alex Certify daughter | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಮನೆಯಲ್ಲಿ ಅಪ್ಪ-ಮಗಳ ನೃತ್ಯಕ್ಕೆ ನೆಟ್ಟಿಗರು ಫಿದಾ

ಮದುವೆ ಸಮಾರಂಭದಲ್ಲಿ ನೃತ್ಯ ಮಾಡುವುದು ಈಗ ಸಾಮಾನ್ಯವಾಗಿದೆ. ನೃತ್ಯ, ಸಂಗೀತವಿಲ್ಲದ ಮದುವೆ ಅಪೂರ್ಣ ಎನಿಸುವಂತಿದ್ದು, ಅವುಗಳ ಪೈಕಿ ಕೆಲವೊಂದು ವಿಡಿಯೋಗಳು ವೈರಲ್​ ಆಗುತ್ತವೆ. ಅಂಥದ್ದೇ ಒಂದು ವಿಡಿಯೋ ಈಗ Read more…

ಪ್ರೀತಿಸಿ ಮದುವೆಯಾದ ಪುತ್ರಿ: ಆಕ್ರೋಶಗೊಂಡ ತಂದೆಯಿಂದ ಘೋರ ಕೃತ್ಯ

ರಾಯಪುರ: ತನ್ನ ಅನುಮತಿ ಕೇಳದೆ ಇಚ್ಛೆಗೆ ವಿರುದ್ಧವಾಗಿ ಪ್ರೇಮ ವಿವಾಹ ಮಾಡಿಕೊಂಡಿದ್ದಕ್ಕೆ ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಮೂವರು ಪುತ್ರಿಯರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ. ಛತ್ತೀಸ್‌ ಗಢ Read more…

ಮದುವೆಯಾದ ಮಗಳನ್ನು ಗಂಡನ ಮನೆಗೆ ಕಳುಹಿಸುವಾಗ ಇದನ್ನು ಉಡುಗೊರೆಯಾಗಿ ನೀಡಬೇಡಿ

ಹೆಣ್ಣು ಮಕ್ಕಳನ್ನು ತಂದೆತಾಯಿ ತುಂಬಾ ಪ್ರೀತಿಯಿಂದ ಸಾಕುತ್ತಾರೆ. ಹೆಣ್ಣುಮಕ್ಕಳು ತಂದೆತಾಯಿಯ ಪಾಲಿನ ಅದೃಷ್ಟ ಲಕ್ಷ್ಮಿ ಎನ್ನುತ್ತಾರೆ. ಆದರೆ ಪೋಷಕರು ತಮ್ಮ ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಅವರನ್ನು ಗಂಡನ Read more…

ಪುತ್ರಿ ಬಳಿ ಪ್ರಗ್ನೆನ್ಸಿ ಟೆಸ್ಟ್ ಕಿಟ್ ಪತ್ತೆ: ಪೋಷಕರಿಂದ ಘೋರ ಕೃತ್ಯ

ಉತ್ತರ ಪ್ರದೇಶದ ಕೌಶಂಬಿಯಲ್ಲಿ 21 ವರ್ಷದ ಪುತ್ರಿಯನ್ನು ಆಕೆಯ ಪೋಷಕರು ಕತ್ತು ಹಿಸುಕಿ ಕೊಂದಿದ್ದಾರೆ. ಆಕೆಯ ಬಳಿ ಗರ್ಭಧಾರಣೆಯ ಪರೀಕ್ಷೆಯ ಕಿಟ್‌ಗಳು ಸಿಕ್ಕಿದ ನಂತರ ಆಕೆ ಯಾವುದೋ ಹುಡುಗನೊಂದಿಗೆ Read more…

ಇನ್​ಸ್ಟಾ ಗೆಳೆಯನ ಜೊತೆ ಮಗಳೊಂದಿಗೆ ತಾಯಿ ಎಸ್ಕೇಪ್​….? ಪತಿ ಆತ್ಮಹತ್ಯೆ…..!

ಜೋರ್ಹತ್‌: ಜೋರ್ಹತ್‌ನಲ್ಲಿ, ಇಬ್ಬರು ಮಕ್ಕಳ ತಾಯಿಯೊಬ್ಬಳು ತನ್ನ ಗೆಳೆಯನೊಂದಿಗೆ ಓಡಿಹೋಗಿದ್ದು, ಇದರಿಂದ ಆಕೆಯ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತರನ್ನು ಜೋರ್ಹತ್‌ನ ಢಕೈಪಟ್ಟಿ ಪ್ರದೇಶದ ನಿವಾಸಿ ಮೊಹಮ್ಮದ್ Read more…

ಬೈಕ್ ಗೆ ಬಸ್ ಡಿಕ್ಕಿ: ಅಪಘಾತದಲ್ಲಿ ತಂದೆ, ಮಗಳು ಸಾವು

ತುಮಕೂರು: ಖಾಸಗಿ ಬಸ್ ಡಿಕ್ಕಿಯಾಗಿ ತಂದೆ, ಮಗಳು ಸಾವನ್ನಪ್ಪಿದ ಘಟನೆ ತುಮಕೂರು ತಾಲೂಕಿನ ಹೆಬ್ಬೂರು ಸಮೀಪ ಬನ್ನಿಮರದಕಟ್ಟೆ ಬಳಿ ನಡೆದಿದೆ. ತಿರುಮಲೇಗೌಡ(50), ಚಂದನಾ(20) ಮೃತಪಟ್ಟವರು ಎಂದು ಹೇಳಲಾಗಿದೆ. ಅಪಘಾತದಲ್ಲಿ Read more…

ಪೋಷಕರ ಯೋಗ ಕ್ಷೇಮ ನೋಡಿಕೊಳ್ಳದ ಮಗಳಿಗೆ ಬಿಗ್ ಶಾಕ್: ಆಸ್ತಿ ವಾಪಸ್

ಮಡಿಕೇರಿ: ತಂದೆ ತಾಯಿಯರ ಯೋಗ ಕ್ಷೇಮ ನೋಡಿಕೊಳ್ಳದ ಕಾರಣ ಮಗಳ ಹೆಸರಿನಲ್ಲಿದ್ದ ಆಸ್ತಿಯನ್ನು ಇಲ್ಲಿನ ಉಪ ವಿಭಾಗಧಿಕಾರಿ ಅವರ ನ್ಯಾಯಾಲಯ ತಾಯಿಗೆ ವಾಪಸ್ ಕೊಡಿಸಿದೆ. ಕುಶಾಲನಗರ ತಾಲ್ಲೂಕಿನ ಬೊಳ್ಳೂರು Read more…

‘ಸಂಕ್ರಾಂತಿ’ ಗೆ ಮನೆಗೆ ಬಂದ ಮಗಳು – ಅಳಿಯನಿಗೆ 379 ಬಗೆಯ ವಿವಿಧ ಖಾದ್ಯ…!

ಆಂಧ್ರಪ್ರದೇಶದ ಕೆಲವೊಂದು ಮನೆಗಳಲ್ಲಿ ಸಂಕ್ರಾಂತಿ ಹಬ್ಬಕ್ಕೆ ಮನೆಗೆ ಬರುವ ಅಳಿಯನಿಗೆ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಿ ಬಡಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ. ಈ ಸಂಪ್ರದಾಯವನ್ನು ಈಗಲೂ ಪಾಲಿಸಿಕೊಂಡು Read more…

ವಿವಾಹಿತ ಪುತ್ರಿಗೆ ಆಸ್ತಿ ಕೊಡಬಾರದೆಂಬ ಮನಃಸ್ಥಿತಿ ಹೋಗಬೇಕಿದೆ: ಹೈಕೋರ್ಟ್‌ ಮಹತ್ವದ ಅಭಿಮತ​

ಮಗಳ ಮದುವೆಯಾದ ಮಾತ್ರಕ್ಕೆ ತವರು ಕುಟುಂಬದಲ್ಲಿ ಆಕೆಯ ಸ್ಥಾನಮಾನವು ಬದಲಾಗುವುದಿಲ್ಲ. ಆದ್ದರಿಂದ ಕುಟುಂಬದಲ್ಲಿ ಮಗಳಿಗೆ ಮದುವೆಯಾದ ನಂತರ ಆಕೆಗೆ ಯಾವುದೇ ಆಸ್ತಿಯನ್ನು ನೀಡಬಾರದು ಎಂಬ ಜನರ ಮನಃಸ್ಥಿತಿಯನ್ನು ಬದಲಾಯಿಸುವ Read more…

ಆತಂಕದಲ್ಲಿದ್ದ ಮಗಳಿಗೆ ಹೀಗೆ ಸಾಂತ್ವನ ಹೇಳಿದ ಅಮ್ಮನ ವಿಡಿಯೋ ವೈರಲ್

ಆತಂಕದಿಂದ ರಸ್ತೆಯ ಮೇಲೆ ಮಲಗಿದ ಮಗಳಿಗೆ ತಾಯಿ ನೀಡಿರುವ ಸಾಂತ್ವನದ ಕುರಿತ ವಿಡಿಯೋ ಒಂದು ಇದೀಗ ವೈರಲ್​ ಆಗಿದ್ದು ನೆಟ್ಟಿಗರ ಮನ ಗೆದ್ದಿದೆ. ತಾಯಿ ಕಪ್ಪು ಕಾರಿನಲ್ಲಿ ಬಂದಾಗ Read more…

ಆಸ್ಟ್ರೇಲಿಯಾ ಯುವಕನನ್ನು ವರಿಸಿದ ಭಾರತೀಯ ವಧು: ಇಲ್ಲಿದೆ ಅವರ ಪ್ರೇಮ್​ ಕಹಾನಿ

ಧಾರ್(ಮಧ್ಯಪ್ರದೇಶ): ಮದುವೆ ಸ್ವರ್ಗದಲ್ಲಿ ನಿಶ್ಚಿತವಾಗಿರುತ್ತದೆ ಎನ್ನುವ ಮಾತಿದೆ. ಅದಕ್ಕೆ ತಕ್ಕಂತೆ ಎಲ್ಲಿಯೋ ಇರುವ ವಧು, ಇನ್ನೆಲ್ಲಿಯೋ ಇರುವ ವರ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡುವುದನ್ನು ನೋಡಬಹುದು. ಅಂಥದ್ದೇ ಒಂದು Read more…

ಲ್ಯಾಪ್ ​ಟಾಪ್​ ಆರ್ಡರ್​ ಮಾಡಿದವನಿಗೆ ಬಂದಿದ್ದೇನು ಅಂತ ತಿಳಿದ್ರೆ ಶಾಕ್‌ ಆಗ್ತೀರಾ…!

ಆನ್​ಲೈನ್​ನಲ್ಲಿ ಆರ್ಡರ್​ ಮಾಡುವುದು ಒಂದು, ಪಾರ್ಸೆಲ್​ ಬರುವುದು ಇನ್ನೊಂದು….. ಇಂಥ ಹಲವಾರು ನಿದರ್ಶನಗಳಿವೆ. ಅಮೆಜಾನ್‌ನಿಂದ ಮ್ಯಾಕ್‌ಬುಕ್ ಪ್ರೊ ಅನ್ನು ಆರ್ಡರ್ ಮಾಡಿದ ಈ ಇಂಗ್ಲೆಂಡ್​ ವ್ಯಕ್ತಿಯೊಂದಿಗೆ ಇದೇ ರೀತಿ Read more…

ಆಸ್ಪತ್ರೆಯಲ್ಲೇ ಡಬಲ್ ಮರ್ಡರ್: ಆಪರೇಷನ್ ಥಿಯೇಟರ್ ಕಬೋರ್ಡ್ ನಲ್ಲಿ ಮಗಳು, ಹಾಸಿಗೆ ಕೆಳಗೆ ತಾಯಿ ಶವ ಪತ್ತೆ

ಅಹಮದಾಬಾದ್: ಬುಧವಾರ ಅಹಮದಾಬಾದ್‌ನ ಭೂಭಾಯ್ ಪಾರ್ಕ್ ಬಳಿಯ ಆಸ್ಪತ್ರೆಯಲ್ಲಿ ತಾಯಿ ಮತ್ತು ಮಗಳ ಎರಡು ಶವಗಳು ಪತ್ತೆಯಾಗಿವೆ. ಆಪರೇಷನ್ ಥಿಯೇಟರ್ ನ ಕಬೋರ್ಡ್ ನಲ್ಲಿ ಮಗಳ ಶವ ಹಾಗೂ Read more…

ಪಠಾಣ್ ಚಿತ್ರವನ್ನು ನಿಮ್ಮ ಮಗಳೊಂದಿಗೆ ನೋಡಿ; ಶಾರುಖ್ ಖಾನ್ ಗೆ ಮಧ್ಯಪ್ರದೇಶ ಸ್ಪೀಕರ್ ಸವಾಲು

ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ನಂತರ ರಾಜ್ಯದ ಅಸೆಂಬ್ಲಿ ಸ್ಪೀಕರ್ ಗಿರೀಶ್ ಗೌತಮ್ ಕೂಡ ನಟ ಶಾರುಖ್ ಖಾನ್ ಅವರ ಮುಂಬರುವ ಚಿತ್ರ ಪಠಾನ್ ಅನ್ನು ವಿರೋಧಿಸಿದ್ದಾರೆ. Read more…

SI​ ಪೋಸ್ಟ್ ​ಗೆ ಅಮ್ಮ-ಮಗಳ ಪೈಪೋಟಿ: ಇಲ್ಲಿದೆ ಇಂಟ್ರಸ್ಟಿಂಗ್‌ ಸ್ಟೋರಿ

ತೆಲಂಗಾಣ: ತೆಲಂಗಾಣದಲ್ಲಿ ಎಲ್ಲರನ್ನೂ ಅಚ್ಚರಿಗೊಳಿಸುವ ರೀತಿಯಲ್ಲಿ 37 ವರ್ಷದ ಮಹಿಳೆ ಮತ್ತು ಆಕೆಯ 21 ವರ್ಷದ ಮಗಳು ಪೊಲೀಸ್ ಆಯ್ಕೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಪರಸ್ಪರ ಪೈಪೋಟಿ ನಡೆಸಿದ್ದಾರೆ. Read more…

ಅಮ್ಮನಿಗೆ ಮದುವೆ ಮಾಡಿಸಿದ ಮಗಳು; ಹೃದಯಸ್ಪರ್ಶಿ ಪೋಸ್ಟ್ ವೈರಲ್

ಇಳಿವಯಸ್ಸಿನ ತಾಯಿಗೆ ಮಗಳು ಮದುವೆ ಮಾಡಿಸಿರೋ ಹೃದಯ ಸ್ಪರ್ಶಿ ಕಥೆ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆಯುತ್ತಿದೆ. ಹ್ಯೂಮನ್ಸ್ ಆಫ್ ಬಾಂಬೆಯ ಇನ್ಸ್ಟಾ ಗ್ರಾಂ ಖಾತೆಯಲ್ಲಿ ಈ ಹೃದಯಸ್ಪರ್ಶಿ ಕಥೆಯನ್ನು Read more…

ವೀರ್ಯದ ಸಿರಿಂಜ್‌ನಿಂದ್ಲೇ ಗರ್ಭಿಣಿಯಾದ ಯುವತಿ, ಜಾಲತಾಣದಲ್ಲಿ ಬಿಚ್ಚಿಟ್ಟಿದ್ದಾಳೆ ಶಾಕಿಂಗ್‌ ಸಂಗತಿ…!

ಯುವತಿಯೊಬ್ಬಳು ತನ್ನನ್ನೇ ತಾನು ಮದುವೆಯಾಗಿರೋ ಘಟನೆ ಭಾರತದಲ್ಲೇ ನಡೆದಿತ್ತು. ಇದೀಗ ಇಂಗ್ಲೆಂಡ್‌ನಲ್ಲಿ ಯುವತಿಯೊಬ್ಬಳು ವೀರ್ಯ ತುಂಬಿದ ಸಿರಿಂಜ್‌ ಸಹಾಯದಿಂದ ಗರ್ಭಿಣಿಯಾಗಿರೋದಾಗಿ ಹೇಳಿಕೊಂಡಿದ್ದಾಳೆ. ಕಾಲ್ಪೋಲ್ ಸಿರಿಂಜ್ ಅನ್ನು ಸ್ವತಃ ವೀರ್ಯವನ್ನು Read more…

ಲಾಲುಗೆ ಯಶಸ್ವಿ ಮೂತ್ರಪಿಂಡ ಶಸ್ತ್ರಚಿಕಿತ್ಸೆ: ಕಿಡ್ನಿ ನೀಡಿ ತಂದೆಯ ಜೀವ ಕಾಪಾಡಿದ ಪುತ್ರಿ

ಪಟ್ನಾ: ರಾಷ್ಟ್ರೀಯ ಜನತಾ ದಳದ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರಿಗೆ ಅವರ ಮಗಳೇ ಜೀವದಾನ ಮಾಡಿದ್ದಾರೆ. ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ಲಾಲು ಅವರಿಗೆ ಅವರ ಮಗಳು ರೋಹಿಣಿ Read more…

ಹೆಗಲ ಮೇಲೆ ಮಗಳು, ಮಗಳ ಮೇಲೊಂದು ಕೊಡೆ: ಅಮ್ಮನ ಪ್ರೀತಿಗೆ ಎಣೆ ಎಲ್ಲಿ…..?

ಜಗತ್ತಿನಲ್ಲಿ ತಾಯಿಯ ಪ್ರೀತಿಗಿಂತ ದೊಡ್ಡದು ಯಾವುದೂ ಇಲ್ಲ ಎಂದು ಹೇಳಲಾಗುತ್ತದೆ. ತನಗೆ ಎಷ್ಟೇ ಕಷ್ಟವಾದರೂ ಮಕ್ಕಳಿಗೆ ಎಳ್ಳಷ್ಟು ಕಷ್ಟವಾಗಲು ತಾಯಿ ಬಿಡಳು. ಅಂಥದ್ದೇ ಒಂದು ಹೃದಯ ಮೆಚ್ಚುವ ವಿಡಿಯೋ Read more…

BIG NEWS: ಕುಡುಕ ತಂದೆಯಿಂದ ಮಾರಣಾಂತಿಕ ಹಲ್ಲೆ; ಓರ್ವ ಮಗಳು ಸಾವು, ಇನ್ನೋರ್ವಳ ಸ್ಥಿತಿ ಗಂಭೀರ

ಮೈಸೂರು: ಕುಡಿದ ಮತ್ತಿನಲ್ಲಿ ತಂದೆಯೊಬ್ಬ ತನ್ನ ಮಕ್ಕಳ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಿ, ಮಗಳನ್ನೇ ಬಲಿ ಪಡೆದ ಘಟನೆ ಮೈಸೂರಿನಲ್ಲಿ ನಡೆದಿದೆ. 13 ವರ್ಷದ ಕುಸುಮಾ ಮೃತ ಬಾಲಕಿ. Read more…

ಸಂಬಂಧಿಕರಿಗೆ ಪಾಠ ಕಲಿಸಲು ಹೋಗಿ ಮಗಳನ್ನೇ ನೇಣಿಗೆ ಒಡ್ಡಿದ ಅಪ್ಪ: ಹೃದಯವಿದ್ರಾವಕ ಘಟನೆ ಬಯಲಿಗೆ

ನಾಗಪುರ: ತನ್ನ ಸಂಬಂಧಿಕರಿಗೆ ಬುದ್ಧಿ ಕಲಿಸಲು ಮಗಳ ಜೀವವನ್ನೇ ಅಪ್ಪನೊಬ್ಬ ತೆಗೆದಿರುವ ಭಯಾನಕ ಘಟನೆ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದಿದೆ. ತನ್ನ ಅಪ್ರಾಪ್ತ ಮಗಳಿಂದ ಡೆತ್​ನೋಟ್​ ಬರೆಸಿದ ಅಪ್ಪನೊಬ್ಬ, ನಾಟಕದ Read more…

ತಂದೆಯ ಪ್ರಾಣ ಉಳಿಸಿದ್ದ ಮಗಳಿಗೆ ಶೌರ್ಯ ಪ್ರಶಸ್ತಿ…..!

ಕಾರವಾರ: ಆಕೆಗೆ ಕೇವಲ 11 ವರ್ಷ ಮಾತ್ರ. ಆದರೆ ಆಕೆ ಮಾಡಿರುವ ಕೆಲಸ ಇಡೀ ಜಗತ್ತು ಮೆಚ್ಚಿಸುವಂತದ್ದು. ತಂದೆಯ ಜೀವವನ್ನು ಕಾಪಾಡುವ ಮೂಲಕ‌ ಅನೇಕರಿಗೆ ಮಾದರಿಯಾಗಿದ್ದಾಳೆ. ಅಂದ ಹಾಗೆ Read more…

ಬರೋಬ್ಬರಿ 13 ಲಕ್ಷ ಮಂದಿ ವೀಕ್ಷಿಸಿದ್ದಾರೆ ಈ ವೈರಲ್ ವಿಡಿಯೋ

ತಾಯಿಗೆ ಗಾಬರಿಪಡಿಸಲು ಮಕ್ಕಳು ಮಾಡಿರುವ ತಮಾಷೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಭೂತಚೇಷ್ಠೆಯ ವಿಡಿಯೋ ಇದಾಗಿದೆ. ಮಹಿಳೆಯೊಬ್ಬಳು ಸೋಫಾದ ಮೇಲೆ ಕುಳಿತುಕೊಂಡಿರುತ್ತಾಳೆ. ಆಗ ಆಟಿಕೆಯ ಒಂದು Read more…

ಆಲಿಯಾ ಭಟ್‌ ಬಳಿಕ ಬಿಪಾಶಾ ಬಸು ಸರದಿ; ಅಮ್ಮನಾಗಿ ಬಡ್ತಿ ಪಡೆದಿದ್ದಾಳೆ ಬಾಲಿವುಡ್‌ನ ಈ ಬಿಂದಾಸ್‌ ನಟಿ

ಬಾಲಿವುಡ್ ನಟಿ ಬಿಪಾಶಾ ಬಸು ಅಮ್ಮನಾಗಿ ಬಡ್ತಿ ಪಡೆದಿದ್ದಾರೆ. ಬಿಪಾಶಾ ಮತ್ತು ಕರಣ್ ಸಿಂಗ್ ಗ್ರೋವರ್ ದಂಪತಿ ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ. ಮಗಳ ಆಗಮನದಿಂದ ಈ ತಾರಾ ಜೋಡಿ Read more…

ಮಗಳ 18ನೇ ಬರ್ತ್ ಡೇ ಗೆ ಐ ಫೋನ್ ನೀಡಿ ಸರ್ ಪ್ರೈಸ್ ಕೊಟ್ಟ ಪೋಷಕರು

ಮಗಳ 18 ನೇ ವರ್ಷದ ಹುಟ್ಟುಹಬ್ಬಕ್ಕೆ ಪೋಷಕರು ದುಬಾರಿ ಬೆಲೆಯ ಹೊಸ ಫೋನ್ ನೀಡಿದ್ದಾರೆ. ಹೊಸ ಫೋನ್ ನೀಡಿ ಮಗಳು ಆಶ್ಚರ್ಯ ಪಡುವಂತೆ ಮಾಡಿದ ವಿಡಿಯೋ ವೈರಲ್ ಆಗಿದೆ. Read more…

ಮತ್ತೊಂದು ಮರ್ಯಾದಾಗೇಡು ಹತ್ಯೆ: ಬೇರೆ ಜಾತಿ ಹುಡುಗನ ಸಂಬಂಧ ಬೆಳೆಸಿದ ಮಗಳನ್ನು ಕಾಲುವೆಗೆ ನೂಕಿದ ತಂದೆ

ಮಗಳು ಬೇರೆ ಸಮುದಾಯದ ಹುಡುಗನ ಜೊತೆ ಸಂಬಂಧ ಇಟ್ಟುಕೊಂಡಿದ್ದಕ್ಕೆ ತಂದೆಯೇ ಮಗಳನ್ನು ನೀರಿನಲ್ಲಿ ಮುಳುಗಿಸಿ ಕೊಂದಿರುವ ಮರ್ಯಾದಾ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿ ಈ Read more…

20 ವರ್ಷಗಳ ಕಾಲ ಪ್ರತಿದಿನವೂ ಮಗಳ ವಿಡಿಯೋ ಮಾಡಿದ ತಂದೆ; ಇದಲ್ಲವೇ ಅದ್ಭುತ ಬಾಂಧವ್ಯವೆಂದ ನೆಟ್ಟಿಗರು

ಚಿಕ್ಕಮಕ್ಕಳು ಹೇಗೆ ಬೆಳೆಯುತ್ತಾರೆ ಎಂದು ಗೊತ್ತೇ ಆಗದಷ್ಟು ವೇಗದಲ್ಲಿ ಬೆಳೆಯುತ್ತಿರುತ್ತಾರೆ. ಈಗಂತೂ ಮಕ್ಕಳ ಫೋಟೋಶೂಟ್​, ವಿಡಿಯೋ ಎಲ್ಲವೂ ತೀರಾ ಮಾಮೂಲು. ಆದರೆ ಇಲ್ಲೊಬ್ಬ ಅಪ್ಪ ಮಾತ್ರ ಸ್ವಲ್ಪ ಭಿನ್ನವಾಗಿ Read more…

ಮಗಳನ್ನು ಕಾಲೇಜಿಗೆ ಬಿಡುವಾಗ ಅಪ್ಪನ ಕಣ್ಣೀರ ಕೋಡಿ; ಭಾವುಕ ವಿಡಿಯೋ ವೈರಲ್​

ಮಗಳನ್ನು ಹೊಸ ಕಾಲೇಜಿಗೆ ಬಿಡುವಾಗ ತಂದೆಯೊಬ್ಬರು ಕಣ್ಣೀರು ಹಾಕುತ್ತಿರುವ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಗಳು ಪ್ರೇಕ್ಷಾ ಕೆಲವು ದಿನಗಳ ಹಿಂದೆ ಇನ್​ಸ್ಟಾಗ್ರಾಮ್​ನಲ್ಲಿ ಇದನ್ನು ಶೇರ್​ Read more…

ಈತನೇ ನೋಡಿ ವರ್ಷದ ʼಬೆಸ್ಟ್‌ ಅಪ್ಪʼ ಎನ್ನುತ್ತಿದ್ದಾರೆ ನೆಟ್ಟಿಗರು…! ಕಾರಣವೇನು ಗೊತ್ತಾ ?

ಮನೆಯಲ್ಲಿ ಪುಟ್ಟ ಮಕ್ಕಳು ಇದ್ದರೆ ಅವರು ಹೇಳಿದಂತೆಯೇ ಕೇಳಬೇಕಾದ ಅನಿವಾರ್ಯತೆ ಹಲವು ಅಪ್ಪ-ಅಮ್ಮಂದಿರಿಗೆ. ಮಕ್ಕಳು ಏನು ಮಾಡಿದರೂ ಚೆಂದವೇ. ಅದೇ ರೀತಿ ಇದೀಗ ವಿಡಿಯೋ ಒಂದು ವೈರಲ್ ಆಗಿದ್ದು, Read more…

ಮಗಳು ಗರ್ಭಿಣಿ ಎಂದು ತಿಳಿದಾಗ‌ ಹೇಗಿತ್ತು ಗೊತ್ತಾ ಈ ಅಮ್ಮನ ರಿಯಾಕ್ಷನ್​ ?

ಅಮ್ಮನಾಗುವುದು ಎಂದರೆ ಮಹಿಳೆಗೆ ವರ್ಣಿಸಲಾಗದ ಅನುಭೂತಿ. ತನ್ನ ಗರ್ಭದಲ್ಲಿ ಮಗುವೊಂದು ರೂಪು ಪಡೆಯುತ್ತಿದೆ ಎಂದು ಆಕೆಗೆ ತಿಳಿದಾಗ ಆಗುವ ಅನುಭವ ಮಾತುಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ತಾನು ಗರ್ಭ ಧರಿಸಿದ್ದೇನೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...