alex Certify difference | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹೀಂದ್ರ ಥಾರ್ 4X4 ಅಥವಾ 4X2, ಯಾವ ವೇರಿಯಂಟ್‌ ಬೆಸ್ಟ್…….? ಇಲ್ಲಿದೆ ಬೆಲೆ ಮತ್ತು ವಿಶೇಷತೆಗಳ ವಿವರ

ಮಹೀಂದ್ರ ಥಾರ್ ಭಾರತದ ಜನಪ್ರಿಯ ಆಫ್-ರೋಡ್ SUVಗಳಲ್ಲೊಂದು. ಇದು ಎರಡು ರೂಪಾಂತರಗಳಲ್ಲಿ ಲಭ್ಯವಿದೆ: 4X2 ವೇರಿಯಂಟ್ ಮತ್ತು 4X4 ವೇರಿಯಂಟ್‌. ಆದರೆ ಇವೆರಡರಲ್ಲಿ ಯಾವುದು ಬೆಸ್ಟ್‌ ಅನ್ನೋ ಗೊಂದಲ Read more…

ತ್ವರಿತವಾಗಿ ಶಕ್ತಿ ನೀಡುವ ORS ಮತ್ತು ಎಲೆಕ್ಟ್ರಾಲ್‌ ನಡುವಿನ ವ್ಯತ್ಯಾಸವೇನು….? ಯಾವುದು ಹೆಚ್ಚು ಪ್ರಯೋಜನಕಾರಿ…..?

ಓಆರ್‌ಎಸ್‌ ಮತ್ತು ಎಲೆಕ್ಟ್ರಾಲ್‌ ಬಗ್ಗೆ ಬಹುತೇಕ ಎಲ್ಲರಿಗೂ ಗೊತ್ತಿದೆ. ವಾಂತಿ, ಅತಿಸಾರ ಅಥವಾ ಡಿಹೈಡ್ರೇಶನ್‌ ಆದಾಗ ವೈದ್ಯರು ORS ಅಥವಾ ಎಲೆಕ್ಟ್ರಾಲ್‌ ಕುಡಿಯುವಂತೆ ಸೂಚಿಸುತ್ತಾರೆ. ದೇಹದಲ್ಲಿ ನೀರಿನ ತೀವ್ರ Read more…

PCOD ಮತ್ತು PCOS ನಡುವಿನ ವ್ಯತ್ಯಾಸವೇನು ? ಮಹಿಳೆಯರಲ್ಲಿ ಈ ಸಮಸ್ಯೆಗಳನ್ನು ಗುರುತಿಸುವುದು ಹೇಗೆ ? ಇಲ್ಲಿದೆ ಡಿಟೇಲ್ಸ್‌

ಪ್ರಪಂಚದಾದ್ಯಂತ ಮಹಿಳೆಯರನ್ನು ಕಾಡುತ್ತಿರುವ ಅನೇಕ ರೋಗಗಳಿವೆ. PCOD ಮತ್ತು PCOS ಕೂಡ ಇವುಗಳಲ್ಲೊಂದು. ಅನೇಕರಿಗೆ PCOD ಮತ್ತು PCOS ನಡುವಿನ ವ್ಯತ್ಯಾಸ ತಿಳಿದಿಲ್ಲ. ಪರಿಣಾಮ ತಮ್ಮ ರೋಗಲಕ್ಷಣಗಳನ್ನು ಸ್ವತಃ Read more…

ಅಲೋಪತಿ, ಹೋಮಿಯೋಪತಿ ಮತ್ತು ಆಯುರ್ವೇದ ಔಷಧಗಳಲ್ಲಿ ಯಾವುದು ಹೆಚ್ಚು ಪರಿಣಾಮಕಾರಿ ? ಇಲ್ಲಿದೆ ವಿವರ

ಕಾಯಿಲೆ ಬಂದಾಗ ವೈದ್ಯರ ಬಳಿ ಹೋಗುವುದು ಅವರು ಕೊಡುವ ತರಹೇವಾರಿ ಔಷಧಗಳನ್ನು ಸೇವಿಸುವುದು ಇವೆಲ್ಲ ಸಾಮಾನ್ಯ ಪ್ರಕ್ರಿಯೆ. ಆದರೆ ನಾವು ಸೇವಿಸುತ್ತಿರುವ ಔಷಧಿ ಯಾವುದು ? ಅಲೋಪತಿ, ಹೋಮಿಯೋಪತಿ Read more…

ರೇವ್‌ ಪಾರ್ಟಿಗಳಲ್ಲಿ ಹಾವಿನ ವಿಷವನ್ನು ಬಳಸುವುದ್ಯಾಕೆ….? ಇಲ್ಲಿದೆ ಇಂಟ್ರೆಸ್ಟಿಂಗ್‌ ಮಾಹಿತಿ….!

ರೇವ್ ಪಾರ್ಟಿಗಳಲ್ಲಿ ಡ್ರಗ್ಸ್, ಮದ್ಯ, ಇತರ ಮಾದಕ ದ್ರವ್ಯಗಳನ್ನು ಬಳಸೋದು ಗೊತ್ತೇ ಇದೆ. ಆದ್ರೀಗ ರೇವ್‌ ಪಾರ್ಟಿಗಳಲ್ಲಿ ಹಾವುಗಳ ವಿಷವನ್ನೂ ಬಳಕೆ ಮಾಡ್ತಿರೋ ಸಂಗತಿ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ. Read more…

ತಾಜಾ ಅಥವಾ ಒಣ ಖರ್ಜೂರ ಇವೆರಡರಲ್ಲಿ ಯಾವುದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ…..?

ಖರ್ಜೂರ ರುಚಿ ಮತ್ತು ಆರೋಗ್ಯ ಎರಡಕ್ಕೂ ಸೈ ಎನಿಸಿಕೊಂಡಿರೋ ಹಣ್ಣು. ಸಿಹಿಭರಿತ ಪೋಷಕಾಂಶಗಳಿಂದ ತುಂಬಿರುವ ಖರ್ಜೂರವನ್ನು ಎಲ್ಲರೂ ಇಷ್ಟಪಡುತ್ತಾರೆ. ಕ್ಯಾಲೋರಿಭರಿತ ಸ್ನಾಕ್‌ ತಿನ್ನುವುದಕ್ಕಿಂತ ಖರ್ಜೂರವನ್ನು ಸೇವಿಸುವುದು ಬೆಸ್ಟ್‌. ಖರ್ಜೂರದಲ್ಲಿ Read more…

ಸ್ವೀಟ್ ಕಾರ್ನ್- ದೇಸಿ ಮೆಕ್ಕೆ ಜೋಳದಲ್ಲಿ ಆರೊಗ್ಯಕ್ಕೆ ಯಾವುದು ಬೆಸ್ಟ್….?

ಸ್ವೀಟ್ ಕಾರ್ನ್ ಮತ್ತು ಮೆಕ್ಕೆ ಜೋಳದ ಹೆಸರು ಕೇಳಿದ್ರೆ ಮಳೆಗಾಲದಲ್ಲಿ ಬಾಯಲ್ಲಿ ನೀರು ಬರುತ್ತೆ. ಇವೆರಡು ತಮ್ಮದೇ ರುಚಿ ಹೊಂದಿವೆ. ಇತ್ತೀಚಿನ ದಿನಗಳಲ್ಲಿ ಮೆಕ್ಕೆ ಜೋಳಕ್ಕಿಂತ ಸ್ವೀಟ್ ಕಾರ್ನ್ Read more…

ಗಡಿಯಾರದಲ್ಲಿ AM ಮತ್ತು PM ನಡುವಿನ ವ್ಯತ್ಯಾಸವೇನು ? ಸಮಯದ ಲೆಕ್ಕಾಚಾರದ ಕುರಿತು ಇಲ್ಲಿದೆ ಇಂಟ್ರೆಸ್ಟಿಂಗ್‌ ಸಂಗತಿ

ಮಾನವನ ಅನೇಕ ಆವಿಷ್ಕಾರಗಳಲ್ಲಿ ಗಡಿಯಾರವೂ ಒಂದು. ಬಹು ಕಾಲದಿಂದಲೂ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ಸೂರ್ಯನ ಪರಿಕಲ್ಪನೆಯ ಆಧಾರದ ಮೇಲೆ ಸಮಯವನ್ನು ಅಂದಾಜಿಸಲಾಗಿದೆ. ಜನರು ಆರಂಭದಲ್ಲಿ ರಾತ್ರಿಯಲ್ಲಿ ಚಂದ್ರ Read more…

ಈ ಚಿತ್ರಗಳಲ್ಲಿರುವ ವ್ಯತ್ಯಾಸ ಗುರುತಿಸಿದರೆ ನಿಮ್ಮ ಕಣ್ಣು ಬಲು ಸೂಕ್ಷ್ಮ ಅಂತಾನೆ ಅರ್ಥ….!

ದೃಷ್ಟಿ ಭ್ರಮಣೆಯ ಚಿತ್ರಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಕೊನೆಯೇ ಇಲ್ಲ. ನಮ್ಮ ಕಣ್ಣುಗಳು ಹಾಗೂ ಮೆದುಳಿನ ಗ್ರಹಿಕಾ ಸಾಮರ್ಥ್ಯಕ್ಕೆ ಭಯಂಕರ ಸವಾಲೊಡ್ಡುವ ಅನೇಕ ಚಿತ್ರಗಳನ್ನು ನೋಡಿದ್ದೇವೆ. ಇಂಥದ್ದೇ ಚಿತ್ರವೊಂದು ನೆಟ್ಟಿಗರ Read more…

ಈ ಚಿತ್ರಗಳಲ್ಲಿರುವ ಏಳು ವ್ಯತ್ಯಾಸಗಳನ್ನು ಹತ್ತು ಸೆಕೆಂಡ್‌ಗಳ ಒಳಗೆ ಕಂಡು ಹಿಡಿಯಬಲ್ಲಿರಾ….?

ಮೆದುಗಳಿಗೆ ಸಖತ್‌ ಕೆಲಸ ಕೊಡುವ ಬ್ರೇನ್ ಟೀಸರ್‌ ಚಿತ್ರಗಳು ಬುದ್ಧಿವಂತ ನೆಟ್ಟಿಗರ ಪಾಲಿನ ಅಚ್ಚುಮೆಚ್ಚು. ಒಂದೇ ರೀತಿ ಕಾಣುವ ಎರಡು ಚಿತ್ರಗಳನ್ನು ಅಕ್ಕಪಕ್ಕ ಇಟ್ಟು, ಎರಡರ ನಡುವಿನ ವ್ಯತ್ಯಾಸ Read more…

ಅಪ್ಪನಂತೆ ಮಗು ಇದ್ದರೆ ಜೀವಶಾಸ್ತ್ರ- ಪಕ್ಕದ ಮನೆಯವನಂತೆ ಇದ್ದರೆ ಸಮಾಜಶಾಸ್ತ್ರ; ನೆಟ್ಟಿಗನಿಂದ ಹೀಗೊಂದು ವ್ಯಾಖ್ಯಾನ

ಸಾಮಾಜಿಕ ಜಾಲತಾಣದಲ್ಲಿ ಬಗೆಬಗೆ ವಿಷಯಗಳ ಕುರಿತು ನಾವು ಕೇಳಬಹುದು, ನೋಡಬಹುದು. ಇದೀಗ ಜೀವಶಾಸ್ತ್ರ ಮತ್ತು ಸಮಾಜಶಾಸ್ತ್ರದ ನಡುವಿನ ವ್ಯತ್ಯಾಸವನ್ನು ಉಲ್ಲಾಸದ ರೀತಿಯಲ್ಲಿ ವ್ಯಕ್ತಿಯೊಬ್ಬ ವಿವರಿಸಲು ಪ್ರಯತ್ನಿಸುತ್ತಿರುವ ವಿಡಿಯೋ ವೈರಲ್​ Read more…

ಎತ್ತರದ ಕಾರಣಕ್ಕೆ ಗಿನ್ನಿಸ್ ದಾಖಲೆಗೆ ಪಾತ್ರವಾಗಿದೆ ಈ ಜೋಡಿ…!

ಸಾಮಾನ್ಯವಾಗಿ ಭಾರತದಲ್ಲಿ ಗಂಡು – ಹೆಣ್ಣಿನ ನಡುವೆ ಎತ್ತರದ ವ್ಯತ್ಯಾಸ ಕೂಡ ವೈವಾಹಿಕ ಸಂಬಂಧ ಏರ್ಪಡುವಾಗ ಮಹತ್ವದ ಪಾತ್ರ ವಹಿಸುತ್ತದೆ. ಅಮೆರಿಕಾದಲ್ಲೊಂದು ಜೋಡಿ ತಮಗೆ ಎತ್ತರ ಪ್ರಮುಖ ಅಂಶವೇ Read more…

BIG NEWS: ಗಾಂಧೀಜಿಯವರ ಕಾಂಗ್ರೆಸ್ಸೆ ಬೇರೆ ಈಗಿನ ಕಾಂಗ್ರೆಸ್ಸೇ ಬೇರೆ; ಈಗಿನವರು ನಕಲಿ ಗಾಂಧಿವಾದಿಗಳು; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ

ಹಾವೇರಿ: ಬಿಜೆಪಿ ನಾಯಕರು ಸ್ವಾತಂತ್ರ್ಯ ಹೋರಾಟ ನಡೆಸಿಲ್ಲ ಎನ್ನಲು, ಸ್ವಾತಂತ್ರ್ಯ ಹೋರಾಟ ನಮ್ಮದು ಎಂದು ಹೇಳಲು ಯಾವ ಅಧಿಕಾರ, ನೈತಿಕತೆಯೂ ಕಾಂಗ್ರೆಸ್ ನಾಯಕರಿಗೆ ಇಲ್ಲ ಎಂದು ಕೇಂದ್ರ ಸಚಿವ Read more…

ಸುಶ್ಮಿತಾ ಸೇನ್ ​- ಲಲಿತ್​ ಮೋದಿ ನಡುವಿನ ವಯಸ್ಸಿನ ಅಂತರವೆಷ್ಟು ಗೊತ್ತಾ ?

ಐಪಿಎಲ್​ ಸಂಸ್ಥಾಪಕ ಮತ್ತು ಉದ್ಯಮಿ ಲಲಿತ್​ ಮೋದಿ ಅವರು ಮಾಜಿ ವಿಶ್ವ ಸುಂದರಿ, ಬಾಲಿವುಡ್​ ನಟಿ ಸುಶ್ಮಿತಾ ಸೇನ್​ ಅವರೊಂದಿಗೆ ಪ್ರಸ್ತುತ ಡೇಟಿಂಗ್​ ನಡೆಸುತ್ತಿರುವುದು ಸಾಕಷ್ಟು ಮಂದಿಗೆ ಅಚ್ಚರಿ Read more…

ಕೊರೊನಾ – ಜ್ವರದ ಮಧ್ಯೆ ವ್ಯತ್ಯಾಸ ಕಂಡು ಹಿಡಿಯೋದು ಹೇಗೆ..? ಇಲ್ಲಿದೆ ಮಾಹಿತಿ

ಋತು ಬದಲಾಗ್ತಿದೆ. ಹಾಗಾಗಿ ಅನೇಕರಲ್ಲಿ ನೆಗಡಿ, ಜ್ವರ, ಕೆಮ್ಮು ಕಾಣಿಸಿಕೊಳ್ತಿದೆ. ಸದ್ಯ ಕೊರೊನಾ ಅಬ್ಬರವಿರುವ ಕಾರಣ ಯಾವುದು ಸಾಮಾನ್ಯ ಜ್ವರ ಹಾಗೂ ಯಾವುದು ಕೊರೊನಾ ವೈರಸ್ ಎಂಬುದು ಅರ್ಥವಾಗದೆ Read more…

ಸಿಐಎ ನೀಡಿದ ಚಾಲೆಂಜ್ ‌ಗೆ ನೆಟ್ಟಿಗರು ಕೇಳ್ತಿದ್ದಾರೆ ಈ ಪ್ರಶ್ನೆ…!

ವಿಶ್ವದ ಅತಿ ಜಾಣ ಗುಪ್ತಚರ ಇಲಾಖೆ ಎನಿಸಿಕೊಂಡಿರುವ ಅಮೆರಿಕದ ಸೆಂಟ್ರಲ್‌ ಇಂಟಲಿಜೆನ್ಸ್‌ ಏಜೆನ್ಸಿ ನೆಟ್ಟಿಗರಿಗೆ ನೀಡಿದ ಸ್ಪಾಟ್‌ ದಿ ಡಿಫರೆನ್ಸ್‌ ಪೋಸ್ಟ್‌ ಇದೀಗ ಭಾರಿ ವೈರಲ್‌ ಆಗಿದ್ದು, ಸಿಐಎಗೆ Read more…

ಸಂಶೋಧನೆಯಲ್ಲಿ ಬಹಿರಂಗವಾಗಿದೆ ಇಂಟ್ರಸ್ಟಿಂಗ್‌ ಮಾಹಿತಿ

ಮನುಷ್ಯರ ರೀತಿಯಲ್ಲಿ ಇತರೆ ಪ್ರಾಣಿ ಪಕ್ಷಿಗಳಿಗೆ ಬಣ್ಣ ಕಾಣುವುದೋ ಇಲ್ಲವೋ ಎನ್ನುವ ಚರ್ಚೆಗಳು ದಶಕಗಳಿಂದ ನಡೆಯುತ್ತಲೇ ಇದೆ. ಆದರೀಗ ಹೊಸ ಸಂಶೋಧನೆಯ ಪ್ರಕಾರ ಮನುಷ್ಯರಿಗೆ ಕಾಣದ ಬಣ್ಣಗಳೂ ಹಮ್ಮಿಂಗ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...