alex Certify died | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಸಚಿವರು ಸೇರಿದಂತೆ ಖುದ್ದು ಮಾಲೀಕನನ್ನೇ ಬಲಿ ಪಡೆದಿತ್ತು ನೇಪಾಳದ ಯೇತಿ ಏರ್‌ಲೈನ್ಸ್‌

ನೇಪಾಳ: ನೇಪಾಳದ ಯೇತಿ ಏರ್‌ಲೈನ್ಸ್‌ ಎರಡು ದಿನಗಳ ಹಿಂದೆ ಅಪಘಾತಕ್ಕೀಡಾಗಿ 72 ಜನರು ಮೃತಪಟ್ಟಿದ್ದಾರೆ. ಈ ಏರ್​ಲೈನ್ಸ್​ ಮೂರು ವರ್ಷಗಳ ಹಿಂದೆಯೂ ಹೀಗೆ ಅಪಘಾತಕ್ಕೊಳಗಾಗಿತ್ತು. ಆಗ ಖುದ್ದು ವಿಮಾನಯಾನದ Read more…

ಅಪರಿಚಿತ ವ್ಯಕ್ತಿ ಸಾವು

ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆ ಕಾಂಪೌಂಡ್ ಬಳಿ ಸುಸ್ತಾಗಿ ಬಿದ್ದಿದ್ದ ಸುಮಾರು 45 ರಿಂದ 50 ವರ್ಷದ ಅಪರಿಚಿತ ವ್ಯಕ್ತಿಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಡಿ.23 ರಂದು Read more…

ಭಾರತದಲ್ಲಿ ತಯಾರಿಸಿದ ಕೆಮ್ಮಿನ ಸಿರಪ್ ಸೇವಿಸಿ ಉಜ್ಬೇಕಿಸ್ತಾನದಲ್ಲಿ 18 ಮಕ್ಕಳು ಸಾವು

ಭಾರತೀಯ ಔಷಧೀಯ ಕಂಪನಿಯು ತಯಾರಿಸಿದ ಕೆಮ್ಮಿನ ಸಿರಪ್‌ ನಿಂದ ಉಜ್ಬೇಕಿಸ್ತಾನದಲ್ಲಿ 18 ಮಕ್ಕಳು ಸಾವನ್ನಪ್ಪಿದ್ದಾರೆ, ಹಲವರು ಅಡ್ಡಪರಿಣಾಮಗಳಿಂದ ಬಳಲುತ್ತಿದ್ದಾರೆ ಎಂದು ಉಜ್ಬೇಕಿಸ್ತಾನದ ಆರೋಗ್ಯ ಸಚಿವಾಲಯ ತಿಳಿಸಿದೆ. ಭಾರತೀಯ ಬ್ರಾಂಡ್‌ನ Read more…

ವಿದ್ಯಾರ್ಥಿನಿಯನ್ನು ಕೊಂದು ತಿಂದಿದ್ದ ನರಭಕ್ಷಕ ಇಸ್ಸೆ ಸಾಗವಾ ಸಾವು

ಜಪಾನ್‌ನ ನರಭಕ್ಷಕ ಕೊಲೆಗಾರ ಇಸ್ಸೆ ಸಾಗವಾ ಎಂಬಾತನ ಜೀವನಗಾಥೆ ಎಂಥವರನ್ನೂ ಬೆಚ್ಚಿಬೀಳಿಸುವಂತಿದೆ. ನರಭಕ್ಷಕ ಕೊಲೆಗಾರನಾಗಿದ್ದ ಇಸ್ಸೆ ಸಾಗಾವಾ ನಂತರ ಪೋರ್ನ್ ಸ್ಟಾರ್ ಆಗಿ ಬದಲಾಗಿದ್ದ, 73 ನೇ ವಯಸ್ಸಿನಲ್ಲಿ Read more…

ಮನೆ ಮುಂದೆ ಕುಳಿತಿದ್ದಾಗಲೇ ಯುವತಿ ಮೇಲೆ ಚಿರತೆ ದಾಳಿ: ಚಿಕಿತ್ಸೆ ಫಲಿಸದೇ ಸಾವು, ಬೆಚ್ಚಿಬಿದ್ದ ಗ್ರಾಮಸ್ಥರು

ಮೈಸೂರು: ಮೈಸೂರು ಜಿಲ್ಲೆ ಟಿ. ನರಸೀಪುರ ತಾಲೂಕಿನಲ್ಲಿ ಚಿರತೆ ದಾಳಿಗೆ ಯುವತಿ ಬಲಿಯಾಗಿದ್ದಾರೆ. ಎಸ್. ಕೆಬ್ಬೆಹುಂಡಿ ಗ್ರಾಮದಲ್ಲಿ ಮನೆ ಮುಂದೆ ಕುಳಿತಿದ್ದ ಮೇಘನಾ ಮೇಲೆ ಚಿರತೆ ದಾಳಿ ಮಾಡಿತ್ತು. Read more…

ದೀಪಾವಳಿ ಸಂಬಂಧಿತ ಅವಘಡಗಳಲ್ಲಿ 6 ಜನ ಸಾವು

ವಿಜಯವಾಡ: ಕೋವಿಡ್ ನಿರ್ಬಂಧಗಳಿಂದಾಗಿ ಎರಡು ವರ್ಷಗಳ ನಂತರ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸುತ್ತಿದ್ದು, ಆಂಧ್ರಪ್ರದೇಶದಲ್ಲಿ ಆಚರಣೆಯ ವೇಳೆ ಸಂಭವಿಸಿದ ದುರ್ಘಟನೆಗಳಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ. ಮಚಲಿಪಟ್ಟಣಂನಲ್ಲಿ ಪಟಾಕಿ ಸಿಡಿಸುವ ವೇಳೆ Read more…

ವಿದ್ಯುತ್ ಶಾಕ್‌ನಿಂದ ಸಾವನ್ನಪ್ಪಿದ ಕೋತಿಗೆ ಸ್ಥಳೀಯರಿಂದ ಅಂತ್ಯಕ್ರಿಯೆ

ರಾಜಸ್ಥಾನದ ಅಲ್ವಾರ್‌ನಲ್ಲಿ ಕೋತಿಯ ಅಂತ್ಯಕ್ರಿಯೆ ನಡೆಸುವ ಮನಕಲಕುವ ಹೃದಯ ವಿದ್ರಾವಕ ವೀಡಿಯೊ ಸಾಮಾಜಿಕ‌ ಜಾಲತಾಣದಲ್ಲಿ ನೆಟ್ಟಿಗರನ್ನು ಭಾವುಕರನ್ನಾಗಿದೆ. ವಿದ್ಯುತ್ ಸ್ಪರ್ಶದಿಂದ ಕೋತಿ ಗಾಯಗೊಂಡು ಸಾವನ್ನಪ್ಪಿತ್ತು. ಸ್ಥಳೀಯರು 5 ತಿಂಗಳ Read more…

ತನ್ನನ್ನು ಕಚ್ಚಿ ಸತ್ತು ಹೋದ ಹಾವಿನೊಂದಿಗೆ ಆಸ್ಪತ್ರೆಗೆ ದೌಡಾಯಿಸಿದ ಕುಡುಕ…..!

ಸಾಮಾನ್ಯವಾಗಿ ಕಾಳಿಂಗ ಸರ್ಪ ವಿಶ್ವದ ಅತ್ಯಂತ ಅಪಾಯಕಾರಿ ಹಾವುಗಳಲ್ಲಿ ಒಂದಾಗಿದೆ. ಅವು ಹೆಚ್ಚು ವಿಷಕಾರಿ ಮತ್ತು ಅವು ಕಚ್ಚಿದರೆ ಕೇವಲ 15-20 ನಿಮಿಷಗಳಲ್ಲಿ ಮನುಷ್ಯರು ಸಾಯುತ್ತಾರೆ. ಆದರೆ ಇಲ್ಲೊಂದು Read more…

BIG BREAKING: ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ವರಿಷ್ಠ ‘ನೇತಾಜಿ’ ಮುಲಾಯಂ ಸಿಂಗ್ ಯಾದವ್ ನಿಧನ

ನವದೆಹಲಿ: ಸಮಾಜವಾದಿ ಪಕ್ಷದ ಸಂಸ್ಥಾಪಕ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರು ಸೋಮವಾರ(ಅ.10) ಬೆಳಗ್ಗೆ 8:30ರ ಸುಮಾರಿಗೆ ಗುರುಗ್ರಾಮದ ಮೇದಾಂತ್ ಆಸ್ಪತ್ರೆಯಲ್ಲಿ ನಿಧನರಾದರು. ಅನಾರೋಗ್ಯದ Read more…

9 ತಿಂಗಳಲ್ಲಿ ಪಾಕ್‌ ಜೈಲಿನಲ್ಲಿದ್ದ 6 ಭಾರತೀಯ ಖೈದಿಗಳ ಸಾವು; ಅನುಮಾನ ಹುಟ್ಟಿಸಿದೆ ನೆರೆರಾಷ್ಟ್ರದ ನಡೆ

ಪಾಕಿಸ್ತಾನದ ಜೈಲಿನಲ್ಲಿರುವ 6 ಭಾರತೀಯ ಖೈದಿಗಳು ಕಳೆದ ಒಂಬತ್ತು ತಿಂಗಳ ಅವಧಿಯಲ್ಲಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ. ಮೃತಪಟ್ಟ ಖೈದಿಗಳಲ್ಲಿ ಐವರು Read more…

ಮೆದುಳು ನಿರ್ಜೀವಗೊಂಡಿದ್ದ 16 ತಿಂಗಳ ಮಗುವಿನ ಅಂಗಾಂಗ ದಾನ, ಇಬ್ಬರ ಜೀವ ಉಳಿಸಿದ ಕಂದಮ್ಮ….!

ಮಾರಣಾಂತಿಕ ಗಾಯಗಳಿಂದ ಮೆದುಳು ನಿರ್ಜೀವಗೊಂಡಿದ್ದ 16 ತಿಂಗಳ ಗಂಡು ಮಗುವಿನ ಅಂಗಾಂಗಗಳನ್ನು ಹೆತ್ತವರು ದಾನ ಮಾಡಿದ್ದಾರೆ. ಈ ಮೂಲಕ ಇಬ್ಬರು ರೋಗಿಗಳಿಗೆ ಮರು ಜೀವ ನೀಡಿದ್ದಾರೆ. 16 ತಿಂಗಳಿನ Read more…

ವಧು – ವರರು ಮೃತರಾದ 30 ವರ್ಷದ ಬಳಿಕ ವಿವಾಹ !

ಇದೊಂದು ಅತ್ಯಂತ ಕುತೂಹಲಕಾರಿ ಘಟನೆ. ಸುಮಾರು ಮೂವತ್ತು ವರ್ಷದ ಹಿಂದೆ ಮೃತರಾದ ವಧು- ವರರ ವಿವಾಹ ನಡೆದಿದೆ. ಅದು ಹೇಗೆ ಸಾಧ್ಯ ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಆದರೆ, ವಿವಾಹ ನಡೆದಿದೆ, Read more…

ಕೋವಿಡ್‌ ಸೋಂಕಿನಿಂದ ಸಾವನ್ನಪ್ಪಿದ ವೈದ್ಯರ ಮಾಹಿತಿಯೇ ಕೇಂದ್ರ ಸರ್ಕಾರದ ಬಳಿ ಇಲ್ಲ…..!

ಕೊರೊನಾ ಪೆಂಡಮಿಕ್‌ ಆರಂಭವಾದಾಗಿನಿಂದ್ಲೂ ವೈದ್ಯರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ರೋಗಿಗಳ ಆರೈಕೆ ಮಾಡ್ತಿದ್ದಾರೆ. ಕೊರೊನಾ ರೋಗಿಗಳಿಗೆ ಚಿಕಿತ್ಸೆ ಕೊಟ್ಟಿದ್ದ ಎಷ್ಟೋ ವೈದ್ಯರು ಅದೇ ಮಹಾಮಾರಿಯ ಸೋಂಕಿಗೆ ತುತ್ತಾಗಿ ಜೀವವನ್ನೇ Read more…

ಹುಂಜದ ʼವೈಕುಂಠ ಸಮಾರಾಧನೆʼ ಗೆ 500 ಮಂದಿ…!

ಹಿಂದೂ ಪರಂಪರೆಯಲ್ಲಿ ಮನುಷ್ಯರು ಸತ್ತಾಗ 13ನೇ ದಿನ ಕಾರ್ಯ ಮಾಡುವುದು ಸಾಮಾನ್ಯ. ಆದರೆ, ಇಲ್ಲೊಂದು ಹುಂಜ ಪ್ರಾಣ ತ್ಯಾಗ ಮಾಡಿದ ನೆನಪಲ್ಲಿ ವೈಕುಂಠ ಸಮಾರಾಧನೆ ಮಾಡಲಾಗಿದೆ. ಉತ್ತರ ಭಾರತದ Read more…

ಪುರಸಭೆ ಚುನಾವಣೆಯಲ್ಲಿ ತಂದೆ ಜಯಭೇರಿ, ಕೆಲವೇ ಕ್ಷಣಗಳಲ್ಲಿ ಸ್ಮಶಾನವಾಯ್ತು ವಿಜಯೋತ್ಸವ ಆಚರಿಸುತ್ತಿದ್ದ ಮನೆ…..!

ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಮೈಹಾರ್ ತೆಹಸಿಲ್‌ನಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದೆ. ಇತ್ತೀಚೆಗೆ ನಡೆದ ಪುರಸಭೆ ಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬ ಕೌನ್ಸಿಲರ್‌ ಹುದ್ದೆಯಲ್ಲಿ ವಿಜಶಾಲಿಯಾಗಿದ್ದ. ಈ ಗೆಲುವಿನ ಖುಷಿಯಲ್ಲಿ ಸಂಭ್ರಮಿಸಬೇಕಿದ್ದ ಮನೆಯಲ್ಲಿ Read more…

ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ನಿಗೂಢ ಸಾವು

ಹೈದರಾಬಾದ್: ಟಾಲಿವುಡ್ ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಪ್ರತ್ಯೂಷಾ ಗರಿಮೆಲ್ಲಾ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಬಂಜಾರಾ ಹಿಲ್ಸ್‌ನ ಅಪಾರ್ಟ್‌ ಮೆಂಟ್‌ ನಲ್ಲಿ ಪ್ರತ್ಯುಷಾ ಶವವಾಗಿ ಪತ್ತೆಯಾಗಿದ್ದಾರೆ. ಆಕೆಯ ಕೋಣೆಯಲ್ಲಿ ಕಾರ್ಬನ್ ಮಾನಾಕ್ಸೈಡ್ Read more…

ವರದಕ್ಷಿಣೆ ಕಿರುಕುಳ: ಇಬ್ಬರು ಮಕ್ಕಳೊಂದಿಗೆ ಮೂವರು ಸಹೋದರಿಯರ ಆತ್ಮಹತ್ಯೆ

ಇದೊಂದು ಇಡೀ ಸಮಾಜವೇ ತಲೆ ತಗ್ಗಿಸುವಂತಹ ಮತ್ತು ಹೃದಯ ವಿದ್ರಾವಕ ಘಟನೆ. ಈ ಘಟನೆಗೆ ರಾಜಸ್ಥಾನ ಸಾಕ್ಷಿಯಾಗಿದೆ. ಒಂದೇ ಕುಟುಂಬದ ಮೂವರು ಸಹೋದರರನ್ನು ಮದುವೆಯಾಗಿದ್ದ ಮೂವರು ಸಹೋದರಿಯರು ತಮ್ಮ Read more…

10 ದಿನ ತನ್ನ ತಾಯಿಯ ಕೊಳೆತ ಶವದೊಂದಿಗೆ ಕಳೆದ‌ ಮಗಳು

26 ವರ್ಷದ ಮಹಿಳೆಯೊಬ್ಬರು ಸುಮಾರು 10 ದಿನಗಳ ಕಾಲ ತನ್ನ ತಾಯಿಯ ಕೊಳೆತ ಶವದೊಂದಿಗೆ ಕಳೆದ ಘಟನೆ ಲಕ್ನೋದಲ್ಲಿ ನಡೆದಿದೆ. ಪೊಲೀಸರು ನೀಡಿದ ಮಾಹಿತಿ ಪ್ರಕಾರ ಆಕೆಯ ತಾಯಿ Read more…

‘ಕೆಜಿಎಫ್ ಚಾಪ್ಟರ್ 2’ ಸಿನಿಮಾ ವೀಕ್ಷಿಸುತ್ತಿದ್ದ ವೇಳೆ ವ್ಯಕ್ತಿ ಸಾವು

ಅಮರಾವತಿ: ಸ್ಯಾಂಡಲ್ ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಮತ್ತು ಬಾಲಿವುಡ್ ನಟ ಸಂಜಯ್ ದತ್ ಅವರ ಕಾಂಬಿನೇಷನ್ ಕೆಜಿಎಫ್ 2 ಚಿತ್ರ ಇದೀಗ ಬಾಕ್ಸ್ ಆಫೀಸನ್ನು ಧೂಳೆಬ್ಬಿಸಿ Read more…

Big News: ನರ್ಸ್ ಕೈಯಿಂದ ಜಾರಿ ಬಿದ್ದು ನವಜಾತ ಶಿಶು ಸಾವು; ಹುಟ್ಟುವಾಗಲೇ ಸತ್ತಿದೆ ಎಂಬ ಕತೆ ಕಟ್ಟಿದ ಆಸ್ಪತ್ರೆ ಅಧಿಕಾರಿಗಳು

ಲಕ್ನೋ: ನವಜಾತ ಶಿಶುವೊಂದು ಸ್ಟಾಫ್ ನರ್ಸ್ ಕೈಯಿಂದ ಜಾರಿ ನೆಲಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ಲಕ್ನೋದ ಚಿನ್ಹಾಟ್ ನ ಮಲ್ಹೌರ್ ಪ್ರದೇಶದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಹೆರಿಗೆಯ ನಂತರ Read more…

Big News: ಹಂದಿ ಹೃದಯ ಕಸಿ ಮಾಡಿಸಿಕೊಂಡಿದ್ದ ವ್ಯಕ್ತಿ 2 ತಿಂಗಳಲ್ಲೇ ಸಾವು

ಹಂದಿ ಹೃದಯ ಕಸಿ ಮಾಡಿಸಿಕೊಂಡಿದ್ದ ವಿಶ್ವದ ಮೊದಲ ವ್ಯಕ್ತಿ, ಶಸ್ತ್ರಚಿಕಿತ್ಸೆ ನಡೆದು ಎರಡು ತಿಂಗಳುಗಳ ಬಳಿಕ ಸಾವನ್ನಪ್ಪಿದ್ದಾರೆ. ತಳಿ ಮಾರ್ಪಾಡು ಮಾಡಲಾಗಿದ್ದ ಹಂದಿಯ ಹೃದಯವನ್ನು ಈತನಿಗೆ ಕಸಿ ಮಾಡಲಾಗಿತ್ತು. Read more…

ಪ್ರವಾಸದ ವೇಳೆ ಪ್ರಮಾದ: ಆಕಸ್ಮಿಕವಾಗಿ ಗುಂಡು ತಗುಲಿ ಶೂಟಿಂಗ್ ವಿಶ್ವಚಾಂಪಿಯನ್ ಸಾವು

ರೋಮ್: ಆಕಸ್ಮಿಕವಾಗಿ ಸಿಡಿದ ಗುಂಡಿಗೆ 19 ವರ್ಷದ ಶೂಟಿಂಗ್ ಚಾಂಪಿಯನ್ ಸಾವನ್ನಪ್ಪಿದ್ದಾರೆ. ಇಟಲಿಯ ಕ್ರಿಶ್ಚಿಯನ್ ಘಿಲ್ಲಿ ಮೃತಪಟ್ಟವರು. ವಿಶ್ವ ಕಿರಿಯರ ಶೂಟಿಂಗ್ ಚಾಂಪಿಯನ್ ಘಿಲ್ಲಿ ಇಟಲಿಯ ಪೀಸಾ ನಗರದ Read more…

ಪೆಟ್ರೋಲ್ ಸುರಿದು ಡಾಬಾಗೆ ಬೆಂಕಿ ಹಚ್ಚಿದ್ದ ಪ್ರಕರಣ, ಚಿಕಿತ್ಸೆ ಫಲಕಾರಿಯಾಗದೆ ಸಪ್ಲೈಯರ್ ಸಾವು

ಬಿಲ್ ಕೇಳಿದ್ದಕ್ಕೆ ಡಾಬಾಗೆ ಪೆಟ್ರೊಲ್ ಸುರಿದಿದ್ದ ದುರ್ಘಟನೆಯಲ್ಲಿ ಗಾಯಗೊಂಡಿದ್ದ ಸಪ್ಲೈಯರ್, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.‌ ಮೃತ ಮನೋಜ್ ಗೆ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿತ್ತು. ಘಟನೆಯಲ್ಲಿ ಮನೋಜ್ Read more…

ಡಿಜೆ ಮ್ಯೂಸಿಕ್ ಗೆ ಹೃದಯಾಘಾತದಿಂದ ಸಾವನ್ನಪ್ಪಿದ ಕೋಳಿಗಳು…!

ಬಾಲಸೋರ್: ಇತ್ತೀಚೆಗೆ ಮದುವೆ ಕಾರ್ಯಕ್ರಮಗಳಲ್ಲಿ ಡಿಜೆ ಇಲ್ಲದಿದ್ರೆ ಮದುವೆಯೇ ಸಪ್ಪೆ ಅನಿಸುತ್ತದೆ. ಮದುವೆ ದಿನ ಬಹಳ ಜೋರಾಗಿ ಡಿಜೆ ಇಡುವುದು ಸಾಮಾನ್ಯವಾಗಿದೆ. ಸಂಗೀತ ಹಾಗೂ ನೃತ್ಯವಿಲ್ಲದಿದ್ರೆ ವಿವಾಹವೇ ಅಪೂರ್ಣ Read more…

ಮದುವೆಯಾದ ಕೆಲವೇ ಕ್ಷಣದಲ್ಲಿ ನಡೀತು ದುರ್ಘಟನೆ

ಬ್ರಿಟನ್ ನಲ್ಲಿ ಪ್ರೇಮಿಯೊಬ್ಬ, ತನ್ನ ಪ್ರಿಯತಮೆಯ ಕೊನೆ ಆಸೆ ಈಡೇರಿಸಿದ್ದಾನೆ. ಐಸಿಯುವಿನಲ್ಲಿ ಮದುವೆಯಾಗಿದ್ದಾನೆ. ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಹುಡುಗಿ, ಆಸ್ಪತ್ರೆ ಸೇರಿದ್ದಳು. 34 ವರ್ಷದ ಗ್ರೆಗ್ ಪೀಟರ್ಸ್ ಮತ್ತು Read more…

ಬೆಳ್ಳಂಬೆಳಿಗ್ಗೆ ಜವರಾಯನ ಅಟ್ಟಹಾಸ: ಭೀಕರ ಅಪಘಾತದಲ್ಲಿ 12 ಮಂದಿ ಸಾವು – 30 ಕ್ಕೂ ಅಧಿಕ ಮಂದಿಗೆ ಗಾಯ

ಲಕ್ನೋದ ಬಾರಾಬಂಕಿಯ, ಕಿಸಾನ್ ಪಥದ ಹೊರ ವರ್ತುಲ ರಸ್ತೆಯಲ್ಲಿ ಭಾರೀ ದುರ್ಘಟನೆ ಸಂಭವಿಸಿದೆ. ಲಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಸುಮಾರು 12 ಮಂದಿ ಸಾವನ್ನಪ್ಪಿದ್ದಾರೆ.32 ಜನರಿಗೆ ಗಂಭೀರ Read more…

ʼಪುನರ್ಜನ್ಮʼದ ಬಗ್ಗೆ ಮಗ ಹೇಳಿದ ಕಥೆ ಕೇಳಿ ದಂಗಾದ ತಾಯಿ

ಪುನರ್ಜನ್ಮಕ್ಕೆ ಸಂಬಂಧಿಸಿದ ಅನೇಕ ನಂಬಿಕೆಗಳಿವೆ. ಅನೇಕರು ಪುನರ್ಜನ್ಮವನ್ನು ನಂಬುತ್ತಾರೆ. ಪುನರ್ಜನ್ಮ ನಂಬುವವರಿಗೆ ಇಲ್ಲೊಂದು ಆಸಕ್ತಿದಾಯಕ ಘಟನೆಯಿದೆ. ಸಾಮಾಜಿಕ ಮಾಧ್ಯಮದಲ್ಲಿ ಮಹಿಳೆಯೊಬ್ಬಳು, ತನ್ನ ಮಗನ ಪುನರ್ಜನ್ಮದ ಬಗ್ಗೆ ಬರೆದಿದ್ದಾಳೆ. ವರದಿಯ Read more…

ಹಿಮಾಚಲ ಪ್ರದೇಶದಲ್ಲಿ ವರುಣನ ರುದ್ರನರ್ತನ: ಚರಂಡಿಯಲ್ಲಿ ಮುಳುಗಿದ್ದ 11 ವರ್ಷದ ಬಾಲಕಿ ಸಾವು

ಭಾರೀ ಚಂಡಮಾರುತದಿಂದಾಗಿ ಚರಂಡಿಗೆ ಬಿದ್ದ 11 ವರ್ಷದ ಬಾಲಕಿ ಮೃತಪಟ್ಟ ದಾರುಣ ಘಟನೆ ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ ನಡೆದಿದೆ. ಸ್ಥಳೀಯರು ನೀಡಿರುವ ಮಾಹಿತಿಯ ಪ್ರಕಾರ 11 ವರ್ಷದ ಮೃತ Read more…

ಶಾರೀರಿಕ ಸಂಬಂಧದ ವೇಳೆ ಸಾಹಸ ಮಾಡಿ ಪತ್ನಿ ಪ್ರಾಣ ಕಳೆದ ಪತಿ..!

ಲಂಡನ್ ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಶಾರೀರಿಕ ಸಂಬಂಧ ನಡೆಸುತ್ತಿದ್ದ ಪತಿ ಅಲ್ಲಿಯೇ ನಿದ್ರೆಗೆ ಜಾರಿದ್ದಾನೆ. ಪತ್ನಿ ಸಾವನ್ನಪ್ಪಿದ್ದಾಳೆ. ಪತ್ನಿ ಕೈ-ಕಾಲು ಕಟ್ಟಿದ್ದ ಪತಿ, ಆಕೆ ಬಾಯಿಗೆ ಬಟ್ಟೆ Read more…

ಬೆಂಗಳೂರಿನಲ್ಲಿ ಕೊರೊನಾ ಮರಣ ಮೃದಂಗ; 26 ಶವಗಳ ಸಾಮೂಹಿಕ ಅಂತ್ಯಸಂಸ್ಕಾರ – ಕಲ್ಲು ಹೃದಯವನ್ನೂ ಕರಗಿಸುತ್ತೆ ಭಯಂಕರ ದೃಶ್ಯ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಜೊತೆಗೆ ಮರಣ ಮೃದಂಗ ಮುಂದುವರೆದಿದೆ. ಆಸ್ಪತ್ರೆಗಳಲ್ಲಿ ಆಕ್ಸಿಜನ್, ಬೆಡ್ ವ್ಯವಸ್ಥೆ, ಸರಿಯಾದ ಚಿಕಿತ್ಸೆ ಇಲ್ಲದೇ ಸೋಂಕಿತರು ಸಾವನ್ನಪ್ಪುತ್ತಿದ್ದರೆ ಇತ್ತ ಶವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...