alex Certify cycling | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೀವನಶೈಲಿ ಅನಾರೋಗ್ಯದಿಂದ ತಪ್ಪಿಸಿಕೊಳ್ಳಲು ಸೈಕ್ಲಿಂಗ್ ಹೇಗೆ ಪರಿಣಾಮಕಾರಿ….?

ಯಾವುದೇ ಕಾಲದ ಮಕ್ಕಳಿಗೂ ಇಷ್ಟವಾಗುವ ಸಹಜ ವ್ಯಾಯಾಮಗಳಲ್ಲಿ ಒಂದಾದ ಸೈಕ್ಲಿಂಗ್‌ ಇತ್ತೀಚಿನ ದಿನಗಳಲ್ಲೂ ಸಹ ಜನಪ್ರಿಯ ಅಭ್ಯಾಸವಾಗಿದೆ. ಸುಲಭವಾಗಿ ಮಾಡಬಹುದಾದ ವ್ಯಾಯಾಮವಾದ ಸೈಕ್ಲಿಂಗ್‌ನಿಂದಾಗಿ ನಿಮ್ಮ ಆಯುಷ್ಯವನ್ನು ಇನ್ನಷ್ಟು ವರ್ಷಗಳ Read more…

ಚೌಕಾಕೃತಿಯ ಚಕ್ರಗಳ ಮೇಲೆ ಚಲಿಸುತ್ತೆ ಈ ಬೈಸಿಕಲ್….!

ವಿಜ್ಞಾನದ ಕುರಿತು ಮಾನವನ ಒಂದೊಂದು ಕುತೂಹಲ ತಣಿಯುತ್ತಾ ಸಾಗಿದಂತೆ ತಂತ್ರಜ್ಞಾನದಲ್ಲಿ ಸುಧಾರಣೆಗಳು ಆಗುತ್ತಲೇ ಇರುತ್ತವೆ. ಈ ತಾಂತ್ರಿಕ ಸುಧಾರಣೆಗೆ ಕೊನೆ ಮೊದಲೆಂಬುದೇ ಇಲ್ಲ. ಇಂಜಿನಿಯರ್‌ ಸೆರ್ಗಿ ಗಾರ್ಡೆವ್‌‌ ವಿನೂತನವಾದ Read more…

ಮೆಟ್ರೋದಲ್ಲಿ ಬೈಸಿಕಲ್‌ ತೆಗೆದುಕೊಂಡು ಪಯಣಿಸುವ ಬಾಲಕನಿಗೆ ನೆಟ್ಟಿಗರ ಮೆಚ್ಚುಗೆ

ಸಾರ್ವಜನಿಕ ಸಾರಿಗೆ ಬಳಕೆಯಿಂದ ಇಂಧನದ ಖರ್ಚುಗಳಲ್ಲಿ ಭಾರೀ ಉಳಿತಾಯದೊಂದಿಗೆ ಪರಿಸರದ ಮೇಲೆ ಕಾಳಜಿ ಮೆರೆದಂತಾಗುತ್ತದೆ. ದೇಶದ ಪ್ರಮುಖ ನಗರಗಳಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಮೆಟ್ರೋ ರೈಲುಗಳ ಜಾಲಗಳಿಂದ ಸಾರ್ವಜನಿಕ ಸಾರಿಗೆ Read more…

ಪ್ರತಿನಿತ್ಯ 6 ಕಿ.ಮೀ. ಸೈಕಲ್​ ಸವಾರಿ ಮಾಡುವ ಲೇಡಿ ಎಸ್‌ಐ…!

ಚೆನ್ನೈ: ಪುಷ್ಪರಾಣಿ ತಮಿಳುನಾಡು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆಗಿದ್ದು, ಫ್ಲವರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದಾಗ್ಯೂ, ಈ 45 ವರ್ಷದ ಅಧಿಕಾರಿಯನ್ನು ಅನನ್ಯವಾಗಿಸುವುದು ಈ ಬಿಡುವಿಲ್ಲದ Read more…

ʼತೂಕʼ ಇಳಿಸಿಕೊಳ್ಳ ಬಯಸುವವರಿಗೆ ಸೈಕ್ಲಿಂಗ್ ಬೆಸ್ಟ್

ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಹಲವು ದಾರಿಗಳಿವೆ. ಅವುಗಳಲ್ಲಿ ಸೈಕ್ಲಿಂಗ್ ಕೂಡಾ ಒಂದು. ಕಡಿಮೆ ಬಂಡವಾಳ ಹೂಡಿ ಜಿಮ್ ನ ಪ್ರಯೋಜನ ಪಡೆಯಲು ಬಯಸುವವರಿಗೆ ಸೈಕ್ಲಿಂಗ್ ಹೇಳಿ ಮಾಡಿಸಿದ ವಿಧಾನ. Read more…

BIG NEWS: ಕಾಮನ್ವೆಲ್ತ್ ಕ್ರೀಡಾಕೂಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭೀಕರ ಅಪಘಾತ; ಕೆಳಕ್ಕೆ ಬಿದ್ದ ಭಾರತೀಯ ಸ್ಪರ್ಧಿ ಮೇಲೆ ಹರಿದ ಮತ್ತೊಂದು ಸೈಕಲ್; ವಿಡಿಯೋ ವೈರಲ್

ಬರ್ಮಿಂಗ್ಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಸ್ಪರ್ಧಿಗಳು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಭಾರತ ಈಗಾಗಲೇ ಮೂರು ಚಿನ್ನ, ಮೂರು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಪಡೆದಿದ್ದು, Read more…

ಮಾನಸಿಕ ಸ್ವಾಸ್ಥ್ಯದ ಅರಿವು ಮೂಡಲು ಕಾಶ್ಮೀರದಿಂದ ಕನ್ಯಾಕುಮಾರಿಗೆ ಸೈಕ್ಲಿಂಗ್ ಮಾಡಿದ ಛಾಯಾಗ್ರಾಹಕ

ಕೋವಿಡ್ ಸೋಂಕಿನ ಕಾಟದ ನಡುವೆ ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವ ಕುರಿತು ಜಾಗೃತಿ ಮೂಡಿಸಲೆಂದು ಮಧ್ಯ ಪ್ರದೇಶದ ಭೋಪಾಲ್‌ನ ಛಾಯಾಗ್ರಾಹಕರೊಬ್ಬರು ಒಂದು ತಿಂಗಳ ಅವಧಿಯಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕಲ್ ಸವಾರಿ Read more…

ಸಂಸದೆಯ ಸಾಹಸ ವೈರಲ್: ಹೆರಿಗೆ ನೋವಲ್ಲೂ ಸೈಕಲ್ ನಲ್ಲಿ ಆಸ್ಪತ್ರೆಗೆ ಹೋಗಿ ಮಗುವಿಗೆ ಜನ್ಮ ನೀಡಿದ ಸಾಹಸಿ

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ನ ಗ್ರೀನ್ ಸಂಸದೆಯೊಬ್ಬರು ಹೆರಿಗೆ ನೋವಲ್ಲೂ ಸೈಕಲ್ ತುಳಿದುಕೊಂಡು ಆಸ್ಪತ್ರೆಗೆ ತೆರಳಿ ಮಗುವಿಗೆ ಜನ್ಮ ನೀಡಿದ್ದಾರೆ. ಸಂಸದೆ ಜೂಲಿ ಅನ್ನೆ ಜೆಂಟರ್ ಹಿಂದೆ ತಮ್ಮ ಮೊದಲ Read more…

ಸೌದಿ ಮಹಿಳೆಯರಿಗೆ ಸೈಕ್ಲಿಂಗ್ ಕ್ರೇಜ಼್‌ ಹುಟ್ಟಿಸುತ್ತಿದ್ದಾರೆ ಈ ಮಹಿಳೆ…!

ಮಹಿಳೆಯರು ಕ್ರೀಡೆಗಳಲ್ಲಿ ಭಾಗವಹಿಸಲು ಅನುಮತಿ ಇಲ್ಲದ ಕಟ್ಟರ್‌ ಪಂಥೀಯ ಸೌದಿ ಅರೇಬಿಯಾದ ಬೀದಿಗಳಲ್ಲಿ ಸೈಕಲ್ ತುಳಿದು ಸಾಗುವುದು ಅಸಾಧ್ಯದ ಮಾತೇ ಎಂದು ಸಮರ್‌ ರಹ್ಬಿನಿ ಅಂದುಕೊಂಡಿದ್ದರು. ಈ ಕಾರಣಕ್ಕೆ Read more…

ಕೊರೊನಾ ಸಂಕಷ್ಟದ ವೇಳೆ ಪರೋಪಕಾರಕ್ಕೆ ನಿಂತ ಸೈಕ್ಲಿಂಗ್ ಸಮುದಾಯ

ಸೈಕ್ಲಿಂಗ್‌ ಅನ್ನು ಜೀವನಶೈಲಿಯ ಭಾಗವನ್ನಾಗಿ ಮಾಡಿಕೊಂಡು, ಪರ್ಯಾವರಣ ಸಂರಕ್ಷಣೆಯೊಂದಿಗೆ ಫಿಟ್ ಆಗಿರಲು ಉತ್ತೇಜನ ನೀಡುವ ಉದ್ದೇಶದಿಂದ ಎರಡು ವರ್ಷಗಳ ಹಿಂದೆ ಆರಂಭಗೊಂಡ ಗೌಹಾಟಿ ಸೈಕ್ಲಿಂಗ್ ಸಮುದಾಯ ಇದೀಗ ಕೋವಿಡ್‌ Read more…

ಸೈಕ್ಲಿಂಗ್‌ನಿಂದ ಶುರುವಾಗಿ ಮದುವೆಯಲ್ಲಿ ಅಂತ್ಯವಾದ ಪ್ರಣಯ

ಅವರಿಬ್ಬರು ಭೇಟಿಯಾದರು, ಮಾತನಾಡಿದರು, ಪ್ರೇಮಪಾಶದಲ್ಲಿ ಬಿದ್ದರು, ಇದಾದ ಮೇಲೆ ಪರಸ್ಪರ ಜೀವನವನ್ನು ಹಂಚಿಕೊಳ್ಳಲು ನಿರ್ಧರಿಸಿದರು. ಇಂದೋರ್‌‌ನ ವೀರೇಂದ್ರ ಪ್ರತಾಪ್ ಸಿಂಗ್ ಹಾಗೂ ಮೀನಾಕ್ಷಿ ಸಿಂಗ್ ಭಗೇಲ್‌ ಅವರ ಪ್ರೇಮಕಥನ Read more…

ಸಹ್ಯಾದ್ರಿ ಘಟ್ಟ ಪ್ರದೇಶದಲ್ಲಿ 91 ಕಿಮೀ ಸೈಕ್ಲಿಂಗ್ ಮಾಡಿದ ಅಂಧ

ಮುಂಬೈ: ಸಹ್ಯಾದ್ರಿ ತಪ್ಪಲಿನ ತಿರುವು ಮುರುವು ಹಾಗೂ ಘಟ್ಟ ಪ್ರದೇಶದಿಂದ ಕೂಡಿದ 91 ಕಿಮೀ ರಸ್ತೆಯಲ್ಲಿ ಅಂಧರೊಬ್ಬರು ಸೈಕಲ್ ಪ್ರಯಾಣ ಮಾಡಿ ಸಾಧನೆ ಮಾಡಿದ್ದಾರೆ. ಟ್ರೈಥ್ಲೆಟ್ ನಿಕೇತ್ ದಲಾಲ್ Read more…

ಆಸ್ಟ್ರಿಚ್ ‌ಗಳೊಂದಿಗೆ ಬೈಸಿಕಲ್ ರೇಸ್ ‌ಗೆ ಮುಂದಾದ ದುಬೈ ಯುವರಾಜ

ಬೈಸಿಕಲ್ ಏರಿ ಹೊರಟ ದುಬೈ ಯುವರಾಜ ಶೇಖ್‌ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಎರಡು ದಿಗ್ಗಜ ಆಸ್ಟ್ರಿಚ್‌ಗಳೊಂದಿಗೆ ರೇಸ್‌ನಲ್ಲಿ ಭಾಗಿಯಾಗಿರುವ ಚಿತ್ರವೊಂದು ವೈರಲ್ ಆಗಿದೆ. Read more…

ಆಲಿಕಲ್ಲು ಮಳೆಯಲ್ಲಿ ಸೈಕ್ಲಿಂಗ್ ಮಾಡಿದರೆ ಏನಾಗುತ್ತೆ ಗೊತ್ತಾ….?

ಭಾರಿ ಮಳೆ, ಹಿಮಪಾತ ದ ವೇಳೆ ಸೈಕ್ಲಿಂಗ್ ಮಾಡಿರುವುದನ್ನು ನೋಡಿರುತ್ತೇವೆ. ಆದರೆ ಆಲಿಕಲ್ಲು ಮಳೆಯಲ್ಲಿ ಸೈಕ್ಲಿಂಗ್ ಮಾಡಿದರೆ ಏನಾಗುತ್ತದೆ ಎನ್ನುವುದಕ್ಕೆ ಇಲ್ಲೊಂದು ಉದಾಹರಣೆಯಿದೆ. ಹೌದು, ಫ್ರಾನ್ಸ್ ಮೂಲದ 31 Read more…

ಕೋವಿಡ್‌ ಪರಿಹಾರ ನಿಧಿಗೆ ದೇಣಿಗೆ ಸಂಗ್ರಹಿಸಲು ಸೈಕಲ್‌ ನಲ್ಲಿ 3200 ಕಿ.ಮೀ. ಕ್ರಮಿಸಿದ ಬಾಲಕ

ಮ್ಯಾಂಚೆಸ್ಟರ್‌: ಭಾರತದ ಕೋವಿಡ್ 19 ಪರಿಹಾರ ನಿಧಿಗೆ ಯುನೈಟೆಡ್ ಕಿಂಗ್ಡಮ್ ನಲ್ಲಿ 3.7 ಲಕ್ಷ ರೂ. ಸಂಗ್ರಹಿಸುವ ಮೂಲಕ 5 ವರ್ಷದ ಭಾರತೀಯ ಮೂಲದ ಬಾಲಕ ಮಿಂಚಿದ್ದಾನೆ. ಮ್ಯಾಂಚೆಸ್ಟರ್‌ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...