alex Certify Fake | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

500 ರೂ. ನೋಟು ಪಡೆಯುವ ಮುನ್ನ ಎಚ್ಚರಿಕೆ…! ಗುರುತಿಸಲು ಸಾಧ್ಯವಾಗದಷ್ಟು ಅಸಲಿಯಂತೆಯೇ ಚಲಾವಣೆಯಲ್ಲಿವೆ ನಕಲಿ ನೋಟು

ಸಾರ್ವಜನಿಕರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಅಸಲಿ ನೋಟುಗಳ ರೀತಿಯಲ್ಲೇ ನಕಲಿ ನೋಟುಗಳು ಚಲಾವಣೆಯಲ್ಲಿವೆ. ಬಹುತೇಕರು ನೋಟುಗಳನ್ನು ಪರಿಶೀಲನೆ ಮಾಡದೇ ತೆಗೆದುಕೊಳ್ಳುವುದರಿಂದ ತೊಂದರೆಗೆ ಒಳಗಾಗುತ್ತಾರೆ. ಹೀಗಾಗಿ ಈ ಬಗ್ಗೆ ಎಚ್ಚರಿಕೆ Read more…

ಅಡಿಕೆ ಬೆಳೆಗಾರರಿಗೆ ಬಿಗ್ ಶಾಕ್: ಮಾರುಕಟ್ಟೆಗೆ ನಕಲಿ ಅಡಿಕೆ, ದರ ಕುಸಿತ ಆತಂಕ

ಮಂಗಳೂರು: ಮಾರುಕಟ್ಟೆಗೆ ನಕಲಿ ಅಡಿಕೆ ಬಂದಿದ್ದು, ಇದರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಬೆಳೆಗಾರರಿಗೆ ಎಚ್ಚರಿಕೆ ನೀಡಿದ. ಪಶ್ಚಿಮ ಬಂಗಾಳದ ಕಸ್ಟಮ್ಸ್ ಕಚೇರಿಯಿಂದ ಕೆಲವು Read more…

ಸ್ವಾತಂತ್ರ್ಯ ಹೋರಾಟಗಾರರ ಹೆಸರಲ್ಲಿ ಗೌರವಧನ ಪಡೆದವರಿಗೆ ಶಾಕ್: ‘ನಕಲಿ’ ವ್ಯಕ್ತಿಗಳ ವಿರುದ್ಧ ಕ್ರಮಕ್ಕೆ ಹೈಕೋರ್ಟ್ ಆದೇಶ

ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರರ ಹೆಸರಲ್ಲಿ ಸರ್ಕಾರದಿಂದ ಗೌರವಧನ ಪಡೆಯಲು ಯತ್ನಿಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಹೈಕೋರ್ಟ್ ಆದೇಶಿಸಿದೆ. ಸ್ವಾತಂತ್ರ್ಯ ಹೋರಾಟಗಾರ ಎಂದು ಹಲವು ವರ್ಷ ಗೌರವಧನ ಪಡೆದ Read more…

ʼಥ್ರಿಲ್‌ʼ ಗಾಗಿ ತನ್ನ ಬಗ್ಗೆ ತಾನೇ ʼವಾಂಟೆಡ್ʼ ಪೋಸ್ಟ್ ಹಾಕಿಕೊಂಡು ತಗ್ಲಾಕ್ಕೊಂಡ ಭೂಪ…!

ನಾನು ನಾಪತ್ತೆಯಾಗಿದ್ದೇನೆಂದು ತನ್ನ ಬಗ್ಗೆ ತಾನೇ ವಾಟೆಂಡ್ ಪೋಸ್ಟ್ ಹಾಕಿಕೊಂಡ ವ್ಯಕ್ತಿಯನ್ನ ಚೀನಾದಲ್ಲಿ ಬಂಧಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ತನ್ನ ಬಗ್ಗೆ ನಕಲಿ ಬಂಧನ ವಾರಂಟ್ ಸೃಷ್ಟಿಸಿದ್ದಕ್ಕಾಗಿ ಪೊಲೀಸರು ಆತನನ್ನು Read more…

ಐಪಿಎಲ್ ನಕಲಿ ಟಿಕೆಟ್ ಮಾರಾಟ ಜಾಲ ಪತ್ತೆ: 7 ಮಂದಿ ಅರೆಸ್ಟ್

ಮುಂಬೈ: ನಕಲಿ ವೆಬ್‌ಸೈಟ್ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟಿಕೆಟ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಗ್ಯಾಂಗ್ ಅನ್ನು ಮುಂಬೈ ಕ್ರೈಂ ಬ್ರಾಂಚ್‌ನ ದಕ್ಷಿಣ ವಲಯ ಸೈಬರ್ ಪೊಲೀಸರು ಬಂಧಿಸಿದ್ದಾರೆ. Read more…

ಗಮನಿಸಿ : ʻಆಧಾರ್‌ ಕಾರ್ಡ್‌ʼ ಅಸಲಿಯೋ, ನಕಲಿಯೋ? ಈ ರೀತಿ ಚೆಕ್‌ ಮಾಡಿ

ಆಧಾರ್ ಕಾರ್ಡ್ ದೇಶದ ಪ್ರತಿಯೊಬ್ಬ ನಾಗರಿಕನ ಪ್ರಮುಖ ಗುರುತಿನ ಚೀಟಿಯಾಗಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ನೀಡುವ ಗುರುತಿನ ಚೀಟಿಯನ್ನು ಮಾನ್ಯ ಗುರುತಿನ ಚೀಟಿಯಾಗಿ ಎಲ್ಲೆಡೆ ಬಳಸಲಾಗುತ್ತಿದೆ. Read more…

ಸಿಕ್ಕಿಬಿದ್ದ 1436 ನಕಲಿ ವೈದ್ಯರು: ಪಟ್ಟಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ: ‘ನಕಲಿ ಕ್ಲಿನಿಕ್’ ಫಲಕ ಅಳವಡಿಕೆ

ಬೆಂಗಳೂರು: ರೋಗಿಗಳ ಜೀವದೊಂದಿಗೆ ಚೆಲ್ಲಾಟವಾಡುತ್ತಿದ್ದ 1436 ನಕಲಿ ವೈದ್ಯರು ಸಿಕ್ಕಿ ಬಿದ್ದಿದ್ದು, ಅಂತಹ ವೈದ್ಯರ ಪಟ್ಟಿಯನ್ನು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದೆ. ಅಲೋಪತಿ, ನ್ಯಾಚುರೋಪತಿ, ಆಯುರ್ವೇದ, ಹೋಮಿಯೋಪತಿ ಹೆಸರಿನಲ್ಲಿ Read more…

ಆಲೀವ್ ಆಯಿಲ್‌ ಶುದ್ಧವಾಗಿದೆಯಾ ಅಂತ ಕಂಡುಹಿಡಿಯುವುದು ಹೇಗೆ ಗೊತ್ತಾ….?

ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗಳಲ್ಲಿ ಶುದ್ಧವಾದ ವಸ್ತುಗಳಿಗಿಂತ ಕಲಬೆರಕೆ ವಸ್ತುಗಳೇ ಹೆಚ್ಚಾಗಿ ಕಂಡುಬರುತ್ತದೆ. ಅದೇರೀತಿ ಎಣ್ಣೆಗಳಲ್ಲಿಯೂ ಕೂಡ ನಕಲಿ, ಕಲಬೆರೆಕೆ ಎಣ್ಣೆಗಳು ಹೆಚ್ಚು ಕಂಡುಬರುತ್ತದೆ. ಆಲೀವ್ ಎಣ್ಣೆ ಆರೋಗ್ಯಕ್ಕೆ ಉತ್ತಮ Read more…

ಗಮನಿಸಿ: ಬಿಜೆಪಿಯಿಂದ ಮೊಬೈಲ್ ಗೆ 3 ತಿಂಗಳು ಉಚಿತ ರೀಚಾರ್ಜ್; ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ಹೀಗೊಂದು ಸುಳ್ಳು ಸುದ್ದಿ…!

2024ರ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಜನರು ಬಿಜೆಪಿಗೆ ಮತ ಹಾಕಲು, ಮತ್ತೆ ಬಿಜೆಪಿ ಸರ್ಕಾರ ರಚನೆಯಾಗಲು ಪ್ರಧಾನಿ ನರೇಂದ್ರ ಮೋದಿ ಅವರು ಏರ್ ಟೆಲ್, BSNL, ಜಿಯೋ, ವಿಐ Read more…

Fact Check : ಗಾಝಾದ ಆಸ್ಪತ್ರೆಯ ಮೇಲಿನ ವೈಮಾನಿಕ ದಾಳಿ : ಇಲ್ಲಿದೆ ವೈರಲ್ ವಿಡಿಯೋ ಅಸಲಿಯತ್ತು

ಅಕ್ಟೋಬರ್ 17 ರಂದು ಗಾಜಾದ ಅಲ್-ಅಹ್ಲಿ ಅರಬ್ ಆಸ್ಪತ್ರೆಯಲ್ಲಿ ನಡೆದ ವಾಯು ದಾಳಿಯಲ್ಲಿ ನೂರಾರು ಜನರು ಪ್ರಾಣ ಕಳೆದುಕೊಂಡರು. ರಾಕೆಟ್ನ ಮೂಲವನ್ನು ಇನ್ನೂ ನಿರ್ಧರಿಸಲಾಗಿಲ್ಲ – ಇಸ್ರೇಲಿ ಮತ್ತು Read more…

ಸುಳ್ಳು ಜಾತಿ ನಮೂದಿಸಿದ ಸರ್ಕಾರಿ ನೌಕರನಿಗೆ ಜೈಲು ಶಿಕ್ಷೆ, ದಂಡ

ಶಿವಮೊಗ್ಗ: ಸುಳ್ಳು ಜಾತಿ ನಮೂದು ಮಾಡಿದ ಸರ್ಕಾರಿ ನೌಕರರಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗಿದೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಜೆಎಂಎಫ್ ಸಿ ನ್ಯಾಯಾಲಯ ವಿಚಾರಣೆ ನಡೆಸಿ ಸುಳ್ಳು Read more…

ಹುಡುಗರು ಯಾಕೆ ಹುಡುಗಿಯರಿಂದ ಈ ಸತ್ಯ ಮುಚ್ಚಿಡ್ತಾರೆ…..?

ಹುಡುಗ್ರಿಗೆ ಒಂದು ಹುಡುಗಿ ಇಷ್ಟವಾದ್ಲು ಅಂದ್ರೆ ಮುಗೀತು. ಆಕೆಯನ್ನು ಪಡೆಯಲು ಏನೆಲ್ಲ ಕಸರತ್ತು ಮಾಡ್ತಾರೆ. ಸುಳ್ಳಿನ ಮೇಲೆ ಸುಳ್ಳು ಹೇಳಲು ಸಿದ್ಧವಾಗಿರ್ತಾರೆ. ಪ್ರೀತಿ ಕಾಪಾಡಿಕೊಳ್ಳಲು ಹುಡುಗಿಯರ ಬಳಿ ಹುಡುಗ್ರು Read more…

ನಿಫಾ ವೈರಸ್: ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಪೋಸ್ಟ್ ಮಾಡಿದ ವ್ಯಕ್ತಿ ವಿರುದ್ಧ ಕೇಸ್

ಕೋಝಿಕೋಡ್: ಮಾರಣಾಂತಿಕ ನಿಫಾ ವೈರಸ್ ಸೋಂಕಿಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳ ಮೂಲಕ ಸುಳ್ಳು ಸುದ್ದಿಗಳನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ 40 ವರ್ಷದ ವ್ಯಕ್ತಿಯ ವಿರುದ್ಧ ಕೇರಳ ಪೊಲೀಸರು Read more…

ವಾಹನ ಮಾಲೀಕರಿಗೆ ಎಚ್ಚರಿಕೆ: ಅನಧಿಕೃತ HSRP ನಂಬರ್ ಪ್ಲೇಟ್ ಗೆ ದಂಡ

ಬೆಂಗಳೂರು: ವಾಹನ ಮಾಲೀಕರೇ ಅನಧಿಕೃತವಾಗಿ HSRP ನಂಬರ್ ಪ್ಲೇಟ್ ಹಾಕಿಕೊಂಡಿದ್ದಲ್ಲಿ ದಂಡ ಬೀಳಲಿದೆ. ನಕಲಿ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಂಡಿದ್ದರೆ ದಂಡ ಬೀಳುವುದು ನಿಶ್ಚಿತವಾಗಿದೆ. Read more…

ಗಮನಿಸಿ : ನಿಮ್ಮ ಆಧಾರ್ ಕಾರ್ಡ್ ಅಸಲಿಯೋ, ನಕಲಿಯೋ ಈ ರೀತಿ ಪರಿಶೀಲಿಸಿ

ಇಂದಿನ ಯುಗದಲ್ಲಿ ಅತ್ಯಂತ ಪ್ರಮುಖ ದಾಖಲೆಯೆಂದರೆ ಆಧಾರ್ ಕಾರ್ಡ್. ಏಕೆಂದರೆ ಇದು ಸಿಮ್ ಕಾರ್ಡ್ ಪಡೆಯುವುದರಿಂದ ಹಿಡಿದು ಬ್ಯಾಂಕ್ ಖಾತೆ ತೆಗೆಯುವವರೆಗೆ ಆಧಾರ್ ಬೇಕು. ಆದರೆ ನಿಮ್ಮ ಆಧಾರ್ Read more…

ಆಧಾರ್ ಕಾರ್ಡ್ : ನೀವು ಈ ತಪ್ಪುಗಳನ್ನು ಮಾಡಿದ್ರೆ ನಿಮ್ಮ ಖಾತೆಯಲ್ಲಿರುವ ಹಣವೇ ಖಾಲಿ!

ಇಂದಿನ ಕಾಲದಲ್ಲಿ ಆಧಾರ್ ಕಾರ್ಡ್ ಬಹುಮುಖ್ಯ ದಾಖಲೆಯಾಗಿದ್ದು, ಆಧಾರ್ ಕಾರ್ಡ್ ನಿಮ್ಮ ಬಳಿ ಇಲ್ಲದಿದ್ದರೆ ನಿಮ್ಮ ಅನೇಕ ಕೆಲಸಗಳು ಸ್ಥಗಿತಗೊಳ್ಳಬಹುದು. ಇಂದಿನ ಕಾಲದಲ್ಲಿ, ಬಹುತೇಕ ಪ್ರತಿಯೊಂದು ಕೆಲಸಕ್ಕೂ ಆಧಾರ್ Read more…

ಸಾಸಿವೆ ಎಣ್ಣೆ ನಕಲಿಯೇ….? ಅಸಲಿಯೇ….? ತಿಳಿಯಲು ಇಲ್ಲಿದೆ ಸುಲಭ ವಿಧಾನ

ಸಾಸಿವೆ ಎಣ್ಣೆ ಆರೋಗ್ಯಕ್ಕೆ ಉತ್ತಮ. ಆದರೆ ಸಾಸಿವೆ ಎಣ್ಣೆಯ ಪ್ರಮಾಣವನ್ನು ಹೆಚ್ಚಿಸಲು ಅರ್ಜಿಮೊನ್ ಎಣ್ಣೆಯನ್ನು ಬಳಸಲಾಗುತ್ತದೆ. ಇದರಿಂದ ಕೆಂಪು ರಕ್ತ ಕಣಗಳ ಸಾವಿಗೆ ಕಾರಣವಾಗಬಹುದು. ಅರ್ಜಿಮೊನ್ ಎಣ್ಣೆಯಲ್ಲಿರುವ ವಿಷತ್ವದಿಂದ Read more…

ಪ್ರತಿಷ್ಠಿತ ಬ್ರಾಂಡ್ ನಕಲು ಮಾಡಿದ್ದ ಉದ್ಯಮಿ ಅರೆಸ್ಟ್: ಏಷ್ಯನ್ ಪೇಂಟ್ ನಕಲಿ ಮಾಲು ವಶಕ್ಕೆ

ಬೆಂಗಳೂರು: ಪ್ರತಿಷ್ಠಿತ ಬ್ರಾಂಡ್ ನಕಲು ಮಾಡಿದ್ದ ಉದ್ಯಮಿಯನ್ನು ಬಂಧಿಸಲಾಗಿದೆ. ರಾಜಸ್ಥಾನ ಮೂಲದ ಕಿನ್ನಿಲಾಲ್ ಬಂಧಿತ ಆರೋಪಿ ಬೆಂಗಳೂರಿನ ವಿವಿ ಪುರಂ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ರಾಜಸ್ಥಾನ ಮೂಲದ Read more…

ಬೆಳಿಗ್ಗೆ ಭಿಕ್ಷೆ ಬೇಡಿ ಸಂಜೆ ಮರ್ಸಿಡೀಸ್​ ಕಾರಿನಲ್ಲಿ ಸುತ್ತಾಟ…! ಹೈಟೆಕ್ ಭಿಕ್ಷುಕರ ಸ್ಟೋರಿ ವೈರಲ್

ರೊಮೇನಿಯನ್ ಭಿಕ್ಷುಕರ ಗ್ಯಾಂಗ್‌ಗಳು ಲಂಡನ್‌ನ ಹಲವು ಪ್ರದೇಶಗಳಲ್ಲಿ ಭಿಕ್ಷೆ ಬೇಡುವ ಮೂಲಕ ದಿನಕ್ಕೆ ಕನಿಷ್ಠ 10 ಸಾವಿರ ರೂಪಾಯಿ ಗಳಿಸುತ್ತಿರುವುದು ಬೆಳಕಿಗೆ ಬಂದಿದೆ. ಇವರು ಮರ್ಸಿಡಿಸ್‌ ಕಾರಿನಲ್ಲಿ ಪ್ರಯಾಣಿಸುವ Read more…

ರೈಲ್ವೆಯಲ್ಲಿ 20 ಸಾವಿರ ಕಾನ್ಸ್ಟೇಬಲ್ ಹುದ್ದೆಗೆ ನೇಮಕಾತಿ ನಕಲಿ: ಸ್ಪಷ್ಟನೆ

ನವದೆಹಲಿ: ರೈಲ್ವೆ ಸುರಕ್ಷತಾ ಪಡೆ –ಆರ್.ಪಿ.ಎಫ್.ನಲ್ಲಿ 20000 ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ಹೇಳಲಾಗಿದ್ದು, ಇದು ನಕಲಿ ಅಧಿಸೂಚನೆಯಾಗಿದೆ ಎಂದು ರೈಲ್ವೆ ಸಚಿವಾಲಯ ಸ್ಪಷ್ಟಪಡಿಸಿದೆ. ಸಾಮಾಜಿಕ Read more…

ನಾಯಿಯ ಹುಸಿ ಮುನಿಸು: ಕ್ಯೂಟ್​ ವಿಡಿಯೋ ವೈರಲ್​

ಗಂಡ-ಹೆಂಡತಿ ಅಥವಾ ಸ್ನೇಹಿತರು ಸಿಟ್ಟುಮಾಡಿಕೊಂಡಾಗ ಇನ್ನೊಬ್ಬರು ಬಂದು ರಮಿಸುವುದು ಮಾಮೂಲು. ಅಂಥ ಸಂದರ್ಭದಲ್ಲಿ ಇನ್ನೊಬ್ಬರು ತುಸು ಮುಂಗೋಪ ಮಾಡಿದಂತೆ ಮಾಡುವುದೂ ಮಾಮೂಲು. ಆದರೆ ಇದು ಕೇವಲ ಮನುಷ್ಯರಲ್ಲಿ ಅಲ್ಲ, Read more…

ದುಬಾರಿ ಗಡಿಯಾರಕ್ಕಾಗಿ ನಡೆದಿತ್ತು ಕೊಲೆ; ಅಸಲಿ ಸತ್ಯ ತಿಳಿದು ಬೇಸ್ತು ಬಿದ್ದ ಮಹಿಳೆಯರು

ಇಬ್ಬರು ಮಹಿಳೆಯರು ರೋಲೆಕ್ಸ್ ಕೈಗಡಿಯಾರಕ್ಕಾಗಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿರುವ ಭಯಾನಕ ಘಟನೆ ನಡೆದಿದೆ. 36 ವರ್ಷದ ಸುರ್‌ಪ್ರೀತ್ ಧಿಲ್ಲೋನ್ ಮತ್ತು 21 ವರ್ಷದ ಟೆಮಿಡಾಯೊ ಅವೆ ಎನ್ನುವವರು ಸೇರಿ Read more…

ಯೂಟ್ಯೂಬ್​ ನೋಡಿ ನಕಲಿ ನೋಟ್​ ಮುದ್ರಣ: ಸಿಕ್ಕಿಬಿದ್ದ ಖದೀಮ

ಉತ್ತರ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಮನೆಯೊಂದರಲ್ಲಿ ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಯೂಟ್ಯೂಬ್ ವೀಡಿಯೋಗಳ ಮೂಲಕ ನಕಲಿ ನೋಟು ಮುದ್ರಣ ಮಾಡುವುದನ್ನು Read more…

ಸೋದರಿ ಮೃತಪಟ್ಟಿರುವುದಾಗಿ ಸುಳ್ಳು ದಾಖಲೆ ಸೃಷ್ಟಿಸಿ ಆಸ್ತಿ ಕಬಳಿಕೆ: 6 ವರ್ಷ ಕಠಿಣ ಶಿಕ್ಷೆ

ಶಿವಮೊಗ್ಗ: ಬದುಕಿರುವ ವ್ಯಕ್ತಿ ಮೃತಪಟ್ಟಿರುವುದಾಗಿ ಸುಳ್ಳು ದಾಖಲೆ ಸೃಷ್ಟಿಸಿ ತಮ್ಮ ಹೆಸರಿಗೆ ಆಸ್ತಿ ಬರೆಸಿಕೊಂಡಿದ್ದ ಅಪರಾಧಿಗೆ 6 ವರ್ಷ ಕಠಿಣ ಶಿಕ್ಷೆ ವಿಧಿಸಲಾಗಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಹಿರಿಯ Read more…

ಕೃತಕ ಬುದ್ಧಿಮತ್ತೆ ಬಳಸಿ ಮೂರ್ಖರಾಗಿಸುವ ತಂತ್ರ: ವಿಡಿಯೋ ಮೂಲಕ ಜಾಗೃತಿ

ಮಹೀಂದ್ರಾ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ತಮ್ಮ ಅನುಯಾಯಿಗಳನ್ನು ಹೇಗೆ ಹಿಡಿದಿಟ್ಟುಕೊಳ್ಳಬೇಕೆಂದು ತಿಳಿದಿದ್ದಾರೆ. ಈ ಕೈಗಾರಿಕೋದ್ಯಮಿ ಟ್ವಿಟರ್‌ನಲ್ಲಿ ಸಾಕಷ್ಟು ಮಾಹಿತಿಯುಕ್ತ ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ. ಜನವರಿ 21 ರಂದು, ಅವರು Read more…

ಬೀದಿ ವ್ಯಾಪಾರಿಗಳ ಬೆದರಿಸಿ ಸುಲಿಗೆ ಮಾಡುತ್ತಿದ್ದ ನಕಲಿ ಲೇಡಿ ಪೊಲೀಸ್ ಅರೆಸ್ಟ್

ಬೆಂಗಳೂರು: ಪೋಲಿಸ್ ಎಂದು ಹೇಳಿಕೊಂಡು ವ್ಯಾಪಾರಿಗಳನ್ನು ಬೆದರಿಸಿ ಬೋಂಡಾ, ಬಜ್ಜಿ, ತರಕಾರಿ, ಬಿರಿಯಾನಿ ತಿನ್ನುತ್ತಿದ್ದ ಮಹಿಳೆಯನ್ನು ಕೊಡಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. 50 ವರ್ಷದ ಲೀಲಾವತಿ ಬಂಧಿತ ಆರೋಪಿ. Read more…

‘ಅಡಿಡಾಸ್‌ಗೆ ಅಜಿತ್ ದಾಸ್ ಎಂಬ ಸಹೋದರ’ ನಕಲಿ ಅಡಿಡಾಸ್ ಶೂ ಕುರಿತ ಟ್ವೀಟ್ ವೈರಲ್

ಉದ್ಯಮಿ ಆನಂದ್ ಮಹೀಂದ್ರಾ ಅವರ ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ಹಂಚಿಕೊಳ್ಳುವ ಪೋಸ್ಟ್‌ಗಳು ಆಗಾಗ್ಗೆ ವೈರಲ್ ಆಗುತ್ತವೆ. ನೆಟ್ಡಿಗರಿಗೆ ಕುತೂಹಲ ಮತ್ತು ಸಂತೋಷವನ್ನು ನೀಡುವ ಅನೇಕ‌ ಪೋಸ್ಟ್ ಮಾಡುತ್ತಿರುತ್ತಾರೆ. ಈ Read more…

ಮಾರುಕಟ್ಟೆಯಲ್ಲಿ ನಕಲಿ ಶುಂಠಿ ಹಾವಳಿ….! ಅಸಲಿಯೋ ? ನಕಲಿಯೋ ? ಪತ್ತೆ ಮಾಡಲು ಇಲ್ಲಿದೆ ಟ್ರಿಕ್ಸ್‌

ಶುಂಠಿ ಔಷಧವೂ ಹೌದು, ಅಡುಗೆಯ ರುಚಿ ಹೆಚ್ಚಿಸಬಲ್ಲ ಅದ್ಭುತ ಮಸಾಲೆಯೂ ಹೌದು. ಕೆಲವರ ಪಾಲಿಗಂತೂ ಶುಂಠಿ ಇಲ್ಲದ ಚಹಾ ಅಪೂರ್ಣ. ಆದರೆ ಮಾರುಕಟ್ಟೆಗಳಲ್ಲಿ ನಕಲಿ ಶುಂಠಿಯ ಮಾರಾಟ ದಂಧೆ Read more…

ಪಾಕ್​ ವಿರುದ್ಧ ಜಿಂಬಾವ್ವೆ ರೋಚಕ ಜಯ: ಟ್ರೆಂಡ್​ ಆಗ್ತಿದೆ ಫೇಕ್​ ಮಿಸ್ಟರ್​ ಬೀನ್​ ಸುದ್ದಿ…!

ಸಿಡ್ನಿ: ಟಿ20 ವಿಶ್ವಕಪ್ ಸೂಪರ್ 12 ಸುತ್ತಿನ ಪಂದ್ಯದಲ್ಲಿ ಬಲಿಷ್ಠ ಪಾಕಿಸ್ತಾನ ತಂಡವನ್ನು 1 ರನ್​ಗಳಿಂದ ಸೋಲಿಸುವುದರೊಂದಿಗೆ ಜಿಂಬಾಬ್ವೆ ತಂಡ ರೋಚಕ ಜಯ ಸಾಧಿಸಿತ್ತು. ಪಾಕ್ ತಂಡವನ್ನು ಮಣಿಸುವಲ್ಲಿ Read more…

ಪೊಲೀಸ್ ದಾಳಿಯಲ್ಲಿ ಬಯಲಾಯ್ತು ನಿಷೇಧಿತ ನಕಲಿ ಛಾಪಾ ಕಾಗದ, ಹಳೆ ದಾಖಲೆ ಸೃಷ್ಠಿ ದಂಧೆ

ಬೆಂಗಳೂರು: ನಿಷೇಧಿತ ನಕಲಿ ಛಾಪಾ ಕಾಗದ ದಂಧೆಯನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ಛಾಪಾ ಕಾಗದ ನಿಷೇಧವಾಗಿದ್ದರೂ, ಬೆಂಗಳೂರಿನ ಕೆಜಿ ರಸ್ತೆಯ ಕಂದಾಯ ಭವನ ಆವರಣದಲ್ಲಿರುವ ಟೈಪಿಂಗ್ ಅಂಗಡಿಗಳಲ್ಲಿ ನಕಲಿ ಛಾಪಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...