alex Certify differently abled | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಕಲಚೇತನರಿಗೆ ಸಿಎಂ ಸಿದ್ದರಾಮಯ್ಯ ಗುಡ್ ನ್ಯೂಸ್ : 4,000 ದ್ವಿಚಕ್ರ ವಾಹನ ವಿತರಣೆಗೆ ಕ್ರಮ

ಬೆಂಗಳೂರು : 2023-24ನೇ ಸಾಲಿನಲ್ಲಿ 4000  ವಿಶೇಷ ಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ವಿಶ್ವ ವಿಕಲಚೇತನರ ದಿನದಂದು ಮಾತನಾಡಿದ Read more…

ವಿಕಲಚೇತನರಿಗೆ ಮುಖ್ಯ ಮಾಹಿತಿ : ನಿರುದ್ಯೋಗ ಭತ್ಯೆ ಸೇರಿ ವಿವಿಧ ಯೋಜನೆಗಳ ಅರ್ಜಿ ಸಲ್ಲಿಕೆಗೆ ಅರ್ಜಿ ಆಹ್ವಾನ

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು 07 ಫಲಾನುಭವಿ ಆಧಾರಿತ ಯೋಜನೆಗಳನ್ನು ಸುವಿಧಾ ಯೋಜನೆ ಇವರಿಂದ ಡಿ.ಬಿ.ಟಿ (ನೇರ ನಗದು ವರ್ಗಾವಣೆ) ಆನ್‍ಲೈನ್ ವೇದಿಕೆ ತಂತ್ರಾಂಶದಡಿ ಅಳವಡಿಸಲಾಗಿರುತ್ತದೆ. Read more…

ರಾಜ್ಯ ಸರ್ಕಾರದಿಂದ `ವಿಕಲಚೇತನ’ರಿಗೆ ಗುಡ್ ನ್ಯೂಸ್ : 4,000 ಹೆಚ್ಚುವರಿ `ಯಂತ್ರ ಚಾಲಿತ ದ್ವಿಚಕ್ರ ವಾಹನ’ ವಿತರಣೆ

ಬೆಂಗಳೂರು :ಪ್ರಸಕ್ತ ಸಾಲಿನಲ್ಲಿ ದೈಹಿಕ ವಿಕಲಚೇತನರಿಗೆ ರೂ. 36 ಕೋಟಿ ಅಂದಾಜು ವೆಚ್ಚದಲ್ಲಿ 4,000 ಹೆಚ್ಚುವರಿ ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು ವಿತರಿಸಲು ನಿರ್ಧಾರಿಸಲಾಗಿದೆ. ಗುರುವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ Read more…

ವಿಕಲಚೇತರಿಗೆ ಮಹತ್ವದ ಮಾಹಿತಿ : ನಿರುದ್ಯೋಗ, ಶಿಶುಪಾಲನಾ ಭತ್ಯೆ ಸೇರಿ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು :ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಇಲಾಖೆಯಲ್ಲಿ  ಫಲಾನುಭವಿ ಆಧಾರಿತ ಯೋಜನೆಗಳಾದ ಪ್ರತಿಭಾವಂತ ಅಂಗವಿಕಲ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ಶಿಶುಪಾಲನಾ ಭತ್ಯೆ, ನಿರುದ್ಯೋಗ ಭತ್ಯೆ, ಆಧಾರ ಯೋಜನೆ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಗೆ Read more…

ವಿಕಲಚೇತನರಿಗೆ ಗುಡ್ ನ್ಯೂಸ್ : ರಾಜ್ಯದಲ್ಲಿ ಪ್ರಥಮ ಬಾರಿಗೆ ವಿಕಲಚೇತನ `ವಧು-ವರ’ರ ಸಮಾವೇಶ

ಕೊಪ್ಪಳ:  ಕೊಪ್ಪಳ ಜಿಲ್ಲೆಯ ಯಲಬುರ್ಗಾದ ಶ್ರೀ ವೀರಭದ್ರೇಶ್ವರ ವಿಕಲಚೇತನರ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆ (ರಿ)ಯ ವತಿಯಿಂದ ರಾಜ್ಯದಲ್ಲಿ ಪ್ರಥಮ ಬಾರಿಗೆ ವಿಕಲಚೇತನ ವಧು-ವರರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ವಧು-ವರರು Read more…

ವಿಶೇಷಚೇತನರಿಗೆ ಭರ್ಜರಿ ಗುಡ್ ನ್ಯೂಸ್ : ಶೀಘ್ರವೇ ಬ್ಯಾಟರಿ ಚಾಲಿತ ವಾಹನಗಳ ವಿತರಣೆಗೆ ಕ್ರಮ

ಬಳ್ಳಾರಿ : ವಿಶೇಷಚೇತನರಿಗೆ ಸಚಿವ ಬಿ.ನಾಗೇಂದ್ರ ಸಿಹಿಸುದ್ದಿ ನೀಡಿದ್ದು, ಶೀಘ್ರವೇ ವಿಶೇಷಚೇತನರಿಗೆ ಬ್ಯಾಟರಿ ಚಾಲಿತ ವಾಹನಗಳನ್ನು ವಿತರಿಸಲಾಗುವುದು ಎಂದು ಹೇಳಿದ್ದಾರೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಆರ್ಟಿಫಿಶಿಯಲ್ Read more…

ವಿಕಲಚೇತರಿಗೆ ಮಹತ್ವದ ಮಾಹಿತಿ : ನಿರುದ್ಯೋಗ ಭತ್ಯೆ ಸೇರಿ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು 08 ಫಲಾನುಭವಿ ಆಧಾರಿತ ಯೋಜನೆಗಳನ್ನು ಸುವಿಧಾ ಯೋಜನೆ ಇವರಿಂದ ಡಿ.ಬಿ.ಟಿ(ನೇರ ನಗದು ವರ್ಗಾವಣೆ) ಆನ್‍ಲೈನ್ ವೇದಿಕೆ ತಂತ್ರಾಂಶದಡಿ ಅಳವಡಿಸಲಾಗಿದೆ. ಆದ್ದರಿಂದ Read more…

ರಾಜ್ಯದ ವಿಕಲಚೇತನರಿಗೆ ಗುಡ್ ನ್ಯೂಸ್ : ಒಂದೇ ಬಾರಿಗೆ `ದ್ವಿಚಕ್ರ’ ವಾಹನ ವಿತರಣೆ!

ಬೆಳಗಾವಿ : ರಾಜ್ಯದ ವಿಕಲಚೇತನರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಎಲ್ಲ ವಿಕಲಚೇತನರಿಗೆ ಒಂದೇ ಬಾರಿಗೆ ದ್ವಿಚಕ್ರ ವಾಹನ ನೀಡಲು ತೀರ್ಮಾನಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, Read more…

ಸಾಧಿಸುವ ಛಲವಿದ್ದರೆ ಯಾವುದೂ ಅಸಾಧ್ಯವಲ್ಲ; ಇಲ್ಲಿದೆ ಕೈಯಿಲ್ಲದ ವ್ಯಕ್ತಿ ಸಾಹಸಗಾಥೆ

ಕೋಲ್ಕತಾ: ಪಶ್ಚಿಮ ಬಂಗಾಳದ ಬುರ್ದ್ವಾನ್ ಜಿಲ್ಲೆಯ ಉಚ್ಚಲನ್‌ನ ಸುಜಿತ್ ಡಾನ್ (37) ಎಂಬ ವಿಕಲಚೇತನ ವ್ಯಕ್ತಿ ತನ್ನ ಎಲ್ಲಾ ಸಾಧನೆಗಳಿಂದ ತನ್ನ ಗ್ರಾಮಕ್ಕೆ ಹೆಮ್ಮೆ ತಂದಿದ್ದಾರೆ. ಹುಟ್ಟಿನಿಂದಲೇ ಕೈಗಳಿಲ್ಲದ Read more…

ವಿಶಿಷ್ಟಚೇತನ ಸ್ನೇಹಿತನೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ವಿದ್ಯಾರ್ಥಿ

ಹುಟ್ಟುಹಬ್ಬ ಅಥವಾ ಇನ್ನಾವುದೇ ಸಂಭ್ರಮಾಚರಣೆಗಳು ಬಂದರೆ ಅನೇಕ ವಿಧದಲ್ಲಿ ಆಚರಣೆ ಮಾಡಲಾಗುತ್ತದೆ. ಅನೇಕರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವವರಿಗೆ ಉಡುಗೊರೆ ಕೊಟ್ಟು ಶುಭ ಹಾರೈಸುತ್ತಾರೆ. ಇನ್ನೂ ಕೆಲವರು ವಿಭಿನ್ನವಾದ ರೀತಿಯಲ್ಲಿ ಹುಟ್ಟು Read more…

ಅಂಗವಿಕಲತೆ ಮೆಟ್ಟಿ ನಿಂತು ನದಿಯಲ್ಲಿ ಈಜಿ ಸಾಧನೆಗೈದ ಯುವಕ

ಹೌದು, ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದಿಲ್ಲೊಂದು ಕೊರಗು ಇದ್ದೇ ಇರುತ್ತದೆ. ದೈಹಿಕ ನ್ಯೂನ್ಯತೆ, ಮಾನಸಿಕ ಖಿನ್ನತೆ, ಸಾಂಸಾರಿಕ ತಾಪತ್ರಯ, ಸಾಮಾಜಿಕ ಅಗೌರವ, ಆರ್ಥಿಕ ಮುಗ್ಗಟ್ಟು, ಸತತ ಸೋಲು, ಕೈಹಿಡಿಯದ ಕೆಲಸಗಳಿಂದ Read more…

ಮೇಕ್‌-ಅಪ್ ಕೈಚಳಕದ ಮೂಲಕ ನೆಟ್ಟಿಗರನ್ನು ದಂಗುಬಡಿಸಿದ ದಿವ್ಯಾಂಗಿ

ಕಾಲುಗಳನ್ನು ಕಳೆದುಕೊಂಡಿರುವ ಗೇಬ್ ಆಡಮ್ಸ್-ವೀಟ್ಲೆ ಎಂಬ ಈತ ಮೇಕ್-ಅಪ್ ಕಲಾವಿದನಾಗಿ ಕ್ರಿಯಾಶೀಲ ಪಯಣಕ್ಕೆ ಇಳಿದಿದ್ದಾರೆ. ಅಮೆರಿಕದ ಈ ಕಲಾವಿದ ತಾನು ಹೇಗೆಲ್ಲಾ ಮೇಕ್-ಅಪ್ ಮಾಡುತ್ತೇನೆಂದು ಸಾಮಾಜಿಕ ಜಾಲತಾಣದಲ್ಲಿ ತೋರಿದ್ದಾರೆ. Read more…

ಮೈನವಿರೇಳಿಸುವ ಸಾಲ್ಸಾ ಪ್ರದರ್ಶನದಿಂದ ನೆಟ್ಟಿಗರಲ್ಲಿ ಸಂಚಲನ ಸೃಷ್ಟಿಸಿದ ವೆನಿಜುಯೆಲಾ ದಿವ್ಯಾಂಗಿ

ಮೈ-ಕೈ ಎಲ್ಲಾ ನೆಟ್ಟಗಿರುವ ನಮ್ಮಲ್ಲಿ ಅದೆಷ್ಟೋ ಮಂದಿಗೆ ಸೋಗಲಾಡಿತನ ವಕ್ಕರಿಸಿಕೊಂಡಿರುತ್ತದೆ. ಅಂಥದ್ದರಲ್ಲಿ ದಿವ್ಯಾಂಗಿಗಳಲ್ಲಿ ಅನೇಕರು ಎಲ್ಲರ ಹುಬ್ಬೇರುವ ಸಾಧನೆಗಳನ್ನು ಮಾಡುವ ಲೆಕ್ಕವಿಲ್ಲದಷ್ಟು ನಿದರ್ಶನಗಳನ್ನು ನೋಡುತ್ತಲೇ ಇರುತ್ತೇವೆ. ವೆನಿಜುಯೆಲಾದ ಆಂಡ್ರೆಯ್ನಾ Read more…

ದಿವ್ಯಾಂಗ ಮಡದಿಯ ಸಂಚಾರಕ್ಕೆ ವಿಶೇಷ ಬೈಕ್ ಸಿದ್ಧಪಡಿಸಿದ ಪತಿ

ತನ್ನ ದಿವ್ಯಾಂಗ ಮಡದಿಗೆಂದು ವಿಶೇಷವಾದ ವಾಹನವೊಂದನ್ನು ಸಿದ್ದಪಡಿಸಿರುವ ಸಹೃದಯಿ ಪತಿಯೊಬ್ಬರು ಆಕೆಯ ಸಾಹಸ ಪ್ರವೃತ್ತಿಗೆ ನೀರೆರೆದು ಪೋಷಿಸುತ್ತಿದ್ದಾರೆ. ಯೂಟ್ಯೂಬ್‌ನಲ್ಲಿ JerryRigEverything ಎಂಬ ಹೆಸರಿನಿಂದ ಖ್ಯಾತರಾಗಿರುವ ಝಾಕ್ ನೆಲ್ಸನ್‌ ವೃತ್ತಿಯಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...