alex Certify Drinks | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ಯಾಸ್ಟ್ರಿಕ್ ಸಮಸ್ಯೆ ಇದ್ಯಾ…..? ಇದನ್ನು ಮಾತ್ರ ತಿನ್ನಬೇಡಿ

ಇತ್ತೀಚೆಗೆ ಎಲ್ಲರಿಗೂ ಗ್ಯಾಸ್ಟ್ರಿಕ್ ಸಮಸ್ಯೆ ಮಾಮೂಲಾಗಿ ಬಿಟ್ಟಿದೆ. ಅತಿಯಾದ ಮದ್ಯಸೇವನೆ, ಒತ್ತಡ ಹೀಗೆ ವಿವಿಧ ಕಾರಣಗಳಿಂದ ಗ್ಯಾಸ್ಟ್ರಿಕ್ ಸಮಸ್ಯೆ ಶುರುವಾಗುತ್ತದೆ. ಇದರ ನಿವಾರಣೆಗೆ ಪ್ರಮುಖವಾಗಿ ಆರೋಗ್ಯಕರ ಡಯಟ್ ಅನುಸರಿಸಬೇಕು. Read more…

SHOCKING: ಶಾಲೆಯನ್ನೇ ಬಾರ್ ಮಾಡಿಕೊಂಡ ಶಿಕ್ಷಕಿ: ಫುಲ್ ಟೈಟಾಗಿ ಪಾಠ ಮಾಡ್ತಿದ್ದ ಶಿಕ್ಷಕಿ ಸೇರಿ ಇಬ್ಬರು ಸಸ್ಪೆಂಡ್

ತುಮಕೂರು: ತುಮಕೂರು ಜಿಲ್ಲೆಯ ಗಳಿಗೇನಹಳ್ಳಿ ಕ್ಲಸ್ಟರ್ ವ್ಯಾಪ್ತಿಯ ಚಿಕ್ಕಸಾರಂಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶಾಲೆಯಲ್ಲಿಯೇ ಮದ್ಯ ಸೇವಿಸಿ ಮಕ್ಕಳಿಗೆ ಪಾಠ ಮಾಡುತ್ತಿದ್ದ ಆರೋಪದ ಮೇಲೆ Read more…

ತಡರಾತ್ರಿ ಬೆಂಗಳೂರಿನಲ್ಲಿ ಕುಡಿದ ಮತ್ತಿನಲ್ಲಿ ವಿದೇಶಿ ಮಹಿಳೆಯರ ಪುಂಡಾಟಿಕೆ

ಬೆಂಗಳೂರು: ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ತಡರಾತ್ರಿ ಕುಡಿದ ಮತ್ತಿನಲ್ಲಿ ವಿದೇಶಿ ಮಹಿಳೆಯರು ಪುಂಡಾಟಿಕೆ ಮೆರೆದಿದ್ದಾರೆ. ತಡರಾತ್ರಿ ಸಮಯ ಮೀರಿದ್ದರಿಂದ ಮನೆಗೆ ತೆರಳುವಂತೆ ಪೊಲೀಸರು ವಿದೇಶಿ ಮಹಿಳೆಯರಿಗೆ ಸೂಚನೆ ನೀಡಿದ್ದಾರೆ. Read more…

SHOCKING: ಬೆಳಗಾಗುವುದರೊಳಗೆ ಇಬ್ಬರು ಮಕ್ಕಳ ಅಸಹಜ ಸಾವು

ಚಿತ್ರದುರ್ಗ: ನನ್ನಿವಾಳ ಗ್ರಾಮದಲ್ಲಿ ಇಬ್ಬರು ಮಕ್ಕಳು ಅಸಹಜವಾಗಿ ಮೃತಪಟ್ಟಿದ್ದಾರೆ. ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದಲ್ಲಿ ಘಟನೆ ನಡೆದಿದೆ. ಓಬಳೇಶ್(5), ಬಿಂದು(3) ಮೃತಪಟ್ಟವರು. ನಿನ್ನೆ ರಾತ್ರಿ ಇಬ್ಬರೂ Read more…

ಕಿಡ್ನಿಯಲ್ಲಿ ಕಲ್ಲು ಬೆಳೆಯದಂತೆ ತಡೆಯಬಲ್ಲ ಡಿಟಾಕ್ಸ್‌ ಪಾನೀಯಗಳು

ಕಿಡ್ನಿಯು ನಮ್ಮ ದೇಹದ ಪ್ರಮುಖ ಅಂಗ. ದೇಹದ ಅನೇಕ ಕಾರ್ಯಗಳನ್ನು ಪೂರೈಸಲು ಇದು ಸಹಾಯ ಮಾಡುತ್ತದೆ. ಆದ್ದರಿಂದ ಕಿಡ್ನಿ ಅಥವಾ ಮೂತ್ರಪಿಂಡವನ್ನು ಆರೋಗ್ಯಕರವಾಗಿಡುವುದು ಬಹಳ ಮುಖ್ಯ. ಮೂತ್ರಪಿಂಡದ ಆರೋಗ್ಯಕ್ಕಾಗಿ Read more…

ಪಬ್ ನಲ್ಲಿ ಮದ್ಯಸೇವಿಸಿ ಕಿರುತೆರೆ ನಟ ಸುನಾಮಿ ಕಿಟ್ಟಿ ಕಿರಿಕ್

ಬೆಂಗಳೂರಿನ ಪ್ರತಿಷ್ಠಿತ ಪಬ್ ನಲ್ಲಿ ಕುಡಿದು ಸುನಾಮಿ ಕಿಟ್ಟಿ ಮತ್ತು ತಂಡದವರು ಕಿರಿಕ್ ಮಾಡಿಕೊಂಡಿದ್ದಾರೆ. ಕಂಠಪೂರ್ತಿ ಕುಡಿದು ಶಾಂಪೇನ್ ಬಾಟಲ್ ಓಪನ್ ಮಾಡಿದ್ದಾರೆ. ಪಕ್ಕದಲ್ಲಿ ಕೂತಿದ್ದವರ ಮೇಲೆ ಶಾಂಪೇನ್ Read more…

ಡೆಲಿವರಿ ಅಪ್ಲಿಕೇಶನ್​ ದೋಷ: ಉಚಿತವಾಗಿ ಫುಡ್​, ಡ್ರಿಂಕ್ಸ್​ ಆರ್ಡರ್​ ಮಾಡಲು ಮುಗಿಬಿದ್ದ ಗ್ರಾಹಕರು

ಮಹಾನಗರ ಪ್ರದೇಶದಲ್ಲಿ ಫುಡ್​ ಡೆಲಿವರಿ ಆ್ಯಪ್​ ಬಳಕೆ ಹೆಚ್ಚಾಗುತ್ತಲೇ ಇದೆ. ಹತ್ತಾರು ಆ್ಯಪ್​ಗಳಿದ್ದು, ಒಂದಲ್ಲಾ ಒಂದು ಆಫರ್‌ಗಳನ್ನು ನೀಡುತ್ತಿರುತ್ತವೆ. ಆಫರ್​ಗಳನ್ನು ಹುಡುಕುವ ಗ್ರಾಹಕರೂ ಹೆಚ್ಚಿದ್ದಾರೆ. ಆದರೆ ಇಲ್ಲೊಂದು ಪ್ರಸಂಗದಲ್ಲಿ Read more…

ಅಂತ್ಯಸಂಸ್ಕಾರದ ವೇಳೆ ಅನುಮಾನ, ಸ್ಮಶಾನದಿಂದ ಆಸ್ಪತ್ರೆಗೆ ಮೃತದೇಹ

ಶಿವಮೊಗ್ಗ: ಅಂತ್ಯಸಂಸ್ಕಾರ ನಡೆಯುವ ವೇಳೆಯಲ್ಲಿ ಸಾವಿನ ಕುರಿತಾಗಿ ಅನುಮಾನ ವ್ಯಕ್ತವಾಗಿದ್ದು, ಸ್ಮಶಾನದಿಂದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ ಸಮೀಪದ ಲಕ್ಕಿನಕೊಪ್ಪದ ಕಾಡಿನಲ್ಲಿ Read more…

ಪುತ್ರನಿಂದಲೇ ಘೋರ ಕೃತ್ಯ: ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ತಂದೆ ಹತ್ಯೆ

ಗದಗ: ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಮಗನೇ ತಂದೆಯನ್ನು ಹತ್ಯೆ ಮಾಡಿದ ಘಟನೆ ಗದಗ ತಾಲೂಕಿನ ಹಾತಲಗೇರಿಯಲ್ಲಿ ನಡೆದಿದೆ. ಭರಮಪ್ಪ ಭರಮಪ್ಪ ದೊಡ್ಡಮನಿ ಮೃತಪಟ್ಟವರು ಎಂದು ಹೇಳಲಾಗಿದೆ. ಪಾನಮತ್ತನಾಗಿದ್ದ Read more…

ಪ್ರತಿನಿತ್ಯ ಸ್ವಮೂತ್ರ‌ಪಾನ ಮಾಡಿದ್ದರಿಂದ ದೂರವಾಯ್ತಂತೆ ಈತನ ಖಿನ್ನತೆ….!

ವ್ಯಕ್ತಿಯೊಬ್ಬ ಸ್ವಮೂತ್ರ ಪಾನ‌ಮಾಡಿದ್ದರಿಂದ ಆದ ಲಾಭಗಳ‌ ಬಗ್ಗೆ ಹೇಳಿಕೊಂಡು ಜಗತ್ತಿನ ಗಮನ‌ ಸೆಳೆದಿದ್ದಾನೆ. 34 ವರ್ಷದ ಹ್ಯಾರಿ ಮಟಾಡೀನ್ ಎಂಬ ವ್ಯಕ್ತಿ ಸ್ವಮೂತ್ರ ಪಾನ ಪ್ರಯೋಗಕ್ಕೆ ಒಡ್ಡಿಕೊಂಡಾತ. 2016ರಿಂದ Read more…

ಮದ್ಯವ್ಯಸನಿ ಪುತ್ರನಿಂದಲೇ ಘೋರ ಕೃತ್ಯ: ಕುಡಿಯಲು ಹಣ ಕೊಡದಿದ್ದಕ್ಕೆ ತಂದೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ

ದಾವಣಗೆರೆ: ಮದ್ಯವ್ಯಸನಿ ಪುತ್ರನೊಬ್ಬ ಕಲ್ಲು ಎತ್ತಿಹಾಕಿ ತಂದೆಯನ್ನು ಕೊಲೆ ಮಾಡಿದ ಘಟನೆ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಗ್ರಾಮದಲ್ಲಿ ನಡೆದಿದೆ. 60 ವರ್ಷದ ಮಂಜಪ್ಪ ಕೊಲೆಯಾದವರು. 32 Read more…

ತಡರಾತ್ರಿ ಕಳ್ಳತನಕ್ಕೆ ಬಂದವನಿಂದ ನೀಚ ಕೃತ್ಯ: ಮದ್ಯ ಕುಡಿಸಿ ಬಾಲಕಿ ಮೇಲೆ ಅತ್ಯಾಚಾರ

ಬೆಳಗಾವಿ: ತಡರಾತ್ರಿ ಮನೆಯಲ್ಲಿ ಕಳವಿಗೆ ಬಂದಿದ್ದ ಕಿಡಿಗೇಡಿಯೊಬ್ಬ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಅಂಕಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅನಿಲ್(31) Read more…

SHOCKING: ಕಂಠಪೂರ್ತಿ ಕುಡಿದು, ತಿಂದು ಬಿಲ್ ಕೇಳಿದ್ದಕ್ಕೆ ಬಿಸಿ ಎಣ್ಣೆ ಎರಚಿದ ದುಷ್ಕರ್ಮಿಗಳು

ಶಿವಮೊಗ್ಗ: ಹೋಟೆಲ್ ನಲ್ಲಿ ಕಂಠಪೂರ್ತಿ ಕುಡಿದು ಊಟ ಮಾಡಿ ಬಿಲ್ ಕೇಳಿದ್ದಕ್ಕೆ ದುಷ್ಕರ್ಮಿಗಳು ಬಿಸಿ ಎಣ್ಣೆ ಎರಚಿದ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ನಡೆದಿದೆ. ಭದ್ರಾವತಿಯ ಜನ್ನಾಪುರದ ಕಮರ್ಷಿಯಲ್ Read more…

ಪರೀಕ್ಷೆ ವೇಳೆ ಒತ್ತಡ ಕಡಿಮೆ ಮಾಡಲು ಮಕ್ಕಳಿಗೆ ನೀಡಿ ಈ ‘ಪಾನೀಯ’

ಪರೀಕ್ಷೆ ಹತ್ತಿರ ಬರ್ತಿದ್ದಂತೆ ಮಕ್ಕಳ ಜೊತೆ ಪೋಷಕರು ಕೂಡ ಒತ್ತಡಕ್ಕೊಳಗಾಗ್ತಾರೆ. ಪರೀಕ್ಷೆ ಹತ್ತಿರ ಬರ್ತಿದ್ದಂತೆ ಓದು ಓದು ಎಂದು ಮಕ್ಕಳ ಹಿಂದೆ ಬೀಳುವ ಪೋಷಕರು ಮಕ್ಕಳ ಒತ್ತಡ ಹೆಚ್ಚು Read more…

ಕಷ್ಟ ಪರಿಹಾರಕ್ಕೆ ಬಂದ ಮಹಿಳೆ ಪ್ರಜ್ಞೆ ತಪ್ಪಿಸಿ ಜ್ಯೋತಿಷಿಯಿಂದ ರೇಪ್

ಕೋಲ್ಕತ್ತಾ: ವಿವಿಧ ಆಚರಣೆಗಳನ್ನು ಮಾಡುವ ನೆಪದಲ್ಲಿ ಜ್ಯೋತಿಷಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದು, ಆತನನ್ನು ಬಂಧಿಸಲಾಗಿದೆ. ಕುಟುಂಬ ಸದಸ್ಯರ ಒಳಿತಿಗಾಗಿ ವಿವಿಧ ಧಾರ್ಮಿಕ ಕ್ರಿಯೆಗಳನ್ನು ಮಾಡುವ ನೆಪದಲ್ಲಿ ಜ್ಯೋತಿಷಿ Read more…

ಆಮ್ಲೆಟ್ ಗಾಗಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ

ತುಮಕೂರು: ಆಮ್ಲೆಟ್ ಗಾಗಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಡೆದಿದೆ. ಈ ಘಟನೆ ಜಿಲ್ಲೆಯ ಹುಲಿಯೂರುದುರ್ಗ ಡಿ. ಹೊಸಹಳ್ಳಿಯಲ್ಲಿ ನಡೆದಿದ್ದು, ಅಂಜನಪ್ಪ ಎಂಬ ವ್ಯಕ್ತಿಯೇ ಕೊಲೆಯಾಗಿದ್ದಾನೆ. ಕೊಲೆ Read more…

ಅಕ್ರಮ ಮದ್ಯ ಮಾರಾಟ; ರೊಚ್ಚಿಗೆದ್ದ ಮಹಿಳೆಯರಿಂದ ನಾಶ

ಕಾರವಾರ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಕ್ಕೆ ಆಕ್ರೋಶಗೊಂಡ ಮಹಿಳೆಯರು ಮನೆಗೆ ನುಗ್ಗಿ ಮದ್ಯವನ್ನೆಲ್ಲ ನಾಶ ಮಾಡಿರುವ ಘಟನೆ ನಡೆದಿದೆ. ತಾಲೂಕಿನ ಕಣ್ಣಿಗೇರಿ ಹತ್ತಿರದ ಕೋಳಿಕೇರಿಯ ದೇಶಪಾಂಡೆ ನಗರದಲ್ಲಿ ಈ Read more…

ತಾಯಿ ಮೇಲೆಯೇ ಹಲ್ಲೆ ಮಾಡಿದ ಯೋಧ; ಮಗನಿಂದ ನೋವುಂಡರೂ ತಾಯ್ತನ ಬಿಡದ ಹೆತ್ತಮ್ಮ

ಯೋಧನೊಬ್ಬ ಹೆತ್ತ ತಾಯಿಯನ್ನೇ ಮನಬಂದಂತೆ ಥಳಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಕೇರಳದ ಹರಿಪಾದ ಎಂಬಲ್ಲಿ ನಡೆದಿದೆ. ಅಲಕೊಟ್ಟಿಲ್ ಎಂಬ ಯೋಧನೇ ಕುಡಿದ Read more…

ಅಕ್ರಮ ಮದ್ಯ ವಶಪಡಿಸಿಕೊಂಡು ಕಾಲುವೆಗೆ ಸುರಿದ ತಾಲಿಬಾನ್

ಕಾಬೂಲ್ : ಅಫ್ಘಾನಿಸ್ತಾನದಲ್ಲಿ ಮುಸ್ಲಿಂರು ಮದ್ಯ ಮಾರುವುದು ಹಾಗೂ ತಯಾರಿಸುವುದು ನಿಷೇಧ ಎಂದು ತಾಲಿಬಾನ್ ಕಟ್ಟುನಿಟ್ಟಾಗಿ ಹೇಳಿ, ಮದ್ಯ ವಶಪಡಿಸಿಕೊಂಡು ಕಾಲುವೆಗೆ ಸುರಿದಿದೆ. ಸದ್ಯ ಈ ಕುರಿತು ಅಲ್ಲಿನ Read more…

ಹೊಸ ವರ್ಷಾಚರಣೆಯ ಟಫ್ ರೂಲ್ಸ್ ಮಧ್ಯೆಯೂ ದಾಖಲೆಯ ಮದ್ಯ ಮಾರಾಟ…..!

ಬೆಂಗಳೂರು: ಕೊರೊನಾ ಹಾಗೂ ಹೊಸ ರೂಪಾಂತರಿಯ ಆತಂಕದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಲಾಗಿತ್ತು. ಈ ನಡುವೆಯೂ ದಾಖಲೆಯ ಮದ್ಯ ಮಾರಾಟವಾಗಿದೆ. ಡಿ. 28ರಂದು ರಾಜ್ಯದಲ್ಲಿ ನೈಟ್ Read more…

BREAKING: ಎಣ್ಣೆ ಮತ್ತಲ್ಲಿ ‘ಬಿಗ್ ಬಾಸ್’ ಸ್ಪರ್ಧಿ ರಂಪಾಟ, ಕರ್ಫ್ಯೂ ನಿಯಮ ಉಲ್ಲಂಘಿಸಿ ಕಿರಿಕ್

ಬೆಂಗಳೂರು: ರಾಜ್ಯದಲ್ಲಿ ಮೊದಲ ದಿನದ ನೈಟ್ ಕರ್ಫ್ಯೂ ಮುಕ್ತಾಯವಾಗಿದೆ. ರಾತ್ರಿ ಕರ್ಫ್ಯೂ ಸಂದರ್ಭದಲ್ಲಿ ಕೆಲವರು ಕಿರಿಕ್ ಪಾರ್ಟಿಗಳಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ‘ಬಿಗ್ ಬಾಸ್’ ಖ್ಯಾತಿಯ ದಿವ್ಯಾ ಸುರೇಶ್ Read more…

ಮದ್ಯ ಸೇವನೆ ಮಾಡುವವರು ನಮ್ಮ ರಾಜ್ಯಕ್ಕೆ ಬರುವ ಅವಶ್ಯಕತೆ ಇಲ್ಲ; ಸಿಎಂ ನಿತೀಶ್ ಕುಮಾರ್

ಬಿಹಾರದಲ್ಲಿ ಮದ್ಯ ನಿಷೇಧವಾದ ನಂತರ ಅಪರಾಧ ಪ್ರಕರಣಗಳಲ್ಲಿ ಗಣನೀಯ ಇಳಿಕೆಯಾಗಿದೆ ಎಂದು ಹೇಳುತ್ತಿದ್ದ ಅಲ್ಲಿನ ಸಿಎಂ ನಿತೀಶ್ ಕುಮಾರ್, ಈಗ ಮದ್ಯ ಬೇಕು ಎನ್ನುವವರು ನಮ್ಮ ರಾಜ್ಯಕ್ಕೆ ಬರಲೇಬೇಡಿ Read more…

ಕೊರೊನಾ ಸಂದರ್ಭದಲ್ಲಿ ಸರ್ಕಾರದ ಕೈ ಹಿಡಿದ ಮದ್ಯ ಪ್ರಿಯರು..!

ಬೆಂಗಳೂರು : ಕೊರೊನಾ ಸಂಕಷ್ಟ ಕಾಲದಲ್ಲಿ ದೇಶದಲ್ಲಿ ಆರ್ಥಿಕ ಕುಸಿತ ಸೃಷ್ಟಿಯಾಗಿದ್ದು, ಬಹುತೇಕ ಉದ್ಯಮಗಳು ನೆಲ ಕಚ್ಚಿದ್ದವು. ಹೀಗಾಗಿ ಸರ್ಕಾರದ ಆದಾಯ ಕೂಡ ತೀವ್ರವಾಗಿ ಕುಸಿದಿತ್ತು. ಆದರೆ, ಈ Read more…

ಬಸ್ ನಿಲ್ದಾಣದಲ್ಲೇ ಮಹಿಳೆಗೆ ಮದ್ಯ ಕುಡಿಸಿ ಮಾನಭಂಗ, ಪ್ರಶ್ನಿಸಿದಾಗ ಭಿಕ್ಷುಕಿಯೇ ಪತ್ನಿ ಎಂದ ಭೂಪ

ಯಾದಗಿರಿ: ಯಾದಗಿರಿ ನಗರದ ಹಳೆ ಬಸ್ ನಿಲ್ದಾಣದಲ್ಲಿ ಕಾಮುಕನೊಬ್ಬ ಭಿಕ್ಷುಕಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಭಿಕ್ಷುಕಿಗೆ ಮದ್ಯ ಕುಡಿಸಿದ ಆರೋಪಿ ತಾನೂ ಕೂಡ ಮದ್ಯ ಸೇವನೆ ಮಾಡಿ ಅತ್ಯಾಚಾರ ಎಸಗಿದ್ದಾನೆ. Read more…

ಹಬ್ಬದೂಟ ಹೆಚ್ಚು ಸೇವಿಸಿ ಆಗುವ ಸಂಕಟಕ್ಕೆ ಇಲ್ಲಿದೆ ಪರಿಹಾರ

ಶ್ರಾವಣದೊಂದಿಗೆ ಹಬ್ಬದ ಸಾಲು ಕೂಡಾ ಆರಂಭವಾಗುತ್ತದೆ. ಇನ್ನು ಸಿಹಿಮಯ ದೀಪಾವಲಳಿ ಸನಿಹದಲ್ಲೇ ಇದೆ. ಹಬ್ಬದ ಸಂಭ್ರಮದಲ್ಲಿ ಊಟ ಜಾಸ್ತಿಯಾಗಿ ಸಂಕಟವಾದರೆ ಇಲ್ಲಿದೆ ರಾಮಬಾಣ. ಹಬ್ಬ ಎಂದ ಮೇಲೆ ಮನೆಯಲ್ಲಿ Read more…

ಒಂದೇ ಬಾರಿ 300 ಬರ್ಗರ್‌ ಮತ್ತು 100 ಡ್ರಿಂಕ್ಸ್ ಆರ್ಡರ್‌ ಮಾಡಿದ ಗ್ರಾಹಕ

ಆಸ್ಟ್ರೇಲಿಯಾದಲ್ಲಿರುವ ಮ್ಯಾಕ್‌ಡೊನಾಲ್ಡ್ಸ್‌ ಸ್ಟೋರ್‌ ಒಂದರ ಸಿಬ್ಬಂದಿ ಒಮ್ಮೆಲೇ 3,400 ಡಾಲರ್‌ (1.86 ಲಕ್ಷ ರೂಪಾಯಿ) ಮೌಲ್ಯದ ಆರ್ಡರ್‌ ಬಂದಿದ್ದನ್ನು ನೋಡಿ ದಂಗು ಬಡಿದಿದ್ದಾರೆ. ಆರ್ಡರ್‌ನಲ್ಲಿ 300ಕ್ಕೂ ಹೆಚ್ಚು ಬರ್ಗರ್‌ಗಳು Read more…

ಬೇಸಿಗೆಯಲ್ಲಿರಲಿ ಆಹಾರದ ಬಗ್ಗೆ ಕಾಳಜಿ

ಆರೋಗ್ಯವನ್ನು ಕಾಪಾಡಿಕೊಳ್ಳುವುದು ಇತ್ತೀಚೆಗಂತೂ ಸವಾಲಿನ ಕೆಲಸವಾಗಿದೆ. ಬೇಸಿಗೆಯ ರಣ ಬಿಸಿಲಿಗೆ ಸುಸ್ತಾಗುತ್ತದೆ ಎಂದು ಹೇಳುವುದನ್ನು ಸಾಮಾನ್ಯವಾಗಿ ಕೇಳಿರುತ್ತೀರಿ. ಕಾಲಕ್ಕೆ ತಕ್ಕಂತೆ ಆಹಾರ ಸೇವಿಸುವುದರಿಂದ ಅನುಕೂಲವಾಗುತ್ತದೆ. ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. Read more…

ಪುತ್ರನಿಂದಲೇ ಘೋರ ಕೃತ್ಯ: ಕುಡಿಯಲು ಹಣ ಕೊಡದ ತಾಯಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ

ಕಲಬುರ್ಗಿ ಜಿಲ್ಲೆ ಜೇವರ್ಗಿ ತಾಲೂಕಿನ ಕಲ್ಲೂರು ಕೆ ಗ್ರಾಮದಲ್ಲಿ ಮದ್ಯ ಸೇವನೆಗೆ ಹಣ ಕೊಡದ ತಾಯಿಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಮಗನೇ ಕೊಲೆ ಮಾಡಿದ ಘಟನೆ Read more…

ಬೆಚ್ಚಿಬೀಳಿಸುವಂತಿದೆ ಪ್ರತಿ ವರ್ಷ ಸಮುದ್ರದ ಪಾಲಾಗುತ್ತಿರುವ ಪಾನೀಯ ಕಂಟೇನರ್ ಗಳ ಸಂಖ್ಯೆ

ಪ್ರತಿ ವರ್ಷವೂ ನದಿಗಳು ಹಾಗೂ ಸಮುದ್ರಗಳಲ್ಲಿ ಮಾಲಿನ್ಯದ ಮಟ್ಟ ಏರಿಕೆಯಾಗುತ್ತಲೇ ಇದೆ ಎಂಬುದು ಗೊತ್ತಿರದ ವಿಚಾರವೇನಲ್ಲ. ಬ್ರಿಟನ್ ಒಂದರಲ್ಲೇ ಪ್ರತಿ ವರ್ಷವೂ ಎಂಟು ಶತಕೋಟಿಯಷ್ಟು ಪಾನೀಯದ ಕಂಟೇನರ್‌ಗಳನ್ನು ನದಿಗಳು, Read more…

ಕೊರೋನಾ ಲಸಿಕೆ ಪಡೆದವರಿಗೆ ಮುಖ್ಯ ಮಾಹಿತಿ: ಮದ್ಯಸೇವನೆ ಮಾಡಬೇಡಿ

ಬೆಂಗಳೂರು: ಕೊರೋನಾ ಲಸಿಕೆ ಪಡೆದವರು ಮದ್ಯ ಸೇವಿಸಬಾರದು ಎಂದು ಮಣಿಪಾಲ ಆಸ್ಪತ್ರೆಗಳ ಮುಖ್ಯಸ್ಥ ಡಾ. ಸುದರ್ಶನ್ ಬಲ್ಲಾಳ್ ಹೇಳಿದ್ದಾರೆ. ಲಸಿಕೆ ಎಷ್ಟುದಿನ ಎಷ್ಟು ಅವಧಿಯವರೆಗೆ ರೋಗ ನಿರೋಧಕ ಸಾಮರ್ಥ್ಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...