alex Certify dancing | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

Watch | ಜಗತ್ತಿನ ಗಮನ ಸೆಳೆದ ಪಾಕ್​ ಯುವತಿಯ ಬಾಲಿವುಡ್​ ನೃತ್ಯ: ಫ್ರಾನ್ಸ್​ ಬಾಲಕಿಯಿಂದಲೂ ಅನುಕರಣೆ

ಕರಾಚಿ: ಪಾಕಿಸ್ತಾನಿ ಹುಡುಗಿ ಆಯೇಷಾ ಬಾಲಿವುಡ್​ ಹಾಡಿಗೆ ನರ್ತಿಸಿರುವುದು ಭಾರಿ ವೈರಲ್​ ಆಗಿದ್ದು, ಈಕೆ ಭಾರಿ ಸುದ್ದಿಯಲ್ಲಿಯೂ ಇದ್ದಾಳೆ. ಲಾಹೋರ್​ನ 18 ವರ್ಷದ ಆಯೇಷಾಳ ನೃತ್ಯ ಎಲ್ಲೆಡೆ ಹರಿದಾಡುತ್ತಿರುವ Read more…

ನೆಟ್ಟಿಗರ ಹೃದಯ ಕದ್ದ ವೃದ್ಧ ದಂಪತಿಯ ಸುಂದರ ನೃತ್ಯ- ವಿಡಿಯೋ ವೈರಲ್​

ಖಾಸಗಿ ಸ್ಥಳವಾಗಿರಲಿ ಅಥವಾ ಹೌಸ್ ಪಾರ್ಟಿಯಾಗಿರಲಿ, ಪ್ರೀತಿಯ ವಿಷಯ ಬಂದಾಗ ಯಾವುದೂ ಲೆಕ್ಕಕ್ಕೆ ಬರುವುದಿಲ್ಲ. ಅದರಲ್ಲಿಯೂ ನೃತ್ಯದ ವಿಷಯ ಬಂದಾಗ ಎಲ್ಲವನ್ನೂ ಮರೆತು ವಯಸ್ಸಿನ ಹಂಗನ್ನೂ ತೊರೆದು ನೃತ್ಯ Read more…

ಭಾಂಗ್ರಾ ಹಾಡಿಗೆ ಅದ್ಭುತ ಸ್ಟೆಪ್ಸ್​ ಹಾಕಿದ ವೃದ್ಧರು: ನೃತ್ಯಕ್ಕೆ ವಯಸ್ಸಿನ ಹಂಗಿಲ್ಲ ಎಂದ ನೆಟ್ಟಿಗರು

ಅಮೃತಸರ: ಭಾರತೀಯ ವಿವಾಹದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ವೈರಲ್​ ಆಗುತ್ತಲೇ ಇರುತ್ತವೆ. ವಿವಾಹ ಸಮಾರಂಭಗಳಲ್ಲಿನ ನೃತ್ಯ ಪ್ರದರ್ಶನಗಳು, ಮದುವೆಯ ಬಟ್ಟೆಗಳು, ವಧುವಿನ ಪ್ರವೇಶ ಮತ್ತು ವಿವಾಹಗಳಿಂದ ಪ್ರಣಯ Read more…

ಗ್ಲಾಸ್​, ನೀರು, ಹಣ್ಣು ಇಲ್ಲದಿದ್ದರೂ ಪಾನೀಯ ತಯಾರಿಸಿದ ಯುವಕ…! ಇದೇನು ಅಂತೀರಾ ? ಈ ವಿಡಿಯೋ ನೋಡಿ

ಕೆಲವರಿಗೆ ವಿವಿಧ ರೀತಿಯ ನೃತ್ಯ ಕಲೆಗಳು ಕರಗತವಾಗಿರುತ್ತವೆ. ಇಲ್ಲದ ವಸ್ತುಗಳನ್ನೂ ಇರುವಂತೆ ಕಲ್ಪಿಸಿಕೊಂಡು ನೃತ್ಯ ಮಾಡುವ ಅದ್ಭುತ ಕಲೆ ತಿಳಿದಿರುತ್ತದೆ. ಅವರು ಏನೋ ಒಂದು ವಸ್ತುವನ್ನು ನಟನೆ ಮೂಲಕ Read more…

ಜಿನ್ ಜಿನ್ ಹಾಡಿಗೆ ಮೈಮರೆತು ಸೊಂಟ ಬಳುಕಿಸಿದ ಮಹಿಳೆ: ವೈರಲ್​ ವಿಡಿಯೋಗೆ ಭಾರಿ ಮೆಚ್ಚುಗೆ

ಹುಟ್ಟುಹಬ್ಬದ ಪಾರ್ಟಿಗಳಿಂದ ಹಿಡಿದು ಮದುವೆ ಅಥವಾ ಯಾವುದೇ ಸಮಾರಂಭಗಳಿರಲಿ, ಎಲ್ಲವುಗಳಲ್ಲಿಯೂ ಸಂಗೀತ ಕಾರ್ಯಕ್ರಮ ಅತ್ಯಗತ್ಯ ಎನಿಸುವಷ್ಟರ ಮಟ್ಟಿಗೆ ಬೇಕಾಗುತ್ತವೆ. ಅವುಗಳ ಪೈಕಿ ಕೆಲವೊಂದು ನೃತ್ಯಗಳು ಭಾರಿ ವೈರಲ್​ ಆಗುತ್ತವೆ. Read more…

ಬ್ರಿಟ್ನಿ ಸ್ಪಿಯರ್ಸ್‌ಗೆ ಕಾಡುತ್ತಿದೆ ಗುಣಪಡಿಸಲಾಗದಂತಹ ಕಾಯಿಲೆ; ಸೆಕ್ಸಿ ನೃತ್ಯದ ಮೂಲಕ ನೋವು ಮರೆಯುತ್ತಿದ್ದಾಳೆ ಪಾಪ್‌ ಗಾಯಕಿ….!

ಪಾಪ್ ಲೋಕದ ಜನಪ್ರಿಯ ತಾರೆ ಬ್ರಿಟ್ನಿ ಸ್ಪಿಯರ್ಸ್ ಅನಾರೋಗ್ಯದ ಬಗ್ಗೆ ಅಭಿಮಾನಿಗಳು ಕಳವಳಗೊಂಡಿದ್ದಾರೆ. ಬ್ರಿಟ್ನಿ ಸ್ಪಿಯರ್ಸ್‌ ದೇಹದ ಬಲಭಾಗದಲ್ಲಿ ವಿಪರೀತ ನೋವಿನಿಂದ ಬಳಲುತ್ತಿದ್ದಾರೆ. ಸೋಶಿಯಲ್‌ ಮೀಡಿಯಾಗಳಿಗಾಗಿ ಕ್ಯಾಮೆರಾದ ಮುಂದೆ Read more…

ಹಿರಿಯ ಮಹಿಳೆಯ ‘ಕಿಸಿ ಡಿಸ್ಕೋ ಪೇ ಜಾಯೆ……’ ಹಾಡಿನ ನೃತ್ಯಕ್ಕೆ ನೆಟ್ಟಿಗರು ಫಿದಾ

ಗಾಯನ, ನೃತ್ಯ ಅಥವಾ ಯಾವುದೇ ಕಲೆಗೆ ವಯಸ್ಸಿನ ಹಂಗಿಲ್ಲ. ಇದು ಯಾರನ್ನು ಬೇಕಾದರೂ ಒಲಿಯುತ್ತದೆ. ವಯೋವೃದ್ಧರು ಕೂಡ ವೃದ್ಧಾವಸ್ಥೆಯಲ್ಲಿ ಕೂಡ ಈ ಕಲೆಗಳನ್ನು ಕರಗತ ಮಾಡಿಕೊಳ್ಳಬಹುದಾಗಿದೆ. ಅಂಥದ್ದೇ ಒಂದು Read more…

ನಿರ್ಮಾ ಜಾಹಿರಾತು ಹಾಡಿಗೆ ಸ್ಟೆಪ್​ ಹಾಕಿದ ಬಿಟಿಎಸ್​ ಗ್ರೂಪ್​…! ಎಡಿಟ್‌ ಮಾಡಿದವರಿಗೆ ಶಬ್ಬಾಶ್‌ ಹೇಳಿದ ನೆಟ್ಟಿಗರು

ಒಂದು ಕಾಲದ ಫೇಮಸ್​ ಜಾಹಿರಾತು ನಿರ್ಮಾ ಮನೆ ಮಾತಾಗಿತ್ತು. “ದುದ್​ ಸಿ ಸೇಧಿ ನಿರ್ಮಾ ಸೆ ಆಯೆ, ರಂಗೇನ್​ ಕಪ್ಡಾ ಭಿ ಖಿಲ್​ ಖಿಲ್​ ಜಾಯೆ….., ನಿರ್ಮಾ ವಾಷಿಂಗ್​ Read more…

ಮಹಿಳೆಯನ್ನು ಅನುಕರಿಸಿ ಡಾನ್ಸ್ ಮಾಡೋ ಎಮ್ಮೆ….! ವಿಡಿಯೋ ವೈರಲ್

ಜಾಲತಾಣವು ಹಲವಾರು ತಮಾಷೆಯ ಪ್ರಾಣಿಗಳ ವಿಡಿಯೋಗಳಿಂದ ತುಂಬಿದ್ದು, ನೆಟ್ಟಿಗರನ್ನು ಖುಷಿಪಡಿಸುತ್ತದೆ. ಈಗ ದೇಶೀಯ ಎಮ್ಮೆಯ ಡ್ಯಾನ್ಸ್ ವಿಡಿಯೋ ವೈರಲ್ ಕ್ಲಿಪ್ ಆಗಿದ್ದು, ಇದು ಮಹಿಳೆಯೊಂದಿಗೆ ನೃತ್ಯ ಮಾಡುವುದನ್ನು ಕಾಣಬಹುದು. Read more…

ಪಾರ್ಟಿಯಲ್ಲಿ ಪಿಸ್ತೂಲ್‌ ಹಿಡಿದು ಹೆಜ್ಜೆ ಹಾಕಿದ ಯುವತಿ….! ವಿಡಿಯೋ ವೈರಲ್

ಉತ್ತರ ಭಾರತದ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಸಂಭ್ರಮಾಚರಣೆ ವೇಳೆ ಫೈರಿಂಗ್ ಪದ್ಧತಿ ಇನ್ನೂ ಸಾಮಾನ್ಯವಾಗಿದೆ. ಅಂತಹ ಗುಂಡಿನ ದಾಳಿಗಳು ಕಾನೂನು ಬಾಹಿರವಾಗಿದ್ದರೂ, ಆಗಾಗ್ಗೆ ಆಕಸ್ಮಿಕ ಸಾವುಗಳಿಗೆ Read more…

ಸ್ಟೆಪ್​ ಹಾಕಿ ವರನನ್ನು ಬರಮಾಡಿಕೊಂಡ ವಧು; ನೆಟ್ಟಿಗರಿಗೆ ಮೆಚ್ಚುಗೆಯಾಗಿದೆ ಕ್ಯೂಟ್​ ವಿಡಿಯೋ

ಭಾರತೀಯ ಸಂಪ್ರದಾಯ ಒಂದೊಂದು ಕಡೆ ಒಂದೊಂದು ರೀತಿ. ಕಾಲಕ್ಕೆ ತಕ್ಕಂತೆ ಕೆಲವು ಬದಲಾವಣೆ ಆಗಿಬಿಟ್ಟಿದೆ. ಇಲ್ಲೊಂದು ವಿಡಿಯೋದಲ್ಲಿ ವರನನ್ನು ವಧು ನೃತ್ಯ ಮಾಡುತ್ತಾ ಸ್ವಾಗತಿಸುವ ಕ್ಯೂಟ್​ ಕ್ಯೂಟ್​ ವಿಡಿಯೋ Read more…

ಬೇಸ್​ಬಾಲ್​ ಮೈದಾನದಲ್ಲಿ ವೃದ್ಧ ದಂಪತಿಗಳ ಬೊಂಬಾಟ್ ಡಾನ್ಸ್ ​!

ವಯಸ್ಸಾಗುತ್ತಿದ್ದಂತೆ ಸಮಾಜ ಏನೆಂದುಕೊಳ್ಳುತ್ತದೋ, ಅಕ್ಕ ಪಕ್ಕದವರು ಏನೆಂದು ತಿಳಿಯುತ್ತಾರೋ ಎಂದು ಹಿರಿಯರು ಡ್ಯಾನ್ಸ್​ ಮಾಡುವುದಕ್ಕೆ ಸಂಕೋಚ ಪಡುವುದುಂಟು. ಆದರೆ, ಇಲ್ಲೊಂದು ವೃದ್ಧ ಜೋಡಿ ತಮ್ಮ ಮನಸ್ಸಿಗನ್ನಿಸಿದ್ದನ್ನು ಮಾಡಿ ಸುದ್ದಿಯಾಗಿದೆ. Read more…

ʼಕಾಲಾ ಚಶ್ಮಾʼಗೆ ನೃತ್ಯ ಮಾಡಿದ ಪೆಪ್ಪಾ ಪಿಗ್ಸ್​ ಗುಂಪು

ಕತ್ರಿನಾ ಕೈಫ್​ ಮತ್ತು ಸಿದ್ಧಾರ್ಥ್​ ಮಲ್ಹೋತ್ರಾ ಅಭಿನಯದ ಬಾರ್​ ಬಾರ್​ ದೇಖೋ ಚಿತ್ರದ ʼಕಾಲಾ ಚಶ್ಮಾʼ ಹಾಡು 2018 ರಲ್ಲಿ ಬಿಡುಗಡೆಯಾಯಿತು. ಆದರೆ ಅದರ ಕ್ರೇಜ್​ ಇಂದಿಗೂ ಕಡಿಮೆಯಾಗಿಲ್ಲ. Read more…

ʼಗಲ್ಲಾನ್​ ಗುಡಿಯನ್ʼ ​ಗೆ ಆಫ್ರಿಕನ್​ ಮಕ್ಕಳಿಂದ ಬೊಂಬಾಟ್‌ ಸ್ಟೆಪ್ಸ್‌

ಆಫ್ರಿಕನ್​ ಮಕ್ಕಳ ಗುಂಪು ಗಲ್ಲಾನ್​ ಗುಡಿಯಾನ್​ ಎಂಬ ಪ್ರಸಿದ್ಧ ಗೀತೆಗೆ ಸ್ಟೆಪ್​ ಹಾಕಿ ಗಮನ ಸೆಳೆದಿದ್ದಾರೆ. ಈ ಡ್ಯಾನ್ಸ್​ನ ವಿಡಿಯೋ ಕ್ಲಿಪ್​ 5 ಮಿಲಿಯನ್​ ವೀಕ್ಷಣೆ ಪಡೆದುಕೊಂಡಿದೆ. ಎನ್​ಜಿಒ Read more…

‘ಏ ಜವಾನಿ ಹೇ ದಿವಾನಿ’ ಹಾಡಿಗೆ ಕುಣಿದು ಕುಪ್ಪಳಿಸಿದ ಕೊರಿಯನ್​ ಮಕ್ಕಳು

ಬಾಲಿವುಡ್​ ಚಿತ್ರಗಳ ಅನೇಕ ಹಾಡುಗಳು ದೇಶದ ಎಲ್ಲೆ ಮೀರಿದ್ದಿದೆ, ಹೆಚ್ಚಿನ ಜನರಿಂದ ಪ್ರೀತಿಸಲ್ಪಟ್ಟಿದೆ. ಹತ್ತು ಹಲವು ದೇಶಗಳಲ್ಲಿ ಜನಪ್ರಿಯವಾಗಿದ್ದಿದೆ. ಆಕರ್ಷಕವಾದ ಬೀಟ್​ಗಳು ಎಂತವರನ್ನು ಸಹ ಡ್ಯಾನ್ಸ್​ ಮಾಡಲು ಪ್ರೇರೇಪಿಸುತ್ತದೆ. Read more…

ಮದುವೆ ಸಂಭ್ರಮಾಚರಣೆಯಲ್ಲಿ ಬೆಂಕಿ ಅವಘಡ, ಕೇರ್​ ಮಾಡದ ವ್ಯಕ್ತಿಯಿಂದ ಕುಣಿತ ಮುಂದುವರಿಕೆ….!

ಮದುವೆ ಸಮಾರಂಭದ ಸಂಭ್ರಮಾಚರಣೆಯ ವೇಳೆ ಕೈಯಲ್ಲಿದ್ದ ಪಟಾಕಿಯಿಂದ ಆಕಸ್ಮಿಕವಾಗಿ ವೇದಿಕೆಗೆ ಬೆಂಕಿ ಇಡುವ ಮತ್ತು ಅದನ್ನು ಗಂಭೀರವಾಗಿ ಪರಿಗಣಿಸದೆ ಮದ್ಯದ ಅಮಲಿನಲ್ಲಿ ಅದನ್ನು ಆರಿಸಿ ನೃತ್ಯ ಮುಂದುವರಿಸುವ ಅಚ್ಚರಿಯ Read more…

ಪೊಲೀಸ್​ ʼಯೂನಿಫಾರ್ಮ್‌ʼ ನಲ್ಲಿ ಡಾನ್ಸ್​ ಮಾಡಿದ್ದವರಿಗೆ ಎದುರಾಯ್ತು ಸಂಕಷ್ಟ

ಮೂವರು ಪೊಲೀಸ್​ ಸಿಬ್ಬಂದಿ ಸಮವಸ್ತ್ರದಲ್ಲಿದ್ದಾಗಲೇ ಸಿನಿಮಾ ಹಾಡಿಗೆ ಡ್ಯಾನ್ಸ್​ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಉತ್ತರ ಪ್ರದೇಶದ ಕೊತ್ವಾಲಿಯಲ್ಲಿನ ಮಹಿಳಾ ಸಹಾಯ ಕೇಂದ್ರದಲ್ಲಿ ನಿಯೋಜಿಸಲಾಗಿದ್ದ ಮೂವರು ಕಾನ್​ಸ್ಟೇಬಲ್​ಗಳಾದ ವಸುಧಾ ಮಿಶ್ರಾ, Read more…

ಖುಷಿಯಾಗಿ ಡಾನ್ಸ್‌ ಮಾಡುತ್ತಿದ್ದಾಗಲೇ ಬಂದೆರಗಿತ್ತು ಸಾವು…! ಆಘಾತಕಾರಿ ವಿಡಿಯೋ ವೈರಲ್

ಜಿಮ್ ಗಳಲ್ಲಿ ಕಸರತ್ತು ಮಾಡುವಾಗಲೇ ಕುಸಿದು ಬಿದ್ದು ಅಥವಾ ರನ್ನಿಂಗ್ ರೇಸ್ ನಲ್ಲಿ ಓಡುತ್ತಾ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆಗಳು ವರದಿಯಾಗಿವೆ. ಆದರೆ, ಇಲ್ಲೊಂದು ಆಘಾತಕಾರಿ ವಿಡಿಯೋ ವೈರಲ್ Read more…

`ಹೂ ಅಂಟಾವ ಮಾಮ, ಊಹು ಅಂಟಾವಾ’ ಹಾಡಿಗೆ ಕೊಹ್ಲಿ ಸಖತ್ ಸ್ಟೆಪ್

ಭಾರತೀಯ ಕ್ರಿಕೆಟ್ ತಂಡದ ಶ್ರೇಷ್ಠ ಬ್ಯಾಟರ್ ವಿರಾಟ್ ಕೊಹ್ಲಿ ಕೇವಲ ಕ್ರಿಕೆಟ್ ಆಟಕ್ಕೆ ಸೀಮಿತರಾಗಿಲ್ಲ. ಅವರಲ್ಲಿರುವ ಡ್ಯಾನ್ಸ್ ಪ್ರತಿಭೆಯನ್ನು ಆಗಾಗ್ಗೆ ಪ್ರದರ್ಶಿಸುತ್ತಲೇ ಬರುತ್ತಿದ್ದಾರೆ. ಇದೀಗ ಅಲ್ಲು ಅರ್ಜುನ್ ಅಭಿನಯದ Read more…

ರಷ್ಯಾ- ಉಕ್ರೇನ್​ ನಡುವಿನ ಯುದ್ಧದ ನಡುವೆಯೇ ಇಂಟರ್ನೆಟ್​ನಲ್ಲಿ ಧೂಳೆಬ್ಬಿಸುತ್ತಿದೆ ಈ ಹಳೆ ವಿಡಿಯೋ….!

ಉಕ್ರೇನ್​ನ ಅಧ್ಯಕ್ಷರಾಗಿ ಅಧಿಕಾರವನ್ನು ವಹಿಸಿಕೊಳ್ಳುವ ಮುನ್ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಒಬ್ಬ ಕಾಮಿಡಿಯನ್​ ಹಾಗೂ ನಟರಾಗಿದ್ದರು. 2006ರಲ್ಲಿ ಇವರು ಭಾರೀ ಖ್ಯಾತಿಯನ್ನು ಗಳಿಸಿದವರಾಗಿದ್ದರು ಎಂಬುದಕ್ಕೆ ಇದೀಗ ಸಾಕ್ಷ್ಯ ಕೂಡ Read more…

ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ನಡುವೆ ಹಳೆಯ ಡಾನ್ಸ್ ವೀಡಿಯೊ ವೈರಲ್

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ತಮ್ಮ ದೇಶದ ಮೇಲೆ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ ಯುದ್ಧ ಎದುರಿಸುವ ತಮ್ಮ ನಡವಳಿಕೆಯಿಂದ ಜಗತ್ತಿನ ಗಮನ ಸೆಳೆದಿದ್ದಾರೆ. ಈ ಮಧ್ಯೆಯೇ ಅವರ Read more…

SHOCKING: ಮದುವೆ ಮೆರವಣಿಗೆಯಲ್ಲೇ ಘೋರ ದುರಂತ, ಕ್ಷಣಾರ್ಧದಲ್ಲಿ ಹಾರಿ ಹೋಯ್ತು ಡ್ಯಾನ್ಸ್ ಮಾಡ್ತಿದ್ದ ವರನ ತಾಯಿ ಪ್ರಾಣ

ಅಲ್ವಾರ್: ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಮದುವೆ ಮೆರವಣಿಗೆ(ಬಾರತ್)ಯಲ್ಲಿ ದುರಂತ ಸಂಭವಿಸಿದ್ದು, ವರನ ತಾಯಿ ನೃತ್ಯ ಮಾಡುವಾಗಲೇ ಅವನ ತೋಳುಗಳಲ್ಲಿ ಕುಸಿದು ಸಾವನ್ನಪ್ಪಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಘಟನೆಯ ವೀಡಿಯೊ ವೈರಲ್ Read more…

ಪಾರ್ಶ್ವವಾಯು ಪೀಡಿತ ರೋಗಿಗೆ ದೇಹ ಅಲುಗಾಡಲು ಖುದ್ದು ಡ್ಯಾನ್ಸ್ ಮಾಡಿ ಪ್ರೋತ್ಸಾಹಿಸಿದ ನರ್ಸ್

ಪಾರ್ಶ್ವವಾಯು ಪೀಡಿತರಾದ ರೋಗಿಯೊಬ್ಬರಿಗೆ ಫಿಸಿಯೋಥೆರಪಿ ವ್ಯಾಯಾಮ ಮಾಡಲು ಪ್ರೋತ್ಸಾಹಿಸಲೆಂದು ನರ್ಸ್ ಒಬ್ಬರು ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಭಾರೀ ಉತ್ಸಾಹದಿಂದ ರೋಗಿಯ ಆರೈಕೆ ಮಾಡುತ್ತಿರುವ ನರ್ಸ್, ಆತನಲ್ಲಿ Read more…

ʼಬ್ಲಾಂಕೆಟ್‌ ಆಕ್ಟೋಪಸ್‌ʼ ನರ್ತಿಸುವ ಅಪರೂಪದ ವಿಡಿಯೊ ವೈರಲ್‌

ಅತ್ಯಂತ ಅಪರೂಪದ ಸಮುದ್ರ ಜೀವಿಗಳಲ್ಲಿ ಒಂದಾದ ಬ್ಲಾಂಕೆಟ್‌ ಆಕ್ಟೋಪಸ್‌ ನರ್ತಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಹಳದಿ ಮತ್ತು ಕೇಸರಿ ಮಿಶ್ರಿತ ಚಿನ್ನದ ಬಣ್ಣದ ಆಕ್ಟೋಪಸ್‌ ಇದು. Read more…

ಮದುವೆ ದಿನ ಡಾನ್ಸ್ ಮಾಡುತ್ತಾ ಆಯ ತಪ್ಪಿ ಬಿದ್ದ ನವ ಜೋಡಿ

ಮದುವೆ ಸಮಾರಂಭಗಳು ಅದೆಷ್ಟು ವಿನೋದಮಯವಾಗಿರುತ್ತವೋ ಅಷ್ಟೇ ದಣಿವು ತರಬಲ್ಲ ಸಾಧ್ಯತೆಯೂ ಇರುತ್ತವೆ. ಕೆಲವೊಮ್ಮೆ ಇದೇ ಸಂಭ್ರಮದ ವೇಳೆ ಮಜುಗರ ತರಬಲ್ಲ ಸಾಕಷ್ಟು ಘಟನೆಗಳು ದಾಖಲಾದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ Read more…

ಭಾರತೀಯ ಹಾಡಿಗೆ ವಿದೇಶಿಗನ ಭರ್ಜರಿ ಡಾನ್ಸ್

ಅಂತರ್ಜಾಲದಲ್ಲಿ ’ಡಾನ್ಸಿಂಗ್ ಡ್ಯಾಡ್’ ಎಂದೇ ಖ್ಯಾತರಾಗಿರುವ ಅಮೆರಿಕದ ವ್ಯಕ್ತಿಯೊಬ್ಬರು ಸಾಂಕ್ರಮಿಕದ ವೇಳೆ ತಮ್ಮ ವಿಶೇಷ ಪ್ರತಿಭೆ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿ ಆಗಿಬಿಟ್ಟಿದ್ದಾರೆ. ಅಲ್ಲು ಅರ್ಜುನ್‌ರ ’ಬುಟ್ಟ ಬೊಮ್ಮಾ’ Read more…

ಸಂಸದೆ ಪ್ರಗ್ಯಾ ಠಾಕೂರ್​ ಮತ್ತೊಂದು ವಿಡಿಯೋ ವೈರಲ್

ಬಿಜೆಪಿ ಸಂಸದೆ ಪ್ರಗ್ಯಾ ಠಾಕೂರ್​ ಬಾಸ್ಕೆಟ್​ ಬಾಲ್​ ಆಡುತ್ತಿರುವ ವಿಡಿಯೋ ವೈರಲ್​ ಆಗಿರುವ ಬೆನ್ನಲ್ಲೇ ಇದೀಗ ಮದುವೆ ಸಮಾರಂಭವೊಂದರಲ್ಲಿ ನೃತ್ಯ ಮಾಡುತ್ತಿರುವ ಇನ್ನೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಲ್​ಚಲ್​ Read more…

ಸ್ನೇಹಿತನ ಹೆಗಲೇರಿ ಕುಣಿಯಲು ಹೋಗಿ ಆಯತಪ್ಪಿ ಬಿದ್ದ ವರ..! ವಿಡಿಯೋ ವೈರಲ್​

ಮದುವೆ ದಿನ ಅನ್ನೋದು ವಧು – ವರರ ಪಾಲಿಗೆ ಅತ್ಯಂತ ವಿಶೇಷವಾದ ದಿನ. ನೂತನ ಜೋಡಿಯ ಈ ದಿನ ಚೆನ್ನಾಗಿ ಇರಬೇಕು ಅಂತಾ ಕುಟುಂಬಸ್ಥರು ಹಾಗೂ ಸ್ನೇಹಿತರು ಕೂಡ Read more…

ʼಬೋನಿ ಎಂʼ ಹಾಡಿಗೆ ಹೆಜ್ಜೆ ಹಾಕಿದ ಮತ್ತಷ್ಟು ಮೆಡಿಕಲ್‌ ವಿದ್ಯಾರ್ಥಿಗಳು

ಕೇರಳ ವೈದ್ಯಕೀಯ ವಿದ್ಯಾರ್ಥಿಗಳ ನೃತ್ಯ ವಿಡಿಯೋ ವೈರಲ್ ಆದ ಕೆಲವೇ ದಿನಗಳಲ್ಲಿ ಈ ವಿಷಯವನ್ನು ಕೋಮು ವಿಚಾರದ ಮೂಲಕ ಟ್ರೋಲಿಂಗ್‌ಗೆ ಗುರಿಪಡಿಸಿದ ಬಳಿಕ ಅದೇ ಕಾಲೇಜಿನ ವಿದ್ಯಾಥಿಗಳು ಮತ್ತೊಂದು Read more…

ಊಟ ತರುತ್ತಿದ್ದಂತೆ ಡಾನ್ಸ್‌ ಮಾಡುತ್ತೆ ಈ ಶ್ವಾನ…!

ಸ್ಯಾಂಡಿಯಾಗೊ: ನೆಟ್ಟಿಗರು, ಡಾನ್ಸ್ ಮಾಡುವ ಬೆಕ್ಕುಗಳಿಗಿಂತ ಡಾನ್ಸ್ ಮಾಡುವ ನಾಯಿಗಳನ್ನು ಹೆಚ್ಚು ಇಷ್ಟಪಡುತ್ತರೆ. ಹಾಗೆ ಡಾನ್ಸ್ ಮಾಡುವ ಅಪರೂಪದ ನಾಯಿಯ ವಿಡಿಯೋವೊಂದು ಟ್ವಿಟರ್ ನಲ್ಲಿ ಕೆಲ ದಿನಗಳಿಂದ ಗಮನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...