alex Certify customer | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

500 ರೂಪಾಯಿ ಮರಳಿಸದ ಬ್ಯಾಂಕಿಗೆ ಬರೋಬ್ಬರಿ 1 ಲಕ್ಷ ರೂಪಾಯಿ ದಂಡ; ಗ್ರಾಹಕ ನ್ಯಾಯಾಲಯದ ಮಹತ್ವದ ತೀರ್ಪು

ಎಟಿಎಂ ನಲ್ಲಿ ಹಣ ತೆಗೆಯಲು ಹೋದ ವೇಳೆ ಹಣ ಬಾರದಿದ್ದರೂ ಸಹ ಖಾತೆಯಿಂದ ಕಡಿತಗೊಳಿಸಿದ್ದು, ಈ ವಿಚಾರವನ್ನು ಖಾತೆದಾರರು ಬ್ಯಾಂಕಿನ ಸಿಬ್ಬಂದಿ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ Read more…

ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿದ್ದೀರಾ ? ಹಾಗಾದ್ರೆ ನಿಮಗೆ ತಿಳಿದಿರಲಿ ಈ ವಿಷಯ

ಬಹಳಷ್ಟು ಮಂದಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿರುತ್ತಾರೆ. ಆದರೆ ಅದರಲ್ಲಿ ವಹಿವಾಟು ನಡೆಸುವುದು ಯಾವುದಾದರೂ ಒಂದು ಬ್ಯಾಂಕಿನಲ್ಲಿ ಮಾತ್ರ. ಆದರೆ ಗ್ರಾಹಕರು ತಾವು ಹೊಂದಿದ್ದ ಇನ್ನೊಂದು ಖಾತೆ Read more…

ಫ್ಲಿಪ್ಕಾರ್ಟ್‌ನಲ್ಲಿ ಲ್ಯಾಪ್‌ಟಾಪ್‌ ಆರ್ಡರ್‌ ಮಾಡಿದ್ದ ಯುವಕ; ಬಂದಿದ್ದೇನು ಗೊತ್ತಾ ?

ಈಗ ಸಾಮಾನ್ಯವಾಗಿ ಎಲ್ಲರೂ ಆನ್‌ಲೈನ್‌ ಶಾಪಿಂಗ್‌ ಮೊರೆಹೋಗ್ತಿದ್ದಾರೆ.  ಫೋನ್‌, ಲ್ಯಾಪ್‌ಟಾಪ್‌ನಂತಹ ದುಬಾರಿ ವಸ್ತುಗಳನ್ನು ಕೂಡ ಆನ್‌ಲೈನ್‌ನಲ್ಲೇ ಆರ್ಡರ್‌ ಮಾಡ್ತಾರೆ. ಎಷ್ಟೋ ಬಾರಿ ಗ್ರಾಹಕರಿಗೆ ಮೋಸವಾಗಿರುವ ಘಟನೆಗಳು ಕೂಡ ವರದಿಯಾಗಿವೆ. Read more…

SHOCKING NEWS: ಸಲೂನ್ ಶಾಪ್ ನಲ್ಲಿ ದುರ್ಘಟನೆ; ಹೇರ್ ಡ್ರೈಯರ್ ಸ್ಫೋಟ; ಗ್ರಾಹಕ, ಕ್ಷೌರಿಕನಿಗೆ ಬೆಂಕಿ

ಸಲೂಲ್ ಶಾಪ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೇರ್ ಡ್ರೈಯರ್ ಸ್ಫೋಟಿಸಿ ಗ್ರಾಹಕ, ಕ್ಷೌರಿಕನಿಗೆ ಬೆಂಕಿ ತಗುಲಿದೆ. ಶಾರ್ಟ್ ಸರ್ಕ್ಯೂಟ್ ಆಘಾತದ ನಂತರ ಸಲೂನ್ ನಲ್ಲಿ ಬೆಂಕಿ ಕಾಣಿಸಿಕೊಂಡು Read more…

50,000 ಗ್ರಾಹಕರನ್ನು ಫ್ಯೂಚರ್‌ ಫ್ಯಾಕ್ಟರಿಗೆ ಆಹ್ವಾನಿಸಿದ ಓಲಾ ಎಲೆಕ್ಟ್ರಿಕ್

ಓಲಾ ಎಲೆಕ್ಟ್ರಿಕ್ ದ್ವಿಚಕ್ರ ವಾಹನ‌ವು ಸಾಕಷ್ಟು ಸಂಚಲನ‌ ಸೃಷ್ಟಿಸಿದೆ. ಹೊಸತನಗಳಿಂದಲೇ ಗಮನ ಸೆಳೆಯುತ್ತಿರುವ ಓಲಾ ಎಲೆಕ್ಟ್ರಿಕ್ ಇದೀಗ ತನ್ನ ಗ್ರಾಹಕರಿಗೆ ಒಂದು ಸರ್‌ಪ್ರೈಸ್ ನೀಡುತ್ತಿದೆ. ಓಲಾ ಎಲೆಕ್ಟ್ರಿಕ್ ತಮಿಳುನಾಡಿನಲ್ಲಿರುವ Read more…

ಕಬಾಬ್‌ಗೆ ಉಪ್ಪು ಕಡಿಮೆ ಹಾಕಿದ್ದಕ್ಕೆ ಬಾಣಸಿಗನ ಮೇಲೆ ಗುಂಡಿನ ದಾಳಿ

ಸಣ್ಣ ಪುಟ್ಟ ವಿಚಾರಗಳಿಗೆ ಹೊಡೆದಾಟ, ಕೊಲೆ ಇಂತಹ ಘಟನೆಗಳು ಹೆಚ್ಚಾಗುತ್ತಲೇ ಇವೆ. ಇಟಲಿಯ ರೆಸ್ಟೋರೆಂಟ್‌ ಒಂದರಲ್ಲಿ ಗ್ರಾಹಕ ಕ್ಷುಲ್ಲಕ ಕಾರಣಕ್ಕೆ ಬಾಣಸಿಗನ ಮೇಲೆ ಗುಂಡು ಹಾರಿಸಿದ್ದಾನೆ. ತಡವಾಗಿ ಊಟ Read more…

ಪೆಟ್ರೋಲ್ ಪಂಪ್ ನೌಕರ ಉದುರಿಸಿಕೊಂಡ ಹಣವನ್ನು ಕ್ಷಣಾರ್ಧದಲ್ಲಿ ಎಗರಿಸಿ ಗ್ರಾಹಕ ಪರಾರಿ….!

ಪೆಟ್ರೋಲ್ ಪಂಪ್ ನೌಕರ ಆಕಸ್ಮಿಕವಾಗಿ ಉದುರಿಸಿಕೊಂಡ ಹಣವನ್ನು ಚಾಲಾಕಿ ಗ್ರಾಹಕ ತರಾತುರಿಯಲ್ಲಿ ಎಗರಿಸಿಕೊಂಡು ಓಟಕಿತ್ತ ಪ್ರಸಂಗ, ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೆಟ್ರೋಲ್ Read more…

ಟೆಸ್ಟ್ ಡ್ರೈವ್‌ ಮಾಡಿ ಹೊಚ್ಚಹೊಸ SUV ನೊಂದಿಗೆ ಪರಾರಿ…..!

ಗ್ರಾಹಕನಂತೆ ಪೋಸು ಕೊಟ್ಟ ಖದೀಮನೊಬ್ಬ ಗನ್ ತೋರಿಸಿ ಎಸ್‌ಯುವಿಯೊಂದಿಗೆ ಪರಾರಿಯಾದ ಪ್ರಸಂಗ ಲುಧಿಯಾನ ಬಳಿಯ ರಾಷ್ಟ್ರೀಯ ಹೆದ್ದಾರಿಯ ದೋರಹಾ ಬಳಿ ನಡೆದಿದೆ. ಟೆಸ್ಟ್ ಡ್ರೈವ್‌ಗೆ ತೆಗೆದುಕೊಂಡ ಎಸ್‌ಯುವಿಯೊಂದಿಗೆ ಪರಾರಿಯಾಗಿದ್ದು, Read more…

SHOCKING NEWS: ಗ್ರಾಹಕರು ಹಾಗೂ ಬಳಕೆದಾರರ ಮಾಹಿತಿ ಕದಿಯುತ್ತಿದೆ ಅಮೆಜಾನ್..!

  ಬುಕ್ ಮಾರಾಟದಿಂದ ಶುರುವಾದ ಜರ್ನಿ ಈಗ ಅಮೆಜಾನ್ ಎಂಬ ವಿಶ್ವದ ಅತಿ ದೊಡ್ಡ ಇ-ಕಾಮರ್ಸ್ ಸೈಟ್ ಆಗಿ ಬೆಳೆದು ನಿಂತಿದೆ. ಈ ದೈತ್ಯ ಬೆಳವಣಿಗೆ ಅಮೆಜಾನ್ ಮಾಲೀಕ Read more…

ದೇಶದ ಅತಿದೊಡ್ಡ ಬ್ಯಾಂಕ್ SBI ಗ್ರಾಹಕರೇ ಗಮನಿಸಿ: 7 ಗಂಟೆಗಳ ಕಾಲ ಸೇವೆಯಲ್ಲಿ ವ್ಯತ್ಯಯ

ನವದೆಹಲಿ: ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಾಗಿದ್ದರೆ ನಿಮಗಾಗಿ ಪ್ರಮುಖ ಮಾಹಿತಿ ಇದೆ. ಎಸ್‌ಬಿಐ ತನ್ನ ಗ್ರಾಹಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲು ಕಾಲಕಾಲಕ್ಕೆ ತನ್ನ Read more…

ಏನಿದು ರಿಸರ್ವ್ ಬ್ಯಾಂಕ್ – ಏಕೀಕೃತ ಲೋಕಪಾಲ ಯೋಜನೆ…? ನಿಮಗೆ ತಿಳಿದಿರಲಿ ಈ ಎಲ್ಲ ಮಾಹಿತಿ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ನಿಯಂತ್ರಿತ ಘಟಕಗಳ ವಿರುದ್ಧ ದೂರುಗಳ ಪರಿಹಾರಕ್ಕಾಗಿ ಏಕೀಕೃತ ಲೋಕಪಾಲ್ ಯೋಜನೆಯನ್ನು ಜಾರಿಗೊಳಿಸಿದೆ. ಸಾರ್ವಜನಿಕರಿಗೆ ಈ ಕುರಿತ ಬಹುಮುಖ್ಯ ಮಾಹಿತಿ ಇಲ್ಲಿದೆ. 30 Read more…

SBI ಗ್ರಾಹಕರ ಜೇಬಿಗೆ ಬೀಳಲಿದೆ ಕತ್ತರಿ…..! ನಾಳೆಯಿಂದ ಜಾರಿಯಾಗಲಿದೆ ಹೊಸ ನಿಯಮ

ಎಸ್‌ಬಿಐನ ತನ್ನ ಕೋಟ್ಯಂತರ ಗ್ರಾಹಕರಿಗೆ ಮಹತ್ವದ ಸುದ್ದಿ ನೀಡಿದೆ. ಎಸ್ಬಿಐ ಕ್ರೆಡಿಟ್ ಕಾರ್ಡ್ ಬಳಕೆದಾರರ ಜೇಬಿಗೆ ನಾಳೆಯಿಂದ ಕತ್ತರಿ ಬೀಳಲಿದೆ. ಡಿಸೆಂಬರ್ 1ರಿಂದ ಎಸ್ಬಿಐ ಕ್ರೆಡಿಟ್ ಕಾರ್ಡ್ ಮೂಲಕ Read more…

ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮುನ್ನ ಎಚ್ಚರ..! ಅರೆ ಕ್ಷಣದಲ್ಲಿ ಖಾಲಿಯಾಗ್ಬಹುದು ಹಣ

ಡಿಜಿಟಲ್ ಯುಗದಲ್ಲಿ ನಮ್ಮ ಕೆಲಸ ಸುಲಭವಾಗಿದೆ. ಕ್ಯೂಆರ್ ಕೋಡ್ ಮೂಲಕ ಜನರು ಪಾವತಿ ಮಾಡ್ತಿದ್ದಾರೆ. ಆದ್ರೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಪಾವತಿ ಮಾಡುವುದು ಜನರಿಗೆ ಎಷ್ಟು ಸುಲಭವಾಗಿದೆಯೋ Read more…

ಗ್ರಾಹಕರಿಗೆ ಮಹತ್ವದ ಮಾಹಿತಿ ನೀಡಿದ SBI

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 44 ಕೋಟಿ ಗ್ರಾಹಕರಿಗೆ ಹೊಸ ಅಧಿಸೂಚನೆ ನೀಡಿದೆ. ಸೆಪ್ಟೆಂಬರ್ 4 ಮತ್ತು 5 ರಂದು ಕೆಲವು ಗಂಟೆಗಳ ಕಾಲ ಇಂಟರ್ನೆಟ್ ಬ್ಯಾಂಕಿಂಗ್ ಸ್ಥಗಿತಗೊಳ್ಳಲಿದೆ Read more…

ಬ್ಯಾಂಕ್ ಲಾಕರ್ ಬಳಕೆದಾರರಿಗೆ ಇಲ್ಲಿದೆ ಮಹತ್ವದ ಸುದ್ದಿ

ಇತ್ತೀಚಿನ ದಿನಗಳಲ್ಲಿ ಜನರು, ತಮ್ಮ ಆಭರಣಗಳನ್ನು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಬ್ಯಾಂಕ್ ಲಾಕರ್‌ನಲ್ಲಿ ಇರಿಸುತ್ತಾರೆ. ಇದರಿಂದ ದುಬಾರಿ ವಸ್ತುಗಳು ಸುರಕ್ಷಿತವಾಗಿರುತ್ತವೆ. ಆರ್‌ಬಿಐನ ಹೊಸ ನಿಯಮಗಳ ಪ್ರಕಾರ, ದೀರ್ಘಕಾಲದವರೆಗೆ Read more…

ಖಾತೆಯಲ್ಲಿ ಹಣವಿಲ್ಲವೆಂದ್ರೂ ಸಿಗಲಿದೆ ಸಂಬಳದ 3 ಪಟ್ಟು ಹಣ

ತುರ್ತು ಸಂದರ್ಭದಲ್ಲಿ ಹಣದ ಅಗತ್ಯವಿದ್ದಾಗ ಜನರು, ಸ್ನೇಹಿತರು, ಸಂಬಂಧಿಕರ ಬಳಿ ಸಾಲ ಪಡೆಯುತ್ತಾರೆ. ಕೆಲವೊಮ್ಮೆ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುತ್ತಾರೆ. ಆದ್ರೆ ತಿಂಗಳ ಸಂಬಳ ಪಡೆಯುವ ಉದ್ಯೋಗಿಗಳು, ಸಂಬಂಧಿಕರು, Read more…

ಜೊಮಾಟೊದಿಂದ ಗ್ರಾಹಕರಿಗೆ ಅನಿಯಮಿತ ಉಚಿತ ಡೆಲಿವರಿ

ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರಿಗೆ ಲಾಭ ನೀಡಿದ ನಂತರ, ಆನ್‌ಲೈನ್ ಆಹಾರ ವಿತರಣಾ ಅಪ್ಲಿಕೇಶನ್ ಜೊಮಾಟೊ ಕೆಲ ವಿಶೇಷ ಗ್ರಾಹಕರಿಗೆ Zomato Pro Plus ಸದಸ್ಯತ್ವದ ಹೊಸ ಸೇವೆಯನ್ನು ಆರಂಭಿಸಲಿದೆ. Read more…

SBI ಗ್ರಾಹಕರಿಗೆ ಖುಷಿ ಸುದ್ದಿ: ಸುಲಭವಾಗಿ ಪಡೆಯಿರಿ FD ಬಡ್ಡಿ ಪ್ರಮಾಣಪತ್ರ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರ ಅನುಕೂಲಕ್ಕಾಗಿ ಅನೇಕ ಸೌಲಭ್ಯಗಳನ್ನು ನೀಡ್ತಿದೆ. ಈಗ ಸ್ಥಿರ ಠೇವಣಿ ಖಾತೆದಾರರಿಗೆ ಎಫ್ ಡಿ ಪ್ರಮಾಣಪತ್ರ ಪ್ರಕ್ರಿಯೆಯನ್ನು ಸುಲಭಗೊಳಿಸಿದೆ. ಎಸ್‌ಬಿಐ ಗ್ರಾಹಕರು ಮನೆಯಲ್ಲೇ Read more…

SBI ಗ್ರಾಹಕರಿಗೆ ಮಹತ್ವದ ಸುದ್ದಿ: ಸೆ.30ರೊಳಗೆ ಈ ಕೆಲಸ ಮಾಡದೆ ಹೋದಲ್ಲಿ ಬಂದ್ ಆಗಲಿದೆ ಖಾತೆ

ದೇಶದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗ್ರಾಹಕರಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದೆ. ಸೆಪ್ಟೆಂಬರ್ 30ರೊಳಗೆ ಪಾನ್ ಕಾರ್ಡ್-ಆಧಾರ್ ಕಾರ್ಡ್ ಲಿಂಕ್ ಮಾಡುವಂತೆ ಸೂಚನೆ ನೀಡಿದೆ. Read more…

SBI ಗ್ರಾಹಕರೇ ಗಮನಿಸಿ: ಕೆಲ ಸೇವೆಯಲ್ಲಿ ವ್ಯತ್ಯಯ

ನವದೆಹಲಿ: ಜುಲೈ 10, 11 ರಂದು ಕೆಲ ಸೇವೆಯಲ್ಲಿ ವ್ಯತ್ಯವಾಗಲಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಗ್ರಾಹಕರಿಗೆ ಮಾಹಿತಿ ನೀಡಲಾಗಿದೆ. ಜುಲೈ 10 ರಂದು ರಾತ್ರಿ 10.45 Read more…

‌ʼಲಾಕ್‌ ಡೌನ್‌ʼ ಸಂಕಷ್ಟದಲ್ಲಿದ್ದ ರೆಸ್ಟೋರೆಂಟ್ ಸಿಬ್ಬಂದಿಗೆ ಸಿಕ್ತು ಬಂಪರ್‌ ಗಿಫ್ಟ್

ಕೊರೊನಾ ವೈರಸ್​ ತಡೆಗಟ್ಟಲು ಜಾರಿಯಾದ ಲಾಕ್​ಡೌನ್​ ಆದೇಶದಿಂದಾಗಿ ವಿಶ್ವದ ಎಲ್ಲಾ ಕಡೆಯಲ್ಲೂ ರೆಸ್ಟೋರೆಂಟ್​ ಉದ್ಯಮ ಸಂಪೂರ್ಣ ನೆಲ ಕಚ್ಚಿದೆ. ಈಗೀಗ ರೆಸ್ಟೋರೆಂಟ್ ​ಗಳು ಪುನಾರಂಭವಾಗುತ್ತಿದ್ದು ರೆಸ್ಟೋರೆಂಟ್​ ಮಾಲೀಕರು ಉತ್ತಮ Read more…

ಬಿಎಸ್ಎನ್ಎಲ್ ಗ್ರಾಹಕರಿಗೆ ಭರ್ಜರಿ ಖುಷಿ ಸುದ್ದಿ

ಬಿಎಸ್ಎನ್ಎಲ್ ತನ್ನ 499 ರೂಪಾಯಿ ಹಾಗೂ 198 ರೂಪಾಯಿ ಯೋಜನೆಯಲ್ಲಿ ಬದಲಾವಣೆ ಮಾಡಿದೆ. ಕಂಪನಿ 499 ರೂಪಾಯಿ ಪ್ಲಾನ್ ನಲ್ಲಿ ಇನ್ಮುಂದೆ ಹೆಚ್ಚಿನ ಡೇಟಾ ನೀಡಲಿದೆ. ಭಾರತ್ ಸಂಚಾರ್ Read more…

BIG NEWS: 44 ಕೋಟಿ ಗ್ರಾಹಕರಿಗೆ ಎಚ್ಚರಿಕೆ ನೀಡಿದ SBI: ಈ ಕೆಲಸ ಮಾಡಲು ಜೂನ್ 30 ಕೊನೆ ದಿನ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಾಗಿದ್ದರೆ ನಿಮಗೊಂದು ಸುದ್ದಿಯಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಮಹತ್ವದ ಮಾಹಿತಿ ನೀಡಿದೆ. ಜೂನ್ 30ರೊಳಗೆ ಪಾನ್ ಕಾರ್ಡನ್ನು ಆಧಾರ್ Read more…

44 ಕೋಟಿ ಗ್ರಾಹಕರಿಗೆ ಮಹತ್ವದ ಸೂಚನೆ ನೀಡಿದ SBI

ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಸ್‌ಬಿಐ ತನ್ನ ಲಕ್ಷಾಂತರ ಗ್ರಾಹಕರಿಗೆ ಪ್ರಮುಖ ಮಾಹಿತಿಯನ್ನು ರವಾನೆ ಮಾಡಿದೆ. ಕೆವೈಸಿ ನವೀಕರಿಸುವಂತೆ ಬ್ಯಾಂಕ್ ಗ್ರಾಹಕರಿಗೆ ಸೂಚನೆ ನೀಡಿದೆ. ಮೇ 31 Read more…

ಗ್ರಾಹಕರಿಗೆ ನೆಮ್ಮದಿ ಸುದ್ದಿ ನೀಡಿದ PNB ಬ್ಯಾಂಕ್: ಚೆಕ್‌ ಬುಕ್ ಸಿಂಧುತ್ವದ ಅವಧಿ ವಿಸ್ತರಣೆ

ಪಂಜಾಬ್ ನ್ಯಾಷನಲ್ ಬ್ಯಾಂಕ್, ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ನೆಮ್ಮದಿ ಸುದ್ದಿಯೊಂದನ್ನು ನೀಡಿದೆ. ಖಾತೆದಾರರ ಹಳೆಯ ಚೆಕ್ ಬುಕ್ ಜೂನ್ Read more…

ತಾಳ್ಮೆ ಕಳೆದುಕೊಂಡ ಮಹಿಳೆಗೆ ವ್ಯಕ್ತಿಯಿಂದ ಮರೆಯಲಾಗದ ಪಾಠ…!

ಮೆಕ್​​ಡೊನಾಲ್ಡ್​ನಲ್ಲಿ ಆಹಾರ ಖರೀದಿ ಮಾಡುತ್ತಿದ್ದ ವೇಳೆ ತಾಳ್ಮೆಯಿಲ್ಲದವರಂತೆ ವರ್ತಿಸಿದ ಮಹಿಳೆಯ ವಿರುದ್ಧ ಗ್ರಾಹಕರೊಬ್ಬರು ಚೆನ್ನಾಗಿಯೇ ದ್ವೇಷ ತೀರಿಸಿಕೊಂಡಿದ್ದಾರೆ. ತಾನು ಯಾವ ರೀತಿಯಲ್ಲಿ ಮಹಿಳೆಯ ವಿರುದ್ಧ ರಿವೇಂಜ್​ ತೀರಿಸಿಕೊಂಡೆ ಅನ್ನೋದನ್ನ Read more…

HDFC ಇಂಟರ್ನೆಟ್‌ ಬ್ಯಾಂಕಿಂಗ್‌ ಬಳಕೆದಾರರಿಗೆ ಇಲ್ಲಿದೆ ಒಂದು ಮಾಹಿತಿ

ಮಂಗಳವಾರ ಎಚ್‌ಡಿಎಫ್‌ಸಿ ಬ್ಯಾಂಕಿನ ಕೆಲ ಗ್ರಾಹಕರು ತೊಂದರೆ ಅನುಭವಿಸಿದ್ದಾರೆ. ಕೆಲವರು ಇಂಟರ್ನೆಟ್ ಬ್ಯಾಂಕಿಂಗ್ ಹಾಗೂ ಮೊಬೈಲ್ ಬ್ಯಾಂಕಿಂಗ್ ಬಳಸಲು ಸಾಧ್ಯವಾಗ್ತಿಲ್ಲ. ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್‌ ಸೇವೆ Read more…

SBI ಗ್ರಾಹಕರಿಗೆ‌ ಗುಡ್‌ ನ್ಯೂಸ್: 2 ಲಕ್ಷದವರೆಗೆ ಸಿಗಲಿದೆ ಉಚಿತ ವಿಮೆ

ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗ್ತಿವೆ. ಪ್ರತಿಯೊಬ್ಬ ಚಾಲಕರೂ ಅಪಘಾತ ವಿಮೆ ಬಗ್ಗೆ ಚಿಂತಿಸುತ್ತಾರೆ. ಯಾವುದು ಬೆಸ್ಟ್ ಎನ್ನುವ ಗೊಂದಲಕ್ಕೀಡಾಗ್ತಾರೆ. ಈ ಮಧ್ಯೆ ಎಸ್ಬಿಐ ತನ್ನ ಗ್ರಾಹಕರಿಗೆ ಖುಷಿ Read more…

ಪ್ರಾಮಾಣಿಕತೆ ಮೆರೆದ ಚಾಲಕ: ನಡುರಾತ್ರಿಯಲ್ಲೇ ಪ್ರಯಾಣಿಕರ ಲಗೇಜ್‌ ಮರಳಿಸಿದ ಶರವಣ‌ ಕುಮಾರ್

ಈಗಂತೂ ಬಹುತೇಕ ಮಂದಿ ಹೊರಗಡೆ ಸುತ್ತಾಡೋದು ಅಂದರೆ ಕ್ಯಾಬ್​ ಬಳಕೆ ಮಾಡೋದೇ ಜಾಸ್ತಿ. ಇದಕ್ಕೆಂದೇ ಓಲಾ, ಊಬರ್​ನಂತಹ ಕ್ಯಾಬ್​ಗಳು ಇವೆ. ಇಂತಹ ಕ್ಯಾಬ್​ಗಳು ಅನೇಕ ಬಾರಿ ಜನರಿಗೆ ಒಳ್ಳೆಯ Read more…

ಲಿಪ್​ಸ್ಟಿಕ್​ ಹಾಳಾಗುತ್ತೆ ಅಂತಾ ಮಾಸ್ಕ್​ ಧರಿಸದೆ ರಂಪಾಟ ಮಾಡಿದ ಯುವತಿ..!

ಕೊರೊನಾ ವೈರಸ್​​ ಮಹಾಮಾರಿ ಜನಜೀವನವನ್ನ ಸಂಪೂರ್ಣ ಉಲ್ಟಾಪಲ್ಟಾ ಮಾಡಿ ಹಾಕಿದೆ. ಸಾಮಾಜಿಕ ಅಂತರ ಕಾಪಾಡುತ್ತಾ ಮಾಸ್ಕ್ ಧರಿಸುತ್ತಾ ಜನರು ಕೊರೊನಾದಿಂದ ಬಚಾವಾಗೋಕೆ ಪ್ರಯತ್ನ ಪಡ್ತಿದ್ದಾರೆ. ಇದೀಗ ಈ ಮಾಸ್ಕ್​ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...