alex Certify Elderly woman | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಪೊಲೀಸರ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

ಬೆಂಗಳೂರು: ಬೆಂಗಳೂರಿನ 83 ವರ್ಷದ ವೃದ್ಧೆಗೆ ಒಂದು ಕೋಟಿ ರೂಪಾಯಿಗೂ ಹೆಚ್ಚು ಹಣ ವಂಚನೆ ಮಾಡಲಾಗಿದೆ. ಕಾನೂನು ಬಾಹಿರ ಚಟುವಟಿಕೆ ಮಾಡುತ್ತಿದ್ದೀರಿ ಎಂದು ಮುಂಬೈ ಪೊಲೀಸರ ಹೆಸರಿನಲ್ಲಿ ಆರೋಪಿಗಳು Read more…

ಬಸ್ ಗಾಗಿ ಕಾಯುತ್ತಿದ್ದ ವೃದ್ಧೆ ಮೇಲೆ ಹಲ್ಲೆ ನಡೆಸಿ ಚಿನ್ನದ ಸರ ಲೂಟಿ

ರಾಮನಗರ: ರಾಮನಗರ ತಾಲೂಕಿನ ಮಾದಾಪುರ ತಿಮ್ಮೇಗೌಡನದೊಡ್ಡಿಗೇಟ್ ಬಳಿ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಿದ್ದ ವೃದ್ಧೆಯ ಮೇಲೆ ಇಬ್ಬರು ದುಷ್ಕರ್ಮಿಗಳು ಹಲ್ಲೆ ನಡೆಸಿ 40 ಗ್ರಾಂ ತೂಕದ ಚಿನ್ನಾಭರಣ Read more…

ಮನೆಗೆ ನುಗ್ಗಿ ವೃದ್ಧೆ ಸರ ದೋಚಿದ್ದ ಆರೋಪಿ ಅರೆಸ್ಟ್

ಬೆಂಗಳೂರು: ಮನೆಗೆ ನುಗ್ಗಿ ವೃದ್ಧೆಯ ಚಿನ್ನದ ಸರ ದೋಚಿದ್ದ ಆರೋಪಿಯನ್ನು ಬಾಗಲಗುಂಟೆ ಠಾಣೆ ಪೋಲೀಸರು ಬಂಧಿಸಿದ್ದಾರೆ. ಕನಕಪುರದ ನವೀನ್(34) ಎಂಬವನನ್ನು ಬಂಧಿಸಿ 85 ಸಾವಿರ ರೂ. ಬೆಲೆ ಬಾಳುವ Read more…

ರಸ್ತೆಬದಿ ವ್ಯಾಪಾರ ಮಾಡ್ತಿದ್ದ ವೃದ್ದೆಯಿಂದ ಎಲ್ಲ ಹಣ್ಣುಗಳ ಖರೀದಿ; ವ್ಯಕ್ತಿಯ ಮಾನವೀಯ ಕಾರ್ಯದ ವಿಡಿಯೋ ವೈರಲ್

ಪರರ ಬಗ್ಗೆ ತೋರುವ ಕರುಣೆ, ದಯೆ, ಸಹಾಯದ ಕಾರ್ಯಗಳು ಸರ್ವಕಾಲಕ್ಕೂ ಗಮನ ಸೆಳೆಯುತ್ತವೆ. ನಿರ್ಗತಿಕರಿಗೆ ನೆರವಾಗುವ, ಕಷ್ಟದಲ್ಲಿದ್ದವರ ಮೊಗದಲ್ಲಿ ನಗು ತರಿಸುವ ಕೆಲಸಗಳು ಇಂಟರ್ನೆಟ್ ನಲ್ಲಿ ಕಾಣಿಸಿಕೊಂಡು ಮೆಚ್ಚುಗೆ Read more…

ಹಾಡಹಗಲೇ ವೃದ್ಧೆಯ ಚಿನ್ನದ ಬಳೆ ದರೋಡೆ; ಸಿಸಿ ಟಿವಿಯಲ್ಲಿ ಶಾಕಿಂಗ್‌ ದೃಶ್ಯ ಸೆರೆ

ಗೋವಾ: ಬೈಕ್ ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಹಾಡಹಗಲೇ ಮನೆಯ ಹೊರಗೆ ಬೆಂಚಿನ ಮೇಲೆ ಕುಳಿತಿದ್ದ ವೃದ್ಧೆಯೊಬ್ಬರ ಚಿನ್ನದ ಸರ ದೋಚಿರುವ ಘಟನೆ ಗೋವಾದ ಲೋಟೌಲಿಮ್‌ನಲ್ಲಿ ನಡೆದಿದೆ. ಸಿಸಿ Read more…

ಭಾವುಕರನ್ನಾಗಿಸುತ್ತೆ ವೃದ್ಧ ಪತಿಗೆ ತುತ್ತು ನೀಡುತ್ತಿರುವ ಪತ್ನಿ ವಿಡಿಯೋ

ವಯಸ್ಸಾದ ಮಹಿಳೆಯೊಬ್ಬರು ತಮ್ಮ ಕೈಯಿಂದಲೇ ಪತಿಗೆ ಆಹಾರ ನೀಡುತ್ತಿರುವ ವಿಡಿಯೋ ಒಂದು ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳಲಾಗಿದೆ. ಇದು ನೋಡುಗರನ್ನು ಭಾವುಕರನ್ನಾಗಿಸುತ್ತದೆ. ನಿಜವಾದ ಪ್ರೀತಿಯಲ್ಲಿ Read more…

Video | ಹೊಲದಲ್ಲಿ ಕೆಲಸ ಮಾಡುವ ಕಾರ್ಮಿಕ ದಂಪತಿಯಿಂದ ಕ್ಯೂಟ್‌ ವ್ಯಾಲೆಂಟೈನ್ ಡೇ

ಒಂದು ವಾರದ ಪ್ರೇಮದ ಆಚರಣೆಗೆ ಕೊನೆಗೂ ತೆರೆ ಬಿದ್ದಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ತಾವು ಪ್ರೀತಿಯನ್ನು ಆಚರಿಸಿರುವ ರೀತಿಯ ಹಲವಾರು ವಿಡಿಯೋಗಳನ್ನು ಶೇರ್‌ ಮಾಡಿಕೊಂಡಿದ್ದರೆ, ಇನ್ನು ಕೆಲವರು ಬೇರೆಯವರ Read more…

ವೃದ್ಧೆಯ ಪಂಜಾಬಿ ನೃತ್ಯಕ್ಕೆ ಮನಸೋತ ನೆಟ್ಟಿಗರು; ವಿಡಿಯೋಗೆ ಮೆಚ್ಚುಗೆಗಳ ಮಹಾಪೂರ

ನೃತ್ಯದ ವಿಷಯ ಬಂದಾಗ ಮಕ್ಕಳು, ವೃದ್ಧರು ಎಂಬ ಭೇದಭಾವ ಇಲ್ಲ. ಅದರಲ್ಲಿಯೂ ಪಂಜಾಬಿ ಹಾಡನ್ನು ಹಾಕಿದಾಗಲಂತೂ ಎಂತವರ ಕಾಲು ಕೂಡ ಆಡದೇ ಇರದು. ಎಷ್ಟೇ ನೃತ್ಯ ಮಾಡಲು ಹಿಂಜರಿಯುವವರೂ Read more…

ವೃದ್ಧ ಮಹಿಳೆಯ ಆಶೀರ್ವಾದ; ತಲೆಬಾಗಿ ಸ್ವೀಕರಿಸಿದ ಐಎಎಸ್ ಅಧಿಕಾರಿ; ಭಾವುಕರಾದ ನೆಟ್ಟಿಗರು

ಪುನೀತ್ ರಾಜಕುಮಾರ್ ವಿಧಿವಶರಾದಾಗ ಅವರು ಗಳಿಸಿದ್ದು ಏನು ಅಂತ ಇಡೀ ಜಗತ್ತು ನೋಡಿ ನಿಬ್ಬೆರಗಾಗಿತ್ತು. ಅಷ್ಟೆ ಅಲ್ಲ ಅದು ಎಲ್ಲರಿಗೂ ಪಾಠವೂ ಆಗಿತ್ತು. ಮನುಷ್ಯ ಬದುಕಿದ್ದಾಗ ಎಷ್ಟು ಆಸ್ತಿ Read more…

ಹಿರಿಯ ಮಹಿಳೆಯ ‘ಕಿಸಿ ಡಿಸ್ಕೋ ಪೇ ಜಾಯೆ……’ ಹಾಡಿನ ನೃತ್ಯಕ್ಕೆ ನೆಟ್ಟಿಗರು ಫಿದಾ

ಗಾಯನ, ನೃತ್ಯ ಅಥವಾ ಯಾವುದೇ ಕಲೆಗೆ ವಯಸ್ಸಿನ ಹಂಗಿಲ್ಲ. ಇದು ಯಾರನ್ನು ಬೇಕಾದರೂ ಒಲಿಯುತ್ತದೆ. ವಯೋವೃದ್ಧರು ಕೂಡ ವೃದ್ಧಾವಸ್ಥೆಯಲ್ಲಿ ಕೂಡ ಈ ಕಲೆಗಳನ್ನು ಕರಗತ ಮಾಡಿಕೊಳ್ಳಬಹುದಾಗಿದೆ. ಅಂಥದ್ದೇ ಒಂದು Read more…

ಪತಿ ಜೀವ ಕಾಪಾಡಲು ತನ್ನ ಕಿಡ್ನಿಯನ್ನೇ ದಾನ ಮಾಡಿದ ಪತ್ನಿ: ಇಳಿವಯಸ್ಸಿನ ಮನಮುಟ್ಟುವ ಪ್ರೇಮಕಥೆ

ತನ್ನ ಪತಿಯ ಜೀವವನ್ನು ಕಾಪಾಡಲು ಪತ್ನಿಯಾದಾಕೆ ಪ್ರಾಣವನ್ನೂ ಪಣಕ್ಕಿಡುವಂಥ ಘಟನೆಗಳು ಆಗಾಗ್ಗೆ ವರದಿಯಾಗುತ್ತಲೇ ಇರುತ್ತದೆ. ಅಂಥದ್ದೇ ಒಂದು ಅಪೂರ್ವ ಲವ್​ ಸ್ಟೋರಿ ಇದು ಕೂಡ. ಎಂಟು ಸಲ ಡಯಾಲಿಸಿಸ್​ಗೆ Read more…

ಕಣ್ಣಂಚನ್ನು ತೇವಗೊಳಿಸುತ್ತೆ ವೃದ್ದ ದಂಪತಿಯ ಹೃದಯಸ್ಪರ್ಶಿ ವಿಡಿಯೋ

ವಯಸ್ಸಾದ ಮಹಿಳೆ ಹಾಸಿಗೆ ಮೇಲಿರುವ ತನ್ನ ಪತಿಯನ್ನು ಉದ್ದೇಶಿಸಿ ಹಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರ ಮನಸ್ಸು ಕದಲಿಸಿದ್ದು, ನೋಡುಗರಲ್ಲಿ ಕಣ್ಣೀರು ತರಿಸಬಹುದು. Read more…

ವೃದ್ಧ ಪತಿಗೆ ಪ್ರೀತಿಯಿಂದ ತುತ್ತು ಉಣಿಸಿದ ಅಜ್ಜಿ; ಹೃದಯಸ್ಪರ್ಶಿ ವಿಡಿಯೋ ವೈರಲ್

ವೃದ್ಧ ದಂಪತಿಗಳ ನಡುವಿನ ಪ್ರೀತಿಯನ್ನು ಪ್ರದರ್ಶಿಸುವ ವೀಡಿಯೊಗಳು ಯಾವಾಗಲೂ ವೀಕ್ಷಿಸಲು ಹೃದಯಸ್ಪರ್ಶಿಯಾಗಿರುತ್ತವೆ. ದಂಪತಿ ಒಬ್ಬರಿಗೊಬ್ಬರು ಬೆಳೆಯುವುದರ ಬಗ್ಗೆ ಮತ್ತು ಜೀವಿತಾವಧಿಯನ್ನು ಬಹುಕಾಲ ಒಟ್ಟಿಗೆ ಕಳೆಯುವುದು ವಿಶೇಷ ಸಂಗತಿ. ವಯಸ್ಸಾದ Read more…

ಸೀರೆಯುಟ್ಟ ವೃದ್ಧ ಮಹಿಳೆ ಪತಿಯನ್ನು ಮೊಪೆಡ್​ನಲ್ಲಿ ಕರೆದೊಯ್ಯುವ ವಿಡಿಯೋ ವೈರಲ್​

ಪುರುಷರು ತಮ್ಮ ಪತ್ನಿಯನ್ನು ಬೈಕ್​ನಲ್ಲಿ ಹಿಂಬದಿ ಕೂರಿಸಿಕೊಂಡು ಹೋಗುವುದು ಬಲು ಸಾಮಾನ್ಯ. ಆದರೆ ರೋಲ್​- ರಿವರ್ಸಲ್​ನಲ್ಲಿ, ವಯಸ್ಸಾದ ಮಹಿಳೆಯೊಬ್ಬರು ತನ್ನ ಪತಿಯನ್ನು ಮೊಪೆಡ್​ನಲ್ಲಿ ಕರೆದೊಯ್ಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ Read more…

NGO ಸಹಾಯ ನಿರಾಕರಿಸಿದ ಸ್ವಾಭಿಮಾನಿ ಚಾಕೊಲೇಟ್​ ಮಾರುವ ವೃದ್ಧ ಮಹಿಳೆ

ಮುಂಬೈ ಲೋಕಲ್​ ರೈಲಿನಲ್ಲಿ ಚಾಕಲೇಟ್​ ಮಾರಾಟ ಮಾಡುವ ವೃದ್ಧ ಮಹಿಳೆಯ ವಿಡಿಯೋ ವೈರಲ್​ ಆಗಿತ್ತು. ಇದೀಗ ಪುನಃ ನೆಟ್ಟಿಗರ ಹೃದಯ ಗೆದ್ದಿದ್ದಾರೆ. ಹೇಮಕುಂಟ್​ ಫೌಂಡೇಶನ್​ನ ಹರ್ತೀರತ್​ ಸಿಂಗ್​ ಅಹ್ಲುವಾಲಿಯಾ Read more…

ಜನ್ಮಾಷ್ಟಮಿಯಂದು‌ ಮೊಸರು ಕುಡಿಕೆ ಒಡೆದ ಹಿರಿಯ ಮಹಿಳೆ; ವಿಡಿಯೋ ವೈರಲ್

ಈ ಸಾಲಿನ ಜನ್ಮಾಷ್ಟಮಿ ಮುಗಿದಿರಬಹುದು, ಆದರೆ ಜನರು ಅದನ್ನು ಉತ್ಸಾಹದಿಂದ ಆಚರಿಸುವ ವಿಡಿಯೊಗಳು ಇನ್ನೂ ಆನ್​ಲೈನ್​ನಲ್ಲಿ ಕಾಣಿಸಿಕೊಳ್ಳುತ್ತಿವೆ. ಅಂತಹ ಒಂದು ಕ್ಲಿಪ್​ ಹೆಚ್ಚಿನ ಜನರ ಗಮನವನ್ನು ಸೆಳೆಯುತ್ತಿದೆ. ಇದನ್ನು Read more…

ಕಣ್ಣಂಚನ್ನು ತೇವಗೊಳಿಸುತ್ತೆ ಹೃದಯಸ್ಪರ್ಶಿ ಕ್ಷಣಗಳ ಈ ವಿಡಿಯೋ

ಮೆಟ್ರೋ‌ ನಿಲ್ದಾಣದಲ್ಲಿ ಬೊಕೆ ಮಾರಾಟ‌ ಮಾಡುತ್ತಾ ಗ್ರಾಹಕರಿಗಾಗಿ ಕಾಯುತ್ತಿದ್ದ ಹಣ್ಣುಹಣ್ಣು ಮುದುಕಿಗೆ ಯುವಕನೊಬ್ಬ ಸರ್ಫ್ರೈಸ್ ನೀಡಿದ ವಿಡಿಯೋ ವೈರಲ್ ಆಗಿದೆ. ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಟ್ವಿಟರ್‌ನಲ್ಲಿ Read more…

ಮಹಿಳೆ ಮೈಯಿಂದ ಮೀನಿನ ವಾಸನೆ ಬರುತ್ತಿದೆ ಎಂದು ಬಸ್ಸಿಂದ ಕೆಳಗಿಳಿಸಿದ ನಿರ್ವಾಹಕ…!

ವೃದ್ಧೆಯ ಬಳಿ ಮೀನಿನ ವಾಸನೆ ಬರುತ್ತಿದೆ ಎಂದು ಆರೋಪಿಸಿದ ಕಂಡಕ್ಟರ್​ ಆಕೆಯನ್ನು ನಿರ್ದಾಕ್ಷಿಣ್ಯವಾಗಿ ಬಸ್​​ನಿಂದ ಕೆಳಗಿಳಿಸಿದ ಅಮಾನವೀಯ ಘಟನೆಯು ತಮಿಳು ನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿ ಸಂಭವಿಸಿದೆ. ಈ ಘಟನೆಯು Read more…

ವೃದ್ಧೆ ಕೊಲೆಗೈದು ಚಿನ್ನಾಭರಣ ದೋಚಿದ ದುಷ್ಕರ್ಮಿಗಳು..!

ಮನೆಗೆ ನುಗ್ಗಿದ ದುಷ್ಕರ್ಮಿಗಳು 68 ವರ್ಷದ ವೃದ್ಧೆ ಮೇಲೆ ಹಲ್ಲೆ ನಡೆಸಿ ಕೊಲೆಗೈದಿದ್ದಾರೆ. ಮಾತ್ರವಲ್ಲದೇ ಅವರ ಇಬ್ಬರು ಮಕ್ಕಳು ಹಾಗೂ ಸೊಸೆಯ ಮೇಲೂ ದಾಳಿ ನಡೆಸಿದ ಘಟನೆ ಉತ್ತರ Read more…

ವೃದ್ಧೆಯನ್ನ ಲಸಿಕಾ ಕೇಂದ್ರಕ್ಕೆ ಹೊತ್ತುಕೊಂಡು ಬಂದ ಪೊಲೀಸ್: ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ

ವೃದ್ಧ ಮಹಿಳೆಯನ್ನ ದೆಹಲಿಯ ಪೊಲೀಸ್​ ಪೇದೆ ತೋಳಿನಲ್ಲಿ ಹೊತ್ತುಕೊಂಡು ಸಾಗಿದ್ದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಕೊರೊನಾ 2ನೆ ಅಲೆಯಿಂದಾಗಿ ಎಲ್ಲರೂ ತಮ್ಮ ಜೀವ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. Read more…

ಕೊರೊನಾ ಸಂಕಷ್ಟದ ನಡುವೆ ನಡೆದಿದೆ ಮಾನವಕುಲ ತಲೆ ತಗ್ಗಿಸುವ ಘಟನೆ

ಗೊಂಡಿಯಾ ಬ್ಲಾಕ್​​ನ 70 ವರ್ಷದ ವೃದ್ಧೆ ಮೇಲೆ ಜಿಲ್ಲಾ ಕೇಂದ್ರ ಆಸ್ಪತ್ರೆಯ ಸಿಬ್ಬಂದಿಯೇ ಅತ್ಯಾಚಾರವೆಸೆಗಿದ ಅಮಾನವೀಯ ಘಟನೆ ವರದಿಯಾಗಿದೆ. ಮಂಗಳವಾರ ಈ ದಾರುಣ ಘಟನೆ ನಡೆದಿದ್ದು, ಬುಧವಾರ ರಾತ್ರಿ Read more…

ವೃದ್ಧೆಯನ್ನು ಅಪರಿಚಿತರ ಮನೆಯಲ್ಲಿ ಬಿಟ್ಟುಬಂದ ಆಂಬ್ಯುಲೆನ್ಸ್ ಸಿಬ್ಬಂದಿ….!

ಕೋವಿಡ್ ಸಾಂಕ್ರಾಮಿಕ‌ ರೋಗದ ಈ ಸಂದರ್ಭದಲ್ಲಿ ಅನೇಕ ಗೊಂದಲಗಳು ಸೃಷ್ಟಿಯಾದ ಉದಾಹರಣೆಗಳಿವೆ. ಇಲ್ಲೊಂದು ಪ್ರಕರಣದಲ್ಲಿ ಕೊರೊನಾದಿಂದ ಚೇತರಿಸಿಕೊಂಡ ವೃದ್ಧೆಯೊಬ್ಬರನ್ನು ಆಂಬುಲೆನ್ಸ್ ಸಿಬ್ಬಂದಿ ಅಪರಿಚಿತರ ಮನೆಯ ಹಾಸಿಗೆಯಲ್ಲಿ‌ ಮಲಗಿಸಿ ಬಂದ Read more…

ಮಹಿಳಾ ಪೊಲೀಸ್​ ಅಧಿಕಾರಿ ಮಾನವೀಯತೆಗೆ ನೆಟ್ಟಿಗರ ಮೆಚ್ಚುಗೆ..!

ದಯಾಮಯಿ ಆಗಿರಬೇಕು ಅಂದರೆ ಜಾಸ್ತಿ ಬೆಲೆ ತೆರಬೇಕಾದದ್ದು ಏನಿಲ್ಲ. ಆದರೆ ಶುದ್ಧ ಮನಸ್ಸು ಇರೋದು ತುಂಬಾನೇ ಮುಖ್ಯ. ಈ ಮಾತಿಗೆ ಸಾಕ್ಷಿಯೆಂಬಂತೆ ಮಣಿಪುರದ ಮಹಿಳಾ ಪೊಲೀಸ್​ ತಮ್ಮ ದಯಾಗುಣದ Read more…

ಅಬ್ಬಬ್ಬಾ…..ಎದೆ ಝಲ್​ ಎನ್ನಿಸುತ್ತೆ ಈ ಅಪಘಾತದ ದೃಶ್ಯ..!

ಟ್ರಕ್​​​ಗೆ ಡಿಕ್ಕಿ ಹೊಡೆಸಿಕೊಂಡ ವೃದ್ಧೆಯೊಬ್ಬಳು ಪವಾಡಸದೃಶ ರೀತಿಯಿಂದ ಪಾರಾದ ಘಟನೆ ತಮಿಳುನಾಡಿನ ತಿರುಚೆಂಗೋಡ್​​ನಲ್ಲಿ ನಡೆದಿದೆ. ಅಪಘಾತದ ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. 54 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...