alex Certify Donation | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಕ್ತದಾನ ಮಾಡುವುದರಿಂದ ಸಿಗುತ್ತೆ ಈ ಎಲ್ಲಾ ಲಾಭ

ಆಗಾಗ ರಕ್ತದಾನ ಮಾಡುವುದು ಆರೋಗ್ಯಕರ ಅಭ್ಯಾಸ ಎಂದು ನಿಮಗೆ ಗೊತ್ತಿದೆಯೇ ? ರಕ್ತದಾನ ಮಾಡುವ ವ್ಯಕ್ತಿಯು ಬೇರೊಂದು ಜೀವಕ್ಕೆ ನೆರವಾಗುವುದಲ್ಲದೇ ಖುದ್ದು ತನ್ನದೇ ಆರೋಗ್ಯಕ್ಕೂ ಬಹಳಷ್ಟು ಪ್ರಯೋಜನಗಳನ್ನು ಪಡೆಯುತ್ತಾನೆ. Read more…

ಅಪ್ಪಿತಪ್ಪಿಯೂ ಈ ವಸ್ತುಗಳನ್ನು ದಾನ ಮಾಡಬೇಡಿ; ಜೀವನದುದ್ದಕ್ಕೂ ಅನುಭವಿಸಬೇಕಾಗಬಹುದು ಸಂಕಷ್ಟ…..!

  ಹಿಂದೂ ಧರ್ಮದಲ್ಲಿ ದಾನವನ್ನು ಪುಣ್ಯದ ಕಾರ್ಯವೆಂದು ಪರಿಗಣಿಸಲಾಗುತ್ತದೆ. ಧರ್ಮಗ್ರಂಥಗಳಲ್ಲಿ ಕೂಡ ದಾನಕ್ಕೆ ಸಂಬಂಧಿಸಿದ ಪ್ರಮುಖ ನಿಯಮಗಳ ಬಗ್ಗೆ ಉಲ್ಲೇಖವಿದೆ. ದಾನ ನೀಡುವ ಸಂದರ್ಭದಲ್ಲಿ ಕೆಲವು ನಿಯಮಗಳನ್ನು ಅನುಸರಿಸದೇ Read more…

ಶಾಲೆಗಳಲ್ಲಿ ಡೊನೇಶನ್ ಪಡೆದರೆ ನೋಂದಣಿ ರದ್ದು: ಕಠಿಣ ಕ್ರಮದ ಎಚ್ಚರಿಕೆ

ಬೆಳಗಾವಿ: ಅನುದಾನ ರಹಿತ ಅಥವಾ ಅನುದಾನಿತ ಶಾಲೆಗಳಲ್ಲಿ ಮಕ್ಕಳ ಪ್ರವೇಶಕ್ಕೆ ಯಾವುದೇ ರೀತಿಯ ಡೊನೇಶನ್ ಪಡೆಯುವಂತಿಲ್ಲ. ಒಂದು ವೇಳೆ ಕಾನೂನುಬಾಹಿರವಾಗಿ ಡೊನೇಶನ್ ಪಡೆದಿರುವುದು ಕಂಡುಬಂದರೆ ಅಂತಹ ಶಾಲೆಗಳ ವಿರುದ್ಧ Read more…

ಅಯೋಧ್ಯೆಯಲ್ಲಿ ದಾಖಲೆಯ ಕಾಣಿಕೆ ಸಂಗ್ರಹ: 11 ದಿನದಲ್ಲಿ 25 ಲಕ್ಷ ಜನ ಭೇಟಿ: 11 ಕೋಟಿ ರೂ. ದೇಣಿಗೆ ಸಂಗ್ರಹ

ಅಯೋಧ್ಯೆ: ಜನವರಿ 22ರಂದು ಬಾಲರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನೆರವೇರಿದ ನಂತರ 11 ದಿನದ ಅವಧಿಯಲ್ಲಿ ಅಯೋಧ್ಯೆ ಶ್ರೀರಾಮ ಮಂದಿರಕ್ಕೆ 25 ಲಕ್ಷ ಭಕ್ತರು ಭೇಟಿ ನೀಡಿದ್ದಾರೆ. ಈ Read more…

ಉದ್ಘಾಟನೆಯಾದ ಮರುದಿನವೇ ಅಯೋಧ್ಯೆ ರಾಮಮಂದಿರಕ್ಕೆ ಭಾರೀ ದೇಣಿಗೆ: ಮೊದಲ ದಿನವೇ 3.17 ಕೋಟಿ ರೂ. ಸಂಗ್ರಹ: ಆನ್ ಲೈನ್ ನಲ್ಲಿ ದೇಣಿಗೆ ನೀಡಲು ಇಲ್ಲಿದೆ ಮಾಹಿತಿ

ನವದೆಹಲಿ: ಅಯೋಧ್ಯೆಯಲ್ಲಿ ಹೊಸದಾಗಿ ಉದ್ಘಾಟನೆಗೊಂಡ ರಾಮಮಂದಿರಕ್ಕೆ ಜನವರಿ 23 ರಂದು 3.17 ಕೋಟಿ ರೂಪಾಯಿ ದೇಣಿಗೆ ಬಂದಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಸದಸ್ಯ ಅನಿಲ್ Read more…

ಆಯೋಧ್ಯೆ ರಾಮಮಂದಿರಕ್ಕೆ ದೇಣಿಗೆ ನೀಡಿದ್ರೆ ಸಿಗುತ್ತೆ ತೆರಿಗೆ ವಿನಾಯಿತಿ; ಇಲ್ಲಿದೆ ವಿವರ

ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ನೀವು ನೀಡಿದ ದೇಣಿಗೆಯಿಂದ ಎರಡು ಲಾಭವಿದೆ. ಒಂದು ಪುಣ್ಯವಾದ್ರೆ ಇನ್ನೊಂದು ದೇಣಿಗೆ ಪಾವತಿ ನಂತ್ರ ತೆರಿಗೆಯಲ್ಲಿ ವಿನಾಯಿತಿ ಪಡೆಯಬಹುದು. ಅಯೋಧ್ಯೆ ರಾಮ ಮಂದಿರವನ್ನು Read more…

ಸತತ 22ನೇ ತಿಂಗಳು 100 ಕೋಟಿ ರೂ. ದಾಟಿದ ತಿರುಪತಿ ತಿಮ್ಮಪ್ಪನ ಆದಾಯ: 2023ರಲ್ಲಿ 1398 ಕೋಟಿ ರೂ. ಸಂಗ್ರಹ

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿರುಮಲದ ಶ್ರೀ ವೆಂಕಟೇಶ್ವರ ದೇವಸ್ಥಾನದ ಹುಂಡಿಯಲ್ಲಿ ಸತತ 22ನೇ ತಿಂಗಳು 100 ಕೋಟಿ ರೂಪಾಯಿ ಆದಾಯ ದಾಟಿದೆ. 2023ರಲ್ಲಿ 1398 ಕೋಟಿ Read more…

ಬೆರಗಾಗಿಸುತ್ತೆ ಕೇವಲ 39 ದಿನಗಳಲ್ಲಿ ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಸಂಗ್ರಹವಾದ ‘ಆದಾಯ’

ಶಬರಿಮಲೆ ಸ್ವಾಮಿ ಅಯ್ಯಪ್ಪ ದೇಗುಲಕ್ಕೆ ಭಕ್ತರು ಲಕ್ಷಾಂತರ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಡಿಸೆಂಬರ್ 25ರ ವರೆಗೆ 31,43,163 ಮಂದಿ ಭಕ್ತರು ಶಬರಿಮಲೆಗೆ ಭೇಟಿ ನೀಡಿದ್ದು, ಅಲ್ಲದೆ ಕಳೆದ 39 Read more…

BIG NEWS: ಅನಾಮಧೇಯ ವ್ಯಕ್ತಿಯಿಂದ ಬಾಂಬೆ ಐಐಟಿಗೆ ಬರೋಬ್ಬರಿ 160 ಕೋಟಿ ರೂಪಾಯಿ ದೇಣಿಗೆ…!

ತನ್ನ ಹೆಸರು ಬಹಿರಂಗಪಡಿಸಲು ಇಚ್ಛಿಸದ ಅನಾಮಧೇಯ ವ್ಯಕ್ತಿಯೊಬ್ಬರು ದೇಶದ ಪ್ರತಿಷ್ಠಿತ ಐಐಟಿಗಳಲ್ಲಿ ಒಂದಾದ ಬಾಂಬೆ ಐಐಟಿಗೆ ಬರೋಬ್ಬರಿ 160 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಚೆಕ್ ಮೂಲಕ ಈ Read more…

ಕಲಿತ ಸಂಸ್ಥೆಗೆ ಬರೋಬ್ಬರಿ 315 ಕೋಟಿ ರೂ. ದೇಣಿಗೆ ನೀಡಿದ ನಂದನ್ ನಿಲೇಕಣಿ…!

ಇನ್ಫೋಸಿಸ್ ಸಹ ಸಂಸ್ಥಾಪಕರಾಗಿರುವ ನಂದನ್ ನಿಲೇಕಣಿ ದಾನ, ಧರ್ಮದಲ್ಲೂ ಎತ್ತಿದ ಕೈ. ಹಲವಾರು ಜನೋಪಯೋಗಿ ಕಾರ್ಯಗಳಿಗೆ ಸಾವಿರಾರು ಕೋಟಿ ರೂಪಾಯಿಗಳನ್ನು ವಿನಿಯೋಗಿಸಿರುವ ಅವರು, ಇದೀಗ ತಾವು ಕಲಿತ ಸಂಸ್ಥೆಗೆ Read more…

ತನ್ನ ಸಂಪತ್ತಿನ ಅರ್ಧ ಭಾಗವನ್ನು ದಾನ ಮಾಡಲು ಮುಂದಾದ ಆಗರ್ಭ ಶ್ರೀಮಂತ…! ಕನ್ನಡಿಗನ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ

ಕರ್ನಾಟಕ ಮೂಲದ ಶ್ರೀಮಂತರೊಬ್ಬರು ತಮ್ಮ ಸಂಪತ್ತಿನ ಶೇಕಡ 50 ರಷ್ಟು ಭಾಗವನ್ನು ದಾನ ಮಾಡಲು ಮುಂದಾಗಿದ್ದು, ಈ ಮೂಲಕ ಅತಿ ಹೆಚ್ಚು ದಾನ ಮಾಡಿದ ಅತ್ಯಂತ ಕಿರಿಯ ವಯಸ್ಸಿನ Read more…

ಈ ʼವಸ್ತುಗಳನ್ನುʼ ದಾನ ಮಾಡಿದ್ರೆ ಆರ್ಥಿಕ ಮುಗ್ಗಟ್ಟು ನಿಶ್ಚಿತ

ದಾನಕ್ಕಿಂತ ಮಹಾನ್ ಕಾರ್ಯ ಯಾವುದೂ ಇಲ್ಲ ಎಂದು ನಂಬಲಾಗಿದೆ. ಆರ್ಥಿಕ ವೃದ್ಧಿಗಾಗಿ ಮನುಷ್ಯ ಪ್ರಾಣವನ್ನೂ ಪಣಕ್ಕಿಟ್ಟು ಕೆಲಸ ಮಾಡ್ತಾನೆ. ಕಷ್ಟಪಟ್ಟು ದುಡಿದ ಹಣದಲ್ಲಿ ಅಲ್ಪ ಹಣವನ್ನು ದಾನ ಮಾಡಿದ್ರೆ Read more…

ಲಂಡನ್ ನಲ್ಲಿ ನಿರ್ಮಾಣವಾಗುತ್ತಿರುವ ಜಗನ್ನಾಥ ದೇಗುಲಕ್ಕೆ ಬರೋಬ್ಬರಿ 250 ಕೋಟಿ ರೂಪಾಯಿ ದೇಣಿಗೆ….!

ಇಂಗ್ಲೆಂಡ್ ರಾಜಧಾನಿ ಲಂಡನ್ ನಲ್ಲಿ ನಿರ್ಮಾಣವಾಗುತ್ತಿರುವ ಜಗನ್ನಾಥ ದೇಗುಲಕ್ಕೆ ಒಡಿಶಾ ಮೂಲದ ಉದ್ಯಮಿಯೊಬ್ಬರು ಬರೋಬ್ಬರಿ 250 ಕೋಟಿ ರೂಪಾಯಿ ದೇಣಿಗೆಯನ್ನು ನೀಡಿದ್ದಾರೆ. ಫಿನ್ ನೆಸ್ಟ್ ಗ್ರೂಪ್ ಆಫ್ ಕಂಪನಿಯ Read more…

ದಾನ ಮಾಡುವುದರಲ್ಲಿ HCL ಸಹ ಸಂಸ್ಥಾಪಕ ಶಿವನಾಡರ್ ‘ನಂಬರ್ 1’

ಫೋರ್ಸ್ 2022 ರಲ್ಲಿ ಸಾಮಾಜಿಕ ಕಾರ್ಯಗಳಿಗಾಗಿ ಅತಿ ಹೆಚ್ಚು ದೇಣಿಗೆ ನೀಡಿದ ಭಾರತೀಯ ಸಿರಿವಂತರ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಹೆಚ್.ಸಿ.ಎಲ್. ಸಹ ಸಂಸ್ಥಾಪಕ ಶಿವನಾಡರ್ ಮೊದಲ ಸ್ಥಾನದಲ್ಲಿದ್ದಾರೆ. Read more…

BIG NEWS: ರಾಜಕೀಯ ಪಕ್ಷಗಳಿಗೆ ಹರಿದು ಬಂದಿದೆ ಬರೋಬ್ಬರಿ 3,289 ಕೋಟಿ ರೂ. ದೇಣಿಗೆ; ಬಿಜೆಪಿಯದ್ದೇ ಸಿಂಹಪಾಲು

2021-22 ನೇ ಸಾಲಿನ ಆರ್ಥಿಕ ವರ್ಷದಲ್ಲಿ ರಾಜಕೀಯ ಪಕ್ಷಗಳಿಗೆ ಬರೋಬ್ಬರಿ 3,289 ಕೋಟಿ ರೂಪಾಯಿ ದೇಣಿಗೆ ಹರಿದು ಬಂದಿದ್ದು, ಈ ಪೈಕಿ ಬಿಜೆಪಿ ಸಿಂಹಪಾಲು ಪಡೆದಿದೆ. ಅಚ್ಚರಿಯ ಸಂಗತಿ Read more…

ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಮಗುವಿನ ಚಿಕಿತ್ಸೆಗೆ ಬರೋಬ್ಬರಿ 15 ಕೋಟಿ ರೂ. ನೀಡಿದ ಅನಾಮಧೇಯ….!

ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗುವೊಂದರ ಚಿಕಿತ್ಸೆಗೆ ಕೋಟ್ಯಾಂತರ ರೂಪಾಯಿ ಅಗತ್ಯವಿದ್ದು, ಇದನ್ನು ತಿಳಿದ ಹೆಸರು ಹೇಳಲಿಚ್ಚಿಸದ ಅನಾಮಧೇಯ ವ್ಯಕ್ತಿಯೊಬ್ಬರು ಬರೋಬ್ಬರಿ 15 ಕೋಟಿ ರೂಪಾಯಿಗಳನ್ನು ದೇಣಿಗೆಗಾಗಿ ನೀಡಿದ್ದಾರೆ. ಮುಂಬೈನಲ್ಲಿ Read more…

ಶಬರಿಮಲೆ ಕಾಣಿಕೆ ಹುಂಡಿಯಲ್ಲಿ ಬರೋಬ್ಬರಿ ಹತ್ತು ಕೋಟಿ ರೂ. ನಾಣ್ಯ….!

ಕೇರಳದ ಶಬರಿಮಲೆ ಸ್ವಾಮಿ ಅಯ್ಯಪ್ಪನ ದರ್ಶನಕ್ಕೆ ಈ ಬಾರಿ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಸಾವಿರಾರು ಸಂಖ್ಯೆಯಲ್ಲಿ ನೆರೆದು ಮಕರ ಜ್ಯೋತಿಯನ್ನು ಕಣ್ತುಂಬಿಕೊಂಡಿದ್ದಾರೆ. ಭಕ್ತರ ಸಂಖ್ಯೆ ಹೆಚ್ಚಿದ ಕಾರಣ Read more…

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಮುಖ್ಯ ಮಾಹಿತಿ: ಫೆ. 5 ರಿಂದ ದೇಗುಲದ ಹೊರಗೆ ಹುಂಡಿ ಹಣ ಎಣಿಕೆ

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿರುಮಲ ವೆಂಕಟೇಶ್ವರ ದೇವಾಲಯದಲ್ಲಿ ಫೆಬ್ರವರಿ 5 ರಿಂದ ದೇಗುಲದ ಹೊರಗೆ ಹುಂಡಿ ಹಣ ಎಣಿಕೆ ಮಾಡಲಾಗುತ್ತದೆ. ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿರುವ ಹೊಸ Read more…

ಫುಟ್​ಬಾಲ್​ ಆಟಗಾರನ ಚಿಕಿತ್ಸೆಗೆ 66 ಕೋಟಿ ರೂ. ಸಂಗ್ರಹ

ಅಮೆರಿಕನ್​ ಫುಟ್​ಬಾಲ್​ ಆಟಗಾರ ಡಮರ್ ಹ್ಯಾಮ್ಲಿನ್ ಕಳೆದ ವಾರ ಆಟದ ಸಮಯದಲ್ಲಿ ಹೃದಯ ಸ್ತಂಭನಕ್ಕೆ ಒಳಗಾದ ನಂತರ, ಅವರ ಚಿಕಿತ್ಸೆಗಾಗಿ ಆನ್‌ಲೈನ್ ನಿಧಿ ಸಂಗ್ರಹಣೆ ಮಾಡಲಾಗುತ್ತಿದೆ. ಇದು ಇಲ್ಲಿಯವರೆಗೆ Read more…

ತಿರುಪತಿಯಲ್ಲಿ ವೈಕುಂಠ ಏಕಾದಶಿ ದಿನ ದಾಖಲೆಯ ಕಾಣಿಕೆ: ಒಂದೇ ದಿನ 7.68 ಕೋಟಿ ರೂ. ಸಂಗ್ರಹ

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಅಪಾರ ಸಂಖ್ಯೆಯ ಭಕ್ತರು ಭೇಟಿ ನೀಡುತ್ತಾರೆ. ಹೀಗೆ ಬರುವ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಕಾಣಿಕೆ ಸಲ್ಲಿಸುತ್ತಾರೆ. Read more…

ಶಬರಿಮಲೆ ಮಕರವಿಳಕ್ಕು ಯಾತ್ರೆಗೆ ಇಂದು ತೆರೆ: 40 ದಿನದಲ್ಲಿ 223 ಕೋಟಿ ರೂ. ಆದಾಯ

ಪಟ್ಟಣಂತಿಟ್ಟ: ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ಮಂಡಲ ಮಕರವಿಳಕ್ಕು ಯಾತ್ರೆಗೆ ಇಂದು ತೆರೆ ಬೀಳಲಿದೆ. ವಾರ್ಷಿಕ 41 ದಿನಗಳ ಮಂಡಲ ಮಕರ ವಿಳಕ್ಕು ಯಾತ್ರೆ ನವೆಂಬರ್ 17ರಿಂದ ಆರಂಭವಾಗಿದ್ದು, Read more…

ವಿಶ್ವದ ಶ್ರೀಮಂತ ದೇಗುಲ ತಿರುಪತಿ ತಿಮ್ಮಪ್ಪನಿಗೆ ದಾಖಲೆ ಕಾಣಿಕೆ: ಎಂಟೇ ತಿಂಗಳಲ್ಲಿ 1 ಸಾವಿರ ಕೋಟಿ ರೂ. ಸಂಗ್ರಹ

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿಮ್ಮಪ್ಪನ ಹುಂಡಿಗೆ 8 ತಿಂಗಳಲ್ಲಿ ಒಂದು ಸಾವಿರ ಕೋಟಿ ರೂ.ಗೂ ಅಧಿಕ ಕಾಣಿಕೆ ಸಂಗ್ರಹವಾಗಿದೆ. ಕೊರೋನಾ ನಂತರದಲ್ಲಿ ತಿರುಪತಿ ತಿರುಮಲ ದೇವಸ್ಥಾನಕ್ಕೆ Read more…

ಶಬರಿಮಲೆಗೆ ಹರಿದುಬಂದ ಭಕ್ತಸಾಗರ: 24 ದಿನದಲ್ಲಿ 125 ಕೋಟಿ ರೂ. ಆದಾಯ

ಕೇರಳದ ಪ್ರಸಿದ್ಧ ಯಾತ್ರಾ ಸ್ಥಳ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ 24 ದಿನಗಳಲ್ಲಿ 125 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ. ಮಂಡಲ ಋತು ಆರಂಭವಾದ 24 ದಿನಗಳಲ್ಲಿ ಕಾಣಿಕೆ Read more…

KGF ಗಣಿ ಕಾರ್ಮಿಕರ ಬಾಕಿ ನಿವೃತ್ತಿ ವೇತನ 52 ಕೋಟಿ ರೂ. ಬಿಡುಗಡೆಗೆ ಆಗ್ರಹಿಸಿ ದೆಹಲಿ ಚಲೋ

ಕೋಲಾರ: ಚಿನ್ನದ ಗಣಿ ಹೋರಾಟಕ್ಕಾಗಿ ಸಿಪಿಐ ಪಕ್ಷದಿಂದ ನಿಧಿ ಸಂಗ್ರಹಿಸಲಾಗಿದೆ. ಕೋಲಾರ ಜಿಲ್ಲೆ ಕೆಜಿಎಫ್ ಎಂಜಿ ಮಾರುಕಟ್ಟೆಯಲ್ಲಿ ನಿಧಿ ಸಂಗ್ರಹಿಸಲಾಗಿದೆ. ಗಣಿ ಕಾರ್ಮಿಕರ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ದೆಹಲಿ Read more…

ಮುಕೇಶ್ ಅಂಬಾನಿಯವರಿಂದ ಗುರುವಾಯೂರು ದೇಗುಲಕ್ಕೆ 1.5 ಕೋಟಿ ರೂ. ದೇಣಿಗೆ

ವಿಶ್ವದ ಅತಿ ಸಿರಿವಂತರ ಪಟ್ಟಿಯಲ್ಲಿರುವ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅಪಾರ ದೈವ ಭಕ್ತರೂ ಹೌದು. ತಿರುಪತಿ, ಗುರುವಾಯೂರು ಸೇರಿದಂತೆ ಹಲವು ದೇಗುಲಗಳಿಗೆ ಅವರು ಕುಟುಂಬ ಸದಸ್ಯರೊಂದಿಗೆ Read more…

ಬೆರಗಾಗಿಸುವಂತಿದೆ 2021-22ರ ಅವಧಿಯಲ್ಲಿ ಬಿಜೆಪಿಗೆ ಹರಿದು ಬಂದಿರುವ ದೇಣಿಗೆ…!

2021-22ರ ಅವಧಿಯಲ್ಲಿ ಬಿಜೆಪಿಗೆ ಬರೋಬ್ಬರಿ 614.53 ಕೋಟಿ ರೂಪಾಯಿ ದೇಣಿಗೆ ಹರಿದು ಬಂದಿದ್ದು, ಇದೇ ಅವಧಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕೇವಲ 95.46 ಕೋಟಿ ರೂಪಾಯಿ ಸಂದಾಯವಾಗಿದೆ. ಈ ಅವಧಿಯಲ್ಲಿ Read more…

ಜನಾಕ್ರೋಶಕ್ಕೆ ಮಣಿದ ಸರ್ಕಾರ: ಶಾಲಾಭಿವೃದ್ಧಿಗೆ 100 ರೂ. ದೇಣಿಗೆ ಸಂಗ್ರಹ ಆದೇಶ ವಾಪಸ್

ಬೆಂಗಳೂರು: ಶಾಲಾ ಶ್ರೇಯೋಭಿವೃದ್ಧಿಗೆ ಪೋಷಕರಿಂದ ಹಣ ಸಂಗ್ರಹಿಸುವ ಬಗ್ಗೆ ಹೊರಡಿಸಿದ್ದ ಸುತ್ತೋಲೆಯನ್ನು ವಾಪಸ್ ಪಡೆಯಲಾಗಿದೆ. ಸಾರ್ವಜನಿಕರು ಮತ್ತು ಪೋಷಕರ ವಿರೋಧದ ಹಿನ್ನೆಲೆಯಲ್ಲಿ ಆದೇಶ ವಾಪಸ್ ಪಡೆಯಲಾಗಿದೆ. ಶಿಕ್ಷಣ ಇಲಾಖೆ Read more…

ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಮತ್ತೊಂದು ಹೊರೆ; SDMC ಪ್ರತಿ ತಿಂಗಳು 100 ರೂ. ದೇಣಿಗೆ ಸಂಗ್ರಹಿಸಲು ಸರ್ಕಾರದ ‘ಗ್ರೀನ್ ಸಿಗ್ನಲ್’

ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದರ ಮಧ್ಯೆ ಇದೀಗ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಪೋಷಕರಿಗೆ ಮತ್ತೊಂದು ಹೊರೆಯನ್ನು ಹೇರಲು ರಾಜ್ಯ ಸರ್ಕಾರ ಮುಂದಾಗಿದೆ. ಶಾಲಾಭಿವೃದ್ಧಿ ಮತ್ತು Read more…

ಭಿಕ್ಷೆ ಬೇಡಿ ಮುಲ್ಕಿ ಬಪ್ಪನಾಡು ದೇಗುಲಕ್ಕೆ 1 ಲಕ್ಷ ರೂ. ದೇಣಿಗೆ ನೀಡಿದ ವೃದ್ದೆ….!

ಶ್ರೀಮಂತರು ದೇವಾಲಯಗಳಿಗೆ ಲಕ್ಷಾಂತರ ರೂಪಾಯಿ ದೇಣಿಗೆ ನೀಡುವುದು ಹೊಸ ವಿಚಾರವೇನಲ್ಲ. ಹಾಗೆಯೇ ಹರಕೆ ಹೆಸರಿನಲ್ಲಿ ಕೋಟಿಗಟ್ಟಲೆ ಬೆಲೆ ಬಾಳುವ ಆಭರಣಗಳನ್ನು ದೇವರಿಗೆ ಸಮರ್ಪಿಸಿದ ನಿದರ್ಶನಗಳೂ ಇವೆ. ಇದರ ಮಧ್ಯೆ Read more…

‘ಪುಣ್ಯಕೋಟಿ’ ಯೋಜನೆಗೆ 100 ಕೋಟಿ ರೂ. ದೇಣಿಗೆ ನೀಡಲು ಸರ್ಕಾರಿ ನೌಕರರ ಒಪ್ಪಿಗೆ

ಬೆಂಗಳೂರು: ಗೋವುಗಳ ಪಾಲನೆ ಪೋಷಣೆಗಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ‘ಪುಣ್ಯಕೋಟಿ ದತ್ತು ಯೋಜನೆ’ಗೆ ರಾಜ್ಯ ಸರ್ಕಾರಿ ನೌಕರರು ಸಾಥ್ ನೀಡಿದ್ದಾರೆ. ಯೋಜನೆಗೆ ಕೈಜೋಡಿಸಿರುವ ಸರ್ಕಾರಿ ನೌಕರರು ಸುಮಾರು 100 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...