alex Certify drug | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ಯಾರಾಸಿಟಮಾಲ್ ಅತಿಯಾದ ಬಳಕೆಯಿಂದ ಆರೋಗ್ಯ ಹಾನಿ; ಔಷಧಿಯ ಸೂಕ್ತ ಪ್ರಮಾಣದ ಬಗ್ಗೆ ತಿಳಿದುಕೊಳ್ಳಿ

ಭಾರತೀಯರು ಸ್ವಲ್ಪ ತಲೆನೋವಾಗಲಿ, ಜ್ವರವಾಗಲಿ ಬಂದರೆ ಕ್ಯಾಲ್ಪೋಲ್, ಕ್ರೋಸಿನ್, ಡೋಲೋ ಮುಂತಾದ ಪ್ಯಾರಾಸಿಟಮಾಲ್ ಔಷಧಿಯನ್ನು ಸೇವಿಸುತ್ತಾರೆ. ಆದರೆ ಹೆಚ್ಚಿನ ಜನರಿಗೆ ಅದರ ನಿಖರವಾದ ಪ್ರಮಾಣದ ಬಗ್ಗೆ ತಿಳಿದಿಲ್ಲ. ಪ್ಯಾರಾಸಿಟಮಾಲ್ Read more…

ಗಾಂಜಾಕ್ಕೆ ಕಡಿಮೆ ಅಪಾಯದ ಔಷಧವೆಂಬ ಮಾನ್ಯತೆ; ಐತಿಹಾಸಿಕ ಪ್ರಸ್ತಾಪ ಮುಂದಿಟ್ಟಿದೆ ಅಮೆರಿಕ ಸರ್ಕಾರ….!

ಭಾರತದಲ್ಲಿ ಗಾಂಜಾ ಸೇವನೆ, ಸಾಗಣೆ ಹಾಗೂ ಗಾಂಜಾ ಕೃಷಿಗೆ ಅವಕಾಶವಿಲ್ಲ. ಆದರೆ ಅಮೆರಿಕ ಸರ್ಕಾರ ಗಾಂಜಾಗೆ ಸಂಬಂಧಪಟ್ಟ ನಿಯಮಗಳನ್ನು ಸಡಿಲಿಸಿದೆ. ಗಾಂಜಾವನ್ನು ‘ಕಡಿಮೆ ಅಪಾಯಕಾರಿ’ ಔಷಧವಾಗಿ ಮರುವರ್ಗೀಕರಿಸಲು ಸರ್ಕಾರ Read more…

BIG NEWS:‌ ಪ್ರಿಸ್ಕ್ರಿಪ್ಷನ್ ಇಲ್ಲದೆ ಆಂಟಿಬಯೋಟಿಕ್ ನೀಡುವಂತಿಲ್ಲ; ಕೇಂದ್ರ ಸರ್ಕಾರದಿಂದ ಮಹತ್ವದ ತೀರ್ಮಾನ

ಭಾರತದಲ್ಲಿ ಆ್ಯಂಟಿಬಯೋಟಿಕ್ಸ್ ಅಥವಾ ಆ್ಯಂಟಿಮೈಕ್ರೊಬಿಯಲ್ ಔಷಧಗಳ ದುರುಪಯೋಗವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಔಷಧಿಗಳನ್ನು ಔಷಧಿ ಅಂಗಡಿಯಲ್ಲಿ ನೀವು ಹಾಗೆ ಖರೀದಿ ಮಾಡಲು ಸಾಧ್ಯವಿಲ್ಲ. Read more…

ಡ್ರಗ್ಸ್ ಬಳಸುತ್ತಾರೆ ಎಲೋನ್ ಮಸ್ಕ್: ಮಂಡಳಿ ಸದಸ್ಯರ ಚಿಂತೆಗೆ ಕಾರಣವಾಯ್ತು ಬಿಗ್ ಬಿಲಿಯನೇರ್ ವರ್ತನೆ

ಶ್ರೀಮಂತ ಉದ್ಯಮಿ ಎಲೋನ್ ಮಸ್ಕ್ ಅವರ ಮಾದಕ ದ್ರವ್ಯ ಸೇವನೆ ಅಭ್ಯಾಸ ಅವರು ನಡೆಸುವ ವ್ಯವಹಾರಗಳ ಕಾರ್ಯನಿರ್ವಾಹಕರು ಮತ್ತು ಮಂಡಳಿಯ ಸದಸ್ಯರನ್ನು ಚಿಂತೆಗೀಡು ಮಾಡಿದೆ ಎಂದು ವಾಲ್ ಸ್ಟ್ರೀಟ್ Read more…

ಬೇಗ `ಸ್ಲಿಮ್’ ಆಗಲು ಸಿಕ್ಕ ಸಿಕ್ಕ ಔಷಧಿ ಬಳಸುವವರೇ ತಪ್ಪದೇ ಈ ಸುದ್ದಿ ಓದಿ…!

ಸಿಡ್ನಿ : ದೇಹದ ತೂಕವನ್ನು ಬೇಗ ಕಡಿಮೆ ಮಾಡಿ ಸ್ಲಿಮ್ ಆಗಲು ಸಿಕ್ಕ ಸಿಕ್ಕ ಔಷಧಗಳನ್ನು ಬಳಸುವವರೇ ಎಚ್ಚರ, ಆಸ್ಟ್ರೇಲಿಯಾದಲ್ಲಿ ಮಹಿಳೆಯೊಬ್ಬರು ತಮ್ಮ ಮಗಳ ಮದುವೆಗೆ ತೂಕ ಇಳಿಸಿಕೊಳ್ಳಲು Read more…

BIG NEWS: ಮನೆಯ ಆವರಣದಲ್ಲೇ ಹೂವಿನ ಗಿಡಗಳೊಂದಿಗೆ ಗಾಂಜಾ ಬೆಳೆದ ಆರೋಪಿ ಅರೆಸ್ಟ್

ಮೈಸೂರು: ಗಾಂಜಾ ವ್ಯಸನಕ್ಕೆ ಅಡಿಕ್ಟ್ ಆಗಿದ್ದ ವ್ಯಕ್ತಿಯೊಬ್ಬ ಮನೆಯ ಆವರಣದಲ್ಲೇ ಹೂವಿನ ಗಿಡಗಳ ಜೊತೆ ಗಾಂಜಾ ಗಿಡಗಳನ್ನು ಬೆಳೆಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ Read more…

ವಯಸ್ಸಾಗಂತೆ ತಡೆಯುತ್ತೆ ಔಷಧಿ; ಹಾರ್ವರ್ಡ್‌ ವಿಜ್ಞಾನಿಗಳ ಹೊಸ ಆವಿಷ್ಕಾರ….!

ವಯಸ್ಸಾಗುವಿಕೆ ನೈಸರ್ಗಿಕ ಪ್ರಕ್ರಿಯೆ, ಅದನ್ನು ನಿಲ್ಲಿಸಲಾಗುವುದಿಲ್ಲ. ಆದರೆ ಕೆಲವು ಔಷಧಿಗಳ ಸಹಾಯದಿಂದ ವಯಸ್ಸಾಗುವ ಪ್ರಕ್ರಿಯೆಯನ್ನು ಕಡಿಮೆ ಮಾಡಬಹುದು ಎನ್ನುತ್ತಾರೆ ವಿಜ್ಞಾನಿಗಳು. ಹೊಸ ಸಂಶೋಧನೆಯೊಂದರಲ್ಲಿ ಈ ಅಂಶ ಪತ್ತೆಯಾಗಿದೆ. ಹಾರ್ವರ್ಡ್ Read more…

ಡ್ರಗ್ಸ್​ ಕೇಸ್ ​ನಲ್ಲಿ ಜೈಲು ಪಾಲಾಗಿದ್ದ ನಟಿ ಬಿಡುಗಡೆ; ಬೆಚ್ಚಿಬೀಳಿಸುವಂತಿದೆ ಆಕೆ ಸಿಲುಕಿಬಿದ್ದ ಹಿಂದಿನ ಕಾರಣ

ದುಬೈ: ಡ್ರಗ್ಸ್ ಪ್ರಕರಣದಲ್ಲಿ ಇತ್ತೀಚೆಗಷ್ಟೇ ದುಬೈನಲ್ಲಿ ಜೈಲು ಸೇರಿದ್ದ ಬಾಲಿವುಡ್ ನಟಿ ಕ್ರಿಸನ್ ಪೆರೇರಾ ಇದೀಗ ಬಿಡುಗಡೆಯಾಗಿದ್ದಾರೆ. ವರದಿಗಳ ಪ್ರಕಾರ, ಕ್ರಿಸನ್ ಬಿಡುಗಡೆಯಾದ ತಕ್ಷಣ ಆಕೆಯ ಸಹೋದರ ಕೆವಿನ್ Read more…

ಪುಡಿರೌಡಿಗಳ ಅಟ್ಟಹಾಸ: ಡ್ರಗ್ ಪೆಡ್ಲರ್ ಗಳ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಕೊಲೆ ಯತ್ನ

ಬೆಂಗಳೂರಿನ ಉತ್ತರ ವಿಭಾಗದಲ್ಲಿ ಪುಡಿ ರೌಡಿಗಳು ಅಟ್ಟಹಾಸ ಮೆರೆದಿದ್ದು, ಡ್ರಗ್ ಪೆಡ್ಲರ್ ಗಳ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಕೊಲೆಗೆ ಯತ್ನಿಸಿದ್ದಾರೆ. ಜೈಲಿನಿಂದ ಹೊರಬಂದ ಬಳಿಕ ಮಾಹಿತಿದಾರನ ಕೊಲೆಗೆ ಯತ್ನಿಸಿದ್ದಾರೆ. Read more…

BIG NEWS: ತಂದೆ – ಮಗನಿಂದ ಗಾಂಜಾ ಮಾರಾಟ; ಪೊಲೀಸರ ದಾಳಿ

ತಂದೆ ಮತ್ತು ಮಗ ಗಾಂಜಾ ಮಾರಾಟ ಮಾಡುತ್ತಿರುವ ಮಾಹಿತಿ ಪಡೆದಿದ್ದ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಸಾದಿಕ್‌ ಎಂಬಾತನನ್ನು ಬಂಧಿಸಲಾಗಿದ್ದು, ಪರಾರಿಯಾಗಿರುವ ಆತನ ತಂದೆ ಪತ್ತೆಗೆ ಪೊಲೀಸರು Read more…

ನಕಲಿ ಮದ್ದುಗಳ ಕಡಿವಾಣಕ್ಕೆ ಮಹತ್ವದ ಕ್ರಮ: ಮಾತ್ರೆ, ಸಿರಪ್, ಟ್ಯಾಬ್ಲೆಟ್‌ ಗಳ ಕಚ್ಚಾ ವಸ್ತುಗಳಿಗೆ ಕ್ಯೂಆರ್‌ ಕೋಡ್ ಕಡ್ಡಾಯ

ಸಕ್ರಿಯ ಫಾರ್ಮಕ್ಯೂಟಿಕಲ್ ವಸ್ತುಗಳ (ಎಪಿಐ) ಮೇಲೆ ಕ್ಯೂಆರ್‌ ಕೋಡ್‌ಗಳನ್ನು ಭಾರತ ಸರ್ಕಾರ ಕಡ್ಡಾಯಗೊಳಿಸಿದೆ. ಈ ಮೂಲಕ ನಕಲಿ ಮದ್ದುಗಳಿಗೆ ಕಡಿವಾಣ ಹಾಕಲು ಹೊಸ ಕಾನೂನನ್ನು ತರಲು ಸರ್ಕಾರ ಮುಂದಾಗಿದ್ದು, Read more…

ದಿನಸಿ ವಸ್ತುಗಳ ಮಾರಾಟದ ನೆಪದಲ್ಲಿ ಡ್ರಗ್ ಪೂರೈಕೆ – ಜಾಲ ಬೇಧಿಸಿದ ಪೊಲೀಸರು

ಬೆಂಗಳೂರು: ದಿನಸಿ ವಸ್ತುಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಪೂರೈಸುವ ನೆಪದಲ್ಲಿ ಡ್ರಗ್ ದಂಧೆ ನಡೆಸುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಕೆ.ಜಿ. ಹಳ್ಳಿ ಪೊಲೀಸರು ಈ ಜಾಲ ಬೇಧಿಸಿದ್ದು, Read more…

ಪ್ರೀ ಮೆನ್ಸ್ಟ್ರೂಯೇಷನ್ ಸಿಂಡ್ರೋಮ್ ತಗ್ಗಿಸಲು ಬಾಳೆ ಹಣ್ಣು ಮದ್ದು

ಪ್ರೀ ಮೆನ್ಸ್ಟ್ರೂಯೇಷನ್ ಸಿಂಡ್ರೋಮ್ ನಿಂದ ಬಾಧೆ ಪಡುತ್ತಿರುವವರಿಗೆ ಬಾಳೆಹಣ್ಣು ಒಂದು ದಿವ್ಯ ಔಷಧ. ಮುಟ್ಟು ಶುರುವಾಗೋ ವಾರದ ಮುಂಚೆ ನಿತ್ಯವೂ ಒಂದು ಬಾಳೆಹಣ್ಣು ತಿನ್ನುವುದು ಒಳ್ಳೆಯದು. ಆ ಸಮಯದಲ್ಲಿ Read more…

ಯುವತಿಯಿಂದಲೇ ಗುಂಡಿ ತೋಡಿಸಿ, ಶೂಟ್ ಮಾಡಿ ಅದರಲ್ಲಿಯೇ ಮುಚ್ಚಿದ ದುಷ್ಕರ್ಮಿಗಳು….!

ಯುವತಿಯಿಂದಲೇ ಗುಂಡಿ ತೋಡಿಸಿ, ಕೊನೆಗೆ ಅವಳನ್ನು ಕೊಲೆ ಮಾಡಿ ಅದೇ ಗುಂಡಿಯಲ್ಲಿ ಮುಚ್ಚಿ ಸಮಾಧಿ ಮಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಈ ಘಟನೆ ಬ್ರೆಜಿಲ್‌ ನ ಸಾಂಟಾ ಕ್ಯಾಟರಿನಾ Read more…

ಸಂಶೋಧನೆಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ: ಕ್ಯಾನ್ಸರ್ ಗೆ ಕಾರಣವಾಗ್ತಿದೆ ಗರ್ಭಪಾತ ತಡೆಯುವ ಮಾತ್ರೆ

ಇತ್ತೀಚಿನ ದಿನಗಳಲ್ಲಿ ಗರ್ಭಪಾತ ಪ್ರಕರಣ ಹೆಚ್ಚಾಗಿದೆ. ಅನೇಕ ಮಹಿಳೆಯರಿಗೆ ಗರ್ಭಪಾತದ ಅಪಾಯ ಹೆಚ್ಚಾಗ್ತಿದೆ. ಇದನ್ನು ತಡೆಯಲು ಮಾತ್ರೆಗಳನ್ನು ಸೇವಿಸಲಾಗುತ್ತದೆ. ಗರ್ಭಪಾತ ತಡೆಯುವ ಮಾತ್ರೆಗಳ ಬಗ್ಗೆ ಆಘಾತಕಾರಿ ಸಂಗತಿ ಹೊರ Read more…

ನಟಿ ಕಂಗನಾ ಪೋಸ್ಟ್ ನೋಡಿ ಶಾರುಖ್ ಅಭಿಮಾನಿಗಳು ಕೆಂಡಾಮಂಡಲ

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜೈಲಿನಲ್ಲಿದ್ದಾನೆ. ಬಾಲಿವುಡ್ ನಲ್ಲಿ ಯಾವುದೇ ಘಟನೆ ನಡೆದರೂ ಅದಕ್ಕೆ ನಟಿ ಕಂಗನಾ ರಣಾವತ್ ಪ್ರತಿಕ್ರಿಯೆ ನೀಡ್ತಾರೆ. ಆರ್ಯನ್ Read more…

ಕ್ಯಾನ್ಸರ್‌ ರೋಗಿಗಳು ಚೇತರಿಸಿಕೊಳ್ಳುವಂತೆ ಮಾಡುತ್ತೆ ಈ ಮದ್ದು

ಸ್ತನ, ಪ್ಯಾಂಕ್ರಿಯಾಟಿಕ್ ಹಾಗೂ ಇತರೆ ಕೆಲವೊಂದು ಬಗೆಯ ಕ್ಯಾನ್ಸರ್‌ಗಳಿಗೆ ಪೀಡಿತರಾದ ರೋಗಿಗಳಿಗೆ ವಾಂತಿ ನಿರೋಧಕ ಮಾತ್ರೆಗಳನ್ನು ಕೊಟ್ಟರೆ ಇನ್ನಷ್ಟು ಹೆಚ್ಚು ಕಾಲ ಬದುಕುವ ಸಾಧ್ಯತೆ ಇರುತ್ತದೆ ಎಂದು ಹೊಸ Read more…

ಫಿಸ್ತುಲಾ ತಂದಿಟ್ಟಿದೆ ತೀವ್ರ ಫಜೀತಿ….!

ಯುರೇತ್ರಾ ಹಾಗೂ ಗುದದ್ವಾರಗಳ ನಡುವೆ ಅಸಹಜವಾದ ಸುರಂಗವಿರುವ ಕಾರಣ 33 ವರ್ಷದ ವ್ಯಕ್ತಿಯೊಬ್ಬರು ತಮ್ಮ ಶಿಶ್ನದಿಂದ ಮಲ ವಿಸರ್ಜನೆ ಮಾಡಿದರೆ, ಗುದದ್ವಾರದಿಂದ ಮೂತ್ರ ಹೊರಹಾಕುತ್ತಿದ್ದಾರೆ. ಈ ಅಸಹಜ ಬೆಳವಣಿಗೆಯನ್ನು Read more…

ಭಾರತದಲ್ಲಿ ಶೀಘ್ರವೇ ಬರಲಿದೆ 5ರಿಂದ 18 ವರ್ಷದವರಿಗೆ ಕೊರೊನಾ ಲಸಿಕೆ

ಕೊರೊನಾ ವೈರಸ್ ಹೆಚ್ಚುತ್ತಿರುವ ಸೋಂಕಿನ ನಡುವೆ, ಭಾರತದಲ್ಲಿ ಮಕ್ಕಳ ಪಾಲಕರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಹೈದರಾಬಾದ್ ಮೂಲದ ಸ್ಥಳೀಯ ಫಾರ್ಮಾ ಕಂಪನಿ Read more…

ಮಾತ್ರೆಯನ್ನು ಯಾವುದರ ಜೊತೆ ಸೇವಿಸೋದು ʼಬೆಸ್ಟ್ʼ…..?

ಮಾತ್ರೆಯನ್ನು ಯಾವುದರ ಜೊತೆ ಸೇವಿಸಬೇಕು ಎಂಬ ಪ್ರಶ್ನೆ ಅನೇಕರಲ್ಲಿ ಏಳೋದು ಸಹಜ. ಕೆಲವರು ನೀರಿನ ಜೊತೆ ಮಾತ್ರೆ ಸೇವಿಸಿದ್ರೆ ಮತ್ತೆ ಕೆಲವರು ಜ್ಯೂಸ್ ಬಳಸ್ತಾರೆ. ಮಾತ್ರೆ ಕಹಿಯಾಗಿರುವುದರಿಂದ ಜ್ಯೂಸ್ Read more…

ದೇಶಕ್ಕೆ ಶೀಘ್ರವೇ ಬರಲಿದೆ ವಿದೇಶದ ಇನ್ನೊಂದು ಲಸಿಕೆ

ದೇಶದಲ್ಲಿ ಕೊರೊನಾ ಸೋಂಕಿನ ಸಂಖ್ಯೆ ನಿಯಂತ್ರಣಕ್ಕೆ ಬಂದಿದೆ. ಆದ್ರೆ ಡೆಲ್ಟಾ ಪ್ಲಸ್ ಭಯ ಹುಟ್ಟಿಸಿದೆ. ಕೊರೊನಾ ಮೂರನೇ ಅಲೆ ಬಗ್ಗೆ ಜನರಲ್ಲಿ ಭಯವಿದ್ದು, ಲಸಿಕೆ ಅಭಿಯಾನ ಚುರುಕು ಪಡೆದಿದೆ. Read more…

ಹೈದರಾಬಾದ್ ಕುಟುಂಬದ ನಗು ಮರಳಿ ತಂದ 16 ಕೋಟಿ ರೂ. ಮದ್ದು

ಜಗತ್ತಿನ ಅತ್ಯಂತ ದುಬಾರಿ ಮೆಡಿಕಲ್ ಡ್ರಗ್‌ ಎಂದು ಪರಿಗಣಿತವಾದ ಜ಼ಾಲ್ಗೆನ್‌ಸ್ಮಾದ ಸಿಂಗಲ್-ಡೋಸ್ ಪಡೆಯುತ್ತಲೇ, ತಾನು ನಡೆದುಕೊಂಡು ಮನೆಗೆ ಬರಲು ಇಚ್ಛಿಸುವುದಾಗಿ ಮೂರು ವರ್ಷದ ಬಾಲಕ ಅಯಾಂಶ್ ತನ್ನ ಹೆತ್ತವರಿಗೆ Read more…

ಹಾರುತ್ತಿದ್ದ ವಿಮಾನದಲ್ಲಿ ಇಂತಹ ಕೆಲಸ ಮಾಡಿದ ಪ್ರಯಾಣಿಕ

ನ್ಯೂಯಾರ್ಕ್‌‌ನಿಂದ ಸ್ಯಾನ್‌ ಫ್ರಾನ್ಸಿಸ್ಕೋದತ್ತ ಹೊರಟಿದ್ದ ಪ್ರಯಾಣಿಕ ವಿಮಾನವೊಂದು ತನ್ನ ಸಹಜ ಫ್ಲೈಟ್‌ನಲ್ಲಿತ್ತು. ಆದರೆ ಇದ್ದಕ್ಕಿದ್ದಂತೆ ವಿಮಾನದ ಪೈಲಟ್‌ಗಳು ತುರ್ತು ಭೂಸ್ಪರ್ಶ ಮಾಡಬೇಕಾಗಿ ಬಂದಿತು. ಕಾರಣವೇನು ಗೊತ್ತೇ…? ಪ್ರಯಾಣಿಕರಲ್ಲೊಬ್ಬರು ಬಿಳಿಯ Read more…

ಭರ್ಜರಿ ಗುಡ್ ನ್ಯೂಸ್: ಕೊರೋನಾ ತಡೆಗೆ ‘ಗೇಮ್ ಚೇಂಜರ್’ ಔಷಧ ರೆಡಿ –ಸಚಿವ ಸುಧಾಕರ್ ಮಾಹಿತಿ

ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(DRDO) ಅಭಿವೃದ್ಧಿಪಡಿಸಿದ 2 -DG(2-ಡಿಯೋಕ್ಸಿ-ಡಿ-ಗ್ಲುಕೋಸ್) ಔಷಧ ಕೋವಿಡ್ ವಿರುದ್ಧದ ಹೋರಾಟದಲ್ಲಿ ಗೇಮ್ ಚೇಂಜರ್ ಆಗಿದೆ ಎಂದು ಕರ್ನಾಟಕ ಆರೋಗ್ಯ ಸಚಿವ ಡಾ.ಕೆ. Read more…

BIG NEWS: ಕೊರೋನಾ ಲಸಿಕೆ ಇಂಜೆಕ್ಷನ್ ಗೆ ಭಯಪಡುವವರಿಗೆ ಗುಡ್ ನ್ಯೂಸ್, ಮಾರುಕಟ್ಟೆಗೆ ಬರಲಿದೆ ಕೋವಿಡ್ ಮಾತ್ರೆ

ಕೋವಿಡ್​ 19 ಆಂಟಿ ಓರಲ್​ ಮಾತ್ರೆಯು ಸದ್ಯ ಪ್ರಾಯೋಗಿಕ ಪರೀಕ್ಷೆಯ ಪ್ರಾಥಮಿಕ ಹಂತದಲ್ಲಿದ್ದು ವರ್ಷಾಂತ್ಯದಲ್ಲಿ ಸಾರ್ವಜನಿಕ ಬಳಕೆಗೆ ಲಭ್ಯವಾಗಲಿದೆ ಎಂದು ಅಮೆರಿಕ ಮೂಲಕದ ಲಸಿಕೆ ತಯಾರಕ ಕಂಪನಿ ಫೈಜರ್​​ Read more…

ಬೆಚ್ಚಿಬೀಳಿಸುತ್ತೆ ಈ ಸುದ್ದಿ: Olx ​ನಲ್ಲೂ ರೆಮ್ ಡಿಸಿವರ್‌ ಮಾರಾಟ

ಕೊರೊನಾ ವಿರುದ್ಧದ ಚಿಕಿತ್ಸೆಯಲ್ಲಿ ಬಳಕೆ ಮಾಡಲಾಗುವ ರೆಮ್ ಡಿಸಿವರ್​ ಇಂಜೆಕ್ಷನ್​ ಅಭಾವವನ್ನ ದೇಶ ಎದುರಿಸುತ್ತಿದ್ದರೆ ಇತ್ತ ಒಎಲ್​ಎಕ್ಸ್​​ ವೆಬ್​ಸೈಟ್​​ನಲ್ಲಿ ಈ ರೆಮ್‌ ಡಿಸಿವರ್ ಲಸಿಕೆಗಳನ್ನ ಮಾರಾಟಕ್ಕೆ ಇಡಲಾಗಿದೆ. ಗುಜರಾತ್​ Read more…

ʼಕೊರೊನಾʼ ಲಸಿಕೆ ಸಿಗದೆ ಈ ಔಷಧಿ ಸೇವನೆ ಮಾಡ್ತಿದ್ದಾರೆ ಫಿಲಿಪೈನ್ಸ್ ಜನ..!

ಕೊರೊನಾ ಹೆಚ್ಚಾಗ್ತಿದ್ದಂತೆ ಲಸಿಕೆ ಕೊರತೆ ಎದುರಾಗ್ತಿದೆ. ಫಿಲಿಪೈನ್ಸ್ ನಲ್ಲಿ ಕೊರೊನಾ ಲಸಿಕೆ ಕೊರತೆಯಿಂದ ಬಳಲುತ್ತಿರುವ ಜನರು ಕುದುರೆ ಔಷಧಿಯನ್ನು ಬಳಸ್ತಿದ್ದಾರೆ. ಕುದುರೆಗೆ ಬಳಸುವ Ivermectin ಬಳಸುತ್ತಿದ್ದಾರೆ. ಇದನ್ನು ರಾಜಕಾರಣಿಗಳು Read more…

ಅರ್ಜುನ್ ಜತೆ ಕಂಗನಾ ಪಾರ್ಟಿ: ನೆಟ್ಟಿಗರಿಂದ ಸಖತ್ ಕ್ಲಾಸ್

ಮುಂಬೈ: ಡ್ರಗ್ಸ್ ಮಾಫಿಯಾ ಆರೋಪದ ಮೇಲೆ ‌ತನಿಖಾ ಸಂಸ್ಥೆಗಳಿಂದ ವಿಚಾರಣೆ ಎದುರಿಸಿದ ಅರ್ಜುನ್ ರಾಮ್ ಪಾಲ್ ಜತೆ ಸಿನೆಮಾದಲ್ಲಿ ನಟಿಸಿರುವ ಕಂಗನಾ ನೆಟ್ಟಿಗರಿಂದ ಸಖತ್ ಟೀಕೆಗೆ ಒಳಗಾಗಿದ್ದಾರೆ. ಶೀಘ್ರದಲ್ಲಿ Read more…

7000 ಕೋಟಿ ಮೌಲ್ಯದ ಡ್ರಗ್​ ವಶಪಡಿಸಿಕೊಂಡಿದ್ದೇವೆಂದು ಬೀಗಿದ್ದ ಥಾಯ್ಲೆಂಡ್​ ಸರ್ಕಾರಕ್ಕೆ ಮುಖಭಂಗ

ಬರೋಬ್ಬರಿ 7000 ಕೋಟಿ ರೂಪಾಯಿ ಮೌಲ್ಯದ ನಿಷೇಧಿತ ಕೆಟಮೈನ್​​ ವಶಪಡಿಸಿಕೊಂಡಿದ್ದೇವೆ ಎಂದು ಹೇಳಿಕೊಂಡಿದ್ದ ಥಾಯ್ಲೆಂಡ್​ ಇದೀಗ ತನ್ನ ಹೇಳಿಕೆ ಬದಲಿಸಿದೆ. ನಾವು ವಶಪಡಿಸಿಕೊಂಡ ವಸ್ತು ಡ್ರಗ್​ ಅಲ್ಲ ಎಂಬುದು Read more…

ಬೆಚ್ಚಿಬೀಳಿಸುತ್ತೆ ಸಹಚರನಿಗೆ ಡ್ರಗ್​​ ಪೂರೈಸಲು ಮಾಡಿರುವ ಖತರ್ನಾಕ್‌ ಪ್ಲಾನ್

ಜೈಲಿನೊಳಗೆ ಡ್ರಗ್ಸ್ ತುಂಬಿದ ಟೆನ್ನಿಸ್​ ಬಾಲ್​ನ್ನು ಎಸೆಯಲು ಯತ್ನಿಸಿದ ಮೂವರನ್ನ ಬಂಧಿಸಿದ ಘಟನೆ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕಾಲಂಬಾ ಜೈಲಿನಲ್ಲಿ ನಡೆದಿದೆ. ಜೈಲಿನ ಹೊರಕ್ಕೆ ಕೈಯಲ್ಲಿ ಟೆನ್ನಿಸ್​ ಬಾಲ್​ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...