alex Certify Effects | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತಿಯಾದ ಟೋಮೋಟೊ ಸೇವನೆಯಿಂದ ಕಾಡಬಹುದು ಈ ಅನಾರೋಗ್ಯ

ಟೋಮೋಟೋ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಅನೇಕರು ಟೋಮೋಟೋವನ್ನು ಹೆಚ್ಚಾಗಿ ಬಳಕೆ ಮಾಡ್ತಾರೆ. ಟೋಮೋಟೋ ಆರೋಗ್ಯಕ್ಕೆ ಒಳ್ಳೆಯದು. ಆದ್ರೆ ಅತಿಯಾಗಿ ತಿಂದ್ರೆ ಅನಾರೋಗ್ಯ ಕಾಡುತ್ತದೆ. ಹೆಚ್ಚು ಟೋಮೋಟೋ ತಿನ್ನುವುದರಿಂದ ಗ್ಯಾಸ್ಟ್ರಿಕ್ Read more…

ʼಮೌತ್ ವಾಶ್ʼ ಬಳಸುವ ಮೊದಲು ತಿಳಿದಿರಲಿ ಈ ವಿಷಯ

ದೇಹದ ಇತರ ಅಂಗದ ಜೊತೆ ಬಾಯಿ ಸ್ವಚ್ಛತೆ ಕೂಡ ಬಹಳ ಮುಖ್ಯ. ಬಾಯಿ ಸ್ವಚ್ಛತೆ ನಿರ್ಲಕ್ಷ್ಯ ಮಾಡಿದ್ರೆ ಕೆಲ ಸಮಸ್ಯೆ ಎದುರಾಗುತ್ತದೆ. ಹಲ್ಲು ನೋವು, ಒಸಡು ಬಾವು, ಬಾಯಿ Read more…

ಈ ಸಮಸ್ಯೆ ಇರುವವರು ನೆಲ್ಲಿಕಾಯಿ ತಿನ್ನದೇ ಇರುವುದು ಉತ್ತಮ

ಸಕ್ಕರೆ ಖಾಯಿಲೆ ಇರುವವರಿಗೆ ಸಿಹಿ ಪದಾರ್ಥಗಳು ಒಳ್ಳೆಯದಲ್ಲ. ಬಿಪಿ ತೊಂದರೆ ಇರುವವರು ಉಪ್ಪು ಹೆಚ್ಚು ತಿನ್ನಬಾರದು. ಎಸಿಡಿಟಿ ಸಮಸ್ಯೆ ಇರುವವರು, ಗ್ಯಾಸ್ ಸಮಸ್ಯೆ ಇರುವವರು, ಕೆಲವು ಆಹಾರಗಳನ್ನು ಸೇವಿಸಬಾರದು. Read more…

ಬೆಳಿಗ್ಗೆ ಎದ್ದ ತಕ್ಷಣ ನಿಮಗೂ ಬೇಕಾ ಬೆಡ್ ಟೀ……? ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವ ಮುನ್ನ ತಿಳಿದುಕೊಳ್ಳಿ ಈ ವಿಷಯ…..!

ಬೆಳಿಗ್ಗೆ ಎದ್ದ ತಕ್ಷಣ ಕೆಲವರಿಗೆ ಟೀ ಕಪ್ ಕೈನಲ್ಲಿರಬೇಕು. ಹಾಸಿಗೆಯಲ್ಲಿಯೇ ಟೀ ಕುಡಿಯುವವರಿದ್ದಾರೆ. ಬೆಡ್ ಟೀ ಇಲ್ಲವೆಂದರೆ ಹಾಸಿಗೆಯಿಂದ ಏಳಲು ಮೂಡ್ ಇರುವುದಿಲ್ಲ ಎನ್ನುವವರಿದ್ದಾರೆ. ಸೋಮಾರಿತನ-ತಲೆನೋವು ಹೋಗಲಾಡಿಸಲು ಅಥವಾ Read more…

ಮಕ್ಕಳ ಕಣ್ಣಿಗೆ ಕಾಡಿಗೆ ಹಚ್ಚುವ ಮುನ್ನ ತಿಳಿದುಕೊಳ್ಳಿ ಈ ವಿಷಯ

  ಕಣ್ಣಿನ ಅಂದವನ್ನು ಕಾಡಿಗೆ ಹೆಚ್ಚಿಸುತ್ತದೆ. ಮಹಿಳೆಯರು ಕಾಡಿಗೆ ಹಚ್ಚಿಕೊಳ್ಳೋದು ಸಾಮಾನ್ಯ ಸಂಗತಿ. ಆದ್ರೆ ಕೆಲವರು ಮಕ್ಕಳ ಕಣ್ಣಿಗೂ ಕಾಡಿಗೆ ಹಚ್ಚುತ್ತಾರೆ. ದೃಷ್ಟಿ ತಾಗಬಾರದು ಎನ್ನುವ ಕಾರಣಕ್ಕೆ ಮಕ್ಕಳ Read more…

ಹೆತ್ತವರ ವಿಚ್ಛೇದನದಿಂದ ಮಕ್ಕಳ ಮೇಲಾಗುತ್ತೆ ಇಂಥಾ ಅಪಾಯಕಾರಿ ಪರಿಣಾಮ….!

ಆಧುನಿಕ ಬದುಕಿನಲ್ಲಿ ಸಂಬಂಧಗಳ ಅರ್ಥವೂ ಬದಲಾಗಿದೆ. ಈ ಹಿಂದೆ ಜನರು ಕೆಲಸ ಮತ್ತು ಹಣಕ್ಕಿಂತ ಸಂಬಂಧಗಳನ್ನು ಗೌರವಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಜನರು ಸಂಬಂಧವನ್ನು ಉಳಿಸಲು ವಿಶೇಷ ಪ್ರಯತ್ನಗಳನ್ನು ಮಾಡುವುದಿಲ್ಲ. Read more…

ʼನಿದ್ರೆʼ ಕಡಿಮೆ ಮಾಡುವುದ್ರಿಂದ ಎದುರಾಗುತ್ತೆ ಈ ಸಮಸ್ಯೆ

ನಾವು ಆರೋಗ್ಯವಾಗಿರಬೇಕಂದ್ರೆ ದಿನಕ್ಕೆ 7-8 ತಾಸು ನಿದ್ರೆ ಅತ್ಯಂತ ಅವಶ್ಯ. ಆದ್ರೆ ಎಷ್ಟೋ ಬಾರಿ ನಾವು ಕಣ್ತುಂಬಾ ನಿದ್ದೆ ಮಾಡಲು ಸಮಯ ಸಿಗುವುದಿಲ್ಲ. ಒತ್ತಡದ ಜೀವನಶೈಲಿಯೇ ಅದಕ್ಕೆ ಕಾರಣವಿರಬಹುದು. Read more…

ಮನೆಯಲ್ಲಿ ʼಶಿವಲಿಂಗʼ ಸ್ಥಾಪನೆ ಮಾಡುವ ಮೊದಲು ತಿಳಿದಿರಲಿ ಈ ನಿಯಮ

ಮನೆಯಲ್ಲಿ ಶಿವನ ಪ್ರತಿಮೆ ಸ್ಥಾಪನೆ ಮಾಡುವ ಬದಲು ಶಿವಲಿಂಗ ಸ್ಥಾಪನೆ ಮಾಡುವುದಾದ್ರೆ ಕೆಲವೊಂದು ವಿಷಯಗಳ ಬಗ್ಗೆ ಗಮನ ನೀಡಬೇಕು. ಪಂಡಿತರ ಪ್ರಕಾರ ಮನೆಯಲ್ಲಿ ಶಿವಲಿಂಗ ಸ್ಥಾಪನೆ ಮಾಡುವ ಮೊದಲು Read more…

ಅತಿಯಾಗಿ ಬೆಳ್ಳುಳ್ಳಿ ಸೇವಿಸುವವರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಬೆಳ್ಳುಳ್ಳಿಯನ್ನು ಭಾರತದಲ್ಲಿ ಮಸಾಲೆ ಪದಾರ್ಥವಾಗಿ ಬಳಸಲಾಗುತ್ತದೆ. ಇದು ಆಹಾರದ ರುಚಿ ಹೆಚ್ಚಿಸುವ ಜೊತೆಗೆ ಔಷಧಿ ಗುಣವನ್ನೂ ಹೊಂದಿದೆ. ಪ್ರತಿ ದಿನ ಒಂದಲ್ಲ ಒಂದು ಆಹಾರದಲ್ಲಿ ಬೆಳ್ಳುಳ್ಳಿ ಸೇವನೆ ಮಾಡ್ತೆವೆ. Read more…

ನಿದ್ರೆ ಮಾಡುವಾಗ ಬಾಯಿಯಲ್ಲಿ ಉಸಿರಾಡ್ತಿರಾ……? ಹಾಗಾದ್ರೆ ಎಚ್ಚರ…..!

ಅನೇಕರು ನಿದ್ರೆ ಮಾಡುವಾಗ ಮೂಗಿನ ಬದಲು ಬಾಯಿಯ ಮೂಲಕ ಉಸಿರಾಡುತ್ತಾರೆ. ಇದು ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ. ಮೂಗು ಮತ್ತು ಬಾಯಿಯ ಉಸಿರಾಟದ ಹಿಂದಿನ ವಿಜ್ಞಾನವನ್ನು ಅರ್ಥ ಮಾಡಿಕೊಳ್ಳಬೇಕು. ತಜ್ಞರ Read more…

ಈ ತರಕಾರಿ ಹಸಿಯಾಗಿ ಸೇವಿಸುವ ವೇಳೆ ಇರಲಿ ಎಚ್ಚರ…..!

ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಅಗತ್ಯವಿದೆ. ಕೆಲವೊಂದು ಆಹಾರಗಳು ಹೊಟ್ಟೆ ತುಂಬಿಸುತ್ತವೆ. ಆದ್ರೆ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತವೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ತರಕಾರಿ, ಹಣ್ಣುಗಳು Read more…

ತೂಕ ಇಳಿಸಿಕೊಳ್ಳಲು ನೀವೂ ಪ್ರತಿದಿನ ನಿಂಬೆ ನೀರು ಕುಡಿತೀರಾ….? ಎಚ್ಚರ….!

ಬದಲಾಗುತ್ತಿರುವ ಜೀವನ ಶೈಲಿ ತೂಕವನ್ನು ಏರಿಸ್ತಿದೆ. ತೂಕ ನಿಯಂತ್ರಣಕ್ಕೆ ವ್ಯಾಯಾಮ, ಯೋಗ, ಜಿಮ್ ಜೊತೆ ಆಹಾರದಲ್ಲಿ ನಿಯಂತ್ರಣ ಬಹಳ ಮುಖ್ಯ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆ ನೀರು ಸೇವನೆ Read more…

ಮಕ್ಕಳ ಬಗ್ಗೆ ಅತೀವ ಕಾಳಜಿ ಆಪತ್ತಿಗೆ ‘ಆಹ್ವಾನ’

ಕೆಲ ತಂದೆ-ತಾಯಿ ಮಕ್ಕಳ ಮೇಲೆ ಅತಿ ಹೆಚ್ಚು ಕಾಳಜಿ ವಹಿಸ್ತಾರೆ. ಮಕ್ಕಳ ಪ್ರತಿಯೊಂದು ಚಲನವಲನಗಳ ಮೇಲೆ ನಿಗಾ ಇಡ್ತಾರೆ. ಪಾಲಕರ ಈ ವರ್ತನೆ ಮಕ್ಕಳ ಮನಸ್ಸಿನ ಮೇಲೆ ಕೆಟ್ಟ Read more…

ಬೆಳ್ಳಿ ಧಾರಣೆ ಮಾಡುವಾಗ ಗಮನದಲಿಟ್ಟುಕೊಳ್ಳಿ ಈ ವಿಷಯ

ಬೆಳ್ಳಿ ಹೊಳೆಯುವ ಬಿಳಿ ಲೋಹವಾಗಿದೆ. ದಿನನಿತ್ಯ ಬಳಸುವ ಪ್ರಮುಖ ಲೋಹಗಳಲ್ಲಿ ಬೆಳ್ಳಿ ಕೂಡ ಒಂದು. ಸಾತ್ವಿಕ ಹಾಗೂ ಪವಿತ್ರ ಲೋಹವೆಂದು ಇದನ್ನು ಪರಿಗಣಿಸಲಾಗಿದೆ. ಶಾಸ್ತ್ರಗಳ ಪ್ರಕಾರ, ಭಗವಂತ ಶಿವನ Read more…

ಕೋಪವನ್ನು ಅದುಮಿಟ್ಟುಕೊಳ್ತೀರಾ…? ಮೊದಲು ಇದನ್ನೋದಿ

ಕ್ರೋಧ, ಸಿಟ್ಟು ಮನುಷ್ಯನ ಸಹಜ ಭಾವನೆಗಳಲ್ಲಿ ಒಂದು. ಕೆಲವರು ಅದನ್ನು ವ್ಯಕ್ತಪಡಿಸಿದ್ರೆ ಇನ್ನು ಕೆಲವರು ಈ ಸಿಟ್ಟನ್ನು ಒಳಗೆ ನುಂಗಿಬಿಡ್ತಾರೆ. ಆದ್ರೆ ಇತ್ತೀಚಿನ ಅಧ್ಯಯನದ ಪ್ರಕಾರ ಸಿಟ್ಟನ್ನು ಅದುಮಿಟ್ಟರೆ Read more…

ʼಇಯರ್ ಫೋನ್ʼ ಬಳಸುವುದರಿಂದಾಗುತ್ತೆ ಈ ಅಪಾಯ….!

ಮೊಬೈಲ್ ಫೋನ್ ಬಳಸುವ ಬಹಳಷ್ಟು ಮಂದಿ ಇಯರ್ ಫೋನುಗಳನ್ನು ಉಪಯೋಗಿಸುತ್ತಾರೆ. ಕೇವಲ ಮೊಬೈಲ್ ಫೋನಿಗೆ ಮಾತ್ರವಲ್ಲ ಐ ಪ್ಯಾಡ್ ಮೂಲಕ ಹಾಡು ಕೇಳಲೂ ಇದನ್ನೇ ಬಳಸುತ್ತಾರೆ. ಆದರೆ ಇದನ್ನು Read more…

ಅಶ್ಲೀಲ ಚಿತ್ರ ವೀಕ್ಷಣೆಯಿಂದಾಗುತ್ತೆ ಈ ಎಲ್ಲ ಅಡ್ಡಪರಿಣಾಮ….!

ಇತ್ತೀಚಿನ ದಿನಗಳಲ್ಲಿ ಎಲ್ಲರ ಕೈನಲ್ಲಿ ಸ್ಮಾರ್ಟ್ಫೋನ್ ಗಳು ಕುಣಿದಾಡ್ತಿವೆ. ಮೂಲೆ ಮೂಲೆಗೆ ಇಂಟರ್ನೆಟ್ ಸೌಲಭ್ಯವಿದೆ. ಇದ್ರಿಂದ ಪೋರ್ನ್ ಚಿತ್ರಗಳನ್ನು ವೀಕ್ಷಿಸುವವರ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣ್ತಿದೆ. ಆದ್ರೆ ಭಾರತದಲ್ಲಿ Read more…

ನೀವು ʼಪನ್ನೀರ್ʼ ಪ್ರಿಯರಾ….? ತಿಳಿಯಿರಿ ಈ ಮಹತ್ವದ ಸುದ್ದಿ

ಅನೇಕರಿಗೆ ಪನ್ನೀರ್ ಬಹಳ ಇಷ್ಟ. ಸಸ್ಯಹಾರಿಗಳು ಹೆಚ್ಚಾಗಿ ಪನ್ನೀರ್ ಬಳಕೆ ಮಾಡ್ತಾರೆ. ಪ್ರೋಟಿನ್ ಹೆಚ್ಚಿರುವ ಪನ್ನೀರ್ ಅತಿಯಾದ ಸೇವನೆ ಆರೋಗ್ಯಕ್ಕೆ ಹಾನಿಕರ. ತಜ್ಞರ ಪ್ರಕಾರ, ಹೆಚ್ಚು ಪನ್ನೀರ್ ಸೇವನೆ Read more…

ಅವಶ್ಯಕತೆಗಿಂತ ಹೆಚ್ಚು ʼವಿಟಮಿನ್ ಸಿʼ ಸೇವನೆ ಆರೋಗ್ಯಕ್ಕೆ ಹಾನಿಕರ

ಕೊರೊನಾಗಿಂತ ಮೊದಲು ಜನರು ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡ್ತಿರಲಿಲ್ಲ. ಕೊರೊನಾ ನಂತ್ರ ಜನರ ಆರೋಗ್ಯ ಕಾಳಜಿ ಹೆಚ್ಚಾಗಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಆದ್ಯತೆ ನೀಡುತ್ತಿದ್ದಾರೆ. ರೋಗ Read more…

ಆರೋಗ್ಯಕರ ʼನಿಂಬೆ ಹಣ್ಣುʼ ಇವರ ಆರೋಗ್ಯಕ್ಕೆ ತಂದೊಡ್ಡುತ್ತೆ ಹಾನಿ

ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಪ್ರಮಾಣ ಹೆಚ್ಚಿರುತ್ತದೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಪ್ರತಿಯೊಂದು ದೇಹಕ್ಕೂ ಅನೇಕ ವಿಧದ ವಿಟಮಿನ್ ಮತ್ತು ಪೋಷಕಾಂಶಗಳ ಅವಶ್ಯಕತೆಯಿರುತ್ತದೆ. ಅದರಲ್ಲಿ ವಿಟಮಿನ್ ಸಿ Read more…

ಕಪ್ಪು ಕುದುರೆ ಲಾಳ ಬದಲಿಸುತ್ತೆ ಅದೃಷ್ಟ

ಶನಿ ದೇವರನ್ನು ನ್ಯಾಯದ ದೇವರೆಂದು ಪರಿಗಣಿಸಲಾಗಿದೆ. ಶನಿ ದೃಷ್ಟಿ ಬಿದ್ದವರ ಜೀವನದಲ್ಲಿ ಸಾಕಷ್ಟು ಏರುಪೇರುಗಳಾಗುತ್ತವೆ. ಶನಿ ದೇವನನ್ನು ಮೆಚ್ಚಿಸಲು ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ಉಪಾಯಗಳನ್ನು ಹೇಳಲಾಗಿದೆ. ಜ್ಯೋತಿಷ್ಯ ಶಾಸ್ತ್ರದ Read more…

ದೇಶಾದ್ಯಂತ ಬಿಸಿಗಾಳಿ ಆತಂಕ: ಕಾರ್ಮಿಕರಿಗೆ ಅನುಕೂಲ ಕಲ್ಪಿಸಲು ಕೇಂದ್ರ ಸೂಚನೆ

ನವದೆಹಲಿ: ವಿವಿಧ ವಲಯಗಳಲ್ಲಿನ ಕಾರ್ಮಿಕರ ಮೇಲೆ ಶಾಖ ತರಂಗ ಪರಿಣಾಮಗಳನ್ನು ತಗ್ಗಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರವು ರಾಜ್ಯಗಳಿಗೆ ಸೂಚಿಸಿದೆ. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಎಲ್ಲಾ ರಾಜ್ಯಗಳು ಮತ್ತು Read more…

ಆರೋಗ್ಯವರ್ಧಕವಾಗಿ ಕಷಾಯ ಸೇವಿಸುವ ಭರದಲ್ಲಿ ಯಡವಟ್ಟು ಮಾಡ್ಕೊಳ್ಬೇಡಿ

ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಭರದಲ್ಲಿ ಜನರು ಕಷಾಯ, ಅರಿಶಿನ ಹಾಲು, ನಿಂಬೆ ಪಾನಕವನ್ನು ಸೇವಿಸುತ್ತಿದ್ದಾರೆ. ಇವು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಬಹುದು, ಆದರೆ ಅವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ Read more…

‘ಗರ್ಭ ನಿರೋಧಕ’ ಮಾತ್ರೆ ಸೇವನೆ ಮುನ್ನ ಇದು ಗೊತ್ತಿರಲಿ

ಅನಗತ್ಯ ಗರ್ಭ ಧಾರಣೆ ತಪ್ಪಿಸಲು ಗರ್ಭ ನಿರೋಧಕ ಮಾತ್ರೆ ಸುಲಭ ಉಪಾಯ. ಇದೇ ಕಾರಣಕ್ಕೆ ಮಹಿಳೆಯರು ಈ ಮಾತ್ರೆ ಸೇವನೆಗೆ ಹೆಚ್ಚು ಮಹತ್ವ ನೀಡ್ತಾರೆ. ಗರ್ಭನಿರೋಧಕ ಮಾತ್ರೆಯನ್ನು ದೀರ್ಘ Read more…

ʼಪಪ್ಪಾಯ ಹಣ್ಣು’ ತಿನ್ನುವ ಅಭ್ಯಾಸ ನಿಮಗಿದ್ರೆ ಈಗ್ಲೇ ಓದಿ ಈ ಸುದ್ದಿ

ಹಣ್ಣುಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದ್ರೆ ಅತಿಯಾದ್ರೆ ಅಮೃತವೂ ವಿಷ. ಹಾಗೆ ಪಪ್ಪಾಯಿ ಹಣ್ಣನ್ನು ಅತಿಯಾಗಿ ತಿಂದ್ರೆ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ. ಪಪ್ಪಾಯಿ ಸೇವನೆಗೆ ಸೂಕ್ತ ಸಮಯವಿದೆ. ಅದನ್ನು Read more…

ನಿದ್ರೆ ಕಡಿಮೆ ಮಾಡಿದ್ರೆ ಎದುರಾಗುತ್ತೇ ಈ ಸಮಸ್ಯೆ

ನಾವು ಆರೋಗ್ಯವಾಗಿರಬೇಕಂದ್ರೆ ದಿನಕ್ಕೆ 7-8 ತಾಸು ನಿದ್ರೆ ಅತ್ಯಂತ ಅವಶ್ಯ. ಆದ್ರೆ ಎಷ್ಟೋ ಬಾರಿ ನಾವು ಕಣ್ತುಂಬಾ ನಿದ್ದೆ ಮಾಡಲು ಸಮಯ ಸಿಗುವುದಿಲ್ಲ. ಒತ್ತಡದ ಜೀವನಶೈಲಿಯೇ ಅದಕ್ಕೆ ಕಾರಣವಿರಬಹುದು. Read more…

ಮಕ್ಕಳ ಬಗ್ಗೆ ಬೇಡ ಅತೀ ಕಾಳಜಿ

ಕೆಲ ತಂದೆ-ತಾಯಿ ಮಕ್ಕಳ ಮೇಲೆ ಅತಿ ಹೆಚ್ಚು ಕಾಳಜಿ ವಹಿಸ್ತಾರೆ. ಮಕ್ಕಳ ಪ್ರತಿಯೊಂದು ಚಲನವಲನಗಳ ಮೇಲೆ ನಿಗಾ ಇಡ್ತಾರೆ. ಪಾಲಕರ ಈ ವರ್ತನೆ ಮಕ್ಕಳ ಮನಸ್ಸಿನ ಮೇಲೆ ಕೆಟ್ಟ Read more…

ಪೇಪರ್ ನಲ್ಲಿ ಸುತ್ತಿದ ಆಹಾರ ಸೇವಿಸುವ ಮುನ್ನ ಎಚ್ಚರ..…!

ಸಮೋಸಾ ಇರಲಿ, ಪಕೋಡಾ ಇರಲಿ ಎಲ್ಲ ರೀತಿಯ ಆಹಾರವನ್ನು ಪೇಪರ್ ನಲ್ಲಿ ಕಟ್ಟಿಕೊಡಲಾಗುತ್ತದೆ. ಪೇಪರ್ ನಲ್ಲಿ ಸುತ್ತಿಟ್ಟ ಆಹಾರವನ್ನು ನಾವು ತಿನ್ನುತ್ತೇವೆ. ಇದು ಎಷ್ಟು ಸರಿ? ಎಷ್ಟು ತಪ್ಪು Read more…

ʼಕೋಲ್ಡ್ ವಾಟರ್ʼ ಕುಡಿಯುವುದರಿಂದ ಏನಾಗುತ್ತೆ ಗೊತ್ತಾ…?

ಬೇಸಿಗೆಯಲ್ಲಿ ಹೆಚ್ಚು ತಣ್ಣನೆಯ ನೀರು ಸೇವಿಸಲು ಇಚ್ಛಿಸುತ್ತೇವೆ. ಆದರೆ ತಣ್ಣನೆಯ ನೀರು ಕುಡಿಯುವುದು ತಪ್ಪಲ್ಲ. ಆದರೆ ಫ್ರಿಜ್ ನಲ್ಲಿಟ್ಟಿರುವ ನೀರು ಕುಡಿಯುವುದು ತಪ್ಪು. ಇದು ನಮ್ಮ ದೇಹದ ಆರೋಗ್ಯಕ್ಕೆ Read more…

OMG: ಇಲ್ಲಿಗೆ ಬಂತು ತಂತ್ರಜ್ಞಾನ; ಹರೆಯಕ್ಕೆ ಮರಳಿದ ವಯಸ್ಸಾದ ಇಲಿ; ವಿಜ್ಞಾನಿಗಳ ಪ್ರಯೋಗ ಯಶಸ್ವಿ

ನವದೆಹಲಿ: ವಯಸ್ಸಾದ ಇಲಿ ಕಿರಿಯದಾಗಬಹುದೇ? ಸಾಧ್ಯವಾಗುವುದಿಲ್ಲ ಎಂಬ ಉತ್ತರ ಸಹಜ. ಆದರೆ, ವಿಜ್ಞಾನಿಗಳು ಅದನ್ನು ಸಾಧ್ಯವಾಗಿಸಿದ್ದಾರೆ. ಹೌದು, ಇದನ್ನು ಓದಿದರೆ ನಿಮಗೆ ಆಶ್ಚರ್ಯವಾಗಬಹುದು, ಆದರೆ ಇದು ಸಾಧ್ಯವಾಗಿದೆ. ವಯಸ್ಸಾದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...