alex Certify Fighting | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಏರ್ ​ಲೈನ್ಸ್​ ಸಿಬ್ಬಂದಿ ಜತೆ ಮಹಿಳೆ ರಂಪಾಟ; ವಿಮಾನ ನಿಲ್ದಾಣದಲ್ಲೇ ಹೊಡೆದಾಟ

ಅಮೆರಿಕದ ಪ್ರಮುಖ ಅತಿ ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆ ಸ್ಪಿರಿಟ್​ ಏರ್​ಲೈನ್ಸ್​ನ ಏಜೆಂಟ್​ ಹಾಗೂ ಮಹಿಳಾ ಸಿಬ್ಬಂದಿ ನಡುವೆ ನಡೆದ ಬಡಿದಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. Read more…

ಕೋಳಿ ಸಾರು ಊಟಕ್ಕೆ ಬಂದವರು ಕ್ಷುಲ್ಲಕ ಕಾರಣಕ್ಕೆ ಬಡಿಗೆಯಲ್ಲಿ ಹೊಡೆದಾಡಿಕೊಂಡ್ರು

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಚಂದನಕೆರೆ ಗ್ರಾಮದಲ್ಲಿ ಕೋಳಿ ಸಾರು ಊಟಕ್ಕೆ ಬಂದವರು ಕ್ಷುಲ್ಲಕ ಕಾರಣಕ್ಕೆ ಬಡಿಗೆಯಲ್ಲಿ ಹೊಡೆದಾಡಿಕೊಂಡ ಘಟನೆ ನಡೆದಿದೆ. ಚಂದನಕೆರೆಯ ಯಶವಂತರಾವ್ Read more…

ಅಂಗಡಿಗೆ ಏಕಾಏಕಿ ನುಗ್ಗಿದ ಹೋರಿಗಳು, ಓಡಿಸಲು ಮಾಲೀಕನ ಪರದಾಟ

ಬೀದಿಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಹೋರಿಗಳು ಪರಸ್ಪರ ಗುದ್ದಾಡುವುದನ್ನು ಸಾಮಾನ್ಯವಾಗಿ ನೋಡಿರುತ್ತೇವೆ. ಅದು ಜನರಿಗೆ ಮನರಂಜನೆಯೂ ಆಗಿರಬಹುದು. ಆದರೆ, ಅಂತಹ ಹೋರಿಗಳು ಅಂಗಡಿಯೊಳಗೆ ನುಗ್ಗಿದರೆ ಅಂಗಡಿ ಮಾಲಿಕನ ಸ್ಥಿತಿ ಏನಾಗಬೇಡ Read more…

ದಿನದ ಮಟ್ಟಿಗೆ ಡಿಸಿಪಿಯಾದ ಮಕ್ಕಳು; ಕ್ಯಾನ್ಸರ್​ ವಿರುದ್ಧ ಹೋರಾಡುತ್ತಿರುವ ಬಾಲಕರ ಕನಸನ್ನು ನನಸು ಮಾಡಿದ ಪೊಲೀಸರು

ಇದೊಂದು ಹೃದಯ ತಟ್ಟುವ ಪ್ರಸಂಗ. ಕ್ಯಾನ್ಸರ್​ ವಿರುದ್ಧ ಹೋರಾಡುತ್ತಿರುವ ಇಬ್ಬರು ಬಾಲಕರ ಕನಸನ್ನು ಬೆಂಗಳೂರು ಪೊಲೀಸರು ನನಸು ಮಾಡಿದ್ದಾರೆ. ಕೇರಳದ ಮೊಹಮ್ಮದ್​ ಸಲ್ಮಾನ್​ ಮತ್ತು ಬೆಂಗಳೂರಿನ ಮಿಥಿಲೇಶ್​ ಕ್ಯಾನ್ಸರ್​ನಿಂದ Read more…

ಊಟಕ್ಕಾಗಿ ಕಿತ್ತಾಡಿಕೊಂಡ ಶಾಲಾ ಶಿಕ್ಷಕರು…..!

ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಮಕ್ಕಳು ಮುಗಿಬೀಳುವುದು ಸಾಮಾನ್ಯವಾಗಿದೆ. ಆದರೆ, ಶಿಕ್ಷಕರೇ ಊಟಕ್ಕೆ ನಾಮುಂದು ತಾಮುಂದು ಎಂದು ಮುಗಿ ಬಿದ್ದಿರುವುದನ್ನು ಊಹಿಸಲಸಾಧ್ಯ. ಇಂತಹದ್ದೊಂದು ಘಟನೆಗೆ ಪಂಜಾಬ್ ಸಾಕ್ಷಿಯಾಗಿದೆ. ಶಿಕ್ಷಣಕ್ಕೆ ಸಂಬಂಧಿಸಿದಂತೆ Read more…

ಸಿದ್ಧರಾಮಯ್ಯ, ಡಿಕೆಶಿ ಆಗಮನಕ್ಕೆ ಮುನ್ನ ಕಾಂಗ್ರೆಸ್ ಕಾರ್ಯಕರ್ತರ ಮಾರಾಮಾರಿ

ಚಿತ್ರದುರ್ಗ: ಬಾಬು ಜಗಜೀವನ ರಾಮ್ ಜಯಂತಿ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆ ಹಿರಿಯೂರಿನಲ್ಲಿ ಫ್ಲೆಕ್ಸ್ ಕಟ್ಟುವ ವಿಚಾರಕ್ಕೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಫ್ಲೆಕ್ಸ್ ಕಟ್ಟುವ ವಿಚಾರಕ್ಕೆ Read more…

ದೇವರ ಉತ್ಸವ ವಿಚಾರದಲ್ಲಿ ಗ್ರಾಮಸ್ಥರ ಮಾರಾಮಾರಿ, 10 ಮಂದಿಗೆ ಗಾಯ

ದಾವಣಗೆರೆ: ದೇವರ ಉತ್ಸವ ವಿಚಾರದಲ್ಲಿ ಎರಡು ಗ್ರಾಮಗಳ ಜನರ ನಡುವೆ ಮಾರಾಮಾರಿ ನಡೆದಿದ್ದು, 10 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಬಸವನಹಳ್ಳಿ Read more…

ಕೇರಳ ವಿದ್ಯಾರ್ಥಿಗಳ ಪುಂಡಾಟ, ಪೊಲೀಸರ ಮೇಲೆ ಹಲ್ಲೆ

ಮಂಗಳೂರು: ಮಂಗಳೂರಿನ ಖಾಸಗಿ ಪದವಿ ಕಾಲೇಜಿನಲ್ಲಿ ಓದುತ್ತಿರುವ ಕೇರಳ ವಿದ್ಯಾರ್ಥಿಗಳ ಎರಡು ತಂಡಗಳ ನಡುವೆ ಹಾಸ್ಟೆಲ್ ಆವರಣದಲ್ಲಿ ಗಲಾಟೆ ನಡೆದಿದೆ. ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಲು ಮುಂದಾದ ಪೊಲೀಸರ ಮೇಲೆಯೂ Read more…

ಮೈಸೂರಲ್ಲಿ ಆಘಾತಕಾರಿ ಘಟನೆ: ಎರಡು ಗುಂಪುಗಳ ನಡುವೆ ಮಾರಾಮಾರಿಯಲ್ಲಿ ಯುವಕನ ಹತ್ಯೆ

ಮೈಸೂರು: ಎರಡು ಗುಂಪುಗಳ ನಡುವೆ ಮಾರಾಮಾರಿಯಲ್ಲಿ ಯುವಕನನ್ನು ಹತ್ಯೆ ಮಾಡಿದ ಘಟನೆ ಮೈಸೂರಿನ ಗುಂಡೂರಾವ್ ನಗರದಲ್ಲಿ ನಡೆದಿದೆ. ಇಬ್ಬರು ಯುವಕರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಲಾಗಿದೆ. 8 -10 Read more…

ಮಕ್ಕಳ ನಡುವಿನ ಕಿತ್ತಾಟ ಕಡಿಮೆ ಮಾಡಲು ಮಹಿಳೆಯಿಂದ ಸಖತ್ ಪ್ಲಾನ್​..!

ಮಕ್ಕಳನ್ನ ಸಾಕೋದು ಅಂದ್ರೆ ಸಾಮಾನ್ಯದ ಕೆಲಸವಲ್ಲ. ಅದರಲ್ಲೂ ಮನೆಯಲ್ಲಿ ಎರಡೆರಡು ಮಕ್ಕಳು ಇದ್ದರಂತೂ ತಾಳ್ಮೆ ಎಷ್ಟಿದ್ದರೂ ಸಾಲದು. ಮಕ್ಕಳನ್ನ ಸಂಭಾಳಿಸೋದ್ರಲ್ಲೇ ದಿನ ಕಳೆದು ಹೋಗುತ್ತದೆ. ಇಬ್ಬರು ಮಕ್ಕಳು ಇದ್ದರು Read more…

ಮಂಗಳೂರು ಜೈಲಲ್ಲಿ ನಡೆದಿದೆ ನಡೆಯಬಾರದ ಘಟನೆ

ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ನಡುವೆ ಮಾರಾಮಾರಿ ನಡೆದಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಜೈಲು ಸೇರಿದ್ದ ಸುನಿಲ್ ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿದ್ದು, ಸುನಿಲ್, Read more…

BREAKING: ಸಚಿವ ಸುಧಾಕರ್ ಮನೆ ಎದುರು ಮಾರಾಮಾರಿ –ಡ್ರೈವರ್, ಗನ್ ಮ್ಯಾನ್ ಹೊಡೆದಾಟ

ಬೆಂಗಳೂರು: ಸದಾಶಿವನಗರದಲ್ಲಿರುವ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರ ಮನೆ ಎದುರು ಚಾಲಕ ಸೋಮಶೇಖರ್ ಮೇಲೆ ಗನ್ ಮ್ಯಾನ್ ತಿಮ್ಮಯ್ಯ ಹಲ್ಲೆ ಮಾಡಿದ್ದಾರೆ. ಸಚಿವರ ಮನೆ ಎದುರು ನಡುರಸ್ತೆಯಲ್ಲೇ Read more…

BREAKING NEWS: ಕಾಂಗ್ರೆಸ್ –ಬಿಜೆಪಿ ಕಾರ್ಯಕರ್ತರ ಮಾರಾಮಾರಿ, ನಾಲ್ವರು ಗಂಭೀರ; 40 ವಾಹನ ಜಖಂ

ಯಾದಗಿರಿ: ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದ ಘಟನೆ ಉಳ್ಳೆಸೂಗೂರುನಲ್ಲಿ ನಡೆದಿದೆ. ಕಲ್ಲು, ಬಡಿಗೆಗಳಿಂದ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದಾರೆ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಉಳ್ಳೆಸೂಗೂರು ಗ್ರಾಮದಲ್ಲಿ Read more…

ಮರವೇರುತ್ತಿದ್ದ ಉಡದ ಜೊತೆ ಶ್ವಾನಗಳ ಕಾಳಗ

ಉಡ ಹಿಡಿದರೆ ಬಿಡುವುದಿಲ್ಲ ಎಂಬ ನಾಣ್ನುಡಿ ಇದೆ. ಉತ್ತರ ಪ್ರದೇಶದ ಪೌಡಿ ಎಂಬಲ್ಲಿ ಮರವೇರುತ್ತಿದ್ದ ತನ್ನ ಬಾಲಕ್ಕೆ ಬಾಯಿ ಹಾಕಿದ ನಾಯಿಗಳ ಜೊತೆ ಉಡವೊಂದು ಕಾಳಗ ನಡೆಸಿದೆ. ವಿಡಿಯೋ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...