alex Certify dress | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: PDO ಪರೀಕ್ಷಾರ್ಥಿಗಳಿಗೆ ಬಿಗ್ ಶಾಕ್: ಅರ್ಧ ತೋಳಿನವರೆಗೆ ಬಟ್ಟೆ ಕತ್ತರಿಸಿ ಒಳಗೆ ಬಿಟ್ಟ ಸಿಬ್ಬಂದಿ

ಹಾಸನ: ಪಿಡಿಒ ನೇಮಕಾತಿ ಪರೀಕ್ಷೆ ಬರೆಯಲು ಬಂದಿದ್ದ ಪರೀಕ್ಷಾರ್ಥಿಗಳಿಗೆ ಪರೀಕ್ಷಾ ಕೇಂದ್ರದ ಸಿಬ್ಬಂದಿ ಶಾಕ್ ನೀಡಿದ್ದಾರೆ. ತುಂಬು ತೋಳಿನ ಬಟ್ಟೆ ಧರಿಸಿ ಬಂದಿದ್ದ ಅಭ್ಯರ್ಥಿಗಳ ಬಟ್ಟೆಯನ್ನು ಕತ್ತರಿಸಲಾಗಿದೆ. ಅರ್ಧ Read more…

ಚಳಿಗಾಲದಲ್ಲಿ ಸ್ಟೈಲಿಶ್ ಲುಕ್ ಗಾಗಿ ಈ ಡ್ರೆಸ್ ಗಳನ್ನು ಧರಿಸಿ

ಚಳಿಗಾಲದಲ್ಲಿ ವಾತಾವರಣ ತುಂಬಾ ತಂಪಾಗಿರುತ್ತದೆ. ಹಾಗಾಗಿ ಮದುವೆ ಸಮಾರಂಭಗಳಲ್ಲಿ ಪಾಲ್ಗೊಳ್ಳಲು ಎಷ್ಟೇ ತಯಾರಿ ಮಾಡಿಕೊಂಡರೂ ಸ್ಟೈಲ್ ವಿಚಾರಕ್ಕೆ ಚಳಿಯೊಂದಿಗೆ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ ಇಷ್ಟದ ಬಟ್ಟೆಗಳನ್ನು ಬಿಟ್ಟು ಓವರ್ Read more…

ಚಳಿಗಾಲಕ್ಕೆ ಸೂಕ್ತವಾಗಿರಲಿ ನಿಮ್ಮ ಡ್ರೆಸ್ ಕೋಡ್

ಋತುಮಾನಕ್ಕೆ ತಕ್ಕಂತೆ ಉಡುಪು ಧರಿಸುವುದು ಹಿಂದಿನಿಂದಲೂ ಪಾಲಿಸಿಕೊಂಡ ಪದ್ಧತಿ. ಬೇಸಿಗೆ ಕಾಲದಲ್ಲಿ ಹೇಗೆ ದಪ್ಪಗಿನ ಬಟ್ಟೆಯನ್ನು ಮೈ ತುಂಬಾ ಹೊದ್ದು ಉಸಿರುಗಟ್ಟಿಸಿಕೊಳ್ಳುವುದಕ್ಕೆ ಆಗುವುದಿಲ್ಲವೋ ಹಾಗೇ ಚಳಿಗಾಲದಲ್ಲಿ ತೆಳ್ಳಗಿನ ಬಟ್ಟೆ Read more…

ಈ ವಸ್ತುಗಳನ್ನು ಅಪ್ಪಿತಪ್ಪಿಯೂ ನೀರಿನಿಂದ ಸ್ವಚ್ಛಗೊಳಿಸಬೇಡಿ

ಮನೆಯನ್ನು ಹಾಗೂ ಯಾವುದೇ ವಸ್ತುಗಳನ್ನು ಸ್ವಚ್ಛಗೊಳಿಸಲು ನಾವು ನೀರನ್ನು ಬಳಸುತ್ತೇವೆ. ಆದರೆ ಕೆಲವೊಂದು ವಸ್ತುಗಳನ್ನು ಸ್ವಚ್ಛಗೊಳಿಸುವಾಗ ನೀರನ್ನು ಬಳಸಬಾರದು. ಇದರಿಂದ ಆ ವಸ್ತುಗಳು ಹಾಳಾಗುತ್ತವೆ. ಹಾಗಾಗಿ ಆ ವಸ್ತುಗಳು Read more…

ಕೂದಲಿಗೆ ಹಚ್ಚಿದ ʼಬಣ್ಣʼ ಬಟ್ಟೆಗೆ ತಗುಲಿದ್ದರೆ ಅದನ್ನು ತೆಗೆಯಲು ಇಲ್ಲಿದೆ ಸುಲಭ ಉಪಾಯ

ಬಿಳಿ ಕೂದಲಿನ ಸಮಸ್ಯೆ ಹೊಂದಿರುವವರು ಕೂದಲಿಗೆ ಕಪ್ಪು ಬಣ್ಣ ಹಚ್ಚುತ್ತಾರೆ. ಕೂದಲಿಗೆ ಕಲರ್ ಹಚ್ಚುವಾಗ ಅದರ ಕಲೆ ಕೆಲವೊಮ್ಮೆ ಬಟ್ಟೆಗಳ ಮೇಲೆ ಬೀಳುತ್ತದೆ. ಇದನ್ನು ಸೋಪ್ ಬಳಸಿ ವಾಶ್ Read more…

ಗಡಸು ನೀರಿನಿಂದಾಗುವ ಸಮಸ್ಯೆ ನಿವಾರಿಸಲು ಫಾಲೋ ಮಾಡಿ ಈ ಟಿಪ್ಸ್

ನೀರು ಗಡಸಾಗಿದ್ದರೆ ಅದನ್ನು ಸೇವಿಸಿದರೆ ಅನಾರೋಗ್ಯಕ್ಕೊಳಗಾಗುತ್ತಾರೆ. ಅಲ್ಲದೇ ಇದು ಚರ್ಮ ಮತ್ತು ಕೂದಲಿನ ಸಮಸ್ಯೆಗೂ ಕಾರಣವಾಗುತ್ತದೆ. ಈ ನೀರಿನ ಸಮಸ್ಯೆಯನ್ನು ನಿವಾರಿಸಲು ಈ ಟಿಪ್ಸ್ ಫಾಲೋ ಮಾಡಿ. * Read more…

ರಾತ್ರಿ ಮಲಗುವಾಗ ಕಪ್ಪು ಬಟ್ಟೆ ಧರಿಸಿದ್ರೆ ಕಾಡುತ್ತೆ ಈ ಸಮಸ್ಯೆ

ಪ್ರತಿಯೊಬ್ಬರ ಆಯ್ಕೆ, ಆಸೆಗಳು ಬೇರೆ ಬೇರೆಯಾಗಿರುತ್ತವೆ. ತಮಗಿಷ್ಟವಾಗುವ ಬಣ್ಣದ ಬಟ್ಟೆಯನ್ನು ಜನರು ಧರಿಸ್ತಾರೆ. ಇತ್ತೀಚಿನ ದಿನಗಳಲ್ಲಿ ಕಪ್ಪು ಬಣ್ಣದ ಬಟ್ಟೆ ಸಾಮಾನ್ಯವಾಗಿದೆ. ಬಹುತೇಕರು ಕಪ್ಪು ಬಣ್ಣದ ಬಟ್ಟೆಯನ್ನು ಇಷ್ಟಪಡ್ತಾರೆ. Read more…

ಮಳೆಗಾಲದಲ್ಲಿ ಕೆಟ್ಟ ವಾಸನೆ ಬರದಿರಲಿ ಉಡುಪುಗಳು

ಮಳೆಗಾಲದಲ್ಲಿ ತೆಗೆದಿಟ್ಟಿರುವ ಉಡುಪು ಕೆಟ್ಟ ವಾಸನೆ ಬರುವುದು ಸಹಜ, ಇದನ್ನು ತಡೆಗಟ್ಟಲು ಏನು ಮಾಡಬಹುದು ಎಂಬುದು ನಿಮಗೆ ಗೊತ್ತೇ..? ಮಳೆಗಾಲದಲ್ಲಿ ತೇವಾಂಶ ಹೆಚ್ಚುವುದರಿಂದ ಶಿಲೀಂಧ್ರಗಳ ಸಮಸ್ಯೆ ಹೆಚ್ಚುತ್ತದೆ. ಎಲ್ಲಾ Read more…

ಬಟ್ಟೆ ಮೇಲಿನ ಅರಿಶಿನದ ಕಲೆಗಳನ್ನು ಈ ವಿಧಾನದಿಂದ ನಿಮಿಷಗಳಲ್ಲಿ ನಿವಾರಿಸಬಹುದು

ಬಟ್ಟೆಗಳ ಮೇಲೆ ಯಾವುದೇ ಕಲೆ ಬಿದ್ದರೂ ಸುಲಭವಾಗಿ ತೆಗೆಯಬಹುದು. ಆದರೆ ಅರಿಶಿನದ ಕಲೆಗಳನ್ನು ತೆಗೆಯಲು ತುಂಬಾ ಕಷ್ಟವಾಗುತ್ತದೆ. ಅದರಲ್ಲೂ ಬಿಳಿ ಬಟ್ಟೆಗಳಿಗೆ ತಗುಲಿದ ಅರಿಶಿನ ಕಲೆಯನ್ನು ನಿವಾರಿಸುವುದು ಬಹಳ Read more…

ಅವಧಿ ಮುಗಿದ ಬೇಬಿ ಪೌಡರ್ ಎಸೆಯುದೆ ಈ ಕೆಲಸಗಳಿಗೆ ಬಳಸಿ

ಮನೆಯಲ್ಲಿ ಸಣ್ಣ ಮಗುವಿದ್ದರೆ ಅದಕ್ಕೆ ಬೇಬಿ ಪೌಡರ್ ನ್ನು ಬಳಸುತ್ತಾರೆ. ಕೆಲವೊಮ್ಮೆ ಈ ಪೌಡರ್ ಅವಧಿ ಮುಗಿದ ಕಾರಣ ಅದನ್ನು ಎಸೆಯುತ್ತಾರೆ. ಆದರೆ ಪೌಡರ್ ಎಸೆಯುವ ಬದಲು ಅದನ್ನು Read more…

ಬಿದಿರಿನ ಬಟ್ಟೆ ಧರಿಸಿ ಈ ಪ್ರಯೋಜನ ಪಡೆಯಿರಿ

ಇಂದಿನ ಫ್ಯಾಶನ್ ಯುಗದಲ್ಲಿ ನಮಗೆ ಹಲವು ವಿಧದ ಬಟ್ಟೆಗಳು ಲಭ್ಯವಾಗುತ್ತಿದೆ. ಇದರಲ್ಲಿ ಬಿದಿರಿನ ಬಟ್ಟೆ ಕೂಡ ಒಂದು. ಹತ್ತಿ ಬಟ್ಟೆಗೆ ಹೋಲಿಸಿದರೆ ಬಿದಿರಿನ ಬಟ್ಟೆ ಕೂಡ ಧರಿಸಲು ತುಂಬಾ Read more…

ʼಬೇಸಿಗೆʼಯಲ್ಲಿ ನಿಮ್ಮ ಆಯ್ಕೆಯಾಗಿರಲಿ ಈ ಬಗೆಯ ಉಡುಪು

ಬೇಸಿಗೆಯಲ್ಲಿ ಯಾವ ರೀತಿಯ ಉಡುಪು ಧರಿಸುವುದು ಎಂಬ ಚಿಂತೆ ನಿಮ್ಮನ್ನು ಕಾಡುತ್ತಿದೆಯೇ. ನಿಮಗೆ ನೆರವಾಗುವ ಕೆಲವೊಂದು ಟಿಪ್ಸ್ ಗಳು ಇಲ್ಲಿವೆ. ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸಲು ಹಲವು ವಿಧದ ಪಾನೀಯಗಳನ್ನು Read more…

ಕ್ಲೀನಿಂಗ್ ಕೆಲಸಗಳಿಗೂ ಸಹಕಾರಿ ʼಗ್ರೀನ್ ಟೀʼ

ದೇಹದ ತೂಕ ಇಳಿಸಿಕೊಳ್ಳಲು ಹೆಚ್ಚಾಗಿ ಗ್ರೀನ್ ಟೀಯನ್ನು ಸೇವಿಸುತ್ತಾರೆ. ಹಾಗೇ ಇದರಿಂದ ಕೂದಲು, ಚರ್ಮ, ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳೀಬಹುದು ಮಾತ್ರವಲ್ಲ ಇದು ಕೆಲವು ಕ್ಲೀನಿಂಗ್ ಕೆಲಸಗಳಿಗೂ ಸಹಕಾರಿಯಾಗಿದೆ. Read more…

ನಿಮ್ಮ ʼವ್ಯಕ್ತಿತ್ವʼಕ್ಕೆ ಮೆರುಗು ನೀಡುತ್ತೆ ನೀವು ಧರಿಸುವ ಉಡುಗೆ

ಊಟ ತನ್ನಿಚ್ಛೆ ನೋಟ ಪರರಿಚ್ಛೆ ಎನ್ನುವ ಗಾದೆ ಮಾತಿನಂತೆ ಆಹಾರವನ್ನು ಸೇವಿಸುವುದು ಅವರವರ ಇಷ್ಟಕ್ಕೆ ಅನುಸಾರವಾಗಿರುತ್ತದೆ. ಆದರೆ, ಬಟ್ಟೆಗಳನ್ನು ಧರಿಸುವುದು ಇತರರನ್ನು ಮೆಚ್ಚಿಸಲು. ಇದೆಲ್ಲಾ ಹಳೆ ಮಾತಾಯ್ತು, ತಮಗೆ Read more…

ಬಟ್ಟೆಯ ಮೇಲಿನ ರಕ್ತದ ಕಲೆಗಳನ್ನು ಸುಲಭವಾಗಿ ನಿವಾರಿಸಲು ಈ ಟಿಪ್ಸ್

ಸಾಮಾನ್ಯವಾಗಿ ಟೊಮೆಟೊ ರಸ, ಇಂಕ್, ಬಣ್ಣಗಳ ಕಲೆಗಳು ಬಟ್ಟೆ ಮೇಲೆ ಬಿದ್ದರೆ ಸುಲಭವಾಗಿ ತೆಗೆಯಬಹುದು. ಆದರೆ ರಕ್ತದ ಕಲೆ ಬಿದ್ದರೆ ಅದು ಸುಲಭವಾಗಿ ಹೋಗುವುದಿಲ್ಲ. ಹಾಗಾಗಿ ಬಟ್ಟೆಯ ಮೇಲೆ Read more…

ಹರಾಜಿನಲ್ಲಿ ಅಂದಾಜು ಬೆಲೆಗಿಂತ 11 ಪಟ್ಟು ಹೆಚ್ಚಿನ ದರಕ್ಕೆ ರಾಜಕುಮಾರಿ ಡಯಾನಾ ಡ್ರೆಸ್

ಕ್ಯಾಲಿಫೋರ್ನಿಯಾ ಹರಾಜಿನಲ್ಲಿ ರಾಜಕುಮಾರಿ ಡಯಾನಾ ಅವರ ಉಡುಗೆ ಅಂದಾಜು ಬೆಲೆಗಿಂತ 11 ಪಟ್ಟು ಹೆಚ್ಚಾಗಿದೆ. ರಾಜಕುಮಾರಿ ಡಯಾನಾ ಮರೆಯಾಗಿರಬಹುದು. ಆದರೆ, ಅವರ ಉತ್ಸಾಹ ಮತ್ತು ಫ್ಯಾಶನ್ ಸೆನ್ಸ್ ಯಾವಾಗಲೂ Read more…

ಉಗುರು ಆಕರ್ಷಕವಾಗಿಸಲು ನೇಲ್ ಪಾಲಿಶ್ ಹೀಗೆ ಹಚ್ಚಿ…!

ನೀವು ದುಬಾರಿ ಮೊತ್ತದ ನೇಲ್ ಪಾಲಿಶ್ ಕೊಂಡಿರಬಹುದು, ಬಣ್ಣವೂ ಆಕರ್ಷಣೀಯವಾಗಿರಬಹುದು. ಆದರೆ ಅದನ್ನು ನೀವು ಹೇಗೆ ಅಪ್ಲೈ ಮಾಡಿಕೊಳ್ಳುತ್ತೀರಿ ಎಂಬುದರ ಮೇಲೆ ಅದರ ಸೌಂದರ್ಯ ಅಡಗಿದೆ. ನೇಲ್ ಪಾಲಿಶ್ Read more…

ಅಶ್ಲೀಲ ವಿಡಿಯೋ ತೋರಿಸಿ ಅದೇ ರೀತಿ ಡ್ರೆಸ್ ಹಾಕುವಂತೆ ಪೀಡಿಸಿದ ಪತಿ: ಪತ್ನಿ ಮಾಡಿದ್ದೇನು ಗೊತ್ತಾ…?

ನವದೆಹಲಿ: ತನ್ನ 30 ವರ್ಷದ ಪತ್ನಿಗೆ ಪೋರ್ನ್ ನೋಡುವಂತೆ ಮತ್ತು ಪೋರ್ನ್‌ ಸ್ಟಾರ್‌ ಗಳಂತೆ ಡ್ರೆಸ್ಸಿಂಗ್ ಮಾಡುವಂತೆ ಒತ್ತಾಯಿಸಿದ ಆರೋಪದ ಮೇಲೆ ದೆಹಲಿಯ ವ್ಯಕ್ತಿಯೊಬ್ಬನ ಮೇಲೆ ದೂರು ದಾಖಲಾಗಿದೆ. Read more…

ಹ್ಯಾಂಡ್​ ಬ್ಯಾಗನ್ನೇ ಡ್ರೆಸ್​ ಮಾಡಿಕೊಂಡ ಉರ್ಫಿ: ಅಬ್ಬಬ್ಬಾ ಎಂದ ಫ್ಯಾನ್ಸ್​….!

ಉರ್ಫಿ ಜಾವೇದ್​ ಮಾಡಲು ಸಾಧ್ಯವಾಗದ್ದು ಏನಾದರೂ ಇದೆಯೇ ? ಇಲ್ಲ ಎಂದು ನಾವು ಭಾವಿಸುತ್ತೇವೆ. ಬಿಗ್ ಬಾಸ್ ಒಟಿಟಿ ಸೆನ್ಸೇಷನ್ ತಮ್ಮ ಅತಿ ಹೆಚ್ಚು ಫ್ಯಾಶನ್ ಪ್ರವಾಸಗಳಿಗೆ ಹೆಸರುವಾಸಿಯಾಗಿದೆ. Read more…

ಗರ್ಭಾವಸ್ಥೆಯಲ್ಲಿ ಕಂಡು ಬರುವ ತುರಿಕೆ ನಿವಾರಿಸಲು ಇಲ್ಲಿವೆ ಟಿಪ್ಸ್

ಗರ್ಭಾವಸ್ಥೆಯ ಆರಂಭದ ದಿನಗಳಲ್ಲಿ ಸ್ತನದಲ್ಲಿ ಬದಲಾವಣೆಯಾಗುತ್ತದೆ. ಹಾರ್ಮೋನ್ ಗಳಲ್ಲಿ ಏರುಪೇರಾಗುತ್ತದೆ. ಈ ವೇಳೆ ಸ್ತನಗಳ ಮೇಲೆ ತುರಿಕೆ ಉಂಟಾಗುತ್ತದೆ. ಇದರಿಂದ ತುಂಬಾ ಕಿರಿಕಿರಿ ಉಂಟಾಗುತ್ತದೆ, ಈ ಸಮಸ್ಯೆಯನ್ನು ನಿವಾರಿಸಲು Read more…

ಮಹಿಳೆಯರ ಉಡುಪು ಧರಿಸಿ ಲೋಕಲ್ ರೈಲಿನಲ್ಲಿ‌ ಪುರುಷನ ಕ್ಯಾಟ್‌ ವಾಕ್…! ವಿಡಿಯೋ ನೋಡಿ ಬೇಸ್ತುಬಿದ್ದ ನೆಟ್ಟಿಗರು

ಸಮಾಜದ ಸಿದ್ಧ ಸೂತ್ರಗಳನ್ನು ಮುರಿದು ನಿಲ್ಲುವ ಮಂದಿ ದಿನಾ ಒಂದಿಲ್ಲೊಂದು ಭಿನ್ನವಾದ ಕೆಲಸ ಮಾಡುತ್ತಲೇ ಇರುತ್ತಾರೆ. ಇಂಥದ್ದೇ ಒಬ್ಬ ವ್ಯಕ್ತಿ ಶಿವಮ್ ಭಾರದ್ವಾಜ್. ಫ್ಯಾಶನ್ ಬ್ಲಾಗರ್‌ ಆಗಿ ಖ್ಯಾತಿ Read more…

ಮುತ್ತು – ಮಣಿಗಳಿಂದ ತುಂಬಿದ ವಿಂಟೇಜ್​ ಡ್ರೆಸ್​ ಪ್ರದರ್ಶಿಸಿದ ನಟಿ: ನೆಟ್ಟಿಗರ ಶ್ಲಾಘನೆ

ಸೃಜನಶೀಲತೆಯ ಆಧಾರದ ಮೇಲೆ ಹೊಸ ಟ್ರೆಂಡ್‌ಗಳನ್ನು ಪ್ರಯೋಗಿಸುವುದು ಮತ್ತು ಹಳೆಯ ಶೈಲಿಗಳನ್ನು ಮರುಸೃಷ್ಟಿಸುವುದು ಈಗಿನ ಫ್ಯಾಷನ್ ಆಗಿದೆ. ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದೆ. 1970 ರ ದಶಕದ Read more…

ಬಟ್ಟೆಯ ಬಣ್ಣ ಯಾವುದೆಂದು ಹೇಳಬಲ್ಲಿರಾ….?

ಜನರು ಬಣ್ಣಗಳನ್ನು ವಿಭಿನ್ನವಾಗಿ ನೋಡುತ್ತಾರೆ ಎಂಬ ಸಿದ್ಧಾಂತವೊಂದಿದೆ. ಇದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಹಾಗೂ ಚರ್ಚೆಗೆ ಒಳಗಾಗಿರುವ ಸಿದ್ಧಾಂತವಾಗಿದೆ. ಈ ಸಿದ್ಧಾಂತಕ್ಕೆ ತಕ್ಕಂತೆ ಈಗ ಟ್ವಿಟರ್ ಬಳಕೆದಾರರು Read more…

ಟೇಬಲ್​ ಕ್ಲಾತ್​ ಡ್ರೆಸ್​ ನಲ್ಲಿ ಕಂಗೊಳಿಸಿದ ರೂಪದರ್ಶಿ….! ಬಟ್ಟೆ ಮೇಲಿತ್ತು ತಿಂದುಬಿಟ್ಟ ಪ್ಲೇಟ್

ಪ್ಯಾರೀಸ್​: ಫ್ಯಾಶನ್ ಷೋ ಗಳು ಎಂದರೆ ಅಲ್ಲಿ ಚಿತ್ರ ವಿಚಿತ್ರ ಬಟ್ಟೆಗಳು ನೋಡಲು ಸಿಗುತ್ತವೆ. ಅಂಥದ್ದೇ ವಿಚಿತ್ರ ಉಡುಗೆಯ ವಿಡಿಯೋ ಒಂದು ವೈರಲ್​ ಆಗಿದೆ. ಪ್ಯಾರಿಸ್‌ನಲ್ಲಿ ಶಿಯಾಪರೆಲ್ಲಿಯ ಕೌಚರ್ Read more…

ಕುಳ್ಳಗಿರುವವರೂ ಉದ್ದವಾಗಿ ಕಾಣಿಸಿಕೊಳ್ಳಲು ಇಲ್ಲಿವೆ ಕೆಲ ಟಿಪ್ಸ್

ನೀವು ತುಸು ಕುಳ್ಳಗಿದ್ದೀರೇ, ಆ ಕೀಳರಿಮೆ ನಿಮ್ಮನ್ನು ಕಾಡುತ್ತಿದೆಯೇ. ಕೆಲವು ಟಿಪ್ಸ್ ಗಳನ್ನು ಅನುಸರಿಸುವ ಮೂಲಕ ನೀವು ಸಾಮಾನ್ಯರಂತೆ ಉದ್ದವಾಗಿ ಮತ್ತು ಆಕರ್ಷಕವಾಗಿ ಕಾಣಿಸಿಕೊಳ್ಳಬಹುದು. ಹೇಗೆನ್ನುತ್ತೀರಾ? ಪಾರ್ಟಿ ಫಂಕ್ಷನ್ Read more…

ವಿಶ್ವದ ಅತಿ ದೊಡ್ಡ ʼಕೇಕ್​ ಉಡುಗೆʼ ತಯಾರಿಸಿ ಗಿನ್ನಿಸ್​ ದಾಖಲೆ…..!

ಸ್ವಿಟ್ಜರ್ಲೆಂಡ್‌ನ ಬೇಕರ್ ಒಬ್ಬರು ವಿಶ್ವದ ಅತಿ ದೊಡ್ಡ ಉಡುಗೆಯನ್ನು ತಯಾರಿಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಸ್ವೀಟಿಕೇಕ್ಸ್‌ನ ನತಾಶಾ ಕೋಲಿನ್ ಕಿಮ್ ಫಾಹ್ ಲೀ ಫೋಕಾಸ್ ಅವರು Read more…

ಇಲ್ಲಿದೆ ಚಳಿಗಾಲಕ್ಕೆ ಫ್ಯಾಷನ್ ʼಟಿಪ್ಸ್ʼ

ತಣ್ಣನೆ ಗಾಳಿ, ಮೈಸೋಕುವ ಮಂಜು, ಮೈಕೊರಿಯುವ ಚಳಿ, ಆಹ್ಲಾದಕರವೆನಿಸುವ ಚಳಿಗಾಲ ಬಹುತೇಕರಿಗೆ ಪ್ರಿಯ. ಆದ್ರೆ ಫ್ಯಾಷನ್ ವಿಷ್ಯದಲ್ಲಿ ಚಳಿಗಾಲ ಒಳ್ಳೆಯದಲ್ಲ. ಆಕರ್ಷಕ ಸ್ಕರ್ಟ್, ಸಣ್ಣ ಡ್ರೆಸ್ ಧರಿಸೋದು ಚಳಿಗಾಲದಲ್ಲಿ Read more…

ಮತ್ತೊಂದು ವಿವಾದದಲ್ಲಿ ಉರ್ಫಿ ಜಾವೆದ್..!‌ ಕೇಸರಿ ಉಡುಪು ಧರಿಸಿ ಕ್ಯಾಟ್‌ ವಾಕ್

ಪಠಾಣ್ ಸಿನಿಮಾದ ಬೇಷರಂ ರಂಗ್ ಹಾಡು ದೊಡ್ಡ ಮಟ್ಟದಲ್ಲಿ ವಿವಾದ ಹುಟ್ಟು ಹಾಕಿತು. ಈ ಕುರಿತಂತೆ ಪ್ರತಿಭಟನೆಗಳು ನಡೆದವು. ಸಿನಿಮಾ ಬ್ಯಾನ್ ಮಾಡ್ತೀವಿ ಅಂತ ಅನೇಕರು ಹೇಳಿದರು. ಇದಕ್ಕೆ Read more…

ಕಾರಿನ ಚಕ್ರಕ್ಕೆ ಬಟ್ಟೆ ಸಿಲುಕಿ ಸ್ಕೂಟಿಯಲ್ಲಿ ಹೋಗುತ್ತಿದ್ದ ಯುವತಿಯ ಭೀಕರ ಸಾವು

ನವದೆಹಲಿ: ಸ್ಕೂಟರ್​ನಲ್ಲಿ ಹೋಗುತ್ತಿದ್ದ ಯುವತಿಯ ಬಟ್ಟೆ ಪಕ್ಕದಲ್ಲಿ ಬರುತ್ತಿದ್ದ ಕಾರಿನ ಚಕ್ರಕ್ಕೆ ಸಿಲುಕಿ ಅಪಘಾತವಾಗಿರುವ ಭಯಾನಕ ಘಟನೆ ದೆಹಲಿಯಲ್ಲಿ ನಡೆದಿದೆ. ಆಯತಪ್ಪಿ ಬಿದ್ದ ಯುವತಿಯ ಬಟ್ಟೆ ಚಕ್ರಕ್ಕೆ ಸಿಲುಕಿದ್ದರಿಂದ Read more…

‘ಪಠಾಣ್’ ವಿವಾದದ ಬಗ್ಗೆ ರಮ್ಯಾ ಟ್ವೀಟ್

‘ಪಠಾಣ್’ ಚಿತ್ರದ ವಿವಾದ ಕುರಿತು ನಟಿ ರಮ್ಯಾ ಟ್ವೀಟ್ ಮಾಡಿದ್ದಾರೆ. ಹೆಣ್ಣು ಮಕ್ಕಳು ಸದಾ ಒಂದಲ್ಲ ಒಂದು ರೀತಿಯಲ್ಲಿ ಟ್ರೋಲ್ ಗೆ ಒಳಗಾಗುತ್ತಿದ್ದಾರೆ ಎಂದು ದೂರಿದ್ದಾರೆ. ಸಮಂತಾ ತನ್ನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...