alex Certify DL | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವಾಹನ ಸವಾರರೇ ಎಚ್ಚರ! ಡ್ರಂಕ್ & ಡ್ರೈವ್, ಡಿಎಲ್ ಇಲ್ಲದೇ ವಾಹನ ಚಲಾಯಿಸಿದರೆ ದಾಖಲಾಗಲಿದೆ FIR

ಬೆಂಗಳೂರು: ಮದ್ಯಪಾನ ಮಾಡಿ ವಾಹನ ಚಲಾಯಿಸಿ, ಅಪಘಾತಕ್ಕಿಡಾಗುವವರ ಸಂಖ್ಯೆ ಹೆಚ್ಚುತ್ತಿದ್ದು, ಇದಕ್ಕೆ ನಿಯಂತ್ರಣ ಹಾಕಲು ಬೆಂಗಳೂರು ಸಂಚಾರಿ ಪೊಲೀಸರು ಹೊಸ ಅಸ್ತ್ರ ಪ್ರಯೋಗಿಸುತ್ತಿದ್ದಾರೆ. ಮದ್ಯಪಾನ ಮಾಡಿ ವಾಹನ ಚಲಾವಣೆ, Read more…

ಅತಿವೇಗ, ಕುಡಿದು ವಾಹನ ಚಾಲನೆ ಮಾಡಿದರೆ ಡಿಎಲ್ ಕ್ಯಾನ್ಸಲ್: ಸಿಎಂ ಸೂಚನೆ

ಬೆಂಗಳೂರು: ರಾಜ್ಯದಲ್ಲಿ ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ವಿಧಾನಸೌಧ ಆವರಣದಲ್ಲಿ ಅತ್ಯಾಧುನಿಕ ಜೀವ ರಕ್ಷಕ ಸೌಲಭ್ಯವುಳ್ಳ ಆಂಬುಲೆನ್ಸ್ ಸೇವೆಗೆ ಚಾಲನೆ ನೀಡಿ Read more…

ದೇಶಾದ್ಯಂತ ಏಕರೂಪದ ಕ್ಯೂಆರ್ ಕೋಡ್ DL, RC ಗೆ ಕೇಂದ್ರದಿಂದ ನಿಯಮ: ರಾಜ್ಯದಲ್ಲಿ ಸೆಪ್ಟಂಬರ್ ನಿಂದ ಜಾರಿಗೆ ಸಾರಿಗೆ ಇಲಾಖೆ ಸಿದ್ದತೆ

ಬೆಂಗಳೂರು: ದೇಶಾದ್ಯಂತ ಏಕರೂಪದ ವಾಹನ ಚಾಲನಾ ಪರವಾನಿಗೆ, ವಾಹನ ನೋಂದಣಿ ಪ್ರಮಾಣ ಪತ್ರ ಜಾರಿಗೆ ಕೇಂದ್ರದಿಂದ ನಿಯಮ ತಂದಿದ್ದು, ಆರ್.ಸಿ., ಡಿಎಲ್ ಸ್ಮಾರ್ಟ್ ಕಾರ್ಡ್ ಗಳನ್ನು ವಿತರಿಸಲು ರಾಜ್ಯ Read more…

ಡಿಎಲ್, ಎಲ್ಎಲ್ಆರ್ ಮಾಡಿಸುವವರಿಗೆ ಸಿಹಿ ಸುದ್ದಿ: ಜೂ. 1 ರಿಂದ ಕೇಂದ್ರದಿಂದ ಹೊಸ ನಿಯಮ ಜಾರಿ: ಖಾಸಗಿ ಕೇಂದ್ರದಲ್ಲೂ ಸಿಗುತ್ತೆ DL, LLR

ನವದೆಹಲಿ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿಗೆ ಬರಲಿದೆ. ಜೂನ್ 1ರಿಂದ ಆಯ್ದ ಖಾಸಗಿ ಕೇಂದ್ರಗಳಲ್ಲಿ ಡಿಎಲ್ ಪಡೆದುಕೊಳ್ಳಬಹುದು. ಈ ಮೂಲಕವ ವಾಹನ ಚಾಲನಾ ಪರವಾನಿಗೆ ಮಾಡಿಸಿಕೊಳ್ಳುವವರಿಗೆ ಸಿಹಿ Read more…

ಇಂದಿನಿಂದ ಆರ್.ಟಿ.ಒ. ಕಚೇರಿಗಳಲ್ಲಿ ಸೇವೆ ಲಭ್ಯ

ಬೆಂಗಳೂರು: ಇಂದಿನಿಂದ ಆರ್.ಟಿ.ಒ. ಕಚೇರಿಗಳಲ್ಲಿ ಸೇವೆ ಪುನರಾರಂಭವಾಗಲಿದೆ ಎಂದು ಕೇಂದ್ರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮಾಹಿತಿ ನೀಡಿದೆ. ಸಾರಥಿ ಪೋರ್ಟಲ್ ಸರ್ವರ್ ಡೌನ್ ಆಗಿದ್ದರಿಂದ ರಾಜ್ಯದ Read more…

ಗಮನಿಸಿ: ಸರ್ವರ್ ಡೌನ್ ಕಾರಣ ಮೂರು ದಿನ ಸಾರಿಗೆ ಇಲಾಖೆ ಎಲ್ಲಾ ಸೇವೆ ಬಂದ್

ಬೆಂಗಳೂರು: ಸಾರಿಗೆ ಇಲಾಖೆಯ ಸರ್ವರ್ ಬುಧವಾರದಿಂದ ಸಂಪೂರ್ಣ ಡೌನ್ ಆಗಿದೆ. ಶನಿವಾರದವರೆಗೆ ಯಾವುದೇ ಸೇವೆಗಳು ಲಭ್ಯ ಇರುವುದಿಲ್ಲ ಎಂದು ಹೇಳಲಾಗಿದೆ. ರಾಜ್ಯದ 71 ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ(RTO)ಯಲ್ಲಿ Read more…

ಅವಧಿ ಮುಗಿದ 30 ದಿನದಲ್ಲಿ ಡಿಎಲ್ ನವೀಕರಿಸಿ, ಇಲ್ಲದಿದ್ದರೆ ಚಾಲಕ, ಮಾಲೀಕರೇ ಹೊಣೆ: ಹೈಕೋರ್ಟ್ ಆದೇಶ

ಬೆಂಗಳೂರು: ಡಿಎಲ್ ಅವಧಿ ಮುಗಿದ 30 ದಿನದೊಳಗೆ ನವೀಕರಣ ಮಾಡಿಸಿಕೊಳ್ಳಬೇಕು. ಒಂದು ವೇಳೆ ಅರ್ಜಿ ಸಲ್ಲಿಸದಿದ್ದಲ್ಲಿ ಅಪಘಾತ ಸಂಭವಿಸಿದರೆ ಅದರ ಪೂರ್ಣ ಹೊಣೆಯನ್ನು ವಾಹನ ಚಾಲಕ ಹೊರಬೇಕು, ವಾಹನದ Read more…

ಅವಧಿ ಮುಗಿದ ಡಿಎಲ್, LLR ಲೈಸೆನ್ಸ್ ಮಾನ್ಯತೆ ಫೆ. 29 ರವರೆಗೆ ವಿಸ್ತರಣೆ

ನವದೆಹಲಿ: ಡಿಎಲ್, ಎಲ್.ಎಲ್.ಆರ್. ಲೈಸೆನ್ಸ್ ಅವಧಿಯನ್ನು ಫೆಬ್ರವರಿ 29 ರವರೆಗೆ ವಿಸ್ತರಿಸಲಾಗಿದೆ. ಸಾರಥಿ ಪೋರ್ಟಲ್ ನಲ್ಲಿ ಮೂಲಸೌಕರ್ಯ ಸಂಬಂಧ ಸಮಸ್ಯೆ ಉಂಟಾದ ಕಾರಣ ವಾಹನ ಕಲಿಕಾ ಪರವಾನಿಗೆ, ಚಾಲನಾ Read more…

ಕ್ಯೂಆರ್ ಕೋಡ್ ಸಮೇತ ಡಿಎಲ್, ಆರ್.ಸಿ. ಕಾರ್ಡ್ ವಿತರಣೆ

ಬೆಂಗಳೂರು: ಚಾಲನಾ ಪರವಾನಿಗೆ(ಡಿಎಲ್) ಮತ್ತು ವಾಹನಗಳ ನೋಂದಣಿ(ಆರ್.ಸಿ.) ಸ್ಮಾರ್ಟ್ ಕಾರ್ಡ್ ಗಳನ್ನು ಇನ್ನಷ್ಟು ಹೈಟೆಕ್ನಾಲಜಿಯೊಂದಿಗೆ ನೀಡಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. 2024ರ ಫೆಬ್ರವರಿ ಅಥವಾ ಮಾರ್ಚ್ ಬಳಿಕ Read more…

BIG NEWS: ಫೆಬ್ರವರಿಯಿಂದ ಕ್ಯೂಆರ್ ಕೋಡ್ ಇರುವ ಏಕರೂಪದ ಡಿಎಲ್, RC ಸ್ಮಾರ್ಟ್ ಕಾರ್ಡ್ ವಿತರಣೆ

ಫೆಬ್ರವರಿಯಿಂದ ರಾಜ್ಯದಲ್ಲಿ ಕ್ಯೂಆರ್ ಕೋಡ್ ಇರುವ ಏಕರೂಪದ ಡಿಎಲ್, ಆರ್.ಸಿ. ಸ್ಮಾರ್ಟ್ ಕಾರ್ಡ್ ಸೌಲಭ್ಯ ಸಿಗಲಿದೆ. ಹೊಸ ಚಾಲನಾ ಪರವಾನಿಗೆ, ವಾಹನ ನೋಂದಣಿ ಪ್ರಮಾಣ ಪತ್ರ ಪಡೆಯುವವರಿಗೆ ಏಕರೂಪದ Read more…

ಸಾರಿಗೆ ಇಲಾಖೆಯಿಂದ ಸಿಹಿ ಸುದ್ದಿ : ಕ್ಯೂಆರ್ ಕೋಡ್ ಒಳಗೊಂಡ ಅತ್ಯಾಧುನಿಕ ಮಾದರಿಯ ಡಿಎಲ್, ಆರ್.ಸಿ. ವಿತರಣೆ

ಬೆಂಗಳೂರು: ಕ್ಯೂಆರ್ ಕೋಡ್ ಒಳಗೊಂಡ ಅತ್ಯಾಧುನಿಕ ಮಾದರಿಯ ಡಿಎಲ್, ಆರ್.ಸಿ. ಸ್ಮಾರ್ಟ್ ಕಾರ್ಡ್ ಗಳನ್ನು ವಿತರಿಸಲು ಸಾರಿಗೆ ಇಲಾಖೆ ಮುಂದಾಗಿದೆ. ಪ್ರಸ್ತುತ ನೀಡುವ ಸ್ಮಾರ್ಟ್ ಕಾರ್ಡ್ ಗಳಲ್ಲಿ ಚಿಪ್ Read more…

BIG NEWS: ಡಿಎಲ್ ಇಲ್ಲದ ಮಾತ್ರಕ್ಕೆ ಅಪಘಾತಕ್ಕೆ ನಿರ್ಲಕ್ಷ್ಯ ಕಾರಣವೆನ್ನಲಾಗದು: ಹೈಕೋರ್ಟ್ ಆದೇಶ; ಪರಿಹಾರ ಮೊತ್ತ ಹೆಚ್ಚಳ

ಬೆಂಗಳೂರು: ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಬಳಿ ಡಿಎಲ್ ಇಲ್ಲದ ಮಾತ್ರಕ್ಕೆ ಅಪಘಾತಕ್ಕೆ ಆತನ ನಿರ್ಲಕ್ಷವೇ ಕಾರಣ ಎಂದು ಹೇಳಲಾಗದು ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ರಾಯಚೂರಿನಲ್ಲಿ 6 ವರ್ಷಗಳ Read more…

ಸ್ಪೀಡ್ ಪೋಸ್ಟ್ ನಲ್ಲೇ ಆರ್‌ಸಿ, ಡಿಎಲ್ ಕಡ್ಡಾಯ: ಸಾರಿಗೆ ಆಯುಕ್ತರ ಆದೇಶ

ಬೆಂಗಳೂರು: ಡ್ರೈವಿಂಗ್ ಲೈಸೆನ್ಸ್ ಮತ್ತು ವೆಹಿಕಲ್ ರಿಜಿಸ್ಟ್ರೇಷನ್ ಸ್ಮಾರ್ಟ್ ಕಾರ್ಡ್ ಗಳನ್ನು ಕಡ್ಡಾಯವಾಗಿ ಸ್ಪೀಡ್ ಪೋಸ್ಟ್ ನಲ್ಲಿ ಕಳುಹಿಸುವಂತೆ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಆದೇಶ ಹೊರಡಿಸಿದ್ದಾರೆ. Read more…

ಗಮನಿಸಿ : ಆನ್ ಲೈನ್ ನಲ್ಲಿ ‘DL’ ಗೆ ಅರ್ಜಿ ಸಲ್ಲಿಸುವುದು ಹೇಗೆ ? ಇಲ್ಲಿದೆ ಮಾಹಿತಿ

ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಪಾಸ್ ಪೋರ್ಟ್ ಇತ್ಯಾದಿಗಳು ಆನ್ಲೈನ್ನಲ್ಲಿ ಅರ್ಜಿ ಸಲ್ಲಸಬಹುದಾದ ಪ್ರಮುಖ ವಿಷಯಗಳಾಗಿವೆ.ಆನ್ ಲೈನ್ ನಲ್ಲಿ ಡ್ರೈವಿಂಗ್ ಲೈಸೆನ್ಸ್ ಗೆ ಅರ್ಜಿ ಸಲ್ಲಿಸುವುದು ಹೇಗೆ ಎಂದು Read more…

ಡಿಎಲ್ ಇಲ್ಲದೆ ಬೈಕ್ ಓಡಿಸಿದ ಪುತ್ರ: ತಂದೆಗೆ ಬಿಗ್ ಶಾಕ್

ಶಿವಮೊಗ್ಗ: ಡಿಎಲ್ ಇಲ್ಲದೆ ಪುತ್ರ ಬೈಕ್ ಓಡಿಸಿದ್ದ ಹಿನ್ನೆಲೆಯಲ್ಲಿ ಆತನ ತಂದೆಗೆ ಶಿವಮೊಗ್ಗದ ಜೆ.ಎಂ.ಎಫ್.ಸಿ. ನ್ಯಾಯಾಲಯ 25,000 ರೂ. ದಂಡ ವಿಧಿಸಿದೆ. ಶಿವಮೊಗ್ಗ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ Read more…

ವಾಹನ ಸವಾರರೇ ಗಮನಿಸಿ..! ಸಂಚಾರ ನಿಯಮ ಮೀರಿದರೆ ಡಿಎಲ್ ಕ್ಯಾನ್ಸಲ್

ಬೆಂಗಳೂರು: ಸಂಚಾರ ನಿಯಮ ಪಾಲಿಸದವರ ಡಿಎಲ್ ಕ್ಯಾನ್ಸಲ್ ಮಾಡುವ ನಿಯಮವನ್ನು ರಾಜ್ಯವ್ಯಾಪಿ ಜಾರಿಗೆ ತರಲು ಪೊಲೀಸ್ ಇಲಾಖೆ ಮುಂದಾಗಿದೆ. ಇನ್ನು ಮುಂದೆ ರಾಜ್ಯದ ಹೆದ್ದಾರಿಗಳಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸಿ Read more…

ವಾಹನ ಸವಾರರಿಗೆ ಸಾರಿಗೆ ಇಲಾಖೆಯಿಂದ ಗುಡ್ ನ್ಯೂಸ್: ಮನೆ ಬಾಗಿಲಿಗೆ DL, RC ಕಾರ್ಡ್ ರವಾನೆ

ಬೆಂಗಳೂರು: ವಾಹನ ಸವಾರರಿಗೆ ಸಾರಿಗೆ ಇಲಾಖೆಯಿಂದ ಸಿಹಿ ಸುದ್ದಿ ನೀಡಲಾಗಿದೆ. ಮನೆ ಬಾಗಿಲಿಗೆ ಆರ್.ಸಿ., ಡಿಎಲ್ ತಲುಪಿಸಲಾಗುವುದು ಇನ್ನು ಡಿಎಲ್, ಆರ್.ಸಿ. ಕಾರ್ಡ್ ಗಾಗಿ ಆರ್.ಟಿ.ಒ. ಕಚೇರಿಗೆ ಅಲೆದಾಡಬೇಕಿಲ್ಲ. Read more…

‘DL’ ಇಲ್ಲದಿದ್ದರೂ ಮಗನಿಗೆ ಬೈಕ್ ಓಡಿಸಲು ಕೊಟ್ಟ ತಂದೆ : 25 ಸಾವಿರ ದಂಡ ವಿಧಿಸಿದ ಕೋರ್ಟ್

ಶಿವಮೊಗ್ಗ : ಮಕ್ಕಳಿಗೆ ಬೈಕ್ ಕೊಡುವ ಮುನ್ನ ಪೋಷಕರು ಹುಷಾರಾಗಿರಬೇಕು. ಅದರಲ್ಲೂ ಅಪ್ತಾಪ್ತರಿಗಂತೂ ಬೈಕ್ ಕೊಡಲೇಬಾರದು. ಡಿಎಲ್ ಇಲ್ಲದಿದ್ದರೂ ಬೈಕ್ ಓಡಿಸಲು ಕೊಟ್ಟ ಅಪ್ಪನಿಗೆ ಕೋರ್ಟ್ 25 ಸಾವಿರ Read more…

ವಾಹನ ಸವಾರರಿಗೆ ಭರ್ಜರಿ ಸುದ್ದಿ: ಡಿ.ಎಲ್.ನಿಂದ ಮುಕ್ತಿ; ವಾಟ್ಸಾಪ್ ನಲ್ಲೇ ದಾಖಲೆ ತೋರಿಸಿ

ನವದೆಹಲಿ: ಕೇಂದ್ರ ಸರ್ಕಾರ WhatsApp ಬಳಕೆದಾರರಿಗಾಗಿ ಹೊಸ ವೈಶಿಷ್ಟ್ಯವನ್ನು ಪ್ರಾರಂಭಿಸಿದೆ. WhatsApp ನಲ್ಲಿ ಬಳಕೆದಾರರಿಗೆ ಡಿಜಿಲಾಕರ್ ಸೇವೆಗಳನ್ನು ತರಲಾಗಿದೆ. ಈ ಹೊಸ ಸೇವೆಯ ನಂತರ, ಬಳಕೆದಾರರು ತಮ್ಮ ಡ್ರೈವಿಂಗ್ Read more…

ವಾಹನ ಸವಾರರಿಗೆ ಸಾರಿಗೆ ಇಲಾಖೆ ಗುಡ್ ನ್ಯೂಸ್: DL ಸೇರಿ RTO ಸೇವೆ ಆನ್ಲೈನ್

ಶಿವಮೊಗ್ಗ: ಸಾಗರ ಪ್ರಾದೇಶಿಕ ಸಾರಿಗೆ ಕಚೇರಿ(RTO)ಯಲ್ಲಿ ಇನ್ನು ಮುಂದೆ ಕಲಿಕಾ ಚಾಲನಾ ಅನುಜ್ಞಾ ಪತ್ರ (DL) ಹಾಗೂ ಚಾಲನ ಅನುಜ್ಞಾಪತ್ರ ನವೀಕರಣ (Renewal), ಚಾಲನಾ ಅನುಜ್ಞಾಪತ್ರ ನಕಲು (Duplicate), Read more…

ಸಾರಿಗೆ ಇಲಾಖೆಯಿಂದ ಗುಡ್ ನ್ಯೂಸ್: DL, LLR ಸೇರಿ ಹಲವು ಸೇವೆಗಳಿಗೆ ‘ಸಾರಥಿ -4’ ತಂತ್ರಾಂಶ ಬಳಸಿ

ಕೊಪ್ಪಳ: ಬೆಂಗಳೂರು ಸಾರಿಗೆ ಇಲಾಖೆಯ ಆಯುಕ್ತರ ಕಚೇರಿಯ ಸುತ್ತೋಲೆಯಂತೆ ಸಾರಿಗೆ ಇಲಾಖೆಯ ಸಂಪರ್ಕರಹಿತ ಸೇವೆಗಳನ್ನು ಪಡೆಯಲು ಸಾರ್ವಜನಿಕರು ಸಾರಥಿ-4 ತಂತ್ರಾಂಶವನ್ನು ಬಳಸುವಂತೆ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ. Read more…

ವಾಹನ ಸವಾರರಿಗೆ ಸಾರಿಗೆ ಇಲಾಖೆಯಿಂದ ಗುಡ್ ನ್ಯೂಸ್: DL, LLR ನವೀಕರಣ ಆನ್ಲೈನ್

ಬೆಂಗಳೂರು: ರಾಜ್ಯದ ವಾಹನ ಸವಾರರಿಗೆ ಸಾರಿಗೆ ಇಲಾಖೆಯಿಂದ ಸಿಹಿ ಸುದ್ದಿ ಸಿಕ್ಕಿದೆ. ವಾಹನ ಕಲಿಕಾ ಪರವಾನಿಗೆ, ಚಾಲನಾ ಪರವಾನಿಗೆ ನವೀಕರಣಕ್ಕೆ RTO ಕಚೇರಿಗೆ ಅಲೆದಾಡಬೇಕಿಲ್ಲ. ಆನ್ಲೈನ್ ನಲ್ಲಿ ಡಿಎಲ್ Read more…

ರಾಜ್ಯದೆಲ್ಲೆಡೆ ವಾಹನ ತಪಾಸಣೆ ಕೇಂದ್ರ, ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥ; ಸಚಿವ ಬಿ. ಶ್ರೀರಾಮುಲು

ಧಾರವಾಡ: ತಂತ್ರಜ್ಞಾನ ಬಳಸಿಕೊಂಡು ಗುಣಾತ್ಮಕ ಮಾನದಂಡಗಳ ಮೂಲಕ ಮಾನವರಹಿತ ಪರೀಕ್ಷೆ ನಡೆಸುವ ಸ್ವಯಂಚಾಲಿತ ಚಾಲನಾ ಪರೀಕ್ಷಾಪಥ ವಾಹನ ತಪಾಸಣೆ ಹಾಗೂ ಪ್ರಮಾಣೀಕರಣ ಕೇಂದ್ರಗಳನ್ನು ರಾಜ್ಯದೆಲ್ಲೆಡೆ ಸ್ಥಾಪಿಸಲಾಗುವುದು ಎಂದು ಸಾರಿಗೆ Read more…

DL, RC ಸ್ಮಾರ್ಟ್ ಕಾರ್ಡ್ ಪಡೆಯಲು ಪರದಾಟ

ಬೆಂಗಳೂರು: ಸ್ಮಾರ್ಟ್ ಕಾರ್ಡ್ ಕೊರತೆಯಿಂದಾಗಿ ಕಳೆದ ಎರಡು ತಿಂಗಳಿನಿಂದ ಆರ್.ಸಿ., ಡಿಎಲ್ ಗಾಗಿ ಸವಾರರು ಪರದಾಟ ನಡೆಸುವಂತಾಗಿದೆ. ಕಾರ್ಡ್ ನವೀಕರಣಕ್ಕೆ ಅವಧಿ ಮುಕ್ತಾಯಗೊಂಡರೂ ನಿಗದಿತ ಸಮಯಕ್ಕೆ ಸ್ಮಾರ್ಟ್ ಸಿಗದೇ Read more…

ವಾಹನ ಮಾಲೀಕರಿಗೆ ಗುಡ್ ನ್ಯೂಸ್: RC, DL ಸೇರಿ ಪರವಾನಿಗೆ ಅವಧಿ 3 ತಿಂಗಳು ವಿಸ್ತರಣೆ

 ನವದೆಹಲಿ: ವಾಹನಗಳ ಪರವಾನಿಗೆ ಅವಧಿಯನ್ನು ಮೂರು ತಿಂಗಳವರೆಗೆ ವಿಸ್ತರಿಸಲಾಗಿದೆ. ವಾಹನ ನೋಂದಣಿ ಪ್ರಮಾಣಪತ್ರ, ಡ್ರೈವಿಂಗ್ ಲೈಸೆನ್ಸ್ ಪರ್ಮಿಟ್ ಗಳ ಅವಧಿಯನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗಿದೆ. ಈ ಮೊದಲು Read more…

ಡಿಎಲ್ ಪಡೆಯಲು RTO ಕಚೇರಿಗೆ ಹೋಗಬೇಕಿಲ್ಲ…! ಜುಲೈ 1 ರಿಂದಲೇ ಹೊಸ ನಿಯಮ

ನವದೆಹಲಿ: ಆರ್ಟಿಓ ಕಚೇರಿಗೆ ಹೋಗದೆ ಡಿಎಲ್ ಪಡೆದುಕೊಳ್ಳಬಹುದಾಗಿದೆ. ಕೇಂದ್ರ ಸರ್ಕಾರದಿಂದ ಚಾಲನಾ ಪರವಾನಗಿ ಕ್ರಮಗಳ ಸುಧಾರಣೆ ಮಾಡಿದ್ದು, ಆರ್ಟಿಓ ಕಚೇರಿಗೆ ಹೋಗಿ ದಿನಗಟ್ಟಲೆ ಕಾಯುವ ಅಗತ್ಯವಿರುವುದಿಲ್ಲ. ಮಧ್ಯವರ್ತಿಯನ್ನು ಸಂಪರ್ಕಿಸಬೇಕಿಲ್ಲ. Read more…

ಗಮನಿಸಿ…! ಡಿಎಲ್, LLR, ವಾಹನ ಖರೀದಿ, ನೋಂದಣಿ ಸೇರಿ ಎಲ್ಲದಕ್ಕೂ ಆಧಾರ್ ಕಡ್ಡಾಯ

ಕೇಂದ್ರ ಸರ್ಕಾರ ವಾಹನದ ನಕಲಿ ನೊಂದಣಿಗೆ ಕಡಿವಾಣ ಹಾಕಲು ವಾಹನ ಸಂಬಂಧಿತ ಎಲ್ಲಾ ವ್ಯವಹಾರಗಳಿಗೆ ಆಧಾರ್ ಕಡ್ಡಾಯಗೊಳಿಸಿದೆ. ಹೊಸ ವಾಹನ ಖರೀದಿ, ವಾಹನ ಚಾಲನೆ ಪರವಾನಿಗೆ, ಕಲಿಕಾ ಪರವಾನಿಗೆ, Read more…

ʼಆಧಾರ್ʼ‌ ನೆರವಿನಿಂದ ಮನೆಯಲ್ಲೇ ಕುಳಿತು ಮಾಡಬಹುದು ಈ ಎಲ್ಲ ಕೆಲಸ

ದೇಶದಲ್ಲಿ ನಾಗರಿಕರಿಗೆ ನೀಡಲಾಗುವ ಆಧಾರ್​ ಕಾರ್ಡ್​ನಿಂದ ಸಾಕಷ್ಟು ಉಪಯೋಗಗಳಿದೆ. ಹೊಸ ಸಿಮ್​ ಕಾರ್ಡ್, ಕಾರು ಖರೀದಿ, ಬ್ಯಾಂಕ್​ ಖಾತೆ ತೆರೆಯೋದು ಈ ಎಲ್ಲಾ ಕೆಲಸಗಳನ್ನ ಆಧಾರ್​ ಕಾರ್ಡ್ ಸರಳೀಕೃತ Read more…

ಸಾರ್ವಜನಿಕರೇ ಗಮನಿಸಿ: ‘ಸ್ಮಾರ್ಟ್’ ಆಗಿವೆ RTO ದ ಈ ಎಲ್ಲ ಸೇವೆ

ಕೇಂದ್ರ ಸರ್ಕಾರ ವಾಹನ ಚಾಲನಾ ಪರವಾನಿಗೆ ನವೀಕರಣ ಸೇರಿದಂತೆ ವಿವಿಧ ಸೇವೆಗಳನ್ನು ಸ್ಮಾರ್ಟ್ ಗೊಳಿಸಿದ್ದು, ಪ್ರಾದೇಶಿಕ ಸಾರಿಗೆ ಕಚೇರಿಗೆ ಭೇಟಿ ನೀಡದೆ ಆಧಾರ್ ದೃಢೀಕರಣದ ಮೂಲಕ ಈ ಸೇವೆಗಳನ್ನು Read more…

ಆಧಾರ್ ಕಾರ್ಡ್ ಹೊಂದಿದವರಿಗೆ ಭರ್ಜರಿ ಗುಡ್ ನ್ಯೂಸ್: DL ಸೇರಿ RTO ಕಚೇರಿಯ 18 ಸೇವೆ ಆನ್ಲೈನ್ ನಲ್ಲೇ

ನವದೆಹಲಿ: ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಆರ್.ಟಿ.ಒ. ಕಚೇರಿ 18 ಸೇವೆಗಳು ಇನ್ನುಮುಂದೆ ಆನ್ಲೈನ್ನಲ್ಲಿ ಲಭ್ಯವಿರುತ್ತವೆ. ಚಾಲನಾ ಪರವಾನಿಗೆ, ವಾಹನ ಪರವಾನಿಗೆ, ನವೀಕರಣ, ನೋಂದಣಿ ಮೊದಲಾದ ಕಾರ್ಯಗಳಿಗೆ ಸಾರಿಗೆ ಇಲಾಖೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...