alex Certify fans | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಕೋಟ್ಯಂತರ ಅಭಿಮಾನಿಗಳ ಕನಸು ಭಗ್ನ, ನಿರ್ಣಾಯಕ ಪಂದ್ಯದಲ್ಲಿ RCB ಗೆ ಸೋಲು –ಈ ಸಲವೂ ಕೈತಪ್ಪಿದ ಕಪ್

ಅಬುಧಾಬಿ: ನಿರ್ಣಾಯಕವಾಗಿದ್ದ ಎಲಿಮಿನೇಟರ್ ಪಂದ್ಯದಲ್ಲಿ ಆರ್ಸಿಬಿ ಮುಗ್ಗರಿಸಿದೆ. ಕೋಟ್ಯಂತರ ಆರ್ಸಿಬಿ ಅಭಿಮಾನಿಗಳ ಕನಸು ಭಗ್ನಗೊಂಡಿದೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಆರ್ಸಿಬಿ ಪರಾಭವಗೊಂಡಿದ್ದು, ಪ್ಲೇಆಫ್ ನಲ್ಲಿ Read more…

BREAKING: ದಿಢೀರ್ ನಿವೃತ್ತಿ ಘೋಷಿಸಿ ಕ್ರೀಡಾಭಿಮಾನಿಗಳಿಗೆ PV ಸಿಂಧು ಬಿಗ್ ಶಾಕ್..! ಹಲ್ಚಲ್ ಸೃಷ್ಠಿಸಿದ ಟ್ವೀಟ್

ಹೈದರಾಬಾದ್: ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ‘ಐ ರಿಟೈರ್’ ಎಂದು ಮಾಡಿರುವ ಟ್ವೀಟ್ ಹಲ್ಚಲ್ ಸೃಷ್ಟಿಸಿದೆ. ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ವಿಜೇತರಾಗಿರುವ ಪಿ.ವಿ. ಸಿಂಧು ಹೀಗೆ Read more…

ರಾಜಕೀಯ ಮುತ್ಸದ್ಧಿ ಸಿದ್ಧರಾಮಯ್ಯನವರೇ ವಿದೂಷಕನಂತೆ ವರ್ತಿಸಿ ಅಪ್ರಬುದ್ಧರಾಗಬೇಡಿ: ವಿಶ್ವನಾಥ್ ತಿರುಗೇಟು

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಕಾಡು ಮನುಷ್ಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿರುವುದಕ್ಕೆ ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯನವರೇ ಆಸ್ಥಾನದ Read more…

100 ಮಿಲಿಯನ್ ಅಭಿಮಾನಿಗಳನ್ನು ಪಡೆದ ಕೊರಿಯನ್ ಬಿಟಿಎಸ್ ಬ್ಯಾಂಡ್

ಸಿಯೋಲ್: ದಕ್ಷಿಣ ಕೊರಿಯಾದ ಸುಪ್ರಸಿದ್ಧ ಬಿಟಿಎಸ್ ಬ್ಯಾಂಡ್ ಆನ್ ಲೈನ್ ನಲ್ಲಿ ಹೊಸ ದಾಖಲೆ ಬರೆದಿದೆ. ಬ್ಯಾಂಡ್ ವರ್ಚುವಲ್ ವೇದಿಕೆಯಲ್ಲಿ ಪ್ರದರ್ಶಿಸಿದ ಪಾಪ್ ಹಾಡುಗಳಿಗೆ ವಿಶ್ವಾದ್ಯಂತ 100 ಮಿಲಿಯನ್ Read more…

ಅಭಿಮಾನಿಗಳಿಗೆ ಈ ಮನವಿ ಮಾಡಿದ ನಟ ಧ್ರುವ ಸರ್ಜಾ

ನಾಳೆ ನಟ ಧ್ರುವ ಸರ್ಜಾ ಅವರ ಜನ್ಮದಿನವಾಗಿದ್ದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಅವರ ಅಣ್ಣ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡಿದ್ದು, ಹಾಗೂ ಕೊರೊನಾ ಕಾರಣದಿಂದಾಗಿ ಅಭಿಮಾನಿಗಳಿಗೆ ನೀವು ಇರುವ Read more…

ಅಕ್ಟೋಬರ್ 2 ರಂದು ʼದೃಶ್ಯಂʼ ಚಿತ್ರವನ್ನು ಮೆಲುಕು ಹಾಕಿದ ಸಿನಿಪ್ರಿಯರು

ಅಕ್ಟೋಬರ್ 2 ನೆನಪಿದೆ ಅಲ್ಲವೇ ? ಮಹಾತ್ಮ ಗಾಂಧಿ ಜಯಂತಿ. ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನ. ಇವಿಷ್ಟೇ ಅಲ್ಲ, ದೃಶ್ಯ ಸಿನಿಮಾದ ಅಭಿಮಾನಿಗಳಿಗೆ ಬಹುವಾಗಿ ಕಾಡುವ ನೆನಪಿದು. ಹೌದು, Read more…

ಮಗುವಿನ ಕನವರಿಕೆಯಲ್ಲಿದ್ದ ತಾಯಿಗೆ ಬಂತು ಹೊಕ್ಕುಳ ಬಳ್ಳಿಯ ಕೇಕ್

ಅಮೆರಿಕಾದ ಸಂಗೀತಗಾರ ಜಾನ್ ಲೆಜೆಂಡ್ ಪತ್ನಿ, ರೂಪದರ್ಶಿ ಕ್ರಿಸ್ಸಿಟೇಗನ್ ಮೂರನೇ ಮಗುವಿನ ಕನವರಿಕೆಯಲ್ಲಿದ್ದು, ತುಂಬುಗರ್ಭಿಣಿಗೆ ಅಭಿಮಾನಿಗಳು ಶುಭ ಕೋರಿದ್ದಾರೆ. ಕ್ರಿಸ್ಸಿಯನ್ನು ಖುಷಿಪಡಿಸಲು ಅಭಿಮಾನಿಗಳು ಒಂದಿಲ್ಲೊಂದು ಅಚ್ಚರಿಯ ಉಡುಗೊರೆಗಳನ್ನು ಕಳುಹಿಸಿಕೊಡುತ್ತಿದ್ದು, Read more…

ಅನುಷ್ಕಾ ಹೆಸರು ಹೇಳಿದ ಗವಾಸ್ಕರ್ ಮೇಲೆ ಅಭಿಮಾನಿಗಳ ಮುನಿಸು

ಪ್ರತಿಯೊಂದು ವಿಷ್ಯವೂ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತದೆ. ಸಣ್ಣದಿರಲಿ, ದೊಡ್ಡದಿರಲಿ ಸೆಲೆಬ್ರಿಟಿಗಳ ವಿಷ್ಯ ಬಂದಾಗ ಜನರು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸ್ತಾರೆ. ಪಂಜಾಬ್ ಮುಂದೆ ಬೆಂಗಳೂರು Read more…

ಬೆರಗಾಗಿಸುತ್ತವೆ ಈ ಕ್ರೀಡಾ ಪ್ರೇಮಿ ಬೆಕ್ಕುಗಳು…!

ಟೋಕಿಯೋ ಒಲಿಂಪಿಕ್ – 2020, ವಿಂಬಲ್ಡನ್ ಮುಂತಾದ ಕ್ರೀಡೋತ್ಸವಗಳು ರದ್ದಾಗಿದ್ದರಿಂದ ಕ್ರೀಡಾ ಪ್ರೇಮಿಗಳು ಬೇಸರಗೊಂಡಿದ್ದಾರೆ. ಆದರೆ, ಇಲ್ಲಿನ ಕ್ರೀಡಾ ಪ್ರೇಮಿ ಬೆಕ್ಕುಗಳು ಮಾತ್ರ ಸ್ಥಳೀಯವಾಗಿ ಖುಷಿ ಕಂಡುಕೊಂಡಿವೆ. ಮೂರು Read more…

ಚಿಕಿತ್ಸೆಗೆ ಹಣವಿಲ್ಲದೇ ಸಂಕಷ್ಟ: ಕಿರಿಯ ವಯಸ್ಸಲ್ಲೇ ತಮಿಳು ನಟ ವಡಿವೇಲ್ ಬಾಲಾಜಿ ನಿಧನ – ನಟರು, ಅಭಿಮಾನಿಗಳಿಂದ ಶೋಕ

ಚೆನ್ನೈ: ತಮಿಳು ನಟ ವಡಿವೇಲ್ ಬಾಲಾಜಿ ತಮ್ಮ 45 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಅಭಿಮಾನಿಗಳು, ಖ್ಯಾತನಾಮರು ಶೋಕ ವ್ಯಕ್ತಪಡಿಸಿದ್ದಾರೆ. ಕಿರುತೆರೆ ಮನರಂಜನಾ ಕಾರ್ಯಕ್ರಮಗಳಲ್ಲಿ, ತಮ್ಮ ಪಾತ್ರಗಳಿಂದ Read more…

ನೆಚ್ಚಿನ ನಟನ ಹುಟ್ಟುಹಬ್ಬದ ಸಂಭ್ರಮದ ವೇಳೆಯಲ್ಲೇ ದುರಂತ: ಮೂವರು ಅಭಿಮಾನಿಗಳ ಸಾವು

ಚಿತ್ತೂರು: ಜನಸೇನಾ ಮುಖ್ಯಸ್ಥ, ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ಹುಟ್ಟುಹಬ್ಬದ ದಿನವೇ ದುರಂತ ಸಂಭವಿಸಿದೆ. ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಪೋಸ್ಟರ್ ಹಚ್ಚಲು ಹೋಗಿದ್ದ ಮೂವರು ಅಭಿಮಾನಿಗಳು ಸಾವನ್ನಪ್ಪಿದ್ದಾರೆ. Read more…

ದಿಢೀರ್ ವಿದಾಯ ಘೋಷಿಸಿದ್ದರಿಂದ ಬೇಸರದಲ್ಲಿದ್ದ ಧೋನಿ ಅಭಿಮಾನಿಗಳಿಗೆ ʼಬಿಸಿಸಿಐʼ ಗುಡ್ ನ್ಯೂಸ್

ನವದೆಹಲಿ: ಆಗಸ್ಟ್ 15 ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ದಿಢೀರ್ ವಿದಾಯ ಹೇಳಿದ ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಗೌರವಾರ್ಥ ಬೀಳ್ಕೊಡುಗೆ ಪಂದ್ಯ ಆಯೋಜಿಸಲು ಭಾರತೀಯ Read more…

ಸುಶಾಂತ್ ನೆನಪಲ್ಲಿ ಧೋನಿ ಅಭಿಮಾನಿಗಳು ಮಾಡಿರುವ ವಿಡಿಯೋ ವೈರಲ್

ಅಕಾಲಿಕ ಮರಣಕ್ಕೆ ತುತ್ತಾದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನೆನಪು ಇನ್ನೂ ಮಾಸಿಲ್ಲ. ಅದರಲ್ಲೂ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರ ಹುಟ್ಟಿದ ದಿನವಾದ ಸೋಮವಾರ, Read more…

‘ಹ್ಯಾಪಿ ಬರ್ತಡೇ ಲೆಜೆಂಡ್’ ಶಿವಣ್ಣ ಹುಟ್ಟುಹಬ್ಬ – ಅಭಿಮಾನಿಗಳ ಆಸೆಗೆ ಸುದೀಪ್ ಸಾಥ್

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಇಲ್ಲಿದೆ. ‘ದಿ ವಿಲನ್’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದ ಶಿವಣ್ಣ ಮತ್ತು ಸುದೀಪ್ Read more…

ಬೆಳ್ಳಂಬೆಳಿಗ್ಗೆ ಮನೆಮುಂದೆ ಕಂಡ ದೃಶ್ಯದಿಂದ ಡಿಂಪಲ್ ಕ್ವೀನ್ ರಚಿತಾ ರಾಮ್ ಗೆ ‘ಅಚ್ಚರಿ’

ಕನ್ನಡ ಚಿತ್ರರಂಗದ ಖ್ಯಾತ ನಟ ಡಾ. ರಾಜ್‌ ಕುಮಾರ್‌ ಅಭಿಮಾನಿಗಳನ್ನು ದೇವರೆಂದೇ ಪರಿಗಣಿಸುತ್ತಿದ್ದರು. ಈಗಿನ ನಟ – ನಟಿಯರು ಕೂಡಾ ತಮ್ಮ ಅಭಿಮಾನಿಗಳೊಂದಿಗೆ ಸಾಮಾಜಿಕ ಜಾಲತಾಣಗಳ ಮೂಲಕ ನಿರಂತರ Read more…

ಎಲ್ಲ ನಟರನ್ನೂ ಹಿಂದೆ ಹಾಕಿದ ಅಲ್ಲು ಅರ್ಜುನ್..!

ನಟ ಅಲ್ಲು ಅರ್ಜುನ್ ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ ನಟ. ಕೋಟಿಗಟ್ಟಲೆ ಅಭಿಮಾನಿಗಳಿಗೆ ಅಲ್ಲು ಹಾಗೂ ಅವರು ನಟಿಸುವ ಸಿನಿಮಾ ಅಂದರೆ ಪಂಚಪ್ರಾಣ. ಅಲ್ಲು ಸಿನಿಮಾ ಬಿಡುಗಡೆಯಾಗುತ್ತಿದೆ ಅಂದರೆ Read more…

ನಟ ದಿ. ಚಿರಂಜೀವಿ ಸರ್ಜಾ ಅಭಿಮಾನಿಗಳಿಗೆ ಬಿಗ್ ಶಾಕ್

ಬೆಂಗಳೂರು: ಇತ್ತೀಚೆಗೆ ನಿಧನರಾದ ಖ್ಯಾತ ನಟ ಚಿರಂಜೀವಿ ಸರ್ಜಾ ಅವರ ಅಂತ್ಯಕ್ರಿಯೆ ವೇಳೆಯಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘಿಸಿದ ಅಭಿಮಾನಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಅಭಿಮಾನಿಗಳು ಸಾಮಾಜಿಕ ಅಂತರ Read more…

‘ಡಿ ಬಾಸ್’ ಅಭಿಮಾನಿಗಳಿಗೆ ಸಂಭ್ರಮದ ಸುದ್ದಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಐಎಫ್ಎಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಅಂದ ಹಾಗೆ, ರಾಜೇಂದ್ರ ಸಿಂಗ್ ಬಾಬು ಮತ್ತು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...