alex Certify Couple | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯಾದ ನಾಲ್ಕು ತಿಂಗಳಿಗೇ ಅವಳಿ ಮಕ್ಕಳು; ನಯನತಾರ – ವಿಜ್ಞೇಶ್ ದಂಪತಿಗೆ ಎದುರಾಯ್ತು ಸಂಕಷ್ಟ

ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ದ ನಟಿ ನಯನತಾರಾ ಹಾಗೂ ನಿರ್ದೇಶಕ ವಿಜ್ಞೇಶ್ ಶಿವನ್ ನಾಲ್ಕು ತಿಂಗಳ ಹಿಂದೆ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದರು. ಇದೀಗ ದಂಪತಿ ತಾವು ಅವಳಿ ಮಕ್ಕಳನ್ನು ಪಡೆದುಕೊಂಡಿರುವುದಾಗಿ Read more…

ಬೆಚ್ಚಿಬೀಳಿಸುತ್ತೆ ಈ ಸ್ಟೋರಿ: ಹನಿ ಟ್ರಾಪ್ ಮೂಲಕವೇ 30 ಕೋಟಿ ರೂ. ಗಳಿಕೆ; ಐಷಾರಾಮಿ ಕಾರುಗಳಿಗೆ ಒಡತಿ

ಒಡಿಶಾದಲ್ಲಿ ಬೆಳಕಿಗೆ ಬಂದಿರುವ ಪ್ರಕರಣ ಒಂದು ಬೆಚ್ಚಿ ಬೀಳಿಸುವಂತಿದೆ. ಹಣ ಗಳಿಕೆಗಾಗಿ ತನ್ನ ಪತಿಯೊಂದಿಗೆ ಸೇರಿ ಹನಿ ಟ್ರಾಪ್ ದಂಧೆಗಿಳಿದ ಮಹಿಳೆಯೊಬ್ಬಳು ಇದರಿಂದಲೇ ಬರೋಬ್ಬರಿ ಬರಿ 30 ಕೋಟಿ Read more…

BREAKING: ಮನೆ ತೆರವುಗೊಳಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ; ಸೀಮೆಎಣ್ಣೆ ಕ್ಯಾನ್ ಹಿಡಿದು ನಿಂತ ದಂಪತಿ

ಕೆಲ ದಿನಗಳ ಕಾಲ ಸ್ಥಗಿತಗೊಂಡಿದ್ದ ರಾಜ ಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಈಗ ಮತ್ತೆ ಮುಂದುವರೆದಿದ್ದು, ಇದರ ಮಧ್ಯೆ ತಮ್ಮ ಮನೆಯನ್ನು ಡೆಮಾಲಿಷನ್ ಮಾಡಲು ಬಿಬಿಎಂಪಿ ಮಾರ್ಕಿಂಗ್ ಮಾಡಿರುವುದನ್ನು Read more…

ದೇವರ ನಾಡಿನಲ್ಲಿ ಆಘಾತಕಾರಿ ಕೃತ್ಯ; ಆರ್ಥಿಕ ಸಂಕಷ್ಟ ಪರಿಹರಿಸಿಕೊಳ್ಳಲು ನರಬಲಿ…!

ದೇವರ ನಾಡು ಕೇರಳದಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ದಂಪತಿಗಳು ಮೂಢನಂಬಿಕೆಗೆ ಒಳಗಾಗಿ ಇದನ್ನು ಪರಿಹರಿಸಿಕೊಳ್ಳಲು ನರಬಲಿ ನೀಡಿದ್ದಾರೆ. ಇವರ ಘೋರ ಕೃತ್ಯಕ್ಕೆ ಇಬ್ಬರು Read more…

30 ವರ್ಷದ ಹಿಂದಿನ ಸೇಡು…! ಮಗನ ಸಾವಿಗೆ ಕಾರಣವಾಗಿದ್ದ ದಂಪತಿಗಳ ಬರ್ಬರ ಹತ್ಯೆ

30 ವರ್ಷಗಳ ಹಿಂದೆ ತನ್ನ ಮಗನ ಸಾವಿಗೆ ಕಾರಣವಾಗಿದ್ದ ದಂಪತಿಯನ್ನು ವ್ಯಕ್ತಿಯೊಬ್ಬ ಬರ್ಬರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ. ಹತ್ಯೆ ಮಾಡಿದ ವ್ಯಕ್ತಿಯೂ ಈಗ Read more…

ದುಡುಕಿನ ನಿರ್ಧಾರ ಕೈಗೊಂಡ ದಂಪತಿ: ಬಾವಿಗೆ ಹಾರಿ ಆತ್ಮಹತ್ಯೆ

ಮೈಸೂರು: ಕೃಷ್ಣರಾಜನಗರ ತಾಲೂಕಿನ ಸಂಬರವಳ್ಳಿ ಸಮೀಪ ತೋಟವೊಂದರಲ್ಲಿ ಬಾವಿಗೆ ಹಾರಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಟ್ಟಪ್ಪ(50), ಅವರ ಪತ್ನಿ ರುಕ್ಮಿಣಿ(40) ಆತ್ಮಹತ್ಯೆ ಮಾಡಿಕೊಂಡವರು ಎಂದು ಹೇಳಲಾಗಿದೆ. 20 ವರ್ಷದಿಂದ Read more…

ಹಿಂದೂ ಸಂಪ್ರದಾಯದಂತೆ ಆಗ್ರಾದಲ್ಲಿ ವಿವಾಹ ಬಂಧನಕ್ಕೊಳಗಾದ ವಿದೇಶಿ ಜೋಡಿ…!

ತಾಜ್​ ಮಹಲ್​ಗೆ ಭೇಟಿ ನೀಡಿದ ಮೆಕ್ಸಿಕನ್​ ದಂಪತಿ ಆಗ್ರಾದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ವಿವಾಹವಾಗಿದ್ದಾರೆ. ತಾಜ್​ ನಗರಿಯಲ್ಲಿರುವ ಶಿವ ದೇವಾಲಯದಲ್ಲಿ ಸಾಂಪ್ರದಾಯಿಕ ಹಿಂದೂ ವಿವಾಹದ ಉಡುಪಿನಲ್ಲಿ ದಂಪತಿ ಕಾಣಿಸಿಕೊಂಡರು. Read more…

ಸರ್ಕಾರಿ ನೌಕರರಿಗೆ ಬಿಗ್ ಶಾಕ್: ರದ್ದಾದ ಅಂತರಜಿಲ್ಲಾ ವರ್ಗಾವಣೆಯಿಂದ ಭಾರಿ ಸಮಸ್ಯೆ

ಬೆಂಗಳೂರು: ರಾಜ್ಯ ಸರ್ಕಾರದ ಅನೇಕ ಇಲಾಖೆಗಳ ನೌಕರರ ಅಂತರ್ ಜಿಲ್ಲಾ ವರ್ಗಾವಣೆಗೆ ಇದ್ದ ಅವಕಾಶಕ್ಕೆ ಕತ್ತರಿ ಬಿದ್ದಿದೆ. ಕೆಲವು ಇಲಾಖೆಗಳ ಸಿ ಮತ್ತು ಡಿ ದರ್ಜೆಯ ನೌಕರರಿಗೆ ಕರ್ನಾಟಕ Read more…

ಮಕ್ಕಳಾಗಿಲ್ಲವೆಂದು ದುಡುಕಿದ ದಂಪತಿ ಆತ್ಮಹತ್ಯೆ

ಚಿಕ್ಕಬಳ್ಳಾಪುರ:ಸೂಲಕುಂಟೆಯಲ್ಲಿ ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ಸೂಲಕುಂಟೆ ಗ್ರಾಮದಲ್ಲಿ ಘಟನೆ ನಡೆದಿದೆ. ಚಂದ್ರು(32), ಶಶಿಕಲಾ(25) ಆತ್ಮಹತ್ಯೆಗೆ ಶರಣಾದ ದಂಪತಿ ಎಂದು ಹೇಳಲಾಗಿದೆ. ಮಕ್ಕಳಾಗಿಲ್ಲವೆಂದು ನೊಂದು Read more…

ಪ್ರಧಾನಿ ಜನ್ಮದಿನದಂದು ’56 inch ಮೋದಿ ಜಿ’ ಥಾಲಿ; ಈ ಆಹಾರ ಸವಿದವರಿಗೆ ಲಕ್ಷಾಂತರ ರೂ. ಬಹುಮಾನ

ಪ್ರಧಾನಿ ನರೇಂದ್ರ ಮೋದಿಯವರು ಸೆಪ್ಟೆಂಬರ್ 17ರ ನಾಳೆ 72ನೇ ಜನ್ಮದಿನಕ್ಕೆ ಕಾಲಿಡುತ್ತಿದ್ದು, ಇದರ ಆಚರಣೆಗೆ ದೇಶದಾದ್ಯಂತ ಭರ್ಜರಿ ಸಿದ್ಧತೆ ನಡೆಯುತ್ತಿದೆ. ತಮಿಳುನಾಡಿನ ಬಿಜೆಪಿ ಘಟಕ ಅಲ್ಲಿನ ಆರ್ ಎಸ್ Read more…

ಹಿಂದೂ -ಮುಸ್ಲಿಂ ಜೋಡಿ ಮದುವೆಗೆ ಅಡ್ಡಿ: ನಾಲ್ವರ ವಿರುದ್ಧ ಕೇಸ್ ದಾಖಲು

ಚಿಕ್ಕಮಗಳೂರು: ಹಿಂದೂ, ಮುಸ್ಲಿಂ ಜೋಡಿ ಮದುವೆಗೆ ಅಡ್ಡಿಪಡಿಸಿದ ಹಿಂದೂ ಸಂಘಟನೆಯ ನಾಲ್ವರ ವಿರುದ್ಧ ಕೇಸ್ ದಾಖಲಿಸಲಾಗಿದೆ. ಮದುವೆ ನೋಂದಣಿಗಾಗಿ ಹಿಂದೂ, ಮುಸ್ಲಿಂ ಯುವಕ -ಯುವತಿ ಸಬ್ ರಿಜಿಸ್ಟ್ರಾರ್ ಕಚೇರಿಗೆ Read more…

ಬೇಸ್​ಬಾಲ್​ ಮೈದಾನದಲ್ಲಿ ವೃದ್ಧ ದಂಪತಿಗಳ ಬೊಂಬಾಟ್ ಡಾನ್ಸ್ ​!

ವಯಸ್ಸಾಗುತ್ತಿದ್ದಂತೆ ಸಮಾಜ ಏನೆಂದುಕೊಳ್ಳುತ್ತದೋ, ಅಕ್ಕ ಪಕ್ಕದವರು ಏನೆಂದು ತಿಳಿಯುತ್ತಾರೋ ಎಂದು ಹಿರಿಯರು ಡ್ಯಾನ್ಸ್​ ಮಾಡುವುದಕ್ಕೆ ಸಂಕೋಚ ಪಡುವುದುಂಟು. ಆದರೆ, ಇಲ್ಲೊಂದು ವೃದ್ಧ ಜೋಡಿ ತಮ್ಮ ಮನಸ್ಸಿಗನ್ನಿಸಿದ್ದನ್ನು ಮಾಡಿ ಸುದ್ದಿಯಾಗಿದೆ. Read more…

ತಮ್ಮ ಮದುವೆ ದಿನದಂದು ‘ಕುಚ್​ ಕುಚ್​ ಹೋತಾ ಹೈ’ ಕ್ಷಣ ಮರುಸೃಷ್ಟಿಸಿದ ಜೋಡಿ

ಶಾರುಕ್ ಖಾನ್​ ಅಭಿನಯದ ಕುಚ್​ ಕುಚ್​ ಹೋತಾ ಹೈ‌ ಜನರ ಮನಸ್ಸಿನಿಂದ ಇಂದಿಗೂ ಮಾಸಿಲ್ಲ. ಆ ಚಿತ್ರ ಬಂದು ಬಹಳ ವರ್ಷಗಳು ಕಳೆದರೂ ಅದರಲ್ಲಿನ ಹಾಡುಗಳು ಇನ್ನೂ ಕಣ್ಣಿಗೆ Read more…

ಕಿಚನ್​ ಫ್ಲೋರ್​ ಅಡಿಯಲ್ಲಿ ಸಿಕ್ತು 2.3 ಕೋಟಿ ರೂ. ಮೌಲ್ಯದ ಅಪರೂಪದ ಚಿನ್ನದ ನಾಣ್ಯ

ಅಡುಗೆ ಮನೆಯ ನೆಲಹಾಸಿನ ಅಡಿಯಲ್ಲಿ ಅಪರೂಪದ ಚಿನ್ನದ ನಾಣ್ಯ ಪತ್ತೆಯಾದ ಪ್ರಸಂಗ ಯುಕೆಯಲ್ಲಿ ನಡೆದಿದ್ದು, ಪತ್ತೆ ಮಾಡಿದ ದಂಪತಿ ಜಾಕ್​ಪಾಟ್​ ಹೊಡೆದಿದ್ದಾರೆ. ಉತ್ತರ ಯಾರ್ಕ್​ಷೈರ್​ನ ಎಲ್ಲೆರ್ಬಿಯಲ್ಲಿ ತಮ್ಮ ಮನೆಯನ್ನು Read more…

ಮನೆ ಮೇಲೆ ಮಳೆ ನೀರು ತೆರವುಗೊಳಿಸುವಾಗಲೇ ಅವಘಡ: ವಿದ್ಯುತ್ ಪ್ರವಹಿಸಿ ದಂಪತಿ ಸಾವು

ಬಳ್ಳಾರಿ: ಮಳೆಯಿಂದಾಗಿ ಮನೆಯ ಮೇಲೆ ನಿಂತುಕೊಂಡಿದ್ದ ನೀರು ತೆರವುಗೊಳಿಸುವ ವೇಳೆ ವಿದ್ಯುತ್ ಪ್ರವಹಿಸಿ ದಂಪತಿ ಮೃತಪಟ್ಟಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಯಲಾಟ ಕಲಾವಿದ ಪಂಪಾಪತಿ(68) ಮತ್ತು ಅವರ ಪತ್ನಿ Read more…

ಅತ್ಯಾಚಾರ ಆರೋಪಿ ಮದುವೆಯಾದ ಯುವತಿ: ಕ್ರಿಮಿನಲ್ ಕೇಸ್ ರದ್ದುಗೊಳಿಸಿದ ಹೈಕೋರ್ಟ್

ಬೆಂಗಳೂರು: ಅತ್ಯಾಚಾರ ಆರೋಪಿ ಜೊತೆ ಸಂತ್ರಸ್ತೆ ಮದುವೆಯಾಗಿದ್ದು, ಹೈಕೋರ್ಟ್ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಿದೆ. ಅತ್ಯಾಚಾರ ಆರೋಪ ಎದುರಿಸುತ್ತಿದ್ದ 23 ವರ್ಷದ ಯುವಕನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿತ್ತು. ಇದನ್ನು Read more…

BIG NEWS: ಗೋಡೌನ್ ನಲ್ಲಿ ಬೆಂಕಿ ದುರಂತ; 4 ತಿಂಗಳ ಮಗು ಸೇರಿ ಮೂವರ ಸಜೀವ ದಹನ

ಲಕ್ನೋ: ಗೋಡೌನ್ ನಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ 4 ತಿಂಗಳ ಮಗು ಸೇರಿ ಮೂವರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಟೆಂಟ್ ಗೋಡೌನ್ ನಲ್ಲಿ ಈ ದುರಂತ Read more…

ನೆರೆಮನೆ ಕೋಳಿ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ ಭೂಪ….!

ಎಪ್ಪತ್ತಾರು ವರ್ಷದ ಫ್ರೆಡ್ರಿಕ್​-ವಿಲ್ಹೆಲ್ಮ್​ ಕೆ ಮತ್ತು ಅವರ ಪತ್ನಿ ಜುಟ್ಟಾ ಜರ್ಮನಿಯ ಬ್ಯಾಡ್​ ಸಾಲ್ಜುಫ್ಲೆನ್​ನಲ್ಲಿ ವಾಸಿಸುತ್ತಿದ್ದು ಅವರು ನೆರೆಮನೆ ಕೋಳಿ ವಿರುದ್ಧ ಪ್ರಕರಣ ದಾಖಲಿಸಿ, ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಅವರ Read more…

ದೋಷ ಕಂಡುಕೊಂಡು ಲಾಟರಿಯಲ್ಲಿ ಬರೋಬ್ಬರಿ 2.6 ಕೋಟಿ ರೂ. ಗೆದ್ದ ದಂಪತಿ…!

ಲಾಟರಿಯಲ್ಲಿ ಹಣವನ್ನು ಗೆಲ್ಲುವುದು ಅನೇಕರು ಕನಸು ಕಾಣುವ ವಿಷಯ, ನಮ್ಮಲ್ಲಿ ಹೆಚ್ಚಿನವರು ಹಣ ಗೆದ್ದರೆ ಏನು ಮಾಡುತ್ತೇವೆ ಎಂಬುದರ ಪಟ್ಟಿಗಳನ್ನು ಹೊಂದಿರುತ್ತೇವೆ, ಆದರೆ ಈ ದಂಪತಿಗಳು ಆ ಕನಸುಗಳನ್ನು Read more…

‘ವಿಚ್ಛೇದನ’ ವದಂತಿ ಕುರಿತಂತೆ ನಟಿ ಪ್ರಿಯಾಮಣಿ ನೀಡಿದ್ದಾರೆ ಈ ಸ್ಪಷ್ಟನೆ

ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ನಟಿ ಪ್ರಿಯಾಮಣಿ ತಮ್ಮ ಪತಿ ಮುಸ್ತಫಾರಿಂದ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ. ದಾಂಪತ್ಯದಲ್ಲಿ ಬಿರುಕು ಬಂದಿರುವ ಕಾರಣ ಪ್ರಿಯಾಮಣಿ ವಿಚ್ಛೇದನ Read more…

ವಿಚ್ಛೇದಿತೆ ಬೇರೆಯವರೊಂದಿಗೆ ಸಂಬಂಧ ಹೊಂದಿದ ಮಾತ್ರಕ್ಕೆ ಜೀವನಾಂಶ ನಿರಾಕರಿಸುವಂತಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

ಮುಂಬೈ: ಗಂಡನಂತೆ ಬದುಕುವ ಹಕ್ಕು ವಿಚ್ಛೇದಿತ ಪತ್ನಿಗೂ ಇದೆ ಎಂದು ಮುಂಬೈ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಬೇರೆಯವರ ಜೊತೆ ಸಂಬಂಧ ಹೊಂದಿದ ಮಾತ್ರಕ್ಕೆ ಆಕೆಗೆ ಜೀವನಾಂಶ ನೀಡುವುದನ್ನು Read more…

ಮತ್ತೆ ಒಂದಾದ್ರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಐದು ದಂಪತಿ

ತುಮಕೂರು: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ 5 ದಂಪತಿ ಮತ್ತೆ ಒಂದಾಗಿದ್ದಾರೆ. ತುಮಕೂರಿನ ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ್ ಅದಾಲತ್ ನಲ್ಲಿ ತಮ್ಮ ಮನಸ್ತಾಪಗಳನ್ನು ಬದಿಗಿಟ್ಟ ದಂಪತಿ ಮತ್ತೆ Read more…

ನಾಯಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿ ಚಿತ್ರೀಕರಿಸಿದ್ದ ಜೋಡಿ ಅಂದರ್

ನಾಯಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಆರೋಪದ ಮೇಲೆ ಪೊಲೀಸರು ಮಹಿಳೆಯನ್ನು ಬಂಧಿಸಿರುವ ಪ್ರಸಂಗ ನಡೆದಿದೆ. ಅಷ್ಟೇ ಅಲ್ಲದೇ ಆಕೆಯ ಮಾಜಿ ಗೆಳೆಯ ಲೈಂಗಿಕ ‌ಕ್ರಿಯೆಯ ವಿಡಿಯೋ‌ ಚಿತ್ರಿಕರಿಸಿದ್ದಕ್ಕಾಗಿ ಆತನೂ Read more…

ಸಂಖ್ಯಾಶಾಸ್ತ್ರದ ಪ್ರಕಾರ ಈ ದಿನಗಳಂದು ಅಪ್ಪಿತಪ್ಪಿಯೂ ಮದುವೆಯಾಗಬೇಡಿ

ಮದುವೆ ಜೀವನದ ಅತಿ ಅಮೂಲ್ಯವಾದ ದಿನ. ಮದುವೆಯನ್ನು ಸರಿಯಾದ ಸಮಯದಲ್ಲಿ ಮಾಡಿದರೆ ಮಾತ್ರ ಜೀವನ ಸುಖಕರವಾಗಿರುತ್ತದೆ. ಇಲ್ಲವಾದರೆ ಜೀವನದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತದೆ. ಹಾಗಾಗಿ ಸಂಖ್ಯಾಶಾಸ್ತ್ರದ ಪ್ರಕಾರ ಈ ದಿವಸಗಳಂದು Read more…

8 ವರ್ಷದ ನಂತರ ಮತ್ತೆ ಒಂದಾದ್ರು ದೂರವಾಗಿದ್ದ ದಂಪತಿ

ಧಾರವಾಡ: ಕರ್ನಾಟಕ ಉಚ್ಛ ನ್ಯಾಯಾಲಯ ಕಾನೂನು ಸೇವಾ ಸಮಿತಿಯು ಸುಮಾರು 8 ವರ್ಷಗಳಿಂದ ಕ್ಷುಲಕ ಕಾರಣದಿಂದ ದೂರವಾಗಿ ಬಾಳುತ್ತಿದ್ದ ಮಹೇಂದ್ರ ಮತ್ತು ನಿವೇದಿತಾ ದಂಪತಿಗಳು ಪರಸ್ಪರ ಒಂದಾಗಿ ಬಾಳುವಂತೆ Read more…

ಸಾರಿಗೆ ಬಸ್ ನಿರ್ವಹಿಸುವ ದಂಪತಿ; ಇದರಲ್ಲಿದೆ ಸಿಸಿ ಟಿವಿ, ಏರ್ ಫ್ರೆಶ್‌ನರ್, ಮಕ್ಕಳಿಗೆ ಗೊಂಬೆ !

ಇದೊಂದು ಬಹಳ ಅಪರೂಪದ ಪ್ರಸಂಗವಾಗಿರಬಹುದು. ನೆರೆಯ ಕೇರಳ ರಾಜ್ಯದ ಸಾರಿಗೆ ಸಂಸ್ಥೆಯ ಬಸ್​ ಅನ್ನು ಗಂಡ – ಹೆಂಡತಿ ನಿರ್ವಹಿಸುತ್ತಾರೆ. ಅವರ ವಿಶೇಷ ಕಾರ್ಯನಿರ್ವಹಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ Read more…

10 ವರ್ಷದ ನಂತರ ಒಂದಾದ್ರು ದೂರವಾಗಿದ್ದ ದಂಪತಿ

ಧಾರವಾಡ: ಇಲ್ಲಿನ ಉಚ್ಚ ನ್ಯಾಯಾಲಯದ ಕಾನೂನು ಸೇವಾ ಸಮಿತಿಯು 10 ವರ್ಷಗಳಿಂದ ದೂರವಾಗಿದ್ದ ದಂಪತಿಯನ್ನು ಒಂದುಗೂಡಿಸಿದೆ. ಧಾರವಾಡದ ಸುಜಾತಾ ಹಾಗೂ ಶಿವಮೊಗ್ಗದ  ದೀಪಕ್ ದಿನಕರ  ದಂಪತಿ  ಭಿನ್ನಾಭಿಪ್ರಾಯಗಳಿಂದ ಪರಸ್ಪರ Read more…

Shocking: ನಾಲ್ಕು ತಿಂಗಳ ಕಂದಮ್ಮನನ್ನು ಮೂರಂತಸ್ತಿನ ಕಟ್ಟಡದ ಮೇಲಿಂದ ಕೆಳಗೆಸೆದ ಕೋತಿಗಳು

ಕೋತಿಗಳ ಹಿಂಡೊಂದು ನಾಲ್ಕು ತಿಂಗಳ ಪುಟ್ಟ ಕಂದನನ್ನು ಮೂರಂತಸ್ತಿನ ಕಟ್ಟಡದಿಂದ ಕೆಳಗೆಸೆದಿದ್ದು, ಇದರ ಪರಿಣಾಮ ಮಗು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬರೇಲಿಯ ಗ್ರಾಮಾಂತರ ಪ್ರದೇಶದಲ್ಲಿ Read more…

ಪತ್ನಿ ತಲೆ ಕತ್ತರಿಸಿ ರುಂಡದೊಂದಿಗೆ 12 ಕಿಮೀ ನಡೆದ ಪಾಪಿ….!

ವ್ಯಕ್ತಿ ಒಬ್ಬ ತನ್ನ ಪತ್ನಿ ತನಗೆ ನಿಷ್ಠಳಾಗಿಲ್ಲವೆಂಬ ಅನುಮಾನದ ಮೇಲೆ ಆಕೆಯ ತಲೆ ಕತ್ತರಿಸಿ ರುಂಡದೊಂದಿಗೆ ಹನ್ನೆರಡು ಕಿಲೋಮೀಟರ್ ವರೆಗೆ ನಡೆದಿದ್ದಾನೆ. ಈ ಬರ್ಬರ ದೃಶ್ಯವನ್ನು ನೋಡಿದ ಸಾರ್ವಜನಿಕರು Read more…

ಮಂಗಳವಾರ ಹುಟ್ಟಿದವರ ʼವ್ಯಕ್ತಿತ್ವʼ ಹೇಗಿರುತ್ತೆ ಗೊತ್ತಾ…?

ಮಂಗಳವಾರ ಈ ದಿನದ ಅಧಿಪತಿ ಮಂಗಳ. ಈ ವಾರ ಹುಟ್ಟಿದವರು ಉತ್ಸಾಹಿಗಳಾಗಿರುತ್ತಾರೆ. ಹಾಗೇ ಯಾವುದೇ ಕೆಲಸವನ್ನು ಕೂಡ ಮಾಡಬಲ್ಲ ತಾಕತ್ತು ಇವರಲ್ಲಿರುತ್ತದೆ. ಸವಾಲುಗಳು, ತೊಂದರೆಗಳು ಇವರನ್ನು ಮಾಡುವ ಕೆಲಸದಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...