alex Certify Dog | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಶಿವಮೊಗ್ಗದಲ್ಲಿ ಹೃದಯವಿದ್ರಾವಕ ಘಟನೆ: ನಾಯಿ ಬಾಯಲ್ಲಿ ನವಜಾತ ಶಿಶು

ಶಿವಮೊಗ್ಗ: ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಆಸ್ಪತ್ರೆಯ ಆವರಣದಲ್ಲಿ ನವಜಾತ ಶಿಶುವನ್ನು ಬಾಯಿಯಲ್ಲಿ ಕಚ್ಚಿಕೊಂಡು ನಾಯಿ ಓಡಾಡಿದೆ. ಮಾರ್ಚ್ 31 ರಂದು ಬೆಳಿಗ್ಗೆ ಮೆಗ್ಗಾನ್ Read more…

ನಾಯಿಯ ಹುಸಿ ಮುನಿಸು: ಕ್ಯೂಟ್​ ವಿಡಿಯೋ ವೈರಲ್​

ಗಂಡ-ಹೆಂಡತಿ ಅಥವಾ ಸ್ನೇಹಿತರು ಸಿಟ್ಟುಮಾಡಿಕೊಂಡಾಗ ಇನ್ನೊಬ್ಬರು ಬಂದು ರಮಿಸುವುದು ಮಾಮೂಲು. ಅಂಥ ಸಂದರ್ಭದಲ್ಲಿ ಇನ್ನೊಬ್ಬರು ತುಸು ಮುಂಗೋಪ ಮಾಡಿದಂತೆ ಮಾಡುವುದೂ ಮಾಮೂಲು. ಆದರೆ ಇದು ಕೇವಲ ಮನುಷ್ಯರಲ್ಲಿ ಅಲ್ಲ, Read more…

Video: ಎರಡು ತಿಂಗಳ ಬಳಿಕ ಪತ್ತೆಯಾದ ಸಾಕುನಾಯಿ ಕಂಡು ಭಾವುಕಳಾದ ಬಾಲಕಿ

ಕಾಣೆಯಾಗಿದ್ದ ಸಾಕುನಾಯಿಯನ್ನು ಎರಡು ತಿಂಗಳ ಬಳಿಕ ಮತ್ತೆ ಕಂಡ ಕುಟುಂಬವೊಂದರ ಪ್ರತಿಕ್ರಿಯೆಯ ವಿಡಿಯೋವೊಂದು ನೆಟ್ಟಿಗರಿಗೆ ಭಾರೀ ಮೆಚ್ಚುಗೆಯಾಗಿದೆ. ಜನವರಿಯಲ್ಲಿ ಮೆಚ್ಚಿನ ಸಾಕುನಾಯಿ ಲಿಯೋ ಕಾಣೆಯಾದಾಗಿನಿಂದ ಈ ಕುಟುಂಬಕ್ಕೆ ಜಗತ್ತನ್ನೇ Read more…

ನಾಯಿ ಸಾಕುವುದರಿಂದ ಸಿಗುವ ʼಆರೋಗ್ಯʼ ಲಾಭ ಕೇಳಿದ್ರೆ ಅಚ್ಚರಿಪಡ್ತೀರಿ….!

ನಾಯಿಯನ್ನು ಎಲ್ರೂ ಇಷ್ಟಪಡ್ತಾರೆ, ಮುದ್ದಾಗಿ ಸಾಕ್ತಾರೆ. ಇದರಿಂದ ಶ್ವಾನಕ್ಕೆ ಮಾತ್ರವಲ್ಲ ನಿಮಗೂ ಲಾಭವಿದೆ ಎಂಬುದು ನಿಮಗೂ ಗೊತ್ತ ? ನಾಯಿ ಸಾಕಿದ್ರೆ ನಿಮ್ಮ ಆಯುಷ್ಯ ಹೆಚ್ಚಾಗುತ್ತದೆ. ಸ್ವೀಡನ್ ವಿಜ್ಞಾನಿಗಳು Read more…

ವಿಡಿಯೋ: ಬೈಕಿಗೆ ಕಟ್ಟಿ ನಾಯಿಯನ್ನು ಎಳೆದೊಯ್ದ ಕ್ರೂರಿ

ಪ್ರಾಣಿಗಳ ಮೇಲೆ ಕ್ರೌರ್ಯ ಮೆರೆಯುವ ಹೃದಯ ವಿದ್ರಾವಕ ಘಟನೆಯೊಂದರಲ್ಲಿ, ನಾಯಿಯೊಂದನ್ನು ಬೈಕಿಗೆ ಕಟ್ಟಿಕೊಂಡು ಅದನ್ನು ಒಂದು ಕಿಮೀ ದೂರ ಎಳೆದೊಯ್ದ ಘಟನೆ ಘಾಜ಼ಿಯಾಬಾದ್‌ನಲ್ಲಿ ಜರುಗಿದೆ. ಭಾನುವಾರ ಬೆಳಿಗ್ಗೆ ಈ Read more…

ಹಾಡಹಗಲೇ ನಡೆದಿದೆ ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸುವ ಘಟನೆ

ಪಟ್ನಾ: ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ನಾಯಿಗಳ ಮೇಲೆ ಅತ್ಯಾಚಾರದ ಪ್ರಕರಣಗಳು ದಾಖಲಾಗುತ್ತಿವೆ. ಇದರಿಂದ ಮಹಿಳೆಯರು ಮಾತ್ರವಲ್ಲದೇ ಹೆಣ್ಣು ನಾಯಿಗಳಿಗೂ ರಕ್ಷಣೆ ಇಲ್ಲದಂತಾಗಿದ್ದು, ನಾಯಿಗಳೂ ಭಯಪಡುವ ಸ್ಥಿತಿ ಉಂಟಾಗಿದೆ. ಮಾರ್ಚ್ Read more…

ಸಾಕುನಾಯಿಯೊಂದಿಗೆ ಯುವತಿ ರೈಲು ಪ್ರಯಾಣ; ವಿಡಿಯೋ ಶೇರ್‌ ಮಾಡಿದ ರೈಲ್ವೇ ಸಚಿವ

ನಿಮ್ಮ ಸಾಕು ನಾಯಿಯೊಂದಿಗೆ ರೈಲಿನಲ್ಲಿ ಪ್ರಯಾಣ ಮಾಡಬಹುದು ಎಂಬುದು ನಿಮಗೆ ತಿಳಿದಿತ್ತೇ ? ಎಸಿ ಪ್ರಥಮ ದರ್ಜೆ ಹಾಗೂ ಪ್ರಥಮ ದರ್ಜೆ ಕಂಪಾರ್ಟ್ಮೆಂಟ್‌ಗಳಲ್ಲಿ ಸಾಕು ನಾಯಿಗಳೊಂದಿಗೆ ಪ್ರಯಾಣಿಸಲು ಭಾರತೀಯ Read more…

ಬೆಚ್ಚಿಬೀಳಿಸುವಂತಿದೆ ಹೊಂಚು ಹಾಕಿ ಸಾಕುನಾಯಿಯನ್ನು ಕೊಂದ ಚಿರತೆ ವಿಡಿಯೋ

ಬೆಂಗಳೂರು, ನೋಯಿಡಾ, ಮುಂಬೈ ಬಳಿಕ ಇದೀಗ ಪುಣೆಯಲ್ಲೂ ಚಿರತೆ ಕಾಣಿಸಿಕೊಂಡಿದೆ. ಸಾಕು ನಾಯಿಯೊಂದನ್ನು ಕೊಂದು ಅದನ್ನು ಎತ್ತಿಕೊಂಡು ಓಡಿಹೋಗಿದೆ ಚಿರತೆ. ರೈತರೊಬ್ಬರಿಗೆ ಸೇರಿದ ನಾಯಿಗೆ ಚಿರತೆ ಹೀಗೆ ಮಾಡಿದ Read more…

ನಾಯಿಯನ್ನು ವಾಹನಕ್ಕೆ ಕಟ್ಟಿ ಎಳೆದೊಯ್ದು ಅಮಾನುಷವಾಗಿ ಹತ್ಯೆ: ಆರೋಪಿ ಅಂದರ್

ನಾಯಿಯನ್ನು ವಾಹನದ ಹಿಂಭಾಗದಲ್ಲಿ ಕಟ್ಟಿ ರಸ್ತೆಯ ಮೇಲೆ ಎಳೆದಾಡಿಕೊಂಡು ಹೋಗಿ ಸಾಯಿಸಿರುವ ಅಮಾನವೀಯ ಘಟನೆ ತ್ರಿಪುರಾದಲ್ಲಿ ನಡೆದಿದೆ. ಇದರ ವಿಡಿಯೋ ವೈರಲ್​ ಆಗಿದೆ. ಸಬ್ರೂಮ್-ಅಗರ್ತಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ Read more…

ಬ್ರಿಟನ್‌ ಪ್ರಧಾನಿ ಕುಟುಂಬಸ್ಥರಿಗೆ ನಿಯಮ ನೆನಪಿಸಿದ ಪೊಲೀಸರು

ದೇಶದ ಉನ್ನತ ಸ್ಥಾನಗಳಲ್ಲಿರುವ ಮಂದಿ ಮಾಡುವ ಸಣ್ಣ ಪುಟ್ಟ ಎಡವಟ್ಟುಗಳು ದೊಡ್ಡ ಸುದ್ದಿಯಾಗುವುದು ಸರ್ವೇ ಸಾಮಾನ್ಯ. ಬ್ರಿಟನ್ ಪ್ರಧಾನಿ ರಿಶಿ ಸುನಕ್ ಹಾಗೂ ಅವರ ಕುಟುಂಬ ಮಾಡಿದ ಸಣ್ಣ Read more…

ವೈರಲ್ ವಿಡಿಯೋ: ನಾಯಿಗಳಿಗೆ ಮದುವೆ ಮಾಡಿಸಿ ಬೀಗರಾದ ಕುಟುಂಬಗಳು

ನೀವು ಇದುವರೆಗೂ ಬಹಳಷ್ಟು ಮದುವೆಗಳನ್ನು ನೋಡಿದ್ದೀರಿ. ಅವುಗಳಲ್ಲಿ ಒಂದಷ್ಟು ಮದುವೆಗಳು ತಮ್ಮ ವಿಶಿಷ್ಟತೆಯಿಂದ ನಿಮ್ಮ ನೆನಪಲ್ಲಿ ಸದಾ ಉಳಿಯುವಂಥವಾಗಿವೆ. ಆದರೆ ಈ ರೀತಿಯ ಮದುವೆಯನ್ನು ನೀವು ಎಂದೂ ನೋಡಿರಲಾರಿರಿ. Read more…

ಈ ಚಿತ್ರದಲ್ಲಿ DOG​ ಪದವನ್ನು ಗುರುತಿಸಿದರೆ ನೀವೇ ‘ಗ್ರೇಟ್’​

ಬುದ್ಧಿಗೆ ಗುದ್ದು ನೀಡುವ ಹಲವಾರು ರೀತಿಯ ಆಟಗಳು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿನ ದಿನಗಳಲ್ಲಿ ಭಾರಿ ಪ್ರಸಿದ್ಧಿಯಾಗಿವೆ. ಅವುಗಳಲ್ಲಿ ಒಂದು ಆಪ್ಟಿಕಲ್​ ಇಲ್ಯೂಷನ್​. ಅಂಥದ್ದೇ ಒಂದು ಫೋಟೋ ನೆಟ್ಟಿಗರಿಗೆ ಚಾಲೆಂಜ್​ Read more…

ನಾಯಿಯೆಂದು ಸಾಕಿದ 2 ವರ್ಷಗಳ ಬಳಿಕ ಬಯಲಾಯ್ತು ಅಸಲಿ ರಹಸ್ಯ..!

ಆಘಾತಕಾರಿ ಘಟನೆಯೊಂದರಲ್ಲಿ ಚೀನಾದ ಕುಟುಂಬವೊಂದು ನಾಯಿಯೆಂದು ಪ್ರಾಣಿಯೊಂದನ್ನು ಸಾಕಿದ್ದರೆ ಆಮೇಲೆ ಗೊತ್ತಾದದ್ದು ಅದು ನಾಯಿ ಅಲ್ಲ, ಬದಲಿಗೆ ಕರಡಿ ಎಂದು….! ಹೌದು, ಎರಡು ವರ್ಷಗಳಿಂದ ನಾಯಿ ಎಂದೇ ಪ್ರಾಣಿಯನ್ನು Read more…

ತನ್ನ ಒಡತಿಯನ್ನು ರಕ್ಷಿಸಲು ತನ್ನನ್ನೇ ಘಾಸಿಗೊಳಿಸಿಕೊಂಡ ಶ್ವಾನ….!

ನಾಯಿಗಳು ಕೇವಲ ಮನುಷ್ಯನ ಆತ್ಮೀಯ ಸ್ನೇಹಿತ ಎಂದರೆ ಸಾಲದು. ನಾಯಿಗಳು ಇದಕ್ಕಿಂತಲೂ ಒಂದು ಹೆಜ್ಜೆ ಮುಂದೆಯೇ ಎಂದು ಹೇಳಬಹುದು. ಅದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್‌ Read more…

ರೈಲಿಗೆ ಡಿಕ್ಕಿ ಹೊಡೆದ ನಾಯಿ ವಾಪಸ್​ ಮನೆಗೆ ಬಂದಾಗ…..!

ಕಳೆದು ಹೋಗಿದ್ದ ನಾಯಿಯೊಂದು ರೈಲಿಗೆ ಢಿಕ್ಕಿ ಹೊಡೆದು 10 ದಿನಗಳ ನಂತರ ಮನೆಗೆ ಹಿಂದಿರುಗಿದ ಘಟನೆ ನಡೆದಿದೆ. ಕಾಣೆಯಾದ ಬೀಗಲ್ ತನ್ನ ಮಾಲೀಕರ ತೋಟದಿಂದ ಓಡಿಹೋದಾಗ ಕೆಂಟ್‌ನ ಟನ್‌ಬ್ರಿಡ್ಜ್ Read more…

ಮಹೀಂದ್ರಾ ರೂಟ್ಸ್ ಫೆಸ್ಟಿವಲ್‌ನಲ್ಲಿ ನಾಯಿಗೆ ವಿಶೇಷ ಸೀಟು: ವಿಡಿಯೋ ವೈರಲ್​

ಮಹೀಂದ್ರಾ ರೂಟ್ಸ್ ಫೆಸ್ಟಿವಲ್‌ನ ಮೊದಲ ಆವೃತ್ತಿಯು ಮುಂಬೈನಲ್ಲಿ ಫೆಬ್ರವರಿ 24 ರಿಂದ ಫೆಬ್ರವರಿ 26 ರ ನಡುವೆ ನಡೆಯಿತು. ಈ ಕಾರ್ಯಕ್ರಮವು ಭಾರತದ ಶ್ರೀಮಂತ ಸಂಗೀತ ಮತ್ತು ಸಾಂಸ್ಕೃತಿಕ Read more…

ಟಿ.ವಿ. ಆನ್​ ಮಾಡಿ ತಪ್ಪದೇ ನ್ಯೂಸ್​ ನೋಡುವ ನಾಯಿ….!

ನಾಯಿಗಳ ಸ್ವಭಾವವೇ ಕುತೂಹಲವಾದದ್ದು. ಮನುಷ್ಯರನ್ನು ಅವು ಸುಲಭದಲ್ಲಿ ಅನುಸರಿಸುತ್ತವೆ. ಆದರೆ ಇಲ್ಲೊಂದು ನಾಯಿಯ ಹವ್ಯಾಸ ಕುತೂಹಲಕಾರಿಯಾಗಿದ್ದು, ಅದೀಗ ವೈರಲ್​ ಆಗಿದೆ. ಅದೇನೆಂದರೆ ಬಿಂದಿ ಎಂಬ ಹೆಸರಿನ ಈ ನಾಯಿ Read more…

ಮಾನವೀಯತೆ ಅಂದ್ರೆ ಇದೇ ಅಲ್ವಾ…! ಜೀವದ ಹಂಗು ತೊರೆದು ನಾಯಿ ಕಾಪಾಡಿದ ಯುವಕರು

ಒಂದೆಡೆ ಪ್ರಾಣಿಗಳ ಮೇಲೆ ಚಿತ್ರಹಿಂಸೆಗಳು ಹೆಚ್ಚುತ್ತಿರುವ ನಡುವೆಯೇ ಮಾನವೀಯತೆ ಉಳಿದುಕೊಂಡಿದೆ ಎನ್ನುವಂಥ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತವೆ. ಅಂಥದ್ದೇ ಒಂದು ವಿಡಿಯೋ ಈಗ ವೈರಲ್​ ಆಗಿದೆ. ಇಂಗ್ಲೆಂಡ್‌ನ Read more…

ಮಕ್ಕಳಂತೆಯೇ ಎಸ್ಕಲೇಟರ್‌ ಹತ್ತಿ-ಇಳಿದು ಆಡಿದ ನಾಯಿಮರಿ: ಇಲ್ಲಿದೆ ಕ್ಯೂಟ್‌ ವಿಡಿಯೋ

ಮಕ್ಕಳಂತೆಯೇ ಪ್ರಾಣಿಗಳ ಮರಿಗಳಿಗೂ ಆಟವಾಡುವುದು ಎಂದರೆ ತುಂಬಾ ಇಷ್ಟ. ಅದರಲ್ಲಿಯೂ ನಾಯಿಮರಿಗಳ ಆಟ ಮಕ್ಕಳಷ್ಟೇ ಕ್ಯೂಟ್‌ ಆಗಿರುತ್ತದೆ. ಅಂಥದ್ದೇ ಒಂದು ಆಟದ ವಿಡಿಯೋ ವೈರಲ್‌ ಆಗಿದೆ. ಮಾಲ್‌ಗಳಿಗೆ ಹೋದಾಗ Read more…

ಹುಚ್ಚು ನಾಯಿ ಕಡಿತಕ್ಕೆ ಇಲ್ಲಿದೆ ಪ್ರಥಮ ಚಿಕಿತ್ಸೆ

ನಾಯಿ ನಂಬುಗೆಯ ಮಾನವನ ಮಿತ್ರ. ಒಂದು ಅಂದಾಜಿನಂತೆ ನಮ್ಮ ದೇಶದಲ್ಲಿ ಸುಮಾರು 2.5 ಕೋಟಿ ನಾಯಿಗಳಿವೆ. ಇವುಗಳಲ್ಲಿ ಬಹುಪಾಲು ಬೀದಿನಾಯಿಗಳು. ರೇಬಿಸ್ ರೋಗದ ವಿರುದ್ದ ಲಸಿಕೆಯನ್ನು ಪಡೆಯದ ನಾಯಿಗಳು. Read more…

ಅಮೆರಿಕದಲ್ಲಿ ಮೋಡಿ ಮಾಡಿದ ಗೋಲ್ಡನ್ ರಿಟ್ರೈವರ್ ಶ್ವಾನಗಳು….!

ನ್ಯೂಯಾರ್ಕ್​: ಕಳೆದ ವಾರ ಅಮೆರಿಕದ ಕೊಲೊರಾಡೋದಲ್ಲಿ ನಡೆದ ರಾಷ್ಟ್ರೀಯ ಗೋಲ್ಡನ್ ರಿಟ್ರೈವರ್ ದಿನಾಚರಣೆಯ ಸಂದರ್ಭದಲ್ಲಿ 1,000 ಗೋಲ್ಡನ್ ರಿಟ್ರೈವರ್ ನಾಯಿಗಳು ಮೋಡಿ ಮಾಡಿದವು. ‘ಗೋಲ್ಡನ್ ಇನ್ ಗೋಲ್ಡನ್’ ಕಾರ್ಯಕ್ರಮವನ್ನು Read more…

SHOCKING: ಆಸ್ಪತ್ರೆಯಲ್ಲೇ ಮಗು ಮೇಲೆ ಬೀದಿ ನಾಯಿ ದಾಳಿ

ಆಸ್ಪತ್ರೆಯಲ್ಲಿ ಮಗುವಿನ ಮೇಲೆ ಬೀದಿ ನಾಯಿ ದಾಳಿ ಮಾಡಿದ ಘಟನೆ ಮೂಡಬಿದರೆಯ ಸಮುದಾಯ ಆರೋಗ್ಯ ಕೇಂದ್ರದ ಪ್ರವೇಶ ದ್ವಾರದ ಬಳಿ ನಡೆದಿದೆ. ಶುಕ್ರವಾರ ಕೋಟೆಬಾಗಿಲಿನ ಎರಡೂವರೆ ವರ್ಷದ ಹೆಣ್ಣು Read more…

ಮತ್ತೊಂದು ಹೇಯ ಕೃತ್ಯ: ಬೀದಿ ನಾಯಿಯನ್ನೂ ಬಿಡಲಿಲ್ಲ ಕಾಮುಕ…!

ಪ್ರಾಣಿಗಳ ಮೇಲೆ ಮಾನವ ಅತ್ಯಾಚಾರ ನಡೆಸಿರುವ ಹಲವು ಘಟನೆಗಳು ಈಗಾಗಲೇ ಬೆಳಕಿಗೆ ಬಂದಿದೆ. ಇದೀಗ ಇದಕ್ಕೆ ಮತ್ತೊಂದು ಹೇಯ ಕೃತ್ಯ ಸೇರ್ಪಡೆಯಾಗಿದ್ದು, ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಬೀದಿ ನಾಯಿ Read more…

ಇದೇ ನೋಡಿ ವಿಶ್ವದ ಅತಿ ಹಿರಿಯ ನಾಯಿ…!

ರಫೀರೊ ಡೊ ಅಲೆಂಟೆಜೊ (Rafeiro do Alentejo) ಎಂಬ ಪೋರ್ಚುಗೀಸ್​ ತಳಿಯ ಬಾಬಿ ಎಂಬ ಈ ನಾಯಿಗೆ ಸದ್ಯ 30 ವರ್ಷ ವಯಸ್ಸಾಗಿದ್ದು, ಇದು ವಿಶ್ವದ ಅತ್ಯಂತ ವಯಸ್ಕ Read more…

ಕಾರಿನ ಟಾಪ್​ ಮೇಲೆ ನಾಯಿ ಕುಳ್ಳರಿಸಿ ಸಂಚಾರ: ನೆಟ್ಟಿಗರ ಆಕ್ರೋಶ

ನೀವು ನಾಯಿ ಪೋಷಕರಾಗಿದ್ದರೆ, ಇವುಗಳು ಕಾರಿನಲ್ಲಿ ಪ್ರಯಾಣಿಸಲು ಸಂಪೂರ್ಣವಾಗಿ ಇಷ್ಟಪಡುವುದು ಎಂಬುದು ನಿಮಗೆ ತಿಳಿದಿರಬಹುದು. ನಾಲಿಗೆಯನ್ನು ಹೊರಚಾಚುತ್ತಾ ಅದು ತಂಗಾಳಿಯನ್ನು ಆನಂದಿಸುತ್ತದೆ. ಸಹಜವಾಗಿ, ಸಾಕುಪ್ರಾಣಿ ಮಾಲೀಕರು ತಮ್ಮ ಈ Read more…

ಈ ಕಾರ್ಪೆಟ್​ನಲ್ಲಿ ಅಡಗಿರುವ ನಾಯಿಯನ್ನು ಗುರುತಿಸಿದರೆ ನೀವೇ ಗ್ರೇಟ್​

ಆನ್‌ಲೈನ್‌ನಲ್ಲಿ ಬೌದ್ಧಿಕ ಆಟಗಳನ್ನು ಆಡಲು ಬಯಸುವ ಜನರಿಗೆ ಆಪ್ಟಿಕಲ್ ಭ್ರಮೆಗಳು ಒಂದು ರೀತಿ ಮೋಜು ನೀಡುತ್ತದೆ. ಇವುಗಳು ಗುಪ್ತ ಅಂಶಗಳನ್ನು ಒಳಗೊಂಡಿರುವ ಚಿತ್ರಗಳನ್ನು ಒಳಗೊಂಡಿರುತ್ತವೆ. ನಿರ್ದಿಷ್ಟ ಸಮಯದ ಮಿತಿಯಲ್ಲಿ Read more…

ಅಪಘಾತದಲ್ಲಿ ಕಾರಿನ ಬಂಪರ್ ಗೆ ಸಿಲುಕಿ 70 ಕಿ.ಮೀ. ಸಾಗಿದ ಶ್ವಾನ….!

ಅಪಘಾತದ ವೇಳೆ ಶ್ವಾನವೊಂದು ಕಾರಿನ ಬಂಪರ್ ಒಳಗೆ ಸೇರಿಕೊಂಡು ಸುಮಾರು 70 ಕಿ.ಮೀ. ದೂರ ಯಾವುದೇ ಅಪಾಯವಿಲ್ಲದೆ ಸುರಕ್ಷಿತವಾಗಿ ಸಾಗಿದ ಅಪರೂಪದ ಘಟನೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆ Read more…

ಬೆಂಗಳೂರಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ; ಗೊಂಗಡಿಪುರದಲ್ಲಿ ನಾನಿ ಕೊಂದು ತಿಂದ ಚೀತಾ; ಆತಂಕದಲ್ಲಿ ಜನತೆ

ಬೆಂಗಳೂರು: ಮಂಡ್ಯದಲ್ಲಿ ಚಿರತೆ ದಾಳಿಗೆ ಹಸು ಬಲಿಯಾಗಿರುವ ಘಟನೆ ಬೆನ್ನಲ್ಲೇ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ನೈಸ್ ರಸ್ತೆಯ ಕೊಡಿಗೆಹಳ್ಳಿಯ Read more…

ಹೃದ್ರೋಗದಿಂದ ಬಳಲುತ್ತಿರುವ ಮಾಲೀಕನಿಗೆ ನಾಯಿಯ ಸಾಂತ್ವನ: ವಿಡಿಯೋ ವೈರಲ್

ಹೃದ್ರೋಗದಿಂದ ಬಳಲುತ್ತಿರುವ ವ್ಯಕ್ತಿಯನ್ನು ನಾಯಿಯೊಂದು ಅಪ್ಪಿಕೊಂಡಿರುವ ವೀಡಿಯೊ ಅಂತರ್ಜಾಲದಲ್ಲಿ ಹಲವಾರು ಹೃದಯಗಳನ್ನು ಗೆದ್ದಿದೆ. ಬ್ರಿಯಾನ್ ಬೆನ್ಸನ್ ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಇತ್ತು. ಈ ಕಾರಣದಿಂದ ಅವರಿಗೆ ರಕ್ತವನ್ನು Read more…

ಜೀವನದಲ್ಲಿ ಸಮಸ್ಯೆಗಳು ಕಾಡುತ್ತಿದ್ದರೆ ಮಂಗಳವಾರದಂದು ಈ ಪರಿಹಾರ ಮಾಡಿ

ಮನುಷ್ಯರೆಂದ ಮೇಲೆ ಸಮಸ್ಯೆಗಳು ಬರುವುದು ಸಹಜ. ಆದರೆ ಸಮಸ್ಯೆ ಪದೇ ಪದೇ ಕಾಡುತ್ತಿದ್ದರೆ ಅದರಿಂದ ಮನುಷ್ಯ ಜೀವನದಲ್ಲಿ ಏಳಿಗೆ ಕಾಣಲು ಸಾಧ್ಯವಿಲ್ಲ. ಅಂತಹ ಸಂದರ್ಭದಲ್ಲಿ ಮಂಗಳವಾರದಂದು ಈ ಒಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...