alex Certify Eating | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಖಿನ್ನತೆಗೂ ಕಾರಣವಾಗುತ್ತೆ ಇಂಥಾ ಆಹಾರ

  ನೀವು ತಿನ್ನುವ ಆಹಾರದ ಮೇಲೆ ಗಮನ ಇಡಿ. ಯಾಕೆಂದ್ರೆ ನೀವು ಸೇವಿಸುವ ಆಹಾರ ದೈಹಿಕವೊಂದೇ ಅಲ್ಲ ಮಾನಸಿಕ ಸಮಸ್ಯೆಗೂ ಕಾರಣವಾಗುತ್ತೆ. ಆಹಾರವೇ ಖಿನ್ನತೆಗೆ ಕಾರಣವಾಗಬಹುದು ನೆನಪಿರಲಿ. ಹೌದು, Read more…

ಕರುಳು ಚುರ್ ಎನ್ನುವಂತಿದೆ ಬಡ ಬಾಲಕನ ಈ ವಿಡಿಯೋ

ಅದೆಷ್ಟೋ ಜನರು ಬಟ್ಟಲು ತುಂಬಾ ಬಡಿಸಿಕೊಂಡು, ಹೊಟ್ಟೆ ತುಂಬುತ್ತಿದ್ದಂತೆ ಹೆಚ್ಚಾಗಿದ್ದನ್ನು ಬಿಸಾಕುವವರನ್ನು ನೋಡುತ್ತೇವೆ. ಇನ್ನೆಷ್ಟೋ ಜನರು ಬೇಕಾ ಬಿಟ್ಟಿಯಾಗಿ ಖರ್ಚು ಮಾಡಿ, ಮನಸೋ ಇಚ್ಚೆ ಕುಡಿದು, ತಿಂದು ಮಜಾ Read more…

ಈ ಕಾರಣಕ್ಕೆ ಅಪಾಯಕಾರಿ ಊಟವಾದ ತಕ್ಷಣ ನೀರು ಕುಡಿಯುವ ಅಭ್ಯಾಸ…..!

ಆಹಾರ ಮತ್ತು ನೀರು ಎರಡೂ ಆರೋಗ್ಯಕ್ಕೆ ಬಹಳ ಮುಖ್ಯ. ಆರೋಗ್ಯ ತಜ್ಞರ ಪ್ರಕಾರ ಪ್ರತಿನಿತ್ಯ 3-4 ಲೀಟರ್ ನೀರು ಕುಡಿದರೆ ಅನೇಕ ರೋಗಗಳಿಂದ ದೂರವಿರಬಹುದು. ಹೆಚ್ಚಿನ ಜನರು ಊಟ-ಉಪಹಾರ Read more…

ನಿಮ್ಮ ಆಯಸ್ಸು ಕಡಿಮೆ ಮಾಡಬಹುದು ನೀವು ಆಹಾರ ಸೇವಿಸೋ ದಿಕ್ಕು…!

ಆಹಾರ ಸೇವನೆ ಬಗ್ಗೆ ವಾಸ್ತು ಶಾಸ್ತ್ರದಲ್ಲಿ ವಿವರವಾಗಿ ಹೇಳಲಾಗಿದೆ. ಯಾವಾಗ ಆಹಾರ ಸೇವನೆ ಮಾಡಬೇಕು ಎಂಬುದಲ್ಲದೆ ಯಾವ ದಿಕ್ಕಿನಲ್ಲಿ ಮತ್ತು ಹೇಗೆ ಆಹಾರ ಸೇವನೆ ಮಾಡಿದ್ರೆ ಒಳ್ಳೆಯದು ಎನ್ನುವ Read more…

ಹೀಗಿರಲಿ ಬೆಳಗಿನ ʼಉಪಹಾರʼ

ಬೆಳಗ್ಗೆ ನಾವು ಏನು ಸೇವಿಸ್ತೇವೆ ಎನ್ನುವುದರ ಮೇಲೆ ನಮ್ಮ ಆರೋಗ್ಯ ನಿಂತಿದೆ. ಬೆಳಗಿನ ಉಪಹಾರ ಬಹಳ ಮಹತ್ವದ್ದು. ಬೆಳಿಗ್ಗೆ ಹಣ್ಣಿನ ಸೇವನೆ ಉತ್ತಮ ಎನ್ನುವುದು ಅನೇಕರಿಗೆ ಗೊತ್ತು. ಆದ್ರೆ Read more…

ಸಕ್ಕರೆ ಜಾಸ್ತಿ ತಿನ್ನುತ್ತೀರಾ…? ಜೋಕೆ….!

ಸಕ್ಕರೆ, ಸಕ್ಕರೆ ಹಾಕಿದ ಸ್ವೀಟ್ ಯಾರಿಗಿಷ್ಟ ಇಲ್ಲ ಹೇಳಿ. ನಾವು ಪ್ರತಿನಿತ್ಯ ಬೆಳಗಿನ ಚಹಾ, ಕಾಫಿಯಿಂದ ರಾತ್ರಿ ಕುಡಿಯುವ ಹಾಲಿನವರೆಗೂ ಎಲ್ಲಾ ಕಡೆ ಸಕ್ಕರೆ ಬಳಸುತ್ತೇವೆ. ಆದ್ರೆ ಸಕ್ಕರೆ Read more…

ʼಬದನೆಕಾಯಿʼ ಯಲ್ಲಿ ಅಡಗಿದೆ ನಮ್ಮ ಆರೋಗ್ಯದ ರಹಸ್ಯ…!

ಬದನೆ ಬಹಳ ಸಾಮಾನ್ಯವಾದ ತರಕಾರಿ. ಆದರೆ ಕೆಲವರು ಅದರ ರುಚಿಯನ್ನು ಇಷ್ಟಪಡುವುದಿಲ್ಲ. ಬದನೆಕಾಯಿ ಭರ್ತಾವನ್ನು ಪ್ರಪಂಚದಾದ್ಯಂತ ತಿನ್ನಲಾಗುತ್ತದೆ. ತಿಳಿ ಹಸಿರು, ನೇರಳೆ ಮತ್ತು ಬಿಳಿ ಬಣ್ಣದ ಬದನೆಕಾಯಿಗಳು ಲಭ್ಯವಿವೆ. Read more…

ಹಾಸ್ಟೆಲ್ ನಲ್ಲಿ ಊಟ ಸೇವಿಸಿದ 14 ಮಕ್ಕಳು ಅಸ್ವಸ್ಥ: ಆಸ್ಪತ್ರೆಗೆ ದಾಖಲು

ರಾಯಚೂರು: ಹಾಸ್ಟೆಲ್ ನಲ್ಲಿ ಊಟ ಸೇವಿಸಿದ 14 ವಿದ್ಯಾರ್ಥಿನಿಯರು ಅಸ್ವಸ್ಥರಾದ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಘಟನೆ ನಡೆದಿದೆ. ಅಸ್ವಸ್ಥ ವಿದ್ಯಾರ್ಥಿನಿಯರನ್ನು ಮಾನ್ವಿ ತಾಲೂಕು ಆಸ್ಪತ್ರೆಗೆ ದಾಖಲಿಸಿ Read more…

ತೂಕ ಇಳಿಸಲು ಕೇವಲ ಹಣ್ಣು – ತರಕಾರಿಗಳನ್ನು ತಿನ್ನುತ್ತಿದ್ದೀರಾ ? ಹಾಗಾದ್ರೆ ಈ ಸುದ್ದಿ ಓದಿ

ಹಣ್ಣು ಮತ್ತು ತರಕಾರಿಗಳು ಹೇರಳವಾದ ಪೌಷ್ಟಿಕಾಂಶಗಳನ್ನು ಒಳಗೊಂಡಿರುತ್ತವೆ. ಇವು ಆರೋಗ್ಯಕ್ಕೆ ಪ್ರಯೋಜನಕಾರಿ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಕೇವಲ ಹಣ್ಣು ಮತ್ತು ತರಕಾರಿಗಳನ್ನು ಮಾತ್ರ ತಿನ್ನಲು ಪ್ರಾರಂಭಿಸಿದಾಗ ಸಮಸ್ಯೆ ಕಾಣಿಸಿಕೊಳ್ಳುತ್ತದೆ. Read more…

ಶಾಲೆಗೆ ಚಕ್ಕರ್ ಹಾಕಿ ಬೆಟ್ಟದಲ್ಲಿ ತಿರುಗಾಡುವಾಗ ವಿಷಕಾರಿ ಬೀಜ ತಿಂದ ಐವರು ಮಕ್ಕಳು ಅಸ್ವಸ್ಥ

ಬಾಗಲಕೋಟೆ: ಬಾದಾಮಿ ಎಂದು ತಿಳಿದು ವಿಷಕಾರಿ ಬೀಜ ತಿಂದ ಐವರು ಮಕ್ಕಳು ಅಸ್ವಸ್ಥರಾಗಿದ್ದಾರೆ. ಬಾಗಲಕೋಟೆ ಜಿಲ್ಲೆ ತೇರದಾಳ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಐವರು ಮಕ್ಕಳು Read more…

ಚಳಿಗಾಲದಲ್ಲಿ ಡ್ರೈ ಫ್ರೂಟ್ಸ್ ತಿನ್ನುವ ಮುನ್ನ ನಿಮಗಿದು ತಿಳಿದಿರಲಿ

ಡ್ರೈ ಫ್ರೂಟ್ಸ್‌ ಆರೋಗ್ಯಕ್ಕೆ ಪ್ರಯೋಜನಕಾರಿ ಅನ್ನೋದು ನಮಗೆಲ್ಲ ಗೊತ್ತಿದೆ. ಗೋಡಂಬಿ, ವಾಲ್‌ನಟ್, ಬಾದಾಮಿ ಮತ್ತು ಕಡಲೆಕಾಯಿ ಉಷ್ಣದ ಪರಿಣಾಮವನ್ನು ಹೊಂದಿವೆ. ಹಾಗಾಗಿ ಇವುಗಳನ್ನು ಚಳಿಗಾಲದಲ್ಲಿ ಹೆಚ್ಚಾಗಿ ತಿನ್ನಲು ಸಲಹೆ Read more…

ವಿಪರೀತ ಖಾರ ತಿನ್ನುವ ಅಭ್ಯಾಸವಿದೆಯೇ……? ಹಾಗಾದ್ರೆ ಈ ಸಮಸ್ಯೆ ಎದುರಿಸಲು ಸಿದ್ಧರಾಗಿ….!

ಮಸಾಲೆಗಳು ಭಾರತೀಯರ ಆಹಾರದ ಪ್ರಮುಖ ಭಾಗ. ಹಸಿ ಮೆಣಸಿನಕಾಯಿ ಮತ್ತು ಕೆಂಪು ಮೆಣಸಿನಕಾಯಿ ಅಡುಗೆಗೆ ಇರಲೇಬೇಕು. ಸಾಮಾನ್ಯವಾಗಿ ಬಹುತೇಕ ಎಲ್ಲಾ ರೆಸಿಪಿಗಳಿಗೂ ಮೆಣಸಿನಕಾಯಿಯ ಒಗ್ಗರಣೆ ಕೊಡುತ್ತೇವೆ. ಅಡುಗೆಗೆ ಕೆಂಪು Read more…

ನವಿಲುಗಳನ್ನು ಕೊಂದು ಮಾಂಸ ತಿನ್ನುತ್ತಿದ್ದ ಮೂವರು ಅರೆಸ್ಟ್

ತುಮಕೂರು: ತುಮಕೂರು ತಾಲೂಕಿನ ಪಂಡಿತನಹಳ್ಳಿ ಗ್ರಾಮದ ಹೊರವಲಯದಲ್ಲಿ ಬುಧವಾರ ರಾತ್ರಿ ನವಿಲು ಮಾಂಸ ತಿನ್ನುತ್ತಿದ್ದ ಮೂವರನ್ನು ಬಂಧಿಸಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದು, ಬೇಯಿಸಿದ Read more…

ಆರೋಗ್ಯಕ್ಕೆ ವರದಾನ ʼಬಾಳೆಕಾಯಿʼ……!

ಬಾಳೆಹಣ್ಣು ಪೋಷಕಾಂಶಗಳ ಆಗರವಿದ್ದಂತೆ. ಬಡ-ಮಧ್ಯಮ ವರ್ಗದವರು ಕೂಡ ಖರೀದಿಸಿ ತಿನ್ನಬಹುದಾದಷ್ಟು ಅಗ್ಗ ಕೂಡ. ಬಾಳೆಹಣ್ಣು ಮಾತ್ರವಲ್ಲ, ಬಾಳೆಕಾಯಿಯಿಂದ ಕೂಡ ಅನೇಕ ಬಗೆಯ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಬಾಳೆಕಾಯಿ ಚಿಪ್ಸ್, ಬಜ್ಜಿ, Read more…

ಸ್ಪೂನ್ ಗಿಂತ ಕೈಯಲ್ಲಿ ತಿನ್ನೋದು ಬೆಸ್ಟ್….! ಇದರ ಹಿಂದಿದೆ ಈ ಕಾರಣ

ನೀವು ಏನೇ ತಿನ್ಬೇಕು ಅಂದ್ರೂ ಸ್ಪೂನ್ ಬಳಸ್ತೀರಾ ? ಸ್ಪೂನ್ ಇಲ್ಲದೆ ಏನಾದರೂ ತಿನ್ಬೇಕು ಅಂದ್ರೆ ನಿಮಗೆ ಕಿರಿಕಿರಿ ಅನ್ಸತ್ತಾ ? ಹಾಗಾದ್ರೆ ನೀವು ಈ ಸ್ಟೋರಿ ಓದಲೇಬೇಕು. Read more…

ಈ ತರಕಾರಿ ಆರೋಗ್ಯಕರ ಆದ್ರೆ ಹಸಿಯಾಗಿ ತಿಂದ್ರೆ ತಪ್ಪಿದ್ದಲ್ಲ ಸಮಸ್ಯೆ

ಪ್ರತಿದಿನ ಜಿಮ್‌ನಲ್ಲಿ ಕಸರತ್ತು ಮಾಡ್ತಾ ಇದ್ರೆ ಅಂಥವರು ಹಸಿ ತರಕಾರಿ, ಹಣ್ಣುಗಳನ್ನು ಸೇವನೆ ಮಾಡುವಂತೆ ಸಲಹೆ ನೀಡಲಾಗುತ್ತದೆ. ಸಲಾಡ್‌ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಆದರೆ Read more…

ರಾತ್ರಿ ಒಳ್ಳೆ ನಿದ್ರೆ ಬರಲು ಇದನ್ನು ಸೇವಿಸಿ

ನಾವು ದಿನವಿಡಿ ಸೇವಿಸುವ ಆಹಾರ ರಾತ್ರಿ ನಮ್ಮ ನಿದ್ರೆ ಮೇಲೆ ಪ್ರಭಾವ ಬೀರುತ್ತದೆ. ಶೇಕಡಾ 66ರಷ್ಟು ಮಂದಿ ವಾರದಲ್ಲಿ ಮೂರು ದಿನ ಆಯಾಸಕ್ಕೊಳಗಾಗ್ತಿದ್ದಾರೆ. ನಿದ್ರೆಯ ಗುಣಮಟ್ಟದ ಬಗ್ಗೆ ಪರೀಕ್ಷೆ Read more…

ಗರ್ಭಿಣಿಯರು ಸೇವಿಸಲೇಬೇಕು ವಿಟಮಿನ್ ಸಿ ಸಮೃದ್ಧ ಕಿತ್ತಳೆ ಹಣ್ಣು

ಕಿತ್ತಳೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಜೊತೆಗೇ ತಕ್ಷಣದಲ್ಲಿ ದೇಹಕ್ಕೆ ಹೆಚ್ಚಿನ ಶಕ್ತಿ ನೀಡಿ ಉಲ್ಲಾಸ ಮತ್ತು ಚೈತನ್ಯವನ್ನು ನೀಡುತ್ತದೆ. ಜೊತೆಗೆ ಕಿತ್ತಳೆಗಳಲ್ಲಿ ಸತು, Read more…

ʼಅವಕಾಡೊʼ ವನ್ನು ಅತಿಯಾಗಿ ತಿಂದರೆ ಕಾಡಬಹುದು ಈ ಸಮಸ್ಯೆ…!

ಸ್ಯಾಂಡ್‌ವಿಚ್‌, ಟೋಸ್ಟ್‌, ಸಲಾಡ್‌, ಸ್ಮೂಥಿ ಹೀಗೆ ಅವಕಾಡೊದಿಂದ ನಾನಾ ಬಗೆಯ ತಿನಿಸುಗಳನ್ನು ಮಾಡಿಕೊಂಡು ಜನರು ಸೇವಿಸ್ತಾರೆ. ಅವಕಾಡೊ ಜನಪ್ರಿಯ ಸೂಪರ್‌ಫುಡ್‌ಗಳಲ್ಲೊಂದು. ಈ ಬೆಣ್ಣೆ ಹಣ್ಣು ಅನೇಕ ಪೋಷಕಾಂಶಗಳ ಉಗ್ರಾಣವಾಗಿದೆ. Read more…

ಈ ಸಮಸ್ಯೆಗಳಿದ್ದರೆ ಅರಿಶಿನ ತಿನ್ನಬೇಡಿ, ಆರೋಗ್ಯ ಮತ್ತಷ್ಟು ಬಿಗಡಾಯಿಸಬಹುದು ಎಚ್ಚರ…!

ಅರಿಶಿನವನ್ನು ನಾವು ಪ್ರತಿದಿನ ಅಡುಗೆಗೆ ಬಳಸುತ್ತೇವೆ. ಇದು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಆರೋಗ್ಯಕ್ಕೆ ಹಲವಾರು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಅನೇಕ ತಿನಿಸುಗಳು ಅರಿಶಿನವಿಲ್ಲದೇ ಅಪೂರ್ಣವೆನಿಸುತ್ತವೆ. ಅರಿಶಿನದಲ್ಲಿರುವ ಔಷಧೀಯ ಗುಣಗಳಿಂದಾಗಿ, Read more…

ಭಯಾನಕವಾಗಿರುತ್ತವೆ ಅತಿಯಾಗಿ ಗೋಡಂಬಿ ಸೇವನೆಯ ಅನಾನುಕೂಲಗಳು…!

ಗೋಡಂಬಿ ತಿನ್ನುವುದು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದರಲ್ಲಿ ಸಾಕಷ್ಟು ಪ್ರೋಟೀನ್ ಇದೆ. ಇದರೊಂದಿಗೆ ಖನಿಜಗಳು ಮತ್ತು ಕಬ್ಬಿಣವೂ ಹೇರಳವಾಗಿದೆ. ಇದಲ್ಲದೆ ಮೆಗ್ನೀಸಿಯಮ್, ಸೆಲೆನಿಯಮ್, ಎಂಟಿ ಒಕ್ಸಿಡೆಂಟ್ಗಳು ಸಹ Read more…

ಆರೋಗ್ಯಕ್ಕೆ ವರದಾನ ಬೆಳ್ಳುಳ್ಳಿ, ಆದರೆ ಅತಿಯಾದ ಸೇವನೆಯಿಂದಾಗಬಹುದು ಇಂಥಾ ಅಪಾಯ….!

ಬೆಳ್ಳುಳ್ಳಿ ಅತ್ಯದ್ಭುತ ಆರೋಗ್ಯಕಾರಿ ಗುಣಗುಳುಳ್ಳ ಮಸಾಲೆ ಪದಾರ್ಥ. ಇದನ್ನು ಭಾರತೀಯ ಅಡುಗೆ ಮನೆಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಬೆಳ್ಳುಳ್ಳಿ ಬಳಸಿ ಮಾಡಿದ ತಿನಿಸುಗಳ ರುಚಿ ಡಬಲ್‌ ಆಗುತ್ತದೆ. ಆದರೆ ಕೆಲವರು Read more…

ನಿಮಗೆ ಈ ಸಮಸ್ಯೆಗಳಿದ್ದರೆ ಹೆಸರು ಬೇಳೆ ಮತ್ತು ಕಾಳನ್ನು ತಿನ್ನಬೇಡಿ, ಪ್ರಯೋಜನದ ಬದಲು ಆಗುತ್ತೆ ಅಪಾಯ…!

ಆರೋಗ್ಯಕರ ಆಹಾರದ ಪಟ್ಟಿಯಲ್ಲಿ ಬೇಳೆಕಾಳುಗಳು ಕೂಡ ಸೇರಿಕೊಳ್ಳುತ್ತವೆ. ಏಕೆಂದರೆ ಬೇಳೆಕಾಳುಗಳಲ್ಲಿ ಪ್ರೋಟೀನ್ ಹೇರಳವಾಗಿದೆ. ಇದು ಆರೋಗ್ಯದ ದೃಷ್ಟಿಯಿಂದ ತುಂಬಾ ಪ್ರಯೋಜನಕಾರಿಯಾಗಿದೆ. ಸಾಮಾನ್ಯವಾಗಿ ಎಲ್ಲರಿಗೂ ಹೆಸರು ಬೇಳೆ ಅಥವಾ ಹೆಸರು Read more…

ತಿನ್ನುವಾಗ ಹಸಿ ಮೆಣಸಿನಕಾಯಿ ಅಗೆದು ಖಾರ ಆದ್ರೆ ಹೀಗೆ ಮಾಡಿ

ನಾವು ತಿನ್ನುವ ತಿನಿಸು ಸಕ್ಕತ್ ಟೇಸ್ಟಿಯಾಗಿದ್ದಾಗ ಅಥವಾ ಸಮಯ ಇಲ್ಲದೆ ಗಡಿಬಿಡಿಯಲ್ಲಿ ತಿನ್ನುವಾಗ ತಟ್ಟೆಯಲ್ಲಿ ಹಸಿಮೆಣಸಿನ ಕಾಯಿ ಗೊತ್ತಿಲ್ಲದೆ ತಿಂದುಬಿಡುತ್ತೇವೆ. ಹೀಗೆ ತಿಂದಾಗ ಖಾರ ಜಾಸ್ತಿ ಆಗಿ ಕಣ್ಣಲ್ಲಿ Read more…

ಹೃದಯಾಘಾತಕ್ಕೆ ಕಾರಣವಾಗಬಹುದು ನಾವು ಬಳಸುವ ಬೇಕಿಂಗ್‌ ಸೋಡಾ….!

ಬೇಕಿಂಗ್‌ ಸೋಡಾ ನಮ್ಮ ಆಹಾರದ ಪ್ರಮುಖ ಭಾಗವಾಗಿದೆ.  ಏಕೆಂದರೆ ಇದನ್ನು ಅನೇಕ ವಿಧದ ಕೇಕ್‌ಗಳು, ಬ್ರೆಡ್‌ ಮತ್ತು ಇತರ ಬೇಕರಿ ಉತ್ಪನ್ನಗಳಲ್ಲಿ, ಹೋಟೆಲ್‌ ತಿನಿಸುಗಳಲ್ಲಿ ಬಳಸಲಾಗುತ್ತದೆ. ಬೇಕಿಂಗ್‌ ಸೋಡಾ Read more…

ಹಣ್ಣು ತರಕಾರಿ ತಿನ್ನದ ಮಕ್ಕಳಿಗೆ ಈ ಐಡಿಯಾ ಮಾಡಿ

ಮಕ್ಕಳ ಬೆಳವಣಿಗೆಗೆ ಸಾಕಷ್ಟು ಹಣ್ಣು, ತರಕಾರಿ ಸೇವನೆ ಬಹಳ ಅಗತ್ಯ ಇರುತ್ತದೆ. ಆದರೆ ಈಗ ಮಕ್ಕಳು ಹೆಚ್ಚು ತರಕಾರಿ, ಹಣ್ಣು ತಿನ್ನಲು ಇಷ್ಟ ಪಡುವುದಿಲ್ಲ. ಹೇಗಾದ್ರೂ ಮಾಡಿ ಮಕ್ಕಳು Read more…

ಕಾರನ್ನು ತಿನ್ನಬಲ್ಲ ಈ ಬಾಣಸಿಗ: ವೈರಲ್​ ವಿಡಿಯೋಗೆ ನೆಟ್ಟಿಗರು ಸುಸ್ತು

ನೀವು ಎಂದಾದರೂ ನಿಮ್ಮ ನೆಚ್ಚಿನ ಕಾರನ್ನು ತಿನ್ನುವುದನ್ನು ಊಹಿಸಿದ್ದೀರಾ ? ನಾವು ತಮಾಷೆ ಮಾಡುತ್ತಿಲ್ಲ, ಇದು ಅಕ್ಷರಶಃ ಸಾಧ್ಯ ಮತ್ತು ಬಾಣಸಿಗ ಅಮೌರಿ ಗುಯಿಚನ್ ಹಂಚಿಕೊಂಡ ವೀಡಿಯೊವನ್ನು ನೋಡಿದ Read more…

ಕಾಕ್​ಪಿಟ್​ನಲ್ಲಿ ತಿನಿಸು, ಪಾನೀಯ ಸೇವನೆ; ಇಬ್ಬರು ಪೈಲೆಟ್ ಗಳ ಸಸ್ಪೆಂಡ್

ವಿಮಾನ ಹಾರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಕಾಕ್‌ಪಿಟ್‌ನಲ್ಲಿ ಗುಜಿಯಾಸ್ (ಉತ್ತರ ಭಾರತದ ತಿಂಡಿ) ಮತ್ತು ಪಾನೀಯವನ್ನು ಸೇವಿಸಿದ ಕಾರಣದಿಂದ ಸ್ಪೈಸ್ ‌ಜೆಟ್ ತನ್ನ ಇಬ್ಬರು ಪೈಲಟ್‌ಗಳನ್ನು ಕೆಲಸದಿಂದ ವಜಾ ಮಾಡಿದೆ. Read more…

ಮರದ ಮೇಲೆ ಕುಳಿತು ಡೋನಟ್​ ಮೆಲ್ಲುತ್ತಿರುವ ಅಳಿಲು: ಕುತೂಹಲದ ವಿಡಿಯೋ ವೈರಲ್​

ಪ್ರಾಣಿ ಪಕ್ಷಿ ಪ್ರಪಂಚವೇ ಕುತೂಹಲವಾದದ್ದು. ಇದರ ಬಗ್ಗೆ ತಿಳಿದಷ್ಟೂ ಕಡಿಮೆಯೇ. ಅವುಗಳ ಆಹಾರ ಕ್ರಮ, ನಡವಳಿಕೆ ಎಲ್ಲವೂ ಕುತೂಹಲಕಾರಿಯಾದದ್ದು. ಈಗ ಅಂಥದ್ದೇ ಒಂದು ವಿಡಿಯೋ ವೈರಲ್ ಆಗಿದೆ. ಕಾರಿನಲ್ಲಿ Read more…

ಆಹಾರ ಸೇವಿಸಲು ನೀವು ಚಮಚ ಉಪಯೋಗಿಸುತ್ತಿರಾ ? ಹಾಗಾದ್ರೆ ಈ ಸುದ್ದಿ ಓದಿ

ಊಟ, ತಿಂಡಿ ತಿನ್ನಬೇಕು ಎಂದ ತಕ್ಷಣ ಕೆಲವರಿಗೆ ಸ್ಪೂನ್ ಅಥವಾ ಚಮಚ ಇರಲೇಬೇಕು. ಅದು ಹೈಜೀನ್ ಸಂಕೇತ ಎಂಬ ಭಾವನೆ. ಆದರೆ ನಾವು ಸ್ಪೂನ್ ಬಳಸದೆ ನಮ್ಮ ಕೈಗಳಿಂದಲೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...