alex Certify Dubai | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಬುರ್ಜ್ ಖಲೀಫಾ ಕಟ್ಟಡದ ಮೇಲೆ ’83’ರ ಝಲಕ್ ಬಿತ್ತರಿಸಿದ ಚಿತ್ರತಂಡ

ದುಬೈನಲ್ಲಿರುವ ಜಗತ್ತಿನ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಕಟ್ಟಡದ ಮೇಲೆ ವಿಶ್ವಕಪ್ ವಿಜೇತ ಭಾರತ ಕ್ರಿಕೆಟ್ ತಂಡದ ನಾಯಕ ಕಪಿಲ್ ದೇವ್‌ ಜೀವನಕಥೆ ಆಧರಿತ ಚಿತ್ರ ’83’ಯ Read more…

ದುಬೈನಲ್ಲಿ ಕಳುವಾಗಿದ್ದ ಫುಟ್ಬಾಲ್​ ದಂತಕತೆ ಡಿಯಾಗೋ ಮರಡಾನೋ ವಾಚ್​ ಅಸ್ಸಾಂನಲ್ಲಿ ಪತ್ತೆ……!

ದುಬೈ ಪೊಲೀಸರ ಸಮನ್ವಯದಲ್ಲಿ ಕಾರ್ಯಾಚರಣೆ ಕೈಗೊಂಡ ಅಸ್ಸಾಂ ಪೊಲೀಸರು ದಿವಂಗತ ಡಿಯಾಗೋ ಮರಡೋನಾರ ಕಳುವಾಗಿದ್ದ ವಾಚ್​ನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಟ್ವೀಟ್​ Read more…

BREAKING NEWS: ದುಬೈಗೆ ಹೊರಟಿದ್ದ ನಟಿ ಜಾಕ್ವೆಲಿನ್ ಫೆರ್ನಾಂಡೀಸ್ ಗೆ ಬಿಗ್ ಶಾಕ್; ಮುಂಬೈ ಏರ್ ಪೋರ್ಟ್ ನಲ್ಲೇ ತಡೆ

ಮುಂಬೈ: ದುಬೈಗೆ ತೆರಳುತ್ತಿದ್ದ ಖ್ಯಾತ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಮುಂಬೈ ಏರ್ ಪೋರ್ಟ್ ನಲ್ಲಿ ಅಧಿಕಾರಿಗಳು ತಡೆ ನೀಡಿದ್ದಾರೆ. ಲುಕೌಟ್ ನೋಟೀಸ್ ಜಾರಿ ಹಿನ್ನೆಲೆಯಲ್ಲಿ ಜಾಕ್ವೆಲಿನ್ ಫೆರ್ನಾಂಡೀಸ್ Read more…

ಮೂರು ಹುಲಿ ದಾಳಿ ಮಾಡಿದರೂ ದಿಟ್ಟವಾಗಿ ಎದುರಿಸಿದ ಬೆಕ್ಕಿನ ಮರಿ…!

ಕೇಳುತ್ತಲೇ ರೋಮ ನವಿರೇಳಿಸುವ ಸುದ್ದಿಯೊಂದರಲ್ಲಿ, ಬೆಕ್ಕಿನ ಮರಿಯೊಂದರ ಮೇಲೆ ಮೂರು ಹುಲಿಗಳು ಒಮ್ಮೆಲೇ ದಾಳಿ ಮಾಡಿರುವ ವಿಡಿಯೋವೊಂದನ್ನು ದುಬೈ ಯುವರಾಣಿ ಶೇರ್‌ ಮಾಡಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಕ್ಲಿಪ್‌ಗಳ ಸರಣಿಯನ್ನೇ Read more…

ತಾನು ಖರೀದಿಸಿದ್ದು 1.5 ಕೋಟಿ ರೂ. ಮೌಲ್ಯದ ವಾಚುಗಳು: ವದಂತಿ ಕುರಿತು ಹಾರ್ದಿಕ್​ ಪಾಂಡ್ಯ ಸ್ಪಷ್ಟನೆ

ಟೀಂ ಇಂಡಿಯಾ ಆಟಗಾರ ಹಾರ್ದಿಕ್​ ಪಾಂಡ್ಯ ಸದ್ಯ ವಾಚ್​ ವಿವಾದವೊಂದರಲ್ಲಿ ಸಿಲುಕಿದ್ದಾರೆ. ಹಾರ್ದಿಕ್​ ಪಾಂಡ್ಯ ಅವರಿಂದ 5 ಕೋಟಿ ರೂಪಾಯಿ ಮೌಲ್ಯದ ವಾಚ್​ಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದರು ಎಂಬ Read more…

IPL ಗೆ 2 ಹೊಸ ತಂಡ; ಗೋಯೆಂಕಾ ಗ್ರೂಪ್ ಗೆ ಲಖ್ನೋ, CVC ಕ್ಯಾಪಿಟಲ್ಸ್ ಗೆ ಅಹಮದಾಬಾದ್ ತಂಡ

ದುಬೈ: ಮುಂದಿನ ಐಪಿಎಲ್ ಸೀಸನ್ ಗೆ ಎರಡು ಹೊಸ ತಂಡಗಳು ಸೇರ್ಪಡೆಯಾಗಿವೆ. ಲಖ್ನೋ ಮತ್ತು ಅಹಮದಾಬಾದ್ ತಂಡಗಳು ಹೊಸದಾಗಿ ಸೇರ್ಪಡೆಯಾಗಿವೆ. ಆರ್.ಪಿ. ಸಂಜೀವ್ ಗೋಯೆಂಕಾ ಗ್ರೂಪ್ ಲಖ್ನೋ ತಂಡವನ್ನು Read more…

BIG BREAKING: IPL ಗೆ 2 ಹೊಸ ತಂಡಗಳ ಸೇರ್ಪಡೆ; ಅಹಮದಾಬಾದ್, ಲಕ್ನೋ –ಅಧಿಕೃತ ಘೋಷಣೆ ಬಾಕಿ

ದುಬೈ: ಐಪಿಎಲ್ ನಲ್ಲಿ ಎರಡು ಹೊಸ ತಂಡಗಳ ಸೇರ್ಪಡೆಯಾಗಿವೆ. ಅಹಮದಾಬಾದ್ ಮತ್ತು ಲಕ್ನೋ ಹೊಸದಾಗಿ ಸೇರ್ಪಡೆಯಾಗಲಿದ್ದು ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ. ದುಬೈನಲ್ಲಿ ಹೊಸ ಐಪಿಎಲ್ ತಂಡಗಳ ಖರೀದಿಗೆ Read more…

2 ಹೊಸ IPL ತಂಡಗಳಿಗೆ ಬಿಡ್ಡಿಂಗ್, ಟೀಂ ಖರೀದಿಗೆ ಭಾರಿ ಪೈಪೋಟಿ

ದುಬೈ: ಹೊಸದಾಗಿ 2 ಐಪಿಎಲ್ ತಂಡಗಳಿಗೆ ಬಿಡ್ಡಿಂಗ್ ಆರಂಭವಾಗಿದೆ. 2000 ಕೋಟಿ ರೂಪಾಯಿ ಮೂಲ ಬೆಲೆಯನ್ನು ನಿಗದಿಪಡಿಸಿದ್ದು, ಬಿಡ್ಡಿಂಗ್ ನಲ್ಲಿ ಪ್ರತಿ ತಂಡ 7000 ಕೋಟಿ ರೂಪಾಯಿಯಿಂದ 10 Read more…

ರೊನಾಲ್ಡೊ ಪ್ರತಿಮೆಗೆ ‌ʼತಪ್ಪಾದ ಶರ್ಟ್ʼ…! ಗುರುತಿಸಿದ ಅಭಿಮಾನಿಗಳು ಗರಂ

ಸದ್ಯದಲ್ಲಿ ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಮೂರೇ ಹೆಸರು ವಿಶ್ವಾದ್ಯಂತ ಜನಪ್ರಿಯ. ಫುಟ್ಬಾಲ್‌ ಪ್ರಿಯರು ತ್ರಿಮೂರ್ತಿಗಳಂತೆ ಈ ಮೂವರ ಸ್ಮರಣೆ ಮಾಡುತ್ತಿದ್ದಾರೆ. ಒಂದು ’ಮೆಸ್ಸಿ’, ಎರಡು ’ ಕ್ರಿಸ್ಟಿಯಾನೊ ರೊನಾಲ್ಡೊ’, ಮೂರು Read more…

ನೆಟ್ಟಿಗರ ಅಸಹನೆಗೆ ಕಾರಣವಾಯ್ತು ಈ ವಿಡಿಯೋ…!

ಸಾಮಾಜಿಕ ಜಾಲತಾಣದ ವ್ಯಾಪ್ತಿ ಎಲ್ಲೆಡೆ ಹಬ್ಬಿದ ಬಳಿಕ ಜನರು ದೊಡ್ಡಸ್ತಿಕೆ ತೋರಿಸಲು ಏನಲ್ಲಾ ಮಾಡುತ್ತಿದ್ದಾರೆ ಎಂಬುದನ್ನು ದಿನಂಪ್ರತಿ ನೋಡುತ್ತಲೇ ಇದ್ದೇವೆ. ಇಂಥದ್ದೇ ಒಂದು ನಿದರ್ಶನದಲ್ಲಿ, ಹುಟ್ಟುವ ಮಗುವಿನ ಲಿಂಗ Read more…

ಮಾಜಿ ಪತ್ನಿಯನ್ನು ಬೆದರಿಸಲು ಮುಂದಾದರಾ ಸುಲ್ತಾನ…?

ಕೊಲ್ಲಿ ದೇಶಗಳ ರಾಜಮನೆತನಗಳ ಮಂದಿ ತಮ್ಮ ದುಡ್ಡಿನ ಮದದಿಂದ ಏನೆಲ್ಲಾ ಮಾಡುತ್ತಾರೆ ಎಂಬುದನ್ನು ದಿನಬೆಳಗಾದರೆ ಓದುತ್ತಲೇ ಇರುತ್ತೇವೆ. ಇಂಥದ್ದೇ ಮತ್ತೊಂದು ಪ್ರಕರಣದಲ್ಲಿ, ಶೇಖ್‌ ಮೊಹಮ್ಮದ್ ಬಿನ್ ರಶೀದ್ ಅಲ್-ಮಕ್ತೌಮ್‌ Read more…

ಕಾರ್ಮಿಕನ 3.4 ಕೋಟಿ ರೂ. ಚಿಕಿತ್ಸಾ ಶುಲ್ಕ ಮನ್ನಾ ಮಾಡಿದ ಆಸ್ಪತ್ರೆ…!

ಆರು ತಿಂಗಳು ಕೋಮಾದಲ್ಲಿದ್ದು, ಒಟ್ಟು ಒಂಬತ್ತು ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಪೂರ್ಣ ಗುಣಮುಖ ಕಾಣದೆಯೇ ಪಾರ್ಶ್ವವಾಯು ಪೀಡಿತರಾದ ತೆಲಂಗಾಣ ಮೂಲದ ಕಾಟ್ಲಾಗಂಗಾ ರೆಡ್ಡಿಗೆ ದುಬೈ ಆಸ್ಪತ್ರೆ ಮಾನವೀಯತೆ Read more…

17 ವಾರಗಳ ಬಳಿಕ ಇಂದೋರ್‌ – ದುಬೈ ವಿಮಾನ ಸೇವೆಗೆ ಮರುಚಾಲನೆ ಕೊಟ್ಟ ಏರ್‌ ಇಂಡಿಯಾ

ಹಂತಹಂತವಾಗಿ ಅಂತಾರಾಷ್ಟ್ರೀಯ ಸೇವೆಗಳನ್ನು ಮರುಆರಂಭಿಸುತ್ತಿರುವ ಏರ್‌ ಇಂಡಿಯಾ, ಇಂದೋರ್‌ – ದುಬೈ ಮಾರ್ಗದಲ್ಲಿ ತನ್ನ ಕಾರ್ಯಾಚರಣೆಯನ್ನು ಪುನಾರಂಭಿಸಿದೆ. ಕೋವಿಡ್ ಸಂಕಷ್ಟದಿಂದ 17 ತಿಂಗಳ ಬಳಿಕ ಇಂದೋರ್‌ – ದುಬೈ Read more…

ವಡಾ – ಪಾವ್‌ಗೆ 22 ಕ್ಯಾರೆಟ್‌ ಚಿನ್ನದಲಂಕಾರ ಮಾಡಿದ ರೆಸ್ಟೋರೆಂಟ್‌

ಮುಂಬೈನ ಐಕಾನಿಕ್ ವಡಾ-ಪಾವ್ ಭಾರತದಲ್ಲಿ ಮಾತ್ರವಲ್ಲದೇ ಜಗತ್ತಿನಾದ್ಯಂತ ಸದ್ದು ಮಾಡುತ್ತಿರುವ ಫಾಸ್ಟ್ ಫುಡ್. ಇದೀಗ ವಡಾ-ಪಾವ್‌ ದುಬಾಯ್‌ನಲ್ಲೂ ಜನಪ್ರಿಯವಾಗಿದೆ. ಮೊದಲೇ ಚಿನ್ನದ ಮಾರುಕಟ್ಟೆಗಳಿಂದ ಮೆರುಗುವ ದುಬಾಯ್‌ನ ಸ್ವಭಾವಕ್ಕೆ ತಕ್ಕಂತೆ Read more…

ಭಾರೀ ಹೊಡೆತದ ಬಳಿಕ ಸಹ ಆಟಗಾರರೊಂದಿಗೆ ಚೆಂಡು ಹುಡುಕಿದ ʼಕ್ಯಾಪ್ಟನ್ ಕೂಲ್ʼ

ಐಪಿಎಲ್‌ 2021ರ ಎರಡನೇ ಸಂಚಿಕೆಗೆ ಸಿದ್ಧರಾಗುತ್ತಿರುವ ಚೆನ್ನೈ ಸೂಪರ್‌ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಅಭ್ಯಾಸದ ಸಂದರ್ಭದಲ್ಲಿ ಭಾರೀ ಹೊಡೆತಗಳ ಪ್ರಯೋಗದ ಬಳಿಕ ಕಾಣೆಯಾದ ಚೆಂಡನ್ನು ಹುಡುಕಲು Read more…

ಟಿ-20 ವಿಶ್ವಕಪ್: ಅಕ್ಟೋಬರ್‌ 24ರಂದು ಭಾರತ – ಪಾಕ್ ಮುಖಾಮುಖಿ

ಯಾವುದೇ ಬಹುರಾಷ್ಟ್ರೀಯ ಕ್ರಿಕೆಟ್ ಟೂರ್ನಿಯೇ ಆಗಿರಲಿ, ಭಾರತ-ಪಾಕಿಸ್ತಾನದ ನಡುವಿನ ಮ್ಯಾಚ್ ಇದ್ದರೆ ಆ ಕೂಟಕ್ಕೊಂದು ಕಳೆ. ಯುಎಇ-ಒಮಾನ್‌ನಲ್ಲಿ ಆಯೋಜಿಸಲಾಗಿರುವ ಮುಂಬರುವ ಟಿ-20 ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು Read more…

ಬುರ್ಜ್ ಖಲೀಫಾ ಕಟ್ಟಡದ ತುತ್ತತುದಿಯಲ್ಲಿ ಜಾಹೀರಾತು ಶೂಟ್

ಜಗತ್ತಿನ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಮೇಲೆ ಮಹಿಳೆಯೊಬ್ಬರನ್ನು ನಿಲ್ಲಿಸಿ ಜಾಹೀರಾತೊಂದನ್ನು ಶೂಟ್ ಮಾಡಿರುವ ದುಬೈ ಮೂಲದ ಎಮಿರೇಟ್ಸ್‌ ಏರ್‌ಲೈನ್ಸ್‌ ನೆಟ್ಟಿಗರ ಹುಬ್ಬೇರಿಸಿದೆ. ಬ್ರಿಟನ್ ಹಾಗೂ ಯುಎಇ Read more…

45 ವರ್ಷಗಳ ಬಳಿಕ ಕುಟುಂಬ ಕೂಡಿಕೊಂಡ ವೃದ್ಧ

ಕಳೆದ 45 ವರ್ಷಗಳಿಂದ ಕುಟುಂಬಸ್ಥರಿಂದ ದೂರ ಉಳಿದಿದ್ದ ಸಜ್ಜದ್ ತಂಗಲ್ (70) ಎಂಬ ವೃದ್ಧರನ್ನು ಮರಳಿ ಅವರ ಕುಟುಂಬವನ್ನು ಕೂಡಿಸಿದ್ದಾರೆ ನವಿ ಮುಂಬೈ ಬಳಿಯ ಪನ್ವೆಲ್‌ನ ಸಾಮಾಜಿಕ ಕಾರ್ಯಕರ್ತರು. Read more…

40 ಲಕ್ಷ ಮೌಲ್ಯದ ಚಿನ್ನ ಎಲ್ಲಿತ್ತು ಅಂತ ತಿಳಿದ್ರೆ ಶಾಕ್‌ ಆಗ್ತೀರಾ…!

ತೆರಿಗೆ ವಂಚಿಸಲು ಬಗೆಬಗೆಯಲ್ಲಿ ಚಿನ್ನ ಸಾಗಿಸಿ ಸಿಕ್ಕಿಬೀಳುವ ಉದಾಹರಣೆ ಆಗಾಗ್ಗೆ ಬೆಳಕಿಗೆ ಬರುತ್ತಿರುತ್ತದೆ‌. ಇದೀಗ ದುಬೈನಿಂದ ಚೆನ್ನೈಗೆ ಗುದನಾಳದಲ್ಲಿ ಚಿನ್ನ ಸಾಗಿಸುವಾಗ ವ್ಯಕ್ತಿ ಸಿಕ್ಕಿಬಿದ್ದಿದ್ದಾನೆ. 40 ಲಕ್ಷ ರೂ. Read more…

ಏರ್​ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಿದ್ದು ಓರ್ವ ಪ್ರಯಾಣಿಕ ಮಾತ್ರ…!

ಅಮೃತ್​ಸರದಿಂದ ದುಬೈವರೆಗೆ ಏರ್​ ಇಂಡಿಯಾ ಅಂತಾರಾಷ್ಟ್ರೀಯ ವಿಮಾನದಲ್ಲಿ ಏಕಾಂಗಿಯಾಗಿ ಪ್ರಯಾಣ ಮಾಡುವ ವೇಳೆ ನನಗೆ ಮಹಾರಾಜನಂತೆ ಎನಿಸುತ್ತಿತ್ತು ಎಂದು ಅರಬ್​ ರಾಷ್ಟ್ರದ ಉದ್ಯಮಿ ಅನುಭವ ಹಂಚಿಕೊಂಡಿದ್ದಾರೆ. ಎಸ್​ಪಿ ಸಿಂಗ್​ Read more…

ಉಗುರುಗಳ ಅಂದಕ್ಕೆ ಜೀವಂತ ಮೀನುಗಳ ಬಳಕೆ…!

ಸುಸ್ಪಷ್ಟವಾದ ಉಗುರಿನ ವಿನ್ಯಾಸ ಹೊಂದಬೇಕಾದಲ್ಲಿ ಮ್ಯಾನಿಕ್ಯೂರ್‌ ನಿಮಗೆ ಸಹಾಯ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಉಗುರುಗಳನ್ನು ಹಾಗೇ ಉಜ್ಜಿ, ಫಿನಿಶಿಂಗ್ ಟಚ್‌-ಅಪ್ ಕೊಟ್ಟು, ಬಣ್ಣ ಹಾಕುವುದೇ ಹೆಚ್ಚಾಗಿದೆ. ಉಗುರು ಕಲೆಯ Read more…

ಷೋ ಕೊಡಲು ಹೋಗಿ ನಗೆಪಾಟಲಿಗೀಡಾದ ಯುವತಿ…!

ಜನರ ಕಣ್ಣಲ್ಲಿ ಒಮ್ಮೆ ಸೆಲೆಬ್ರಿಟಿಗಳಂತೆ ಕಾಣಿಸಿದ್ರೆ ಮುಗೀತು. ನೀವು ಏನೇ ಮಾಡಿದರು ಅದು ದೊಡ್ಡ ಮಟ್ಟದಲ್ಲೇ ಸುದ್ದಿಯಾಗಿಬಿಡುತ್ತೆ. ಅದೇ ರೀತಿ ವಿಮಾನದ ಬ್ಯುಸಿನೆಸ್​ ಕ್ಲಾಸ್​ನಲ್ಲಿ ಫೊಟೋ ತೆಗೆದು ಇನ್​ಸ್ಟಾಗ್ರಾಂನಲ್ಲಿ Read more…

ಮುಂಬೈನಿಂದ ದುಬೈಗೆ ಸಾಗಿದ ವಿಮಾನದಲ್ಲಿದ್ದದ್ದು ಒಬ್ಬೇ ಒಬ್ಬ ಪ್ರಯಾಣಿಕ…!

ಅರಬ್ ರಾಷ್ಟ್ರಗಳಲ್ಲಿ ಭಾರತೀಯ ವಿಮಾನಯಾನಗಳಿಗೆ ಇರುವ ನಿರ್ಬಂಧನೆಗಳನ್ನ ಗಮನದಲ್ಲಿರಿಸಿ ವಿಮಾನವೊಂದು ಕೇವಲ ಒಬ್ಬ ಭಾರತೀಯ ಪ್ರಯಾಣಿಕನನ್ನ ಹೊತ್ತು ದುಬೈಗೆ ಸಾಗಿದ ವಿಲಕ್ಷಣ ಘಟನೆ ವರದಿಯಾಗಿದೆ. 350 ಪ್ರಯಾಣಿಕರನ್ನ ಕರೆದುಕೊಂಡು Read more…

ದುಬೈಗೆ ತೆರಳಲು ಬರೋಬ್ಬರಿ 55 ಲಕ್ಷ ರೂ. ತೆತ್ತ ಉದ್ಯಮಿ

ಕೋವಿಡ್ ಕಾರಣದಿಂದ ಜಗತ್ತಿನಾದ್ಯಂತ ಸಾರಿಗೆ ವ್ಯವಸ್ಥೆ ಹಳ್ಳ ಹಿಡಿದಿದ್ದು, ವಿಮಾನಗಳ ಹಾರಾಟದಲ್ಲಿ ಭಾರೀ ವ್ಯತ್ಯಯವಾಗಿದೆ. ಅಂತಾರಾಷ್ಟ್ರೀಯ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಇರುವ ಮಂದಿಗೆ ಈ ಸಮಯ ಭಾರೀ ಯಾತನೆ Read more…

ಫುಟ್ಬಾಲ್‌ ಶೈಲಿಯ ಕಿಕ್‌ನಿಂದ ನೆಲಕ್ಕುರುಳಿದ ಕಳ್ಳ: ವಿಡಿಯೋ ವೈರಲ್

ಫುಟ್ಬಾಲ್ ಶೈಲಿ ಟ್ಯಾಕಲ್‌ನಿಂದ 80 ಲಕ್ಷ ರೂ.ಗಳೊಂದಿಗೆ ಪರಾರಿಯಾಗಲು ನೋಡುತ್ತಿದ್ದ ಕಳ್ಳನೊಬ್ಬನನ್ನು ಹಿಡಿದುಕೊಟ್ಟ ಕೇರಳ ಮೂಲದ ವ್ಯಕ್ತಿಯೊಬ್ಬರು ಸದ್ದು ಮಾಡುತ್ತಿದ್ದಾರೆ. ನೀವು ಫುಟ್ಬಾಲ್ ಪ್ರಿಯರಾಗಿದ್ದರೆ ಈ ವಿಡಿಯೋ ನಿಮ್ಮನ್ನು Read more…

ಬಾಲ್ಕನಿಯಲ್ಲಿ ನಿಂತು ಬೆತ್ತಲೆ ಪೋಸ್ ಕೊಡುತ್ತಿದ್ದ ಯುವತಿಯರು ಅರೆಸ್ಟ್

ಹಾಡಹಗಲಲ್ಲೇ ತನ್ನ ಮನೆಯ ಬಾಲ್ಕನಿಯಲ್ಲಿ ನಿಂತುಕೊಂಡು ಬೆತ್ತಲೆಯಾಗುತ್ತಾ ಪೋಸ್ ಕೊಡುತ್ತಿದ್ದ ಯುವತಿಯರ ಗುಂಪೊಂದನ್ನು ದುಬೈ ಪೊಲೀಸರು ಬಂಧಿಸಿದ್ದಾರೆ. ಘಟನೆಯ ವಿಡಿಯೋವನ್ನು ಪಕ್ಕದ ಕಟ್ಟಡವೊಂದರಿಂದ ಸೆರೆ ಹಿಡಿಯಲಾಗಿದ್ದು, ದುಬೈ ಮರೀನಾದಲ್ಲಿರುವ Read more…

6,300 ಲೀಟರ್‌ ಪೇಂಟ್‌ನಲ್ಲಿ ರಚಿಸಿದ ಚಿತ್ರ ಬರೋಬ್ಬರಿ 450 ಕೋಟಿ ರೂಪಾಯಿಗೆ ಹರಾಜು

ದುಬೈನ ಹರಾಜೊಂದರಲ್ಲಿ $62 ದಶಲಕ್ಷಕ್ಕೆ(450 ಕೋಟಿ ರೂಪಾಯಿ) ಮಾರಾಟವಾದ ಕ್ಯಾನವಾಸ್ ಪೇಂಟಿಂಗ್ ಒಂದು ಜಗತ್ತಿನ ಅತ್ಯಂತ ದುಬಾರಿ ಕಲಾಚಿತ್ರಗಳಲ್ಲಿ ಒಂದಾಗಿದೆ. ಈ ಚಿತ್ರ ಬಿಡಿಸಲು 6,300 ಲೀಟರ್‌ ಪೇಂಟ್ Read more…

ಬರೋಬ್ಬರಿ 70.28 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ವಶಕ್ಕೆ

ಗುಪ್ತಚರ ಮಾಹಿತಿ ಮೇಲೆ ಕಾರ್ಯಪ್ರವೃತ್ತರಾದ ಚೆನ್ನೈ ವಿಮಾನ ನಿಲ್ದಾಣದ ಅಧಿಕಾರಿಗಳು ಕಂಚೀಪುರಂನ ನಿವಾಸಿ ನೂರ್‌ ಮೊಹಮ್ಮದ್‌ ಸುಲ್ತಾನ್ ಎಂಬಾತನನ್ನು ತಡೆಹಿಡಿದು ಆತ ಕೊಂಡೊಯ್ಯುತ್ತಿದ್ದ ಅಕ್ರಮ ವಿದೇಶಿ ನಗದನ್ನು ವಶಕ್ಕೆ Read more…

ಬೆರಗಾಗಿಸುತ್ತೆ ಜಗತ್ತಿನ ಅತ್ಯಂತ ದುಬಾರಿ ಬಿರಿಯಾನಿ ಬೆಲೆ…!

ಅನೇಕ ದೇಶಗಳಲ್ಲಿ ಅತ್ಯಂತ ಜನಪ್ರಿಯ ಖಾದ್ಯವಾದ ಬಿರಿಯಾನಿ ಅಂದರೆ ಜನರಿಗೆ ಅದೆಷ್ಟು ಕ್ರೇಜ್ ಎಂದರೆ, ಈ ಖಾದ್ಯ ತಿನ್ನಲು ಎಷ್ಟು ದೂರ ಬೇಕಾದರೂ ಹೋಗುತ್ತಾರೆ ಹಾಗೂ ದುಬಾರಿ ದುಡ್ಡು Read more…

ಗೃಹ ಬಂಧನದಲ್ಲಿದ್ದರಾ ಯುವರಾಣಿ…..?

ದುಬೈ‌‌ ದೊರೆಯ ಪುತ್ರಿ ಶೇಯ್ಖಾ ಲತೀಫಾರನ್ನು ಅವರ ಮನೆಯಲ್ಲೇ ಕೂಡಿ ಹಾಕಲಾಗಿದೆ ಎಂಬ ಆಪಾದನೆಯನ್ನು ಅಲ್ಲಗಳೆದಿರುವ ಸಂಯುಕ್ತ ಅರಬ್‌ ಎಮಿರೇಟ್ಸ್‌ನ ರಾಯಭಾರ ಕಚೇರಿಯು, ಯುವರಾಣಿ ಮನೆಯಲ್ಲೇ ಇದ್ದು ಅವರನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...