alex Certify Face | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ದಾಳಿಂಬೆ ಹಣ್ಣು….!

ದಾಳಿಂಬೆ ಹಣ್ಣಿನ ಉಪಯೋಗಗಳು ಹಲವು. ಆರೋಗ್ಯದೊಂದಿಗೆ ಇದು ಚರ್ಮಕ್ಕೂ ಹೊಳಪು ನೀಡುತ್ತದೆ. ದಾಳಿಂಬೆ ಹಣ್ಣು ಕಡಿಮೆ ಕ್ಯಾಲೋರಿ ಹೊಂದಿವೆ ಹಾಗೂ ದೇಹದ ತೂಕವನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿ ಇರುವ Read more…

ವಯಸ್ಸಿನ ಗುಟ್ಟು ಬಿಟ್ಟು ಕೊಡಲ್ಲ ಈ ಮದ್ದು

ವಯಸ್ಸಾಗಿರೋದು ಮುಖದಲ್ಲಿ ಗೊತ್ತಾಗಿಬಿಡುತ್ತೆ. ಚರ್ಮ ನಿಧಾನವಾಗಿ ಸುಕ್ಕುಗಟ್ಟಲು ಶುರುವಾಗುತ್ತದೆ. ಇದೊಂದೆ ಅಲ್ದೆ ಇನ್ನೂ ಅನೇಕ ಸಮಸ್ಯೆಗಳು ಮುಖದ ಸೌಂದರ್ಯವನ್ನು ಹಾಳು ಮಾಡುತ್ತವೆ. ಸಣ್ಣಪುಟ್ಟ ಮನೆ ಮದ್ದಿನಿಂದಲೇ ಮುಖದ ಮೇಲೆ Read more…

ನಿಮ್ಮ ಹೊಕ್ಕಳಿನಲ್ಲಿದೆ ನಿಮ್ಮ ಸೌಂದರ್ಯದ ಗುಟ್ಟು

ನಮ್ಮ ಹೊಕ್ಕಳಿಗೂ ಮುಖಕ್ಕೂ ನೇರ ಸಂಬಂಧವಿದೆ. ಮುಖಕ್ಕೆ ಸಂಬಂಧಪಟ್ಟ ಸಮಸ್ಯೆಯನ್ನು ಹೊಕ್ಕಳಿನ ಮೂಲಕ ಪರಿಹರಿಸಿಕೊಳ್ಳಬಹುದು.  ಹೊಕ್ಕಳಿಗೆ ಔಷಧಿ ಮಾಡಿ ನಿಮ್ಮ ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳೋದು ಹೇಗೆ ಅಂತಾ ನಾವು Read more…

ಮುಖದ ಅಂದ ಇಮ್ಮಡಿಗೊಳಿಸುತ್ತೆ ʼಅಕ್ಕಿ ಹಿಟ್ಟುʼ

ಅಕ್ಕಿ ಹಿಟ್ಟು ಎಲ್ಲರ ಮನೆಯಲ್ಲಿ ಇದ್ದೆ ಇರುತ್ತದೆ. ಇದನ್ನು ಬಳಸಿ ಚರ್ಮದ ಕಾಂತಿಯನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ಅಕ್ಕಿ ಹಿಟ್ಟು ಒಳ್ಳೆಯ ಸನ್ ಸ್ಕ್ರೀನ್ ರೀತಿ ವರ್ತಿಸುತ್ತದೆ. ಇದನ್ನು ದಿನಾ Read more…

ಕಲೆಮುಕ್ತ ತ್ವಚೆಗೆ ಬಳಸಿ ಅರಿಶಿನ

ನಿಮ್ಮ ತ್ವಚೆಯು ಕಳೆಗುಂದಿ, ನೈಸರ್ಗಿಕ ಹೊಳಪನ್ನು ಕಳೆದುಕೊಂಡಿದೆಯೇ? ಮುಖದ ಮೇಲೆ ಸುಕ್ಕುಗಳು ಕಾಣಿಸಿಕೊಳ್ತಾ ಇದ್ಯಾ? ಹಾಗಿದ್ದರೆ ಈ ಎಲ್ಲಾ ಸಮಸ್ಯೆಗಳಿಗೆ ಸೈಸರ್ಗಿಕ ಪರಿಹಾರ ನಿಮ್ಮ ಮನೆಗಳಲ್ಲೆ ಇದೆ. ಅದುವೇ Read more…

ಮನೆಯಲ್ಲೇ ಈ ನೈಸರ್ಗಿಕ ಪದಾರ್ಥ ಬಳಸಿ ಮುಖದ ಕಾಂತಿಯನ್ನು ಹೆಚ್ಚಿಸಿ

ಟೊಮೆಟೊ ಸಾಂಬಾರು ಮಾಡುವುದಕ್ಕೆ ಮಾತ್ರವಲ್ಲ. ಸೌಂದರ್ಯ ಹೆಚ್ಚಿಸುವಲ್ಲಿ ಕೂಡ ಇದು ಸಹಾಯಕಾರಿಯಾಗಿದೆ. ಟೊಮೆಟೊದಲ್ಲಿ ವಿಟಮಿನ್ ಎ ಹೇರಳವಾಗಿದೆ. ಇದು ಮುಖದಲ್ಲಿನ ಜಿಡ್ಡಿನಾಂಶವನ್ನು ಕಡಿಮೆ ಮಾಡುತ್ತದೆ. ಟೊಮೆಟೊವನ್ನು ಬಳಸಿ ಸುಲಭವಾಗಿ Read more…

ಮುಖಕ್ಕೆ ಐಸ್‌ ಕ್ಯೂಬ್‌ ಉಜ್ಜಿಕೊಳ್ಳುವ ಮುನ್ನ ನಿಮಗಿದು ತಿಳಿದಿರಲಿ…!

ಬೇಸಿಗೆಯಲ್ಲಿ ತ್ವಚೆಯ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಏಕೆಂದರೆ ಶಾಖ ಮತ್ತು ಸೂರ್ಯನ ಬೆಳಕು ಮುಖದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಚರ್ಮದ ತಾಜಾತನಕ್ಕಾಗಿ ನಾವು ಐಸ್‌ Read more…

ಬೇಸಿಗೆಯಲ್ಲೂ ಕುಂದದಿರಲಿ ನಿಮ್ಮ ‘ಮುಖ’ದ ಸೌಂದರ್ಯ

ಬಿಸಿಲು, ಧಗೆ, ಸೆಕೆ. ಈಗ ಎಲ್ಲರ ಬಾಯಿಯಲ್ಲೂ ಇದೇ ಮಾತು. ಬೇಸಿಗೆಯಲ್ಲಿ ಮನೆಯಿಂದ ಹೊರ ಬೀಳೋದೇ ಕಷ್ಟ. ಬಿಸಿಲ ಧಗೆ ಚರ್ಮದ ಕಾಂತಿಯನ್ನು ಹಾಳು ಮಾಡುತ್ತದೆ. ಮುಖವನ್ನು ಎಷ್ಟು Read more…

ಬೆವರು ಗುಳ್ಳೆ ಪರಿಹರಿಸಲು ಇಲ್ಲಿದೆ ʼಮದ್ದುʼ

ಬೇಸಿಗೆ ಬಂತೆಂದರೆ ಹೆಚ್ಚಿನವರಿಗೆ ಬೆವರು ಕಜ್ಜಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದನ್ನು ಬೆವರು ಸಾಲೆ ಎಂದೂ ಕರೆಯಲಾಗುತ್ತದೆ. ಬೇಸಿಗೆ ಬಂತೆಂದರೆ ಈ ಸಮಸ್ಯೆ ಕಂಡು ಬರುತ್ತದೆ. ಹೆಚ್ಚಾಗಿ ಆಟವಾಡುವ ಮಕ್ಕಳಲ್ಲಿ Read more…

ಚರ್ಮದ ಹೊಳಪಿಗೆ ಬೆಸ್ಟ್‌ ಈ ಹಣ್ಣಿನ ʼಫೇಸ್ ಪ್ಯಾಕ್ʼ

ಕಿವಿ ಹಣ್ಣು ತುಂಬಾ ರುಚಿಕರ. ಆರೋಗ್ಯಕ್ಕೆ ಒಳ್ಳೆಯದು. ಚರ್ಮದ ಹೊಳಪನ್ನು ಹೆಚ್ಚಿಸುವ ಕೆಲಸವನ್ನು ಈ ಹಣ್ಣು ಮಾಡುತ್ತದೆ. ಕಿವಿ ಫೇಸ್ ಪ್ಯಾಕ್‌ನಿಂದ ಸಾಕಷ್ಟು ಪ್ರಯೋಜನವಿದೆ. ಕಿವಿ ಹಣ್ಣಿನಲ್ಲಿ ವಿಟಮಿನ್-ಸಿ Read more…

ಕಾಂತಿಯುತ ತ್ವಚೆಗೆ ಸೈಂಧವ ಲವಣದ ನೈಸರ್ಗಿಕ ಉಪಾಯಗಳು

ಕಾಂತಿಯುತ  ಮುಖ ಯಾರಿಗೆ ಬೇಡ ಹೇಳಿ? ಆಕರ್ಷಕ ಮುಖಕ್ಕಾಗಿ ಎಷ್ಟೆಲ್ಲ ಖರ್ಚು ಮಾಡ್ತೇವೆ. ಬ್ಯೂಟಿ ಪಾರ್ಲರ್ ಗೆ ಹೋಗಿ ಬರ್ತೇವೆ. ಆದ್ರೆ ಮನೆಯಲ್ಲಿರುವ ಸೈಂಧವ ಲವಣ ನಿಮ್ಮ ಸೌಂದರ್ಯವನ್ನು Read more…

ಮೆಂತೆ ಹೀಗೆ ಬಳಸಿದ್ರೆ ದುಪ್ಪಟ್ಟಾಗುತ್ತೆ ʼಸೌಂದರ್ಯʼ

ಮೆಂತೆ ಕಾಳು ವಿವಿಧ ಔಷಧೀಯ ಗುಣಗಳನ್ನು ಹೊಂದಿದೆ. ಇದನ್ನ ಆಹಾರದಲ್ಲಿ ಉಪಯೋಗಿಸಿದಷ್ಟು ದೇಹಕ್ಕೆ ಒಳ್ಳೆಯದು. ಈ ಮೆಂತೆ ಕಾಳು ಔಷಧೀಯ ಗುಣಗಳ ಜೊತೆಗೆ ಸೌಂದರ್ಯವರ್ಧಕವಾಗಿಯೂ ಕೆಲಸ ಮಾಡುತ್ತದೆ. ಯಾವುದೋ Read more…

ಹೀಗೆ ನಿಂಬೆ ಬಳಸಿ, ನಿಮ್ಮ ತ್ವಚೆ ನುಣುಪಾಗಿಸಿ

ನಿಂಬೆಗೆ ನಿಮ್ಮ ತ್ವಚೆಯ ಅಂದ ಹೆಚ್ಚಿಸುವ ಗುಣವಿದೆ. ಅದು ಹೇಗೆ ಎಂದಿರಾ…? ಟೊಮೆಟೋ ರಸಕ್ಕೆ ನಿಂಬೆಹಣ್ಣಿನ ರಸ ಬೆರೆಸಿ ಅದನ್ನು ಮುಖಕ್ಕೆ ಹಚ್ಚಿ 15 ನಿಮಿಷಗಳ ಕಾಲ ಹಾಗೆ Read more…

‘ನಿಂಬೆ ಸಿಪ್ಪೆ’ ಎಸೆಯುವ ಮುನ್ನ ತಿಳಿಯಿರಿ ಅದರ ಪ್ರಯೋಜನ

ನಿಂಬೆಹಣ್ಣಿನ ರಸ ಹಿಂಡಿ ಹೊರಗಿನ ಸಿಪ್ಪೆಯನ್ನು ಎಸೆದು ಬಿಡುತ್ತೇವೆ. ಸಿಪ್ಪೆಯಲ್ಲಿ ಬಹಳಷ್ಟು ಔಷಧೀಯ ಗುಣಗಳು ಇವೆ. ಇದರಲ್ಲಿ ಹೇರಳವಾದ ವಿಟಮಿನ್ ಸಿ, ಕ್ಯಾಲ್ಸಿಯಂ, ಪೊಟ್ಯಾಸಿಯಂ ಜೊತೆಗೆ ಹಲವಾರು ಔಷಧೀಯ Read more…

ʼಬಾಳೆ ಎಲೆʼ ಹೀಗೆ ಉಪಯೋಗಿಸಿ ಮಾಡಿ ತ್ವಚೆ ರಕ್ಷಣೆ

ಬಾಳೆ ಎಲೆಯಲ್ಲಿ ಊಟ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು ಅಂತ ತಿಳಿದೇ ಇದೆ. ಕೇವಲ ಆರೋಗ್ಯಕ್ಕಷ್ಟೇ ಅಲ್ಲದೇ ಚರ್ಮಗಳಲ್ಲಿ ಕಾಣಿಸುವ ಅನೇಕ ಸಮಸ್ಯೆಗಳನ್ನು ಬಾಳೆ ಎಲೆಗಳಿಂದ ದೂರ ಮಾಡಿಕೊಳ್ಳಬಹುದು. ಬಾಳೆ Read more…

ʼಸುಂದರ ತ್ವಚೆʼ ಪಡೆಯಲು ಪುರುಷರೂ ಬಳಸಿ ಫೇಸ್ ಸ್ಕ್ರಬ್

ಮಹಿಳೆಯರಂತೆ ಪುರುಷರಿಗೂ ಬ್ಲ್ಯಾಕ್ ಹೆಡ್ಸ್, ವೈಟ್ ಹೆಡ್ಸ್ ಸಮಸ್ಯೆ ಕಾಡುತ್ತದೆ. ಇವು ತ್ವಚೆಯನ್ನು ಮತ್ತಷ್ಟು ಗಡುಸಾಗಿಸುತ್ತದೆ. ಇದರ ನಿವಾರಣೆಗೆ ಫೇಸ್ ಸ್ಕ್ರಬ್ ಸಹಕಾರಿ. ಪುರುಷರು ಸಾಮಾನ್ಯವಾಗಿ ಬಳಸುವ ಫೇಸ್ Read more…

ದಿನಕ್ಕೆ ಎಷ್ಟು ಬಾರಿ ಮುಖ ತೊಳೆಯಬೇಕು…? ನಿಮಗೆ ತಿಳಿದಿರಲಿ ಈ ಮಾಹಿತಿ

ಸೌಂದರ್ಯ ಪ್ರತಿಫಲಿಸುವುದು ಮುಖದಿಂದಲೇ ತಾನೇ. ನಿಮ್ಮದು ಒಣ ತ್ವಚೆ ಅಥವಾ ಎಣ್ಣೆ ತ್ವಚೆಯಾಗಿರಲಿ, ಎಷ್ಟು ಬಾರಿ ನೀವು ಮುಖ ತೊಳೆಯುತ್ತೀರಿ ಎಂಬುದರ ಅಧಾರದ ಮೇಲೆ ನಿಮ್ಮ ಸೌಂದರ್ಯದ ಗುಟ್ಟು Read more…

́ದಾಂಪತ್ಯʼ ಸುಖವಾಗಿರಬೇಕೆಂದ್ರೆ ಮದುವೆ ಮುನ್ನ ಇದನ್ನೆಲ್ಲ ನೋಡಿ

ಮದುವೆ ಜೀವನದಲ್ಲಾಗುವ ದೊಡ್ಡ ಬದಲಾವಣೆ. ಮದುವೆ ನಂತ್ರ ಜೀವನ ಸುಖಕರವಾಗಿರಬೇಕೆಂದು ಎಲ್ಲರೂ ಬಯಸ್ತಾರೆ. ಆದ್ರೆ ಮದುವೆ ನಂತ್ರ ಕೆಲವರ ಬಾಳು ಗೋಳಾಗುತ್ತದೆ. ದಾಂಪತ್ಯ ಸದಾ ಸಂತೋಷದಿಂದ ಇರಬೇಕೆಂದ್ರೆ ಕೆಲ Read more…

ಇಲ್ಲಿದೆ ಮುಖದ ಸೌಂದರ್ಯ ಕಾಪಾಡಲು ಮನೆಮದ್ದು

ಮುಖದ ಮೇಲೆ ಪಿಗ್ಮೆಂಟೇಶನ್ ಸೂರ್ಯನಿಗೆ ಒಡ್ಡಿಕೊಳ್ಳುವುದು, ಹಾರ್ಮೋನುಗಳ ಬದಲಾವಣೆ ಮತ್ತು ಕೆಲವು ಔಷಧಿಗಳಂತಹ ವಿವಿಧ ಅಂಶಗಳಿಂದ ಉಂಟಾಗಬಹುದು. ಹಲವಾರು ಪ್ರತ್ಯಕ್ಷವಾದ ಮತ್ತು ಪ್ರಿಸ್ಕ್ರಿಪ್ಷನ್ ಚಿಕಿತ್ಸೆಗಳು ಲಭ್ಯವಿದ್ದರೂ ಹಲವಾರು ಮನೆಮದ್ದುಗಳು Read more…

‘ವೈಟ್ ಹೆಡ್ಸ್’ ನಿವಾರಿಸಲು ಇಲ್ಲಿದೆ ಟಿಪ್ಸ್…!

ಎಣ್ಣೆ ಪದಾರ್ಥಗಳಿಂದ ವೈಟ್ ಹೆಡ್ಸ್ ಸಮಸ್ಯೆ ಹೆಚ್ಚುತ್ತದೆ. ಕೂದಲು ಮತ್ತು ಸತ್ತ ಚರ್ಮದ ಕೋಶದೊಳಗೆ ಕುಳಿತ ಬ್ಯಾಕ್ಟೀರಿಯಾಗಳು ಬೆಳೆಯುತ್ತಲೇ ಈ ಸಮಸ್ಯೆ ವಿಪರೀತವಾಗುತ್ತದೆ. ಇವೇ ಕ್ರಮೇಣ ವೈಟ್ ಹೆಡ್ಸ್ Read more…

ಮೃದುವಾದ, ಕಾಂತಿಯುತ ತ್ವಚೆ ಪಡೆಯಲು ಬಳಸಿ ʼವೀಳ್ಯದೆಲೆʼ

ವೀಳ್ಯದೆಲೆ ಹಲವಾರು ಔಷಧಿ ಗುಣಗಳನ್ನು ಹೊಂದಿದೆ. ಚರ್ಮದ ಕಾಂತಿಯನ್ನು ಈ ವೀಳ್ಯದೆಲೆ ಹೆಚ್ಚಿಸುತ್ತದೆ. ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಗಳು ಸತ್ತ ಜೀವಕೋಶಗಳನ್ನು ತೆಗೆದು ಹಾಕಿ ಚರ್ಮಕ್ಕೆ ಕಾಂತಿ ಕೊಡುತ್ತವೆ. Read more…

ಸನ್ ಬರ್ನ್ ಸಮಸ್ಯೆ ನಿವಾರಿಸಿಕೊಳ್ಳಲು ಇಲ್ಲಿದೆ ಒಂದಷ್ಟು ಟಿಪ್ಸ್

ಸೂರ್ಯನ ಬೆಳಕಿಗೆ ಹೆಚ್ಚು ಮೈಯೊಡ್ಡುವುದರಿಂದ ಸನ್ ಬರ್ನ್ ಹೆಚ್ಚು ಕಾಣಿಸಿಕೊಳ್ಳುತ್ತದೆ. ಈ ಸನ್ ಬರ್ನ್ ಗಳು ಉರಿ, ಕಿರಿಕಿರಿಯನ್ನುಂಟು ಮಾಡುತ್ತದೆ. ಇದನ್ನು ನಿವಾರಿಸಿಕೊಳ್ಳುವುದಕ್ಕೆ ಇಲ್ಲಿದೆ ಒಂದಷ್ಟು ಟಿಪ್ಸ್. * Read more…

ಉತ್ತಮ ಸ್ವಾಸ್ಥ್ಯಕ್ಕೆ ಬೆಸ್ಟ್ ‌ʼದ್ರಾಕ್ಷಿ ರಸʼ

ರಾತ್ರಿ ಸರಿಯಾಗಿ ನಿದ್ದೆ ಬರುತ್ತಿಲ್ಲವೇ. ಹಗಲಿನಲ್ಲಿ ಕೆಲಸದೊತ್ತಡ ರಾತ್ರಿಯಲ್ಲಿ ನಿದ್ದೆ ಬರದೆ ಚಡಪಡಿಸುತ್ತಿದ್ದೀರಾ. ಹಾಗಿದ್ದರೆ ಇಲ್ಲಿ ಕೇಳಿ. ದ್ರಾಕ್ಷಿಯನ್ನು ಚೆನ್ನಾಗಿ ತೊಳೆದು, ಬೀಜವಿದ್ದರೆ ಪ್ರತ್ಯೇಕಿಸಿ ಮಿಕ್ಸಿಯಲ್ಲಿ ರುಬ್ಬಿ ಅದರ Read more…

ತ್ವಚೆಯ ಈ ಸಮಸ್ಯೆಗೆ ಮನೆಯಲ್ಲೇ ಇದೆ ಪರಿಹಾರ

ಹೊರಗಿನ ಧೂಳು, ಅಥವಾ ಕೆಲವೊಮ್ಮೆ ನಾವು ತಿನ್ನುವ ಆಹಾರದಿಂದ ತ್ವಚೆಯಲ್ಲಿ ನಾನಾ ರೀತಿಯ ಸಮಸ್ಯೆಗಳು ಕಂಡು ಬರುತ್ತದೆ. ಇದಕ್ಕೆ ಮಾರ್ಕೆಟ್ ನಿಂದ ತಂದ ಕೆಮಿಕಲ್ ಯುಕ್ತ ಕ್ರಿಂ, ಫೇಸ್ Read more…

ಮಾಯಿಶ್ಚರೈಸರ್‌ ನಂತೆ ಕೆಲಸ ಮಾಡುತ್ತೆ ತೆಂಗಿನೆಣ್ಣೆ

ತೆಂಗಿನೆಣ್ಣೆಯನ್ನು ತಲೆಗೆ ಹಚ್ಚಿದರೆ ಕೂದಲಿಗೆ ಒಳ್ಳೆಯದು, ತಿಂದರೆ ಆರೋಗ್ಯಕ್ಕೆ ಒಳ್ಳೆಯದು. ಇನ್ನು ಮೈಗೆ ಹಚ್ಚಿಕೊಂಡರಂತೂ ಯಾವ ಮಾಯಿಶ್ಚರೈಸರ್‌ ಮಾಡದ ಚಮತ್ಕಾರವನ್ನು ತೆಂಗಿನೆಣ್ಣೆ ಮಾಡುತ್ತದೆ. ತ್ವಚೆ ಸಮಸ್ಯೆಗಂತೂ ಇದು ಅತ್ಯುತ್ತಮ Read more…

ಮಿನುಗುವ ಮುಖ ಕಾಂತಿ ಪಡೆಯಲು ಹೀಗೆ ಮಾಡಿ

ಸುಂದರವಾಗಿ, ಪರ್ಫೆಕ್ಟ್ ಆಗಿ ಕಾಣಿಸಬೇಕು ಅನ್ನೋ ಆಸೆ ಎಲ್ಲರಿಗೂ ಇರುತ್ತೆ. ಅಷ್ಟೇ ಅಲ್ಲ ವಾತಾವರಣ ಕೂಡ ಬದಲಾಗುವುದರಿಂದ ನಿಮ್ಮ ಚರ್ಮಕ್ಕೆ ಹೆಚ್ಚಿನ ಕಾಳಜಿ ಬೇಕೇ ಬೇಕು. ಚಳಿಗಾಲ ಆರಂಭವಾಗ್ತಿದ್ದಂತೆ Read more…

ಚರ್ಮದ ಕಾಂತಿ ಹೆಚ್ಚಿಸುವ ಹರ್ಬಲ್ ಕ್ಲೆನ್ಸಿಂಗ್

ಬಿಸಿಲು, ಚಳಿ, ಮಳೆಯಿಂದ ಹಾಗೂ ವಾಹನದ ಹೊಗೆ, ಧೂಳು ಇವುಗಳಿಂದ ತ್ವಚೆಯು ಕಳೆಗುಂದುತ್ತದೆ. ಕ್ಲೆನ್ಸಿಂಗ್ ಮಾಡುವುದರಿಂದ ತ್ವಚೆಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಇದಕ್ಕಾಗಿ ಪ್ರತಿ ಬಾರಿ ಬ್ಯೂಟಿ ಪಾರ್ಲರ್ ಗೆ Read more…

ʼನಿಂಬೆ ಸಿಪ್ಪೆʼ ಎಸೆಯುವ ಮುನ್ನ ಇದನ್ನೊಮ್ಮೆ ಓದಿ…!

ನಿಂಬೆಹಣ್ಣಿನ ರಸ ಹಿಂಡಿ ಹೊರಗಿನ ಸಿಪ್ಪೆಯನ್ನು ಎಸೆದು ಬಿಡುತ್ತೇವೆ. ಸಿಪ್ಪೆಯಲ್ಲಿ ಬಹಳಷ್ಟು ಔಷಧೀಯ ಗುಣಗಳು ಇವೆ. ಇದರಲ್ಲಿ ಹೇರಳವಾದ ವಿಟಮಿನ್ ಸಿ, ಕ್ಯಾಲ್ಸಿಯಂ, ಪೊಟ್ಯಾಸಿಯಂ ಜೊತೆಗೆ ಹಲವಾರು ಔಷಧೀಯ Read more…

ಮೊಗದಲ್ಲಿನ ಕೂದಲು ನಿವಾರಣೆಗೆ ಅನುಸರಿಸಿ ಈ ಟಿಪ್ಸ್

ದೇಹದಲ್ಲಿನ ಹಾರ್ಮೋನ್ಸ್ ಗಳ ಏರಿಳಿತ ಹಾಗೂ ಇಂದಿನ ಜೀವನ ಶೈಲಿಗಳಿಂದ ಮುಖದ ಮೇಲೆ ಕೂದಲುಗಳು ಕಾಣಿಸಿಕೊಂಡು ಮುಖದ ಅಂದವನ್ನು ಕೆಡಿಸುತ್ತದೆ. ಕೆನ್ನೆಯ ಬಳಿ, ತುಟಿಯ ಮೇಲ್ಭಾಗದಲ್ಲಿ ಕೆಲವರಿಗೆ ಗದ್ದದ Read more…

ನಿಮ್ಮ ʼಸೌಂದರ್ಯʼ ಹೆಚ್ಚಿಸಲು ಸಹಾಯಕ ಸೌತೆಕಾಯಿ

ಸೌತೆಕಾಯಿ ಸವಿಯಲು ಮಾತ್ರವಲ್ಲ, ಸೌಂದರ್ಯವನ್ನು ಕೂಡ ಹೆಚ್ಚಿಸುತ್ತದೆ. ಬೇಸಿಗೆ ಕಾಲದಲ್ಲಿ ಸೌತೆಕಾಯಿಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ಬೇಸಿಗೆ ಬಿಸಿಲಿಗೆ ಬಳಲಿದವರಿಗೆ ಸೌತೆಕಾಯಿ ಆನಂದದ ಜೊತೆಗೆ ತಂಪಿನ ಅನುಭವ ನೀಡುತ್ತದೆ. ದೇಹದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...