alex Certify Father | Kannada Dunia | Kannada News | Karnataka News | India News - Part 14
ಕನ್ನಡ ದುನಿಯಾ
    Dailyhunt JioNews

Kannada Duniya

ತಂದೆಯ ಸಿನಿಮಾ ನಿರ್ಮಾಣ ಕನಸು ಪೂರೈಸಲು ಕುರಿ ಕದ್ದ ಮಕ್ಕಳು..!

ತಂದೆ ಸಿನಿಮಾ ನಿರ್ಮಾಣ ಮಾಡೋಕೆ ಹಣ ಬೇಕು ಎಂಬ ಕಾರಣಕ್ಕೆ ಸಹೋದರರಿಬ್ಬರು ಕುರಿಗಳನ್ನ ಕದ್ದ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಸಿನಿಮಾ ಮಾಡೋಕೆ ಹೊರಟಿದ್ದ ತಂದೆ ಈ ಇಬ್ಬರು Read more…

ಕೊಲೆಗೆ ಸುಪಾರಿ ಹಿನ್ನೆಲೆ: ಖ್ಯಾತ ಗಾಯಕಿ ಅನನ್ಯಾ ಭಟ್ ತಂದೆ ಅರೆಸ್ಟ್

ಮೈಸೂರು: ಕೊಲೆಗೆ ಸುಪಾರಿ ನೀಡಿದ ಆರೋಪದ ಹಿನ್ನೆಲೆಯಲ್ಲಿ ಕನ್ನಡದ ಖ್ಯಾತ ಗಾಯಕಿ ಅನನ್ಯಾ ಭಟ್ ತಂದೆಯವರನ್ನು ಪೊಲೀಸರು ಬಂಧಿಸಿದ್ದಾರೆ. ಗಾಯಕಿ ಅನನ್ಯಾ ಭಟ್ ಅವರ ತಂದೆ ವಿಶ್ವನಾಥ್ ಅವರನ್ನು Read more…

ಗುಡ್ ನ್ಯೂಸ್: ಪುರುಷರಿಗೆ ಮಕ್ಕಳ ಪಾಲನೆ ರಜೆ ಸೌಲಭ್ಯ

ನವದೆಹಲಿ: ಮಹಿಳೆಯರಿಗೆ ಹೆರಿಗೆ ರಜೆ ಸೌಲಭ್ಯ ಇರುವ ರೀತಿಯಲ್ಲೇ ಪುರುಷರಿಗೆ ಚೈಲ್ಡ್ ಕೇರ್ ಲೀವ್ ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರ ಕ್ರಮಕೈಗೊಂಡಿದೆ. ಮಹಿಳೆಯರಿಗೆ ಹೆರಿಗೆ ರಜೆ, ಚೈಲ್ಡ್ ಕೇರ್ Read more…

ಮನೆ ಹಿತ್ತಲಲ್ಲೇ ಮಕ್ಕಳಿಗೆ ಮಿನಿ ರೋಲರ್‌ ಕೋಸ್ಟರ್‌ ಮಾಡಿಕೊಟ್ಟ‌ ಅಪ್ಪ

ಕೊರೋನಾ ಲಾಕ್‌ಡೌನ್ ಕಾರಣದಿಂದ ಈ ವರ್ಷ ಜಗತ್ತಿನಾದ್ಯಂತ ಎಲ್ಲ ಜನರಿಗೆ ಥರಾವರಿ ಸಂಕಟ ಎದುರಾಗಿದೆ. ಅದರಲ್ಲೂ ಪುಟ್ಟ ಮಕ್ಕಳಿರುವ ಪೋಷಕರಿಗೆ ತಮ್ಮ ಮಕ್ಕಳಿಗೆ ಆಟವಾಡಲು ವ್ಯವಸ್ಥೆ ಮಾಡುವುದು ಬಲೇ Read more…

ವಿಚ್ಛೇದನದ ನಂತ್ರ ತಾಯಿಗಿಂತ ಬೆಸ್ಟ್ ಎನ್ನಿಸಿಕೊಂಡ ತಂದೆ

ಪತಿ-ಪತ್ನಿ ಜಗಳದಲ್ಲಿ ಮಕ್ಕಳು ಬಡವಾಗ್ತಾರೆ. ವಿಚ್ಛೇದನ ಪಡೆದು ದಂಪತಿ ದೂರವಾಗ್ತಾರೆ. ಆದ್ರೆ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳುವ ಸ್ಥಿತಿ ಮಕ್ಕಳಿಗೆ ಬರುತ್ತದೆ. ಸಾಮಾನ್ಯವಾಗಿ ಮಗು 7 ವರ್ಷಕ್ಕಿಂತ ಕಡಿಮೆ Read more…

ವೈರಲ್ ಆಯ್ತು ಅಪ್ಪ- ಮಗಳ ಕ್ಯೂಟ್‌ ಫೋಟೋ

ಟ್ವಿಟರ್‌ನಲ್ಲಿ ಚಾಲ್ತಿಯಲ್ಲಿರುವ “How it started vs How it’s going” ಟ್ರೆಂಡ್‌ ಭಾರೀ ಜನಪ್ರಿಯವಾಗಿದೆ. ಈ ಟ್ರೆಂಡ್‌ನಡಿ ಜನ ತಮ್ಮ ಹಳೆಯ ಹಾಗೂ ಹೊಸ ಚಿತ್ರಗಳನ್ನು ಒಂದೆಡೆ Read more…

17 ವರ್ಷದ ಹುಡುಗಿ ಗರ್ಭಧರಿಸಲು ಕಾರಣರಾದ ತಂದೆ – ಬಾಯ್ ಫ್ರೆಂಡ್

ಮಹಾರಾಷ್ಟ್ರದಲ್ಲಿ ನಾಚಿಕೆಗೇಡಿ ಘಟನೆ ನಡೆದಿದೆ. ತಂದೆ ಹಾಗೂ ಪ್ರೇಮಿ 17 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾರೆ.ಬಾಲಕಿ ಗರ್ಭಿಣಿಯಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. Read more…

ಮಗನಿಗಾಗಿ ಈ ತಂದೆ ಮಾಡಿದ್ದಾರೆ ಎಂದೂ ಮಾಡದ ಕಾರ್ಯ…!

ತನ್ನ ಪುತ್ರನ ಕಾಯಿಲೆಗೆ ಚಿಕಿತ್ಸೆ ಕೊಡಿಸಲೆಂದು ನಾರ್ಥಂಪ್ಟನ್‌ಶೈರ್‌ನ ವ್ಯಕ್ತಿಯೊಬ್ಬ ತನ್ನ ಜೀವಿತದಲ್ಲೇ ಎಂದೂ ಮಾಡದೇ ಇರುವ ಸಾಹಸವೊಂದನ್ನು ಮಾಡಲು ಮುಂದಾಗಿದ್ದಾರೆ. ಎತ್ತರವೆಂದರೆ ಹೆದರುವ ಜೋಶ್ ಕಾಲಿನ್ಸ್‌ ಬರೀ ಕುರ್ಚಿ Read more…

ನಿಮ್ಮ ಕಣ್ಣಂಚನ್ನು ತೇವಗೊಳಿಸುತ್ತೆ ಕಾಯಿಲೆಪೀಡಿತ ಪುಟ್ಟ ಮಗನಿಗಾಗಿ ತಂದೆ ಮಾಡಿದ ಕಾರ್ಯ

ಕೊರೊನಾ ಸಾಂಕ್ರಾಮಿಕ ವ್ಯಾಪಕವಾಗಿರುವ ಸಂದರ್ಭದಲ್ಲಿ ವಿವಿಧ ಬಗೆಯ ಖಾಯಿಲೆ ಎದುರಿಸುತ್ತಿರುವ ರೋಗಿಗಳು ಮತ್ತು ಅವರ ಕುಟುಂಬದವರು ಹೈರಾಣಾಗಿದ್ದಾರೆ. ಇಲ್ಲೊಂದು ಘಟನೆಯಲ್ಲಿ ಕ್ಯಾನ್ಸರ್ ಪೀಡಿತ ಮಗನನ್ನು ಖುಷಿ ಪಡಿಸಲು ಆತನ Read more…

ಎಚ್ಚರ….! ಪುರುಷರನ್ನೂ ಕಾಡುತ್ತೆ ಸ್ತನ ‘ಕ್ಯಾನ್ಸರ್’

ಕ್ಯಾನ್ಸರ್ ಮಾರಕ ರೋಗಗಳಲ್ಲಿ ಒಂದು. ಇತ್ತೀಚಿನ ದಿನಗಳಲ್ಲಿ ಈ ಕ್ಯಾನ್ಸರ್ ಸಾಮಾನ್ಯ ರೋಗದಂತಾಗಿದೆ. ಸಣ್ಣ ಖಾಯಿಲೆ ಕಂಡು ಬಂದ್ರೂ ಕ್ಯಾನ್ಸರ್ ಪರೀಕ್ಷೆ ಮಾಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ಸಾಮಾನ್ಯವಾಗಿ ಸ್ತನ ಕ್ಯಾನ್ಸರ್ Read more…

ಶಾಕಿಂಗ್ ನ್ಯೂಸ್: ವಾಶ್ ರೂಮ್ ಗೆ ಹಿಂಬಾಲಿಸಿ ಬಂದು ತಂದೆಯಿಂದಲೇ ನಿರಂತರ ಲೈಂಗಿಕ ದೌರ್ಜನ್ಯ

ರಾಯಪುರ: ಛತ್ತೀಸ್ಗಡದ ಬಿಲಾಸ್ಪುರದಲ್ಲಿ ಕಾಮುಕನೊಬ್ಬ ಇಬ್ಬರು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಮನೆ ಕೂಡ ಮಹಿಳೆಯರಿಗೆ ಸುರಕ್ಷಿತವಲ್ಲ ಎನ್ನುವುದನ್ನು ಈ ಪ್ರಕರಣ ಬಿಂಬಿಸಿದೆ. 21 ಮತ್ತು Read more…

BIG NEWS: ಹತ್ರಾಸ್ ಅತ್ಯಾಚಾರ, ಕೊಲೆ ಪ್ರಕರಣ – ಯುವತಿ ತಂದೆಗೆ ಜಿಲ್ಲಾಧಿಕಾರಿ ಬೆದರಿಕೆ

ಹತ್ರಾಸ್: ಮಾಧ್ಯಮಗಳು ಇವತ್ತು ಇರುತ್ತವೆ. ನಾಳೆ ಹೊರಟು ಹೋಗುತ್ತವೆ. ನಾವು ನಿಮ್ಮೊಂದಿಗೆ ಇರುತ್ತೇವೆ. ನಿಮ್ಮ ಹೇಳಿಕೆಯನ್ನು ಬದಲಿಸಿ ಎಂದು ಹತ್ರಾಸ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರವೀಣ್ ಕುಮಾರ್ ಲಕ್ಷರ್ ಅವರು Read more…

ನಿಮಗೆ ಖುಷಿ ನೀಡುತ್ತೆ ಪುಟ್ಟ ಮಗುವಿನ ಇಂಪಾದ ಹಾಡು

ಕೊರೊನಾ ಎಲ್ಲೆಡೆ ಬಿಗುವಾದ ವಾತಾವರಣ ಸೃಷ್ಟಿಸಿದೆ. ಹೊರಗೆ ಹೋಗುವಂತಿಲ್ಲ. ಹೋದರೂ ಮಾಸ್ಕ್ ಹಾಕಿಕೊಂಡಿರಬೇಕು. ಮನಬಿಚ್ಚಿ ನಗಲು, ಆತ್ಮೀಯರೊಂದಿಗೆ ಮಾತನಾಡಲೂ, ಶೇಕ್‌ ಹ್ಯಾಂಡ್ ಮಾಡಿ ಖುಷಿ ಪಡಲೂ ಕೊರೊನಾ ಕಂಟಕ Read more…

ಅಣ್ಣನನ್ನು ಜೈಲಿಗೆ ಹಾಕಿ ಎಂದು ಪತ್ರ ಬರೆದ ಪುಟಾಣಿ ತಂಗಿ

ಒಡಹುಟ್ಟಿದವರು ಚಿಕ್ಕವಯಸ್ಸಿನಲ್ಲಿ ಕಚ್ಚಾಡಿಕೊಂಡು ಬೆಳೆಯುವುದು ಎಲ್ಲರ ಮನೆಯಲ್ಲೂ ನಡೆಯುವ ಸಾಮಾನ್ಯ ಕ್ರಿಯೆ. ಈ ಸಮಯದಲ್ಲಿ ಮಕ್ಕಳ ನ್ಯಾಯ ಪಂಚಾಯಿತಿ ಮಾಡುವುದು ದೊಡ್ಡವರಿಗೆ ಒಂದು ಸ್ವೀಟ್ ಸವಾಲು. ಪುಟಾಣಿ ಹುಡುಗಿಯೊಬ್ಬಳು Read more…

ವಯೋವೃದ್ಧನ ಪಿಯಾನೋ ವಾದನಕ್ಕೆ ಭಾವುಕರಾದ ನೆಟ್ಟಿಗರು

ಸಂಗೀತಕ್ಕೆ ಎಲ್ಲರನ್ನೂ ಒಂದೆಡೆಗೆ ತಂದು ನಿಲ್ಲಿಸುವ ಶಕ್ತಿ ಇದೆ. ಸುಮಧುರ ಸಂಗೀತವು ಜನರ ಹೃದಯ ಮುಟ್ಟಬಲ್ಲದು. ಖುಷಿ ಕೊಡಬಲ್ಲದು. ಟ್ವಿಟ್ಟರ್ ನಲ್ಲಿ ವೈರಲ್ ಆಗಿರುವ ವೃದ್ಧರೊಬ್ಬರು ಪಿಯಾನೋ ನುಡಿಸುವ Read more…

ಒಂದೇ ದಿನ ತಂದೆ-ಮಗ ಇಬ್ಬರಿಗೂ ಹೃದಯಾಘಾತ

ಗದಗ: ಮನೆ ಸ್ವಚ್ಛಗೊಳಿಸುತ್ತಿದ್ದ ಮಗ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಮಗನ ಸಾವಿನ ಸುದ್ದಿ ಕೇಳಿದ ತಂದೆ ಕೂಡ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಗದಗ ಜಿಲ್ಲೆ ರೋಣ ತಾಲೂಕಿನ ಗಾಡಗೋಳಿ ಗ್ರಾಮದಲ್ಲಿ Read more…

ಮಗಳ ಹುಟ್ಟುಹಬ್ಬಕ್ಕೆ ಅಪ್ಪ ಕಳಿಸಿದ ಸಂದೇಶ ʼವೈರಲ್ʼ

ಮುದ್ದಿನ ಮಗಳ ಹುಟ್ಟುಹಬ್ಬಕ್ಕೆ ಅಪ್ಪ ಕಳಿಸುವ ಸಂದೇಶವೆಂದರೆ ಅದು ಭಾವಪೂರ್ಣವಾಗಿರುತ್ತದೆ. ಇತ್ತೀಚೆಗೆ ಅಂಥದ್ದೇ ಒಂದು ವಾಟ್ಸಾಪ್ ಸಂದೇಶದ ಸ್ಕ್ರೀನ್‌ ಶಾಟ್ ‌ಅನ್ನು ರೂಪಶ್ರೀ ಎಂಬಾಕೆ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಮಗಳ Read more…

ಕುಡಿದ ಮತ್ತಿನಲ್ಲಿ 3 ವರ್ಷದ ಮಗು ಹತ್ಯೆ ಮಾಡಿದ ತಂದೆ

ಉತ್ತರ ಪ್ರದೇಶದ ಜಿಲ್ಲೆ ಗೌತಮ್ ಬುದ್ಧ ನಗರದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ತನ್ನ ಮೂರು ವರ್ಷದ ಮಗಳನ್ನು ನೆಲದ ಮೇಲೆ ಎಸೆದು ಹತ್ಯೆ Read more…

ಮಗಳಿಗಾಗಿ ಈತ ಮಾಡಿದ ಬುದ್ದಿವಂತಿಕೆಗೆ ಹೇಳಿ‌ ಹ್ಯಾಟ್ಸಾಫ್

ಕೋವಿಡ್ ಸಾಂಕ್ರಮಿಕದ ದಿಗ್ಬಂಧನದಿಂದ ನಮ್ಮ ದಿನನಿತ್ಯದ ಬದುಕಿನಲ್ಲಿ ಸಾಕಷ್ಟು ಮಾರ್ಪಾಡುಗಳಾಗಿಬಿಟ್ಟಿದ್ದು, ನಾವು ಅವಕ್ಕೆ ಒಗ್ಗಿಯೂ ಹೋಗಿದ್ದೇವೆ. ನಾಲ್ಕು ಗೋಡೆಗಳ ನಡುವೆಯೇ ನಮ್ಮ ಸಕಲ ಜಗತ್ತು ಎಂಬಂತಾಗಿಬಿಟ್ಟಿದೆ. ಶಾಲೆಗಳಿಗೂ ಸಹ Read more…

ಮನೆಯವರಿಗೆ ನಿದ್ರೆ ಮದ್ದು ನೀಡಿ ಸೊಸೆ ಜೊತೆ ಕಾಲ್ಕಿತ್ತ ಮಾವ

ಮಾವ-ಸೊಸೆಯ ಪವಿತ್ರ ಸಂಬಂಧಕ್ಕೆ ಕಳಂಕ ತರುವ ಘಟನೆ ಪಾಣಿಪತ್ ನಲ್ಲಿ ನಡೆದಿದೆ. ಮಗನ ಪತ್ನಿ ಜೊತೆ ತಂದೆ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ. 10 ತಿಂಗಳ ಮಗುವಿನ ಜೊತೆ Read more…

ನಿಮ್ಮ ಮನ ಮುದಗೊಳಿಸುತ್ತೆ ಪುಟ್ಟ ಪೋರನ ಈ ವಿಡಿಯೋ

ನೆದರ್ಲ್ಯಾಂಡ್: ವ್ಯಕ್ತಿಯೊಬ್ಬ ತನ್ನ ಬೆನ್ನಿಗೆ ಬಾಸ್ಕೆಟ್ ಬಾಲ್ ನೆಟ್ ಕಟ್ಟಿಕೊಂಡು ತನ್ನ ಮಗನಿಗೆ ಬಾಸ್ಕೆಟ್ ಬಾಲ್ ಆಡಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಡಚ್ ಮೂಲದ Buitengebeden Read more…

ಇನ್ನು ಇಲ್ಲಿ ಸಿಕ್ತಾನೆ ಬಾಡಿಗೆ ತಂದೆ….!

ಬಾಡಿಗೆ ತಾಯಿಯನ್ನು ಕೇಳಿದ್ದೇವೆ. ಇಲ್ಲಿ ಬಾಡಿಗೆ ತಂದೆಯೂ ಲಭ್ಯ‌. ಆತನಿಗೆ ತಾಸಿಗೆ 2500 ರೂ. ಶುಲ್ಕ ನೀಡಬೇಕು. ಹೌದು, ಮಕ್ಕಳನ್ನು ನೋಡಿಕೊಳ್ಳುವುದು ದೊಡ್ಡ ಸವಾಲು. ಹಲವು ಬಾರಿ ಇಡೀ Read more…

ಕಾರ್ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ತಂದೆ, ಮಗಳು ಸಾವು

ಹಾಸನ: ಕಾರ್ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ತಂದೆ, ಮಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜೋಡಿಗಟ್ಟೆ ಗ್ರಾಮದ ಬಳಿ ನಡೆದಿದೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಜೋಡಿಗಟ್ಟೆ ಗ್ರಾಮದ ಬಳಿ Read more…

ಸುಶಾಂತ್ ಗೆ ವಿಷ ನೀಡ್ತಿದ್ಲಂತೆ ರಿಯಾ ಚಕ್ರವರ್ತಿ….!

ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ನಕ್ಕೊಂದು ಮಾಹಿತಿ ಹೊರಗೆ ಬರ್ತಿದೆ. ಈಗ ಡ್ರಗ್ಸ್ ಮಾಫಿಯಾ ಬಗ್ಗೆ ತನಿಖೆ ನಡೆಯುತ್ತಿದೆ. ಸಿಬಿಐ ತನಿಖೆ ಶುರು ಮಾಡಿ ಇಂದಿಗೆ 7 ದಿನಗಳು Read more…

ಪುತ್ರನ ಆಸ್ತಿ ಮೇಲೆ ಹಕ್ಕು ಪ್ರತಿಪಾದಿಸಿದ ಸುಶಾಂತ್‌ ತಂದೆ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್  ಆತ್ಮಹತ್ಯೆ ಪ್ರಕರಣದ ವಿಚಾರಣೆ ಜವಾಬ್ದಾರಿಯನ್ನು ಸುಪ್ರೀಂ ಸಿಬಿಐಗೆ ವಹಿಸಿದೆ. ಇದಾದ್ಮೇಲೆ ಸುಶಾಂತ್ ಸಿಂಗ್ ತಂದೆ ಕೆಕೆ ಸಿಂಗ್ ಮಗನ ಆಸ್ತಿ ಮೇಲೆ Read more…

ಆಸ್ತಿ ವಿಚಾರ: ಹೆಣ್ಣುಮಕ್ಕಳಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್

ನವದೆಹಲಿ: ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಸಮಾನ ಹಕ್ಕು ಇದೆ ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. 2005ರ ಹಿಂದು ಉತ್ತರಾಧಿಕಾರಿ ತಿದ್ದುಪಡಿ ಕಾಯ್ದೆ ಜಾರಿಗೆ ಬರುವುದಕ್ಕಿಂತ ಮೊದಲೇ ಹಿಂದು ಅವಿಭಕ್ತ Read more…

ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಗೆ ಆಸ್ತಿ ಹೋಗುತ್ತೆ ಎಂದು ಪುತ್ರನಿಂದಲೇ ಘೋರ ಕೃತ್ಯ

ಬೆಂಗಳೂರು: ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಗೆ ಆಸ್ತಿ ಕೊಡುತ್ತೀಯಾ ಎಂದು ತಂದೆಯೊಂದಿಗೆ ಜಗಳವಾಡುತ್ತಿದ್ದ ಪುತ್ರ ಸುಪಾರಿ ಕೊಟ್ಟು ತಂದೆಯನ್ನೇ ಕೊಲೆ ಮಾಡಿಸಿದ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ ಸರ್.ಎಂ.ವಿ. Read more…

ಸಮುದ್ರದಲ್ಲಿ ಮುಳುಗುತ್ತಿದ್ದ ತಂದೆಯನ್ನು ರಕ್ಷಿಸಿದ 9 ವರ್ಷದ ಬಾಲಕ

ಒಂಬತ್ತು ವರ್ಷದ ಬಾಲಕ ಯಾವುದೇ ವಿಶೇಷ ತರಬೇತಿ ಇಲ್ಲದೆ ತನ್ನ ತಂದೆಯನ್ನು ಅಪಾಯದಿಂದ ರಕ್ಷಿಸಿದ ಘಟನೆ ಅಮೆರಿಕಾದ ಫ್ಲೋರಿಡಾದಲ್ಲಿ ನಡೆದಿದೆ.‌ ಫ್ಲೋರಿಡಾ ಬ ಪೆನ್ಸಕೊಲಾದ ಶಾಂತ ನೀರಿನ ಸಾಗರದಲ್ಲಿ Read more…

ಮಗನ ವಿದ್ಯಾಭ್ಯಾಸಕ್ಕಾಗಿ ಮನೆ ಮಾರಿದ ತಂದೆಗೆ ಈಗ ಸಾರ್ಥಕತೆಯ ಭಾವ

ತನ್ನ ಉನ್ನತ ವ್ಯಾಸಂಗಕ್ಕಾಗಿ ದಿಲ್ಲಿಯಲ್ಲಿದ್ದ ಮನೆಯನ್ನೇ ಮಾರಿದ ತಂದೆ ಇಂದು ಹೆಮ್ಮೆಪಡುವ ಕೆಲಸವನ್ನು ಮಗ ಮಾಡಿದ್ದಾನೆ. ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ಸಿ) ದ ಪರೀಕ್ಷೆಯಲ್ಲಿ 26ನೇ ರ್ಯಾಂಕ್ ಗಳಿಸುವ ಮೂಲಕ Read more…

ಸ್ಫೋಟಕ್ಕೆ ಹೆದರಿ ಮಗನನ್ನು ಟೇಬಲ್ ಅಡಿ ಬಚ್ಚಿಟ್ಟ ತಂದೆ

ಬೈರೂತ್: ಇಲ್ಲಿನ ಬಂದರಿನ ಗೋದಾಮಿನಲ್ಲಿ ಆದ  ಸ್ಪೋಟಕ್ಕೆ ಭಾರಿ ಅನಾಹುತವಾಗಿದ್ದು, ಇಡೀ ಲೆಬನಾನ್ ದಿಗ್ಬ್ರಮೆಗೊಂಡಿದೆ. ಆ ಆಘಾತದಿಂದ ಇನ್ನೂ ಹೊರಬಂದಿಲ್ಲ. ಲೆಬನಾನ್ ರಾಜಧಾನಿ ಬೈರೂತ್ ನ ಬಂದರಿನಲ್ಲಿ ಸ್ಫೋಟ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...