alex Certify Deepavali | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಅಯೋಧ್ಯೆಯಲ್ಲಿಂದು ಪ್ರಧಾನಿ ಮೋದಿಯವರಿಂದ ‘ದೀಪೋತ್ಸವ’ ಉದ್ಘಾಟನೆ; ಬೆಳಗಲಿವೆ 18 ಲಕ್ಷ ಹಣತೆ

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇಂದು ದೀಪಾವಳಿ ಹಬ್ಬದ ಪ್ರಯುಕ್ತ ದೀಪೋತ್ಸವವನ್ನು ಉದ್ಘಾಟಿಸಿ ಬಳಿಕ ದೇಗುಲದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಈ ಸಂದರ್ಭದಲ್ಲಿ ಸುಮಾರು 18 ಲಕ್ಷ Read more…

ದೀಪಾವಳಿ ಪ್ರಯುಕ್ತ ಕೋರ್ಟ್ ಗಳಿಗೆ ರಜೆ

ಬೆಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ಹೈಕೋರ್ಟ್ ಗೆ ಸೋಮವಾರದಿಂದ ಬುಧವಾರದವರೆಗೆ ರಜೆ ನೀಡಲಾಗಿದೆ. ವಿಚಾರಣಾ ನ್ಯಾಯಾಲಗಳಿಗೆ ಮಂಗಳವಾರ ರಜೆ ನೀಡಿಲ್ಲ. ಬೆಂಗಳೂರು ವಕೀಲರ ಸಂಘದಿಂದ ಈ ಬಗ್ಗೆ ಮುಖ್ಯ Read more…

ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿಗೆ ಓಲಾ ಎಲೆಕ್ಟ್ರಿಕ್​ ಸ್ಕೂಟರ್​: ಇಂದು MoveOS 3.0 ಬಿಡುಗಡೆ

ಮುಂಬೈ: ಈಗ ಎಲ್ಲೆಲ್ಲೂ ಎಲೆಕ್ಟ್ರಿಕ್​ ಸ್ಕೂಟರ್​ಗಳದ್ದೇ ಮಾತು. ಅದೇ ರೀತಿ ಓಲಾ ಕೂಡ ಇ-ವಾಹನದಲ್ಲಿ ಮುಂಚೂಣಿಯಲ್ಲಿದೆ ಓಲಾ- S1 Pro ನ ವಿತರಣೆಗಳು 2021 ರ ಡಿಸೆಂಬರ್‌ನಲ್ಲಿ ಪ್ರಾರಂಭವಾಗಿದ್ದು, Read more…

‘ಸ್ಮಾರ್ಟ್ ಫೋನ್’ ಖರೀದಿಸುವ ಲೆಕ್ಕಾಚಾರದಲ್ಲಿದ್ದೀರಾ ? ಹಾಗಾದ್ರೆ ಈ ಸುದ್ದಿ ಓದಿ

ಹಬ್ಬಗಳ ಸಂದರ್ಭದಲ್ಲಿ ಆನ್ಲೈನ್ ಹಾಗೂ ಆಫ್ಲೈನ್ ಮಾರುಕಟ್ಟೆಯಲ್ಲಿ ಎಲೆಕ್ಟ್ರಾನಿಕ್ ಸೇರಿದಂತೆ ಹಲವು ವಸ್ತುಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಅದರಲ್ಲೂ ಸ್ಮಾರ್ಟ್ ಫೋನ್ ಗಳ ಮೇಲೆ ಆಕರ್ಷಕ ಆಫರ್ Read more…

ದೀಪಾವಳಿ ದಿನ ದೇವಾಲಯಗಳಲ್ಲಿ ಗೋ ಪೂಜೆ ಕಡ್ಡಾಯ

ಬೆಂಗಳೂರು: ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ಎಲ್ಲಾ ದೇವಾಲಯಗಳಲ್ಲಿ ಅ. 26ರಂದು ಸಂಜೆ 5:30 ರಿಂದ 6:30ರ ವರೆಗೆ ಗೋಧೂಳಿ ಲಗ್ನದಲ್ಲಿ ಕಡ್ಡಾಯವಾಗಿ ಗೋಪೂಜೆ ನೆರವೇರಿಸುವಂತೆ ಧಾರ್ಮಿಕ ದತ್ತಿ Read more…

ದೀಪಾವಳಿಗೆ ಪಟಾಕಿ ಸಿಡಿಸಲು ಸಜ್ಜಾಗಿರುವಿರಾ ? ಹಾಗಾದ್ರೆ ನಿಮಗಿದು ತಿಳಿದಿರಲಿ

ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದೇ ಭಾನುವಾರದಿಂದ ಹಬ್ಬವನ್ನು ಆಚರಿಸಲು ಹಲವರು ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪಟಾಕಿ ಕುರಿತಂತೆ ಸುತ್ತೋಲೆಯೊಂದನ್ನು Read more…

ಹಬ್ಬಕ್ಕೆ ಊರಿಗೆ ಹೊರಟವರಿಗೆ ಬಿಗ್ ಶಾಕ್: ವಿಮಾನದಷ್ಟೇ ದುಬಾರಿ ಖಾಸಗಿ ಬಸ್ ಟಿಕೆಟ್ ದರ

ಬೆಂಗಳೂರು: ಅ. 22 ರ ನಾಲ್ಕನೇ ಶನಿವಾರದಿಂದ ವೀಕೆಂಡ್ ರಜೆ ಸೇರಿದಂತೆ ದೀಪಾವಳಿ ಹಬ್ಬಕ್ಕೆ ಐದು ದಿನ ರಜೆ ಇದ್ದು, ಹೆಚ್ಚಿನ ಸಂಖ್ಯೆಯ ಜನ ಊರಿಗೆ ಹೊರಟಿದ್ದಾರೆ. ಈ Read more…

ಸಾಲು ಸಾಲು ರಜೆ ಹೊತ್ತಲ್ಲಿ ಹಬ್ಬಕ್ಕೆ ಊರಿಗೆ ಹೊರಟವರಿಗೆ ಸಿಹಿ ಸುದ್ದಿ: 1500 ಹೆಚ್ಚುವರಿ ಬಸ್, ಟಿಕೆಟ್ ನಲ್ಲಿ ವಿಶೇಷ ರಿಯಾಯಿತಿ

ಬೆಂಗಳೂರು: ಹಬ್ಬಕ್ಕೆ ಊರಿಗೆ ಹೊರಟ ಪ್ರಯಾಣಿಕರಿಗೆ ಸಿಹಿ ಸುದ್ದಿ ಇಲ್ಲಿದೆ. ವೀಕೆಂಡ್ ರಜೆ ಸೇರಿದಂತೆ ನರಕ ಚತುರ್ದಶಿ, ಅಮಾವಾಸ್ಯೆ, ಬಲಿಪಾಡ್ಯಮಿ ಹೀಗೆ ಸಾಲು ಸಾಲು ರಜೆಯ ಸಂದರ್ಭದಲ್ಲಿ ಊರಿಗೆ Read more…

BIG NEWS: ದೀಪಾವಳಿ ಹಿನ್ನೆಲೆ; KSRTC ವತಿಯಿಂದ ವಿಶೇಷ ಪ್ಯಾಕೇಜ್ ಟೂರ್ ಘೋಷಣೆ

ಬೆಂಗಳೂರು: ದೀಪಾವಳಿ ಹಿನ್ನೆಲೆಯಲ್ಲಿ ಕೆ ಎಸ್ ಆರ್ ಟಿ ಸಿ ವತಿಯಿಂದ ವಿಶೇಷ ಪ್ಯಾಕೇಜ್ ಟೂರ್ ಘೋಷಣೆ ಮಾಡಲಾಗಿದೆ. ಕೆ ಎಸ್ ಆರ್ ಟಿ ಸಿ ಮಂಗಳೂರು ವಿಭಾಗದಿಂದ Read more…

BIG NEWS: ಹಾಲಿನ ಬೆಲೆ ಏರಿಕೆ ಬಳಿಕ ಮತ್ತೊಂದು ಶಾಕ್…! ‘ಈರುಳ್ಳಿ’ ಸೇರಿದಂತೆ ಹಲವು ತರಕಾರಿಗಳ ಬೆಲೆ ಏರಿಕೆ

ದಿನಬಳಕೆ ವಸ್ತುಗಳ ಬೆಲೆ ಈಗಾಗಲೇ ಗಗನ ಮುಟ್ಟಿದ್ದು, ಕೆಲ ದಿನಗಳ ಹಿಂದಷ್ಟೇ ಹಾಲಿನ ಬೆಲೆಯನ್ನು ಏರಿಕೆ ಮಾಡಲಾಗಿದೆ. ಇದೀಗ ಗಾಯದ ಮೇಲೆ ಬರೆ ಎಳೆದಂತೆ ಅಡುಗೆಗೆ ಬೇಕಾದ ಈರುಳ್ಳಿ Read more…

ಸಾಲದಿಂದ ತಪ್ಪಿಸಿಕೊಳ್ಳಲು ನೆರವಾಗುತ್ತದೆ ದೀಪಾವಳಿಯಲ್ಲಿ ಮಾಡುವ ಈ ಕೆಲಸ

ತಾಯಿ ಲಕ್ಷ್ಮಿ ಪ್ರಸನ್ನಗೊಳಿಸಲು ಧನ್ ತೇರಸ್ ಹಾಗೂ ದೀಪಾವಳಿ ಶುಭಕರ. ಧನ್ ತೇರಸ್ ಹಾಗೂ ದೀಪಾವಳಿ ದಿನ ಲಕ್ಷ್ಮಿ ಪ್ರಸನ್ನಳಾದ್ರೆ ಆರ್ಥಿಕ ಅಭಿವೃದ್ಧಿಯಾಗಲಿದೆ. ಸಾಲ ಕಡಿಮೆಯಾಗಿ ಸುಖ ಸಂಸಾರ Read more…

ದೀಪಾವಳಿ ಹಬ್ಬಕ್ಕೆ ಸಾಲು ಸಾಲು ರಜೆ: ಈಗಲೇ ಪ್ಲಾನ್ ಮಾಡಿಕೊಳ್ಳಿ

ಈ ವರ್ಷ ದೀಪಾವಳಿ ವಾರಾಂತ್ಯ ರಜೆಗೆ ಹೊಂದಿಕೊಂಡಿದ್ದು, ಸಾಲು ಸಾಲು ರಜೆಗಳು ಬಂದಿರುವುದರಿಂದ ನಿಮ್ಮ ಪ್ರವಾಸ, ವ್ಯಾಪಾರ ವಹಿವಾಟುಗಳ ಬಗ್ಗೆ ಮೊದಲೇ ಪ್ಲಾನ್ ಮಾಡಿಕೊಳ್ಳುವುದು ಒಳ್ಳೆಯದು. ನಾಲ್ಕನೇ ಶನಿವಾರ Read more…

ದೀಪಾವಳಿ ‘ಅಮಾವಾಸ್ಯೆ’ ದಿನದಂದೇ ಭಾಗಶಃ ಸೂರ್ಯಗ್ರಹಣ

ಅಕ್ಟೋಬರ್ 25ರಂದು ದೀಪಾವಳಿ ಅಮಾವಾಸ್ಯೆ ದಿನವಾಗಿದ್ದು, ಇದೇ ದಿನದಂದು ಭಾಗಶಃ ಸೂರ್ಯ ಗ್ರಹಣ ಸಂಭವಿಸಲಿದೆ ಎಂದು ಖಗೋಳ ಶಾಸ್ತ್ರಜ್ಞರು ತಿಳಿಸಿದ್ದಾರೆ. ಅಲ್ಲದೆ ಇದು ದೇಶದ ಹಲವು ಭಾಗಗಳಲ್ಲಿ ಗೋಚರವಾಗಲಿದೆ Read more…

ಮತ್ತೊಂದು ದಾಖಲೆಗೆ ಸಜ್ಜಾದ ಅಯೋಧ್ಯೆ; ದೀಪಾವಳಿಯಂದು ಬೆಳಗಲಿವೆ 14 ಲಕ್ಷ ಹಣತೆ

ಅಯೋಧ್ಯೆಯ ಸರಯೂ ನದಿ ತಟದಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗುತ್ತಿದ್ದು, ಮುಂದಿನ ವರ್ಷದ ವೇಳೆಗೆ ರಾಮಮಂದಿರ ಭಕ್ತರ ದರ್ಶನಕ್ಕೆ ತೆರೆದುಕೊಳ್ಳಲಿದೆ ಎಂದು ಹೇಳಲಾಗಿದೆ. ಇದರ ಮಧ್ಯೆ ಈ ಬಾರಿಯ ದೀಪಾವಳಿಯನ್ನು Read more…

‘ವರಮಹಾಲಕ್ಷ್ಮಿ’ ವ್ರತದಂದು ಮುಜರಾಯಿ ದೇಗುಲಗಳಲ್ಲಿ ಮಹಿಳೆಯರಿಗೆ ಅರಿಶಿನ – ಕುಂಕುಮ ಮತ್ತು ಹಸಿರು ಬಳೆ

ಆಗಸ್ಟ್ 5 ರ ಶುಕ್ರವಾರದಂದು ರಾಜ್ಯದಲ್ಲಿ ವರಮಹಾಲಕ್ಷ್ಮಿ ವ್ರತ ಆಚರಿಸಲಾಗುತ್ತಿದ್ದು, ಆ ದಿನ ಮುಜರಾಯಿ ದೇಗುಲಗಳಲ್ಲಿ ಇದನ್ನು ವಿಶೇಷ ರೀತಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಅಂದು ಮುಜರಾಯಿ ದೇಗುಲಗಳಿಗೆ ಆಗಮಿಸುವ Read more…

ಶ್ರಾವಣ ಮಾಸ ಆರಂಭದ ಬೆನ್ನಲ್ಲೇ ತಾತ್ಕಾಲಿಕ ಉದ್ಯೋಗಗಳಲ್ಲಿ ಹೆಚ್ಚಳ…!

ಶ್ರಾವಣ ಮಾಸ ಆರಂಭವಾಗಿದ್ದು ಇದರ ಬೆನ್ನಲ್ಲೇ ಸಾಲು ಸಾಲು ಹಬ್ಬಗಳು ಬರಲಿವೆ ಗೌರಿ – ಗಣೇಶ, ದಸರಾ, ದೀಪಾವಳಿ ಮೊದಲಾದ ಪ್ರಮುಖ ಹಬ್ಬಗಳು ಮುಂದಿನ ದಿನಗಳಲ್ಲಿದ್ದು, ಉದ್ಯಮ ಮಾರುಕಟ್ಟೆ Read more…

ಅಕ್ಕಿ- ಬೆಲ್ಲದ ಖೀರು ಸವಿದಿದ್ದೀರಾ…..?

ಮನೆಯಲ್ಲೇ ರುಚಿ ರುಚಿಯಾಗಿ ತಿನಿಸುಗಳನ್ನು ಮಾಡಿ, ಎಲ್ಲರೊಡನೆ ಬೆರೆತು ಸವಿಯುವುದು ಉತ್ತಮ. ಅಕ್ಕಿ ಹಾಗೂ ಬೆಲ್ಲದ ಪಾಯಸ ನಿಮ್ಮ ಸವಿಯನ್ನು ಮತ್ತಷ್ಟು ಹೆಚ್ಚಿಸೋದ್ರಲ್ಲಿ ಅನುಮಾನವೇ ಇಲ್ಲ. ಅದನ್ನು ಹೇಗ್ Read more…

ಗೋ ಪೂಜೆ ನೆರವೇರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ

ಶಿವಮೊಗ್ಗ: ದೀಪಾವಳಿ ಹಬ್ಬದ ಬಲಿಪಾಡ್ಯಮಿ ದಿನ ಗೋಪೂಜೆ ನೆರವೇರಿಸಲಾಗುತ್ತದೆ. ಅಂತೆಯೇ ಗೃಹಸಚಿವ ಆರಗ ಜ್ಞಾನೇಂದ್ರ ಅವರು ಶಿವಮೊಗ್ಗದಲ್ಲಿನ ತೋಟದ ಮನೆಯಲ್ಲಿ ಗೋಪೂಜೆ ನೆರವೇರಿಸಿದ್ದಾರೆ. ಕುಟುಂಬ ಸಮೇತರಾಗಿ ಆರಗ ಜ್ಞಾನೇಂದ್ರ Read more…

SHOCKING: ಪಟಾಕಿಯಿಂದಲೇ ಮರೆಯಾದ ದೀಪಾವಳಿ ಹಬ್ಬದ ಸಂಭ್ರಮ, ಪಟಾಕಿ ಸಿಡಿದು 9 ಜನರ ಕಣ್ಣಿಗೆ ಹಾನಿ

ಬೆಂಗಳೂರಿನಲ್ಲಿ ಪಟಾಕಿ ಸಿಡಿದು 9 ಜನರ ಕಣ್ಣಿಗೆ ಹಾನಿಯಾಗಿದೆ. ಮಕ್ಕಳು ಸೇರಿದಂತೆ 9 ಮಂದಿ ಕಣ್ಣಿಗೆ ಹಾನಿಯಾಗಿದ್ದು, ಅನೇಕರು ಮಿಂಟೋ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ದೀಪಾವಳಿ ಹಬ್ಬದ Read more…

ರಾಜ್ಯದ ದೇವಾಲಯಗಳಲ್ಲಿ ಗೋಪೂಜೆ, ಸರ್ಕಾರದಿಂದ ಅಧಿಕಾರಿಗಳ ನಿಯೋಜನೆ

ಬೆಂಗಳೂರು: ದೀಪಾವಳಿ ಪ್ರಯುಕ್ತ ಬಲಿಪಾಡ್ಯಮಿಯಂದು ರಾಜ್ಯದ ಎಲ್ಲಾ ದೇಗುಲಗಳಲ್ಲಿ ಗೋ ಪೂಜೆಗೆ ಆದೇಶ ನೀಡಲಾಗಿದೆ. ಧಾರ್ಮಿಕ ದತ್ತಿ ಇಲಾಖೆಯಿಂದ ದೇವಾಲಯಗಳಲ್ಲಿ ಗೋಪೂಜೆಗೆ ಆದೇಶಿಸಲಾಗಿದ್ದು, ಗೋಪೂಜೆ ನಡೆಸುವುದಕ್ಕೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. Read more…

ದೀಪಾವಳಿಯ ವಿಶಿಷ್ಟ ಆಚರಣೆ ಹಟ್ಟಿ ಲಕ್ಕವ್ವ

ದೇಶದೆಲ್ಲೆಡೆ ದೀಪಾವಳಿಯನ್ನು ಆಚರಿಸಿದರೂ, ಆಯಾ ಪ್ರದೇಶಕ್ಕೆ ಅನುಗುಣವಾಗಿ ಹಬ್ಬದ ಆಚರಣೆಗಳಲ್ಲಿ ಬದಲಾವಣೆಗಳನ್ನು ಕಾಣಬಹುದಾಗಿದೆ. ದೀಪಾವಳಿಯನ್ನು ಕೆಲವು ಪ್ರದೇಶಗಳಲ್ಲಿ ‘ಹಟ್ಟಿ ಹಬ್ಬ’ ಎಂದೂ ಕರೆಯಲಾಗುತ್ತದೆ. ಮನೆಯ ಮುಂದೆ ‘ಹಟ್ಟಿ ಲಕ್ಕವ್ವ’ನನ್ನು Read more…

ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ಮತ್ತೊಂದು ಶಾಕ್: ಹಸಿರು ಪಟಾಕಿ ದರ ಭಾರಿ ಹೆಚ್ಚಳ

ದೀಪಾವಳಿ ಹಬ್ಬಕ್ಕೆ ಪಟಾಕಿ ಸಿಡಿಸುವ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಹಸಿರು ಪಟಾಕಿಗಳ ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, ಕಚ್ಚಾ ಪದಾರ್ಥಗಳ ಬೆಲೆ ಏರಿಕೆಯಿಂದ ಹಸಿರು ಪಟಾಕಿ ಬೆಲೆ Read more…

ದೀಪಾವಳಿಗೆ ಹಸಿರು ಪಟಾಕಿ ಹೊರತಾಗಿ ಎಲ್ಲಾ ಪಟಾಕಿ ನಿಷೇಧ

ಬೆಂಗಳೂರು: ಸುಪ್ರೀಂಕೋರ್ಟ್ ನಿರ್ದೇಶನದಂತೆ ರಾಜ್ಯದಲ್ಲಿ ಹಸಿರು ಪಟಾಕಿ ಹೊರತಾಗಿ ಬೇರೆ ರೀತಿಯ ಪಟಾಕಿಗಳನ್ನು ಮಾರಾಟ ಮಾಡದಂತೆ ಮತ್ತು ಸಿಡಿಸಿದಂತೆ ರಾಜ್ಯಸರ್ಕಾರ ಆದೇಶ ಹೊರಡಿಸಿದೆ. ಇದರೊಂದಿಗೆ ನಿರ್ಬಂಧಗಳನ್ನು ಕೂಡ ಪ್ರಕಟಿಸಲಾಗಿದೆ. Read more…

ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್: 1000 ಹೆಚ್ಚುವರಿ ಬಸ್ ಸಂಚಾರ

ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಊರಿಗೆ ಹೊರಟವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಬೆಂಗಳೂರಿನಿಂದ ರಾಜ್ಯ ಮತ್ತು ಹೊರರಾಜ್ಯದ ವಿವಿಧ ಸ್ಥಳಗಳಿಗೆ ನವೆಂಬರ್ 7ರ Read more…

ದೀಪಾವಳಿ ‌ʼಬೋನಸ್‌ʼ ಸದುಪಯೋಗಪಡಿಸಿಕೊಳ್ಳಲು ಇಲ್ಲಿದೆ ಟಿಪ್ಸ್

ಮುಂದಿನ ವಾರ ದೀಪಾವಳಿ ಸಂಭ್ರದಲ್ಲಿ ಇಡೀ ದೇಶವೇ ಮುಳುಗಿ ಏಳಲಿದೆ. ಕೊರೊನಾ ಆಪತ್ತಿನಿಂದ ಪಾರಾಗಿರುವ ಜನರು ದೀಪಾವಳಿಯ ಬೆಳಕಿನಲ್ಲಿ ತಮ್ಮ ಹಿಂದಿನ ನೋವುಗಳನ್ನು ಬದಿಗೆ ಸರಿಸುತ್ತಾ ಸಂಭ್ರಮಿಸಲು ಸಿದ್ಧತೆಯಲ್ಲಿ Read more…

ಶಿಕ್ಷಕರಿಗೆ ದೀಪಾವಳಿ ಗಿಫ್ಟ್: ವರ್ಗಾವಣೆಗೆ ವೇಳಾಪಟ್ಟಿ ಪ್ರಕಟ -ಟ್ರಾನ್ಸ್ಫರ್ ನಿರೀಕ್ಷೆಯಲ್ಲಿದ್ದವರಿಗೆ ಕೊನೆಗೂ ಸಿಹಿ ಸುದ್ದಿ

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಸಿಹಿ ಸುದ್ದಿ ನೀಡಲಾಗಿದೆ. ನಾಳೆಯಿಂದ ವರ್ಗಾವಣೆ ಪ್ರಕ್ರಿಯೆ ಆರಂಭವಾಗಲಿದೆ. 2022ರ ಫೆಬ್ರವರಿ 26 ರವರೆಗೂ ವರ್ಗಾವಣೆ ಪ್ರಕ್ರಿಯೆ ನಡೆಯಲಿದ್ದು, Read more…

ಸಾಲದಿಂದ ಮುಕ್ತಿ ಹೊಂದಲು ದೀಪಾವಳಿಯಲ್ಲಿ ಹೀಗೆ ಮಾಡಿ

ತಾಯಿ ಲಕ್ಷ್ಮಿ ಪ್ರಸನ್ನಗೊಳಿಸಲು ಧನ್ ತೇರಸ್ ಹಾಗೂ ದೀಪಾವಳಿ ಶುಭಕರ. ಧನ್ ತೇರಸ್ ಹಾಗೂ ದೀಪಾವಳಿ ದಿನ ಲಕ್ಷ್ಮಿ ಪ್ರಸನ್ನಳಾದ್ರೆ ಆರ್ಥಿಕ ಅಭಿವೃದ್ಧಿಯಾಗಲಿದೆ. ಸಾಲ ಕಡಿಮೆಯಾಗಿ ಸುಖ ಸಂಸಾರ Read more…

ಪಟಾಕಿ ವಿಚಾರವಾಗಿ ನಟಿಯಿಂದ ಪಾಠ ಹೇಳಿಸಿಕೊಂಡ ವಿರಾಟ್ ಕೊಹ್ಲಿ…!

ದೀಪಾವಳಿ ಹಬ್ಬದಲ್ಲಿ ಶುಭಾಶಯ ಕೋರುವುದರ ಜೊತೆಗೆ ದೀಪವನ್ನು ಹಚ್ಚಿ ಪಟಾಕಿ ಹೊಡೆಯಬೇಡಿ ಎಂದು ಹಲವಾರು ಗಣ್ಯರು ವಿಡಿಯೋ ಮೂಲಕ ಮನವಿ ಮಾಡಿದ್ದರು. ಅದೇ ರೀತಿ ಟೀಮ್ ಇಂಡಿಯಾ ಕ್ಯಾಪ್ಟನ್ Read more…

ತ್ಯಾಜ್ಯದೊಂದಿಗೆ ಲಕ್ಷಾಂತರ ಮೌಲ್ಯದ ಆಭರಣದ ಬ್ಯಾಗ್‌ ಎಸೆದ ಮಹಿಳೆ

ದೀಪಾವಳಿ ಹತ್ತಿರವಾಗುತ್ತಲೇ ತಂತಮ್ಮ ಮನೆಗಳ ಕ್ಲೀನಿಂಗ್ ಮಾಡುವುದರಲ್ಲಿ ಜನ ಬ್ಯುಸಿ ಆಗಿಬಿಟ್ಟಿರುತ್ತಾರೆ. ಪುಣೆಯ ರೇಖಾ ಸೆಲುಕರ್‌ ಸಹ ದೀಪಾವಳಿಗೆ ಸಿದ್ಧತೆ ನಡೆಸುವ ಭರದಲ್ಲಿ ಎಡವಟ್ಟೊಂದನ್ನು ಮಾಡಿಕೊಂಡಿದ್ದಾರೆ. ಮನೆಯಲ್ಲಿ ಅನಗತ್ಯವಾಗಿ Read more…

ಆಸ್ಪತ್ರೆಯಲ್ಲೇ ದೀಪಾವಳಿ ಆಚರಿಸಿದ ಕೊರೊನಾ ಸೋಂಕಿತರು

ಕೋವಿಡ್-19 ಸಂದರ್ಭದಲ್ಲೂ ಸಹ ಈ ಬಾರಿಯ ದೀಪಾವಳಿಯನ್ನು ದೇಶವಾಸಿಗಳು ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಗುಜರಾತ್‌ನ ಕೋವಿಡ್-19 ಸೋಂಕಿತ ರೋಗಿಗಳು ದೀಪಾವಳಿ ಆಚರಿಸುತ್ತಿರುವ ಘಟನೆಯ ದೃಶ್ಯಾವಳಿಗಳು ವೈರಲ್ ಆಗಿವೆ. ವಡೋದರಾದ ಸರ್‌ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...