alex Certify Delhi Police | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಪ್ರತಿಭಟನಾನಿರತ ಕಾಂಗ್ರೆಸ್ ನಾಯಕನ ಕೂದಲು ಹಿಡಿದು ಕುತ್ತಿಗೆಗೆ ಕೈಹಾಕಿದ ಪೊಲೀಸರು, ವಿಡಿಯೋ ವೈರಲ್

ನವದೆಹಲಿ: ಪ್ರತಿಭಟನಾ ನಿರತ ಕಾಂಗ್ರೆಸ್ ನಾಯಕನ ಕೂದಲು ಹಿಡಿದು ಪೊಲೀಸರು ಕಾರ್ ನೊಳಗೆ ತಳ್ಳಿದ ಘಟನೆ ನಡೆದಿದೆ. ಯುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ.ವಿ. ಅವರನ್ನು ದೆಹಲಿ Read more…

BIG NEWS: ರಾಹುಲ್ ಗಾಂಧಿಗೂ ಮೂರನೇ ದಿನವಾದ ಇಂದೂ ಇಡಿ ಡ್ರಿಲ್

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ನಾಯಕ ರಾಹುಲ್ ಗಾಂಧಿಯವರ ವಿಚಾರಣೆ ನಡೆಸುತ್ತಿದೆ. ಸೋಮವಾರ 10 ಗಂಟೆಗಳ ಕಾಲ, ಮಂಗಳವಾರ 9 ಗಂಟೆಗಳ ಕಾಲ ರಾಹುಲ್ ಗಾಂಧಿಯವರ ವಿಚಾರಣೆ Read more…

‌ʼಹನಿ ಟ್ರಾಪ್ʼ ಬಲೆಗೆ ಬಿದ್ದ ಏರ್ ಫೋರ್ಸ್ ಸೈನಿಕ ಅಂದರ್

ಅನಾಮಧೇಯ ಮಹಿಳೆಯೊಬ್ಬಳು ಬೀಸಿದ `ಹನಿ ಟ್ರ್ಯಾಪ್’ ಗೆ ಬಲಿಯಾಗಿ ಭದ್ರತೆಗೆ ಸಂಬಂಧಿಸಿದ ಅತ್ಯಂತ ಸೂಕ್ಷ್ಮ ಮಾಹಿತಿಗಳನ್ನು ಆಕೆಗೆ ನೀಡುತ್ತಿದ್ದ ಆರೋಪದ ಮೇಲೆ ಭಾರತೀಯ ವಾಯುಪಡೆಯ ಸೈನಿಕನನ್ನು ದೆಹಲಿ ಪೊಲೀಸ್ Read more…

ದ್ವೇಷ ಭಾಷಣ ಪ್ರಕರಣದಲ್ಲಿ ವಾಗ್ದಂಡನೆ – ಯೂ ಟರ್ನ್‌ ಹೊಡೆದ ದೆಹಲಿ ಪೊಲೀಸ್‌ !

ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಧರ್ಮ ಸಂಸದ್‌ನಲ್ಲಿ ದ್ವೇಷ ಭಾಷಣ ಮಾಡಿದ್ದಾರೆ ಎಂದು ದಾಖಲಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡ ಕೆಲವೇ ದಿನಗಳಲ್ಲಿ, ದೆಹಲಿ ಪೊಲೀಸರು ಯೂ Read more…

ಸಂಚಾರಿ ನಿಯಮ ಉಲ್ಲಂಘಿಸಿದ ಈ ರಾಜ್ಯದ ಪೊಲೀಸರಿಗೆ ವಿಧಿಸಲಾಗುತ್ತೆ ದುಪ್ಪಟ್ಟು ದಂಡ….!

ದೆಹಲಿಯಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಪೊಲೀಸ್​ ಸಿಬ್ಬಂದಿಗೆ ದುಪ್ಪಟ್ಟು ದಂಡವನ್ನು ವಿಧಿಸಲಾಗುತ್ತದೆ ಎಂದು ದೆಹಲಿ ಪೊಲೀಸ್​ ಇಲಾಖೆ ಹೊಸ ಆದೇಶವನ್ನು ಹೊರಡಿಸಿದೆ. ಮಾರ್ಚ್​ 2ರಂದು ಹೊರಡಿಸಲಾದ ಆದೇಶದಲ್ಲಿ ಹೆಚ್ಚುವರಿ Read more…

ಬರೋಬ್ಬರಿ 14 ವರ್ಷಗಳ ಬಳಿಕ ಕೊಲೆ ಆರೋಪಿ ಅಂದರ್

14 ವರ್ಷಗಳ ಸುದೀರ್ಘ ಪ್ರಯತ್ನದ ಬಳಿಕ ದೆಹಲಿ ಪೊಲೀಸ್‌ನ ಕ್ರೈಂ ಬ್ರಾಂಚ್ ಕೊಲೆ ಪ್ರಕರಣವೊಂದರ ಆರೋಪಿ, ವಾಂಟೆಡ್ ಕ್ರಿಮಿನಲ್‌ ಒಬ್ಬನನ್ನು ಬಂಧಿಸಿದೆ. ಮುಜಾಫರ್‌ನಗರದ ನಿವಾಸಿ ವಿಕ್ರಮ್ (47) ಎಂಬ Read more…

ಮಾನವ ಕಳ್ಳಸಾಗಣಿಕೆ ಪ್ರಕರಣ ಭೇದಿಸಿದ ದೆಹಲಿ ಪೊಲೀಸರು: ಇಬ್ಬರು ಸಂತ್ರಸ್ತೆಯರ ರಕ್ಷಣೆ

ಮಾನವ ಕಳ್ಳಸಾಗಣಿಕೆ ಆರೋಪದ ಅಡಿಯಲ್ಲಿ ದೆಹಲಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಯಲ್ಲಿ ಗುಜರಾತ್​ನಿಂದ ಅಪಹರಣಕ್ಕೊಳಗಾದ ಓರ್ವ ಯುವತಿ ಹಾಗೂ ಬಾಲಕಿಯನ್ನು ರಕ್ಷಣೆ ಮಾಡಿರುವ ಪೊಲೀಸರು ಬಾಲಕಿಯರನ್ನು ಅಹಮದಾಬಾದ್​ Read more…

ಕ್ಲಬ್​ ಹೌಸ್ ​​ನಲ್ಲಿ ಮಹಿಳೆಯರ ವಿರುದ್ಧ ಅಶ್ಲೀಲ ಕಮೆಂಟ್​ ಮಾಡಿದ್ದ ವಿದ್ಯಾರ್ಥಿ ಅಂದರ್..!

ಕ್ಲಬ್​ ಹೌಸ್​ ಅಪ್ಲಿಕೇಶನ್​​ನಲ್ಲಿ ಮುಸ್ಲಿಂ ಮಹಿಳೆಯರ ವಿರುದ್ಧ ಅಶ್ಲೀಲವಾಗಿ ಕಮೆಂಟ್​ ಮಾಡಿದ್ದ ಹಿನ್ನೆಲೆಯಲ್ಲಿ 19 ವರ್ಷದ ಯುವಕನನ್ನು ವಶಕ್ಕೆ ಪಡೆದಿರುವ ದೆಹಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣ Read more…

ಸಾಮಾಜಿಕ ಅಂತರದೊಂದಿಗೆ ಮಾಸ್ಕ್‌ ಧರಿಸಿ ಕ್ರಿಕೆಟ್‌ ಆಡಬಹುದೇ ಎಂದವನಿಗೆ ಪೊಲೀಸರು ನೀಡಿದ್ರು ಈ ಉತ್ತರ

ದೇಶಾದ್ಯಂತ ಓಮಿಕ್ರಾನ್‌ ರೂಪಾಂತರಿ ಕೊರೊನಾ ವೈರಾಣು ಪ್ರಸರಣ ಹೆಚ್ಚಾಗಿದ್ದು, ಪರಿಣಾಮ ಕೊರೊನಾ ಕೇಸ್‌ಗಳು ದಿನೇ ದಿನೇ ವಿವಿಧ ರಾಜ್ಯಗಳಲ್ಲಿ ದಾಖಲೆ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಕೊರೊನಾ ಸೋಂಕಿತರು ದೇಶದಲ್ಲಿ Read more…

ಮತದಾನ ಮಾಡದಿರುವವರಿಗೆ ಬೀಳುತ್ತೆ ದಂಡ ಅಂತ ಸುಳ್ಳು ಸುದ್ದಿ ಹಬ್ಬಿಸಿದವರ ಬೆನ್ನುಬಿದ್ದ ಪೊಲೀಸರು

ಸಾಮಾಜಿಕ ಜಾಲತಾಣವನ್ನು ಸುಳ್ಳು ಸುದ್ದಿ ಹಬ್ಬಿಸಲು ಬಳಸುವ ಗುಂಪುಗಳಲ್ಲೊಂದು ಮಾಡಿದ ಕಿತಾಪತಿಯಿಂದಾಗಿ, ಚುನಾವಣೆಗಳಲ್ಲಿ ಮತದಾನ ಮಾಡದೇ ಇದ್ದಲ್ಲಿ ಚುನಾವಣಾ ಆಯೋಗವು 350 ರೂಪಾಯಿಗಳ ದಂಡ ವಿಧಿಸುವುದಾಗಿ ಹೇಳಿಕೊಂಡು ವದಂತಿ Read more…

ಹಣದಾಸೆಗಾಗಿ ಪತ್ನಿಯೊಂದಿಗಿದ್ದ ಪತಿಗೆ ಹೈಕೋರ್ಟ್ ಛೀಮಾರಿ : ದೌರ್ಜನ್ಯಕ್ಕೊಳಗಾದ ಮಹಿಳೆಗೆ ವಿಚ್ಛೇದನ ನೀಡಿದ ನ್ಯಾಯಪೀಠ

ಪತಿಯಿಂದ ಮಾನಸಿಕವಾಗಿ ದೌರ್ಜನ್ಯವನ್ನು ಎದುರಿಸುತ್ತಿದ್ದ ಪತ್ನಿಗೆ ವಿವಾಹ ಸಂಬಂಧದಿಂದ ದೆಹಲಿ ಹೈಕೋರ್ಟ್​ ಮುಕ್ತಿ ನೀಡಿದೆ. ಪತಿಯು ಪತ್ನಿಯನ್ನು ಹಣದ ಆಸೆಗಾಗಿ ಮಾತ್ರ ಬಯಸಿದ್ದಾನೆ. ಆಕೆಗೆ ದೆಹಲಿ ಪೊಲೀಸ್​ ಇಲಾಖೆಯಲ್ಲಿ Read more…

ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ 1861 ರಲ್ಲಿ ದೆಹಲಿ ಪೊಲೀಸರು ಸಲ್ಲಿಸಿದ್ದ ಎಫ್​ಐಆರ್​ ಪ್ರತಿ…!

ದೆಹಲಿ ಪೊಲೀಸರು 1861ರಲ್ಲಿ ಸಲ್ಲಿಸಿದ್ದ ಪ್ರಾಥಮಿಕ ತನಿಖಾ ವರದಿ(ಎಫ್​ಐಆರ್​​) ಪ್ರತಿಯೊಂದು ಇದೀಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಅಂದಹಾಗೆ ಇದು ದೆಹಲಿ ಪೊಲೀಸರಿಂದ ಮೊದಲ ಬಾರಿಗೆ ಸಲ್ಲಿಕೆಯಾದ ಎಫ್​ಐಆರ್​ Read more…

ಮಾಡಬಾರದ ಕೆಲಸ ಮಾಡಿದ ದಕ್ಷಿಣ ಭಾರತದ ಖ್ಯಾತ ನಟಿ ಅರೆಸ್ಟ್: ದೆಹಲಿ ಪೊಲೀಸರಿಂದ ಸುಲಿಗೆ ಪ್ರಕರಣದಲ್ಲಿ ಲೀನಾ ಪೌಲ್ ಬಂಧನ

ನವದೆಹಲಿ: ‘ಮದ್ರಾಸ್ ಕೆಫೆ’ ಚಿತ್ರ ಖ್ಯಾತಿಯ ಮಲಯಾಳಂ ನಟಿಯನ್ನು ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ(ಇಒಡಬ್ಲ್ಯೂ) ಇತ್ತೀಚೆಗೆ ಬಂಧಿಸಿದೆ. ಸುಕೇಶ್ ಚಂದ್ರಶೇಖರ್ ಅವರೊಂದಿಗೆ ಸುಲಿಗೆ ಪ್ರಕರಣದಲ್ಲಿ ನಟಿ ಭಾಗಿಯಾಗಿದ್ದಾರೆ. Read more…

ಮುಸ್ಲಿಂ ವಿರೋಧಿ ಘೋಷಣೆ ಕೂಗಿದ ಬಿಜೆಪಿ ನಾಯಕ ಪೊಲೀಸ್‌ ವಶಕ್ಕೆ

ದೆಹಲಿಯ ಜಂತರ್‌ ಮಂತರ್‌ ಬಳಿ ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗುತ್ತಿದ್ದ ಆಪಾದನೆ ಮೇಲೆ ಬಿಜೆಪಿ ನಾಯಕ ಅಶ್ವನಿ ಉಪಾಧ್ಯಾಯ ಹಾಗೂ ಇತರ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆಗೆ Read more…

ಕೋವಿಡ್‌ ನಿರ್ಬಂಧ ಉಲ್ಲಂಘಿಸಿದವರಿಂದ ಭಾರೀ ದಂಡ ವಸೂಲಿ

ಕೋವಿಡ್ ಸೋಂಕಿನ ನಿಯಂತ್ರಣಕ್ಕೆಂದು ಹೇರಲಾಗಿದ್ದ ನಿರ್ಬಂಧಗಳ ಉಲ್ಲಂಘನೆ ಮಾಡಿದ ಕಾರಣಕ್ಕೆ ಜುಲೈ ತಿಂಗಳಲ್ಲಿ ಸಾರ್ವಜನಿಕರಿಂದ ದೆಹಲಿ ಪೊಲೀಸರು ಸಂಗ್ರಹಿಸಿದ ದಂಡದ ಮೊತ್ತವು 36.2 ಕೋಟಿ ರೂಪಾಯಿಗಳಾಗಿವೆ. ಜೂನ್ ತಿಂಗಳಲ್ಲಿ Read more…

ಅಕ್ರಮ ದಂಧೆ ಬಯಲಾಗಲು ಕಾರಣವಾಯ್ತು ಬೆರಳಚ್ಚು

ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆಯೊಂದರಲ್ಲಿ ಅಕ್ರಮ ನಡೆದಿದ್ದ ಸಂಬಂಧ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು ದೊಡ್ಡದೊಂದು ದಂಧೆಯ ಜಾಲವನ್ನೇ ಬೆಳಕಿದೆ ತಂದಿದ್ದಾರೆ. 2018-19ರ ಮಲ್ಟಿ-ಟಾಸ್ಕಿಂಗ್ ಸಿಬ್ಬಂದಿ ನೇಮಕಾತಿ ಪರೀಕ್ಷೆ Read more…

ಮಹಿಳೆಯರ ಒಪ್ಪಿಗೆಯಿಲ್ಲದೆ ಫೋಟೋ ಪೋಸ್ಟ್: ಎಫ್ಐಆರ್ ದಾಖಲು

ದೆಹಲಿ: ಮಹಿಳೆಯರ ಫೋಟೋಗಳನ್ನು ಅವರ ಒಪ್ಪಿಗೆಯಿಲ್ಲದೆ ಅಪ್ಲೋಡ್ ಮಾಡಿದ್ದಾರೆ ಎಂಬ ಆರೋಪದ ಮೇಲೆ ಮೊಬೈಲ್ ಅಪ್ಲಿಕೇಷನ್ ನ ರಚನೆಕಾರರ ವಿರುದ್ಧ ದೆಹಲಿ ಪೊಲೀಸ್ ಎಫ್ಐಆರ್ ದಾಖಲಿಸಿದೆ. ಈ ಪ್ರಕರಣವು Read more…

ಕೊಲೆ ಆರೋಪಿ ಸುಶೀಲ್​​ ಕುಮಾರ್​ ಜೊತೆ ಸೆಲ್ಫಿಗಾಗಿ ಮುಗಿಬಿದ್ದ ಪೊಲೀಸ್

ಕೊಲೆ ಪ್ರಕರಣದ ಆರೋಪಿ ಕುಸ್ತಿ ಪಟು ಸುಶೀಲ್​ ಕುಮಾರ್​ ಜೊತೆ ದೆಹಲಿ ಪೊಲೀಸರು ಸೆಲ್ಫಿ ಸೆಷನ್​ ನಡೆಸಿದ್ದು ಈ ಫೋಟೊಗಳು ವೈರಲ್​ ಆದ ಬಳಿಕ ತನಿಖೆ ನಡೆಸಲು ಸೂಚನೆ Read more…

ಲಾಕಪ್‌ನಲ್ಲೇ ಹುಟ್ಟುಹಬ್ಬಆಚರಿಸಿಕೊಂಡ ಸುಶೀಲ್‌ ಕುಮಾರ್

ಸಹ ಕುಸ್ತಿಪಟು ಸಾಗರ್‌ ರಾಣಾರ ಹತ್ಯೆ ಸಂಬಂಧ ಪೊಲೀಸ್ ಕಸ್ಟಡಿಯಲ್ಲಿರುವ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್‌‌ ಕಂಬಿಗಳ ಹಿಂದೆಯೇ ತಮ್ಮ 38ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ವಾರಗಳ ಕಾಲ Read more…

ಪರಿಸರ ಕಾರ್ಯಕರ್ತೆ ಗ್ರೇಟಾ ಥನ್​ ಬರ್ಗ್​ ವಿರುದ್ಧ ಎಫ್​ಐಆರ್

ದೆಹಲಿ ಪೊಲೀಸರು ಪರಿಸರ ಕಾರ್ಯಕರ್ತೆ ಗ್ರೇಟಾ ಥನ್​ಬರ್ಗ್​ರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ರೈತ ಪ್ರತಿಭಟನೆ ವಿಚಾರವಾಗಿ ಪ್ರಚೋದನಾತ್ಮಕ ಟ್ವೀಟ್​ಗಳನ್ನ ಹರಿಬಿಟ್ಟ ಹಿನ್ನೆಲೆ ಗ್ರೇಟಾ​ ವಿರುದ್ಧ ಕೇಸ್​ ದಾಖಲಾಗಿದೆ. ಪಾಪ್​ Read more…

ಟ್ವಿಟರ್​ನಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದಕ್ಕೆ ಬೆಲೆತೆತ್ತ ಪತ್ರಕರ್ತ ರಾಜ್​ದೀಪ್​​ ಸರ್​ದೇಸಾಯಿ

ಇಂಡಿಯಾ ಟುಡೇ ಗ್ರೂಪ್​ ಮಂಗಳವಾರ ಹಿರಿಯ ಪತ್ರಕರ್ತ ಹಾಗೂ ನಿರೂಪಕ ರಾಜ್​ದೀಪ್​ ಸರ್​ದೇಸಾಯಿ ಅವರನ್ನ ಎರಡು ವಾರಗಳ ಕಾಲ ಆಫ್​ ಏರ್​ ಮಾಡಿರೋದು ಮಾತ್ರವಲ್ಲದೇ ಸಂಬಳ ಕೂಡ ಕಟ್​ Read more…

ಕೆಂಪು ಕೋಟೆ ಸಮೀಪ ನಡೆದ ಹಿಂಸಾಚಾರ: 300 ಕ್ಕೂ ಅಧಿಕ ಪೊಲೀಸರಿಗೆ ಗಾಯ

ಗಣರಾಜ್ಯೋತ್ಸವ ದಿನದಂದು ನಡೆದ ಟ್ರ್ಯಾಕ್ಟರ್​ ರ್ಯ್ಯಾಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು 22 ಪ್ರಕರಣಗಳನ್ನ ದಾಖಲಿಸಿದ್ದಾರೆ. ಸೆಪ್ಟೆಂಬರ್​ನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆ Read more…

BIG BREAKING: ರೈತರ ಟ್ರ್ಯಾಕ್ಟರ್ ರ್ಯಾಲಿಗೆ ಷರತ್ತುಬದ್ಧ ಅನುಮತಿ

ನವದೆಹಲಿ: ದೆಹಲಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿ ನಡೆಸಲು ಷರತ್ತುಬದ್ಧ ಅನುಮತಿ ನೀಡಲಾಗಿದೆ. ಗಣರಾಜ್ಯೋತ್ಸವ ಕಾರ್ಯಕ್ರಮ ಮುಗಿದ ನಂತರ ದೆಹಲಿಯ ಮೂರು ಸ್ಥಳಗಳಲ್ಲಿ ರ್ಯಾಲಿ ನಡೆಸಲು ಅನುಮತಿ ನೀಡಲಾಗಿದೆ ಎಂದು ದೆಹಲಿ Read more…

ಪಾರ್ಟಿ ಮಾಡಲು ಹಣ ಕೊಡದ್ದಕ್ಕೆ ಅಜ್ಜಿಯನ್ನು ಹತ್ಯೆಗೈದ ಮೊಮ್ಮಗ..!

ತನ್ನ 73 ವರ್ಷದ ಅಜ್ಜಿಯನ್ನ ಕೊಲೆ ಮಾಡಿದ ಆರೋಪದಡಿಯಲ್ಲಿ 19 ವರ್ಷದ ಯುವಕನನ್ನ ಬಂಧಿಸಲಾಗಿದೆ. ಹೊಸ ವರ್ಷಕ್ಕೆ ಪಾರ್ಟಿ ಮಾಡಲು ಹಣ ನೀಡಲ್ಲ ಎಂದಿದ್ದಕ್ಕೆ ಅಜ್ಜಿಯ ತಲೆ ಮೇಲೆ Read more…

ಪಟಾಕಿ ಸಿಡಿಸಿದ್ದಕ್ಕೆ ಅರೆಸ್ಟ್..! ನಿಯಮ ಮೀರಿದ್ದಕ್ಕೆ ಪೊಲೀಸರ ಕ್ರಮ

ನವದೆಹಲಿ: ನಿಯಮ ಮೀರಿ ಪಟಾಕಿ ಸಿಡಿಸಿದ ಹಿನ್ನೆಲೆಯಲ್ಲಿ 12 ಮಂದಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. 10 ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೆಹಲಿ ಸರ್ಕಾರ ಪಟಾಕಿ ಸಿಡಿಸಲು ನಿರ್ಬಂಧ ಹೇರಿದೆ. ಕೊರೋನಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...