Tag: fat

ಒಂದು ಪ್ಯಾಕೆಟ್ ಚಿಪ್ಸ್ ತಿನ್ನುವುದು ಯಾವೆಲ್ಲಾ ಆರೋಗ್ಯ ಸಮಸ್ಯೆಗೆ ಕಾರಣ ಗೊತ್ತಾ…..?

ನಾವು ಪ್ಯಾಕೆಟ್ ಆಹಾರವನ್ನು ಹೆಚ್ಚಾಗಿ ತಿನ್ನಲು ಇಷ್ಟಪಡುತ್ತೇವೆ. ಅದರಲ್ಲೂ ಚಿಪ್ಸ್ ತಿನ್ನುವುದೆಂದರೆ ತುಂಬಾ ಇಷ್ಟಪಡುತ್ತೇವೆ. ಆದರೆ…

ನೆಲಗಡಲೆ ಮಾಡುತ್ತೆ ಕೂದಲು, ಚರ್ಮದ ಆರೈಕೆ

ಚಳಿಗಾಲದಲ್ಲಿ ಬಡವರ ಬಾದಾಮಿ ಕಡಲೆ ಕಾಯಿ ಸೇವನೆಯಿಂದ ಹಲವು ಆರೋಗ್ಯದ ಪ್ರಯೋಜನಗಳನ್ನು ಪಡೆಯಬಹುದು ಎಂದು ಹೇಳಿರುವುದನ್ನು…

ಮೃದುವಾದ ಕೊಬ್ಬು ಮತ್ತು ಗಟ್ಟಿಯಾದ ಕೊಬ್ಬಿನಲ್ಲಿ ಯಾವುದು ಅಪಾಯಕಾರಿ….? ಹಾಗೇ ಯಾವುದು ಕರಗಿಸುವುದು ತುಂಬಾ ಕಷ್ಟ……?

ಅನಾವಶ್ಯಕ ಬೊಜ್ಜು ಸೌಂದರ್ಯ ಕ್ಕೆ ಮಾರಕವಷ್ಟೇ ಅಲ್ಲ ಆರೋಗ್ಯಕ್ಕೂ ಹಾನಿಕಾರಕವಾಗಿದೆ. ನಮ್ಮ ದೇಹದಲ್ಲಿ ಕೊಬ್ಬು 2…

ಈ ʼವ್ಯಾಯಾಮʼದಿಂದ ಕರಗಿಸಿ ಮುಖದಲ್ಲಿ ಸಂಗ್ರಹವಾದ ಕೊಬ್ಬು

ದೇಹದಲ್ಲಿ ಕೊಬ್ಬು ಸಂಗ್ರಹವಾಗಿ ತೂಕ ಹೆಚ್ಚಾದ ಹಾಗೇ ಮುಖದಲ್ಲಿ ಕೊಬ್ಬು ಸಂಗ್ರವಾದಾಗ ಡಬಲ್ ಚಿನ್ ಸಮಸ್ಯೆ…

ಸುಲಭವಾಗಿ ಕರಗಿಸಿ ತೋಳುಗಳ ಕೊಬ್ಬು

ಕೈಯ ತೋಳುಗಳಲ್ಲಿ ಹೆಚ್ಚು ಕೊಬ್ಬು ಸಂಗ್ರಹವಾಗಿದೆ ಎಂದು ನಿಮಗನಿಸಿದೆಯೇ. ಅವುಗಳನ್ನು ಕಡಿಮೆ ಮಾಡುವ ಬಗೆ ಯಾವುದು…

ಹಾಸಿಗೆಯಿಂದ ಬಿದ್ದ ವೃದ್ಧೆಯನ್ನು ಮೇಲಕ್ಕೆತ್ತಲು ಅಗ್ನಿಶಾಮಕ ದಳದ ಸಹಾಯ ಕೋರಿದ ಕುಟುಂಬಸ್ಥರು….!

ಬರೋಬ್ಬರಿ 160 ಕೆಜಿ ತೂಕದ ಅಸ್ವಸ್ಥ ಮಹಿಳೆಯು ಹಾಸಿಗೆಯಿಂದ ಬಿದ್ದಿದ್ದು ಈಕೆಯನ್ನು ಮೇಲಕ್ಕೆತ್ತಲು ಆಕೆಯ ಕುಟುಂಬವು…

‘ಸೀತಾಫಲ’ ಸೇವಿಸಿ ಪಡೆಯಿರಿ ಈ ಆರೋಗ್ಯಕರ ಲಾಭ

ಸೀಸನಲ್ ಫ್ರುಟ್ ಅಥವಾ ಆಯಾ ಕಾಲಘಟ್ಟದಲ್ಲಿ ಲಭಿಸುವ ಹಣ್ಣುಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎಂದು ಹಲವು…

ಕೇವಲ ʼವ್ಯಾಯಾಮʼದಿಂದ ಇಳಿಯದು ದೇಹ ತೂಕ….!

ವ್ಯಾಯಾಮದ ಮುಖ್ಯ ಉದ್ದೇಶ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳುವುದು ಮತ್ತು ದೇಹ ತೂಕ ಕಡಿಮೆ ಮಾಡುವುದು.…

ʼಥೈರಾಯ್ಡ್ʼ ಸಮಸ್ಯೆಯಿಂದ ಕೂದಲುದುರುತ್ತಿದ್ದರೆ ಬಳಸಿ ಈ ಮನೆಮದ್ದು

ಥೈರಾಯ್ಡ್ ಸಮಸ್ಯೆಯು ಕೂದಲುದುರುವಿಕೆಗೆ ಕಾರಣವಾಗುತ್ತದೆ. ಥೈರಾಯ್ಡ್ ಹಾರ್ಮೋನ್ ಉತ್ಪಾದನೆಯಲ್ಲಿ ಅಸಮತೋಲನ ಕಂಡುಬಂದಾಗ ಕೂದಲು ಉದುರುತ್ತದೆ. ಈ…

‘ಆರೋಗ್ಯ’ದ ಮೇಲೆ ಹಾನಿ ಮಾಡುತ್ತೆ ಸೆಲ್ಪ್ ಡಯಟಿಂಗ್

ಸ್ಥೂಲಕಾಯದವರಿಗೆ ತಮ್ಮ ತೂಕವನ್ನು ಇಳಿಸಿಕೊಳ್ಳುವುದೇ ಒಂದು ದೊಡ್ಡ ಸವಾಲು. ಯಾರಿಗೂ ಹಾಗೆ ಸುಮ್ಮನೆ ತೂಕ ಇಳಿಸಿಕೊಳ್ಳುವುದಕ್ಕೆ…