alex Certify Crackers | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಅಭಿಮಾನಿಗಳು ಸಿಡಿಸಿದ ಪಟಾಕಿ ಕಿಡಿ ತಗುಲಿ ಸಚಿವ ಕೆ.ಎನ್. ರಾಜಣ್ಣ ಕಣ್ಣಿಗೆ ಗಾಯ

ತುಮಕೂರು: ಅಭಿಮಾನಿಗಳು ಸಿಡಿಸಿದ ಪಟಾಕಿ ಕಿಡಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ಕಣ್ಣಿಗೆ ತಗುಲಿ ಗಾಯವಾಗಿದೆ. ತುಮಕೂರು ಜಿಲ್ಲೆ ಕುಣಿಗಲ್ ಪಟ್ಟಣದ ಹುಚ್ಚ ಮಾಸ್ತಿಗೌಡ ವೃತ್ತದಲ್ಲಿ ಘಟನೆ Read more…

ಪಟಾಕಿ ಮದ್ದು ಸೇವಿಸಿ ಬಾಲಕ ಸಾವು

ಮಂಡ್ಯ: ಪಟಾಕಿ ಮದ್ದು ಸೇವಿಸಿ ಬಾಲಕ ಮೃತಪಟ್ಟ ಘಟನೆ ಹಲಗೂರು ಸಮೀಪದ ಧನಗೂರು ಗ್ರಾಮದಲ್ಲಿ ನಡೆದಿದೆ. ಮಹಮ್ಮದ್ ಅಯುಬ್ ಎಂಬುವವರ ಫಾರಂ ಹೌಸ್ ನಲ್ಲಿ ಕೂಲಿ ಕೆಲಸ ಮಾಡಿಕೊಂಡು Read more…

ಕುಕ್ಕೀಸ್​ ಅಂಚು ವಿಭಿನ್ನವಾಗಿರುವುದೇಕೆ ಗೊತ್ತಾ ? ಹಿನ್ನಲೆ ಬಿಚ್ಚಿಟ್ಟಿದ್ದಾಳೆ ಟಿಕ್‌ ಟಾಕ್‌ ಸ್ಟಾರ್

ನಾವು ದಿನನಿತ್ಯ ನೋಡುವ ಅನೇಕ ವಿಷಯಗಳ ಬಗ್ಗೆ ಹೆಚ್ಚಿನ ತಲೆ ಕೆಡಿಸಿಕೊಳ್ಳುವುದಿಲ್ಲ. ಉದಾಹರಣೆಗೆ ಎಲ್ಲಾ ಪೆನ್ನುಗಳ ಕ್ಯಾಪ್​ಗಳಲ್ಲಿ ಸಣ್ಣ ರಂಧ್ರಗಳು ಏಕೆ ಇವೆ‌ ? ಉಣ್ಣೆಯ ಟೋಪಿಗಳ ಮೇಲೆ Read more…

ರಸ್ತೆಯಲ್ಲಿ ಓಡಾಡುವವರ ಮೇಲೆ ಪಟಾಕಿ ಎಸೆದು ಪುಂಡಾಟಿಕೆ: ಪ್ರಶ್ನಿಸಿದ್ದಕ್ಕೆ ಹಿಗ್ಗಾಮುಗ್ಗಾ ಥಳಿತ

ಬೆಂಗಳೂರು: ದೀಪಾವಳಿ ಹಬ್ಬದ ದಿನ ಪಟಾಕಿ ಸಿಡಿಸುವ ವೇಳೆ ಪುಂಡರು ವ್ಯಕ್ತಿಯೊಬ್ಬನನ್ನು ಥಳಿಸಿದ ಘಟನೆ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಸ್ತೆಯಲ್ಲಿ ಓಡಾಡುವವರ ಮೇಲೆ ಪಟಾಕಿ ಎಸೆದು Read more…

ನಾನು ಲೋಕಲ್ ರೋಲ್ ಕಾಲ್ ಕೊಡು ಎಂದು ಪಟಾಕಿ ಅಂಗಡಿ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ

ಬೆಂಗಳೂರು: ರೋಲ್ ಕಾಲ್ ನೀಡದ ಕಾರಣಕ್ಕೆ ಪಟಾಕಿ ಅಂಗಡಿ ಮಾಲೀಕನಿಗೆ ತೀವ್ರವಾಗಿ ತಿಳಿಸಿದ ಘಟನೆ ಆನೇಕಲ್‌ನಲ್ಲಿ ನಡೆದಿದೆ. ರೋಲ್ ಕಾಲ್ ನೀಡದ ಪಟಾಕಿ ಮಾಲೀಕನಿಗೆ ಬಿಜೆಪಿ ಪುರಸಭೆ ಸದಸ್ಯೆ Read more…

ಪಟಾಕಿ ಸಿಡಿತದಿಂದ ಗಾಯಗೊಂಡವರ ಸಂಖ್ಯೆ 11 ಕ್ಕೆ ಏರಿಕೆ

ಬೆಂಗಳೂರು ನಗರದಲ್ಲಿ ಪಟಾಕಿ ಅವಘಡಗಳು ಹೆಚ್ಚಾಗಿದ್ದು, ಪಟಾಕಿಯಿಂದ ಗಾಯಗೊಂಡವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ನಿನ್ನೆ ಒಂದೇ ದಿನ ಪಟಾಕಿ ಸಿಡಿತದಿಂದ ಗಾಯಗೊಂಡ ಆರು ಜನರು ಮಿಂಟೋ ಆಸ್ಪತ್ರೆಗೆ ದಾಖಲಾಗಿದ್ದಾರೆ. Read more…

ಪಟಾಕಿ’ ಸಿಡಿಸುವ ಮುನ್ನ ನಿಮಗೆ ತಿಳಿದಿರಲಿ ಈ ಮಾಹಿತಿ

ಬೆಳಕಿನ ಹಬ್ಬ ದೀಪಾವಳಿ ಇಂದಿನಿಂದ ಆರಂಭವಾಗಿದ್ದು, ಈ ಸಂದರ್ಭದಲ್ಲಿ ಪಟಾಕಿ ಸಿಡಿಸಲು ಎಲ್ಲರೂ ಉತ್ಸುಕರಾಗಿದ್ದಾರೆ. ಆದರೆ ಪಟಾಕಿ ಸಿಡಿಸುವ ಮುನ್ನ ಕೆಲವೊಂದು ಮಾಹಿತಿಗಳನ್ನು ತಿಳಿದಿರುವುದು ಒಳ್ಳೆಯದು. ಐದು ವರ್ಷದೊಳಗಿನ Read more…

ಸಿಹಿ ತಿನಿಸಿಗೆ ಹಣ ಖರ್ಚು ಮಾಡಿ; ಪಟಾಕಿ ಮೇಲಿನ ನಿಷೇಧ ಹಿಂತೆಗೆದುಕೊಳ್ಳಲು ನಿರಾಕರಿಸಿ ‘ಸುಪ್ರೀಂ’ ಸಲಹೆ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಇತರ ರಾಜ್ಯಗಳಲ್ಲಿ ಪಟಾಕಿ ನಿಷೇಧವನ್ನು ತೆಗೆಯುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಹಬ್ಬ ಆಚರಿಸಲು ಇನ್ನೂ ಹಲವು ಮಾರ್ಗಗಳಿವೆ. Read more…

ಮದುವೆ ಸಂಭ್ರಮಾಚರಣೆಯಲ್ಲಿ ಬೆಂಕಿ ಅವಘಡ, ಕೇರ್​ ಮಾಡದ ವ್ಯಕ್ತಿಯಿಂದ ಕುಣಿತ ಮುಂದುವರಿಕೆ….!

ಮದುವೆ ಸಮಾರಂಭದ ಸಂಭ್ರಮಾಚರಣೆಯ ವೇಳೆ ಕೈಯಲ್ಲಿದ್ದ ಪಟಾಕಿಯಿಂದ ಆಕಸ್ಮಿಕವಾಗಿ ವೇದಿಕೆಗೆ ಬೆಂಕಿ ಇಡುವ ಮತ್ತು ಅದನ್ನು ಗಂಭೀರವಾಗಿ ಪರಿಗಣಿಸದೆ ಮದ್ಯದ ಅಮಲಿನಲ್ಲಿ ಅದನ್ನು ಆರಿಸಿ ನೃತ್ಯ ಮುಂದುವರಿಸುವ ಅಚ್ಚರಿಯ Read more…

ರಥೋತ್ಸವದಲ್ಲೇ ಅವಘಡ: ಪಟಾಕಿ ಕಿಡಿಯಿಂದ ರಥಕ್ಕೆ ಬೆಂಕಿ

ಬೆಳಗಾವಿ: ಪಟಾಕಿ ಕಿಡಿ ಬಿದ್ದು ರಥಕ್ಕೆ ಬೆಂಕಿ ತಗುಲಿದ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಶಿವಪೇಟೆಯಲ್ಲಿ ನಡೆದಿದೆ. ಬೆಂಕಿಯ ಕೆನ್ನಾಲಿಗೆಗೆ ರಥದ ಮೇಲ್ಭಾಗ ಹೊತ್ತಿ ಉರಿದಿದೆ. ಜಡಿ Read more…

ದೆಹಲಿ: ದೀಪಾವಳಿ ಪಟಾಕಿಯಿಂದ ಅಪಾಯಕಾರಿ ಮಟ್ಟ ಮೀರಿದ ವಾಯುಮಾಲಿನ್ಯ

ನವದೆಹಲಿ: ದೀಪಾವಳಿ ಬಳಿಕ ದೆಹಲಿಯಲ್ಲಿ ವಾಯುಮಾಲಿನ್ಯ ಭಾರಿ ಹೆಚ್ಚಾಗಿದೆ. ಅಪಾಯಕಾರಿ ಮಟ್ಟವನ್ನು ಮಾಲಿನ್ಯಕಾರಕ ಕಣಗಳು ಮೀರಿವೆ. ದೆಹಲಿ ವಾಯು ಗುಣಮಟ್ಟ ಸೂಚ್ಯಂಕ 533 ಕ್ಕೆ ತಲುಪಿದೆ ಎಂದು ವಾಯು Read more…

SHOCKING: ಪಟಾಕಿಯಿಂದಲೇ ಮರೆಯಾದ ದೀಪಾವಳಿ ಹಬ್ಬದ ಸಂಭ್ರಮ, ಪಟಾಕಿ ಸಿಡಿದು 9 ಜನರ ಕಣ್ಣಿಗೆ ಹಾನಿ

ಬೆಂಗಳೂರಿನಲ್ಲಿ ಪಟಾಕಿ ಸಿಡಿದು 9 ಜನರ ಕಣ್ಣಿಗೆ ಹಾನಿಯಾಗಿದೆ. ಮಕ್ಕಳು ಸೇರಿದಂತೆ 9 ಮಂದಿ ಕಣ್ಣಿಗೆ ಹಾನಿಯಾಗಿದ್ದು, ಅನೇಕರು ಮಿಂಟೋ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ದೀಪಾವಳಿ ಹಬ್ಬದ Read more…

ದೀಪಾವಳಿ ಪಟಾಕಿ ತಂದ ಆತಂಕ: ಅಪಾಯಮಟ್ಟಕ್ಕೆ ಗಾಳಿ ಗುಣಮಟ್ಟ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗಿದೆ. ದೀಪಾವಳಿ ಹಬ್ಬಕ್ಕೆ ಜನರು ಜಾಸ್ತಿ ಪಟಾಕಿ ಸಿಡಿಸಿದ ಹಿನ್ನೆಲೆಯಲ್ಲಿ ದೆಹಲಿಯ ಜನಪಥ್ ನಲ್ಲಿ ಅತಿ ಹೆಚ್ಚು ವಾಯುಮಾಲಿನ್ಯ ಉಂಟಾಗಿದೆ. ದೀಪಾವಳಿ Read more…

ಪಕ್ಕದ ಮನೆಯವರಿಂದಲೇ ಘೋರ ಕೃತ್ಯ: ಪಟಾಕಿ ಹೊಡೆಯುವ ವಿಚಾರಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ

ಮಂಗಳೂರು: ಪಟಾಕಿ ಹೊಡೆಯುವ ವಿಚಾರಕ್ಕೆ ಗಲಾಟೆ ಆರಂಭವಾಗಿ ಕೊಲೆಯಲ್ಲಿ ಅಂತ್ಯವಾದ ಘಟನೆ ಮಂಗಳೂರಿನ ರಥಬೀದಿಯ ಅಪಾರ್ಟ್ ಮೆಂಟ್ ನಲ್ಲಿ ನಡೆದಿದೆ. ರಥಬೀದಿಯ ವೀರ ವೆಂಕಟೇಶ ಅಪಾರ್ಟ್ ಮೆಮಟ್ ನಲ್ಲಿ Read more…

SHOCKING: ದೀಪಾವಳಿಯಂದೇ ಅವಘಡ; ಪಟಾಕಿ ಸಿಡಿಸುವಾಗ ಬಾಲಕನ ಕಣ್ಣಿಗೆ ಗಾಯ

ಬೆಂಗಳೂರಿನಲ್ಲಿ ಪಟಾಕಿ ಹೊಡೆಯುವಾಗ ಬಾಲಕನಿಗೆ ಗಾಯಗಳಾಗಿವೆ. ಬಸವನಗುಡಿಯಲ್ಲಿ 9 ವರ್ಷದ ಬಾಲಕನ ಕಣ್ಣಿಗೆ ಗಾಯವಾಗಿದ್ದು, ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಬಾಲಕನ ಕಣ್ಣಿನ ಗುಡ್ಡೆಗೆ ಹಾನಿಯಾಗಿದೆ ಎಂದು ವೈದ್ಯರು Read more…

ʼಪಟಾಕಿʼ ಶುರುವಾಗಿದ್ದರ ಇತಿಹಾಸದ ಹಿಂದಿದೆ ಕುತೂಹಲಕಾರಿ ಕಥೆ

ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿ ಕೂಡ ಸಂತೋಷವನ್ನು ಪಟಾಕಿ ಸಿಡಿಸುವ ಮೂಲಕ ವ್ಯಕ್ತಪಡಿಸ್ತಾರೆ. ದೀಪಾವಳಿ ಸಂದರ್ಭದಲ್ಲಿ ಪಟಾಕಿ ಹಚ್ಚುವವರ ಸಂಖ್ಯೆ ಹೆಚ್ಚು. ಪಟಾಕಿ ಯಾವಾಗ ಮತ್ತು ಎಲ್ಲಿಂದ ಶುರುವಾಯ್ತು ಎಂಬ Read more…

ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ಮತ್ತೊಂದು ಶಾಕ್: ಹಸಿರು ಪಟಾಕಿ ದರ ಭಾರಿ ಹೆಚ್ಚಳ

ದೀಪಾವಳಿ ಹಬ್ಬಕ್ಕೆ ಪಟಾಕಿ ಸಿಡಿಸುವ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಹಸಿರು ಪಟಾಕಿಗಳ ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, ಕಚ್ಚಾ ಪದಾರ್ಥಗಳ ಬೆಲೆ ಏರಿಕೆಯಿಂದ ಹಸಿರು ಪಟಾಕಿ ಬೆಲೆ Read more…

ದೀಪಾವಳಿಗೆ ಹಸಿರು ಪಟಾಕಿ ಹೊರತಾಗಿ ಎಲ್ಲಾ ಪಟಾಕಿ ನಿಷೇಧ

ಬೆಂಗಳೂರು: ಸುಪ್ರೀಂಕೋರ್ಟ್ ನಿರ್ದೇಶನದಂತೆ ರಾಜ್ಯದಲ್ಲಿ ಹಸಿರು ಪಟಾಕಿ ಹೊರತಾಗಿ ಬೇರೆ ರೀತಿಯ ಪಟಾಕಿಗಳನ್ನು ಮಾರಾಟ ಮಾಡದಂತೆ ಮತ್ತು ಸಿಡಿಸಿದಂತೆ ರಾಜ್ಯಸರ್ಕಾರ ಆದೇಶ ಹೊರಡಿಸಿದೆ. ಇದರೊಂದಿಗೆ ನಿರ್ಬಂಧಗಳನ್ನು ಕೂಡ ಪ್ರಕಟಿಸಲಾಗಿದೆ. Read more…

ಬಿಜೆಪಿ ಸಂಸದರ ಕೆಂಗಣ್ಣಿಗೆ ಗುರಿಯಾದ ಅಮೀರ್‌ ಖಾನ್‌ ಜಾಹೀರಾತು

ದೀಪಾವಳಿಯನ್ನು ವರ್ಣಿಸಲು ಉರ್ದು ಸಾಲುಗಳನ್ನು ಆಯ್ದುಕೊಂಡು ಜಾಹೀರಾತೊಂದನ್ನು ಸೃಷ್ಟಿಸಿದ ಫ್ಯಾಬ್‌ ಇಂಡಿಯಾಗೆ ಹಿಂದೂ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾದ ದಿನಗಳ ಬಳಿಕ ಇದೀಗ ಸಿಯಟ್ ಟೈರ್‌ಗಳ ಜಾಹೀರಾತೊಂದು ’ಹಿಂದೂಗಳ Read more…

ಬಯಲಾಯ್ತು ಸ್ಪೋಟದ ಅಸಲಿಯತ್ತು: ಕಾರಣವಾಯ್ತಾ ರೀಲ್ ಪಟಾಕಿ ಡ್ರಮ್…?

ಬೆಂಗಳೂರಿನ ನ್ಯೂ ತರಗುಪೇಟೆ ಯಲ್ಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಜ್ಞರು ಪರಿಶೀಲನೆ ನಡೆಸಿದ್ದು, ಸ್ಪೋಟಕ್ಕೆ ರೀಲ್ ಪಟಾಕಿಯೇ ಕಾರಣ ಎಂದು ಹೇಳಲಾಗಿದೆ. ರೀಲ್ ಪಟಾಕಿಯ ದೊಡ್ಡ ಡ್ರಮ್ ನೆಲಕ್ಕೆ Read more…

BIG NEWS: ಪಟಾಕಿಗೆ ಸಂಪೂರ್ಣ ನಿಷೇಧ ಹೇರಿದ ದೆಹಲಿ ಸರ್ಕಾರ, ದೀಪಾವಳಿ ದೂರವಿರುವಾಗಲೇ ಮಹತ್ವದ ನಿರ್ಧಾರ

ನವದೆಹಲಿ: ಈ ಸಲವೂ ದೆಹಲಿಯಲ್ಲಿ ದೀಪಾವಳಿ ಪಟಾಕಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಕಳೆದ ಮೂರು ವರ್ಷಗಳಿಂದ ದೆಹಲಿಯಲ್ಲಿ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಹಚ್ಚಲು ನಿರ್ಬಂಧ ವಿಧಿಸಲಾಗಿದೆ. ಅದೇ ರೀತಿ Read more…

ಪಟಾಕಿ ಕಾರ್ಖಾನೆ ಸ್ಫೋಟ: ಮೃತರ ಸಂಖ್ಯೆ 19 ಕ್ಕೆ ಏರಿಕೆ

ಚೆನ್ನೈ: ತಮಿಳುನಾಡಿನ ವಿರುಧ್ ನಗರ ಜಿಲ್ಲೆಯ ಸತ್ತೂರು ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 19 ಕ್ಕೆ ಏರಿಕೆಯಾಗಿದೆ. ಸ್ಫೋಟದ ಸಂದರ್ಭದಲ್ಲಿ ಸ್ಥಳದಲ್ಲೇ 9 ಜನ ಸಾವನ್ನಪ್ಪಿದ್ದು, Read more…

ಬೆಚ್ಚಿಬೀಳಿಸುವಂತಿದೆ ವೈರಲ್‌ ಆಗಿರುವ ಈ ವಿಡಿಯೋ

ಪಟಾಕಿಗಳನ್ನು ಹಚ್ಚುವಾಗ ಮಕ್ಕಳು ಮಾಡುವ ತುಂಟತನದಿಂದ ಅವಾಂತರವಾದ ಸಾಕಷ್ಟು ನಿದರ್ಶನಗಳ ಬಗ್ಗೆ ವರದಿಗಳನ್ನು ನೋಡುತ್ತಲೇ ಬಂದಿದ್ದೇವೆ. ಕೊಳಚೆ ಗುಂಡಿಯಲ್ಲಿ ಪಟಾಕಿ ಸಿಡಿಸಿದ ಕಾರಣ ಗುಂಡಿಯ ಬಾಯಿ ತೆರೆದುಕೊಂಡು, ಅದರೊಳಗೆ Read more…

ಕ್ಯಾಂಡಿ ಅಂದುಕೊಂಡು ಪಟಾಕಿ ಜಗಿದ್ಲು ಮಹಿಳೆ….!

ಬಾಯೊಳಗೆ ಚುರುಚುರು ಎನ್ನುವ ಅನುಭವ ಕೊಡುವ ಪಾಪಿಂಗ್ ಕ್ಯಾಂಡಿಯನ್ನು ಮೊದಲ ಬಾರಿಗೆ ತಿಂದವರಿಗೆ ಬಲೇ ಕಿರಿ ಕಿರಿ ಅನಿಸಬಹುದು. ಆದರೆ ಒಮ್ಮೆ ಈ ಕಿರಿ ಕಿರಿ ಅನುಭವ ಘಟಿಸಿಹೋದ Read more…

ದೀಪಾವಳಿ ದಿನವೇ ದುರ್ಘಟನೆ: ಪಟಾಕಿ ಸಿಡಿಸುವಾಗ ಬಾಲಕನ ಕಣ್ಣಿಗೆ ಹಾನಿ, 10 ಮಂದಿಗೆ ಗಾಯ

ಬೆಂಗಳೂರಿನಲ್ಲಿ ಪಟಾಕಿ ಸಿಡಿಸುವಾಗ ಸುಮಾರು 10 ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಈ ಬಾರಿ ಪಟಾಕಿ ಬ್ಯಾನ್ ಮಾಡಲಾಗಿದ್ದು, ಹಸಿರು ಪಟಾಕಿ ಸಿಡಿಸಲು ಅವಕಾಶವಿದೆ. ಆದರೆ, Read more…

ಹಲವೆಡೆ ನಿಷೇಧಿತ ಪಟಾಕಿ ಮಾರಾಟ, ಅಧಿಕಾರಿಗಳ ದಾಳಿ

ಬೆಂಗಳೂರು: ರಾಜ್ಯದ ವಿವಿಧೆಡೆ ಪಟಾಕಿ ಮಳಿಗೆಗಳ ಮೇಲೆ ಅಧಿಕಾರಿಗಳು, ಪೊಲೀಸರು ದಾಳಿ ನಡೆಸಿದ್ದಾರೆ. ಹಸಿರು ಪಟಾಕಿಗೆ ಮಾತ್ರ ಅವಕಾಶ ನೀಡಿದ್ದರೂ ಕೂಡ ನಿಷೇಧಿತ ಪಟಾಕಿಗಳ ಮಾರಾಟ ಅವ್ಯಾಹತವಾಗಿ ನಡೆದಿದೆ. Read more…

ಪಟಾಕಿಗೆ ‘ಹಸಿರು’ ನಿಶಾನೆ: ಮಾರ್ಗಸೂಚಿ ಉಲ್ಲಂಘಿಸಿದ್ರೆ ಕ್ರಮ

ಬೆಂಗಳೂರು: ರಾಜ್ಯ ಸರ್ಕಾರದ ವತಿಯಿಂದ ಹಸಿರು ಪಟಾಕಿ ಮಾರಾಟ ಮತ್ತು ಬಳಕೆಗೆ ಮಾತ್ರ ಅವಕಾಶ ಕಲ್ಪಿಸಿದ್ದು, ಆದೇಶವನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲು ಹೈಕೋರ್ಟ್ ನಿರ್ದೇಶನ ನೀಡಿದೆ. ಹಸಿರು Read more…

ಪಟಾಕಿಗೆ ‘ಹಸಿರು’ ನಿಶಾನೆ ಆದೇಶವೇ ಅರ್ಥಹೀನ: ನಾಳೆಯೊಳಗೆ ಸ್ಪಷ್ಟನೆ ನೀಡಲು ಹೈಕೋರ್ಟ್ ಸೂಚನೆ

ಬೆಂಗಳೂರು: ಎಲ್ಲಾ ಬಗೆಯ ಪಟಾಕಿಗಳನ್ನು ನಿರ್ಬಂಧಿಸಬೇಕೆಂದು ಕೋರಿ ಸಲ್ಲಿಕೆಯಾಗಿರುವ ಪಿಐಎಲ್ ವಿಚಾರಣೆ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ನಡೆಸಲಾಗಿದೆ. ನವೆಂಬರ್ 6, ನವೆಂಬರ್ 10 ರ ಸರ್ಕಾರದ ಆದೇಶದಲ್ಲಿ ಹಸಿರು Read more…

ಪಟಾಕಿ ಸಿಡಿಸಿದ್ದಕ್ಕೆ ಅರೆಸ್ಟ್..! ನಿಯಮ ಮೀರಿದ್ದಕ್ಕೆ ಪೊಲೀಸರ ಕ್ರಮ

ನವದೆಹಲಿ: ನಿಯಮ ಮೀರಿ ಪಟಾಕಿ ಸಿಡಿಸಿದ ಹಿನ್ನೆಲೆಯಲ್ಲಿ 12 ಮಂದಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. 10 ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೆಹಲಿ ಸರ್ಕಾರ ಪಟಾಕಿ ಸಿಡಿಸಲು ನಿರ್ಬಂಧ ಹೇರಿದೆ. ಕೊರೋನಾ Read more…

BIG NEWS: ಸರ್ಕಾರ ಪಟಾಕಿಗೆ ‘ಹಸಿರು’ನಿಶಾನೆ ತೋರಿದ್ದರ ಹಿಂದಿದೆ ಈ ರಹಸ್ಯ

ಬೆಂಗಳೂರು: ಕೊರೋನಾ ರೋಗಿಗಳ ಮೇಲೆ ಗಂಭೀರ ಪರಿಣಾಮ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಬಳಕೆಗೆ ನಿಷೇಧ ಹೇರಲಾಗಿದೆ. ಆದರೆ, ಪಟಾಕಿಯನ್ನು ಸಂಪೂರ್ಣವಾಗಿ ನಿಷೇಧ ಮಾಡಿಲ್ಲ. ಹಸಿರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...