alex Certify Delhi | Kannada Dunia | Kannada News | Karnataka News | India News - Part 20
ಕನ್ನಡ ದುನಿಯಾ
    Dailyhunt JioNews

Kannada Duniya

ದೆಹಲಿಯಲ್ಲಿ ಪೈಶಾಚಿಕ ಕೃತ್ಯ: ಲೈಂಗಿಕ ಕಿರುಕುಳ ಬಳಿಕ, ಮಹಿಳೆ ಕೂದಲು ಕತ್ತರಿಸಿ ಮಸಿ ಬಳಿದು ಬೂಟಿನ ಹಾರ ಹಾಕಿ ಮೆರವಣಿಗೆ

ನವದೆಹಲಿ: 20 ವರ್ಷದ ಮಹಿಳೆಯನ್ನು ಅಪಹರಿಸಿ, ಲೈಂಗಿಕ ಕಿರುಕುಳ ನೀಡಿ ಆಕೆಯ ತಲೆಗೂದಲು ಕತ್ತರಿಸಿ, ಮುಖಕ್ಕೆ ಮಸಿ ಬಳಿದು ಕುತ್ತಿಗೆಗೆ ಶೂ ಹಾರ ಹಾಕಿ ಮೆರವಣಿಗೆ ಮಾಡಲಾಗಿದೆ. ಪೂರ್ವ Read more…

ಗಣರಾಜ್ಯೋತ್ಸವ ದಿನದಂದೇ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ ವಿವಾಹಿತ ಮಹಿಳೆ ಮೇಲೆ ದೌರ್ಜನ್ಯ: ನಾಲ್ವರು ಪಾಪಿಗಳು ಅಂದರ್

ಗಣರಾಜ್ಯೋತ್ಸವ ದಿನದಂದು ರಾಷ್ಟ್ರ ರಾಜಧಾನಿಯ ವಿವೇಕ್ ವಿಹಾರ್ ಪ್ರದೇಶದಲ್ಲಿ ಮಹಿಳೆಯೊಬ್ಬರನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ಮತ್ತು ಹಲ್ಲೆ ನಡೆಸಿದ ಆರೋಪದ ಮೇಲೆ ದೆಹಲಿ ಪೊಲೀಸರು ನಾಲ್ವರನ್ನ ಬಂಧಿಸಿದ್ದಾರೆ. ಮಹಿಳೆಯ Read more…

BREAKING: ಮನಸೆಳೆಯುವಂತಿದೆ 1000 ಮೇಡ್ ಇನ್ ಇಂಡಿಯಾ ಡ್ರೋನ್ ಗಳಿಂದ ಮೂಡಿಬಂದ ಆಕರ್ಷಕ ಚಿತ್ತಾರ

ನವದೆಹಲಿ: ಗಣರಾಜ್ಯೋತ್ಸವದ ಅಂಗವಾಗಿ ದೆಹಲಿಯ ವಿಜಯ್ ಚೌಕ್ ನಲ್ಲಿ ಡ್ರೋನ್ ಗಳಿಂದ ಮೂಡಿ ಬಂದ ಆಕರ್ಷಕ ಚಿತ್ತಾರಗಳು ಮನಸೆಳೆಯುವಂತಿವೆ. ಗಣರಾಜ್ಯೋತ್ಸವದ ಮುನ್ನಾದಿನದಂದು ವಿಜಯ್ ಚೌಕ್‌ನಲ್ಲಿ ಬೀಟಿಂಗ್ ರಿಟ್ರೀಟ್ ಸಮಾರಂಭದ Read more…

BIG NEWS: ರಾಜ್ಯದ 19 ಪೊಲೀಸರಿಗೆ ರಾಷ್ಟ್ರಪತಿ ಪದಕ..!

ರಾಜ್ಯದ ಇಡೀ ಪೊಲೀಸ್ ಡಿಪಾರ್ಟ್ಮೆಂಟ್ ಹೆಮ್ಮೆ ಪಡುವಂತ ಸಂತಸದ ಸುದ್ದಿ ಹೊರಬಿದ್ದಿದೆ. ಪ್ರತಿವರ್ಷದಂತೆ ಈ ವರ್ಷವು ರಾಜಧಾನಿ ದೆಹಲಿಯಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ, ರಾಷ್ಟ್ರಪತಿ ಪದಕ ಪ್ರಶಸ್ತಿ ಸಮಾರಂಭ ನಡೆಯುತ್ತಿದೆ. Read more…

ಗಣರಾಜ್ಯೋತ್ಸವಕ್ಕೆ ಸಜ್ಜಾದ ದೆಹಲಿ, ವ್ಯಾಕ್ಸಿನ್ ಪಡೆಯದವರಿಗೆ ಪ್ರವೇಶ ನಿಷೇಧ

ಈ ವರ್ಷದ ಗಣರಾಜ್ಯೋತ್ಸವದ ಆಚರಣೆಯು ಕೊರೋನಾ ನಡುವೆಯೇ ನಡೆಯುತ್ತಿದೆ. ಸಂಪ್ರದಾಯದಂತೆ ದೆಹಲಿಯ ರಾಜ್‌ಪಥ್‌ನಲ್ಲಿ ಭಾರತದ ಗಣತಂತ್ರತೆಯನ್ನ ಆಚರಿಸಲಾಗುತ್ತದೆ. ಪರೇಡ್ ಸಹ ಇರಲಿದೆ. ಸಾರ್ವಜನಿಕರಿಗು ಅವಕಾಶ ನೀಡಲಾಗಿದೆ. ಆದರೆ ಸುರಕ್ಷಿತ Read more…

ತಾಜ್‌ಮಹಲ್‌ ವೀಕ್ಷಣೆಗೆ ನಕಲಿ ಆನ್‌ಲೈನ್ ಟಿಕೆಟ್‌; ಸಾಫ್ಟ್‌ವೇರ್ ಇಂಜಿನಿಯರ್‌‌ ಅರೆಸ್ಟ್

ತಾಜ್‌ಮಹಲ್‌ ವೀಕ್ಷಣೆಗೆ ನಕಲಿ ಆನ್‌ಲೈನ್ ಟಿಕೆಟ್‌ಗಳನ್ನು ಮಾರಾಟ ಮಾಡಿ, ನೂರಾರು ಜನರನ್ನು ವಂಚಿಸಿದ ಸಾಫ್ಟ್‌ವೇರ್ ಇಂಜಿನಿಯರ್‌ ಓರ್ವನನ್ನು ದೆಹಲಿಯ ಸೈಬರ್ ಕ್ರೈಂ ಬ್ರಾಂಚ್ ಬಂಧಿಸಿದೆ. ಆರೋಪಿಯನ್ನು ಸಂದೀಪ್ ಚಂದ್ Read more…

ಸುಪ್ರೀಂ ಕೋರ್ಟ್ ಎದುರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

ನವದೆಹಲಿ : ವ್ಯಕ್ತಿಯೊಬ್ಬರು ಸುಪ್ರೀಂಕೋರ್ಟ್ ನ ಹೊರಗೆ ಬೆಂಕಿ ಹಚ್ಚಿಕೊಂಡ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಕೋರ್ಟ್ ನ ಹೊರಗೆ ಜನರು ಹಾಗೂ ಪೊಲೀಸರು ಕೂಡ ಇದ್ದರು. ಈ Read more…

ಬೆಚ್ಚಿಬೀಳಿಸುವಂತಿದೆ ʼಪುಷ್ಪಾʼದಿಂದ ಪ್ರಭಾವಿತರಾದ ಬಾಲಕರು ಮಾಡಿದ ಕೃತ್ಯ

ನವದೆಹಲಿ : ಯುವ ಪೀಳಿಗೆ ಇತ್ತೀಚೆಗೆ ಸಿನಿಮಾ ಹಾಗೂ ಸಾಮಾಜಿಕ ಜಾಲತಾಣಗಳನ್ನು ಪ್ರೇರಣೆಯಾಗಿ ಪಡೆದುಕೊಂಡು ತಪ್ಪು ದಾರಿ ತುಳಿಯುತ್ತಿದೆ ಎಂಬ ಮಾತುಗಳು ಆಗಾಗ ಕೇಳಿ ಬರುತ್ತಲೇ ಇದ್ದವು. ಇದಕ್ಕೆ Read more…

ದೆಹಲಿಯಲ್ಲಿ ವೀಕೆಂಡ್ ಕರ್ಫ್ಯೂ ಹಿಂಪಡೆಯುವುದಕ್ಕೆ ಗವರ್ನರ್ ವಿರೋಧ

ನವದೆಹಲಿ: ದೆಹಲಿಯಲ್ಲಿ ಕೊರೊನಾ ಸಂಖ್ಯೆ ಹೆಚ್ಚಾಗಿದ್ದರ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರವು ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿತ್ತು. ಆದರೆ, ಮೂರನೇ ಅಲೆಯಲ್ಲಿ ಸೋಂಕಿನ ತೀವ್ರತೆ ಕಡಿಮೆಯಿರುವ ಕಾರಣ ಹಾಗೂ ಸೋಂಕಿತರ ಸಂಖ್ಯೆ Read more…

ರೂಮ್ ಮೇಟ್ ಅಕೌಂಟಿಂದ 3 ಲಕ್ಷ ರೂ. ಕದ್ದ ಡಿಜಿಟಲ್ ಕಳ್ಳ

  ಈ ಕಾಲದಲ್ಲಿ ಯಾರನ್ನು ನಂಬೋಕಾಗಲ್ಲ ಅನ್ನೋ ಮಾತು ಮತ್ತೆ ಸಾಬೀತಾಗಿದೆ. ಇಬ್ಬರು ಖತರ್ನಾಕ್ ಕಳ್ಳರು ತಮ್ಮ ರೂಮ್‌ಮೇಟ್‌ ಖಾತೆಯಿಂದ ಲಕ್ಷಾಂತರ ರೂಪಾಯಿ ದೋಚಿರುವ ಘಟನೆ ದೆಹಲಿಯಲ್ಲಿ ನಡೆದಿದೆ. Read more…

BIG NEWS: 75 ವರ್ಷಗಳಲ್ಲಿ ಇದೇ ಮೊದಲ ಬಾರಿ 30 ನಿಮಿಷ ವಿಳಂಬವಾಗಿ ಶುರುವಾಗಲಿದೆ ಗಣರಾಜ್ಯೋತ್ಸವದ ಪರೇಡ್

ಗಣರಾಜ್ಯೋತ್ಸವದ ಪರೇಡ್ ಯಾವಾಗಲೂ ಒಂದಲ್ಲ ಒಂದು ರೀತಿಯಲ್ಲಿ, ಅರ್ಥದಲ್ಲಿ ವಿಶೇಷವಾಗಿರುತ್ತದೆ. ಟ್ಯಾಬ್ಲೋ ಆಗಿರಲಿ ಅಥವಾ ಮಾರ್ಚ್ ಪಾಸ್ಟ್ ಆಗಿರಲಿ, ಸಂವಿಧಾನದ ಸಂಭ್ರಮದಲ್ಲಿ ಪ್ರತಿ ವರ್ಷವೂ ಹೊಸ ಆಕರ್ಷಣೆ ಇರುತ್ತದೆ. Read more…

ಗಣರಾಜ್ಯೋತ್ಸವ ಪೆರೇಡ್‌ ನ ಸ್ತಬ್ದ ಚಿತ್ರದಲ್ಲಿ ಇಳಕಲ್ ಸೀರೆ

ಬಾಗಲಕೋಟೆ: ದೇಶ, ವಿದೇಶಗಳಲ್ಲಿ ಸಾಕಷ್ಟು ಖ್ಯಾತಿ ಗಳಿಸಿರುವ ಇಳಕಲ್ ಸೀರೆ ಹಾಗೂ ಗುಳೇದಗುಡ್ಡ ಕುಪ್ಪಸ ಗಣರಾಜ್ಯೋತ್ಸವದ ಮೆರಗು ಮತ್ತಷ್ಟು ಹೆಚ್ಚಿಸಲಿವೆ. ನಾರಿಯರ ಮನ ಗೆದ್ದಿರುವ ಗುಳೇದಗುಡ್ಡ ಕುಪ್ಪಸ ಹಾಗೂ Read more…

ದೆಹಲಿ: ಗರ್ಭಿಣಿಯರನ್ನು ಕಾಡ್ತಿದೆ ಕೊರೊನಾ ಸೋಂಕು

ನವದೆಹಲಿ: ಎಲ್ಲೆಡೆ ಕೊರೊನಾ ಮೂರನೇ ಅಲೆ ಆತಂಕ ಮೂಡಿಸುತ್ತಿದ್ದು, ಇಲ್ಲಿಯವರೆಗೆ ಹೆಚ್ಚಿನ ಆತಂಕಕ್ಕೆ ಕಾರಣವಾಗಿದ್ದ ದೆಹಲಿಯಲ್ಲಿ ಸೋಂಕಿತರ ಸಂಖ್ಯೆ ಕ್ಷೀಣಿಸುತ್ತ ಸಾಗುತ್ತಿದೆ. ಈ ಸಮಾಧಾನಕರ ಸಂಗತಿಯ ಮಧ್ಯೆಯೇ ಅಲ್ಲಿ Read more…

ದೆಹಲಿಯಲ್ಲಿ ಹೆಚ್ಚಾಗುತ್ತಿದೆ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ

ನವದೆಹಲಿ : ಮಹಾಮಾರಿಯ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಡೀ ದೇಶವೇ ಮತ್ತೊಮ್ಮೆ ಪರಿತಪಿಸುತ್ತಿದೆ. ಅದರಲ್ಲಿಯೂ ದೆಹಲಿಯಲ್ಲಿ ಸೋಂಕಿನ ಹಾವಳಿ ಹೆಚ್ಚಾಗಿದ್ದು, ಅಲ್ಲಿ ಕಳೆದ 24 ಗಂಟೆಗಳಲ್ಲಿ 28,867 Read more…

BIG NEWS: ಹೂ ಮಾರುಕಟ್ಟೆಯಲ್ಲಿ ಬಾಂಬ್ ಪತ್ತೆ; ಕಂಗಾಲಾದ ಸಾರ್ವಜನಿಕರು

ನವದೆಹಲಿ: ಹೂವಿನ ಮಾರುಕಟ್ಟೆಯಲ್ಲಿ ಸುಧಾರಿತ ಬಾಂಬ್ ಪತ್ತೆಯಾಗಿದ್ದು, ಆತಂಕದ ವಾತಾವರಣ ನಿರ್ಮಾಣವಾದ ಘಟನೆ ಈಶಾನ್ಯ ದೆಹಲಿಯ ಘಾಜಿಪುರದಲ್ಲಿ ನಡೆದಿದೆ. ಸುಧಾರಿತ ಸ್ಫೋಟಕಗಳನ್ನು ಬ್ಯಾಗ್ ಒಂದರಲ್ಲಿಟ್ಟು ಮಾರುಕಟ್ಟೆಯಲ್ಲಿ ಇಡಲಾಗಿತ್ತು. ಅನುಮಾನಾಸ್ಪದ Read more…

10 ರೂಪಾಯಿಗೆ ಹೊಟ್ಟೆ ತುಂಬುವ ಥಾಲಿ, ಅನಾಥರಿಗೆ ಉಚಿತ ಊಟ ನೀಡುವ ದೆಹಲಿಯ ʼಸೀತಾ ಜೀ ಕಿ ರಸೋಯಿʼ

ಹಸಿದವರಿಗೆ ಅನ್ನ ನೀಡುವುದು ಪುಣ್ಯದ ಕಾರ್ಯ. ಊಟ-ತಿಂಡಿ ಕೊಳ್ಳಲು ಶಕ್ತರಲ್ಲದವರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಹೊಟ್ಟೆ ತುಂಬಾ ಊಟ ನೀಡುವುದು ಸಹ ಅಷ್ಟೇ ಪುಣ್ಯದ ಕೆಲಸ.‌ ದೆಹಲಿಯ ಉಪಾಹಾರ Read more…

ಮಹಾರಾಷ್ಟ್ರದಲ್ಲಿ ಕೊರೋನಾ ಹೆಚ್ಚಳ, 24 ಗಂಟೆಗಳಲ್ಲಿ 370 ಪೊಲೀಸ್ ಸಿಬ್ಬಂದಿಗೆ ಸೋಂಕು ದೃಢ

ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ ಸುಮಾರು 370 ಪೊಲೀಸ್ ಸಿಬ್ಬಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೋಂಕಿತರಲ್ಲಿ 60 ಅಧಿಕಾರಿಗಳು ಮತ್ತು 310 ಕಾನ್‌ ಸ್ಟೇಬಲ್‌ಗಳು Read more…

ದೇಶದ 300 ಜಿಲ್ಲೆಗಳಲ್ಲಿ 5% ಕೋವಿಡ್ ಪಾಸಿಟಿವಿಟಿ ರೇಟ್, ಕರ್ನಾಟಕ ಸೇರಿದಂತೆ 8‌ ರಾಜ್ಯಗಳ ಸ್ಥಿತಿ ಕಳವಳಕಾರಿ: ಕೇಂದ್ರದ ಮಾಹಿತಿ

ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ದೆಹಲಿ, ತಮಿಳುನಾಡು, ಕರ್ನಾಟಕ, ಉತ್ತರ ಪ್ರದೇಶ, ಕೇರಳ ಮತ್ತು ಗುಜರಾತ್ ರಾಜ್ಯದ ಕೋವಿಡ್ ಪರಿಸ್ಥಿತಿ ಕಳವಳಕಾರಿಯಾಗಿದೆ. ಭಾರತದ 300 ಜಿಲ್ಲೆಗಳಲ್ಲಿ ವಾರಕ್ಕೆ ಶೇಕಡಾ 5 Read more…

BREAKING NEWS: ನಾಳೆಯಿಂದ ಬಾರ್, ರೆಸ್ಟೋರೆಂಟ್ ಬಂದ್; ಕೊರೋನಾ ಭಾರಿ ಏರಿಕೆ ಹಿನ್ನಲೆ ದೆಹಲಿ ಸರ್ಕಾರದ ಆದೇಶ

ನವದೆಹಲಿ: ಕೊರೋನಾ ಭಾರಿ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ನಾಳೆಯಿಂದ ರೆಸ್ಟೋರೆಂಟ್‌ಗಳು, ಬಾರ್‌ ಗಳು ಮುಚ್ಚಲಿದ್ದು, ಹೋಮ್ ಡೆಲಿವರಿಗೆ ಅನುಮತಿಸಲಾಗಿದೆ. ಕೋವಿಡ್ -19 ಹರಡುವುದನ್ನು ತಡೆಯಲು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ(ಡಿಡಿಎಂಎ) Read more…

ದೈನಂದಿನ ಪ್ರಕರಣಗಳಲ್ಲಿ ಏರಿಕೆ ಹಿನ್ನೆಲೆ: ಬಾರ್​, ರೆಸ್ಟೋರೆಂಟ್​ಗಳನ್ನು ಬಂದ್​ ಮಾಡಲು ಮುಂದಾದ ದೆಹಲಿ ಸರ್ಕಾರ..!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋವಿಡ್​ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದರ ಬೆನ್ನಲ್ಲೇ ದೆಹಲಿ ಸರ್ಕಾರವು ಎಲ್ಲಾ ಬಾರ್​ ಹಾಗೂ ರೆಸ್ಟೋರೆಂಟ್ ​ಗಳನ್ನು ಬಂದ್​ ಮಾಡುವ ಸಾಧ್ಯತೆ ಇದೆ ಎಂದು Read more…

ದೆಹಲಿ ಪೊಲೀಸ್ ಪಡೆಗೆ ಕೊರೋನಾ ಕಾಟ, 300 ಸಿಬ್ಬಂದಿಗೆ ಸೋಂಕು

ರಾಷ್ಟ್ರ ರಾಜಧಾನಿಯಲ್ಲಿ ಕೊರೋನ ವೈರಸ್ ದಿನೇದಿನೇ ಉಲ್ಬಣವಾಗ್ತಿದೆ. ಹೀಗಿರುವಾಗ ಕ್ರೈಮ್ ಬ್ರಾಂಚ್ ನ ಹೆಚ್ಚುವರಿ ಪೊಲೀಸ್ ಕಮಿಷನರ್ ಸೇರಿದಂತೆ 300 ಕ್ಕೂ ಹೆಚ್ಚು ದೆಹಲಿ ಪೊಲೀಸ್ ಸಿಬ್ಬಂದಿ ಕೋವಿಡ್ Read more…

ಸುಪ್ರೀಂ ಕೋರ್ಟ್: ನಾಲ್ವರು ನ್ಯಾಯಾಧೀಶರು, ಶೇ.5 ಸಿಬ್ಬಂದಿಗೆ ಕೋವಿಡ್ ಪಾಸಿಟಿವ್

ಸುಪ್ರೀಂ ಕೋರ್ಟ್‌ನ ನಾಲ್ವರು ನ್ಯಾಯಾಧೀಶರು ಮತ್ತು ಸಿಬ್ಬಂದಿ ವರ್ಗದ 5% ಮಂದಿಗೆ ಕೋವಿಡ್ ಸೋಂಕು ತಗುಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋವಿಡ್ ಸೋಂಕಿನ Read more…

ಕುಡಿದ ಮತ್ತಿನಲ್ಲಿ ಅಪಘಾತ ಮಾಡಿದ ಪೊಲೀಸ್ ಪೇದೆ, ಜ಼ೊಮ್ಯಾಟೊ ಡೆಲಿವರಿ ಬಾಯ್ ಬಲಿ

ಜ಼ೊಮ್ಯಾಟೊ ಡೆಲಿವರಿ ಬಾಯ್ ಒಬ್ಬರು ಅಪಘಾತದಿಂದ ಸಾವನಪ್ಪಿದ್ದಾರೆ. ಮೃತರು ಓಡಿಸುತ್ತಿದ್ದ ಬೈಕನ್ನ ಕಾರೊಂದು ಹಿಂದಿನಿಂದ ಗುದ್ದಿದ್ದು, ಅಪಘಾತದಲ್ಲಿ ತೀವ್ರ ಗಾಯಗಳಾದ ಹಿನ್ನೆಲೆ ಅವರ ಸಾವಾಗಿದೆ.‌ ಅಷ್ಟಕ್ಕೂ ಇವರ ಬೈಕ್ Read more…

BIG NEWS: ಲಾಕ್ ಡೌನ್ ಭೀತಿಯಿಂದ ಮತ್ತೆ ಊರಿನತ್ತ ಮುಖ ಮಾಡಿದ ವಲಸೆ ಕಾರ್ಮಿಕರು…!

ಇತ್ತೀಚಿನ ದಿನಗಳಲ್ಲಿ, ಲಾಕ್ ಡೌನ್, ಕರ್ಪ್ಯೂ ಜೊತೆಗೆ ನೆನಪಾಗೋದೆ, ಗಂಟುಮೂಟೆ ಕಟ್ಟಿಕೊಂಡು ರೈಲಿನಲ್ಲೊ, ಬಸ್ಸಿನಲ್ಲೊ, ಬೈಕ್ ನಲ್ಲೊ ಸಂಸಾರ ಸಮೇತ ಊರು ಬಿಡುವ ಕಾರ್ಮಿಕರ ದೃಶ್ಯಗಳು. ಒಂದೆರಡು ತಿಂಗಳ Read more…

ಪಾರ್ಲಿಮೆಂಟ್ ನಲ್ಲಿ ಕೊರೊನಾ ಸ್ಪೋಟ; 400 ಕ್ಕೂ ಅಧಿಕ ಸಿಬ್ಬಂದಿಗೆ ಕೋವಿಡ್ ಸೋಂಕು..!

ಕೇಂದ್ರ ಬಜೆಟ್ ಸನಿಹದಲ್ಲಿರುವಾಗಲೇ ದೆಹಲಿಯಲ್ಲಿರುವ ಸಂಸತ್ತನ್ನ ಕೊರೋನಾ ಕಾಡುತ್ತಿದೆ. 400 ಕ್ಕೂ ಹೆಚ್ಚು ಸಂಸತ್ ಸಿಬ್ಬಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ. ಜನವರಿ Read more…

ಸೊಂಟಕ್ಕೆ ಸುತ್ತಿಕೊಂಡಿದ್ದ ಬೆಲ್ಟ್ ನಲ್ಲಿತ್ತು ಕೋಟ್ಯಾಂತರ ರೂ. ಮೌಲ್ಯದ ಚಿನ್ನ….!

ದುಬೈನಿಂದ ದೆಹಲಿಗೆ ಬಂದಿಳಿದ ಭಾರತೀಯ ಪ್ರಯಾಣಿಕನೋರ್ವನನ್ನ ಇಂಧಿರಾಗಾಂಧಿ ಅಂತರಾಷ್ಟ್ರೀಯ ನಿಲ್ದಾಣದಲ್ಲಿ ಬಂಧಿಸಲಾಗಿದೆ‌. ಬಂಧಿತ ತನ್ನ ಲೆದರ್ ಬೆಲ್ಟ್ ನ ಅಡಿಯಲ್ಲಿ ಒಂದು ಕೋಟಿಗು ಹೆಚ್ಚು ಬೆಲೆ ಬಾಳುವ ಚಿನ್ನವನ್ನ Read more…

ಬುಲ್ಲಿ ಬಾಯ್ ʼಮಾಸ್ಟರ್‌ ಮೈಂಡ್ʼ ಕುರಿತು ಮತ್ತಷ್ಟು ಸ್ಪೋಟಕ ಮಾಹಿತಿ ಬಹಿರಂಗ

ಬುಲ್ಲಿ ಬಾಯ್‌ ಆಪ್ ಪ್ರಕರಣದ ಪ್ರಮುಖ ಆಪಾದಿತ, 21-ವರ್ಷ ವಯಸ್ಸಿನ ಇಂಜಿನಿಯರಿಂಗ್ ವಿದ್ಯಾರ್ಥಿ ನೀರಜ್ ಬಿಷ್ಣೋಯ್‌‌ನ ಇನ್ನಷ್ಟು ಮಜಲುಗಳು ತನಿಖೆ ವೇಳೆ ಹೊರಬರತೊಡಗಿವೆ. ’ಸುಲ್ಲಿಡೀಲ್ಸ್’ ಹೆಸರಿನ ಟ್ವಿಟರ್‌ ಹ್ಯಾಂಡಲ್‌ Read more…

ಅಚ್ಚರಿಗೆ ಕಾರಣವಾಗಿದೆ ಒಂದೇ ವಿಮಾನದಲ್ಲಿದ್ದ 125 ಪ್ರಯಾಣಿಕರಿಗೆ ಕೊರೊನಾ ಸೋಂಕು ತಗುಲಿದ ಘಟನೆ

ಇಟಲಿಯಿಂದ ಪಂಜಾಬ್‌ ನ ಅಮೃತಸರಕ್ಕೆ ಬಂದಿಳಿದಿದ್ದ ಏರ್‌ ಇಂಡಿಯಾ ವಿಮಾನದಲ್ಲಿದ್ದ 125 ಮಂದಿ ಪ್ರಯಾಣಿಕರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ವಿಮಾನದಲ್ಲಿ ಸಿಬ್ಬಂದಿ ಸೇರಿದಂತೆ 179 ಮಂದಿ Read more…

ʼಕೊರೋನಾʼ ಕೆಲ ವಾರಗಳಲ್ಲಿ ಇಳಿಕೆಯಾಗಬಹುದಾದರೂ ಒಮಿಕ್ರಾನ್ ಬಗ್ಗೆ ನಿರ್ಲಕ್ಷ್ಯ ಬೇಡ: ಏಮ್ಸ್ ತಜ್ಞರ ಮಹತ್ವದ ಸೂಚನೆ

ಈಗ ಏರಿಕೆಯಾಗ್ತಿರೊ ಕೊರೋನಾ ಪ್ರಕರಣಗಳು ಮುಂದಿನ ಕೆಲವು ವಾರಗಳಲ್ಲೆ ಇಳಿಕೆ ಕಾಣಬಹುದು ಎಂದು ಏಮ್ಸ್ ನ ನರರೋಗ ತಜ್ಞ ಪಿ ಎಸ್ ಚಂದ್ರ ಭವಿಷ್ಯ ನುಡಿದಿದ್ದಾರೆ. ಹಾಗಂತ ನಾವು Read more…

BREAKING: ಒಂದೇ ದಿನ 15 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು, ಕೊರೋನಾ ಅಬ್ಬರಕ್ಕೆ ಬೆಚ್ಚಿಬಿದ್ದ ದೆಹಲಿ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ಅಬ್ಬರ ಜೋರಾಗಿದೆ. ಒಂದೇ ದಿನದಲ್ಲಿ 15,097 ಮಂದಿಗೆ ಹೊಸದಾಗಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 6 ಜನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...