alex Certify Dance | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

Watch Video | ರೈಲ್ವೇ ನಿಲ್ದಾಣದಲ್ಲಿ ಮನಸೋಯಿಚ್ಛೆ ಡಾನ್ಸ್ ಮಾಡಿದ ಯುವತಿ

ಭಾರೀ ಖುಷಿಯಲ್ಲಿರುವಂತೆ ಕಾಣುವ ಯುವತಿಯೊಬ್ಬಳು ರೈಲ್ವೇ ನಿಲ್ದಾಣವೊಂದರಲ್ಲಿ ಅಲ್ಕಾ ಯಾಜ್ಞಿಕ್‌ರ ’ಮೇರಾ ದಿಲ್ ತೇರಾ ದೀವಾನಾ’ ಹಾಡಿಗೆ ಸ್ಟೆಪ್ ಹಾಕುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಸೀಮಾ ಕಾನೋಜಿಯಾ ಹೆಸರಿನ Read more…

Watch Video | ಎಣ್ಣೆ ಏಟಿನಲ್ಲಿ ಪ್ರಭುದೇವ ನೃತ್ಯ ಅನುಕರಣೆ; ಮದ್ಯಪ್ರಿಯನ ಸಖತ್‌ ಡಾನ್ಸ್

ದೇಶದ ಅತ್ಯಂತ ಜನಪ್ರಿಯ ನೃತ್ಯ ಕೊರಿಯೋಗ್ರಾಫರ್‌ ಪ್ರಭು ದೇವ ಎಂದರೆ ನೃತ್ಯಪ್ರಿಯರಿಗೆಲ್ಲಾ ಸಿಕ್ಕಾಪಟ್ಟೆ ಪ್ರೀತಿ. ತಮ್ಮ ಅದ್ಭುತ ಸ್ಟೆಪ್‌ಗಳ ಮೂಲಕ ಬಹಳಷ್ಟು ಸ್ಮರಣೀಯ ಕ್ಷಣಗಳನ್ನು ಸೃಷ್ಟಿಸಿದ್ದಾರೆ ಪ್ರಭುದೇವ. ಪ್ರಭುದೇವರ Read more…

Video | ’ಕಾಮ್ ಡೌನ್’ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ

ದೇಶದೆಲ್ಲೆಡೆ ಐಪಿಎಲ್ ಜ್ವರ ಹೆಚ್ಚುತ್ತಿದ್ದು, ಸಾಮಾಜಿಕ ಜಾಲತಾಣಗಳ ತುಂಬೆಲ್ಲಾ ಕ್ರಿಕೆಟ್‌ ಮತ್ತು ಕ್ರಿಕೆಟರುಗಳದ್ದೇ ಸುದ್ದಿ ಎಂಬಂತಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಆಸ್ಟ್ರೇಲಿಯಾ ಕ್ರಿಕೆಟಿಗೆ ಡೇವಿಡ್ ವಾರ್ನರ್‌, ಬಾಲಿವುಡ್‌ Read more…

Video | ಸಂಗೀತಸಭೆಯಲ್ಲಿ ಮಕ್ಕಳಂತೆ ಕುಣಿದು ಸಂಭ್ರಮಿಸಿದ ಆಜ್ಜಿ

ಇಳಿ ವಯಸ್ಸಿನಲ್ಲೂ ಭಾರೀ ಜೀವನೋತ್ಸಾಹ ತೋರುವ ಮೂಲಕ ಯುವಕರನ್ನೂ ನಾಚುವಂತೆ ಮಾಡುವ ಅನೇಕ ಹಿರಿಯ ಜೀವಿಗಳ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡುತ್ತಲೇ ಇರುತ್ತವೆ. ಮ್ಯಾರಾಥಾನ್ ಓಟ, ನೃತ್ಯ Read more…

ಶಿನ್-ಚಾನ್ ಹಾಡಿಗೆ ಕುಣಿದು ಕುಪ್ಪಳಿಸಿದ ಯುವಕರು: ವಿಡಿಯೋ ವೈರಲ್​

ಈಗ ಮದುವೆ ಸೇರಿದಂತೆ ಬಹುತೇಕ ಸಮಾರಂಭಗಳಲ್ಲಿ ನೃತ್ಯ, ಸಂಗೀತ ಮಾಮೂಲಾಗಿದ್ದು, ಅವುಗಳ ಪೈಕಿ ಕೆಲವು ವಿಡಿಯೋಗಳು ವೈರಲ್​ ಆಗುತ್ತವೆ. ಅಂಥದ್ದೇ ವಿಡಿಯೋ ಒಂದು ಈಗ ವೈರಲ್​ ಆಗಿದೆ. ತಮ್ಮ Read more…

Viral Video | ನವವಿವಾಹಿತೆಯ ಕುಣಿತಕ್ಕೆ ಮನಸೋತ ನೆಟ್ಟಿಗರು

ಅದಾಗ ತಾನೇ ಮದುವೆಯಾಗಿರುವ ಮಹಿಳೆಯೊಬ್ಬರು ’ದಾರು ಬದ್ನಾಮ್’ ಹಾಡಿಗೆ ಸ್ಟೆಪ್ ಹಾಕುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗುರ್ಪ್ರೀತ್‌ ಕೌರ್‌ ಎಂಬುವವರು ಶೇರ್‌ ಮಾಡಿರುವ ಈ ವಿಡಿಯೋ Read more…

ʼನಾಟು ನಾಟುʼಗೆ ಹೆಜ್ಜೆ ಹಾಕಿದ ಸೂತ್ರದ ಗೊಂಬೆ; ಸುಂದರ ವಿಡಿಯೋ ಶೇರ್‌ ಮಾಡಿದ ಆನಂದ್ ಮಹೀಂದ್ರಾ

ಆರ್‌ಆರ್‌ಆರ್‌ ಚಿತ್ರದ ನಾಟು ನಾಟು ಹಾಡು ಅದ್ಯಾವ ಮಟ್ಟಿಗೆ ಟ್ರೆಂಡ್ ಆಗುತ್ತಿದೆಯೆಂದರೆ, ಆಸ್ಕರ್‌ ಪ್ರಶಸ್ತಿ ಬಂದಾಗಿನಿಂದ ಈ ಹಾಡು ಗೂಗಲ್ ಸರ್ಚ್‌ನಲ್ಲಿ ಅಕ್ಷರಶಃ ಧೂಳೆಬ್ಬಿಸುತ್ತಿದೆ. ಆನ್ಲೈನ್ ಕಂಟೆಂಟ್ ಸೃಷ್ಟಿಕರ್ತರು Read more…

‌ʼಜಿಮ್ಮಿ ಜಿಮ್ಮಿʼ ಹಾಡಿಗೆ ವಿದೇಶಿ ಹುಡುಗನ ಭರ್ಜರಿ ಡಾನ್ಸ್;‌ ವಿಡಿಯೋ ವೈರಲ್

ಬಿಡುಗಡೆಯಾಗಿ ನಾಲ್ಕು ದಶಕಗಳೇ ಕಳೆದರೂ ಸಹ ಬಪ್ಪಿ ಲಹಿರಿಯವರ ’ಜಿಮ್ಮಿ ಜಿಮ್ಮಿ ಆಜಾ ಆಜಾ’ ಹಾಡು ಇಂದಿಗೂ ಸಹ ಜನರನ್ನು ಕುಣಿಯುವಂತೆ ಮಾಡುವ ಎವರ್‌ಗ್ರೀನ್ ಹಿಟ್ ಆಗಿದೆ. ಪಾರ್ವತಿ Read more…

ʼನಾಟು ನಾಟುʼಗೆ ಜರ್ಮನ್ ರಾಯಭಾರಿ ಕಚೇರಿಯ ಸಿಬ್ಬಂದಿ ಸ್ಟೆಪ್;‌‌ ಸುಂದರ ವಿಡಿಯೋ ವೈರಲ್

ʼನಾಟು ನಾಟುʼ ಜಗತ್ತಿನಲ್ಲಿ ತಂದ ಅಲೆಯ ಬಗ್ಗೆ ನಾವು ನಿಮಗೆ ಹೇಳಬೇಕಾಗಿಲ್ಲ. ಅಲ್ಲದೆ, RRR ನ ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದ ನಂತರ Read more…

Watch | ನೃತ್ಯದ ಮೂಲಕ ಮಂತ್ರಮುಗ್ಧಗೊಳಿಸುತ್ತಿರುವ ’ಶುಕ್ಲಾ ಸಿಸ್ಟರ್ಸ್’

“ಒಬ್ಬ ಅಥ್ಲೀಟ್‌ಗೆ ನೃತ್ಯ ಮಾಡಲು ಬರಬಹುದು. ಆದರೆ ಕಲಾವಿದನಿಗೆ ಮಾತ್ರವೇ ನೃತ್ಯಗಾರನಾಗಲು ಸಾಧ್ಯ,” ಎಂಬ ಮಾತಿಗೆ ತಕ್ಕಂತೆ ತಮ್ಮ ಅದ್ಭುತ ನೃತ್ಯದಿಂದ ನೆಟ್ಟಿಗರನ್ನು ಫಿದಾ ಮಾಡುತ್ತಿದ್ದಾರೆ ’ಶುಕ್ಲಾ ಸಹೋದರಿಯರು’. Read more…

’ಕಾಮ್ ಡೌನ್’ ಬೀಟ್‌ಗೆ ಪೊಲೀಸಪ್ಪನ ಅದ್ಭುತ ಡ್ಯಾನ್ಸ್‌….!

ಸಾಮಾನ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್ ಆಗುವುದೆಂದರೆ ಡ್ಯಾನ್ಸ್ ರೀಲ್ಸ್‌ಗಳು. ಅದರಲ್ಲೂ ’ನಾಟು ನಾಟು’ ಅಥವಾ ’ಕಾಮ್‌ ಡೌನ್’ ಹಾಡಿನ ರೀಲ್ಸ್‌ಗಳಂತೂ ಇತ್ತೀಚೆಗೆ ಸಿಕ್ಕಾಪಟ್ಟೆ ಟ್ರೆಂಡ್ ಆಗುತ್ತಿವೆ. ’ಡ್ಯಾನ್ಸಿಂಗ್ Read more…

Watch Video | ಮಾಯಾನಗರಿಯ ಲೋಕಲ್ ರೈಲಿನಲ್ಲಿ ನಾರ್ವೇಯನ್ ನೃತ್ಯ ತಂಡದ ಝಲಕ್

ನಾರ್ವೇಯನ್ ನೃತ್ಯ ತಂಡ ’ಕ್ವಿಕ್ ಸ್ಟೈಲ್’ ಎಲ್ಲೆಡೆ ತನ್ನ ಛಾಪು ಮೂಡಿಸುತ್ತಾ ಸಾಗಿರುವುದು ನೆಟ್ಟಿಗರಿಗೆ ಚೆನ್ನಾಗಿ ತಿಳಿದಿರುವ ವಿಚಾರ. ಇದೀಗ ಬಾಲಿವುಡ್ ಹಿಟ್ ಹಾಡು ʼಕಾಲಾ ಚಷ್ಮಾʼ ಹಾಡಿಗೆ Read more…

ನಾಟು ನಾಟು ಹಾಡಿಗೆ ದಕ್ಷಿಣ ಕೊರಿಯಾ ರಾಯಭಾರ ಕಚೇರಿ ಸಿಬ್ಬಂದಿ ಭರ್ಜರಿ ಸ್ಟೆಪ್​

ದಕ್ಷಿಣ ಕೊರಿಯಾ: ಇಲ್ಲಿಯ ರಾಯಭಾರ ಕಚೇರಿ ಮತ್ತೆ ಸದ್ದು ಮಾಡಿದೆ. ಕಳೆದ ತಿಂಗಳು ನಾಟು ನಾಟುಗೆ ರಾಯಭಾರ ಕಚೇರಿಯ ಸಿಬ್ಬಂದಿ ನೃತ್ಯ ಪ್ರದರ್ಶನ ಮಾಡಿದ್ದರು. ಅದರ ವಿಡಿಯೋ ವೈರಲ್​ Read more…

ʼನಾಟು ನಾಟುʼ ಡಾನ್ಸ್​ ಮಾಡುವ ಬಗೆಯನ್ನು ಸ್ಟೆಪ್‌ ಬೈ ಸ್ಟೆಪ್‌ ತಿಳಿಸಿದ ಪತ್ರಿಕೆ….!

ಆಸ್ಕರ್​ ಪ್ರಶಸ್ತಿ ಗೆದ್ದ ಮೇಲೆ ಆರ್​ಆರ್​ಆರ್​ ಚಿತ್ರದ ‘ನಾಟು ನಾಟು’ ಕ್ರೇಜ್ ಇನ್ನೂ ಜೋರಾಗಿಯೇ ಸಾಗುತ್ತಿದ್ದು, ಸದ್ಯಕ್ಕೆ ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ. ಅನೇಕ ಆನ್‌ಲೈನ್ ವೀಡಿಯೊಗಳು ‘ಆರ್‌ಆರ್‌ಆರ್’ ಹಾಡಿಗೆ Read more…

ಮೈಕೆಲ್ ಜಾಕ್ಸನ್ ಹಾಡಿಗೆ ಚಿಂದಿ ಉಡಾಯಿಸಿದ ವೃದ್ದ: ವೈರಲ್‌ ವಿಡಿಯೋಗೆ ನೆಟ್ಟಿಗರು ಫಿದಾ

ಮೈಕೆಲ್ ಜಾಕ್ಸನ್ ಅವರ ನೃತ್ಯಕ್ಕೆ ಮನಸೋಲದವರೇ ಇಲ್ಲ. ಎಲ್ಲಾ ವಯಸ್ಸಿನ ನೃತ್ಯ ಉತ್ಸಾಹಿಗಳಿಗೆ ಇವರ ನೃತ್ಯ ಸ್ಫೂರ್ತಿ. ಅವರನ್ನು ಅನುಸರಿಸುವವರು ಹಲವರು ಇದ್ದಾರೆ. ಈಗ ವೃದ್ದ ವ್ಯಕ್ತಿಯೊಬ್ಬರು ಮೈಕಲ್​ Read more…

ಮತ್ತೊಮ್ಮೆ ಮನರಂಜಿಸಿದ ಕಿಲಿ – ನೀಮಾ ಪೌಲ್: ಬಿಹಾರಿಗರು ಫುಲ್​ ಖುಷ್​

ಕಿಲಿ ಪೌಲ್ ಮತ್ತು ಅವರ ಸಹೋದರಿ ನೀಮಾ ಪೌಲ್ ತಮ್ಮ ಹೊಸ ನೃತ್ಯ ವೀಡಿಯೊದೊಂದಿಗೆ ಮತ್ತೆ ಮರಳಿದ್ದಾರೆ. ಅವರು ತಮ್ಮ ಇತ್ತೀಚಿನ ನೃತ್ಯ ವೀಡಿಯೊವನ್ನು ಬಿಹಾರದ ತಮ್ಮ ಅಭಿಮಾನಿಗಳಿಗೆ Read more…

ಬಿಟಿಎಸ್​ ಹಾಡಿಗೆ ಡಾನ್ಸ್‌ ಮಾಡಿದ ರಣಬೀರ್​ ಕಪೂರ್…..​!

ಇತ್ತೀಚಿನ ದಿನಗಳಲ್ಲಿ ಮೂಲ ಹಾಡುಗಳನ್ನು ಎಡಿಟ್​ ಮಾಡಿ ಅದಕ್ಕೆ ಬೇರೆ ನೃತ್ಯ ಸಂಯೋಜಿಸುವುದು, ಒಂದು ನೃತ್ಯಕ್ಕೆ ಹಿನ್ನೆಲೆಯಲ್ಲಿ ಬೇರೊಂದು ಹಾಡು ಹಾಕುವುದು ಎಲ್ಲವೂ ಮಾಮೂಲು ಆಗಿದೆ. ಇದೀಗ ರಣಬೀರ್ Read more…

ವಿಡಿಯೋ: ಮದುವೆ ಮನೆಯಲ್ಲಿ ದೇಸೀ ಅಂಕಲ್‌ ಭರ್ಜರಿ ಕುಣಿತ

ಉತ್ತರ ಭಾರತದ ಮದುವೆಗಳಲ್ಲಿ ದೇಸೀ ಅಂಕಲ್-ಆಂಟಿಗಳ ಡ್ಯಾನ್ಸ್‌ ಮಾಮೂಲಿ ಎನ್ನುವಂತಾಗಿದೆ. ಆದರೆ ಈ ಅಂಕಲ್ ಮಾತ್ರ ಸೋಲೋ ಡ್ಯಾನ್ಸ್‌ ಅನ್ನು ಬೇರೆಯದ್ದೇ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಕೌಟುಂಬಿಕ ಕಾರ್ಯಕ್ರಮವೊಂದರಲ್ಲಿ ಸೆರೆ Read more…

ಸಾಮಿ ಸಾಮಿ ಹಾಡಿಗೆ ಬಾಲಕಿ ಸ್ಟೆಪ್‌: ನೆಟ್ಟಿಗರು ಫಿದಾ

2021 ರ ಚಲನಚಿತ್ರ ಪುಷ್ಪಾ: ದಿ ರೈಸ್‌ನ ಜನಪ್ರಿಯ ಸಾಮಿ ಸಾಮಿ ಹಾಡಿಗೆ ಇದಾಗಲೇ ಹಲವಾರು ಮಂದಿ ಸ್ಟೆಪ್‌ ಹಾಕಿದ್ದಾರೆ. ಆದರೆ ಇವರೆಲ್ಲರಿಗಿಂತಲೂ ಭಿನ್ನವಾಗಿ ನಿಲ್ಲುತ್ತಾಳೆ ಈ ಪುಟ್ಟ Read more…

watch |ಮದುವೆ ಮನೆಯಲ್ಲಿ ಚಿಂದಿ ಉಡಾಯಿಸಿದ ದೇಸಿ ’ಅಂಕಲ್‌’

ಮದುವೆ ಸಮಾರಂಭಗಳಲ್ಲಿ ಈಗ ನೃತ್ಯ, ಸಂಗೀತಗಳು ಕಾಮನ್‌ ಆಗಿವೆ. ಅಂಥವುಗಳ ಪೈಕಿ ಕೆಲವೊಂದು ವೈರಲ್‌ ಆಗುತ್ತವೆ. ಅಂಥದ್ದೇ ಒಂದು ಮನಮೋಹಕ ಧೋಲ್ ಬೀಟ್‌ ವಿಡಿಯೋ ವೈರಲ್‌ ಆಗಿದೆ. ಇದೀಗ Read more…

1966ರ ಬ್ಯಾಚ್​ನ ವೈದ್ಯಕೀಯ ವಿದ್ಯಾರ್ಥಿಗಳ ಸಮ್ಮಿಲನ: ನರ್ತಿಸಿದ ಅಜ್ಜಿಯಂದಿರು

ಶಾಲಾ-ಕಾಲೇಜುಗಳ ದಿನಗಳ ಮೆಲುಕು ಹಾಕಲು ಸಮ್ಮಿಲನ ನಡೆಸುವುದು ಮಾಮೂಲು. ಆದರೆ ಇಲ್ಲೊಂದು ವಿಶೇಷವಾದ ಸಮ್ಮೇಳನ ನಡೆದಿದೆ. ಅದೇನೆಂದರೆ 1966ರ ಕಾಲೇಜು ವಿದ್ಯಾರ್ಥಿಗಳ ಗುಂಪು ಪುನಃ ಸೇರಿದ್ದಾರೆ. ಇಂದು ಅಜ್ಜಿ- Read more…

ʼನಾಟು ನಾಟುʼ ಹಾಡಿಗೆ ದಕ್ಷಿಣ ಕೊರಿಯಾ ರಾಯಭಾರಿಯಿಂದ ಸ್ಟೆಪ್: ಪ್ರಧಾನಿ ಮೋದಿ ಶ್ಲಾಘನೆ

ನವದೆಹಲಿ: ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್‌’ನ ಜನಪ್ರಿಯ ಹಾಡು ‘ನಾಟು ನಾಟು’ಗೆ ಇದಾಗಲೇ ಹಲವರು ಡಾನ್ಸ್​ ಮಾಡಿದ್ದಾರೆ. ಇದೀಗ ಭಾರತದಲ್ಲಿರುವ ದಕ್ಷಿಣ ಕೊರಿಯಾ ರಾಯಭಾರಿ ಕಚೇರಿ ಆಯುಕ್ತ ಚಾಂಗ್‌ ಜೇ-ಬೊಕ್‌ Read more…

ಚಲಿಸುತ್ತಿದ್ದ ಜೀಪ್ ಮೇಲೆ ಕುಳಿತು ಯುವಕರ ಡಾನ್ಸ್; ಪೊಲೀಸರಿಂದ ಕೇಸ್…!

ದೊಡ್ಡ ಧ್ವನಿಯಲ್ಲಿ ಮ್ಯೂಸಿಕ್ ಹಾಕಿಕೊಂಡು ಚಲಿಸುತ್ತಿದ್ದ ಜೀಪ್ ರೂಫ್ ಮೇಲೆ ಡಾನ್ಸ್ ಮಾಡುತ್ತಿದ್ದ ಯುವಕರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ Read more…

SHOCKING: ಡ್ಯಾನ್ಸ್ ಮಾಡುವಾಗಲೇ ದುರಂತ: ಕುಸಿದು ಬಿದ್ದು ವಿದ್ಯಾರ್ಥಿ ಸಾವು

ಬೆಂಗಳೂರು: ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸ್ನಾತಕೋತ್ತರ ಪದವಿ ವಿದ್ಯಾರ್ಥಿ ಕುಸಿದು ಬಿದ್ದು ಮೃತಪಟ್ಟ ಘಟನೆ ಸರ್ಜಾಪುರದ ಅಜೀಮ್ ಪ್ರೇಮ್ ಜಿ ವಿಶ್ವವಿದ್ಯಾಲಯದಲ್ಲಿ ನಡೆದಿದೆ. ಮಹಾರಾಷ್ಟ್ರ ಮೂಲದ ಅಭಿಜಿತ್ ಶಿಂಧೆ(26) Read more…

ಈ ಚಿತ್ರದಲ್ಲಿ DANCE ಹುಡುಕಬಲ್ಲಿರಾ ? ಇಲ್ಲಿದೆ ಸವಾಲು

ಈ ಚಿತ್ರದಲ್ಲಿ, ನೀವು DUNCE ಪದದೊಂದಿಗೆ ಬಹಳಷ್ಟು ಕಾಲಮ್‌ಗಳನ್ನು ಕಾಣಬಹುದು. ಆದಾಗ್ಯೂ, ಒಂದು ಕುತೂಹಲಕಾರಿ ಟ್ವಿಸ್ಟ್ ಇದೆ. ಇದರಲ್ಲಿ DANCE ಎಂಬ ಇನ್ನೊಂದು ಪದವನ್ನು ಎಚ್ಚರಿಕೆಯಿಂದ ಮರೆಮಾಡಲಾಗಿದೆ. ನೀವು Read more…

ಭಾರತೀಯ ಮದುವೆ ನೃತ್ಯಕ್ಕೆ ಮನಸೋತು ಕಲಿತ ಬೆಲ್ಜಿಯಂ ಯುವಕ: ವಿಡಿಯೋ ವೈರಲ್

ಭಾರತದಲ್ಲಿ ವಿವಾಹಗಳಲ್ಲಿ ಈಗ ಸಂಗೀತ, ನೃತ್ಯ ಮಾಮೂಲು ಆಗಿದೆ. ಇಂಥ ವಿಡಿಯೋಗಳು ಆಗಾಗ್ಗೆ ವೈರಲ್​ ಆಗುತ್ತಲೂ ಇರುತ್ತವೆ. ಇದೇ ಬೆಲ್ಜಿಯಂನ ವ್ಯಕ್ತಿಯೊಬ್ಬರನ್ನು ಸೆಳೆದಿದೆ. ಭಾರತೀಯ ವಿವಾಹವನ್ನು ವಿಶಿಷ್ಟವಾದ ದೇಸಿ Read more…

ಹಾಡುವುದರ ಬದಲು ನೃತ್ಯ ಮಾಡಿದ ಖ್ಯಾತ ಸಂಗೀತ ಕಲಾವಿದ ಚಾಹತ್​ ಫತೇಹ್​

ಪಾಕಿಸ್ತಾನದ ಖ್ಯಾತ ಸಂಗೀತಗಾರ ಚಾಹತ್ ಫತೇಹ್ ಅಲಿ ಖಾನ್ ಸಾಮಾಜಿಕ ಜಾಲತಾಣದಲ್ಲಿ ಪುನಃ ಕಾಣಿಸಿಕೊಂಡಿದ್ದಾರೆ. ಆದರೆ ಈ ಬಾರಿ ಅವರು ಕಾಣಿಸಿಕೊಂಡಿರುವುದು ಅವರ ಗಾಯನ ಕೌಶಲದಿಂದ ಅಲ್ಲ. ಬದಲಿಗೆ Read more…

ಮದುವೆ ಮನೆಯಲ್ಲಿ 82 ವರ್ಷದ ವೃದ್ಧನ ನೃತ್ಯ; ನೆಟ್ಟಿಗರು ಫಿದಾ

ಕೆಲವು ಶಕ್ತಿಯುತ ನೃತ್ಯ ಪ್ರದರ್ಶನಗಳಿಲ್ಲದೆ ಯಾವುದೇ ಭಾರತೀಯ ವಿವಾಹವು ಪೂರ್ಣಗೊಳ್ಳುವುದಿಲ್ಲ. ಮದುವೆಯಲ್ಲಿ ಪ್ರದರ್ಶಿಸಲಾಗುವ ಕೆಲವು ಅದ್ಭುತ ನೃತ್ಯಗಳ ಹಲವಾರು ವೀಡಿಯೊಗಳು ವೈರಲ್ ಆಗುತ್ತವೆ. ಅಂಥದ್ದೆ ಒಂದು ವಿಡಿಯೋ ವೈರಲ್​ Read more…

ರೈಫಲ್‌ಗಳನ್ನು ಹಿಡಿದು ರಸ್ತೆ ಮಧ್ಯೆಯೇ ನೃತ್ಯ ಮಾಡಿದ ಕುಡುಕರ ಗುಂಪು: ಎಫ್‌ಐಆರ್‌ ದಾಖಲು

ಉತ್ತರ ಪ್ರದೇಶದ ಘಾಜಿಯಾಬಾದ್‌ ಜಿಲ್ಲೆಯಲ್ಲಿ ರಸ್ತೆಯ ಮಧ್ಯದಲ್ಲಿ ಕುಡುಕರ ಗುಂಪು ರೈಫಲ್‌ಗಳನ್ನು ಝಳಪಿಸುತ್ತಾ, ನೃತ್ಯ ಮಾಡುತ್ತಾ ಮತ್ತು ಜೋರಾಗಿ ಸಂಗೀತವನ್ನು ನುಡಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸುತ್ತುತ್ತಿದೆ. ಕಾರು Read more…

Video | ಮದುವೆಗೆ ಬಂದ ಸ್ನೇಹಿತರಿಂದ ಅದ್ಭುತ ನೃತ್ಯ; ಸಂತಸದಿಂದ ಕಣ್ಣೀರಾದ ವಧು

ಮದುವೆ ಮನೆಯೆಂದರೆ ಈಗ ಅಲ್ಲಿ ನೃತ್ಯ, ಸಂಗೀತಗಳದ್ದೇ ಕಾರುಬಾರು. ಅದರ ಕೆಲವು ವಿಡಿಯೋಗಳೂ ವೈರಲ್​ ಆಗುತ್ತವೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ. ಮೆಹಂದಿ ಸಮಾರಂಭದಲ್ಲಿ ಆತ್ಮೀಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...