alex Certify Elephant | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಅಮ್ಮನೊಂದಿಗೆ ಆಡುತ್ತಿರುವ ಆನೆಮರಿಗಳ‌ ಮುದ್ದಾದ ವಿಡಿಯೋ ವೈರಲ್

ಅಂತರ್ಜಾಲದಲ್ಲಿ ವೈರಲ್ ಆಗುವ ಅತ್ಯಂತ ಕ್ಯೂಟ್ ವಿಡಿಯೋಗಳಲ್ಲಿ ಆನೆಗಳ ವಿಡಿಯೋಗಳು ಸದಾ ಮುಂದೆ ಇರಲಿವೆ. ಥಾಯ್ಲೆಂಡ್‌ನ ಆನೆಗಳ ಧಾಮದಲ್ಲಿ ಆನೆಯೊಂದು ತನ್ನ ಮುದ್ದು ಮರಿಗಳೊಂದಿಗೆ ಭಾರೀ ಖುಷಿಯಲ್ಲಿ ಆಟವಾಡುತ್ತಿರುವ Read more…

ಗಜಪಡೆಯ ಬೆಳಗಿನ ವಾಕಿಂಗ್: ವಿಡಿಯೋ ವೈರಲ್

ಅಂತರ್ಜಾಲದಲ್ಲಿ ನೆಟ್ಟಿಗರಿಗೆ ಭಾರೀ ಇಷ್ಟವಾಗುವ ಚಿತ್ರಗಳಲ್ಲಿ ಗಜಪಡೆಯ ಮೋಜಿನ ಚಿತ್ರಗಳು ಮುಂಚೂಣಿಯಲ್ಲಿ ಇರುತ್ತವೆ. ಭಾರತೀಯ ಅರಣ್ಯ ಸೇವೆ ಅಧಿಕಾರಿ ಪ್ರವೀಣ್ ಕಸ್ವಾನ್ ಅವರು ಟ್ವಿಟರ್‌ನಲ್ಲಿ ಎರಡು ನಿಮಿಷಗಳ ಕ್ಲಿಪ್ Read more…

ಕೆಸರು ಗುಂಡಿಯಲ್ಲಿ ಸಿಲುಕಿದ್ದ ಆನೆಯನ್ನು ಕೋವಿಡ್‌ ವಿರುದ್ಧದ ಭಾರತದ ಹೋರಾಟಕ್ಕೆ ಹೋಲಿಸಿದ ಉದ್ಯಮಿ

ಕೆಸರಿನ ಗುಂಡಿಯೊಂದರಲ್ಲಿ ಸಿಲುಕಿದ್ದ ಆನೆಮರಿಯನ್ನು ಜೆಸಿಬಿ ತಂದು ರಕ್ಷಿಸಿದ ವಿಡಿಯೋ ವೈರಲ್ ಆಗಿರುವುದು ನಿಮಗೆ ಗೊತ್ತಿರಬಹುದು. ಈ ವಿಡಿಯೋವನ್ನು ಬಹಳಷ್ಟು ಮಂದಿ ನೆಟ್ಟಿಗರು ಶೇರ್‌ ಮಾಡಿಕೊಂಡಿದ್ದಾರೆ. ಉದ್ಯಮಿ ಆನಂದ್ Read more…

ವಿಡಿಯೋ: ಕೆಸರುಗುಂಡಿಯಲ್ಲಿ ಸಿಲುಕಿದ್ದ ಆನೆಮರಿ ಜೆಸಿಬಿ ಮೂಲಕ ರಕ್ಷಣೆ

ಬಂಡೀಪುರದ ಅರಣ್ಯ ಪ್ರದೇಶದಲ್ಲಿ ಕೆಸರು ಗುಂಡಿಯೊಳಗೆ ಸಿಲುಕಿಕೊಂಡಿದ್ದ ಆನೆಮರಿಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಜೆಸಿಬಿ ಬಳಸಿ ರಕ್ಷಿಸಿದ್ದಾರೆ. ಬಂಡೀಪುರದ ಮಲೆಯೂರು ಪ್ರದೇಶದ ಅರಣ್ಯಭಾಗದಲ್ಲಿ ಕೆಸರುಗುಂಡಿಯಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದ ಈ Read more…

ಯುವಕರೊಂದಿಗೆ ಕ್ರಿಕೆಟ್ ಆಡಿದ ಆನೆ…!

ಆನೆಗಳು ತಮ್ಮ ಅರ್ಥ ಮಾಡಿಕೊಂಡು ಅವುಗಳ ಜೊತೆ ಒಬ್ಬರಾಗಿದ್ದುಬಿಡುವ ಮಾವುತರನ್ನು ತಮ್ಮ ಹಿಂಡಿನ ಸದಸ್ಯರಿಗೆ ತೋರುವಷ್ಟೇ ನಂಬಿಕೆ ಹಾಗೂ ವಿಶ್ವಾಸ ತೋರುತ್ತವೆ. ಯುವಕರ ಹಿಂಡೊಂದರ ಜೊತೆಗೆ ಆನೆಯೊಂದು ಜಾಲಿಯಾಗಿ Read more…

‘ಕುಶ’ಗೆ ದಿಲ್ ಖುಷ್: ರೇಡಿಯೋ ಕಾಲರ್ ಅಳವಡಿಸಿ ಮರಳಿ ಕಾಡಿಗೆ ಆನೆ

ಬೆಂಗಳೂರು: ಅರಣ್ಯ ಇಲಾಖೆ ಸೆರೆಹಿಡಿದಿದ್ದ ದುಬಾರೆ ಅರಣ್ಯ ಪ್ರದೇಶದ ಆನೆ ‘ಕುಶ’ನನ್ನು ಮರಳಿ ಕಾಡಿಗೆ ಬಿಡಲು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಆದೇಶಿಸಿದ್ದಾರೆ. ಈ ಸಂಬಂಧ ಅವರ ಬೆಂಗಳೂರು Read more…

ಮನಸ್ಸಿಗೆ ಮುದ ನೀಡುತ್ತೆ ಮರಿಯಾನೆಯ ತುಂಟಾಟದ ಈ ವಿಡಿಯೋ…!

ಆನೆ ಮರಿಗಳು ಮಾಡುವ ಚೇಷ್ಟೆಯ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗ್ತಾನೇ ಇರುತ್ತೆ. ಇದೀಗ ಇಂತದ್ದೊಂದು ವಿಡಿಯೋವನ್ನ ಐಎಸ್​ಎಫ್​ ಅಧಿಕಾರಿ ಸುಸಂತಾ ನಂದಾ ಶೇರ್​ ಮಾಡಿದ್ದು ಸಿಕ್ಕಾಪಟ್ಟೆ Read more…

ಹಳಿ ದಾಟಲು ಬಂದ ಆನೆ ಕಂಡು ರೈಲು ನಿಲ್ಲಿಸಿದ ಲೋಕೋಪೈಲಟ್

ಜನಸಂಖ್ಯಾ ಸ್ಫೋಟದ ಪರಿಣಾಮದಿಂದಾಗಿ ದೇಶದ ಅರಣ್ಯ ಸಂಪತ್ತು ಕ್ಷೀಣಿಸುತ್ತಲೇ ಇದೆ. ಪ್ರಾಣಿಗಳಿಗೆ ತಂತಮ್ಮ ಸ್ವಾಭಾವಿಕ ನೆಲೆಯಲ್ಲಿ ಮಾನವನ ಉಪಟಳವಿಲ್ಲದೆ ಬದುಕುವುದು ಅಸಾಧ್ಯ ಎಂಬಂತೆ ಆಗಿಬಿಟ್ಟಿದೆ. ಇಂಥ ಚಾಲೆಂಜಿಂಗ್ ಪರಿಸ್ಥಿತಿಯಲ್ಲೂ Read more…

ಮೃಗಾಲಯದಲ್ಲಿ ಪುಟ್ಟ ಆನೆಯ ತುಂಟಾಟ: ಮನಸ್ಸಿಗೆ ಮುದ ನೀಡುತ್ತೆ ಗಜರಾಜನ ಈ ಮುದ್ದು ವಿಡಿಯೋ

ಪ್ರಾಣಿಗಳು ಹಾಗೂ ಮನುಷ್ಯನ ನಡುವಿನ ಸಂಬಂಧ ಅವಿನಾಭಾವವಾದದ್ದು. ಎಂತಹ ಕ್ರೂರ ಪ್ರಾಣಿಯನ್ನಾದರೂ ಪಳಗಿಸುವ ಶಕ್ತಿ ಮನುಷ್ಯನಿಗಿದೆ. ಇದೇ ಕಾರಣಕ್ಕೆ ವನ್ಯ ಜೀವಿಗಳು ಸಹ ಮನುಷ್ಯನೊಂದಿಗೆ ಬೆರೆತ ಸಾಕಷ್ಟು ಉದಾಹರಣೆಗಳನ್ನ Read more…

ಆನೆಗೆ ಚೇಷ್ಟೆ ಮಾಡಲು ಹೋದ ವ್ಯಕ್ತಿಗೆ ಆಗಿದ್ದೇನು….?

ಮೃಗಾಲಯಗಳಲ್ಲಿ ಪ್ರಾಣಿಗಳನ್ನು ಇಟ್ಟಿರುವ ಜಾಗಗಳಿಗೆ ಬೇಲಿ ಹಾಕುವುದು ಏಕೆ ಎಂದು ಬಿಡಿಸಿ ಹೇಳಬೇಕಿಲ್ಲ ತಾನೇ? ವೀಕ್ಷಕರು ಹಾಗೂ ಖುದ್ದು ಪ್ರಾಣಿಗಳ ಸುರಕ್ಷತೆಯ ದೃಷ್ಟಿಯಿಂದ ಈ ಬೇಲಿಗಳನ್ನು ಹಾಕಲಾಗಿರುತ್ತದೆ. ಎಷ್ಟೇ Read more…

ಚಿಕಿತ್ಸೆ ಕೊಟ್ಟಿದ್ದ ವೈದ್ಯರನ್ನು 12 ವರ್ಷದ ನಂತರವೂ ಗುರುತು ಹಿಡಿದು ಮುದ್ದುಗರೆದ ಗಜರಾಯ

ತನಗೆ ಆರೈಕೆ ಮಾಡಿದ್ದ ವೈದ್ಯರೊಬ್ಬರನ್ನು 12 ವರ್ಷಗಳ ಬಳಿಕ ಪತ್ತೆ ಮಾಡಿದ ಥಾಯ್ಲೆಂಡ್‌ನ ಕಾಡಾನೆಯೊಂದು ಅವರನ್ನು ಗುರುತು ಹಿಡಿದ ಘಟನೆಯೊಂದು ನೆಟ್ಟಿಗರ ಮನಗೆಲ್ಲುತ್ತಿದೆ. ಪಶುವೈದ್ಯ ಡಾ. ಪಟ್ಟರಪಾಲ್ ಮನೀಯನ್‌ರನ್ನು Read more…

ರೈಲನ್ನೇ ಅಡ್ಡಗಟ್ಟಿದ ಗಜರಾಜ..! ವೈರಲ್​ ಆಯ್ತು ವಿಡಿಯೋ

ಈಗಂತೂ ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳ ಸಾಕಷ್ಟು ವಿಡಿಯೋಗಳು ಶೇರ್​ ಆಗುತ್ತಲೇ ಇರುತ್ತದೆ. ಕೆಲವೊಂದು ವಿಡಿಯೋಗಳನ್ನ ನೋಡಿದ ಬಳಿಕವಂತೂ ಹೊಟ್ಟೆ ಹುಣ್ಣಾಗುವಷ್ಟು ನಗೋದನ್ನ ಬಿಟ್ಟು ಬೇರೆ ದಾರಿ ಇರೋದಿಲ್ಲ. ಇದೀಗ Read more…

ಮರಿಯನ್ನ ಎಬ್ಬಿಸೋಕೆ ತಾಯಿಯಾನೆ ಪಟ್ಟ ಕಷ್ಟ ಕಂಡು ನೆಟ್ಟಿಗರು ಫಿದಾ..!

ಸೋಶಿಯಲ್​ ಮೀಡಿಯಾದಲ್ಲಿ ದಿನಕ್ಕೊಂದು ಪ್ರಾಣಿಯ ಮುದ್ದಾದ ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತೆ. ಈ ಹೊಸ ವಿಡಿಯೋಗಳ ಹಾವಳಿ ನಡುವೆಯೇ ಈ ಹಿಂದೆಯೇ ವೈರಲ್​ ಆಗಿದ್ದ ಆನೆ ಮರಿಯ ವಿಡಿಯೋವೊಂದು Read more…

ಶರ್ಟ್‌ – ಪ್ಯಾಂಟ್‌ ಹಾಕಿಕೊಂಡ ಆನೆ ಚಿತ್ರ ಶೇರ್‌ ಮಾಡಿದ ಆನಂದ್ ಮಹಿಂದ್ರಾ

ಸದಾ ಇಂಟರೆಸ್ಟಿಂಗ್ ವಿಷಯಗಳ ಬಗ್ಗೆ ಟ್ವೀಟ್ ಮಾಡುವ ಉದ್ಯಮಿ ಆನಂದ್ ಮಹಿಂದ್ರಾ, ಆನೆಯೊಂದರ ಚಿತ್ರವನ್ನು ಹಂಚಿಕೊಂಡಿದ್ದಾರೆ. “ಇಂಕ್ರೆಡಿಬಲ್ ಇಂಡಿಯಾ” ಎಂಬ ಕ್ಯಾಪ್ಷನ್ ಕೊಟ್ಟ ಮಹಿಂದ್ರಾ, ಶರ್ಟ್ ಹಾಗೂ ಪ್ಯಾಂಟ್‌ನಲ್ಲಿ Read more…

SHOCKING: ಮಲಗಿದ್ದಾಗಲೇ ಕಾದಿತ್ತು ದುರ್ವಿದಿ, ಕಾಡಾನೆ ದಾಳಿಗೆ ಬಲಿಯಾದ ಕಾರ್ಮಿಕ

ಮಡಿಕೇರಿ: ಕೊಡಗು ಜಿಲ್ಲೆ ಸಿದ್ದಾಪುರದಲ್ಲಿ ನಿದ್ದೆ ಮಾಡುತ್ತಿದ್ದ ಯುವಕನ ಮೇಲೆ ಕಾಡಾನೆ ದಾಳಿ ಮಾಡಿದೆ. ಆನೆ ತುಳಿತಕ್ಕೆ ಕಾರ್ಮಿಕ ಬಲಿಯಾಗಿದ್ದಾರೆ. ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಗ್ರಾಮದಲ್ಲಿ Read more…

ಆನೆಗಳ ವಿಡಿಯೋ ಮಾಡಲು ಹೋಗಿ ಪೇಚಿಗೆ ಸಿಲುಕಿದ ಪ್ರವಾಸಿಗರು..!

ಆನೆಗಳ ವಿಡಿಯೋ ಚಿತ್ರೀಕರಿಸಲು ಹೋದ ಪ್ರವಾಸಿಗರಿಗೆ ಗಜರಾಜ ಕೊಂಚ ಸೆಕೆಂಡ್​ಗಳ ಕಾಲ ಬೆನ್ನಟ್ಟಿದಂತೆ ಅವರನ್ನ ಹೆದರಿಸಿದ್ದು ಈ ವಿಡಿಯೋ ಸಖತ್​ ವೈರಲ್​ ಆಗಿದೆ. ವಿಡಿಯೋ ಚಿತ್ರೀಕರಿಸುತ್ತಿದ್ದ ಮಹಿಳೆ ಏನೂ Read more…

ಬೆಚ್ಚಿಬೀಳಿಸುವಂತಿದೆ ಆನೆ ಮೇಲಿನ ಮಾವುತರ ಕ್ರೌರ್ಯ

ಸಾಂಸ್ಕೃತಿಕವಾಗಿ ನಮ್ಮಲ್ಲಿ ಅದೆಷ್ಟೇ ಸುಧಾರಣೆಗಳು ಬಂದಿದ್ದರೂ ಸಹ ಪ್ರಾಣಿಗಳ ಮೇಲೆ ಕ್ರೌರ್ಯ ಮೆರೆಯುವ ವಿಚಾರದಲ್ಲಿ ನಾವೆಲ್ಲಾ ಇನ್ನೂ ಸಾಗಬೇಕಾದ ಹಾದಿ ಬಲು ದೂರ ಇದೆ. ಅಮಾಯಕ ಆನೆಯೊಂದರ ಮೇಲೆ Read more…

ರಾಷ್ಟ್ರೀಯ ಹೆದ್ದಾರಿ ದಾಟಿದ ಬೃಹತ್ ಗಜಪಡೆ: ವಿಡಿಯೋ ವೈರಲ್

ಒಮ್ಮೆಲೇ 50 ಆನೆಗಳ ಹಿಂಡೊಂದು ರಾಷ್ಟ್ರೀಯ ಹೆದ್ದಾರಿ 55ಅನ್ನು ದಾಟುತ್ತಿರುವ ದೃಶ್ಯವನ್ನು ಕಂಡ ಒಡಿಶಾದ ಹಲಾಡಿಯಾಬಹಲ್ ಗಡಸಿಲಾ ವಿಭಾಗದ ಜನ ಪುಳಕಗೊಂಡಿದ್ದಾರೆ. ಇಲ್ಲಿನ ಡೇಂಕನಲ್ ಅರಣ್ಯ ಪ್ರದೇಶದಲ್ಲಿ ಮಂಗಳವಾದ Read more…

ಮಹಿಳೆಯೊಂದಿಗೆ ತುಂಟತನ ಮಾಡಿದ ಆನೆ…! ವಿಡಿಯೋ ವೈರಲ್

ಪ್ರಾಣಿಗಳಲ್ಲಿ ತುಂಟತನಕ್ಕೆ ಯಾವತ್ತೂ ಕೊರತೆ ಇಲ್ಲ. ಆನೆಗಳು ಈ ವಿಚಾರದಲ್ಲಿ ಒಂದು ಕೈ ಮೇಲೆ ಎನ್ನಬಹುದು. ತನ್ನನ್ನು ನೋಡಲು ಬಂದಿದ್ದ ಮಹಿಳೆಯೊಬ್ಬರ ಹ್ಯಾಟ್‌ ಅನ್ನು ಕಸಿದ ಆನೆಯೊಂದು ಕೆಲ Read more…

ಶಾಕಿಂಗ್..! ನಾಡಿಗೆ ಬಂದ ಕಾಡಾನೆಗೆ ಬೆಂಕಿ ಹಚ್ಚಿ ಹತ್ಯೆ

ಚೆನ್ನೈ: ತಮಿಳುನಾಡಿನ ನೀಲಗಿರಿ ಪ್ರದೇಶದ ಮಾಸಿನಗುಡಿಯಲ್ಲಿ ಕಾಡಾನೆಗೆ ಬೆಂಕಿಹಚ್ಚಿ ಹತ್ಯೆ ಮಾಡಲಾಗಿದೆ. ಆಹಾರ ಅರಸಿಕೊಂಡು ಕಾಡಾನೆ ಊರಿಗೆ ಪ್ರವೇಶಿಸಿದ್ದು, ಆನೆ ಓಡಿಸಲು ಬೆಂಕಿ ಹಚ್ಚಿದ ಕಿಡಿಗೇಡಿಗಳು ಆನೆಯ ಮೇಲೆಯೇ Read more…

ನಗು ತರಿಸುವುದರ ಜೊತೆಗೆ ಗಾಬರಿಯೂ ಹುಟ್ಟಿಸುತ್ತೆ ಈ ವಿಡಿಯೋ

ಆನೆಯೊಂದು ಮಹಿಳೆಯೊಬ್ಬಳಿಗೆ ತನ್ನ ಸೊಂಡಿಲು ಹಾಗೂ ಕಾಲಿನಿಂದ ಮಸಾಜ್​ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​​ ವೈರಲ್​ ಆಗ್ತಿದೆ. ಸಣ್ಣ ವಿಡಿಯೋ ತುಣುಕಿನಲ್ಲಿ ಮಹಿಳೆ ಹಾಸಿಗೆಯ ಮೇಲೆ ಮಲಗಿದ್ದಾರೆ. Read more…

ಮುಳುಗುತ್ತಿದ್ದವನ ರಕ್ಷಣೆಗೆ ಓಡೋಡಿ ಬಂದ ಆನೆ ಮರಿ

ಸಂಕಷ್ಟದಲ್ಲಿರುವವರಿಗೆ ಮರುಕ ತೋರುವುದನ್ನು ಮಾನವರಿಗಿಂತ ಪ್ರಾಣಿಗಳು ಇನ್ನೂ ಹೆಚ್ಚಾಗಿ ಮಾಡುತ್ತವೆ ಎಂದು ಅದೆಷ್ಟೋ ಬಾರೀ ಸಾಬೀತಾಗಿದೆ. ಇಂಥದ್ದೇ ಮತ್ತೊಂದು ನಿದರ್ಶನದಲ್ಲಿ ಆನೆಗಳ ಹಿಂಡೊಂದು, ಮುಳುಗುತ್ತಿರುವ ಮಾನವನನ್ನು ರಕ್ಷಿಸಲು ಮುಂದಾದ Read more…

ನೆಟ್ಟಿಗರ ಮನಗೆದ್ದ ಆನೆ ಹಾಗೂ ಮಾವುತನ ಹೃದಯಸ್ಪರ್ಶಿ ಸಂಭಾಷಣೆ

ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿಗಳ ಚಟುವಟಿಕೆಯ ಮುದ್ದಾದ ವಿಡಿಯೋಗಳ ರಾಶಿಯೇ ಇದೆ. ಇಂತಹ ವಿಡಿಯೋಗಳನ್ನ ನೋಡ್ತಿದ್ರೆ ಮುಖದಲ್ಲಿ ಮಂದಹಾಸ ಮೂಡುತ್ತೆ. ಈ ಮುದ್ದಾದ ವಿಡಿಯೋಗಳ ಸಾಲಿಗೆ ಇದೀಗ ಆನೆಯೊಂದು ನಾಚಿಕೆ Read more…

ಆನೆಗೆ ಮದ್ಯ ಕುಡಿಸಿ ಕ್ರೌರ್ಯ ಮೆರೆದ ಮಾಲೀಕ

ತನ್ನ ಮಾಲೀಕರಿಂದ ಬಲವಂತವಾಗಿ ಹೆಂಡ ಕುಡಿಸಿಕೊಂಡಿದ್ದ ಆನೆಯೊಂದನ್ನು ಜಾರ್ಖಂಡ್ ಅರಣ್ಯ ಇಲಾಖೆಯ ಸಿಬ್ಬಂದಿ ರಕ್ಷಿಸಿದ್ದಾರೆ. ʼಎಮ್ಮಾ’ ಹೆಸರಿನ 40 ವರ್ಷದ ಈ ಆನೆಗೆ ಬಲವಂತವಾಗಿ ಹೆಂಡ ಕುಡಿಸಿ ಭಿಕ್ಷೆ Read more…

ಗಾಯಗೊಂಡ ಸಲಗಕ್ಕೆ ಆರೈಕೆ ಮಾಡಿದ ವಿಡಿಯೋ ವೈರಲ್

ಗಾಯಗೊಂಡಿದ್ದ ಕಾಡಾನೆಯೊಂದಕ್ಕೆ ತಮಿಳು ನಾಡಿನ ನೀಲಗಿರಿ ಪ್ರದೇಶದಲ್ಲಿ ಶುಶ್ರೂಷೆ ನೀಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಬೆನ್ನು ನೋವಿನಿಂದ ಬಳಲುತ್ತಿರುವ ಈ ಗಂಡಾನೆಯನ್ನು ಇನ್ನಷ್ಟು ಆನೆಗಳ ನೆರವಿನೊಂದಿಗೆ ಪಶುವೈದ್ಯರು ಆರೈಕೆ Read more…

ಆನಂದ್ ಮಹಿಂದ್ರಾ ಶೇ‌ರ್‌ ಮಾಡಿದ ಥ್ರಿಲ್ಲಿಂಗ್ ವಿಡಿಯೋ ವೈರಲ್

ಉದ್ಯಮಿ ಆನಂದ್ ಮಹಿಂದ್ರಾ ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಸಕ್ರಿಯರಾಗಿರುತ್ತಾರೆ. ಬಹಳ ಆಸಕ್ತಿಕರ ಪೋಸ್ಟ್‌/ವಿಡಿಯೋಗಳನ್ನು ಶೇರ್‌ ಮಾಡುವ ಮಹಿಂದ್ರಾ ತಮ್ಮ ಫಾಲೋವರ್‌ಗಳಿಗೆ ಒಳ್ಳೆಯ ಸಂದೇಶ ಕೊಡುತ್ತಲೇ ಇರುತ್ತಾರೆ. ನಾಗರಹೊಳೆಯ ಅರಣ್ಯ Read more…

BREAKING: ಆನೆ ದಾಳಿಗೆ ಅರಣ್ಯಾಧಿಕಾರಿ ಸೇರಿ ಇಬ್ಬರ ಸಾವು

ಚೆನ್ನೈ: ಆನೆ ದಾಳಿಯಿಂದ ಅರಣ್ಯ ಇಲಾಖೆ ಅಧಿಕಾರಿ ಸೇರಿ ಇಬ್ಬರು ಸಾವನ್ನಪ್ಪಿದ ಘಟನೆ ಸಿಂಗಮಲೈ ಅರಣ್ಯ ಪ್ರದೇಶದಲ್ಲಿ ನಡೆದಿದೆ. ತಮಿಳುನಾಡಿನ ಈರೋಡ್ ಜಿಲ್ಲೆಯ ಸಿಂಗಮಲೈ ಅರಣ್ಯ ಪ್ರದೇಶದಲ್ಲಿ ಇತ್ತೀಚೆಗೆ Read more…

ಮರಿಯಾನೆ ವಿಡಿಯೋದಲ್ಲಿದೆ ಅತ್ಯುತ್ತಮ ಸಂದೇಶ

ಮಹತ್ವದ ಸಂದೇಶ ಹೊಂದಿದ ವನ್ಯಜೀವಿ ವಿಡಿಯೋವೊಂದನ್ನು ಐ.ಎಫ್.ಎಸ್. ಅಧಿಕಾರಿ ಸುಶಾಂತ ನಂದಾ ಟ್ವೀಟ್ ಮಾಡಿದ್ದು, ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ವಿಡಿಯೋವನ್ನು 8 ಸಾವಿರಕ್ಕೂ ಅಧಿಕ ಜನ ವೀಕ್ಷಿಸಿದ್ದು, Read more…

ಸಹಪಾಠಿಯೊಂದಿಗೆ ಹೊಸ ಜೀವನ ಆರಂಭಿಸಿದ ಪಾಕ್​ನ ಏಕಾಂಗಿ ಆನೆ..!

ಪಾಕಿಸ್ತಾನದ ಮೃಗಾಲಯದಲ್ಲಿ ಏಕಾಂಗಿಯಾಗಿ ಜೀವನ ಸವೆಸಿದ್ದ ಆನೆ ಕಾವನ್​ ಇದೀಗ ಕಾಂಬೋಡಿಯಾದ ಅಭಯಾರಣ್ಯದಲಲ್ಲಿ ಹೊಸ ಜೀವನವನ್ನ ಆರಂಭಿಸಿದೆ. ಬರೋಬ್ಬರಿ 8 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಮತ್ತೊಂದು Read more…

ಗ್ರೇಟ್ ಎಸ್ಕೇಪ್…! ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಕಾಡಾನೆಯಿಂದ ಪಾರಾದ ಅರಣ್ಯ ಇಲಾಖೆ ಸಿಬ್ಬಂದಿ

ಮೈಸೂರು: ಅರಣ್ಯ ಇಲಾಖೆಯ ಸಿಬ್ಬಂದಿ ಕಡೆಗೆ ಕಾಡಾನೆ ಧಾವಿಸಿ ಬಂದಿದ್ದು, ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಘೋರ ದುರಂತ ತಪ್ಪಿದೆ. ಜೀಪ್ ಚಾಲಕನ ಸಮಯ ಪ್ರಜ್ಞೆಯಿಂದ ಸಿಬ್ಬಂದಿ ಜೀವ ಉಳಿದಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...