alex Certify exemption | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 2 ಎಕರೆವರೆಗಿನ ಕೃಷಿ ಜಮೀನುಗಳಿಗೆ ಭೂ ಪರಿವರ್ತನೆಯಿಂದ ವಿನಾಯಿತಿ: ಒತ್ತುವರಿ ತೆರವು ಅಧಿಕಾರ ತಹಶೀಲ್ದಾರ್ ಗೆ: ಭೂ ಕಂದಾಯ ತಿದ್ದುಪಡಿ ವಿಧೇಯಕ ಅಂಗೀಕಾರ

ಬೆಳಗಾವಿ: ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಭೂ ಕಂದಾಯ(ಮೂರನೇ ತಿದ್ದುಪಡಿ) ವಿಧೇಯಕ ಅಂಗೀಕಾರವಾಗಿದೆ. ಕೈಗಾರಿಕೆಗಳನ್ನು ಸ್ಥಾಪಿಸಲು ಎರಡು ಎಕರೆವರೆಗಿನ ಕೃಷಿ ಜಮೀನುಗಳಿಗೆ ಭೂ ಪರಿವರ್ತನೆಯಿಂದ ವಿನಾಯಿತಿಗೆ ವಿಧೇಯಕದಲ್ಲಿ Read more…

BIG NEWS: ಎರಡು ಎಕರೆವರೆಗಿನ ಜಮೀನಿಗೆ ಭೂ ಪರಿವರ್ತನೆಯಿಂದ ವಿನಾಯಿತಿ

ಬೆಂಗಳೂರು: ಎರಡು ಎಕರೆವರೆಗಿನ ಜಮೀನಿಗೆ ಭೂ ಪರಿವರ್ತನೆಯಿಂದ ವಿನಾಯಿತಿ ನೀಡಲು ಕಾಯ್ದೆಗೆ ತಿದ್ದುಪಡಿ ಮಾಡಲು ಸರ್ಕಾರ ಕ್ರಮ ಕೈಗೊಂಡಿದೆ. ರಾಜ್ಯದಲ್ಲಿ ಹೊಸ ಕೈಗಾರಿಕೆಗಳಿಗೆ ಉತ್ತೇಜನ ನೀಡ ಕ್ರಮ ಕೈಗೊಳ್ಳಲಾಗಿದೆ. Read more…

ಪೌರಕಾರ್ಮಿಕರ ಮಕ್ಕಳು, ಅಂಧ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಪದವಿ, ಪಿಜಿಗೆ ಶುಲ್ಕ ವಿನಾಯಿತಿ

ಬಳ್ಳಾರಿ: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ವತಿಯಿಂದ 2024-25 ನೇ ಸಾಲಿಗೆ ಸ್ನಾತಕ, ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರ ಮಕ್ಕಳಿಗೆ ಶೇ.5 ರಷ್ಟು ಶುಲ್ಕ Read more…

ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರಕ್ಕೆ GST ವಿನಾಯಿತಿ |RERA GST Exemption

ನವದೆಹಲಿ: ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರಕ್ಕೆ(ರೇರಾ) ಜಿಎಸ್​ಟಿ ವಿನಾಯಿತಿ ನೀಡಲಾಗಿದೆ. ಜಿ.ಎಸ್.ಟಿ. ಮಂಡಳಿ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿ, ರೇರಾಗಳಿಗೆ ಆಯಾ ರಾಜ್ಯ ಸರ್ಕಾರಗಳು ಹಣ ನೀಡುತ್ತವೆ. Read more…

ʼದೀಪಾವಳಿʼ ಗೆ ಉಡುಗೊರೆ ನೀಡಬೇಕೆಂದುಕೊಂಡಿದ್ದೀರಾ….? ಹಾಗಾದ್ರೆ ನಿಮಗೆ ತಿಳಿದಿರಲಿ ತೆರಿಗೆಯ ಈ ನಿಯಮ..!

ಹಿಂದೂಗಳು ಸದ್ಯ ಹಬ್ಬದ ಸೀಸನ್​ನಲ್ಲಿ ಬ್ಯುಸಿಯಾಗಿದ್ದಾರೆ. ದೀಪಾವಳಿ ಹಬ್ಬ ಕೂಡ ಸಮೀಪಿಸುತ್ತಿದೆ. ಭಾರತದಲ್ಲಿ ಜನರು ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವ ಉತ್ಸಾಹದಲ್ಲಿದ್ದಾರೆ. ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಉಡುಗೊರೆಗಳನ್ನು ನೀಡುತ್ತವೆ. ಸ್ನೇಹಿತರು Read more…

ಅಂಗವಿಕಲ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : 1 ರಿಂದ 9 ನೇ ತರಗತಿ ಪರೀಕ್ಷೆಗೆ ವಿನಾಯಿತಿ ನೀಡಿ ಶಿಕ್ಷಣ ಇಲಾಖೆ ಆದೇಶ

ಬೆಂಗಳೂರು : ರಾಜ್ಯ ಪಠ್ಯಕ್ರಮ ವ್ಯಾಸಂಗ ಮಾಡುತ್ತಿರುವ 1 ರಿಂದ 9 ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಪರೀಕ್ಷೆಯಿಂದ ವಿನಾಯಿತಿ ನೀಡಿ ಶಾಲಾ ಶಿಕ್ಷಣ ಇಲಾಖೆ ಆದೇಶಿಸಿದೆ. ವಿಶೇಷ ಅಗತ್ಯವುಳ್ಳ Read more…

ಸರ್ಕಾರದಿಂದ ದಸರಾ ಕೊಡುಗೆ: ಪ್ರವಾಸಿಗರ ಸೆಳೆಯಲು ಹೊರ ರಾಜ್ಯದ ವಾಹನಗಳಿಗೆ ತೆರಿಗೆ ವಿನಾಯಿತಿ

ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ ಹೊರ ರಾಜ್ಯದ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ಅ. 16 ರಿಂದ 24 ರವರೆಗೆ Read more…

ಆದಾಯ ತೆರಿಗೆ ಪಾವತಿದಾರರಿಗೆ ಗುಡ್ ನ್ಯೂಸ್: ತೆರಿಗೆ ವಿನಾಯಿತಿ ಮಿತಿ 5 ಲಕ್ಷ ರೂ.ಗೆ ಹೆಚ್ಚಳ ಸಾಧ್ಯತೆ

ನವದೆಹಲಿ: ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಈಗಿರುವ 2.5 ಲಕ್ಷದಿಂದ 5 ಲಕ್ಷ ರೂ.ಗೆ ಹೆಚ್ಚಿಸಬಹುದು ಎಂದು ಹೇಳಲಾಗಿದೆ. ಫೆಬ್ರವರಿ 1 ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ Read more…

ಅಗ್ನಿವೀರ್ ಗಳಿಗೆ ಗುಡ್ ನ್ಯೂಸ್: ನೇಮಕಾತಿಯಲ್ಲಿ ವಯೋಮಿತಿ ಸಡಿಲಿಕೆ, ದೈಹಿಕ ಪರೀಕ್ಷೆಗೆ ವಿನಾಯಿತಿ

ನವದೆಹಲಿ: ಸಶಸ್ತ್ರ ಪಡೆಗಳಲ್ಲಿ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ನಂತರ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳು ಮತ್ತು ಅಸ್ಸಾಂ ರೈಫಲ್ಸ್‌ ಗೆ ಅರ್ಜಿ ಸಲ್ಲಿಸುವ ಅಗ್ನಿವೀರ್‌ ಗಳು ಎರಡು ಸಡಿಲಿಕೆಗಳನ್ನು Read more…

ವೇತನ ಪಡೆಯುವವರಿಗೆ ಭರ್ಜರಿ ಸುದ್ದಿ: PF ನಲ್ಲಿ 5 ಲಕ್ಷದವರೆಗೆ ತೆರಿಗೆ ವಿನಾಯಿತಿ ಸಾಧ್ಯತೆ

ಪ್ರಾವಿಡೆಂಟ್ ಫಂಡ್ ತೆಗೆದುಕೊಳ್ಳುವವರಿಗೆ 2022 ರ ಬಜೆಟ್‌ನಲ್ಲಿ ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆ ಇದೆ. ಮುಂಬರುವ ಬಜೆಟ್‌ನಲ್ಲಿ ಸರ್ಕಾರ ತೆರಿಗೆ ಮುಕ್ತ ಭವಿಷ್ಯ ನಿಧಿಯ ಮಿತಿಯನ್ನು 5 ಲಕ್ಷಕ್ಕೆ Read more…

ಗೃಹ ಸಾಲಗಾರರಿಗೆ ಗುಡ್ ನ್ಯೂಸ್: ಹೋಮ್ ಲೋನ್ ಇನ್ಶೂರೆನ್ಸ್ ಮೇಲೆ ಪ್ರತ್ಯೇಕ ತೆರಿಗೆ ವಿನಾಯಿತಿ ಲಾಭ

ನವದೆಹಲಿ: ಗೃಹ ಸಾಲದ ಮೇಲೆ ತೆರಿಗೆ ವಿನಾಯಿತಿ ಲಭ್ಯವಿದೆ. ಮುಂಬರುವ ಬಜೆಟ್‌ನಲ್ಲಿ ಗೃಹ ಸಾಲದ ವಿಮಾ ಪ್ರೀಮಿಯಂ ಮೇಲೆ ತೆರಿಗೆ ವಿನಾಯಿತಿಯನ್ನೂ ನೀಡಬಹುದಾಗಿದೆ. ಗೃಹ ಸಾಲವನ್ನು ಸುರಕ್ಷಿತವಾಗಿಸಲು ಬಜೆಟ್‌ನಲ್ಲಿ Read more…

ಪಿಎಫ್ ಹೂಡಿಕೆ ಮೇಲಿನ ತೆರಿಗೆ ಮುಕ್ತ ಬಡ್ಡಿ ಮಿತಿ 5 ಲಕ್ಷಕ್ಕೆ ಹೆಚ್ಚಳ: ಈ ನೌಕರರುಗಳಿಗೆ ಮಾತ್ರ ಸಿಗಲಿದೆ ಪ್ರಯೋಜನ

ಕೆಲವು ಷರತ್ತುಗಳ ಅಡಿಯಲ್ಲಿ ಪಿಎಫ್  ಹೂಡಿಕೆ ಮೇಲೆ ತೆರಿಗೆ ಮುಕ್ತ ಬಡ್ಡಿ ಮಿತಿಯನ್ನು ಸರ್ಕಾರ 5 ಲಕ್ಷ ರೂಪಾಯಿಗೆ  ಹೆಚ್ಚಿಸಿದೆ. ಈ ಹೆಚ್ಚಿದ ತೆರಿಗೆ ವಿನಾಯಿತಿ ಮಿತಿಯು ಉದ್ಯೋಗದಾತನ Read more…

GOOD NEWS: ಪಿಪಿಎಫ್ ಸೇರಿ ಈ ಮೂರು ಹೂಡಿಕೆಯಲ್ಲಿ ಸಿಗುತ್ತೆ ತೆರಿಗೆ ವಿನಾಯಿತಿ

ಸುರಕ್ಷಿತ ಹೂಡಿಕೆ ಬಗ್ಗೆ ಜನರಲ್ಲಿ ಗೊಂದಲ ಏರ್ಪಡುವುದು ಸಹಜ. ಯಾವ ಹೂಡಿಕೆ ಸುರಕ್ಷಿತ ಎಂಬ ಸಮಸ್ಯೆ ಜೊತೆಗೆ ಯಾವ ಹೂಡಿಕೆಯಲ್ಲಿ ತೆರಿಗೆ ಉಳಿತಾಯ ಮಾಡಬಹುದು ಎಂಬ ಪ್ರಶ್ನೆ ಎದುರಾಗುತ್ತದೆ. Read more…

ತೆರಿಗೆದಾರರಿಗೆ ಭರ್ಜರಿ ಬಂಪರ್: ಕೇಂದ್ರ ಬಜೆಟ್‌ ನಲ್ಲಿ ತೆರಿಗೆ ವಿನಾಯಿತಿ ಮಿತಿ ಏರಿಕೆ ಸಾಧ್ಯತೆ

ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಾಮಾನ್ಯ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ನಲ್ಲಿ ಮಧ್ಯಮ ವರ್ಗದವರಿಗೆ ನಿರ್ಮಲಾ ಸೀತಾರಾಮನ್ ನೆಮ್ಮದಿ ಸುದ್ದಿ ನೀಡುವ ಸಾಧ್ಯತೆಯಿದೆ. ತೆರಿಗೆದಾರರಿಗೆ ತೆರಿಗೆ Read more…

ಬಣ್ಣದ ಮಾಸ್ಕ್ ಧರಿಸುವುದಕ್ಕೆ ನಿರ್ಬಂಧ ಹೇರಿದ ಅಮೆರಿಕಾ ಸರ್ಕಾರ

ಅಮೆರಿಕಾದಲ್ಲಿ ದಿನದಿಂದ‌ ದಿನಕ್ಕೆ ಕಪ್ಪು-ಬಿಳಿ ವರ್ಣೀಯರ ನಡುವಿನ ಗಲಾಟೆ ಮುಗಿಯವ ಲಕ್ಷಣ ಕಾಣುತ್ತಿಲ್ಲ. ಅಮೆರಿಕಾದ ಒರೆಗಾನ್‌‌ ಸೇರಿದಂತೆ ಅನೇಕ‌ ರಾಜ್ಯಗಳಲ್ಲಿ ಕೊರೋನಾ ನಿಯಂತ್ರಣಕ್ಕೆ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿತ್ತು. ಆದರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...