alex Certify Delhi | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಕುಡಿದು ಬಂದು ಜಗಳವಾಡಿದ ಗಂಡನ ಗುಪ್ತಾಂಗ ಕತ್ತರಿಸಿದ ಪತ್ನಿ ಪರಾರಿ

ನವದೆಹಲಿ: ಮನೆಯಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಪತಿಯ ಗುಪ್ತಾಂಗವನ್ನು ಕತ್ತರಿಸಿದ ಆಘಾತಕಾರಿ ಘಟನೆ ದೆಹಲಿಯಲ್ಲಿ ನಡೆದಿದೆ. ಸದ್ಯ ಪತಿ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪರಾರಿಯಾಗಿರುವ Read more…

ದೆಹಲಿಯಲ್ಲಿ ಮದ್ಯದ ಹೊಳೆ: ಕೇವಲ 15 ದಿನಗಳಲ್ಲಿ ದಾಖಲೆಯ 447 ಕೋಟಿ ರೂ. ಆದಾಯ

ನವದೆಹಲಿ: ನಡೆಯುತ್ತಿರುವ ಹಬ್ಬದ ಋತುವಿನ ಮಧ್ಯೆ ರಾಷ್ಟ್ರ ರಾಜಧಾನಿಯಲ್ಲಿ ಮದ್ಯ ಮಾರಾಟವು ಹೊಸ ದಾಖಲೆಯನ್ನು ತಲುಪಿದೆ. ಹದಿನೈದು ದಿನಗಳಲ್ಲಿ 3.87 ಕೋಟಿ ಬಾಟಲಿಗಳ ಮಾರಾಟದ ಮೂಲಕ 447.62 ಕೋಟಿ Read more…

ಪಟಾಕಿ ಹಚ್ಚುತ್ತಿದ್ದ ವೇಳೆ ದುಷ್ಕರ್ಮಿಗಳಿಂದ ಗುಂಡಿನ ದಾಳಿ: ಇಬ್ಬರು ಸಾವು

ನವದೆಹಲಿ: ಮನೆ ಮುಂದೆ ಪಟಾಕಿ ಹಚ್ಚಿ ಸಂಭ್ರಮಿಸುತ್ತಿದ್ದ ವೇಳೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ಇಬ್ಬರು ಸಾವನ್ನಪ್ಪಿರುವ ಘಟನೆ ದೆಹಲಿಯ ಶಹದಾರ ಪ್ರದೇಶದ ಫಾರ್ಶ್ ಬಜಾರ್ ನಲ್ಲಿ ನಡೆದಿದೆ. Read more…

BREAKING: ದೆಹಲಿಯಲ್ಲಿ ದುಷ್ಕರ್ಮಿಗಳ ಅಟ್ಟಹಾಸ: ಗುಂಡಿನ ದಾಳಿಯಲ್ಲಿ ಇಬ್ಬರು ಸಾವು

ನವದೆಹಲಿ: ದೆಹಲಿ ಶಹದಾರದ ಫಾರ್ಷ್‌ ಬಜಾರ್‌ ಪ್ರದೇಶದಲ್ಲಿ ಗುರುವಾರ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟು ಓರ್ವ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಆಕಾಶ್ ಮತ್ತು ರಿಷಬ್ Read more…

BIG NEWS: ಅಮುಲ್, ಮದರ್ ಡೇರಿ ಮಾರುಕಟ್ಟೆಗೆ ಕೆಎಂಎಫ್ ಲಗ್ಗೆ: ದೆಹಲಿಗೂ ಕಾಲಿಡುತ್ತಿದೆ ಕರ್ನಾಟಕದ ಹೆಮ್ಮೆಯ ‘ನಂದಿನಿ’

ಇದೇ ಅಕ್ಟೋಬರ್‌ 27 ಹಾಗೂ 28 ರಂದು ನಂದಿನಿಯ ಮಾರಾಟ ಮಳಿಗೆ ದೆಹಲಿಯಲ್ಲಿ ಉದ್ಘಾಟನೆಯಾಗಲಿದೆ ಎಂದು ಕೃಷಿ ಸಚಿವರಾದ ಎನ್‌. ಚಲುವರಾಯಸ್ವಾಮಿ ತಿಳಿಸಿದ್ದಾರೆ. ದೆಹಲಿಗೆ ಮಂಡ್ಯ ಜಿಲ್ಲಾ ಹಾಲು Read more…

BREAKING NEWS: ದೆಹಲಿ CRPF ಶಾಲೆ ಬಳಿ ಸ್ಪೋಟ

ನವದೆಹಲಿ: ದೆಹಲಿಯ ರೋಹಿಣಿಯಲ್ಲಿರುವ ಸಿಆರ್‌ಪಿಎಫ್ ಶಾಲೆಯ ಹೊರಗೆ ಸ್ಫೋಟ ಸಂಭವಿಸಿದೆ. ಯಾವುದೇ ದೊಡ್ಡ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ದೆಹಲಿಯ ರೋಹಿಣಿಯಲ್ಲಿರುವ CRPF ಶಾಲೆಯ ಹೊರಗೆ ಭಾರಿ ಸ್ಫೋಟ ಸಂಭವಿಸಿದೆ. Read more…

ಕದ್ದ ಕಾರನ್ನು ಅರ್ಧದಲ್ಲೇ ಬಿಟ್ಟು ಕ್ಷಮಾಪಣಾ ಪತ್ರ ಅಂಟಿಸಿ ಹೋದ ಕಳ್ಳ!

ಜೈಪುರ: ಕಳ್ಳನೊಬ್ಬ ಕದ್ದ ಕಾರನ್ನು ಮಾರ್ಗ ಮಧ್ಯೆಯೇ ಬಿಟ್ಟು ಹೋಗಿದ್ದು, ಕಾರಿಗೆ ಕ್ಷಮಾಪಣಾ ಪತ್ರ ಅಟ್ಟಿಸಿ ಹೋಗಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ದೆಹಲಿಯಲ್ಲಿ ಕದ್ದ ಎಸ್ ಯುವಿ Read more…

BREAKING: ವಿಜಯದಶಮಿ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿಯವರಿಂದ ರಾವಣ ದಹನ

ನವದೆಹಲಿ: ಶನಿವಾರ ದೇಶದಾದ್ಯಂತ ವಿಜಯದಶಮಿಯನ್ನು ಸಂಭ್ರಮ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಮಾಧವ್ ದಾಸ್ ಪಾರ್ಕ್‌ನಲ್ಲಿ ಶ್ರೀ Read more…

ಒಳಚರಂಡಿ ಟ್ಯಾಂಕ್ ನಲ್ಲಿ ವಿಷಾನಿಲ ಸೇವಿಸಿ ಕಾರ್ಮಿಕರಿಬ್ಬರು ಸಾವು

ನವದೆಹಲಿ: ದೆಹಲಿಯ ಸರೋಜಿನಿ ನಗರ ಪ್ರದೇಶದಲ್ಲಿನ ಒಳಚರಂಡಿ ಮಾರ್ಗದಲ್ಲಿ ವಿಷಕಾರಿ ಅನಿಲವನ್ನು ಸೇವಿಸಿದ ಕನಿಷ್ಠ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು ಇನ್ನೊಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. Read more…

2025 ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡ್ತಾರಂತೆ ಕೇಜ್ರಿವಾಲ್….! ಅದಕ್ಕಿದೆ ಒಂದು ‘ಷರತ್ತು’

ಅಬಕಾರಿ ಹಗರಣದಲ್ಲಿ ಸಿಲುಕಿ ಜೈಲು ಪಾಲಾಗಿದ್ದ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಇದೀಗ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಜೈಲಿನಿಂದ ಬಿಡುಗಡೆಗೊಂಡ ಬಳಿಕ ದೆಹಲಿ ಮುಖ್ಯಮಂತ್ರಿ Read more…

ರಾಮಲೀಲಾ ಪ್ರದರ್ಶನ ವೇಳೆಯಲ್ಲೇ ರಾಮನ ಪಾತ್ರಧಾರಿ ಹೃದಯಾಘಾತದಿಂದ ಸಾವು | VIDEO

ನವದೆಹಲಿ: ದುರಂತ ಘಟನೆಯೊಂದರಲ್ಲಿ ದೆಹಲಿಯ ಶಹದಾರ ಪ್ರದೇಶದ ವಿಶ್ವಕರ್ಮ ನಗರದಲ್ಲಿ ರಾಮಲೀಲಾ ನಾಟಕದಲ್ಲಿ ಭಗವಾನ್ ರಾಮನ ಪಾತ್ರವನ್ನು ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಹಠಾತ್ತನೆ ಸಾವನ್ನಪ್ಪಿದ್ದಾರೆ. ಮೃತರನ್ನು ಸುಶೀಲ್ ಕೌಶಿಕ್ Read more…

ಬುದ್ಧಿ ಹೇಳಿದ್ದಕ್ಕೆ ಬೈಕ್ ಗೆ ಡಿಕ್ಕಿ ಹೊಡೆದು 10 ಮೀಟರ್ ಎಳೆದೊಯ್ದ ಕಿಡಿಗೇಡಿ; ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ದುರ್ಮರಣ

ನವದೆಹಲಿ: ಬುದ್ಧಿವಾದ ಹೇಳಿದ್ದಕ್ಕೆ ಪೊಲೀಸ್ ಬೈಕ್ ಗೆ ಕಾರು ಡಿಕ್ಕಿ ಹೊಡೆದು ಬೈಕ್ ಸಮೇತ ಪೊಲೀಸ್ ಅಧಿಕಾರಿಯನ್ನೇ ಎಳೆದೊಯ್ದು, ಅಧಿಕಾರಿಯ ಸಾವಿಗೆ ಕಿಡಿಗೇಡಿ ಕಾರಣನಾಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ. Read more…

ಚಿನ್ನಾಭರಣ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್: ಎರಡು ತಿಂಗಳ ಗರಿಷ್ಠ ಮಟ್ಟಕ್ಕೇರಿದ ಗೋಲ್ಡ್ ರೇಟ್

ನವದೆಹಲಿ: ಗ್ರಾಹಕರಿಂದ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರಿ ಏರಿಕೆಯಾಗಿದೆ. ದೆಹಲಿ ಚಿನಿವಾರಪೇಟೆಯಲ್ಲಿ ಶುಕ್ರವಾರ ಚಿನ್ನ ಮತ್ತು ಬೆಳ್ಳಿ ದರ ಹೆಚ್ಚಳವಾಗಿದ್ದು, ಚಿನ್ನದ ದರ Read more…

ಈರುಳ್ಳಿ ರೇಟ್ ಕೇಳಿ ಬೆಚ್ಚಿಬಿದ್ದ ಗ್ರಾಹಕರು…!

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗುಣಮಟ್ಟದ ಈರುಳ್ಳಿ ದರ ಕೆಜಿಗೆ 80 ರೂಪಾಯಿ ಇದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ದೇಶದಲ್ಲಿ ಈರುಳ್ಳಿ ದರ ಕೆಜಿಗೆ ಸರಾಸರಿ Read more…

ಏರ್ ಇಂಡಿಯಾ ವಿಮಾನದಿಂದ ಮನೆ ಮೇಲೆ ಬಿದ್ದ ಲೋಹದ ವಸ್ತುಗಳು

ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿದ್ದ ಏರ್ ಇಂಡಿಯಾ ವಿಮಾನದಿಂದ ಲೋಹದ ವಸ್ತುಗಳು ಮನೆಯ ಮೇಲೆ ಬಿದ್ದಿರುವ ಘಟನೆ ನಡೆದಿದ್ದು, ಆತಂಕಕ್ಕೆ ಕಾರಣವಾಗಿದೆ. ತಕ್ಷಣ ಮನೆಯ ಮಾಲೀಕ Read more…

BIG NEWS: ಉಪ ಚುನಾವಣೆ ಅಭ್ಯರ್ಥಿಗಳ ಆಯ್ಕೆಗೆ ಬಿಜೆಪಿಯಲ್ಲಿ ಬಿರುಸಿನ ಪ್ರಕ್ರಿಯೆ: ದೆಹಲಿಯಲ್ಲಿ ರಾಜ್ಯ ನಾಯಕರ ದಂಡು

ಬೆಂಗಳೂರು: ಚನ್ನಪಟ್ಟಣ ಸೇರಿದಂತೆ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಸಿದ್ದತೆ, ಅಭ್ಯರ್ಥಿಗಳ ಆಯ್ಕೆ, ರಾಜ್ಯ ಬೆಳವಣಿಗೆಗಳ ಕುರಿತಾಗಿ ಸಮಾಲೋಚನೆ ನಡೆಸಲು ರಾಜ್ಯ ಬಿಜೆಪಿ ನಾಯಕರು ದೆಹಲಿಗೆ Read more…

ಜನನಿಬಿಡ ಪ್ರದೇಶದ ಎಲ್‌ಇಡಿ ಬೋರ್ಡ್ ನಲ್ಲೇ ಪ್ರಸಾರವಾಯ್ತು ಅಶ್ಲೀಲ ವಿಡಿಯೋ

ನವದೆಹಲಿ: ಕನ್ನಾಟ್ ಪ್ಲೇಸ್‌ನ ಹೆಚ್ ಬ್ಲಾಕ್‌ ನಲ್ಲಿರುವ ಎಲ್‌ಇಡಿ ಪರದೆಯೊಂದರಲ್ಲಿ ಅಶ್ಲೀಲ ಕ್ಲಿಪ್ ಪ್ಲೇ ಆದ ಘಟನೆ ನಡೆದಿದೆ. ಇದನ್ನು ದಾರಿಹೋಕರೊಬ್ಬರು ಗಮನಿಸಿದ ನಂತರ ಘಟನೆ ಬೆಳಕಿಗೆ ಬಂದಿದೆ. Read more…

SHOCKING: ರಜೆ ಸಿಗುತ್ತೆ ಎಂದು ಸಹಪಾಠಿಯನ್ನೇ ಕೊಂದ ಸ್ನೇಹಿತರು: ಕ್ರೈಮ್ ಶೋ ನೋಡಿ ಕೃತ್ಯ

ನವದೆಹಲಿ: ಈಶಾನ್ಯ ದಿಲ್ಲಿಯ ಮದರಸಾವೊಂದರಲ್ಲಿ ಐದು ವರ್ಷದ ಬಾಲಕನನ್ನು ಮೂವರು ಸಹ ವಿದ್ಯಾರ್ಥಿಗಳು ಕೊಂದಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. 9 ರಿಂದ 11 ವರ್ಷದೊಳಗಿನ ಮೂವರು ಆರೋಪಿಗಳು Read more…

ಅಳಿಯನ ಜೊತೆ ಓಡಿ ಹೋಗಿದ್ಲು ನಾಲ್ಕು ಮಕ್ಕಳ ತಾಯಿ; ಆ ಕತೆ ಮುಂದೇನಾಯ್ತು ಕೇಳಿ….!

ಕೆಲ ತಿಂಗಳ ಹಿಂದೆ ನವದೆಹಲಿಯಿಂದ ನಾಲ್ಕು ಮಕ್ಕಳ ತಾಯಿಯೊಬ್ಬಳು ವರಸೆಯಲ್ಲಿ ಅಳಿಯನಾಗಬೇಕಾದ ತನ್ನ ಪತಿಯ ಸಂಬಂಧಿ ಜೊತೆ ಪರಾರಿಯಾಗಿದ್ದಳು. ಪತ್ನಿ ಹಾಗೂ ತನ್ನ ನಾಲ್ವರು ಮಕ್ಕಳು ಕಾಣೆಯಾಗಿದ್ದ ಕಾರಣಕ್ಕೆ Read more…

Video: ‘ಮೆಟ್ರೋ’ ದಲ್ಲಿ ಮತ್ತೊಂದು ನಾಚಿಕೆಗೇಡಿ ಘಟನೆ; ಪ್ರಯಾಣಿಕರ ಸಮ್ಮುಖದಲ್ಲೇ ಜೋಡಿ ಸರಸ – ಸಲ್ಲಾಪ….!

ದೆಹಲಿ ಮೆಟ್ರೋ ಆಗಾಗ ಸುದ್ದಿಯಲ್ಲಿರುತ್ತದೆ. ಇದಕ್ಕೆ ಕಾರಣ ಮೆಟ್ರೋದಲ್ಲಿ ಸಂಚರಿಸುವ ಕೆಲ ಯುವ ಜೋಡಿಗಳ ನಾಚಿಕೆಗೇಡಿ ಕೃತ್ಯ. ಇತರೆ ಪ್ರಯಾಣಿಕರ ಸಮ್ಮುಖದಲ್ಲೇ ಇಂತಹ ಜೋಡಿ ಲಜ್ಜೆ ಬಿಟ್ಟು ಅಶ್ಲೀಲ Read more…

ಸೆಕ್ಯೂರಿಟಿ ಗಾರ್ಡ್ ನನ್ನೇ ಹತ್ಯೆಗೈದು ಪರಾರಿಯಾದ ದುಷ್ಕರ್ಮಿ

ಕ್ಷುಲ್ಲಕ ಕಾರಣಕ್ಕೆ ಆರಂಭವಾದ ವಾಗ್ವಾದ ಭದ್ರತಾ ಸಿಬ್ಬಂದಿಯ ಹತ್ಯೆಯಲ್ಲಿ ಅಂತ್ಯವಾಗಿರುವ ಘಟನೆ ನಡೆದಿದೆ. ಸೆಕ್ಯೂರಿಟಿ ಗಾರ್ಡ್ ಬೈಕ್ ಗೆ ಮತ್ತೊಂದು ಬೈಕ್ ಟಚ್ ಆದ ಕಾರಣಕ್ಕೆ ಇಬ್ಬರ ನಡುವೆ Read more…

Shocking Video: ‘ಸಾವು’ ಯಾವ ರೂಪದಲ್ಲಾದರೂ ಬರಬಹುದು ಎಂಬುದಕ್ಕೆ ಇಲ್ಲಿದೆ ನೋಡಿ ಉದಾಹರಣೆ

ಹುಟ್ಟಿದ ಮನುಷ್ಯ ಸಾಯಲೇಬೇಕು ಎಂಬುದು ವಿಧಿ ಲಿಖಿತ. ಆದರೆ ಅದು ಯಾವ ಸಂದರ್ಭದಲ್ಲಿ ಹಾಗೂ ಯಾವ ರೂಪದಲ್ಲಿ ಬರುತ್ತದೆ ಎಂಬುದನ್ನು ಊಹಿಸಲು ಯಾರಿಗೂ ಸಾಧ್ಯವಿಲ್ಲ. ಅತ್ಯಂತ ಆರೋಗ್ಯವಾಗಿ ಲವಲವಿಕೆಯಿಂದ Read more…

ಟಿವಿ ನೋಡಲು ಕರೆದೊಯ್ದು ಬಾಲಕಿ ಮೇಲೆ ಬಾಡಿಗೆ ಮನೆ ಮಾಲೀಕನ ಮಗನಿಂದ ಅತ್ಯಾಚಾರ

ನವದೆಹಲಿ: ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ-ಕೊಲೆಗೆ ಸಂಬಂಧಿಸಿದಂತೆ ರಾಷ್ಟ್ರವ್ಯಾಪಿ ಪ್ರತಿಭಟನೆಗಳ ನಡುವೆ ದೆಹಲಿಯಲ್ಲಿ 11 ವರ್ಷದ ಬಾಲಕಿಯ ಮೇಲೆ ಬಾಡಿಗೆ ಮನೆ ಮಾಲೀಕನ ಮಗ ಅತ್ಯಾಚಾರ ಎಸಗಿದ್ದಾನೆ. ಈಶಾನ್ಯ ದೆಹಲಿಯ Read more…

ಸೈಕಲ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಮರ್ಸಿಡಿಸ್ ಕಾರ್ ಡಿಕ್ಕಿ; ಸವಾರ ಸ್ಥಳದಲ್ಲೇ ಸಾವು

ಸೈಕಲ್ ನಲ್ಲಿ ಹೋಗುತ್ತಿದ್ದ 35 ವರ್ಷದ ವ್ಯಕ್ತಿಗೆ ಐಷಾರಾಮಿ ಮರ್ಸಿಡಿಸ್ ಕಾರು ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಷ್ಟ್ರ ರಾಜಧಾನಿ Read more…

ಯಾವ ಸಿನಿಮಾಗೂ ಕಡಿಮೆ ಇಲ್ಲ ಮನೆ ಬಿಟ್ಟು ಹೋದ ಈ ಹುಡುಗಿ ಸ್ಟೋರಿ; ಸತ್ತಿದ್ದಾಳೆಂದುಕೊಂಡವರಿಗೆ ಜೀವಂತ ಸಿಕ್ಕಾಗ ‘ಶಾಕ್’

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿರುವ ಘಟನೆಯೊಂದು ನಿಜಕ್ಕೂ ಸಿನಿಮಾ ಸ್ಟೋರಿಯಂತಿದೆ. ಕ್ಷುಲ್ಲಕ ಕಾರಣಕ್ಕೆ ಮನೆಯವರೊಂದಿಗೆ ಜಗಳ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದ ಅಪ್ರಾಪ್ತ ಹುಡುಗಿಯನ್ನೇ ಹೋಲುತ್ತಿದ್ದ ಶವವೊಂದು ಸಿಕ್ಕಿದ್ದು, Read more…

ಗಗನಸಖಿ ಎಳೆದೊಯ್ದು ಕಿರುಕುಳ ನೀಡಿದ ಟ್ಯಾಕ್ಸಿ ಬೈಕ್ ಸವಾರ: ದಾರಿಹೋಕರಿಂದ ರಕ್ಷಣೆ

ನವದೆಹಲಿ: ಪೂರ್ವ ದೆಹಲಿಯಿಂದ ಗಗನಸಖಿ ಮನೆಗೆ ಕರೆದುಕೊಂಡು ಹೋಗುವಾಗ ಇ-ಬೈಕ್ ಟ್ಯಾಕ್ಸಿ ಸವಾರನೊಬ್ಬ ಎಳೆದುಕೊಂಡು ಹೋಗಿ ಕಿರುಕುಳ ನೀಡಿದ್ದಾನೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಬುದ್ಧ ಜಯಂತಿ ಪಾರ್ಕ್ Read more…

BIG NEWS: ಸಿ.ಪಿ. ಯೋಗೇಶ್ವರ್ ಗೆ ಬಿಜೆಪಿ ಹೈಕಮಾಂಡ್ ಬುಲಾವ್

ರಾಮನಗರ: ಚೆನ್ನಪಟ್ಟನ ಉಪಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆಗೆ ಸಿದ್ಧತೆ ನಡೆಸಿರುವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಗೆ ಬಿಜೆಪಿ ಹೈಕಮಾಂಡ್ ಬುಲಾವ್ ನೀಡಿದ್ದು ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿ ಹೈಕಮಾಂಡ್ ಬುಲಾವ್ Read more…

ಕೆಲಸ ಕೊಡಿಸುವ ನೆಪದಲ್ಲಿ ಕರೆಮಾಡಿ ಯುವತಿಗೆ ಆಹ್ವಾನ; ಕೋರ್ಟ್ ಚೇಂಬರ್ ನಲ್ಲಿ ಲಾಯರ್ ನಿಂದ ಅತ್ಯಾಚಾರ ?

ಉತ್ತರ ದೆಹಲಿಯ ತೀಸ್ ಹಜಾರಿ ಕೋರ್ಟ್‌ನಲ್ಲಿರುವ ತನ್ನ ಚೇಂಬರ್‌ನಲ್ಲಿ ವಕೀಲರೊಬ್ಬರು ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿ 21 ವರ್ಷದ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿತ ವಕೀಲ Read more…

ಮೆಟ್ರೋ ಸ್ಟೇಷನ್ ಕೆಳಗೆ ಜಿಗಿದು ವ್ಯಕ್ತಿ ಆತ್ಮಹತ್ಯೆ : ಶಾಕಿಂಗ್ ವಿಡಿಯೋ ವೈರಲ್

ಪಶ್ಚಿಮ ದೆಹಲಿಯ ಮಹಾರಾಜ ಸೂರಜ್ಮಲ್ ಮೆಟ್ರೋ ನಿಲ್ದಾಣದ  ಎತ್ತರದ ಪ್ಲಾಟ್‌ಫಾರ್ಮ್‌ನಿಂದ ಹಾರಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನನ್ನು 49 ವರ್ಷದ ರೋಹಿಣಿ ಸೆಕ್ಟರ್ -7ರ ನಿವಾಸಿ ಎಂದು ಗುರುತಿಸಲಾಗಿದೆ. Read more…

ಸರ್ಕಾರದಿಂದಲೇ ಸಬ್ಸಿಡಿ ದರದಲ್ಲಿ ಟೊಮೆಟೊ ಮಾರಾಟ

ನವದೆಹಲಿ: ಟೊಮೆಟೊ ದರ ಗಗನಕ್ಕೇರಿದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಈ ಹಿನ್ನೆಲೆಯಲ್ಲಿ ಬೆಲೆ ನಿಯಂತ್ರಣಕ್ಕೆ ಸರ್ಕಾರ ಕ್ರಮ ಕೈಗೊಂಡಿದೆ. ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಸಹಕಾರಿ ಗ್ರಾಹಕರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...