alex Certify cybercrime | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಈ ಕಾರಣಕ್ಕೆ ಒಂದು ಕೋಟಿಗೂ ಹೆಚ್ಚು ಮೊಬೈಲ್ ಸಂಪರ್ಕ ಕಡಿತಗೊಳಿಸಿದ ಸರ್ಕಾರ

ನವದೆಹಲಿ: ಸೈಬರ್ ಕ್ರೈಮ್ ಮತ್ತು ಹಣಕಾಸು ವಂಚನೆಯಲ್ಲಿ ತೊಡಗಿರುವ ಕಾರಣಕ್ಕಾಗಿ ಒಂದು ಕೋಟಿಗೂ ಹೆಚ್ಚು ಮೊಬೈಲ್ ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ ಮತ್ತು ಸುಮಾರು 2.27 ಲಕ್ಷ ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ನಿರ್ಬಂಧಿಸಲಾಗಿದೆ Read more…

BBMP ಆಯುಕ್ತರ ಹೆಸರಲ್ಲಿ ನಕಲಿ ವಾಟ್ಸಾಪ್; ಸೈಬರ್ ಕ್ರೈಂ ಗೆ ದೂರು

ಬೆಂಗಳೂರು: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೆಸರಲ್ಲಿ ನಕಲಿ ವಾಟ್ಸಾಪ್ ತೆರೆದಿರುವ ಕಿಡಿಗೇಡಿಗಳು, ಅಧಿಕಾರಿಗಳಿಗೆ ತಪ್ಪು ಮಾಹಿತಿ ರವಾನಿಸುತ್ತಿದ್ದಾರೆ. ನಕಲಿ ನಂಬರ್ 9428053334 ಸಂಖ್ಯೆಯಿಂದ ಸಂದೇಶಗಳು ರವಾನೆಯಾಗುತ್ತಿದ್ದು, Read more…

BIG NEWS: ಕಸ್ಟಮ್ಸ್ ಅಧಿಕಾರಿ ಹೆಸರಲ್ಲಿ ವಿಡಿಯೋ ಕಾಲ್; ಮಹಿಳೆಯನ್ನು ನಗ್ನವಾಗಿಸಿ ಬ್ಲ್ಯಾಕ್ ಮೇಲ್

ಬೆಂಗಳೂರು: ಹಣಕ್ಕಾಗಿ ವಂಚಕರು ಮಾಡುವ ಮೋಸ ದಿನಕ್ಕೊಂದು ರೀತಿಯಲ್ಲಿ ಅನಾವರಣಗೊಳ್ಳುತ್ತಿದೆ. ಕಸ್ಟಮ್ಸ್ ಅಧಿಕಾರಿಯ ಸೋಗಿನಲ್ಲಿ ವಂಚಕನೊಬ್ಬ ಆನ್ ಲೈನ್ ನಲ್ಲಿ ಮಹಿಳೆಗೆ 14.57 ಲಕ್ಷ ರೂಪಾಯಿ ವಂಚಿಸಿರುವ ಘಟನೆ Read more…

ಸೈಬರ್‌ ಕ್ರೈಂ ಯುಗದಲ್ಲಿ ನಿಮ್ಮ ಪಾನ್‌ ಕಾರ್ಡ್‌ ಸುರಕ್ಷಿತವಾಗಿಡುವುದು ಹೇಗೆ ? ಇಲ್ಲಿದೆ ಮಹತ್ವದ ಸಲಹೆ

ಪಾನ್ ಕಾರ್ಡ್ ಭಾರತೀಯ ನಾಗರಿಕರ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಅದನ್ನು ಸುರಕ್ಷಿತವಾಗಿರಿಸುವುದು ಕಾರ್ಡ್ ಹೊಂದಿರುವವರ ಜವಾಬ್ದಾರಿ. ಡಿಜಿಟಲ್ ಜಗತ್ತಿನ ಈ ಯುಗದಲ್ಲಿ ಸೈಬರ್ ಅಪರಾಧಕ್ಕೆ ಸಂಬಂಧಿಸಿದ ಪ್ರಕರಣಗಳು ಮುನ್ನೆಲೆಗೆ Read more…

ಒಂದೇ ಒಂದು ಕಾಲ್ ಗೆ ಖಾಲಿ ಆಗೇ ಬಿಡ್ತು ಅಕೌಂಟ್‌ ನಲ್ಲಿದ್ದ 50 ಲಕ್ಷ ರೂ. : ಇದು ‘ಜಮ್ತಾರಾ’ ಸ್ಟೈಲ್ ಲೂಟಿ

‘ಜಮ್ತಾರಾ’ ನೆಟ್‌ಫ್ಲಿಕ್ಸ್ ನಲ್ಲಿ ಬಂದ ಸೂಪರ್‌ಹಿಟ್ ವೆಬ್ ಸಿರೀಸ್. ಇದರಲ್ಲಿ ಒಂದೇ ಒಂದು ಕರೆಯ ಮೂಲಕ ಖದೀಮರು ಹೇಗೆ ನಿಮ್ಮ ಖಾತೆಯಲ್ಲಿದ್ದ ಹಣವನ್ನ ಉಡೀಸ್ ಮಾಡ್ತಾರೆ ಅನ್ನೋದನ್ನ ಡಿಟೈಲ್ Read more…

ಸೈಬರ್‌ ಕ್ರೈಂ, ಫಿಶಿಂಗ್‌ನಂತಹ ಮೋಸದಿಂದ ನಿಮ್ಮ ಡಿವೈಸ್‌ ಅನ್ನು ರಕ್ಷಿಸಿಕೊಳ್ಳಲು ಇಲ್ಲಿದೆ ಟಿಪ್ಸ್‌

ಸೈಬರ್ ವಂಚಕರು ನಮ್ಮ ವೈಯಕ್ತಿಕ ಮತ್ತು ಹಣಕಾಸಿನ ಮಾಹಿತಿ ಕದ್ದು ನಮ್ಮನ್ನು ಮೋಸಗೊಳಿಸಲು ಬಳಸುವ ಸುಲಭವಾದ ಮಾರ್ಗಗಳಲ್ಲಿ ಫಿಶಿಂಗ್‌ ಕೂಡ ಒಂದು. ಫಿಶಿಂಗ್ ಮೂಲಕ ವಂಚಕರು ಬಳಕೆದಾರರ ಹೆಸರು, Read more…

ತಾಜ್‌ಮಹಲ್‌ ವೀಕ್ಷಣೆಗೆ ನಕಲಿ ಆನ್‌ಲೈನ್ ಟಿಕೆಟ್‌; ಸಾಫ್ಟ್‌ವೇರ್ ಇಂಜಿನಿಯರ್‌‌ ಅರೆಸ್ಟ್

ತಾಜ್‌ಮಹಲ್‌ ವೀಕ್ಷಣೆಗೆ ನಕಲಿ ಆನ್‌ಲೈನ್ ಟಿಕೆಟ್‌ಗಳನ್ನು ಮಾರಾಟ ಮಾಡಿ, ನೂರಾರು ಜನರನ್ನು ವಂಚಿಸಿದ ಸಾಫ್ಟ್‌ವೇರ್ ಇಂಜಿನಿಯರ್‌ ಓರ್ವನನ್ನು ದೆಹಲಿಯ ಸೈಬರ್ ಕ್ರೈಂ ಬ್ರಾಂಚ್ ಬಂಧಿಸಿದೆ. ಆರೋಪಿಯನ್ನು ಸಂದೀಪ್ ಚಂದ್ Read more…

ಮಿಸ್ಡ್ ಕಾಲ್ ನಿಂದ 46 ಲಕ್ಷ ಕಳೆದುಕೊಂಡ ಉದ್ಯಮಿ…! ಬೆಚ್ಚಿಬೀಳಿಸುವಂತಿದೆ ಈ ವಂಚನೆಯ ವಿವರ

ಕಳ್ಳರು ಆನ್‌ಲೈನ್‌ನಲ್ಲಿ ಮೋಸ ಮಾಡಲು ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ. ಡಿಜಿಟಲ್ ದರೋಡೆಕೋರರ ತಂಡವು ಇತ್ತೀಚೆಗೆ ಅಹಮದಾಬಾದ್‌ನ ಸ್ಯಾಟಲೈಟ್ ಎಕ್ಸ್‌ಟೆನ್ಶನ್‌ನ ನಿವಾಸಿ ಮತ್ತು ಉದ್ಯಮಿಯ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ದೋಚಿದ್ದಾರೆ. Read more…

ಸೈಬರ್ ಕಳ್ಳರಿಂದ ಮಹಾವಂಚನೆ, 95 ಲಕ್ಷ ರೂ. ಕಳೆದುಕೊಂಡ ಮಾಜಿ ಸೈನಿಕ..!

ಭುವನೇಶ್ವರದ ಮಾಜಿ ಸೈನಿಕರೊಬ್ಬರು ಸೈಬರ್ ವಂಚನೆಗೆ ಬಲಿಯಾಗಿದ್ದು, ಕಷ್ಟಪಟ್ಟು ಸಂಪಾದಿಸಿದ 95 ಲಕ್ಷ ರೂ.ಗಳನ್ನ ಕಳೆದುಕೊಂಡಿದ್ದಾರೆ. ವಂಚನೆಗೆ ಒಳಗಾದ ಸುಭಾಷ್ ನಂದಾ, ನಿವೃತ್ತ ರಕ್ಷಣಾಧಿಕಾರಿ. ಸುಭಾಷ್ ರವರು 2011 Read more…

ಬಿಹಾರ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹರಿಬಿಟ್ಟರೆ ಜೈಲೂಟ ಫಿಕ್ಸ್..!

ಬಿಹಾರ ಸರ್ಕಾರದ ವಿರುದ್ಧ ಆಕ್ರಮಣಕಾರಿ ಪೋಸ್ಟ್​ಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ರೆ ಜೈಲುಪಾಲಾಗೋದು ಗ್ಯಾರಂಟಿ. ಏಕೆಂದರೆ ಬಿಹಾರದ ಸೈಬರ್​ ಕ್ರೈಂ ವಿಭಾಗದಲ್ಲಿ ಇಂತಹದ್ದೊಂದು ಕಾನೂನನ್ನ ತರಲು ಬಿಹಾರ ಸರ್ಕಾರ ನಿರ್ಧರಿಸಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...