alex Certify Diabetes | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಹೃದಯ ಫಿಟ್‌ ಆಗಿರಲು ಸರಿಯಾದ ಸಮಯದಲ್ಲಿ ಮಾಡಿ ನಿದ್ದೆ

ಬದಲಾದ ಜೀವನ ಶೈಲಿ, ರಾಸಾಯನಿಕಗಳುಳ್ಳ ಆಹಾರ ಪದಾರ್ಥಗಳಿಂದಾಗಿ ಹೃದಯಾಘಾತಕ್ಕೊಳಗಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಹೃದಯವನ್ನು ಫಿಟ್‌ ಆಗಿಡಲು ಆರೋಗ್ಯಕರ ಆಹಾರದ ಜೊತೆಗೆ ಉತ್ತಮ ನಿದ್ರೆಯೂ ಅತ್ಯವಶ್ಯ. ಸರಿಯಾಗಿ ನಿದ್ದೆ Read more…

ಮಹಿಳೆಯರಿಗಿಂತ ಪುರುಷರನ್ನೇ ಹೆಚ್ಚಾಗಿ ಕಾಡುತ್ತವೆ ಈ ಕಾಯಿಲೆಗಳು…!

ಪುರುಷರು ಮತ್ತು ಮಹಿಳೆಯರ ದೇಹವು ಅನೇಕ ವಿಷಯಗಳಲ್ಲಿ ವಿಭಿನ್ನವಾಗಿರುತ್ತದೆ. ಹಾಗಾಗಿ ಅವರ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಸಹ ವಿಭಿನ್ನವಾಗಿರಬಹುದು. ಕಾಯಿಲೆಗಳ ಬಗ್ಗೆ ಪುರುಷರು ಇನ್ನಷ್ಟು ಜಾಗರೂಕರಾಗಿರಬೇಕು. ಯಾಕಂದ್ರೆ ಮಹಿಳೆಯರಿಗಿಂತ Read more…

ಸಕ್ಕರೆ ಕಾಯಿಲೆ ಇರುವವರು ತಿನ್ನಲೇಬೇಕಾದ ತರಕಾರಿ ಇದು

ಸಕ್ಕರೆ ಕಾಯಿಲೆ ಈಗ ಬಹಳಷ್ಟು ಮಂದಿಯನ್ನು ಕಾಡುವ ಆರೋಗ್ಯ ಸಮಸ್ಯೆಗಳಲ್ಲೊಂದು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸುವಲ್ಲಿ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ. ಮಧುಮೇಹದಿಂದ ಬಳಲುತ್ತಿರುವವರು ತಮ್ಮ ಆಹಾರ, ತೂಕ Read more…

20ರ ಹರೆಯದಲ್ಲೂ ಬರಬಹುದು ಸಕ್ಕರೆ ಕಾಯಿಲೆ, ಅದನ್ನು ತಡೆಯಲು ಮಾಡಬೇಕು ಈ ಕೆಲಸ….!

ಇತ್ತೀಚಿನ ದಿನಗಳಲ್ಲಿ ಕಾಯಿಲೆಗಳು ಹೆಚ್ಚಾಗುತ್ತಿವೆ. ಚಿಕ್ಕ ವಯಸ್ಸಿನಲ್ಲೇ ಅನೇಕರು ಮಾರಕ ರೋಗಗಗಳಿಗೆ ತುತ್ತಾಗುತ್ತಿದ್ದಾರೆ. ಇವುಗಳಲ್ಲೊಂದು ಮಧುಮೇಹ ಅಥವಾ ಸಕ್ಕರೆ ಕಾಯಿಲೆ. 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೂ ಸಕ್ಕರೆ ಕಾಯಿಲೆ Read more…

ಲೈಂಗಿಕ ಬದುಕಿಗೂ ಅಡ್ಡಿಯಾಗುತ್ತದೆ ಈ ʼಸಕ್ಕರೆ ಖಾಯಿಲೆʼ

ಮಧುಮೇಹದಂತಹ ದೀರ್ಘಕಾಲ ಕಾಡುವ ಖಾಯಿಲೆಗಳು ಲೈಂಗಿಕ ಬದುಕಿಗೂ ಅಡ್ಡಿಯಾಗುತ್ತವೆ. ಆರೋಗ್ಯಕರ ಬದುಕಿಗೆ ಪೂರಕವಾದ ನಿಮ್ಮ ಆಹ್ಲಾದಕರ ಕ್ಷಣಗಳಿಗೆ ಮಧುಮೇಹ ಅಪಾಯಕಾರಿಯಾಗಿ ಪರಿಣಮಿಸಬಹುದು. ಸಕ್ಕರೆ ಖಾಯಿಲೆ ಲೈಂಗಿಕ ಕ್ರಿಯೆಯ ಬಗ್ಗೆ Read more…

ಮಧುಮೇಹ ಸಮಸ್ಯೆ ಇರುವವರು ಸಕ್ಕರೆ ಮಾತ್ರವಲ್ಲ ಈ ಆಹಾರಗಳನ್ನು ಕೂಡ ಸೇವಿಸಬಾರದು….!

ರಕ್ತದಲ್ಲಿ ಸಕ್ಕರೆ ಮಟ್ಟ ಅಧಿಕವಾದಾಗ ಮಧುಮೇಹ ಸಮಸ್ಯೆ ಕಾಡುತ್ತದೆ. ಹಾಗಾಗಿ ಮಧುಮೇಹ ಸಮಸ್ಯೆ ಇರುವವರು ಸಕ್ಕರೆಯಿಂದ ದೂರವಿರಬೇಕು ಎಂದು ಹೇಳುತ್ತಾರೆ. ಆದರೆ ಸಕ್ಕರೆ ಮಾತ್ರವಲ್ಲ ಅವರು ಇಂತಹ ಆಹಾರಗಳನ್ನು Read more…

ಸಕ್ಕರೆ ಕಾಯಿಲೆಗೆ ಇದು ಸುಲಭದ ಮನೆಮದ್ದು

ನುಗ್ಗೇಕಾಯಿಯನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟಪಡ್ತಾರೆ. ಅತ್ಯಂತ ಆರೋಗ್ಯಕರ ತರಕಾರಿ ಇದು. ಕೇವಲ ತರಕಾರಿ ಮಾತ್ರವಲ್ಲ ಔಷಧವೂ ಹೌದು. ನುಗ್ಗೇ ಮರದ ಪ್ರತಿ ಭಾಗವೂ ಹಲವು ಕಾಯಿಲೆಗಳಿಗೆ ರಾಮಬಾಣವಾಗಿದೆ. ನುಗ್ಗೇ Read more…

ಮಧುಮೇಹಿಗಳು ತಿನ್ನಲೇಬೇಕಾದ 5 ಹಣ್ಣುಗಳು

ಪ್ರತಿಯೊಂದು ರೋಗದ ವಿರುದ್ಧದ ಹೋರಾಟದಲ್ಲಿ ಹಣ್ಣುಗಳ ಪಾತ್ರ ಬಹುಮುಖ್ಯ. ಕೆಲವು ಹಣ್ಣುಗಳಂತೂ ಅನೇಕ ಕಾಯಿಲೆಗಳಿಗೆ ರಾಮಬಾಣವಾಗಿವೆ. ಅವುಗಳ ಪೈಕಿ ಡಯಾಬಿಟಿಸ್‌ ನಿಯಂತ್ರಣಕ್ಕೆ ಸಹಾಯ ಮಾಡುವ ಹಣ್ಣುಗಳು ಯಾವ್ಯಾವುದು ಅಂತ Read more…

ಎಚ್ಚರ……! ನಿಮ್ಮ ಲಿವರ್ ಗೆ ಅಪಾಯ ತಂದೊಡ್ಡುವ ಅಂಶಗಳಿವು……!

ಅತಿಯಾದ ಮದ್ಯಸೇವನೆ ಆರೋಗ್ಯಕ್ಕೆ ಹಾನಿಕರ ಅನ್ನೋದು ಗೊತ್ತೇ ಇದೆ. ಇದರಿಂದ ಲಿವರ್ ಸಿರೋಸಿಸ್ ಕೂಡ ಉಂಟಾಗಬಹುದು. ಮದ್ಯ ಸೇವನೆಯನ್ನು ಹೊರತುಪಡಿಸಿ ಲಿವರ್ ಸಮಸ್ಯೆಗೆ ಕಾರಣವಾಗಬಹುದಾದ ಇತರ ಅಂಶಗಳು ಯಾವುವು Read more…

ಬೆಳಗಿನ ಉಪಹಾರಕ್ಕೆ ರುಚಿಕರ ರಾಗಿ ಉತ್ತಪ್ಪ; ಈ ತಿನಿಸು ಮಧುಮೇಹಿಗಳಿಗೆ ಬೆಸ್ಟ್‌

ರಾಗಿ ಅಂಟು ಮುಕ್ತ ಧಾನ್ಯ. ರಾಗಿಯಲ್ಲಿ ಕ್ಯಾಲ್ಸಿಯಂ, ಪ್ರೊಟೀನ್ ಮತ್ತು ಡಯೆಟರಿ ಫೈಬರ್‌ನಂತಹ ಪೋಷಕಾಂಶಗಳಿವೆ. ಇದರ ಬಳಕೆಯು ನಮ್ಮ ದೇಹದಲ್ಲಿನ ಕ್ಯಾಲ್ಸಿಯಂ ಕೊರತೆಯನ್ನು ಪೂರೈಸಲು ಸಹಾಯ ಮಾಡುತ್ತದೆ. ಮಧುಮೇಹಿಗಳಿಗೆ Read more…

ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ʼನೆಲ್ಲಿಕಾಯಿ ನೀರುʼ ಕುಡಿದರೆ ಪರಿಹಾರವಾಗುತ್ತೆ ಇಷ್ಟೆಲ್ಲಾ ಸಮಸ್ಯೆ

ನೆಲ್ಲಿಕಾಯಿಯ ಪ್ರಯೋಜನಗಳ ಬಗ್ಗೆ ಬಹುತೇಕರಿಗೆ ತಿಳಿದಿದೆ. ವಿಟಮಿನ್ ಸಿ ಮತ್ತು ಇತರ ಪೋಷಕಾಂಶಗಳು ಇದರಲ್ಲಿ ಹೇರಳವಾಗಿ ಕಂಡುಬರುತ್ತವೆ. ನೆಲ್ಲಿಕಾಯಿಯನ್ನ ಸೂಪರ್‌ ಫುಡ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ನೆಲ್ಲಿಕಾಯಿಯ ಜ್ಯೂಸ್‌, Read more…

ಹೃದಯಾಘಾತದಿಂದ ಹಿಡಿದು ಸಕ್ಕರೆ ಕಾಯಿಲೆವರೆಗೆ; ಕಡಿಮೆ ನಿದ್ದೆ ಮಾಡುವುದರಿಂದ ಕಾಡುತ್ತೆ ಹತ್ತಾರು ಸಮಸ್ಯೆ…..!

ಕೆಲಸದ ಒತ್ತಡ ಎಲ್ಲರಿಗೂ ಸಾಮಾನ್ಯ. ಆದರೆ ಅನೇಕರಿಗೆ ಪ್ರತಿನಿತ್ಯ ದೇಹ ಮತ್ತು ಮನಸ್ಸಿಗೆ ಅಗತ್ಯವಾದ ನಿದ್ರೆಯನ್ನು ಪೂರ್ಣಗೊಳಿಸಲು ಸಹ ಸಮಯವಿಲ್ಲ. ತಡವಾಗಿ ಮನೆಗೆ ಬರುವ ಮೂಲಕ ಮತ್ತು ಬೆಳಗ್ಗೆ Read more…

ಈ ಕೆಟ್ಟ ಅಭ್ಯಾಸದಿಂದ್ಲೇ ಹೆಚ್ಚಾಗುತ್ತೆ ಬೊಜ್ಜು; ಅದನ್ನು ಸರಿಪಡಿಸಿಕೊಳ್ಳಲು ಇಲ್ಲಿದೆ ಟಿಪ್ಸ್‌

ಸ್ಥೂಲಕಾಯ ಬಹುದೊಡ್ಡ ಸಮಸ್ಯೆ. ಬಹುತೇಕರು ಇದರಿಂದ್ಲೇ ಸಾಕಷ್ಟು ಆರೋಗ್ಯ ಸಮಸ್ಯೆ ಎದುರಿಸ್ತಿದ್ದಾರೆ. ಅದರಲ್ಲೂ ಹೊಟ್ಟೆಯ ಬೊಜ್ಜು ಬೇಸರ ಮೂಡಿಸಿಬಿಡುತ್ತದೆ. ಎಷ್ಟು ಕಸರತ್ತು ಮಾಡಿದ್ರೂ ಹೊಟ್ಟೆ ಕರಗುವುದೇ ಇಲ್ಲ. ಹಾಗಾಗಿ Read more…

ಲಿವರ್‌ಗೆ ಮಾರಕ ಬೆಳಗ್ಗೆ ನಾವು ಮಾಡುವ ಈ ತಪ್ಪುಗಳು…!

ಯಕೃತ್ತು ನಮ್ಮ ದೇಹದ ಪ್ರಮುಖ ಅಂಗ. ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದೇಹದಿಂದ ವಿಷಕಾರಿ ಅಂಶಗಳನ್ನು ತೆಗೆದುಹಾಕುವುದರ ಜೊತೆಗೆ ಲಿವರ್‌ ರಕ್ತವನ್ನು ಶುದ್ಧೀಕರಿಸುತ್ತದೆ. ದೇಹದ ವಿವಿಧ ಕಾರ್ಯಗಳನ್ನು Read more…

‘ಮಧುಮೇಹ’ ಹೊಂದಿರುವ ಮಕ್ಕಳು ಈ 4 ಜೀವಸತ್ವಗಳನ್ನು ಸೇವಿಸಲೇಬೇಕು…!

ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾದಾಗ ಮಧುಮೇಹ ಸಮಸ್ಯೆ ಕಾಡುತ್ತದೆ. ಆದರೆ ಇದು ಮೊದಲು ವಯಸ್ಸಾದವರಲ್ಲಿ ಕಂಡುಬರುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಲ್ಲಿಯೂ ಕೂಡ ಮಧುಮೇಹ ಸಮಸ್ಯೆ ಕಾಡುತ್ತಿದೆ. Read more…

ದೇಹದಲ್ಲಿ ಸಕ್ಕರೆಯಂಶ ಕಡಿಮೆಯಾದರೆ ಕಾಡುತ್ತೆ ಈ ಆರೋಗ್ಯ ಸಮಸ್ಯೆ

ದೇಹದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾದರೆ ಎಷ್ಟೆಲ್ಲಾ ಸಮಸ್ಯೆಗಳಿವೆಯೋ ಅದಕ್ಕೂ ಹೆಚ್ಚಿನ ಸಮಸ್ಯೆ ಸಕ್ಕರೆ ಪ್ರಮಾಣ ಕಡಿಮೆಯಾಗುವುದರಲ್ಲೂ ಇದೆ ಎಂಬುದು ನಿಮಗೆ ಗೊತ್ತೇ? ದೇಹದ ಎಲ್ಲಾ ಜೀವಕೋಶಗಳು ಸರಿಯಾಗಿ ಕೆಲಸ Read more…

ನಿಮ್ಮ ಪಾದಗಳಲ್ಲಿ ಈ ಲಕ್ಷಣಗಳಿದ್ದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ

ಭಾರತದಲ್ಲಿ ಸಕ್ಕರೆ ಕಾಯಿಲೆಗೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಕೆಲವೊಮ್ಮೆ ಡಯಾಬಿಟಿಸ್‌ ಇದೆ ಅನ್ನೋದು ಪತ್ತೆಯಾಗದೇ ಹೋಗಬಹುದು. ಸರಿಯಾದ ಸಮಯದಲ್ಲಿ ಚಿಕಿತ್ಸೆ ಸಿಗದೇ ಇದ್ದರೆ ಅದರಿಂದ ಹಲವು ಸಮಸ್ಯೆಗಳಾಗುತ್ತವೆ. Read more…

ಸಸ್ಯಾಹಾರ ಸೇವಿಸಿ ಬೇಗ ತೂಕ ಇಳಿಸಿ

ಮಾಂಸಾಹಾರಕ್ಕಿಂತ ಸಸ್ಯಾಹಾರ ಸೇವನೆ ಒಳ್ಳೆಯದು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ನಿಜಕ್ಕೂ ಅದು ಹೇಗೆ ಮತ್ತು ಯಾಕೆ ಎಂಬುದು ನಿಮಗೆ ಗೊತ್ತೇ? ಮಾಂಸಾಹಾರಕ್ಕೆ ಹೋಲಿಸಿದರೆ ಸಸ್ಯಾಹಾರ ಸೇವನೆಯಿಂದ ದೇಹ Read more…

ಮಾತ್ರೆ ಹೇಗೆ, ಯಾವಾಗ ತೆಗೆದುಕೊಂಡರೆ ಒಳ್ಳೆಯದು ಗೊತ್ತಾ….?

ಮಾತ್ರೆ ತೆಗೆದುಕೊಳ್ಳುವುದು ಯಾವ ಹೊತ್ತಿನಲ್ಲಾದರೆ ಉತ್ತಮ ಎಂದು ಹಲವರು ಕೇಳುತ್ತಿರುತ್ತಾರೆ. ನಿಮ್ಮ ಸಂಶಯಕ್ಕೆ ಇಲ್ಲಿದೆ ಉತ್ತರ. ನೀವು ಗ್ಯಾಸ್ಟ್ರಿಕ್ ಸಂಬಂಧಿ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರೆ ಆಹಾರ ಸೇವಿಸುವ ಕನಿಷ್ಠ ಅರ್ಧದಿಂದ Read more…

ಮಧುಮೇಹ ನಿಯಂತ್ರಣಕ್ಕೆ ಸಹಾಯಕ ಈ ಆಹಾರ

ಹಾಗಲಕಾಯಿ ಬಾಯಿಗೆ ಕಹಿ ಎಂಬುದೇನೋ ನಿಜ. ಆದರೆ ಉದರಕ್ಕೆ ಸಿಹಿ, ಮಧುಮೇಹಿಗಳು ನಿತ್ಯ ಇದನ್ನು ಸೇವಿಸುವುದರಿಂದ ಸಕ್ಕರೆ ಕಾಯಿಲೆ ಬಹುತೇಕ ನಿಯಂತ್ರಣಕ್ಕೆ ಬರುತ್ತದೆ. ಇದು ಕೊಬ್ಬು ಕರಗಿಸುತ್ತದೆ ಮತ್ತು Read more…

ಪಲಾವ್ ಎಲೆಯ ಮತ್ತಷ್ಟು ಪ್ರಯೋಜನಗಳೇನು ಗೊತ್ತಾ……?

ಘಮ ಬೀರುವ ಪುಲಾವ್ ಎಲೆಗಳನ್ನು ನಾವು ಬಿರಿಯಾನಿ ಹಾಗೂ ಹಲವು ವಿಧದ ಕೂರ್ಮಗಳನ್ನು ತಯಾರಿಸುವ ವೇಳೆ ಬಳಸುತ್ತೇವೆ. ಇದರಿಂದ ದೇಹದ ಮೇಲೆ ಏನೆಲ್ಲಾ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ? Read more…

ಅನೇಕ ರೋಗಗಳಿಗೆ ಮೂಲವಾಗುವ ಬೊಜ್ಜು ಸಮಸ್ಯೆಗೆ ಈ ಕಾರಣವಿರಬಹುದು ಎಚ್ಚರ….!

ನೀವು ಪ್ರತಿದಿನ ರಾತ್ರಿ ಚೆನ್ನಾಗಿ ನಿದ್ದೆ ಮಾಡ್ತೀರಾ? ಇಲ್ಲ ಅಂತಾದ್ರೆ ನೀವು ಈ ಸುದ್ದಿಯನ್ನು ಓದಲೇಬೇಕು. ನಿದ್ರಾಹೀನತೆಯಿಂದ ನಿಮ್ಮ ತೂಕ ಹೆಚ್ಚಾಗುತ್ತದೆ. ಮಾತ್ರವಲ್ಲ ಸಕ್ಕರೆ ಖಾಯಿಲೆ ಕೂಡ ಬರುವ Read more…

ಮಧುಮೇಹಿಗಳು ಬೆಲ್ಲದ ಚಹಾ ಕುಡಿಯಬಹುದಾ…? ಇಲ್ಲಿದೆ ಸೂಕ್ತ ಸಲಹೆ

ಬಹುತೇಕರಿಗೆ ಈಗ ಸಕ್ಕರೆ ಕಾಯಿಲೆಯ ಸಮಸ್ಯೆ ಇದೆ. ಇದಕ್ಕೆ ಕಾರಣ ಆಹಾರ ಪದ್ಧತಿಯ ಬಗ್ಗೆ ಸರಿಯಾದ ಗಮನ ಕೊಡದೇ ಇರುವುದು. ಮಧುಮೇಹವನ್ನು ನಿಯಂತ್ರಣದಲ್ಲಿಡಲು ಯಾವ ಪದಾರ್ಥಗಳನ್ನು ಸೇವಿಸಬಹುದು? ಯಾವುದನ್ನೆಲ್ಲ Read more…

ಮಧುಮೇಹ ರೋಗಿಗಳಿಗೆ ಔಷಧಿಗಿಂತಲೂ ಹೆಚ್ಚು ಪರಿಣಾಮಕಾರಿ ಈ ಹೊಸ ಡಯಟ್‌ ಪ್ಲಾನ್‌…..!

ಮಧುಮೇಹಿಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಬಹಳ ಮುಖ್ಯ. ಹಾಗಾಗಿ ಆರೋಗ್ಯಕರ ಜೀವನ ಶೈಲಿಯನ್ನೇ ಅವರು ಅಳವಡಿಸಿಕೊಳ್ಳಬೇಕು. ಸಕ್ಕರೆ ಪ್ರಮಾಣ ಅಧಿಕವಾಗದಂತೆ ಅಥವಾ ಕಡಿಮೆಯಾಗದಂತೆ ತಡೆಯಲು ಸಮಯಕ್ಕೆ ಔಷಧಿಗಳನ್ನು Read more…

ಅತಿಯಾಗಿ ಮಲಗುವುದು ಕೂಡ ಅಪಾಯಕಾರಿ; ಬರಬಹುದು ಇಂಥಾ ಗಂಭೀರ ಕಾಯಿಲೆ……! 

ನಮಗೆ ಪ್ರತಿನಿತ್ಯ ಕನಿಷ್ಠ 7-8 ಗಂಟೆಗಳ ನಿದ್ದೆ ಅತ್ಯಂತ ಅವಶ್ಯಕ. ಇದಕ್ಕಿಂತ ಕಡಿಮೆ ನಿದ್ದೆ ಮಾಡಿದ್ರೆ ಒಳ್ಳೆಯದಲ್ಲ. ಹಾಗಂತ ಇದಕ್ಕಿಂತ ಜಾಸ್ತಿ ನಿದ್ದೆ ಮಾಡೋದು ಕೂಡ ಅಪಾಯಕಾರಿ. ಅತಿಯಾದ Read more…

ʼಮಧುಮೇಹʼ ಇದೆಯಾ..…? ʼಎಳನೀರುʼ ಕುಡಿಯಿರಿ

ಮಧುಮೇಹ ಈಗ ಬಹುತೇಕ ಎಲ್ಲರನ್ನೂ ಕಾಡುತ್ತಿರುವ ಖಾಯಿಲೆ. ಡಯಾಬಿಟಿಸ್ ಬಂದ್ರೆ ದೀರ್ಘಕಾಲದ ವರೆಗೆ ನರಕಯಾತನೆ ಅನುಭವಿಸಬೇಕಾಗುತ್ತದೆ. ಆಗಾಗ್ಗೆ ಮೂತ್ರ ವಿಸರ್ಜನೆ ಮಾಡಬೇಕು.  ಆಯಾಸ, ತೂಕದಲ್ಲಿ ಇಳಿಕೆ, ದೃಷ್ಟಿ ಮಸುಕಾಗುವುದು Read more…

ಇಂದಿನಿಂದ್ಲೇ ಬೆಂಡೆಕಾಯಿ ತಿನ್ನಲು ಆರಂಭಿಸಿ, ಇದರಿಂದ ಇದೆ ಇಷ್ಟೆಲ್ಲಾ ಅನುಕೂಲ

ಹಸಿರು ತರಕಾರಿಗಳು ನಿಮ್ಮ ಆರೋಗ್ಯಕ್ಕೆ ಬಹಳ ಮುಖ್ಯ. ಎಲ್ಲಾ ತರಕಾರಿಗಳನ್ನು ತಿನ್ನುವ ಅಭ್ಯಾಸ ಮಾಡಿಕೊಳ್ಳೋದು ಬೆಸ್ಟ್.‌ ಯಾಕಂದ್ರೆ ಬಹುತೇಕ ತರಕಾರಿಗಳಲ್ಲಿ ಪೋಷಕಾಂಶ ಸಮೃದ್ಧವಾಗಿದೆ. ಅನೇಕ ರೋಗಗಳ ಅಪಾಯವನ್ನು ಇವು Read more…

ಪ್ರತಿದಿನ ಹಸಿ ಬೆಳ್ಳುಳ್ಳಿ ತಿಂದರೆ ಮಾಯವಾಗುತ್ತವೆ ಈ ಕಾಯಿಲೆಗಳು

ಭಾರತದ ಪ್ರತಿ ಅಡುಗೆ ಮನೆಯಲ್ಲೂ ಬೆಳ್ಳುಳ್ಳಿ ಇದ್ದೇ ಇರುತ್ತದೆ. ಅಡುಗೆಯ ರುಚಿ ಹೆಚ್ಚಿಸುವುದು ಮಾತ್ರವಲ್ಲ ಅನೇಕ ರೋಗಗಳಿಗೂ ಬೆಳ್ಳುಳ್ಳಿ ರಾಮಬಾಣವಾಗಿದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ಸೇವಿಸಿದರೆ, ಕೀಲು Read more…

ಈ ಸಮಸ್ಯೆ ಇರುವವರು ಬಿಲ್ವದ ಹಣ್ಣನ್ನು ಸೇವಿಸಬೇಡಿ

ಬಿಲ್ವಪತ್ರೆ ಶಿವನಿಗೆ ಬಹಳ ಪ್ರಿಯವಾದುದು, ಇದರ ಹಣ್ಣು ಕೂಡ ಆರೋಗ್ಯಕ್ಕೆ ತುಂಬಾ ಉತ್ತಮ. ಇದರಲ್ಲಿ ಬೀಟಾ ಕ್ಯಾರೊಟಿನ್, ಕ್ಯಾಲ್ಸಿಯಂ, ಥಯಾಮಿನ್, ಪ್ರೋಟೀನ್, ಕಬ್ಬಿಣ ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. Read more…

ತೂಕ ನಷ್ಟಕ್ಕೆ ʼಕೀಟೋʼ ಆಹಾರ ಪದ್ಧತಿ ಅನುಸರಿಸುವವರು ಒಮ್ಮೆ ಓದಿ ಈ ಸುದ್ದಿ

ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ತೂಕ ಹೆಚ್ಚಳ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಇದು ಅವರ ದೇಹದ ಸೌಂದರ್ಯವನ್ನು ಹಾಳುಮಾಡುತ್ತಿದೆ. ಹಾಗಾಗಿ ಜನರು ತಮ್ಮ ದೇಹದ ತೂಕ ಇಳಿಸಿಕೊಳ್ಳಲು ಕೆಲವು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Optická ilúzia: Odhaľte svoju skrytú silu v Optický klam pre Rozhodnite sa rýchlo: