alex Certify Deepavali | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ನರಿ ಬುದ್ದಿ ತೋರಿದ ಚೀನಾಗೆ ಮತ್ತೊಂದು ಶಾಕ್: ದೀಪಾವಳಿ ಸಂದರ್ಭದಲ್ಲಿ 40,000 ಕೋಟಿ ರೂ. ನಷ್ಟ…!

ಸದಾ ಭಾರತದ ತಂಟೆಗೆ ಬಂದು ಕಾಲು ಕೆರೆದು ಜಗಳ ತೆಗೆಯೋ ಚೀನಾ ಇನ್ನೂ ತನ್ನ ನರಿ ಬುದ್ದಿ ಬಿಟ್ಟಿಲ್ಲ. ಆಪ್ ಬ್ಯಾನ್, ಚೀನಾ ವಸ್ತುಗಳು ಬ್ಯಾನ್, ಹೀಗೆ ಸಾಕಷ್ಟು Read more…

ದೀಪಾವಳಿ ದಿನವೇ ದುರ್ಘಟನೆ: ಪಟಾಕಿ ಸಿಡಿಸುವಾಗ ಬಾಲಕನ ಕಣ್ಣಿಗೆ ಹಾನಿ, 10 ಮಂದಿಗೆ ಗಾಯ

ಬೆಂಗಳೂರಿನಲ್ಲಿ ಪಟಾಕಿ ಸಿಡಿಸುವಾಗ ಸುಮಾರು 10 ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಈ ಬಾರಿ ಪಟಾಕಿ ಬ್ಯಾನ್ ಮಾಡಲಾಗಿದ್ದು, ಹಸಿರು ಪಟಾಕಿ ಸಿಡಿಸಲು ಅವಕಾಶವಿದೆ. ಆದರೆ, Read more…

BIG NEWS: ಶಿಕ್ಷಕರಿಗೆ ದೀಪಾವಳಿ ಗಿಫ್ಟ್, ವರ್ಗಾವಣೆ ವೇಳಾಪಟ್ಟಿ ಪ್ರಕಟ

ಬೆಂಗಳೂರು: ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ದೀಪಾವಳಿ ಹಬ್ಬದ ವೇಳೆಯಲ್ಲೇ ಸಿಹಿ ಸುದ್ದಿ ಸಿಕ್ಕಿದೆ. ಹಬ್ಬದ ಕೊಡುಗೆಯಾಗಿ ಶಿಕ್ಷಕರ ವರ್ಗಾವಣೆಗೆ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ನವೆಂಬರ್ 17 ರಂದು ಕಡ್ಡಾಯ, ಹೆಚ್ಚುವರಿಯಾಗಿ Read more…

ಆಟೋಮೊಬೈಲ್ ಕ್ಷೇತ್ರಕ್ಕೆ ಮುಂದುವರಿದ ಶಾಕ್…!‌ ಹಬ್ಬದ ಋತುವಿನಲ್ಲೂ ಮಾರಾಟದಲ್ಲಿ ಕಾಣದ ಏರಿಕೆ

ಹಬ್ಬದ ಮಾಸದಲ್ಲಿ ಸಖತ್‌ ಸೇಲ್ ಆಗಲಿದೆ ಎಂಬ ಆಶಾಭಾವನೆಯಲ್ಲಿದ್ದ ಆಟೋ ಕ್ಷೇತ್ರಕ್ಕೆ ಅಕ್ಟೋಬರ್‌ನಲ್ಲಿ ಅಂದುಕೊಂಡಷ್ಟು ಮಾರಾಟವಾಗಿಲ್ಲವೇ…? ಮಾರುತಿ ಸುಜುಕಿ, ಹುಂಡಾಯ್, ಹೀರೋ ಮೋಟೋಕಾರ್ಪ್‌ನಂಥ ದಿಗ್ಗಜರು ಅಕ್ಟೋಬರ್‌ ತಿಂಗಳಲ್ಲಿ ಎರಡಂಕಿಯ Read more…

ಬಸ್ ಪ್ರಯಾಣಿಕರಿಗೆ ಮತ್ತೊಂದು ಸಿಹಿ ಸುದ್ದಿ: ದೀಪಾವಳಿಗೆ ಹೆಚ್ಚುವರಿ ಬಸ್, ವಿಶೇಷ ರಿಯಾಯಿತಿ

ಬೆಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ಊರಿಗೆ ಹೊರಟವರಿಗೆ ಖುಷಿ ಸುದ್ದಿ ಇಲ್ಲಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹೆಚ್ಚುವರಿಯಾಗಿ 1000 ಬಸ್ ಗಳ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದೆ. Read more…

ಬೆಳಕಿನ ಹಬ್ಬಕ್ಕೆ ‘ದೀಪ’ ಮಾಡಿ ಬದುಕು ಕಟ್ಟಿಕೊಳ್ಳುತ್ತಿರುವ ಮಹಿಳೆಯರು

ಕೋವಿಡ್-19 ನಡುವೆಯೇ ಆಗಮಿಸಿರುವ ದೀಪಾವಳಿ ಹಬ್ಬಕ್ಕೆ ದೇಶವಾಸಿಗಳು ಸಂಭ್ರಮದಿಂದ ಸಜ್ಜಾಗುತ್ತಿದ್ದಾರೆ. ಕೋವಿಡ್-19 ಕಾರಣದಿಂದಾಗಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಉದ್ಯೋಗ ಕಳೆದುಕೊಂಡಿದ್ದು ದೇಶದ ಅರ್ಥ ವ್ಯವಸ್ಥೆಗೆ ಪೆಟ್ಟು ಬಿದ್ದಿರುವುದು, ಸಾಕಷ್ಟು Read more…

ದೀಪಾವಳಿಗೆ ಅಯೋಧ್ಯೆಯಲ್ಲಿ ದೀಪ ಬೆಳಗಬೇಕೇ…? ಹಾಗಾದ್ರೆ ಈ ಸುದ್ದಿ ಓದಿ

ಕೋವಿಡ್-19 ಸಂಕಷ್ಟದ ನಡುವೆಯೇ ಬಂದಿರುವ ಈ ವರ್ಷದ ದೀಪಾವಳಿ ಸಮಯದಲ್ಲಿ ಅಯೋಧ್ಯೆಯಲ್ಲಿ ದೀಪೋತ್ಸವವನ್ನು ವಿನೂತನವಾಗಿ ಆಚರಿಸಲು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ಸರ್ಕಾರ ನಿರ್ಧರಿಸಿದೆ. ಈ ಸಂದರ್ಭಕ್ಕಾಗಿ ಆನ್ಲೈನ್ Read more…

BREAKING: ದೀಪಾವಳಿಗೆ ಸರ್ಕಾರದಿಂದ ಮಾರ್ಗಸೂಚಿ ರಿಲೀಸ್, ಪಟಾಕಿ ಮಾರಾಟಕ್ಕೆ ‘ಹಸಿರು’ ನಿಶಾನೆ

ಬೆಂಗಳೂರು: ಸುಪ್ರೀಂ ಕೋರ್ಟ್ ನಿರ್ದೇಶನದ ಅನ್ವಯ ದೀಪಾವಳಿ ಆಚರಣೆಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದ್ದು, ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಲೈಸೆನ್ಸ್ ಇರುವವರಿಗೆ ಮಾತ್ರ ಹಸಿರು Read more…

BIG NEWS: ಸರ್ಕಾರ ಪಟಾಕಿಗೆ ‘ಹಸಿರು’ನಿಶಾನೆ ತೋರಿದ್ದರ ಹಿಂದಿದೆ ಈ ರಹಸ್ಯ

ಬೆಂಗಳೂರು: ಕೊರೋನಾ ರೋಗಿಗಳ ಮೇಲೆ ಗಂಭೀರ ಪರಿಣಾಮ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಬಳಕೆಗೆ ನಿಷೇಧ ಹೇರಲಾಗಿದೆ. ಆದರೆ, ಪಟಾಕಿಯನ್ನು ಸಂಪೂರ್ಣವಾಗಿ ನಿಷೇಧ ಮಾಡಿಲ್ಲ. ಹಸಿರು Read more…

ಬಸ್ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್: ದೀಪಾವಳಿ ಹಬ್ಬಕ್ಕೆ ವಿಶೇಷ ರಿಯಾಯ್ತಿ, ಹೆಚ್ಚಿನ ಬಸ್ ಕಾರ್ಯಾಚರಣೆ

ಕಲಬುರಗಿ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ನವೆಂಬರ್ 14 ರ ನರಕ ಚತುರ್ದಶಿ, ನ.15 ರ ದೀಪಾವಳಿ ಅಮಾವಾಸ್ಯೆ ಹಾಗೂ ನವೆಂಬರ್ 16 ರಂದು ಬಲಿಪಾಡ್ಯಮಿ ಇರುವ ಪ್ರಯುಕ್ತ ಈಶಾನ್ಯ Read more…

ದೀಪಾವಳಿ ಹಬ್ಬಕ್ಕೆ ಗ್ರಾಹಕರಿಗೆ ಭಾರಿ ಆಫರ್‌ಗಳ ಸುರಿಮಳೆ…!

ಹಬ್ಬಗಳು ಬಂತಂದ್ರೆ ಸಾಕು ಗ್ರಾಹಕರಿಗೆ ಖುಷಿಯೋ ಖುಷಿ. ಏಕೆಂದರೆ ಆನ್‌ಲೈನ್ ಮಾರಾಟ ಮಳಿಗೆಗಳು ಹೆಚ್ಚಿನ ಆಫರ್‌ಗಳನ್ನು ನೀಡುತ್ತಾರೆ ಅಂತಾ. ಅದೇ ರೀತಿ ಇದೀಗ ಸ್ನಾಪ್ ಡೀಲ್ ಸೇರಿದಂತೆ ಅನೇಕ Read more…

ದೀಪಾವಳಿ ವೇಳೆ ಖರೀದಿದಾರರಿಗೆ ದೊಡ್ಡ ಮಟ್ಟದ ಶಾಕ್ ನೀಡಲಿದೆ ಚಿನ್ನದ ಬೆಲೆ…!

ಲಾಕ್ಡೌನ್ ಸಡಿಲಿಕೆ ಬಳಿಕ ಚಿನ್ನಾಭರಣಗಳ ವಹಿವಾಟು ಆರಂಭವಾಗಿದ್ದು, ಚಿನ್ನ ಹಾಗೂ ಬೆಳ್ಳಿ ಬೆಲೆ ಸತತ ಏರಿಕೆ ಕಾಣುತ್ತಿದೆ. ಈಗ ಶ್ರಾವಣ ಮಾಸ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಹಬ್ಬ – Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...