alex Certify Delhi | Kannada Dunia | Kannada News | Karnataka News | India News - Part 30
ಕನ್ನಡ ದುನಿಯಾ
    Dailyhunt JioNews

Kannada Duniya

ಸಲಿಂಗಕಾಮಿ ಯುವತಿಗೆ ಒತ್ತಾಯದ ಮದುವೆ: ದೆಹಲಿ ಹೈಕೋರ್ಟ್ ನಿಂದ ಮಹತ್ವದ ತೀರ್ಪು

ಸಲಿಂಗಕಾಮಿ ಯುವತಿ ವಿವಾಹಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಯುವತಿಗೆ ವಿಚ್ಛೇದನ ನೀಡುವಂತೆ ಪತಿಗೆ ಸೂಚನೆ ನೀಡಿದೆ. ಇಚ್ಛೆಗೆ ವಿರುದ್ಧವಾಗಿ ವ್ಯಕ್ತಿಯೊಬ್ಬನ ಜೊತೆ ಯುವತಿಯನ್ನು ಮದುವೆ Read more…

ಶಾಕಿಂಗ್..! ಬಸ್ ನಲ್ಲೇ ಮಹಿಳಾ ಪೊಲೀಸ್ ಮೈಮುಟ್ಟಿ ಅಸಭ್ಯ ವರ್ತನೆ, ಲೈಂಗಿಕ ಕಿರುಕುಳ ನೀಡಿ ಪರಾರಿ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಿಂದ ವರದಿಯಾದ ಮತ್ತೊಂದು ಆಘಾತಕಾರಿ ಘಟನೆಯಲ್ಲಿ 29 ವರ್ಷದ ಮಹಿಳಾ ಕಾನ್ಸ್ಟೇಬಲ್ ಗೆ ಮೈಮುಟ್ಟಿ ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ದೂರು Read more…

ಬೆಂಗಳೂರಿಗೆ ಮತ್ತೊಂದು ಗರಿ: ಸುಲಭ ಜೀವನ ಸೂಚ್ಯಂಕ – ವಾಸ ಯೋಗ್ಯ ನಗರಗಳಲ್ಲಿ ಮೊದಲ ಸ್ಥಾನ

ನವದೆಹಲಿ: ಸಲಲಿತ ಸುಲಭ ಜೀವನ ಸೂಚ್ಯಂಕದಲ್ಲಿ ವಾಸಕ್ಕೆ ಹೆಚ್ಚು ಯೋಗ್ಯವಾದ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಮೊದಲನೇ ಸ್ಥಾನದಲ್ಲಿದೆ. ರಾಜಧಾನಿ ದೆಹಲಿ 13 ನೇ ಸ್ಥಾನದಲ್ಲಿದೆ. ಕೇಂದ್ರ ನಗರಾಭಿವೃದ್ಧಿ ಸಚಿವಾಲಯ Read more…

ಭರ್ಜರಿ ಶುಭ ಸುದ್ದಿ: ಚಿನ್ನದ ದರ ಬರೋಬ್ಬರಿ 11 ಸಾವಿರ ರೂ. ಇಳಿಕೆ -10 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದ ಗೋಲ್ಡ್ ರೇಟ್

ನವದೆಹಲಿ: 10 ತಿಂಗಳ ಕನಿಷ್ಠ ಮಟ್ಟಕ್ಕೆ ಚಿನ್ನದ ದರ ಕುಸಿದಿದೆ. ಬಂಗಾರದ ಬೆಲೆಯಲ್ಲಿ ಬರೋಬ್ಬರಿ 11 ಸಾವಿರ ರೂಪಾಯಿ ಇಳಿಕೆಯಾಗಿದೆ. ಕಳೆದ ಒಂದು ವಾರದಿಂದಲೂ ಇಳಿಕೆ ಹಾದಿಯಲ್ಲಿರುವ ಚಿನ್ನದ Read more…

ದೆಹಲಿ ಎಂಸಿಡಿ ಉಪಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಭರ್ಜರಿ ಗೆಲುವು

ದೆಹಲಿ ಮುನ್ಸಿಪಲ್ ಕಾರ್ಪೋರೇಶನ್ ಉಪ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಭರ್ಜರಿ ಗೆಲುವು ದಾಖಲಿಸಿದೆ. ಐದು ವಾರ್ಡ್‌ಗಳಲ್ಲಿ ನಾಲ್ಕು ವಾರ್ಡ್ ಗಳಲ್ಲಿ ಎಎಪಿ ಜಯಭೇರಿ ಬಾರಿಸಿದೆ. ಈಶಾನ್ಯ ದೆಹಲಿಯ Read more…

ಬಿಗ್ ಶಾಕಿಂಗ್ ನ್ಯೂಸ್: ಗ್ಯಾಸ್ ಬೆಲೆ ಮತ್ತೆ ಹೆಚ್ಚಳ – ಈಗ CNG, PNG ದರ ಪರಿಷ್ಕರಣೆ

ನವದೆಹಲಿ: ದೆಹಲಿ –ಎನ್.ಸಿ.ಆರ್.ನಲ್ಲಿ CNG ಮತ್ತು PNG ಬೆಲೆ ಹೆಚ್ಚಿಸಲಾಗಿದೆ. ಸಿ.ಎನ್.ಜಿ. ಅನಿಲ ಬೆಲೆಯನ್ನು ಪ್ರತಿ ಕೆಜಿಗೆ 70 ಪೈಸೆ ಮತ್ತು ಪಿ.ಎನ್.ಜಿ. ಅನಿಲ ದರವನ್ನು 91 ಪೈಸೆಯಷ್ಟು Read more…

ಆಮ್​ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾದ ʼಮಿಸ್​ ಇಂಡಿಯಾʼ

ಮಿಸ್​ ಇಂಡಿಯಾ ದೆಹಲಿ 2019ರ ವಿಜೇತೆ ಮಾನ್ಸಿ ಸೇಘಲ್​ ಸೋಮವಾರ ರಾಘವ್​ ಚಡ್ಡಾ ನೇತೃತ್ವದಲ್ಲಿ ಆಮ್​ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ದೆಹಲಿ ಜಲಬೋರ್ಡ್ ಉಪ ನಿರ್ದೇಶಕ ರಾಘವ್​ ಚಡ್ಡಾ Read more…

BIG BREAKING: ಕೊರೋನಾ ಲಸಿಕೆ ಮೊದಲ ಡೋಸ್ ಪಡೆದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಬೆಳ್ಳಂಬೆಳಗ್ಗೆ ದೆಹಲಿಯಲ್ಲಿ ಕೋವಿಡ್ -19 ಲಸಿಕೆ ಪಡೆದುಕೊಂಡಿದ್ದಾರೆ. ಮಾರ್ಚ್ 1 ರಿಂದ 60 ವರ್ಷ ಮೇಲ್ಪಟ್ಟವರಿಗೆ ಮತ್ತು 45 ವರ್ಷ ಮೇಲ್ಪಟ್ಟ Read more…

ಚಿನ್ನಾಭರಣ ಖರೀದಿಸುವವರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್

ಬೆಂಗಳೂರು: ಚಿನ್ನಾಭರಣ ಖರೀದಿಸುವವರಿಗೆ ಸಿಹಿ ಸುದ್ದಿ ಇಲ್ಲಿದೆ. ಚಿನ್ನದ ದರ ಮತ್ತಷ್ಟು ಇಳಿಕೆಯಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ಬೆಲೆ ಇಳಿಕೆಯಾಗಿದ್ದು, ದೈನಂದಿನ ಬೆಲೆ ದರದ ಮಾಹಿತಿ ಇಂತಿದೆ. ಬೆಂಗಳೂರಿನಲ್ಲಿ Read more…

BIG BREAKING: ಶಿವಮೊಗ್ಗದ ‘ರೈತ ಮಹಾ ಪಂಚಾಯತ್’ಗೆ ರಾಕೇಶ್ ಟಿಕಾಯತ್ ಗೆ ಆಹ್ವಾನ

ನವದೆಹಲಿ: ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ದೇಶಾದ್ಯಂತ ರೈತರು ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ಶಿವಮೊಗ್ಗದಲ್ಲಿ ಮಾರ್ಚ್ 20 ರಂದು ರಾಜ್ಯದ ಮೊದಲ ‘ರೈತರ ಮಹಾ ಪಂಚಾಯತ್’ ನಡೆಯಲಿದೆ. ಸಂಯುಕ್ತ Read more…

ಭರ್ಜರಿ ಗುಡ್ ನ್ಯೂಸ್: ಚಿನ್ನದ ದರ 10,500 ರೂ. ಇಳಿಕೆ, ಆಗಸ್ಟ್ ನಲ್ಲಿ 57 ಸಾವಿರ ರೂ. – ಇಂದು 46,307 ರೂ.

ನವದೆಹಲಿ: ಬುಧವಾರ ಚಿನ್ನ, ಬೆಳ್ಳಿ ದರದಲ್ಲಿ ಇಳಿಕೆಯಾಗಿದೆ. ಕೆಲವು ತಿಂಗಳ ಹಿಂದೆ ಕಳೆದ ಆಗಸ್ಟ್ ನಲ್ಲಿ  ದಾಖಲೆಯ 57 ಸಾವಿರ ರೂಪಾಯಿವರೆಗೂ ಮಾರಾಟವಾಗಿದ್ದ ಚಿನ್ನದ ದರ ಇತ್ತೀಚಿನ ದಿನಗಳಲ್ಲಿ Read more…

ಶುಭ ಸುದ್ದಿ: ಚಿನ್ನ, ಬೆಳ್ಳಿ ಖರೀದಿ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್

ನವದೆಹಲಿ: ಬುಧವಾರ ಚಿನ್ನ, ಬೆಳ್ಳಿ ದರದಲ್ಲಿ ಇಳಿಕೆಯಾಗಿದೆ. ಕೆಲವು ತಿಂಗಳ ಹಿಂದೆ ದಾಖಲೆಯ 57 ಸಾವಿರ ರೂಪಾಯಿವರೆಗೂ ಮಾರಾಟವಾಗಿದ್ದ ಚಿನ್ನದ ದರ ಇತ್ತೀಚಿನ ದಿನಗಳಲ್ಲಿ ಇಳಿಕೆಯ ಹಾದಿಯಲ್ಲಿದೆ. ಬುಧವಾರ Read more…

ವಾಹನ ಸವಾರರಿಗೆ ಮತ್ತೊಂದು ಬಿಗ್ ಶಾಕ್: ಎರಡು ದಿನದ ನಂತರ ಪೆಟ್ರೋಲ್-ಡೀಸೆಲ್ ಬೆಲೆ ಮತ್ತೆ ಏರಿಕೆ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ಎರಡು ದಿನ ತೈಲಬೆಲೆಯಲ್ಲಿ ಬದಲಾವಣೆಯಾಗಿರಲಿಲ್ಲ. ಇಂದು ಮತ್ತೆ ತೈಲ ಬೆಲೆಯನ್ನು ಪರಿಷ್ಕರಿಸಲಾಗಿದ್ದು ಪೆಟ್ರೋಲ್ ಪ್ರತಿ ಲೀಟರ್ ಗೆ 25 Read more…

BIG NEWS: ಯತ್ನಾಳ್ ದೆಹಲಿಯಲ್ಲಿರುವಾಗಲೇ ಮತ್ತೊಂದು ಬೆಳವಣಿಗೆ – ನಿರಾಣಿಗೆ ಹೈಕಮಾಂಡ್ ಬುಲಾವ್

ಬೆಂಗಳೂರು: ಹೈಕಮಾಂಡ್ ಬುಲಾವ್ ಹಿನ್ನೆಲೆಯಲ್ಲಿ ಗಣಿ ಸಚಿವ ಮುರುಗೇಶ್ ನಿರಾಣಿ ದೆಹಲಿಗೆ ತೆರಳಿದ್ದಾರೆ. ವರಿಷ್ಠರನ್ನು ಭೇಟಿಯಾಗಿ ಪಂಚಮಸಾಲಿ ಸಮಾವೇಶದ ಕುರಿತಾಗಿ ಮಾಹಿತಿ ನೀಡಲಿದ್ದಾರೆ. ಮುಖ್ಯಮಂತ್ರಿ, ಬಿಜೆಪಿ ಸರ್ಕಾರದ ವಿರುದ್ಧ Read more…

ಶಿಕ್ಷಣ ವಂಚಿತ ವಿದ್ಯಾರ್ಥಿಗಳ ಪಾಲಿಗೆ ಬೆಳಕಾಯ್ತು ಈ ತಾತ್ಕಾಲಿಕ ಕಟ್ಟಡ…!

ಭಾರತದಲ್ಲಿ ವಲಸಿಗರ ಮಕ್ಕಳ ಶಿಕ್ಷಣ ಕೊರತೆಯನ್ನ ನೀಗಿಸಲು ಕಡಿಮೆ ವೆಚ್ಚದ ಹಾಗೂ ನಿರ್ಮಿಸಲು ಹಾಗೂ ಕೆಡವಲು ಸುಲಭವಾದ ಶಾಲೆಗಳನ್ನ ನಿರ್ಮಿಸಬಹುದಾಗಿದೆ. ದೆಹಲಿಯ ಯಮುನಾ ನದಿ ದಂಡೆಯಲ್ಲಿದ್ದ ಶಾಲೆಯನ್ನ ನೆಲಸಮಗೊಳಿಸಿದ Read more…

ಹೈಕಮಾಂಡ್ ಬುಲಾವ್: ರಾತ್ರೋರಾತ್ರಿ ದೆಹಲಿಗೆ ತೆರಳಿದ ಯತ್ನಾಳ್

ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ನಡೆದ ಹೋರಾಟದಲ್ಲಿ ಭಾಗಿಯಾಗಿದ್ದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ಹೈಕಮಾಂಡ್ ಬುಲಾವ್ ನೀಡಿದ್ದು ದಿಢೀರ್ Read more…

ಮಂತ್ರಮುಗ್ದಗೊಳಿಸುತ್ತೆ ಕಸ ಆಯುವ ಯುವಕರ ಸುಮಧುರ ಧ್ವನಿ

ಮಹೀಂದ್ರ & ಮಹೀಂದ್ರ ಕಂಪನಿ ಮಾಲೀಕ ಆನಂದ ಮಹೀಂದ್ರಾ ಟ್ವಿಟರ್ ಖಾತೆಯಲ್ಲಿ ಸುದ್ದಿಯಾಗ್ತಾನೇ ಇರ್ತಾರೆ. ಈ ಬಾರಿ ಕೂಡ ತಮ್ಮ ಟ್ವಿಟರ್ ಖಾತೆ ಮೂಲಕ ಎರಡು ಹಿಂದಿ ಹಾಡುಗಳನ್ನ Read more…

BREAKING: ವಾಹನ ಸವಾರರಿಗೆ ಮತ್ತೆ ಬಿಗ್ ಶಾಕ್; ಸತತ 12 ನೇ ದಿನವೂ ತೈಲ ದರ ಏರಿಕೆ – ಪೆಟ್ರೋಲ್, ಡೀಸೆಲ್ ದುಬಾರಿ

ನವದೆಹಲಿ: ಸತತ 12 ನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ. ಇಂದು 1 ಲೀಟರ್ ಪೆಟ್ರೋಲ್ ಬೆಲೆ 39 ಪೈಸೆಯಷ್ಟು ಏರಿಕೆಯಾಗಿದೆ. ಡೀಸೆಲ್ ಬೆಲೆ 1 Read more…

ಮಹಿಳೆ ಕೈನಲ್ಲಿದ್ದ ಹಚ್ಚೆ ನೋಡಿ ಅತ್ಯಾಚಾರಿಗೆ ಜಾಮೀನು ನೀಡಿದ ಕೋರ್ಟ್

ಅತ್ಯಾಚಾರ ಪ್ರಕರಣವೊಂದರಲ್ಲಿ ದೆಹಲಿ ಹೈಕೋರ್ಟ್ ಟ್ಯಾಟೂ ಆಧಾರದ ಮೇಲೆ ತೀರ್ಪು ನೀಡಿದೆ. ಮಹಿಳೆ ಕೈನಲ್ಲಿದ್ದ ಹಚ್ಚೆ ನೋಡಿ ಆರೋಪಿಗೆ ಜಾಮೀನು ನೀಡಿದೆ. ಬಲವಂತವಾಗಿ ಶಾರೀರಿಕ ಸಂಬಂಧ ಬೆಳೆಸಲಾಗಿಲ್ಲವೆಂದು ಕೋರ್ಟ್ Read more…

ಮೆದುಳಿಗೆ ಕೆಲಸ ನೀಡುತ್ತೆ ಈಗ ತಲೆ ಎತ್ತಿರೋ ಹೊಸ ವಸ್ತು ಸಂಗ್ರಹಾಲಯ..!

ಇಲ್ಯೂಷನ್​ ಮ್ಯೂಸಿಯಂಗಳು ಕಣ್ಣಿಗೆ ಆನಂದ ನೀಡೋದ್ರ ಜೊತೆಗೆ ಮೆದುಳಿಗೆ ಕೆಲಸ ಕೊಡೋದು ಜಾಸ್ತಿ. ಇದೀಗ ಇಂತಹ ಇಲ್ಯೂಷನ್​ ವಸ್ತು ಸಂಗ್ರಹಾಲಯ ದೆಹಲಿಯ ಕನಾಟ್​ ಪ್ರದೇಶದಲ್ಲಿ ಫೆಬ್ರವರಿ 10ರಿಂದ ಸಾರ್ವಜನಿಕ Read more…

ಹೋರಾಟ ನಿರತ ರೈತರನ್ನು ಬೆಂಬಲಿಸುವ ಘೋಷವಾಕ್ಯದ ವಿವಾಹ ಆಮಂತ್ರಣ ಪತ್ರ ವೈರಲ್

ಕಳೆದ ನವೆಂಬರ್‌ನಿಂದ ದೆಹಲಿ ಗಡಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತರಿಗೆ ಸಾಕಷ್ಟು ಕಡೆಗಳಿಂದ ಥರಾವರಿ ಬೆಂಬಲ ಸಿಕ್ಕಿದೆ. ಸಾಮಾನ್ಯ ಜನತೆ ಮಾತ್ರವಲ್ಲದೇ ಸೆಲೆಬ್ರಿಟಿಗಳಿಂದಲೂ ಸಹ ರೈತರಿಗೆ ಬೆಂಬಲ ಸಿಕ್ಕಿದೆ. ಇದೀಗ Read more…

GOOD NEWS: ಎಲೆಕ್ಟ್ರಿಕ್ ಕಾರು ಖರೀದಿಸಿದ್ರೆ ಸಿಗಲಿದೆ 3 ಲಕ್ಷ ರೂ.ವರೆಗೆ ರಿಯಾಯಿತಿ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾರ್ ಖರೀದಿ ಮಾಡುವ ಬಗ್ಗೆ ಆಲೋಚನೆ ಮಾಡ್ತಿದ್ರೆ ಎಲೆಕ್ಟ್ರಿಕ್ ಕಾರು ಖರೀದಿ ಮಾಡಿ. ದೆಹಲಿಯಲ್ಲಿ ಎಲೆಕ್ಟ್ರಿಕ್ ಕಾರು ಖರೀದಿಸಿದ್ರೆ ನಿಮಗೆ 3 ಲಕ್ಷ ರೂಪಾಯಿವರೆಗೆ Read more…

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತಾಪಮಾನ ಕ್ರಮೇಣ ಕುಸಿತಕ್ಕೆ ಕಾರಣವಾಗಿದೆ ಈ ಅಂಶ….!

ಅತಿಯಾದ ಶೀತ ವಾತಾವರಣದಿಂದಾಗಿ ದೆಹಲಿಯಲ್ಲಿ ತಾಪಮಾನ 6.8 ಡಿಗ್ರಿ ಸೆಲ್ಸಿಯಸ್​ಗೆ ಕುಸಿದಿದೆ. ಪಶ್ಚಿಮ ಹಿಮಾಲಯದ ಭಾಗದಿಂದ ಒಳ ಗಾಳಿ ಬೀಸುತ್ತಿದೆ ಎಂದು ದೆಹಲಿಯ ಹವಾಮಾನ ಇಲಾಖೆ ಹೇಳಿದೆ. ಪಾಶ್ಚಿಮಾತ್ಯದಲ್ಲಿ Read more…

ಖುಷಿ ಸುದ್ದಿ….! ವಾಹನ ಸ್ಕ್ರ್ಯಾಪ್ ಮಾಡಿದ್ರೆ ಸಿಗುತ್ತೆ ಡಬಲ್ ಸಬ್ಸಿಡಿ

ದೆಹಲಿ ಸರ್ಕಾರ ವಾಹನ ಸ್ಕ್ರಾಪ್ ಗೆ ಸಂಬಂಧಿಸಿದಂತೆ ಸಬ್ಸಿಡಿ ಯೋಜನೆ ಜಾರಿಗೆ ತಂದಿದೆ. ವಾಹನ ಸ್ಕ್ಯಾಪ್ ಮಾಡುವ ಮೊದಲು ದೆಹಲಿ ಜನರು ಈ ಯೋಜನೆ ಬಗ್ಗೆ ತಿಳಿದಿರುವುದು ಒಳ್ಳೆಯದು. Read more…

BIG NEWS: ಕೊರೋನಾ ಆತಂಕದ ನಡುವೆಯೇ ನರ್ಸರಿ ಆರಂಭಕ್ಕೆ ತೀರ್ಮಾನ ಪ್ರಕಟಿಸಿದ ಸಿಎಂ ಕೇಜ್ರಿವಾಲ್

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕೊರೋನಾ ಆತಂಕದ ನಡುವೆಯೇ ನರ್ಸರಿ ಆರಂಭಿಸಲು ತಯಾರಿ ಮಾಡಿಕೊಳ್ಳಲಾಗಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈ ಬಗ್ಗೆ ಮಾಹಿತಿ ನೀಡಿ, ಶೀಘ್ರವೇ ನರ್ಸರಿ Read more…

ಅಪರೂಪದ ಕಾಯಿಲೆಗೆ ರೋಬಾಟಿಕ್ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆ

ವಂಶವಾಹಿಗಳಿಂದ ಬರುವ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಹಿಳೆಯೊಬ್ಬರು ದೆಹಲಿಯ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯಲ್ಲಿ ರೋಬಾಟಿಕ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ರಾಜಸ್ಥಾನದ ಕೋಟಾದವರಾದ 31 ವರ್ಷ ವಯಸ್ಸಿನ ಈ ಮಹಿಳೆ ಮಲ್ಟಿಪಲ್ Read more…

BIG NEWS: ಸಂಘರ್ಷದ ಬೆನ್ನಲ್ಲೇ ಧರಣಿ ಸ್ಥಳಕ್ಕೆ ರೈತರ ದೌಡು, ಸಿಂಘು ಗಡಿಯತ್ತ ಸಾವಿರಾರು ರೈತರ ಲಗ್ಗೆ

ನವದೆಹಲಿ: ದೆಹಲಿಯ ಸಿಂಘು ಗಡಿಯಲ್ಲಿ ರೈತರು ಮತ್ತು ಸ್ಥಳೀಯರ ನಡುವೆ ಸಂಘರ್ಷ ನಡೆದಿದೆ. ಧರಣಿ ಸ್ಥಳ ತೆರವು ಮಾಡುವಂತೆ ಆಗ್ರಹಿಸಿ ಸ್ಥಳೀಯರು ರೈತರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಆದರೆ Read more…

ಕೆಂಪು ಕೋಟೆ ಹಿಂಸಾಚಾರ: ಆರೋಪಪಟ್ಟಿ ದಾಖಲಾಗುತ್ತಲೇ ವಿಚಾರಣೆಗೆ ಹಾಜರಾಗುವುದಾಗಿ ಹೇಳಿದ ನಟ

ಗಣತಂತ್ರೋತ್ಸವದಂದು ಭಾರೀ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ ಸಂಬಂಧ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು ಪಂಜಾಬಿ ನಟ ದೀಪ್ ಸಿಧು ವಿರುದ್ಧ ಆರೋಪ ಪಟ್ಟಿ ದಾಖಲಿಸಿದ್ದಾರೆ. ಕೆಂಪು ಕೋಟೆಯ ಮೇಲೆ Read more…

BIG BREAKING NEWS: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರೀ ಸ್ಪೋಟ, ಅನೇಕ ವಾಹನಗಳಿಗೆ ಹಾನಿ

ನವದೆಹಲಿ: ದೆಹಲಿಯ ಇಸ್ರೇಲ್ ರಾಯಭಾರ ಕಚೇರಿ ಎದುರು ಸ್ಪೋಟ ಸಂಭವಿಸಿದೆ. ಐಇಡಿ ಸ್ಫೋಟಗೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸ್ಫೋಟದಿಂದಾಗಿ ಐದರಿಂದ ಆರು ವಾಹನಗಳು ಜಖಂಗೊಂಡಿವೆ. ರಾಷ್ಟ್ರ ರಾಜಧಾನಿ ದೆಹಲಿಯ Read more…

ʼಕೊರೊನಾʼ ಲಸಿಕೆ ಸುರಕ್ಷತೆ ಕುರಿತಂತೆ ಮಾಹಿತಿ ಹಂಚಿಕೊಂಡ ಖ್ಯಾತ ವೈದ್ಯ

ಪದ್ಮ ಶ್ರೀ ಪುರಸ್ಕೃತ ಹಾಗೂ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮಾಜಿ ಅಧ್ಯಕ್ಷ ಡಾ. ಕೆ.ಕೆ ಅಗರ್ವಾಲ್ ಅವರು ಕೋವಿಡ್ ಲಸಿಕೆ ಕುರಿತಂತೆ ತಮ್ಮ ಮಡದಿಯೊಂದಿಗೆ ಮಾತನಾಡುತ್ತಿರುವ ವಿಡಿಯೋವೊಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...