟ್‌ ಸ್ಕೋರ್‌ Read more…

BIG NEWS: ತೆರಿಗೆ ರಿಟರ್ನ್ಸ್ ಡೆಡ್ ಲೈನ್ ವಿಸ್ತರಣೆಗೆ ದೊಡ್ಡ ಕಂಪನಿಗಳ ದುಂಬಾಲು

ಕೋವಿಡ್-19 ಸಾಂಕ್ರಮಿದ ಕಾರಣ ಮುಂದಿಟ್ಟಿರುವ ನೇರ ತೆರಿಗೆ ಪಾವತಿದಾರರು ತೆರಿಗೆ ಆಡಿಟ್‌ ವರದಿ ಹಾಗೂ ಆದಾಯ ತೆರಿಗೆ ರಿಟರ್ನ್ಸ್‌ ವರದಿಗಳನ್ನು ಸಲ್ಲಿಸಲು ಇನಷ್ಟು ಕಾಲಾವಕಾಶ ಕೋರಿದ್ದಾರೆ. ನೇರ ತೆರಿಗೆದಾರ Read more…

BIG NEWS: ವಾಟ್ಸಾಪ್ ಮೂಲಕವೂ ಪಿಂಚಣಿದಾರರಾಗಲು ಸಿಗಲಿದೆ ಅವಕಾಶ

ಡಿಜಿಟಲ್ ಪಾವತಿ ಸೇವೆಗಳನ್ನು ಪರಿಚಯಿಸಿದ ಬೆನ್ನಿಗೇ ಇತರ ಆರ್ಥಿಕ ಸೇವೆಗಳನ್ನು ತನ್ನ ಬಳಕೆದಾರರಿಗೆ ಕೊಡಮಾಡಲು ಮುಂದಾಗಿದೆ ಮಲ್ಟಿಮಿಡಿಯಾ ಮೆಸೇಜ್ ಸೇವಾದಾರ ವಾಟ್ಸಾಪ್. ತಿಂಗಳ ಅಂತ್ಯದಿಂದ ಆಚೆಗೆ ವಾಟ್ಸಾಪ್ ಮೂಲಕ Read more…

ಮತ್ತೊಂದು ಗುಡ್ ನ್ಯೂಸ್: ಇಂದಿನಿಂದ 24 ಗಂಟೆ RTGS ಸೌಲಭ್ಯ

ಮುಂಬೈ: ದಿನದ 24 ಗಂಟೆಗಳ ಕಾಲ ಆರ್.ಟಿ.ಜಿ.ಎಸ್. ಕಾರ್ಯನಿರ್ವಹಿಸುವ ಕೆಲವೇ ಕೆಲವು ದೇಶಗಳಲ್ಲಿ ಭಾರತ ಕೂಡ ಒಂದಾಗಿದೆ. ಬಹುನಿರೀಕ್ಷಿತ 24 ಗಂಟೆಗಳ ಆರ್.ಟಿ.ಜಿ.ಎಸ್. ಸೇವೆ ಇಂದಿನಿಂದ ಆರಂಭವಾಗಲಿದೆ. ಭಾರತೀಯ Read more…

BIG NEWS: 15 ನೇ ಹಣಕಾಸು ಆಯೋಗದಿಂದ ಪ್ರಧಾನಿ ಮೋದಿಗೆ ವರದಿ ಸಲ್ಲಿಕೆ

ನವದೆಹಲಿ: 15ನೇ ಹಣಕಾಸು ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು 2021 -22 ರಿಂದ 2025 – 26 ರ ಅವಧಿಯ ವರದಿಯ ಪ್ರತಿಯನ್ನು ಇಂದು ಪ್ರಧಾನಿ ಮೋದಿ ಅವರಿಗೆ Read more…

14 ಕೋಟಿ ರೈತರಿಗೆ ದೊಡ್ಡ ಉಡುಗೊರೆ ನೀಡಿದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರ ಇಂದು 3.0  ಪರಿಹಾರ ಫ್ಯಾಕೇಜ್ ಘೋಷಿಸಿದೆ. ಈ ಪ್ಯಾಕೇಜ್‌ನಲ್ಲಿ ಸರ್ಕಾರ ಉದ್ಯೋಗ, ರೈತರು ಮತ್ತು ಇನ್ಫ್ರಾ ಬಗ್ಗೆ ಗಮನ ಹರಿಸಿದೆ. ದೇಶದ 14 ಕೋಟಿ ರೈತರಿಗೆ Read more…

ದೇಶದ ಜನತೆಗೆ ಭರ್ಜರಿ ಗುಡ್ ನ್ಯೂಸ್: ಮತ್ತೊಂದು ವಿಶೇಷ ಪ್ಯಾಕೇಜ್ ನೀಡಲು ಸಿದ್ಧತೆ

ನವದೆಹಲಿ: ದೀಪಾವಳಿ ಹಬ್ಬದ ಸಂದರ್ಭದಲ್ಲೇ ದೇಶದ ಜನತೆಗೆ ಸಿಹಿಸುದ್ದಿ ಸಿಗುವ ಸಾಧ್ಯತೆ ಇದೆ. ಮತ್ತೊಂದು ಉತ್ತಮ ಪ್ಯಾಕೇಜ್ ಘೋಷಣೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಲಾಗಿದೆ. ಹಣಕಾಸು Read more…

PF ಖಾತೆದಾರರಿಗೆ ಭರ್ಜರಿ ಖುಷಿ ಸುದ್ದಿ: ಖಾತೆಗೆ ಜಮೆಯಾಗಲಿದೆ ಬಡ್ಡಿ

ಪಿಎಫ್ ಚಂದಾದಾರರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ದೀಪಾವಳಿ ವೇಳೆಗೆ ಪಿಎಫ್ ಬಡ್ಡಿ ಗ್ರಾಹಕರ ಖಾತೆ ಸೇರಲಿದೆ ಎಂದು ಲೈವ್ ಹಿಂದೂಸ್ತಾನ್ ವರದಿ ಮಾಡಿದೆ. ಶೇಕಡಾ 8.15ರಷ್ಟು ಬಡ್ಡಿ ಮೊದಲ Read more…

ಕೇಂದ್ರ ಸರ್ಕಾರಿ ನೌಕರರಿಗೆ ದೊಡ್ಡ ಉಡುಗೊರೆ ನೀಡಿದ ಹಣಕಾಸು ಸಚಿವೆ

ಪತ್ರಿಕಾಗೋಷ್ಠಿ ನಡೆಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಹತ್ವದ ಘೋಷಣೆ ಮಾಡಿದ್ದಾರೆ. ಗ್ರಾಹಕರ ಖರ್ಚು ಹೆಚ್ಚಿಸಲು, ಎರಡು ಯೋಜನೆಗಳನ್ನು ಅವರು  ಘೋಷಿಸಿದ್ದಾರೆ. ಇವುಗಳಲ್ಲಿ ಮೊದಲನೆಯದು ಎಲ್‌ಟಿಸಿ ನಗದು ಚೀಟಿ Read more…

ಮಹಿಳೆಯರು, ಸಣ್ಣ ಉದ್ಯಮಿಗಳಿಗೆ ಭರ್ಜರಿ ಗುಡ್ ನ್ಯೂಸ್

ಮುಂಬೈ: ಸಣ್ಣ ಉದ್ದಿಮೆದಾರರು ಹಾಗೂ ಮಹಿಳಾ ಉದ್ಯಮಿಗಳಿಗೆ ಕೇಂದ್ರ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳ ಖಾತೆ ಸಚಿವ ನಿತಿನ್ ಗಡ್ಕರಿ ಸಿಹಿಸುದ್ದಿ ನೀಡಿದ್ದಾರೆ. ಫಿಕ್ಕಿ ಮಹಿಳಾ Read more…

BIG BREAKING: ಕೇಂದ್ರದಿಂದ ರಾಜ್ಯಕ್ಕೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್

ನವದೆಹಲಿ: ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಜಿಎಸ್ಟಿ ಪರಿಹಾರ ಮೊತ್ತವನ್ನು ಪಾವತಿಸಿದೆ. ಹಣಕಾಸು ಇಲಾಖೆಯಿಂದ 1,65,302 ಕೋಟಿ ರೂಪಾಯಿ ಜಿಎಸ್ಟಿ ಪರಿಹಾರ ಮೊತ್ತ ಬಿಡುಗಡೆ Read more…

ಶಂಕಾಸ್ಪದ ಹಣ ವರ್ಗಾವಣೆ ಮೇಲೆ ಐಟಿ ಇಲಾಖೆ ಹದ್ದಿನ ಕಣ್ಣು

ಸಂಶಯಾಸ್ಪದ ಹಣ ವರ್ಗಾವಣೆ ಮೇಲೆ ಸದಾ ಹದ್ದಿನ ಕಣ್ಣಿಟ್ಟಿರುವ ಹಣಕಾಸು ಗುಪ್ತಚರ ಘಟಕ (ಎಫ್ಐಯು) ಕ್ಕೆ ಹೆಚ್ಚಿನ ಅಧಿಕಾರ ನೀಡಲು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ನಿರ್ಧರಿಸಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...