alex Certify COVID-19 pandemic | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಅಡುಗೆಯಲ್ಲಿ ಬಳಸಿ ಈ ಪದಾರ್ಥ

ಕೋವಿಡ್​ 19 ವಿರುದ್ಧದ ಹೋರಾಟ ಇನ್ನೇನು ಕೆಲವೇ ದಿನಗಳಲ್ಲಿ ವರ್ಷ ಪೂರೈಸಲಿದೆ. ಈಗಾಗಲೇ ಅನೇಕ ರಾಷ್ಟ್ರಗಳು ಕೊರೊನಾ ವಿರುದ್ಧದ ಲಸಿಕೆ ಪ್ರಯೋಗದಲ್ಲಿ ನಿರತವಾಗಿದೆ. ಆದರೆ ಈ ಕೊರೊನಾ ಲಸಿಕೆ Read more…

ಶಾಶ್ವತ ʼವರ್ಕ್​ ಫ್ರಂ​ ಹೋಮ್ʼ​ ಗೆ ದೇಶದಲ್ಲಿ ಹೆಚ್ಚಿದ ಬೇಡಿಕೆ: ವರದಿಯಲ್ಲಿ ಕುತೂಹಲಕಾರಿ ಮಾಹಿತಿ ಬಹಿರಂಗ

ಹೆಚ್ಚಿನ ಸಂಖ್ಯೆಯ ಉದ್ಯೋಗಾಕಾಂಕ್ಷಿಗಳು ಶಾಶ್ವತವಾಗಿ ʼವರ್ಕ್​ ಫ್ರಂ​ ಹೋಮ್‌ʼ​ ಕೆಲಸವನ್ನೇ ನೀಡುವ ಕಂಪನಿಗಳನ್ನು ಆಯ್ಕೆ ಮಾಡಲು ಬಯಸುತ್ತಿದ್ದಾರೆ ಎಂಬುದು ವರದಿಯೊಂದರಲ್ಲಿ ಬಯಲಾಗಿದೆ. ಕೋವಿಡ್​ ಸಾಂಕ್ರಾಮಿಕದ ಬಳಿಕ ವರ್ಕ್​ ಫ್ರಂ​ Read more…

ಒಮಿಕ್ರಾನ್‌ ಆತಂಕದ ಮಧ್ಯೆ ಕೊರೊನಾ ಕುರಿತು ತಜ್ಞರಿಂದ ಗುಡ್‌ ನ್ಯೂಸ್

ಓಮಿಕ್ರಾನ್​ ರೂಪಾಂತರಿಯು ದೇಶಾದ್ಯಂತ ಹರುಡುತ್ತಿರುವ ವೇಗವನ್ನು ನೋಡಿದರೆ ಹೊಸ ಕೋವಿಡ್​ 19 ರೂಫಾಂತರಿಯು ಮಹಾಮಾರಿಯಿಂದ ಒಂದು ಸ್ಥಳೀಯ ಕಾಯಿಲೆಯಾಗಿದೆ ಪರಿವರ್ತನೆ ಆಗಬಹುದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಓಮಿಕ್ರಾನ್​ Read more…

BIG NEWS: ಡಿ.​15ರಿಂದ ನಿಗದಿತ ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ಪುನಾರಂಭಕ್ಕೆ ಕೇಂದ್ರದಿಂದ ಗ್ರೀನ್​ ಸಿಗ್ನಲ್​

ಕೊರೊನಾ ವೈರಸ್​ ಸೋಂಕು ಮಂದಗತಿಯ ಹಿನ್ನೆಲೆಯಲ್ಲಿ ಡಿಸೆಂಬರ್​ 15ರಿಂದ ನಿಗದಿತ ಅಂತಾರಾಷ್ಟ್ರೀಯ ವಿಮಾನಯಾನಗಳ ಸೇವೆಯನ್ನು ಪುನಾರಂಭಿಸಲಿದೆ ಎಂದು ವಿಮಾನಯಾನ ಸಚಿವಾಲಯ ಅಧಿಕೃತ ಮಾಹಿತಿ ನೀಡಿದೆ. ಗೃಹ ಸಚಿವಾಲಯ, ವಿದೇಶಾಂಗ Read more…

ಕೊರೊನಾ ಸಾಂಕ್ರಾಮಿಕದ ಬಳಿಕ ಸ್ಮಾರ್ಟ್​ಫೋನ್​ ಮಾರುಕಟ್ಟೆಯಲ್ಲಾಗಿದೆ ಈ ಮಹತ್ವದ ಬದಲಾವಣೆ….!

ಭಾರತೀಯ ಗ್ರಾಹಕರು ಸ್ಮಾರ್ಟ್​ಫೋನ್​ಗಳತ್ತ ಹೆಚ್ಚು ಒಲವು ತೋರುತ್ತಿದ್ದು ಬೆಲೆಬಾಳುವ ಸ್ಮಾರ್ಟ್​ಫೋನ್​ಗಳನ್ನು ಖರೀದಿ ಮಾಡುತ್ತಿದ್ದಾರೆ. ಜುಲೈ ಹಾಗೂ ಆಗಸ್ಟ್​ ತಿಂಗಳಲ್ಲಿ ಸ್ಮಾರ್ಟ್​ಫೋನ್​ ಮಾರಾಟದ ಬೆಲೆಯು ಕಳೆದ ವರ್ಷ ಇದೇ ತಿಂಗಳಿಗೆ Read more…

ಕೋವಿಡ್​ 19 ಸಂದರ್ಭದಲ್ಲಿ ಮಹಿಳೆಯರ ಋತುಚಕ್ರದ ಮೇಲೆ ಉಂಟಾಗಿದೆ ಈ ಗಂಭೀರ ಪರಿಣಾಮ….!

ಕೋವಿಡ್​ 19 ಸಂದರ್ಭದಲ್ಲಿ ಹೆಚ್ಚಿದ ಒತ್ತಡದಿಂದಾಗಿ ಸಾಕಷ್ಟು ಮಹಿಳೆಯರು ಅನಿಯಮಿತ ಋತುಚಕ್ರದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಹೊಸ ವೈದ್ಯಕೀಯ ಅಧ್ಯಯನವೊಂದು ಕಂಡು ಹಿಡಿದಿದೆ. ನಾರ್ಥ್​ವೆಸ್ಟರ್ನ್​ ಮೆಡಿಸಿನ್​ ಅಧ್ಯಯನದಲ್ಲಿ ಈ Read more…

ಈ ಬಾರಿ ‘ಜನ್ಮಾಷ್ಟಮಿ’ಗೆ ಬೆಂಗಳೂರಿನ ಇಸ್ಕಾನ್‍ನಲ್ಲಿ ದರ್ಶನ ನೀಡಲ್ಲ ಕೃಷ್ಣ

ನಿಧಾನ ಗತಿಯಲ್ಲಿ ಕೊರೊನಾ ಸೋಂಕು ಕರ್ನಾಟಕದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಇಸ್ಕಾನ್ ದೇಗುಲದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ. Read more…

ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ​: ತುಟ್ಟಿ ಭತ್ಯೆ ಹೆಚ್ಚಳ ಕುರಿತು ಶೀಘ್ರದಲ್ಲೇ ಶುಭ ಸುದ್ದಿ

ಕೇಂದ್ರ ಸರ್ಕಾರದ ನೌಕರರಿಗೆ ತುಟ್ಟಿ ಭತ್ಯೆ ವಿಚಾರದಲ್ಲಿ ಸಾಕಷ್ಟು ಏರಿಳಿತಗಳು ಕಂಡು ಬರುತ್ತಲೇ ಇದೆ. ಇದೀಗ ಈ ವಿಚಾರವಾಗಿ ಇನ್ನೊಂದು ಮಹತ್ವದ ಮಾಹಿತಿ ಲಭ್ಯವಾಗಿದೆ. ಕೇಂದ್ರ ಸರ್ಕಾರದ ನೌಕರರು Read more…

ಕೊರೊನಾ ಆರ್ಭಟದ ನಡುವೆಯೇ ಭರವಸೆ ಹುಟ್ಟಿಸುವಂತಿದೆ ಈ ವೈರಲ್​ ವಿಡಿಯೋ..!

ದೇಶದಲ್ಲಿ ಕೊರೊನಾ ಅಟ್ಟಹಾಸ ತಹಬದಿಗೆ ತರೋದು ಕಷ್ಟವಾಗ್ತಿದೆ. ಈ ನಡುವೆ ವೈದ್ಯಕೀಯ ಸೌಲಭ್ಯಗಳ ಕೊರತೆ ಒಂದೆಡೆಯಾದ್ರೆ ಸಣ್ಣ ವಯಸ್ಸಿನವರೂ ಕೊರೊನಾದಿಂದಾಗಿ ಜೀವ ಚೆಲ್ತಿರೋದು ಮತ್ತೊಂದು ಆತಂಕದ ವಿಚಾರವಾಗಿದೆ. ಈ Read more…

ಕೊರೊನಾ ಮಧ್ಯೆಯೂ ನಡೆದ​​ ಫುಟ್​ಬಾಲ್​ ಪಂದ್ಯಕ್ಕೆ 78 ಸಾವಿರಕ್ಕೂ ಅಧಿಕ ಪ್ರೇಕ್ಷಕರು..!

ಕೋವಿಡ್ 19 ಸೋಂಕು ವಿಶ್ವಕ್ಕೆ ಬಂದು ಅಪ್ಪಳಿಸಿದ ಬಳಿಕ ಜನರು ಒಂದೆಡೆ ಸೇರುವುದೇ ಕಡಿಮೆಯಾಗಿದೆ. ಈ ನಡುವೆ ಮೆಲ್ಬೋರ್ನ್​ ಕ್ರಿಕೆಟ್​ ಅಂಗಳದಲ್ಲಿ ನಡೆದ ಫುಟ್​ಬಾಲ್​​ ಪಂದ್ಯದಲ್ಲಿ ಬರೋಬ್ಬರಿ 78 Read more…

ʼಕೊರೊನಾʼ ಸಂಕಷ್ಟದ ನಡುವೆ ಕಾಡುತ್ತಿದೆಯಾ ಖಿನ್ನತೆ…? ಇದರಿಂದ ಹೊರ ಬರಲು ಇಲ್ಲಿದೆ ಟಿಪ್ಸ್

ಸಾಮಾಜಿಕ ಅಂತರ ಕಾಪಾಡೋದರಿಂದ ಕೋವಿಡ್​ 19 ಚೈನ್​ನ್ನು ಬ್ರೇಕ್​ ಮಾಡಬಹುದು ಎಂದು ಈಗಾಗಲೇ ಸಾಕಷ್ಟು ಅಧ್ಯಯನಗಳು ಹೇಳಿವೆ. ಆದರೆ ಸೋಶಿಯಲ್​ ಐಸೋಲೇಷನ್​ ವೇಳೆ ಅನೇಕರ ಮಾನಸಿಕ ಆರೋಗ್ಯ ಹದಗೆಡುತ್ತಿದೆ. Read more…

ಭಾರತೀಯ ಪ್ರವಾಸಿಗರ ‘ಕೈಲಾಸ’ ಪ್ರವಾಸಕ್ಕೆ ನಿರ್ಬಂಧ ಹೇರಿದ ಸ್ವಾಮಿ ನಿತ್ಯಾನಂದ

ದೇಶದಲ್ಲಿ ಕೊರೊನಾ ವೈರಸ್ ಎರಡನೇ ಅಲೆ ತನ್ನ ರಣಕೇಕೆ ಮುಂದುವರಿಸಿದೆ. ಈ ನಡುವೆ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ, ತನ್ನ ಭಾರತೀಯ ಭಕ್ತರ ಕೈಲಾಸ ಪ್ರವಾಸಕ್ಕೆ ನಿರ್ಬಂಧ Read more…

ʼವರ್ಕ್​ ಫ್ರಮ್​ ಹೋಮ್​ʼ ನೆಚ್ಚಿಕೊಂಡವರಿಗೆ ಕಾಣಿಸಿಕೊಳ್ತಿದೆ ಈ ಹೊಸ ಸಮಸ್ಯೆ…..!

ಕೊರೊನಾ ವೈರಸ್​ ವಿಶ್ವಕ್ಕೆ ಎಂಟ್ರಿ ಕೊಟ್ಟು ವರ್ಷವೇ ಕಳೆದಿದ್ದು ಜನರು ಇನ್ನೂ ಸಾಮಾನ್ಯ ಜೀವನಕ್ಕೆ ಮರಳಲಾಗದೇ ಸಾವು ನೋವುಗಳಿಂದ ಕಂಗೆಟ್ಟಿದ್ದಾರೆ. ಕೆಲವೊಂದು ಪ್ರದೇಶಗಳಲ್ಲಿ ಜನರನ್ನ ಕೊರೊನಾದಿಂದ ಕಾಪಾಡೋಕೆ ಲಾಕ್​ಡೌನ್ Read more…

ಸ್ಪೈಸ್​ ಜೆಟ್​​ನಿಂದ ಸೋನು ಸೂದ್ ಗೆ ವಿಶೇಷ ಗೌರವ: ಅಪ್ಪ – ಅಮ್ಮ ಇರಬೇಕಿತ್ತು ಎಂದ ಬಾಲಿವುಡ್​ ನಟ

ಕಳೆದ ವರ್ಷ ಕೊರೊನಾ ವೈರಸ್​ ಹಾಗೂ ಲಾಕ್​ಡೌನ್​ ಸಂಕಷ್ಟದ ಸಂದರ್ಭದಲ್ಲಿ ವಲಸೆ ಕಾರ್ಮಿಕರಿಗಾಗಿ ಬಾಲಿವುಡ್​ ನಟ ಸೋನು ಸೂದ್​ ಮಾಡಿದ ಸಹಾಯವನ್ನ ಯಾರೂ ಮರೆಯುವಂತಿಲ್ಲ. ಮುಂಚೂಣಿ ಕೆಲಸಗಾರರಿಗೆ, ವಲಸೆ Read more…

ಖಾಸಗಿ ಆಸ್ಪತ್ರೆಗಳ ಚಿಕಿತ್ಸೆಯಲ್ಲೂ ವೃದ್ಧರಿಗೆ ಆದ್ಯತೆ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಕೊರೊನಾ ಸಾಂಕ್ರಾಮಿಕದ ನಡುವೆಯೇ ವೃದ್ಧರಿಗೆ ಸರ್ಕಾರಿ ವೈದ್ಯಕೀಯ ಸಂಸ್ಥೆಗಳಂತೆ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆಗೆ ಆದ್ಯತೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ನಿರ್ದೇಶನ ನೀಡಿದೆ. ನ್ಯಾಯಮೂರ್ತಿಗಳಾದ ಅಶೋಕ್​ ಭೂಷಣ್​ Read more…

ವದಂತಿ ನಂಬಿ ಮೂತ್ರ ಸೇವಿಸಿದ ತಾಯಿ – ಮಕ್ಕಳು….!

ಕೊರೊನಾ ವೈರಸ್​ ವಿರುದ್ಧ ಲಸಿಕೆ ಬಳಕೆ ಆರಂಭವಾಗಿದ್ದರೂ ಸಹ ಅನೇಕರು ಇನ್ನೂ ಸುಳ್ಳು ಸುದ್ದಿಗಳಿಗೆ ಬೆಲೆ ನೀಡಿ ತಾವೇ ಔಷಧಿಯನ್ನ ಕಂಡು ಹಿಡಿಯುವ ಹುಚ್ಚು ಸಾಹಸ ಮಾಡ್ತನೇ ಇರ್ತಾರೆ. Read more…

60 ವರ್ಷಗಳ ದಾಂಪತ್ಯಕ್ಕೂ ಕೋವಿಡ್​ ಕಂಟಕ: ಮತ್ತೆ ಒಂದಾದ ಜೋಡಿ ಸಂಭ್ರಮಿಸಿದ ಪರಿ ಹೇಗಿತ್ತು ನೋಡಿ

ವಯಸ್ಸಾದವರು ಹಾಗೂ ವಿವಾಹವಾದರ ಪಾಲಿಗೆ 2020 ಕಠಿಣ ವರ್ಷವಾಗಿ ಪರಿಣಮಿಸಿದೆ. ಕೊರೊನಾ ವೈರಸ್​ ಹೆಚ್ಚಾಗಿ ವೃದ್ಧರನ್ನೇ ಟಾರ್ಗೆಟ್​ ಮಾಡುತ್ತೆ. ಕೊರೊನಾ ವೈರಸ್​ ಸೋಂಕಿಗೆ ಒಳಗಾದರೂ ಸಹ 20, 30 Read more…

11 ತಿಂಗಳ ಕಾಲ ಕೋಮಾದಲ್ಲಿದ್ದವನು ಎಚ್ಚರಗೊಂಡಾಗ ಕಾದಿತ್ತು ಅಚ್ಚರಿ….!

ಅಪಘಾತದಿಂದ ಮೂರ್ಛೆ ಹೋಗಿದ್ದ ಯುವಕ ಕೋಮಾಗೆ ಜಾರಿದ್ದು ಬರೋಬ್ಬರಿ 11 ತಿಂಗಳ ಬಳಿಕ ಎಚ್ಚರಗೊಂಡಿದ್ದಾನೆ. ಹೀಗಾಗಿ ಆತನಿಗೆ ಕೊರೊನಾ ವೈರಸ್​ ಬಗ್ಗೆ ಮಾಹಿತಿಯೇ ಇರಲಿಲ್ಲ..! ರಸ್ತೆ ದಾಟುತ್ತಿದ್ದ ವೇಳೆ Read more…

10 ತಿಂಗಳ ಸವಾಲಿನ ಅವಧಿ ಬಳಿಕ ಪ್ರದರ್ಶನಕ್ಕೆ ಅಣಿಯಾದ ರ್ಯಾಂಬೋ ಸರ್ಕಸ್

ಕಳೆದ ವರ್ಷದ ಮಾರ್ಚ್​ನಲ್ಲಿ ಲಾಕ್​ಡೌನ್​ ಘೋಷಣೆ ಮಾಡಿದ ವೇಳೆ ಒತ್ತಾಯ ಪೂರ್ವಕವಾಗಿ ಪ್ರಸಿದ್ಧ ಹಾಗೂ ಪುರಾತನ ರ್ಯಾಂಬೋ ಸರ್ಕಸ್​ ಕೂಡ ಬಂದ್​ ಆಗಿತ್ತು. ಇದೀಗ ಮತ್ತದೇ ಉತ್ಸಾಹದೊಂದಿಗೆ ಈ Read more…

BIG NEWS: ಕೊರೊನಾ ವಿರುದ್ಧ ಆಕ್ಸ್​ಫರ್ಡ್ ಲಸಿಕೆ ಶೇ.90ರಷ್ಟು ಪರಿಣಾಮಕಾರಿ..!

ಕೊರೊನಾ ವೈರಸ್​ ವಿರುದ್ಧ ನಮ್ಮ ಲಸಿಕೆ 90 ಪ್ರತಿಶತ ಪರಿಣಾಮಕಾರಿಯಾಗಿದೆ ಅಂತಾ ಬ್ರಿಟನ್​​ನ ಆಸ್ಟ್ರಾಜೆನೆಕಾ ಹೇಳಿದೆ. ಬ್ರಿಟನ್​ ಹಾಗೂ ಬ್ರೆಜಿಲ್​ನಲ್ಲಿ ನಡೆದ ಕೊನೆಯ ಹಂತದ ಪ್ರಯೋಗಗಳ ಮಾಹಿತಿಯ ಪ್ರಕಾರ Read more…

BIG NEWS: ಲಸಿಕೆಗಳಿಗಿಂತ ಪ್ರತಿಕಾಯಗಳೇ ಕೊರೊನಾ ವಿರುದ್ಧ ರಾಮಬಾಣ..!

ಕೊರೊನಾದಿಂದ ಕಂಗೆಟ್ಟಿರುವ ವಿಶ್ವದ ಎಲ್ಲ ರಾಷ್ಟ್ರಗಳು ಕೋವಿಡ್​ ಲಸಿಕೆಗಾಗಿ ಕಾತುರದಿಂದ ಕಾಯುತ್ತಿವೆ. ಕಳೆದ ಎರಡು ವಾರಗಳಲ್ಲಿ ಉತ್ತಮ ಬೆಳವಣಿಗೆ ಎಂಬಂತೆ ಎರಡು ಫಾರ್ಮಾ ಕಂಪನಿಗಳಾದ ಮಾಡರ್ನಾ ಹಾಗೂ ಫೀಜರ್​​ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...