alex Certify Delhi | Kannada Dunia | Kannada News | Karnataka News | India News - Part 18
ಕನ್ನಡ ದುನಿಯಾ
    Dailyhunt JioNews

Kannada Duniya

ಪಾದಚಾರಿಯ ಮೇಲೆ ಹರಿದ ಕಾರು….! ಬೆಚ್ಚಿ ಬೀಳಿಸುತ್ತೆ ಅಪಘಾತದ ದೃಶ್ಯಾವಳಿ

ರಸ್ತೆ ದಾಟುತ್ತಿದ್ದ ಪಾದಚಾರಿಯ ಮೇಲೆ ಕೆಂಪು ಬಣ್ಣದ ಎಸ್​ಯುವಿ ಕಾರು ಹರಿದ ಘಟನೆಯು ದೆಹಲಿಯ ಕನ್ನಾಟ್​ ಪ್ಲೇಸ್​ ರಸ್ತೆಯಲ್ಲಿ ಸಂಭವಿಸಿದೆ. ಈ ಆಘಾತಕಾರಿ ಘಟನೆಯ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ Read more…

ಚರಂಡಿಗೆ ಬಿದ್ದು ಉಸಿರುಗಟ್ಟಿ ನಾಲ್ವರು ಸಾವು

ರಾಷ್ಟ್ರ ರಾಜಧಾನಿಯಲ್ಲಿ ಮಂಗಳವಾರ ಸಂಜೆ ನಡೆದ ಅವಘಡದಲ್ಲಿ ನಾಲ್ವರು ಉಸಿರುಗಟ್ಟಿ ಮೃತರಾಗಿದ್ದಾರೆ. ವಾಯುವ್ಯ ದೆಹಲಿಯ ಸಂಜಯ್ ಗಾಂಧಿ ಟ್ರಾನ್ಸ್‌ಪೋರ್ಟ್ ನಗರದಲ್ಲಿನ ಚರಂಡಿಯಿಂದ ನಾಲ್ಕು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಅಗ್ನಿಶಾಮಕ ಇಲಾಖೆ Read more…

BIG NEWS: ರಾಷ್ಟ್ರ ರಾಜಧಾನಿಯ ʼಮಾಲಿನ್ಯʼ ಕುರಿತು ಆಘಾತಕಾರಿ ಮಾಹಿತಿ ಬಹಿರಂಗ

ಜಗತ್ತಿನ ಅತ್ಯಂತ ಕಲುಷಿತ ರಾಜಧಾನಿ ಎಂಬ ಕುಖ್ಯಾತಿಗೆ ದೆಹಲಿ ಪಾತ್ರವಾಗಿದೆ. ಅಷ್ಟೇ ಅಲ್ಲ ವಿಶ್ವದಲ್ಲೇ ಅತಿ ಹೆಚ್ಚು ಮಾಲಿನ್ಯ ಹೊಂದಿರುವ ನಗರಗಳಲ್ಲಿ ದೆಹಲಿಗೆ ನಾಲ್ಕನೇ ಸ್ಥಾನ. 2021 ರಲ್ಲಿ Read more…

ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡ ಪೂರೈಸುವಲ್ಲಿ ಭಾರತದ ನಗರಗಳು ವಿಫಲ: ಮಿತಿ ಮೀರಿದ ವಾಯು ಮಾಲಿನ್ಯ

ಸ್ವಿಸ್​ ಸಂಸ್ಥೆಯಾದ IQAir ವಿಶ್ವದ ವಾಯು ಗುಣಮಟ್ಟದ ವರದಿ ನೀಡಿದ್ದು, ಇದರಲ್ಲಿ ಕಳೆದ ವರ್ಷ ಭಾರತದಲ್ಲಿ ವಾಯು ಮಾಲಿನ್ಯವು ಮಿತಿಮೀರಿದೆ ಎಂದು ತಿಳಿದುಬಂದಿದೆ. ಸೂಕ್ಷ್ಮದರ್ಶಕ PM2.5 ಮಾಲಿನ್ಯಕಾರಕದಲ್ಲಿ ಅಳೆಯಲಾದ Read more…

ಲಾಲೂ ಆರೋಗ್ಯದಲ್ಲಿ ಏರುಪೇರು: ಏಮ್ಸ್ ಗೆ ಶಿಫ್ಟ್ ಮಾಡಲು ಶಿಫಾರಸು

ಮೇವು ಹಗರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ರಾಷ್ಟ್ರೀಯ ಜನತಾದಳ ಮುಖ್ಯಸ್ಥ ಲಾಲು ಪ್ರಸಾದ್​ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಹೀಗಾಗಿ ಅವರನ್ನು ಏಮ್ಸ್​ಗೆ ಸ್ಥಳಾಂತರಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ರಾಜೇಂದ್ರ Read more…

ಕೊಲೆ ಪ್ರಕರಣದಲ್ಲಿ 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಮಹಿಳೆ ಅಂದರ್

2015ರಲ್ಲಿ ಪುರುಷರೊಬ್ಬರನ್ನು ಅಪಹರಿಸಿ ಹತ್ಯೆಗೈದ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ 27 ವರ್ಷದ ಮಹಿಳೆಯನ್ನು ದೆಹಲಿ ಪೊಲೀಸರ ವಿಶೇಷ ಘಟಕ ಬಂಧಿಸಿದೆ.‌ ಆರೋಪಿಯನ್ನು ನಿಧಿ ಅಲಿಯಾಸ್ ಭಾರತಿ ಎಂದು ಗುರುತಿಸಲಾಗಿದೆ. Read more…

ಪ್ರಧಾನಿ ಮೋದಿ ಹೆಸರು ಬಳಸಿಕೊಂಡು ವಂಚನೆ…! ಆರೋಪಿಗಳಿಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ

ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ನಕಲಿ ಚಾರಿಟೇಬಲ್​ ಟ್ರಸ್ಟ್​ ಸೃಷ್ಟಿಸಿದ ಆರೋಪದ ಅಡಿಯಲ್ಲಿ ಶಿಕ್ಷೆಗೊಳಗಾಗಿದ್ದ ಇಬ್ಬರು ಆರೋಪಿಗಳಿಗೆ ದೆಹಲಿ ನ್ಯಾಯಾಲಯವು ವಂಚಿಸಿದ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಸೂಚನೆ ನೀಡಿದೆ. Read more…

ಮಧ್ಯರಾತ್ರಿ 10 ಕಿಮೀ ಓಡ್ತಾನೆ ಈ ಯುವಕ: ಇದರ ಹಿಂದಿದೆ ಸ್ಫೂರ್ತಿದಾಯಕ ಕತೆ..!

ಯುವಕನೊಬ್ಬ ಮಧ್ಯರಾತ್ರಿ ವೇಳೆಯಲ್ಲಿ ನೋಯ್ಡಾ ರಸ್ತೆಯಲ್ಲಿ ಉದ್ದೇಶಪೂರ್ವಕವಾಗಿ ಓಡುತ್ತಿದ್ದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ ಕೆಲವೇ ಕ್ಷಣಗಳಲ್ಲಿ Read more…

ಅಗ್ನಿ ಅವಘಡದಲ್ಲಿ ಹೊತ್ತಿ ಉರಿದ 60 ಗುಡಿಸಲುಗಳು: 7 ಮಂದಿ ದುರ್ಮರಣ

ಗುಡಿಸಲುಗಳಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಏಳು ಮಂದಿ ದಾರುಣವಾಗಿ ಸಾವನ್ನಪ್ಪಿದ ಘಟನೆಯು ದೆಹಲಿಯ ಗೋಕುಲಪುರಿ ಪ್ರದೇಶದಲ್ಲಿ ಸಂಭವಿಸಿದೆ. ಅಗ್ನಿ ಅವಘಡದಲ್ಲಿ ಕನಿಷ್ಟ 60 ಮನೆಗಳು ಬೆಂಕಿಗೆ ಆಹುತಿಯಾಗಿವೆ. ಇಂದು Read more…

BIG NEWS: ಮತ್ತೊಂದು ಅಗ್ನಿ ದುರಂತ; 7 ಜನ ಸಜೀವ ದಹನ

ನವದೆಹಲಿ: ದೆಹಲಿಯಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, 7 ಜನರು ಸಜೀವ ದಹನಗೊಂಡಿರುವ ಘಟನೆ ಗೋಕುಲಪುರಿ ಪ್ರದೇಶದಲ್ಲಿ ನಡೆದಿದೆ. ಗೋಕುಲಪುರಿ ಪ್ರದೇಶದಲ್ಲಿದ್ದ ಗುಡಿಸಲುಗಳಿಗೆ ಆಕಸ್ಮಿಕ ಬೆಂಕಿ ಬಿದ್ದಿದ್ದು, ಘಟನೆಯಲ್ಲಿ Read more…

ಮಾಜಿ ಪ್ರಾಪರ್ಟಿ ಡೀಲರ್ ಈಗ ಶುಚಿರುಚಿ ಊಟ ನೀಡುವ ಸಂಚಾರಿ ಹೋಟೆಲ್‌ ಮಾಲಕಿ

ಕೋವಿಡ್​ ಸಾಂಕ್ರಾಮಿಕದ ಬಳಿಕ ಇದೀಗ ಜಗತ್ತು ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಕೋವಿಡ್​ ಸಂದರ್ಭದಲ್ಲಿ ಬಂದ್​ ಆಗಿದ್ದ ಸಾಕಷ್ಟು ಅಂಗಡಿಗಳು ಇದೀಗ ಒಂದೊಂದಾಗಿಯೇ ತಲೆ ಎತ್ತುತ್ತಿವೆ. ಅದೇ ರೀತಿ ದೆಹಲಿಯಲ್ಲಿ Read more…

ಬೀದಿನಾಯಿಗಳಿಗೆ ಆಹಾರ ನೀಡುವ ಕುರಿತಾದ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದ ʼಸುಪ್ರೀಂʼ

ಬೀದಿನಾಯಿಗಳಿಗೆ ಆಹಾರದ ಹಕ್ಕಿದೆ ಮತ್ತು ಆಹಾರ ನೀಡುವ ಹಕ್ಕಿದೆ ಎಂದು ಹೈಕೋರ್ಟ್ ನೀಡಿದ್ದ ಮಾರ್ಗಸೂಚಿ ಸಹಿತ ಆದೇಶಕ್ಕೆ ಸುಪ್ರಿಂ ಕೋರ್ಟ್ ತಡೆ ನೀಡಿದೆ. ಹೈಕೋರ್ಟ್ ಆದೇಶದ ವಿರುದ್ಧ ಎನ್‌ಜಿಒ Read more…

ಕೇಂದ್ರೀಯ ತನಿಖಾ ತಂಡಕ್ಕೆ ದಂಡ ವಿಧಿಸಿದ ನ್ಯಾಯಾಲಯ…! ಕಾರಣವೇನು ಗೊತ್ತಾ…?

ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಪ್ರಶ್ನೆಗಳಿಗೆ ಉತ್ತರಿಸದ ಕೇಂದ್ರೀಯ ತನಿಖಾ ದಳ (ಸಿಬಿಐ)ದ ಮೇಲೆ, ದೆಹಲಿ ನ್ಯಾಯಾಲಯವು 10,000 ರೂಪಾಯಿ ದಂಡ ವಿಧಿಸಿದೆ. ದಂಡ ವಿಧಿಸಿದ ಕೋರ್ಟ್, Read more…

53 ವರ್ಷದ ವ್ಯಕ್ತಿಗೆ ಯಶಸ್ವಿ ಮೆದುಳು ಚಿಕಿತ್ಸೆ; ಬ್ರೈನ್ ಟ್ಯೂಮರ್ ಕಾಯಿಲೆಯಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ರೋಗಿ ಬಚಾವ್…!

ಮೆದುಳು ಟಿಬಿ ಎಂಬ ಅಪರೂಪದ ಬ್ರೈನ್ ಟ್ಯೂಮರ್ ಕಾಯಿಲೆಯಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ 53 ವರ್ಷದ ವ್ಯಕ್ತಿಯೊಬ್ಬರಿಗೆ ದೆಹಲಿ ವೈದ್ಯರು ಯಶಸ್ವಿ ಚಿಕಿತ್ಸೆ ನಡೆಸಿದ್ದಾರೆ. ಸಾಮಾನ್ಯವಾಗಿ ಬ್ರೈನ್ ಟ್ಯೂಮರ್ Read more…

ಸಿಂಗಲ್ ಯೂಸ್ ಪ್ಲಾಸ್ಟಿಕ್ ಸಂಪೂರ್ಣ ನಿಷೇಧ, ಬಳಸಿದ್ರೆ ಸಾವಿರಾರು ರೂ. ದಂಡ

ನವದೆಹಲಿ: ಏಕ ಬಳಕೆಯ ಪ್ಲಾಸ್ಟಿಕ್‌ ಗೆ ಸಂಪೂರ್ಣ ನಿಷೇಧ ಹೇರಿದ ದೆಹಲಿ ಮುನ್ಸಿಪಲ್ ಕೌನ್ಸಿಲ್ ಅದರ ಬಳಕೆಗೆ ಸಾವಿರಾರು ದಂಡ ವಿಧಿಸಲು ಮುಂದಾಗಿದೆ. ನವದೆಹಲಿ ಮುನ್ಸಿಪಲ್ ಕೌನ್ಸಿಲ್ ಎನ್‌.ಡಿ.ಎಂ.ಸಿ. Read more…

‘ಉಕ್ರೇನ್​ ಒಂದು ನರಕ’: ಯುದ್ಧ ಪೀಡಿತ ಸ್ಥಳದ ಬಗ್ಗೆ ವಿವರಿಸಿದ ತಾಯ್ನಾಡಿಗೆ ಮರಳಿದ ಭಾರತೀಯ ವಿದ್ಯಾರ್ಥಿ

ಉಕ್ರೇನ್​ನಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ವಿದ್ಯಾಭ್ಯಾಸಕ್ಕೆಂದು ಮಕ್ಕಳನ್ನು ಉಕ್ರೇನ್​ಗೆ ಕಳುಹಿಸಿರುವ ಪೋಷಕರು ಮಕ್ಕಳು ಸುರಕ್ಷಿತವಾಗಿ ಮನೆಗೆ ಮರಳುತ್ತಾರೋ ಇಲ್ಲವೋ ಎಂದು ಕೈಯಲ್ಲಿ ಜೀವವನ್ನು ಹಿಡಿದು ಕಾಯುವಂತಾಗಿದೆ. ಅದೇ Read more…

2 ತಿಂಗಳ ನಂತರ ಪುನರಾರಂಭಗೊಂಡ ದೆಹಲಿ ಮೃಗಾಲಯ; ಕೆಲವೇ ಗಂಟೆಗಳಲ್ಲಿ 4000 ಟಿಕೆಟ್ಸ್ ಸೋಲ್ಡ್ ಔಟ್…!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಳವಾದ ಸಂದರ್ಭದಲ್ಲಿ ಹಲವು ಕಟ್ಟುನಿಟ್ಟಿನ ನಿಯಮಗಳನ್ನು ಹೇರಲಾಗಿತ್ತು. ಈಗ ಕೋವಿಡ್ ಸಂಖ್ಯೆ ಇಳಿದಿರುವುದರಿಂದ ಕಳೆದ ವಾರದಿಂದ ಕಾರಿನಲ್ಲಿ ಮಾಸ್ಕ್ ಧರಿಸುವುದರಿಂದ ಹಿಡಿದು Read more…

ಪ್ರಾಣಾಪಾಯದಲ್ಲಿದ್ದ ಬಾಲಕಿಯನ್ನು ರಕ್ಷಿಸಿದ ಸಿಐಎಸ್‌ಎಫ್ ಕಾನ್ಸ್‌ಟೇಬಲ್…!

ದೆಹಲಿಯ ನಿರ್ಮಾಣ್ ವಿಹಾರ್ ಮೆಟ್ರೋ ನಿಲ್ದಾಣದ ಹೊರಗೆ ಅಳವಡಿಸಿದ್ದ 20 ಅಡಿ ಕಬ್ಬಿಣದ ಗ್ರಿಲ್‌ನಲ್ಲಿ ಸಿಲುಕಿಕೊಂಡಿದ್ದ 10 ವರ್ಷದ ಬಾಲಕಿಯೊಬ್ಬಳನ್ನು, ಸಿಐಎಸ್‌ಎಫ್ ಕಾನ್ಸ್‌ಟೇಬಲ್ ಒಬ್ಬರು ರಕ್ಷಿಸಿದ್ದಾರೆ ಎಂದು ಅಧಿಕಾರಿಗಳು Read more…

BREAKING: ಆಪರೇಷನ್ ಗಂಗಾ; ಭಾರತಕ್ಕೆ ಬಂದ ವಿದ್ಯಾರ್ಥಿಗಳು, ಉಕ್ರೇನ್ ನಿಂದ ಭಾರತೀಯರ ಏರ್ ಲಿಫ್ಟ್

ನವದೆಹಲಿ: ರಷ್ಯಾ ದಾಳಿಯಿಂದ ಯುದ್ಧಪೀಡಿತ ನೆಲೆಯಾಗಿರುವ ಉಕ್ರೇನ್ ನಿಂದ ಆಪರೇಷನ್ ಗಂಗಾ ಹೆಸರಲ್ಲಿ ಭಾರತೀಯರ ಏರ್ ಲಿಫ್ಟ್ ಮಾಡಲಾಗಿದೆ. ರಾತ್ರಿ 2 ಗಂಟೆಗೆ ದೆಹಲಿಗೆ ಬಂದ ವಿದ್ಯಾರ್ಥಿಗಳ ಎರಡನೇ Read more…

ಪಾತ್ರೆ‌ ತೊಳೆಯಲು ಹೇಳಿದ ತಾಯಿಯನ್ನ ಬಾಣಲೆಯಿಂದ ಹೊಡೆದು ಸಾಯಿಸಿದ‌ ಅಪ್ರಾಪ್ತ ಬಾಲಕಿ…..!

ನಾವು ಬದುಕಿರುವುದಕ್ಕೆ, ನಾವು ಉಸಿರಾಡುತ್ತಿರುವುದಕ್ಕೆ, ನಾವು ಈ ಪ್ರಪಂಚದಲ್ಲಿರುವುದಕ್ಕೆ ಕಾರಣ ತಾಯಿ. ಆದರೆ ಕಾಲ ಎಷ್ಟು ಬದಲಾಗಿದೆ ಎಂದರೆ ಕೆಲ ಪಾಪಿಗಳು ಜೀವ ಕೊಟ್ಟವಳ ಜೀವವನ್ನೇ ತೆಗೆಯುವ ಹಲವು Read more…

ಎದೆ ಝಲ್ಲೆನ್ನುತ್ತೆ ಮನೆಯ ಕಿಟಕಿ ಸ್ವಚ್ಛಗೊಳಿಸಲು ಈ ಮಹಿಳೆ ತೆಗೆದುಕೊಂಡ ರಿಸ್ಕ್

ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಪರಿದಾಬಾದ್ ನ ಕೆಲ ವಿಡಿಯೋಗಳು ಈ ನಗರದಲ್ಲಿ ಏನಾಗುತ್ತಿದೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಹರಿಯಾಣ ಹಾಗೂ ದೆಹಲಿ ಮಧ್ಯ ಭಾಗದಲ್ಲಿರುವ ಪರಿದಾಬಾದ್ Read more…

Shocking: ಮಗಳ ಕಣ್ಣೆದುರೇ ತಾಯಿ ಕತ್ತು ಸೀಳಿ‌ ಕೊಂದ ದುಷ್ಕರ್ಮಿಗಳು..!

ಮಗಳ ಎದುರೇ ತಾಯಿಯ ಕತ್ತು ಸೀಳಿ ಕೊಂದಿರುವ ಹೃದಯ ವಿದ್ರಾವಕ‌ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. 55 ವರ್ಷದ ಮಹಿಳೆಯನ್ನ ದುಷ್ಕರ್ಮಿಗಳು ಕೊಂದಿದ್ದು, ದೆಹಲಿಯ ಅಂಬೇಡ್ಕರ್ ನಗರದಲ್ಲಿ ಈ Read more…

ಬರೋಬ್ಬರಿ 74 ವರ್ಷಗಳ ಬಳಿಕ ಮತ್ತೆ ಒಂದಾದ ಕುಟುಂಬ….!

1947ರಲ್ಲಿ ಭಾರತ ವಿಭಜನೆಯ ಸಂದರ್ಭದಲ್ಲಿ ಬೇರ್ಪಟ್ಟಿದ್ದ ಕ್ರಿಶ್ಚಿಯನ್​ ಮಿಥು ಕುಟುಂಬದ ಎರಡನೇ ತಲೆ ಮಾರಿನ ಸದಸ್ಯರು ಕರ್ತಾರ್​ಪುರದ ಗುರುದ್ವಾರದ ದರ್ಬಾರ್​ ಸಾಹಿಬ್​ನಲ್ಲಿ ಭೇಟಿಯಾಗುವ ಮೂಲಕ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. Read more…

ಕುಖ್ಯಾತ ಮಾರುಕಟ್ಟೆಗಳ ಪಟ್ಟಿಗೆ ಪಾಲಿಕಾ ಬಜಾರ್‌; ವರ್ತಕರ ಆಕ್ರೋಶ

ಅಮೆರಿಕದ ವಾಣಿಜ್ಯ ಪ್ರತಿನಿಧಿ (ಯುಎಸ್‌ಟಿಆರ್‌) ಕಚೇರಿಯು ದೆಹಲಿಯ ಪಾಲಿಕಾ ಬಜಾರ್ ಅನ್ನು ತನ್ನ ‘ನಟೋರಿಯಸ್ ಮಾರುಕಟ್ಟೆಗಳ ಪಟ್ಟಿʼಯಲ್ಲಿ ಸೇರಿಸಿದ ಬಳಿಕ, ದೇಶದ ರಾಜಧಾನಿಯ ಜನಪ್ರಿಯ ಮಾರುಕಟ್ಟೆಯ ವರ್ತಕರಿಂದ ಈ Read more…

ಈ ನಗರಗಳಲ್ಲಿಯೂ ಬುಕ್ ಮಾಡಬಹುದು ಚೇತಕ್​ ಎಲೆಕ್ಟ್ರಿಕ್​ ಸ್ಕೂಟರ್​..!

ಬಜಾಜ್​ ಆಟೋ ಕೆಲ ದಿನಗಳ ಹಿಂದಷ್ಟೇ ಚೇತಕ್​ ಎಲೆಕ್ಟ್ರಿಕ್​ ಸ್ಕೂಟರ್​ಗಳು ದೆಹಲಿ, ಮುಂಬೈ ಹಾಗೂ ಗೋವಾದಲ್ಲಿ ಲಭ್ಯವಿದೆ ಎಂದು ಹೇಳಿತ್ತು. ಕೆಲವು ದಿನಗಳ ಹಿಂದಿನಿಂದ ಬಜಾಜ್​ ಆಟೋ ಕಂಪನಿಯು Read more…

ಮಹಿಳಾ ನ್ಯಾಯಮೂರ್ತಿಯನ್ನು ಪದೇ-ಪದೇ “ಸರ್” ಎಂದು ಸಂಭೋದಿಸಿದ ವಕೀಲ; ಈ ಕುರ್ಚಿ ಕೇವಲ ಪುರುಷರಿಗೆ ಸೀಮಿತವಾಗಿಲ್ಲ ಎಂದ ಜಡ್ಜ್….!

ಬುಧವಾರ ನಡೆದ ವಿಚಾರಣೆ ವೇಳೆ ವಕೀಲರೊಬ್ಬರು ಪದೇ ಪದೇ ‘ಸರ್’ ಎಂದು ಸಂಬೋಧಿಸುತ್ತಿರುವುದಕ್ಕೆ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ರೇಖಾ ಪಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನ್ಯಾಯಮೂರ್ತಿ ರೇಖಾ ಪಲ್ಲಿ ಅವರು Read more…

ಚಿನ್ನ, ಬೆಳ್ಳಿ ಇಂದಿನ ಹೊಸ ದರದ ಬಗ್ಗೆ ಇಲ್ಲಿದೆ ಮಾಹಿತಿ

ನವದೆಹಲಿ: ದೆಹಲಿಯಲ್ಲಿ ಚಿನ್ನದ ಬೆಲೆ ಬುಧವಾರವೂ ಬಹುತೇಕ ಸ್ಥಿರವಾಗಿದೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ ಇಂದು 49,254 ರೂ.ಗೆ ತಲುಪಿದೆ. ಕಳೆದ ವಹಿವಾಟಿನಲ್ಲಿ ಪ್ರತಿ 10 Read more…

ನಟಿಯ ಪ್ರಾಣ ಉಳಿಸಿದ ಏರ್‌ಬ್ಯಾಗ್….! ದೀಪ್ ಸಿಧು ಜೊತೆಗಿದ್ದ ರೀನಾ ರೈ ಬದುಕುಳಿದಿದ್ದೇ ಪವಾಡ

ಮಂಗಳವಾರ ರಾತ್ರಿ ದೆಹಲಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಪಂಜಾಬಿ ನಟ ಮತ್ತು ಕಾರ್ಯಕರ್ತ ದೀಪ್ ಸಿಧು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಅವರೊಂದಿಗೆ ಅದೇ ಕಾರಿನಲ್ಲಿದ್ದ ಅವರ Read more…

ಸ್ನೇಹಿತನನ್ನೇ ಚಲಿಸುತ್ತಿದ್ದ ರೈಲಿನಡಿಗೆ ತಳ್ಳಿದ ಕಿರಾತಕರು…..!

ಫೋನ್​ ವಿಚಾರವಾಗಿ ಜಗಳ ಮಾಡಿಕೊಂಡ ಬಳಿಕ ಇಬ್ಬರು ಸ್ನೇಹಿತರು ಸೇರಿ 20 ವರ್ಷದ ಯುವಕನನ್ನು ಚಲಿಸುವ ರೈಲಿನ ಕೆಳಗೆ ಎಸೆದ ಘಟನೆಯು ದೆಹಲಿಯ ಪಂಜಾಬಿಬಾಗ್​ನಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡ Read more…

87 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರಗೈದ ಕಿರಾತಕ…..!

87 ವರ್ಷದ ವೃದ್ಧೆಯ ಮನೆಗೆ ನುಗ್ಗಿದ ಅಪರಿಚಿತ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ ದಾರುಣ ಘಟನೆಯು ದೆಹಲಿಯ ತಿಲಕ್​ ನಗರದಲ್ಲಿ ನಡೆದಿದೆ. ಹಾಸಿಗೆ ಹಿಡಿದಿದ್ದ ವೃದ್ಧೆಯ ಮನೆಗೆ ನುಗ್ಗಿದ ಆರೋಪಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...