alex Certify Diabetes | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಹಿ ತಿನಿಸು ಮಾತ್ರವಲ್ಲ, ಸಕ್ಕರೆ ಕಾಯಿಲೆ ಬರಲು ಕಾರಣವಾಗುತ್ತೆ ಈ ಸಂಗತಿ….!

ಸಕ್ಕರೆ ಕಾಯಿಲೆ ಬಹಳ ವೇಗವಾಗಿ ಹರಡುತ್ತಿದೆ. ಭಾರತವೊಂದರಲ್ಲೇ ಸುಮಾರು 77 ಮಿಲಿಯನ್ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಹೆಚ್ಚು ಸಿಹಿ ತಿನ್ನುವುದರಿಂದ ಮಧುಮೇಹ ಬರುತ್ತದೆ ಎಂಬುದು ಬಹುತೇಕರ ಭಾವನೆ. ಆದರೆ Read more…

ಎಚ್ಚರ….! ರಾತ್ರಿ ಪಾಳಿಯಲ್ಲಿ ಕೆಲಸ ಮಾಡೋರಿಗೆ ಈ ʼಕಾಯಿಲೆʼ ಅಪಾಯ ಹೆಚ್ಚು

ಮಧುಮೇಹ ರೋಗಿಗಳ ಸಂಖ್ಯೆ ಅತಿ ವೇಗದಲ್ಲಿ ಹೆಚ್ಚಾಗ್ತಿದೆ. ಭಾರತ ಸೇರಿದಂತೆ ವಿಶ್ವದಾದ್ಯಂತ ಈ ರೋಗಕ್ಕೆ ಜನರು ಬಲಿ ಆಗ್ತಿದ್ದಾರೆ. ಯುವಜನತೆಯಲ್ಲೂ ಮಧುಮೇಹ ಹೆಚ್ಚಾಗಿ ಕಾಣಿಸಿಕೊಳ್ತಿರೋದು ಆತಂಕ ಸೃಷ್ಟಿಸಿದೆ. ಮಧುಮೇಹಿಗಳ Read more…

ಮಧುಮೇಹ ನಿಯಂತ್ರಣಕ್ಕೆ ಹಾಲು ಮದ್ದು….!

ಕೆಲ ಮಧುಮೇಹಿಗಳಿಗೆ ಬೆಳಗಿನ ಶುಗರ್ ಲೆವೆಲ್ ವಿಪರೀತ ಹೆಚ್ಚಿರುತ್ತದೆ. ಇದಕ್ಕಾಗಿ ಮಾತ್ರೆ ಅಥವಾ ಇನ್ಸುಲಿನ್ ಪ್ರಮಾಣ ಹೆಚ್ಚಿಸುವ ಬದಲು ಈ ಕೆಳಗಿನ ಪಾನೀಯವನ್ನು ತಯಾರಿಸಿ ಸೇವಿಸಿ ನೋಡಿ. ಸಂಶೋಧನೆಯೊಂದರ Read more…

ಹಾಲಿನೊಂದಿಗೆ ಖರ್ಜೂರ ಸೇವಿಸಿ ಪಡೆಯಿರಿ ಇಷ್ಟೆಲ್ಲಾ ಪ್ರಯೋಜನ

ಸೂಕ್ಷ್ಮದೇಹಿಗಳಿಗೆ ಕೇವಲ ಖರ್ಜೂರ ಸೇವಿಸುವುದರಿಂದ ಹಲವು ಆರೋಗ್ಯದ ಸಮಸ್ಯೆಗಳು ಕಾಡುವುದುಂಟು. ಅದರ ಬದಲು ಒಂದು ಲೋಟ ಹಾಲು ಕುಡಿದು ಖರ್ಜೂರ ಸೇವಿಸಿದರೆ ಅದೆಷ್ಟು ಲಾಭಗಳಿವೆ ಎಂಬುದು ನಿಮಗೆ ಗೊತ್ತೇ? Read more…

ನಿಮಗೆ ಡಯಾಬಿಟಿಸ್ ಬರುವ ಸಾಧ್ಯತೆ ಇದೆಯಾ……?

ನೀವು ಸ್ವಲ್ಪ ಎಚ್ಚರವಾಗಿದ್ದರೆ ನಿಮಗೆ ಡಯಾಬಿಟಿಸ್ ಬರುವ ಸಾಧ್ಯತೆಯನ್ನು ಮೊದಲೇ ಊಹಿಸಬಹುದು. ನಿಮಗೆ ಪದೇ ಪದೇ ಮೂತ್ರ ಬಂದ ಅನುಭವವಾಗಬಹುದು. ಆದರೆ ಹೆಚ್ಚಿನ ಪ್ರಮಾಣದ ನೀರು ಕುಡಿಯದೆಯೂ ಸ್ವಲ್ಪ Read more…

ಪಾದದ ಊತ ಕಡಿಮೆ ಮಾಡಲು ಇಲ್ಲಿದೆ ಟಿಪ್ಸ್

ಮಧುಮೇಹ ಸಮಸ್ಯೆ ಇರುವವರಿಗೆ ಕೆಲವೊಮ್ಮೆ ಕಾಲು ಊದಿಕೊಂಡಿರುತ್ತದೆ. ಇದು ಕೆಲವೊಮ್ಮೆ ಗಂಭೀರ ಸಮಸ್ಯೆಯಾಗಿ ಕಾಡುತ್ತದೆ. ಇದರಿಂದ ನಡೆಯಲು ಕಷ್ಟವಾಗುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಈ ನಿಯಮವನ್ನು ಪಾಲಿಸಿ. *ಸಾಕ್ಸ್ Read more…

ರಾತ್ರಿ ಸಮಯದಲ್ಲಿ ಹೆಚ್ಚು ಪ್ರೋಟಿನ್‌ ಆಹಾರ ಸೇವಿಸಿದ್ರೆ ಕಾಡುತ್ತೆ ಈ ಸಮಸ್ಯೆ

ಬೊಜ್ಜು, ಮಧುಮೇಹ ಮತ್ತು ಹೃದ್ರೋಗ ಸಮಸ್ಯೆಗೆ ಕಾರಣವಾಗಿದೆ. ಹಾಗೇ ಇದು ಹೆಚ್ಚಾದರೆ ಅನೇಕ ದೀರ್ಘಕಾಲದ ಕಾಯಿಲೆಯಿಂದ ಬಳಲಬೇಕಾಗುತ್ತದೆ. ಜೀವನಶೈಲಿ ಮತ್ತು ವ್ಯಾಯಾಮದ ಕೊರತೆಯೂ ಇದಕ್ಕೆ ಕಾರಣವಾಗಿದೆ. ಆದರೆ ಇಲ್ಲಿಯವರೆಗೆ Read more…

ವಿಪರೀತ ಬಾಯಾರಿಕೆನಾ….? ಎಷ್ಟೇ ನೀರು ಕುಡಿದರೂ ದಾಹ ತೀರುತ್ತಿಲ್ಲವಾ….? ಈ ಕಾಯಿಲೆ ಇರಬಹುದು ತಿಳಿದುಕೊಳ್ಳಿ

ವಿಪರೀತ ಸುಸ್ತಾದಾಗ, ಬಿಸಿಲಿನಿಂದ ಹೀಗೆ ಇತ್ಯಾದಿ ಕಾರಣಗಳಿಂದ ಬಾಯಾರಿಕೆಯಾಗುವುದು ಸಹಜ. ಆದರೆ ಕೆಲವೊಮ್ಮೆ ಎಷ್ಟೇ ನೀರು ಕುಡಿದರೂ ಬಾಯಿ ಒಣಗುವುದು ಕಡಿಮೆ ಆಗದೇ ಮತ್ತಷ್ಟೂ ನೀರು ಕುಡಿಯಬೇಕು ಎಂದು Read more…

ಎಕ್ಕೆ ಗಿಡದಲ್ಲಿದೆ ʼಆರೋಗ್ಯʼದ ಗುಟ್ಟು

ಎಕ್ಕೆ ಗಿಡದ ಎಲೆ ಮತ್ತು ಹೂವನ್ನು ಹೆಚ್ಚಾಗಿ ದೇವರ ಪೂಜೆಗಳಿಗೆ ಬಳಸುತ್ತಾರೆ. ಆದರೆ ಇದನ್ನು ಕೆಲವೊಮ್ಮೆ ಔಷಧಗಳಿಗೂ ಕೂಡ ಬಳಸಬಹುದು. ಇದು ಹಲವು ರೋಗಗಳನ್ನು ಗುಣಪಡಿಸಲು ಸಹಕಾರಿಯಾಗಿದೆ. ಅದು Read more…

ʼಮೆಂತೆ ಕಾಳುʼ ಕಾಪಾಡುತ್ತೆ ಆರೋಗ್ಯ

ಎಲ್ಲರ ಅಡುಗೆಮನೆಯಲ್ಲಿ ಇದ್ದೇ ಇರುವ ವಸ್ತುಗಳಲ್ಲಿ ಮೆಂತೆ ಕಾಳು ಕೂಡಾ ಒಂದು. ಇದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ? ನಿಮಗೆ ಮಲಬದ್ಧತೆ ಸಮಸ್ಯೆ ಇದ್ದರೆ ಹಿಂದಿನ ರಾತ್ರಿ Read more…

ಮಧುಮೇಹಿಗಳಿಗೆ ಉತ್ತಮ ಕೆಸುವಿನ ಎಲೆಯಿಂದ ತಯಾರಿಸಿದ ಖಾದ್ಯ

ಮಧುಮೇಹ ಒಂದು ಗಂಭೀರ ಕಾಯಿಲೆಯಾಗಿದೆ. ಡಯಾಬಿಟೀಸ್​ ಸಮಯದಲ್ಲಿ ನಿಮ್ಮ ಇನ್​ಸುಲಿನ್​ ಮಟ್ಟ ಕಡಿಮೆ ಇರುತ್ತೆ. ಸಣ್ಣ ನಿರ್ಲಕ್ಷ್ಯದಿಂದ ಈ ಕಾಯಿಲೆ ಗಂಭೀರ ಸ್ವರೂಪವನ್ನೇ ಪಡೆದುಕೊಳ್ಳಬಹುದು. ಹೀಗಾಗಿ ಮಧುಮೇಹಿಗಳು ತಮ್ಮ Read more…

ʼಮಧುಮೇಹʼ ದ ಬಗ್ಗೆ ಇರುವ ಈ ತಪ್ಪು ಕಲ್ಪನೆ ಬಗ್ಗೆ ತಿಳಿಯಿರಿ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಅವರ ಜೀವನಶೈಲಿಯೇ ಕಾರಣ ಎನ್ನಲಾಗಿದೆ. ಮಧುಮೇಹ ಸಮಸ್ಯೆಯ ಬಗ್ಗೆ ಕೆಲವರು ಕೆಲವು ಮಾಹಿತಿಗಳನ್ನು ನೀಡುತ್ತಾರೆ. ಆದರೆ ಈ ಮಾಹಿತಿಗಳಲ್ಲಿ Read more…

ಇಲ್ಲಿದೆ ಮಧುಮೇಹದ ಬಗ್ಗೆ ಉಪಯುಕ್ತ ಮಾಹಿತಿ

ಇತ್ತೀಚಿಗೆ ಹೆಚ್ಚು ಮಂದಿ ಮಧುಮೇಹ ( ಸಕ್ಕರೆ ಕಾಯಿಲೆ) ಯಿಂದ ಬಳಲುತ್ತಿದ್ದಾರೆ. ಮಧುಮೇಹ ಒಮ್ಮೆ ಬಂದರೆ ಮತ್ತೆ ಹೋಗದು ಎಂಬ ಮಾತಿದೆ. ಆಹಾರ ಪದ್ಧತಿ, ಉತ್ತಮ ಜೀವನ ಶೈಲಿಯಿಂದ Read more…

ಬೇಗ ತೂಕ ಇಳಿಸಿಕೊಳ್ಳಬೇಕಾ….? ಈ ಕೆಲಸ ಸುಲಭವಾಗಿ ಮಾಡುತ್ತೆ ಕಾಳು ಮೆಣಸು…..!

ನೀವೇನಾದ್ರೂ ತೂಕ ಇಳಿಸಲು ಸಾಕಷ್ಟು ಕಸರತ್ತು ಮಾಡ್ತಾ ಇದ್ರೆ ಕಾಳು ಮೆಣಸನ್ನೂ ನಿಮ್ಮ ಡಯಟ್‌ನಲ್ಲಿ ಸೇರ್ಪಡೆ ಮಾಡಿಕೊಳ್ಳಿ. ಕಾಳು ಮೆಣಸನ್ನು ಬಹಳಷ್ಟು ರೀತಿಯಲ್ಲಿ ಬಳಕೆ ಮಾಡಬಹುದು. ಕಾಳು ಮೆಣಸಿನ Read more…

ʼಮಧುಮೇಹಿʼ ಗಳು ಬಾಳೆಹಣ್ಣು ಸೇವಿಸಬಹುದೇ..? ಇಲ್ಲಿದೆ ಉತ್ತರ

ಮಧುಮೇಹ ರೋಗಿಗಳಿಗೆ ಸಾಮಾನ್ಯವಾಗಿ ಬಾಳೆಹಣ್ಣನ್ನು ಸೇವಿಸದಂತೆ ಸಲಹೆ ನೀಡಲಾಗುತ್ತದೆ. ಬಾಳೆಹಣ್ಣಿನಿಂದಾಗಿ ಸಕ್ಕರೆ ಪ್ರಮಾಣ ಹೆಚ್ಚಾಗಬಹುದು ಅಂತಾ ಹೇಳಲಾಗುತ್ತೆ. ಆದರೆ ಬಾಳೆಹಣ್ಣುಗಳಲ್ಲಿ ಪೊಟ್ಯಾಶಿಯಂ ಸಮೃದ್ಧವಾಗಿದ್ದು ರಕ್ತದೊತ್ತಡ ನಿಯಂತ್ರಿಸುವಲ್ಲಿ ಇದು ಸಹಾಯ Read more…

ʼಮಧುಮೇಹʼದವರಿಗೆ ಕಾಡುತ್ತೆ ಈ ಚರ್ಮದ ಈ ಸಮಸ್ಯೆ

ಬದಲಾದ ಜೀವನಶೈಲಿ, ಆಹಾರದಿಂದ ಹಲವರು ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ಅತಿಯಾದರೆ ಜೀವಕ್ಕೆ ಆಪತ್ತು. ಹಾಗಾಗಿ ಈ ಕಾಯಿಲೆಯನ್ನು ಗುರುತಿಸಿ ಅದನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಉತ್ತಮ. ಈ ಮಧುಮೇಹ ಸಮಸ್ಯೆಯನ್ನು Read more…

ʼಕುಚ್ಚಲಕ್ಕಿʼ ಸೇವನೆಯಿಂದ ಇದೆ ಆರೋಗ್ಯಕ್ಕೆ ಉತ್ತಮ ಲಾಭ

ಕೆಂಪಕ್ಕಿ ಅಥವಾ ಕುಚ್ಚಲಕ್ಕಿಯ ಸೇವನೆಯಿಂದ ಹೆಚ್ಚಿನ ಲಾಭಗಳಿವೆ, ಇದು ಬೆಳ್ತಿಗೆ ಅಕ್ಕಿಯಿಂದ ಹೆಚ್ಚಿನ ಪ್ರಮಾಣದ ಪೌಷ್ಟಿಕಾಂಶಗಳನ್ನು ಒಳಗೊಂಡಿದೆ ಎಂಬುದು ನಿಮಗೆ ಗೊತ್ತೇ? ಬೆಳ್ತಿಗೆ ಅನ್ನಕ್ಕೆ ಹೋಲಿಸಿದರೆ ಕುಚ್ಚಲಕ್ಕಿ ಹೆಚ್ಚು Read more…

ಮಧುಮೇಹದಿಂದಾಗುವ ಅಪಾಯ ಕಡಿಮೆಯಾಗಲು ಸೇವಿಸಿ ʼವಿಟಮಿನ್ ಸಿʼ

ವಿಟಮಿನ್ ಸಿ ದೆಹಕ್ಕೆ ಅಗತ್ಯವಾದ ಪೋಷಕಾಂಶವಾಗಿದ್ದು, ಇದು ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ದೇಹದ ಮತ್ತು ಚರ್ಮ, ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಇದನ್ನು ಮಧುಮೇಹ ಸಮಸ್ಯೆ Read more…

ಗರ್ಭಾವಸ್ಥೆಯಲ್ಲಿ ಕಂಡು ಬರುವ ʼಮಧುಮೇಹʼ ಸಮಸ್ಯೆ ನಿವಾರಿಸಲು ಇವುಗಳನ್ನು ಸೇವಿಸಿ

ಕೆಲವು ಮಹಿಳೆಯರಿಗೆ ಗರ್ಭಾವಸ್ಥೆಯಲ್ಲಿ ಹೈ ಶುಗರ್ ಸಮಸ್ಯೆ ಕಂಡು ಬರುತ್ತದೆ. ಹೆರಿಗೆಯ ಬಳಿಕ ಈ ಸಮಸ್ಯೆ ನಿವಾರಣೆಯಾಗುತ್ತದೆ. ಆದರೆ ಕೆಲವರಿಗೆ ಇದು ಟೈಪ್ 2 ಮಧುಮೇಹಕ್ಕೆ ಕಾರಣವಾಗುತ್ತದೆ. ಹಾಗೇ Read more…

ಶುಗರ್ ಇದೆ, ಜೀವನಾಂಶ ಕೊಡಲ್ಲ ಎಂದ ಪತಿಯ ವಾದ ತಿರಸ್ಕರಿಸಿದ ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ಮಧುಮೇಹ ಇರುವ ಕಾರಣಕ್ಕೆ ಜೀವನಾಂಶ ಕೊಡಲು ಆಗುವುದಿಲ್ಲ ಎನ್ನುವ ಪತಿಯ ವಾದ ತಿರಸ್ಕರಿಸಿದ ಹೈಕೋರ್ಟ್ ಪತ್ನಿ, ಮಕ್ಕಳಿಗೆ ಜೀವನಾಂಶ ಕೊಡುವಂತೆ ಮಹತ್ವದ ಆದೇಶ ನೀಡಿದೆ. ಕೌಟುಂಬಿಕ ನ್ಯಾಯಾಲಯದ Read more…

ಮಧುಮೇಹಿಗಳು ವಹಿಸಿ ಆಹಾರದ ಬಗ್ಗೆ ಈ ಮುನ್ನೆಚ್ಚರಿಕೆ

ಹಲವರು ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಕಾರ್ಬೋಹೈಡ್ರೇಟ್ ಆಹಾರ ಪದಾರ್ಥಗಳು ದೇಹದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತವೆ. ಆದರೆ ಎಲ್ಲಾ ಕಾರ್ಬೋಹೈಡ್ರೇಟ್ ಗಳು ಮಧುಮೇಹಿಗಳಿಗೆ ಕೆಟ್ಟದಲ್ಲ. ಕೆಲವು ಕಾರ್ಬೋಹೈಡ್ರೇಟ್ ನಿಮಗೆ ಅನುಕೂಲಕರವಾಗಿದೆ. Read more…

ಹಾಗಲಕಾಯಿ ಆರೋಗ್ಯದ ಪ್ರಯೋಜನ ಬಗ್ಗೆ ತಿಳಿಯಿರಿ

ಹಾಗಲಕಾಯಿ ಕಹಿ ಎಂಬ ಕಾರಣಕ್ಕೆ ಅದನ್ನು ದೂರವಿಡಬೇಡಿ. ಅದರಲ್ಲಿರುವ ಆರೋಗ್ಯದ ಪ್ರಯೋಜನಗಳ ಬಗ್ಗೆ ತಿಳಿಯಿರಿ. ಇದರಲ್ಲಿ ಹೇರಳವಾದ ಖನಿಜಗಳು ಮತ್ತು ಜೀವಸತ್ವಗಳಿದ್ದು ಹಲವು ಬಗೆಯ ರೋಗಗಳಿಂದ ಇದು ಮುಕ್ತಿ Read more…

ಮಧುಮೇಹವನ್ನ ನಿಯಂತ್ರಣಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತೆ ಈ ಯೋಗಾಸನ

ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಮಧುಮೇಹಿಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗ್ತಾನೇ ಇರುತ್ತೆ. ಇದೇ ಕಾರಣಕ್ಕಾಗಿ ಭಾರತವನ್ನ ವಿಶ್ವ ಮಧುಮೇಹಿಗಳ ರಾಜಧಾನಿ ಎಂದೇ ಕರೆಯುತ್ತಾರೆ. ದೇಶದಲ್ಲಿ  ಅಧಿಕ ಮಂದಿ ಡಯಾಬಿಟೀಸ್​ನಿಂದ Read more…

ಸಕ್ಕರೆ ಕಾಯಿಲೆಯಿಂದ ಕಿಡ್ನಿ ಸಮಸ್ಯೆಯಾಗುತ್ತದೆಯೇ ? ಡಾ. ರಾಜು ನೀಡಿದ್ದಾರೆ ಮಹತ್ವದ ‘ಆರೋಗ್ಯ’ ಸಲಹೆ

ಬೆಂಗಳೂರು: ಸಕ್ಕರೆ ಕಾಯಿಲೆ ಅಥವಾ ಡಯಾಬಿಟಿಸ್ ಇದ್ದವರಿಗೆ ಕಿಡ್ನಿ ಸಮಸ್ಯೆಯಾಗುತ್ತದೆ. ಅಂತವರು ಕಿಡ್ನಿ ಚಕಪ್ ಮಾಡಿಸುತ್ತಿರಬೇಕು ಎಂಬ ಮಾತನ್ನು ಹಲವರು ಹೇಳುತ್ತಾರೆ. ನಿಜಕ್ಕೂ ಇದು ಸತ್ಯವೇ ? ಶುಗರ್ Read more…

ಮಧುಮೇಹಿಗಳಿಗೆ ಉತ್ತಮ ಹುರಿಟ್ಟಿನ ‘ಜ್ಯೂಸ್’

ಮಧುಮೇಹಿಗಳು ಸ್ವೀಟ್ ತಿನ್ನಲು ಹಿಂದು ಮುಂದು ನೋಡುತ್ತಾರೆ. ಅದರಲ್ಲೂ ಸಕ್ಕರೆ ಬೆರೆಸಿದ ಪಾನೀಯಗಳನ್ನು ಕುಡಿಯಲು ಹಿಂಜರಿಕೆ. ಇಂತಹವರು ಸಕ್ಕರೆ ರಹಿತ ಪಾನೀಯಗಳನ್ನು ಸೇವಿಸಬಹುದು. ಹುರಿಟ್ಟಿನ ಜ್ಯೂಸ್ ಡಯಾಬಿಟಿಸ್ ಇರುವವರಿಗೆ Read more…

ಮಾವಿನ ಹಣ್ಣು ಎಲ್ಲರ ಫೇವರಿಟ್‌, ಮಿತಿಮೀರಿ ತಿಂದರೆ ಆಗಬಹುದು ಇಂಥಾ ಅಪಾಯ……!

ನಮ್ಮಲ್ಲಿ ಹೆಚ್ಚಿನವರು ಬೇಸಿಗೆ ಕಾಲಕ್ಕಾಗಿ ಕಾತರದಿಂದ ಕಾಯುತ್ತಾರೆ,  ಏಕೆಂದರೆ ಈ ಋತುವಿನಲ್ಲಿ ರುಚಿಕರವಾದ ಮಾವಿನ ಹಣ್ಣುಗಳನ್ನು ತಿನ್ನಲು ಅವಕಾಶ ಸಿಗುತ್ತದೆ. ಮಾವು ತುಂಬಾ ಪೌಷ್ಟಿಕಾಂಶದ ಹಣ್ಣು.  ಇದರಲ್ಲಿ ವಿಟಮಿನ್ Read more…

ಭಾರತದಲ್ಲಾಗುತ್ತಿದೆ ‘ಮಧುಮೇಹ ಸ್ಫೋಟ’; ಬ್ರಿಟನ್‌ ವರದಿಯಲ್ಲಿ ಆಘಾತಕಾರಿ ಅಂಕಿ-ಅಂಶ ಬಹಿರಂಗ….!

ಭಾರತದಲ್ಲಿ ಸಕ್ಕರೆ ಕಾಯಿಲೆ ಪೀಡಿತರ ಸಂಖ್ಯೆ ದಿನೇ ದಿನೇ ಏರುತ್ತಲೇ ಇದೆ. ಮಧುಮೇಹ ಕಾಯಿಲೆಗೆ ಸಂಬಂಧಿಸಿದಂತೆ ಆಘಾತಕಾರಿ ಅಂಕಿ-ಅಂಶಗಳು ಬಹಿರಂಗವಾಗಿವೆ. ಪ್ರಸ್ತುತ ಭಾರತದಲ್ಲಿನ ಮಧುಮೇಹ ರೋಗಿಗಳ ಸಂಖ್ಯೆ 101 Read more…

ಬಿಪಿ, ಶುಗರ್ ಪೇಷೆಂಟ್ ಗಳಿಗೆ ಮುಖ್ಯ ಮಾಹಿತಿ: 23 ಔಷಧಿಗಳ ಬೆಲೆ ನಿಗದಿ

ನವದೆಹಲಿ: ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬಳಕೆ ಮಾಡುವ ಔಷಧಗಳು ಸೇರಿದಂತೆ 23 ಔಷಧಗಳ ಚಿಲ್ಲರೆ ಮಾರಾಟ ಬೆಲೆ ನಿಗದಿಪಡಿಸಿ ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ Read more…

‘ಮಧುಮೇಹಿ’ಗಳಿಗಾಗಿ ಇಲ್ಲಿದೆ ಅತ್ಯುತ್ತಮ ಪಾನೀಯ

ಮಧುಮೇಹ ಇತ್ತೀಚೆಗೆ ಹೆಚ್ಚಾಗಿ ಕಾಡುತ್ತಿರುವ ಸಮಸ್ಯೆ. ಒಮ್ಮೆ ಮಧುಮೇಹ ಬಂದರೆ ಪ್ರತಿ ದಿನ ತಾವು ಸೇವಿಸುವ ಆಹಾರ, ಪಾನೀಯಗಳ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಬೇಕಾಗುತ್ತದೆ. ಮಧುಮೇಹಿಗಳು ಬೇಯಿಸಿದ ಆಹಾರಕ್ಕಿಂತ Read more…

ಹೊಟ್ಟೆಯ ಕಾಂಡಕೋಶಗಳಿಂದ ಸಕ್ಕರೆ ಕಾಯಿಲೆಗೆ ಚಿಕಿತ್ಸೆ: ಸಂಶೋಧಕರ ವರದಿ

ಮಾನವನ ಹೊಟ್ಟೆಯಲ್ಲಿರುವ ಕಾಂಡದ ಕೋಶಗಳನ್ನು ಇನ್ಸುಲಿನ್ ಉತ್ಪಾದಿಸಬಲ್ಲ ಕೋಶಗಳನ್ನಾಗಿ ಪರಿವರ್ತಿಸಿ ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ತಗ್ಗಿಸಬಹುದು ಎಂದು ಸಂಶೋಧಕರ ತಂಡವೊಂದು ತೋರಿಸಿಕೊಟ್ಟಿದೆ. ನ್ಯೂಯಾರ್ಕ್‌ನ ವೀಲ್ ಕಾರ್ನೆಲ್ ವೈದ್ಯಕೀಯ ಸಂಸ್ಥೆಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...