alex Certify curd | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸಿಗೆಯಲ್ಲಿ ದೇಹಕ್ಕೆ ಹಿತಕರ ʼಮಾವಿನಹಣ್ಣಿನʼ ಲಸ್ಸಿ

ಬಿಸಿಲು ಹೆಚ್ಚಾಗುತ್ತಿದೆ. ಏನಾದರೂ ತಂಪು ತಂಪು ಜ್ಯೂಸ್ ಕುಡಿಯಬೇಕು ಅನಿಸುವುದು ಸಹಜ. ಇನ್ನೇನು ಮಾವಿನಹಣ್ಣುಗಳ ಕಾಲ ಮುಗಿಯುತ್ತಿದೆ. ರುಚಿಕರವಾದ ಮಾವಿನಹಣ್ಣಿನ ಲಸ್ಸಿಮಾಡಿಕೊಂಡು ಕುಡಿಯುವುದರಿಂದ ದೇಹಕ್ಕೂ ಹಿತಕರವಾಗಿರುತ್ತದೆ. ಮಾಡುವ ವಿಧಾನ Read more…

ಮುಂದಿನ ವಾರದಿಂದ ರಾಜ್ಯದಲ್ಲಿ ‘ಅಮುಲ್’ ಹಾಲು ಮತ್ತು ಮೊಸರು ಮಾರಾಟ

ರಾಜ್ಯದಲ್ಲಿ ಅಮುಲ್ ಉತ್ಪನ್ನಗಳ ಮಾರಾಟಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಇದರ ಮಧ್ಯೆ ಇ ಕಾಮರ್ಸ್ ಮೂಲಕ ಅಮುಲ್ ಹಾಲು ಮತ್ತು ಮೊಸರು ಮಾರಾಟವನ್ನು ಮುಂದಿನ ವಾರದಿಂದ ಆರಂಭಿಸಲಾಗುತ್ತಿದೆ. ಈ Read more…

ಆರೋಗ್ಯಕರ ʼಕಡಲೆಕಾಳಿನ ಸಲಾಡ್’ ಸೇವಿಸಿ

ಕೆಲವರಿಗೆ ಊಟಕ್ಕಿಂತ ಸಲಾಡ್ ಮಾಡಿಕೊಂಡು ತಿನ್ನುವುದು ಇಷ್ಟವಾಗುತ್ತದೆ. ಅಂಥವರು ಈ ಚನ್ನಾ ಕಡಲೆಕಾಳಿನ ಸಲಾಡ್ ಮಾಡಿಕೊಂಡು ತಿಂದರೆ ಹೊಟ್ಟೆಯೂ ತುಂಬುತ್ತದೆ ಆರೋಗ್ಯಕ್ಕೂ ಒಳ್ಳೆಯದು. ಬೇಕಾಗುವ ಸಾಮಗ್ರಿಗಳು: 2 ಕಪ್-ಚನ್ನಾ Read more…

ರಾತ್ರಿ ಈ ಫೇಸ್ ಪ್ಯಾಕ್ ಹಚ್ಚಿದ್ರೆ ದುಪ್ಪಟ್ಟಾಗುತ್ತೆ ಮುಖದ ಅಂದ

ಕೆಲವು ಮಹಿಳೆಯರು ಚರ್ಮದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅವರಿಗೆ ಮುಖದ ಚರ್ಮದ ಬಗ್ಗೆ ಕಾಳಜಿ ವಹಿಸಲು ಸಮಯವಿರುವುದಿಲ್ಲ. ಹಾಗಾಗಿ ಅಂತಹ ಮಹಿಳೆಯರಿಗೆ ತಮ್ಮ ಮುಖದ ಚರ್ಮಕ್ಕೆ ಆರೈಕೆಗಳನ್ನು ಮಾಡಲು ರಾತ್ರಿಯ Read more…

ರೇಷ್ಮೆಯಂತಹ ಕೂದಲು ಬೇಕೆನ್ನುವವರು ಈ ಟಿಪ್ಸ್‌ ಫಾಲೋ ಮಾಡಿ

ಕೂದಲು ತೇವಾಂಶ ಕಳೆದುಕೊಂಡಾಗ ಒರಟಾಗುತ್ತದೆ. ಇದರಿಂದ ಕೂದಲಿನ ಅಂದ ಕೆಡುತ್ತದೆ. ಈ ಒರಟು ಕೂದಲು ಸಮಸ್ಯೆಯನ್ನು ನಿವಾರಿಸಿ ಕೂದಲಿನ ತೇವಾಂಶ ಹೆಚ್ಚಿಸಿ ಸಿಲ್ಕಿ ಆ್ಯಂಡ್ ಶೈನಿ ಕೂದಲು ನಿಮ್ಮದಾಗಲು Read more…

ಕೂದಲ ಬೆಳವಣಿಗೆಗೆ ಅತ್ಯಗತ್ಯ ಪ್ರೋಟೀನ್ ಹೇರ್ ಮಾಸ್ಕ್

ಕೂದಲಿಗೆ ಪ್ರೋಟೀನ್ ಬಹಳ ಅಗತ್ಯ. ಕೂದಲ ಬೆಳವಣಿಗೆಗೆ ಪ್ರೋಟೀನ್ ಅಂಶ ಬೇಕು. ಹಾಗಾಗಿ ಕೂದಲು ಉದ್ದವಾಗಿ ದಪ್ಪವಾಗಿ ಬೆಳೆಯಲು ಮನೆಯಲ್ಲಿಯೇ ಪ್ರೋಟೀನ್ ಹೇರ್ ಮಾಸ್ಕ್ ತಯಾರಿಸಿ ಬಳಸಿ. *ಮೊಟ್ಟೆ Read more…

ಅಗಸೆ ಬೀಜದ ಪುಡಿಗೆ ಇದನ್ನು ಬೆರೆಸಿ ಮುಖಕ್ಕೆ ಹಚ್ಚಿ ಸೌಂದರ್ಯ ಹೆಚ್ಚಿಸಿಕೊಳ್ಳಿ

ಅಗಸೆ ಬೀಜದಲ್ಲಿ ಫೈಬರ್, ಉತ್ಕರ್ಷಣಾ ನಿರೋಧಕ ಅಂಶಗಳಿವೆ. ಕೂದಲಿನ ಆರೋಗ್ಯ ಕಾಪಾಡಲು ಇದನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ ಈ ಅಗಸೆ ಬೀಜದಿಂದ ಚರ್ಮದ ಸೌಂದರ್ಯವನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ಇದರಿಂದ Read more…

BIG NEWS: ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಮತ್ತೊಂದು ಶಾಕ್; ಹೋಟೆಲ್ ತಿನಿಸುಗಳು ಮತ್ತಷ್ಟು ದುಬಾರಿ

ದೈನಂದಿನ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾದರೂ ಅದರ ಲಾಭ ವಾಹನ ಸವಾರರಿಗೆ ವರ್ಗಾವಣೆಯಾಗುತ್ತಿಲ್ಲ. ಇದರ ಜೊತೆಗೆ Read more…

ಮುಖದ ಕಲೆಗಳನ್ನು ನಿವಾರಿಸಿ ಹೊಳಪು ಹೆಚ್ಚಿಸಲು ಬಳಸಿ ನೆಲ್ಲಿಕಾಯಿ

ನೆಲ್ಲಿಕಾಯಿ ಆರೋಗ್ಯಕ್ಕೆ ತುಂಬಾ ಉತ್ತಮ. ಇದನ್ನು ಹಲವು ರೋಗಗಳಿಗೆ ಔಷಧವಾಗಿ ಬಳಸುತ್ತಾರೆ. ಇದರಿಂದ ಸೌಂದರ್ಯವನ್ನು ಕೂಡ ವೃದ್ಧಿಸಿಕೊಳ್ಳಬಹುದು. ಮುಖದ ಹೊಳಪು ಹೆಚ್ಚಿಸಲು ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಯುಕ್ತ ಕ್ರೀಂಗಳನ್ನು Read more…

ರುಚಿಯಾದ ‘ನೆಲ್ಲಿಕಾಯಿ ತಂಬುಳಿ’ ಸವಿದು ನೋಡಿ

ಮಧ್ಯಾಹ್ನದ ಅಡುಗೆಗೆ ಏನು ಮಾಡುವುದು ಎಂಬ ಚಿಂತೆಯಲ್ಲಿದ್ದೀರಾ…? ಮನೆಯಲ್ಲಿ ತರಕಾರಿ ಇಲ್ಲದೇ ಇದ್ದಾಗ ಅಥವಾ ಸಾಂಬಾರು ತಿನ್ನುವುದಕ್ಕೆ ಬೇಜಾರು ಅನಿಸಿದಾಗ ನೆಲ್ಲಿಕಾಯಿ ಬಳಸಿ ಮಾಡಿ ಈ ತಂಬುಳಿ. ಮೊದಲಿಗೆ Read more…

ಬೇಸಿಗೆಯಲ್ಲಿ ತಂಪು ತಂಪು ಮೊಸರಿನ ಐಸ್ ಕ್ರೀಂ ಮಾಡಿ ಸವಿಯಿರಿ

ಬೇಸಿಗೆಯಲ್ಲಿ ಐಸ್ ಕ್ರೀಂ, ತಂಪು ಪಾನೀಯ, ಮೊಸರು ಇದೆಲ್ಲ ಯಾರು ಬೇಡ ಹೇಳ್ತಾರೆ. ತಣ್ಣನೆಯ ಐಸ್ ಕ್ರೀಂ ಹಾಗೆ ಮೊಸರನ್ನು ಎಲ್ಲರೂ ಇಷ್ಟಪಡ್ತಾರೆ. ಮೊಸರಿನಲ್ಲೇ ಐಸ್ ಕ್ರೀಂ ಮಾಡಬಹುದು Read more…

ಬೇಸಿಗೆಯಲ್ಲಿ ಚರ್ಮ ಟ್ಯಾನ್ ಆಗುವುದನ್ನು ತಡೆದು ಹೊಳಪು ಹೆಚ್ಚಿಸಲು ಇದನ್ನು ಸೇವಿಸಿ

ಬೇಸಿಗೆಯ ಬೇಗೆಗೆ ಚರ್ಮವು ಟ್ಯಾನ್ ಆಗುತ್ತದೆ ಮತ್ತು ಅಂದ ಕಳೆದುಕೊಳ್ಳುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಹೊಳೆಯುವ ಚರ್ಮವನ್ನು ಪಡೆಯಲು ಹೀಗೆ ಮಾಡಿ. *ಬೇಸಿಗೆ ಕಾಲದಲ್ಲಿ ಚರ್ಮವನ್ನು ಹೈಡ್ರೀಕರಿಸಲು ಗ್ರೀನ್ ಟೀ, Read more…

ಮನೆಯಲ್ಲೇ ತಯಾರಿಸಿ ಗಟ್ಟಿಯಾದ ಮೊಸರು

ಮೊಸರೆಂದರೆ ನಿಮಗಿಷ್ಟವೇ. ಪ್ರತಿ ಬಾರಿ ಪ್ಯಾಕೆಟ್ ಮೊಸರು ತಂದು ಬಳಸುವ ಬದಲು ಮನೆಯಲ್ಲೂ ರುಚಿಕರವಾದ ದಪ್ಪನೆಯ ಐಸ್ ಕ್ರೀಮ್ ನಂಥ ಮೊಸರನ್ನು ತಯಾರಿಸಬಹುದು. ಹೇಗೆನ್ನುತ್ತೀರಾ? ಪ್ಯಾಕೆಟ್ ಹಾಲಾಗಿದ್ದರೂ ಸರಿ, Read more…

ಬಿಸಿ ಬಿಸಿ ‘ಥಾಲಿಪಟ್ಟು’ ಮಾಡಿ ಸವಿಯಿರಿ

ಥಾಲಿಪಟ್ಟು ಹೆಸರು ಕೇಳುತ್ತಲೇ ಬಾಯಲ್ಲಿ ನೀರು ಬರುತ್ತದೆ. ಹಿಟ್ಟುಗಳನ್ನು ಬಳಸಿ ಮಾಡುವ ಈ ತಿಂಡಿ ಬಲು ರುಚಿಯಾಗಿರುತ್ತದೆ. ಮಾಡುವ ವಿಧಾನ ಇಲ್ಲಿದೆ ನೋಡಿ. ಒಂದು ಅಗಲವಾದ ಬೌಲ್ ಗೆ Read more…

ಗರ್ಭಿಣಿಯರು ಸೇವಿಸಬಹುದಾ ಡೈರಿ ಉತ್ಪನ್ನ……?

ಡೈರಿ ಉತ್ಪನ್ನಗಳಲ್ಲಿ ಕ್ಯಾಲ್ಸಿಯ, ಪ್ರೋಟೀನ್, ವಿಟಮಿನ್ ಡಿ, ರಂಜಕ ಮತ್ತು ಇತರ ಅಗತ್ಯ ಜೀವಸತ್ವ ಮತ್ತು ಖನಿಜಗಳಿವೆ. ಇದನ್ನು ಗರ್ಭಿಣಿಯರು ಸೇವಿಸಿದರೆ ಆರೋಗ್ಯವಂತ ಮಗುವಿಗೆ ಜನ್ಮ ನೀಡಬಹುದು. ಹೌದು, Read more…

ಕಪ್ಪಾದ ಅಂಡರ್ ಆರ್ಮ್ಸ್ ಬೆಳ್ಳಗಾಗಿಸಲು ಹಚ್ಚಿ ಈ ಮನೆಮದ್ದು

ಅಂಡರ್ ಆರ್ಮ್ಸ್ ನಲ್ಲಿ ಹೆಚ್ಚು ಬೆವರು ಬರುವುದರಿಂದ ಅಲ್ಲಿ ಬ್ಯಾಕ್ಟೀರಿಯಾ ಹುಟ್ಟಿಕೊಂಡು ಆ ಸ್ಥಳವನ್ನು ಕಪ್ಪಾಗಿಸುತ್ತವೆ. ಇದರಿಂದ ಸ್ಲಿವ್ ಲೆಸ್, ನಿಮ್ಮ ಇಷ್ಟದ ಡ್ರೆಸ್ ಗಳನ್ನು ಹಾಕಲು ಸಾಧ್ಯವಾಗುವುದಿಲ್ಲ. Read more…

ಎಲ್ಲರೂ ಒಟ್ಟಿಗೆ ಇದ್ದಾಗ ಮಾಡಿ ಸವಿಯಿರಿ ಸ್ಪೆಷಲ್ ತಿಂಡಿ ಮೆಂತೆಸೊಪ್ಪಿನ ಪೂರಿ

ಭಾನುವಾರ ಬಂತೆಂದರೆ ಕೆಲವರು ಮನೆಯಲ್ಲಿ ಏನಾದರೂ ಸ್ಪೆಷಲ್ ತಿಂಡಿ ಮಾಡುತ್ತಾರೆ. ಇಲ್ಲಿ ರುಚಿಕರವಾದ ಮೆಂತೆಸೊಪ್ಪಿನ ಪೂರಿ ಮಾಡುವ ವಿಧಾನ ಇದೆ ನೋಡಿ. ಮನೆಯಲ್ಲಿ ಎಲ್ಲರೂ ಒಟ್ಟಿಗೆ ಇದ್ದಾಗ ಮಾಡಿಕೊಂಡು Read more…

ಮೊಸರಿನೊಂದಿಗೆ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ತಿನ್ನಬೇಡಿ…..!

ಬೇಸಿಗೆ ಕಾಲ ಬರುತ್ತಿದೆ, ಈ ಸಮಯದಲ್ಲಿ ಎಲ್ಲರೂ ತಮ್ಮ ಆಹಾರದಲ್ಲಿ ಮೊಸರನ್ನು ಸೇವಿಸುತ್ತಾರೆ. ಮೊಸರು ತಿನ್ನುವುದರಿಂದ ದೇಹಕ್ಕೆ ಅನೇಕ ಪ್ರಯೋಜನಗಳಿವೆ. ಕೆಲವರು ಮೊಸರನ್ನು ಲಸ್ಸಿಯಾಗಿಯೂ ಬಳಸುತ್ತಾರೆ. ಮೊಸರಿನಲ್ಲಿ ಸಾಕಷ್ಟು Read more…

ಈ ಹೇರ್ ಪ್ಯಾಕ್ ಬಳಸಿ ಕೂದಲ ಸೌಂದರ್ಯ ಹೆಚ್ಚಿಸಿ

ಮೊಸರು ಆರೋಗ್ಯಕ್ಕೆ ಮಾತ್ರವಲ್ಲ ಇದರಿಂದ ಕೂದಲು ಹಾಗೂ ಮುಖದ ಸೌಂದರ್ಯವನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ಮೊಸರು ಉತ್ತಮವಾದ ಖನಿಜಾಂಶ, ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಇದನ್ನು ಬಳಸಿ ಕೂದಲಿನ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. *ತಲೆಹೊಟ್ಟ Read more…

ಚರ್ಮದ ಹೊಳಪು ಹೆಚ್ಚಿಸುವ 7 ಆಹಾರಗಳಿವು

ನಾವು ಸೇವಿಸುವ ಆಹಾರದಲ್ಲಿ ಕೆಲವು ಚರ್ಮದ ಆರೋಗ್ಯಕ್ಕೆ ಸಂಬಂಧಪಟ್ಟ ಆಹಾರಗಳಿವೆ, ಇವುಗಳನ್ನು ಸೇವಿಸುವುದರಿಂದ ಚರ್ಮ ಆರೋಗ್ಯವಾಗಿರುವುದಲ್ಲದೇ ಹೊಳಪನ್ನು ಕೂಡ ಹೊಂದಿರುತ್ತದೆ. ಅಂತಹ ಆಹಾರಗಳು ಯಾವುದೆಂಬುದನ್ನು ತಿಳಿದುಕೊಳ್ಳಿ. ಕೆಲವು ಆಹಾರಗಳು Read more…

ಡಯೆಟ್ ಪ್ರಿಯರಿಗೆ ಇಷ್ಟವಾಗುತ್ತೆ ಡೇಟ್ಸ್ ಕೇಕ್

ಕೇಕ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಆದರೆ ಸಕ್ಕರೆ, ಮೈದಾ ಬಳಸಿ ಮಾಡಿದ ಈ ಕೇಕ್ ತಿನ್ನುವುದು ಎಂದರೆ ಕೆಲವರಿಗೆ ಇಷ್ಟವಾಗಲ್ಲ. ಹಾಗಾಗಿ ಅಂಥವರು ಈ ವಿಧಾನ ಬಳಸಿ Read more…

ಕೂದಲು ಸೀಳುವ ಸಮಸ್ಯೆಗೆ ಇಲ್ಲಿದೆ ಮನೆ ಮದ್ದು…!

ಕೂದಲಿನ ತುದಿ ಒಡೆಯುವುದು, ಎರಡು ಭಾಗವಾಗುವುದು ಇಂದಿನ ಸಾಮಾನ್ಯ ಸಮಸ್ಯೆಗಳಲ್ಲಿ ಒಂದು. ಇದಕ್ಕೆ ಪೌಷ್ಟಿಕಾಂಶದ ಕೊರತೆ, ಸರಿಯಾಗಿ ಆರೈಕೆ ಮಾಡದಿರುವುದು, ಕೊಳಕು ಮೊದಲಾದ ಕಾರಣಗಳು ಇರಬಹುದು. ತುದಿ ಕತ್ತರಿಸಿದ Read more…

ಮನೆಯಲ್ಲೇ ಮಾಡಿ ನೋಡಿ ಗೋಲ್ಡ್ ಫೇಶಿಯಲ್

ಪಾರ್ಲರ್ ಗಳಲ್ಲಿ ಮಾಡುವ ಫೇಶಿಯಲ್ ಗಳ ಪೈಕಿ ಗೋಲ್ಡನ್ ಫೇಶಿಯಲ್ ಅತಿ ಹೆಚ್ಚು ಪರಿಣಾಮ ಬೀರುವಂತದ್ದು. ಇದಕ್ಕೆ ಪಾರ್ಲರ್ ಗಳಲ್ಲಿ ದುಬಾರಿ ದುಡ್ಡು ತೆರುವ ಬದಲು ಮನೆಯಲ್ಲೇ ಇದನ್ನು Read more…

ಸುಲಭವಾಗಿ ಮಾಡಿ ‘ಪಾಲಕ್ ರಾಯಿತಾ’

ರೈಸ್ ಬಾತ್ ಅಥವಾ ರೋಟಿ ಮಾಡಿದಾಗ ರಾಯಿತ ಇದ್ದರೆ ತಿನ್ನಲು ಚೆನ್ನಾಗಿರುತ್ತದೆ. ಇಲ್ಲಿ ಸುಲಭವಾಗಿ ಮಾಡಬಹುದಾದ ಪಾಲಕ್ ರಾಯಿತ ಇದೆ ಒಮ್ಮೆ ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳು: 500 Read more…

ಸಂಕ್ರಾಂತಿ ಹಬ್ಬಕ್ಕೆ ಸುಲಭವಾಗಿ ಮನೆಯಲ್ಲೇ ಮಾಡಿ ಸಕ್ಕರೆ ಅಚ್ಚು

ಇನ್ನೇನು ಸಂಕ್ರಾಂತಿ ಹಬ್ಬ ಬಂದೇ ಬಡ್ತು. ಸಂಕ್ರಾಂತಿಗೆ ಸಕ್ಕರೆ ಅಚ್ಚು ಮಾಡುವುದು ಹೇಗಪ್ಪಾ ಎಂದು ಯೋಚಿಸುತ್ತಿದ್ದೀರಾ ಇಲ್ಲಿದೆ ನೋಡಿ ಸುಲಭ ವಿಧಾನ. 1 ಕಪ್-ಸಕ್ಕರೆ, ½ ಕಪ್- ನೀರು, Read more…

ʼರೇಷ್ಮೆʼಯಂತೆ ಹೊಳೆಯುವ ಕೂದಲು ಪಡೆಯಲು ಮನೆಯಲ್ಲಿದೆ ಮದ್ದು

ಕೂದಲಿನ ಸೌಂದರ್ಯ ವೃದ್ಧಿಗೆ ಪ್ರತಿಯೊಬ್ಬರು ಪ್ರಯತ್ನಿಸ್ತಾರೆ. ಸುಂದರ ಕೂದಲು ಈಗ ಅಪರೂಪ. ಒತ್ತಡದ ಜೀವನ, ಕೆಲಸ, ಕಲುಷಿತ ವಾತಾವರಣ ಕೂದಲಿನ ಸೌಂದರ್ಯವನ್ನು ಹಾಳು ಮಾಡ್ತಿದೆ. ಕೂದಲು ಉದುರುವುದು, ಹೊಟ್ಟು, Read more…

ಏನು ಮಾಡಿದ್ರೂ ತಲೆಹೊಟ್ಟು ನಿವಾರಣೆಯಾಗುತ್ತಿಲ್ಲವೇ….? ಹಾಗಾದ್ರೆ ಇದನ್ನು ಬಳಸಿ ನೋಡಿ

ಕೂದಲಿನ ಹೊಟ್ಟು ಹೋಗಲಾಡಿಸಲು ಎಲ್ಲಾ ಬಗೆಯ ಶ್ಯಾಂಪುಗಳನ್ನು ಬಳಸಿ ಸೋತು ಹೋಗಿದ್ದೀರಾ…? ಕೂದಲು ಉದುರಿ ಉದುರಿ ತಲೆ ಬೋಳಾಗುವ ಭಯ ಕಾಡುತ್ತಿದೆಯೇ…? ಹಾಗಿದ್ದರೆ ಇಲ್ಲಿ ಕೇಳಿ ನಿಮ್ಮೆಲ್ಲಾ ಸಮಸ್ಯೆಗಳನ್ನು Read more…

ಥಟ್ಟಂತ ಮಾಡಿ ʼಟೊಮೆಟೊʼ ರಾಯತ

ಬಿರಿಯಾನಿ ಮಾಡಿದಾಗ ರುಚಿಕರವಾದ ರಾಯತ ಇದ್ದರೆ ಹೊಟ್ಟೆಗೆ ಹೋಗಿದ್ದೆ ತಿಳಿಯುವುದಿಲ್ಲ. ಅದು ಅಲ್ಲದೇ ತೂಕ ಇಳಿಸಿಕೊಳ್ಳಬೇಕೆನ್ನುವವರು ಇದೇ ರಾಯತಕ್ಕೆ ಸ್ವಲ್ಪ ತರಕಾರಿ ಸೇರಿಸಿಕೊಂಡು ಸೇವಿಸಿದರೆ ಬೇಗ ಫಲಿತಾಂಶ ಸಿಗಲಿದೆ. Read more…

ಮನೆಯಲ್ಲೇ ಸುಲಭವಾಗಿ ಮಾಡಿ ʼರವಾ ದೋಕ್ಲಾʼ

1 ಕಪ್ ರವಾ ಅನ್ನು ಒಂದು ಬೌಲ್ ಗೆ ಹಾಕಿಕೊಳ್ಳಿ. ನಂತರ ಇದಕ್ಕೆ 1 ಕಪ್ ಮೊಸರು ಸೇರಿಸಿ. ನಂತರ ಇದಕ್ಕೆ ½ ಟೀ ಸ್ಪೂನ್ ಸಕ್ಕರೆ, 1 Read more…

ಹಾಲು – ಮೊಸರಿನ ಬೆಲೆ ಏರಿಕೆ ಬಳಿಕ ಸದ್ದಿಲ್ಲದೆ ದುಬಾರಿಯಾಗಿದೆ ತುಪ್ಪ….!

ದೈನಂದಿನ ಬಳಕೆ ವಸ್ತುಗಳ ಬೆಲೆ ಈಗಾಗಲೇ ಮುಗಿಲು ಮುಟ್ಟಿದ್ದು, ಜನಸಾಮಾನ್ಯರು ಹೈರಾಣಾಗಿದ್ದಾರೆ. ಇದರ ಮಧ್ಯೆ ಹಾಲು – ಮೊಸರು ಪ್ರತಿ ಲೀಟರ್ಗೆ ಎರಡು ರೂಪಾಯಿ ಹೆಚ್ಚಳ ಮಾಡಲಾಗಿದ್ದು, ಇದರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...