alex Certify Couple | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಹೊಸದುರ್ಗ ನ್ಯಾಯಾಲಯ….!

ಶನಿವಾರದಂದು ಹೊಸದುರ್ಗ ನ್ಯಾಯಾಲಯ ಅಪರೂಪದ ಕ್ಷಣವೊಂದಕ್ಕೆ ಸಾಕ್ಷಿಯಾಗಿದೆ. ಕಳೆದ 13 ವರ್ಷಗಳಿಂದ ವಿಚ್ಛೇದನಕ್ಕೆ ಪ್ರಯತ್ನಿಸುತ್ತಿದ್ದ ದಂಪತಿ, ರಾಜಿ ಸಂಧಾನವಾದ ಬಳಿಕ ಲೋಕ್ ಅದಾಲತ್ ನಲ್ಲಿ ಪರಸ್ಪರ ಹಾರ ಬದಲಿಸಿಕೊಂಡು Read more…

ದೀರ್ಘ ಚುಂಬನಕ್ಕಾಗಿಯೂ ಇತ್ತು ʼಗಿನ್ನಿಸ್‌ ವಿಶ್ವ ದಾಖಲೆʼ ಸ್ಪರ್ಧೆ…! ಇದನ್ನು ನಿಲ್ಲಿಸಿದ್ದರ ಹಿಂದಿದೆ ಈ ʼಕಾರಣʼ

ಹಲವಾರು ರೀತಿಯ ಗಿನ್ನಿಸ್ ವಿಶ್ವದಾಖಲೆಗಳಿವೆ. ಆದರೆ, ದೀರ್ಘಕಾಲದ ಕಿಸ್ ವಿಶ್ವ ದಾಖಲೆ ಎಂಬ ವಿಭಾಗವೊಂದಿತ್ತು ಎಂಬುದು ನಿಮಗೆ ತಿಳಿದಿದೆಯೇ? ಹೌದು, ದೀರ್ಘ ಚುಂಬನದ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಗಾಗಿ Read more…

ಬಸ್ –ಕಾರ್ ಮುಖಾಮುಖಿ ಡಿಕ್ಕಿ: ದಂಪತಿ ಸಾವು

ಮೈಸೂರು: ಮೈಸೂರು ಜಿಲ್ಲೆ ಹುಣಸೂರು ಬಿಳಿಕೆರೆ ಸಮೀಪ ರಂಗನಕೊಪ್ಪಲು ಹೆದ್ದಾರಿಯಲ್ಲಿ ಕೆಎಸ್ಆರ್ಟಿಸಿ ಬಸ್ ಮತ್ತು ಕಾರ್ ಮುಖಾಮುಖಿ ಡಿಕ್ಕಿಯಾಗಿ ದಂಪತಿ ಸಾವನ್ನಪ್ಪಿದ್ದಾರೆ. ಬೆಳ್ಳಿಯಪ್ಪ(66) ಹಾಗೂ ವೀಣಾ ಮೃತಪಟ್ಟವರು. ಬೆಳ್ಳಿಯಪ್ಪ Read more…

ಬೈಕ್​ನಲ್ಲೇ ಪ್ರೇಮಿಗಳ ರೊಮಾನ್ಸ್​; ವೈರಲ್​ ವಿಡಿಯೋಗೆ ನೆಟ್ಟಿಗರು ಕಿಡಿ

ಗಾಜಿಯಾಬಾದ್​​: ಗಾಜಿಯಾಬಾದ್‌ನ ಇಂದಿರಾಪುರಂ ಪ್ರದೇಶದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಬ್ಬರು ಪ್ರೇಮಿಗಳು ಚಲಿಸುವ ಬೈಕ್‌ನಲ್ಲಿ ರೊಮ್ಯಾನ್ಸ್ ಮಾಡುತ್ತಿರುವ ವೀಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಈ ಘಟನೆಯು ಜನನಿಬಿಡ ರಸ್ತೆಯಲ್ಲಿ ನಡೆದಿದೆ. Read more…

ರೈಲಿನಲ್ಲಿ ಪ್ರೇಮಿಗಳ ಚುಂಬನದ ವಿರುದ್ಧ ದೂರು: ದೆಹಲಿ ಮೆಟ್ರೋ ಕೊಟ್ಟ ಪ್ರತಿಕ್ರಿಯೆ ಹೀಗಿತ್ತು

ಸಾಮಾಜಿಕ ಜಾಲತಾಣದಲ್ಲಿ ದೆಹಲಿ ಮೆಟ್ರೋ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತದೆ. ರಾಜಧಾನಿಯ ಯುವ ಜನತೆ ಮಾಡುವ ಒಂದಿಲ್ಲೊಂದು ಹರಾಕಿರಿಯ ಕಾರಣದಿಂದ ದೆಹಲಿ ಮೆಟ್ರೋ ಎಂದಾಕ್ಷಣ ನೆಟ್ಟಿಗರಿಗೆ ’ಓಹ್ ಇವತ್ತೇನಪ್ಪಾ!’ Read more…

ಜೋಡಿಯೊಂದರ ಲಂಚ್ ಡೇಟ್ ಪ್ರಾಯೋಜಿಸುವುದಾಗಿ ಕೊಟ್ಟ ಮಾತು ಉಳಿಸಿಕೊಂಡ ʼಸಬ್‌ವೇʼ

ಪ್ರಣಯದಲ್ಲಿ ಸಣ್ಣದೊಂದು ಜಗಳವಾಡಿಕೊಂಡು ತನ್ನ ಸಂಗಾತಿಯೊಂದಿಗೆ ಮತ್ತೆ ಒಂದಾದ ಯುವತಿಯೊಬ್ಬರು ಹಾಕಿದ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಕಳೆದ ವಾರ ವೈರಲ್ ಆಗಿತ್ತು. ಸಬ್‌ವೇನಲ್ಲಿ ಸ್ಯಾಂಡ್‌ವಿಚ್ ಒಂದನ್ನು ಖರೀದಿಸಿದ Read more…

SHOCKING: ಪ್ರೇಮಿಗಳ ಕೊಂದು ಮೊಸಳೆಗಳಿಗೆ ಮೃತದೇಹ ಎಸೆದ ಪೋಷಕರು

ಭೋಪಾಲ್: ಮರ್ಯಾದಾ ಹತ್ಯೆಯ ಶಂಕಿತ ಪ್ರಕರಣದಲ್ಲಿ ಪ್ರೇಮಿಗಳ ಕೊಂದ ಪೋಷಕರು ಮೊಸಳೆಗಳ ಬಾಯಿಗೆ ಶವ ಎಸೆದಿದ್ದಾರೆ. ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಬಾಲಕಿ ಮತ್ತು ಆಕೆಯ ಪ್ರಿಯಕರನನ್ನು ಆಕೆಯ ಪೋಷಕರು Read more…

ದಂಪತಿ ಒಂದೇ ಮನೆಯಲ್ಲಿ ವಾಸವಿರುವ ಕಾರಣಕ್ಕೆ ಪರಸ್ಪರ ಸಮ್ಮತಿ ವಿಚ್ಛೇದನ ನಿರಾಕರಿಸುವಂತಿಲ್ಲ: ಹೈಕೋರ್ಟ್ ಆದೇಶ

ಬೆಂಗಳೂರು: ಒಂದೇ ಮನೆಯಲ್ಲಿ ವಾಸವಿರುವ ಕಾರಣಕ್ಕೆ ದಂಪತಿಗೆ ಪರಸ್ಪರ ಸಮ್ಮತಿಯ ವಿಚ್ಛೇದನ ನಿರಾಕರಿಸುವಂತಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ. ವಿಚ್ಛೇದನ ಕೋರಿ ದಂಪತಿ ಕೋರ್ಟ್ ಮೆಟ್ಟಿಲೇರಿದ್ದರು. ಪರಸ್ಪರ ಒಪ್ಪಿಗೆಯ Read more…

ಕ್ಯಾಂಟರ್ ಡಿಕ್ಕಿ: ಬೈಕ್ ನಲ್ಲಿದ್ದ ನವದಂಪತಿ ಸಾವು

ವಿಜಯಪುರ: ಕ್ಯಾಂಟರ್ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ನವ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ವಿಜಯಪುರ ಹೊರವಲಯದ ಸೋಲಾಪುರ ಬೈಪಾಸ್ ಬಳಿ ನಡೆದಿದೆ. 31 ವರ್ಷದ ಹೊನಮಲ್ಲ ತೆರದಾಳ ಮತ್ತು Read more…

ಮಲಗಿದ್ದ ವೇಳೆಯಲ್ಲೇ ದಂಪತಿಗೆ ಕಚ್ಚಿದ ಹಾವು: ಪತಿ ಸಾವು, ಪತ್ನಿ ಚಿಂತಾಜನಕ

ಬೆಳಗಾವಿ: ಮಲಗಿದ್ದ ವೇಳೆಯಲ್ಲಿ ದಂಪತಿಗೆ ನಾಗರಹಾವು ಕಚ್ಚಿದ್ದು, ಪತಿ ಮೃತಪಟ್ಟಿದ್ದಾರೆ. ಪತ್ನಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದು, ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳಗಾವಿ ಜಿಲ್ಲೆ ಬೈಲಹೊಂಗಲ Read more…

ನೂತನ ವಧು-ವರರಿಗೆ ಉಡುಗೊರೆ ಕೊಡುವ ಮುನ್ನ ಈ ವಿಷಯ ತಿಳಿದಿರಲಿ, ಇಲ್ಲದಿದ್ದರೆ ಮುರಿದು ಹೋಗಬಹುದು ಅವರ ಸಂಬಂಧ….!

ಮದುವೆಯಂತಹ ಶುಭ ಸಮಾರಂಭಗಳಲ್ಲಿ ಉಡುಗೊರೆ ನೀಡುವ ಸಂಪ್ರದಾಯ ಶತಮಾನಗಳಿಂದಲೂ ಇದೆ. ಹಿಂದೂ ಧರ್ಮದಲ್ಲಿ ಮದುವೆಯನ್ನು ಮಂಗಳಕರ ಕಾರ್ಯ ಎಂದು ಪರಿಗಣಿಸಲಾಗುತ್ತದೆ. ಇದನ್ನು 16 ಸಂಸ್ಕಾರಗಳಲ್ಲಿ ಪ್ರಮುಖವೆಂದು ಪರಿಗಣಿಸಲಾಗಿದೆ. ಮದುವೆಯಂತಹ Read more…

ಮೊದಲ ರಾತ್ರಿಯೇ ಆಘಾತಕಾರಿ ಘಟನೆ: ಸಂಭ್ರಮದಲ್ಲಿದ್ದ ವಧು, ವರರಿಗೆ ಅದೇನಾಯ್ತು…?

ಬಹ್ರೈಚ್: ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಕೈಸರ್‌ಗಂಜ್ ನಲ್ಲಿ ಮೊದಲ ರಾತ್ರಿಯೇ ವಧು, ವರ ನಿಗೂಢವಾಗಿ ಸಾವನ್ನಪ್ಪಿದ್ದಾರೆ, ಮೊದಲ ರಾತ್ರಿಗೆಂದು ರೂಮ್ ಸೇರಿಕೊಂಡಿದ್ದ ವಧು, ವರ ಮರುದಿನ ಬೆಳಿಗ್ಗೆ Read more…

ಬಂಜೆತನದಿಂದ ಬೇಸತ್ತಿದ್ದೀರಾ…….? ಇಲ್ಲಿದೆ ನೋಡಿ ʼಪರಿಹಾರʼ

ನಮ್ಮ ನಿಯಂತ್ರಣದಲ್ಲಿಲ್ಲದ ಸಮಸ್ಯೆಗಳಲ್ಲಿ ಬಂಜೆತನವೂ ಒಂದು. ಇದಕ್ಕೆ ಹಲವು ಕಾರಣಗಳಿರಬಹುದು. ಆದರೆ ಬಂಜೆತನದೊಂದಿಗೆ ಬೆಸೆದುಕೊಂಡಿರುವ ಮಾನಸಿಕ ಅಂಶಗಳು ಹೆಚ್ಚಿನ ಪರಿಣಾಮ ಬೀರುತ್ತವೆ. ಮಹಿಳೆಯರಾಗಲಿ, ಪುರುಷರಾಗಲಿ ಬಂಜೆತನದ ಚಿಕಿತ್ಸೆಯ ವೇಳೆ Read more…

ಪತ್ನಿ ಮೆಟ್ಟಲಿಳಿಯಲು ವೃದ್ದ ಪತಿ ಸಹಾಯ; ಭಾವನಾತ್ಮಕ ಕ್ಷಣದ ವಿಡಿಯೋ ವೈರಲ್

ವಯಸ್ಸಾಗುತ್ತಾ ಸಾಗಿದಂತೆ ದಾಂಪತ್ಯವು ಇನ್ನಷ್ಟು ಮಾಗಿ ಪತಿ-ಪತ್ನಿಯರ ನಡುವಿನ ಅನ್ಯೋನ್ಯತೆ ಇನ್ನಷ್ಟು ಹೆಚ್ಚುತ್ತಾ ಸಾಗುತ್ತದೆ ಎಂದು ಕೇಳಿದ್ದೇವೆ. ಅದರಂತೆಯೇ ಹಿರಿಯ ಜೀವಗಳ ನಡುವಿನ ಸಾಮರಸ್ಯ ತೋರುವ ಅನೇಕ ವಿಡಿಯೋಗಳು Read more…

ʼಅಪ್ಪುʼಗೆ ಮರೆಸುತ್ತೆ ನೋವು

ಹೊಸ ವರ್ಷ ಇರಲಿ, ಹುಟ್ಟು ಹಬ್ಬವಿರಲಿ ಆತ್ಮೀಯರನ್ನು ತಬ್ಬಿ ಶುಭಾಶಯ ಕೋತ್ತೇವೆ. ತಬ್ಬಿಕೊಳ್ಳುವುದರಿಂದ ಇಬ್ಬರ ಸಂತಸವೂ ದ್ವಿಗುಣಗೊಳ್ಳುತ್ತದಂತೆ. ಹಾಗಿದ್ದರೆ ನಿಮ್ಮ ಸಂಗಾತಿಯನ್ನು ಈಗಲೇ ತಬ್ಬಿಕೊಳ್ಳಿ. ದಂಪತಿಗಳ ಮಧ್ಯೆ ವೈಮನಸ್ಸು Read more…

ವಿಚ್ಛೇದಿತ ತಂದೆಗೂ ಮಗುವಿನ ಭೇಟಿ ಹಕ್ಕು: ಕೌಟುಂಬಿಕ ನ್ಯಾಯಾಲಯ ಆದೇಶ ಎತ್ತಿ ಹಿಡಿದ ಹೈಕೋರ್ಟ್

ಬೆಂಗಳೂರು: ವಿಚ್ಛೇದಿತ ತಂದೆಗೂ ಮಗುವಿನ ಭೇಟಿಯ ಹಕ್ಕು ಇದೆ ಎಂದು ಹೇಳಿರುವ ಹೈಕೋರ್ಟ್ ಕೌಟುಂಬಿಕ ನ್ಯಾಯಾಲಯದ ಆದೇಶ ಎತ್ತಿ ಹಿಡಿದಿದೆ. ಪತ್ನಿಯಿಂದ ವಿಚ್ಛೇದನ ಪಡೆದು ವ್ಯಕ್ತಿಯೊಬ್ಬ ಮರು ಮದುವೆಯಾಗಿದ್ದು, Read more…

ವಿಡಿಯೋ: ತಮಿಳು ಹಿಟ್ ಹಾಡಿಗೆ ಮಸ್ತ್‌ ಸ್ಟೆಪ್ ಹಾಕಿದ ಕೊಚ್ಚಿ ಮೆಟ್ರೋ ಸಿಬ್ಬಂದಿ

ಕೆಲಸದ ಏಕಾತನತೆ ಹೋಗಲಾಡಿಸಲು ಅಪ್‌ಬೀಟ್ ಹಾಡೊಂದಕ್ಕೆ ಸ್ಟೆಪ್ ಹಾಕಿದ ಕೊಚ್ಚಿ ಮೆಟ್ರೋ ಸಿಬ್ಬಂದಿ ಇನ್‌ಸ್ಟಾಗ್ರಾಂನಲ್ಲಿ ಧೂಳೆಬ್ಬಿಸಿದ್ದಾರೆ. ತಮಿಳು ಹಾಡು ’ಮೈನಾರು ವೆಟ್ಟಿ ಕಟ್ಟಿಗೆ’ಗೆ ಈ ಸಹೋದ್ಯೋಗಿ ಜೋಡಿ ಭಾರೀ Read more…

ಹೌಸ್ ಸಿಟ್ಟಿಂಗ್ ಮಾಡಿಕೊಂಡೇ ವಿಶ್ವ ಸುತ್ತಲು ಮುಂದಾಗಿದೆ ಈ ಜೋಡಿ

ಬರೀ ಹೌಸ್‌ ಸಿಟ್ಟಿಂಗ್ ಹಾಗೂ ಡಾಗ್ ಸಿಟ್ಟಿಂಗ್ ಮಾಡುವ ಮೂಲಕ ಐರ್ಲೆಂಡ್‌ನ ಜೋಡಿಯೊಂದು ಜಗತ್ತನ್ನೇ ಸುತ್ತಾಡಲು ಹೊರಟಿದ್ದಾರೆ ಎಂದು ನಾವು ನಿಮಗೆ ಹೇಳಿದರೆ ನಂಬುತ್ತೀರಾ ? ಮೋಲ್ಲಿ ಹಾಗೂ Read more…

ವಿಮಾನ ಏರದೆ 30ಕ್ಕೂ ಅಧಿಕ ದೇಶಗಳನ್ನು ಸುತ್ತಿದ ದಂಪತಿ

ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎಂಬ ಮಾತಿದೆ. ಇದೀಗ ಜೋಶುವಾ ಕಿಯಾನ್ ಮತ್ತು ಸಾರಾ ಮೋರ್ಗನ್ ಎಂಬ ದಂಪತಿ ದೇಶ ಸುತ್ತುವ ಕೆಲಸ ಮಾಡಿದ್ದಾರೆ. ಈ Read more…

ಪತಿಯೊಂದಿಗೆ ಜಗಳವಾಡುವಾಗ ನೆನಪಿಡಿ ಈ ವಿಷಯ

ಜಗಳವಾಡದವರು ಯಾರೂ ಇರಲಿಕ್ಕಿಲ್ಲವೇನೋ. ಆದರೆ ಪತಿಯೊಂದಿಗೆ ಜಗಳವಾಡುವಾಗ ಈ ಕೆಲವಷ್ಟು ವಿಷಯಗಳನ್ನು ಸರಿಯಾಗಿ ನೆನಪಿಟ್ಟುಕೊಳ್ಳಬೇಕು. ಅವು ಯಾವುವು ಎಂದಿರಾ? ಜಗಳವಾಡುವಾಗ ಒಬ್ಬರನ್ನೊಬ್ಬರು ದೂರುವುದು ಸಹಜ, ಆದರೆ ದೂರುವ ಭರದಲ್ಲಿ Read more…

ಮುನ್ನಾರ್‌ಗೆ ಬಂದಿದ್ದರಾ ಹಾಲಿವುಡ್‌ನ ಈ ತಾರಾ ದಂಪತಿ…..?

ಹಾಲಿವುಡ್ ತಾರಾ ದಂಪತಿ ಟಾಮ್ ಹಾಲೆಂಡ್ ಹಾಗೂ ಜ಼ೆಂಡಾಯಾ ಮುಂಬಯಿಯಲ್ಲಿ ಕಾಣಿಸಿಕೊಂಡ ನಂತರ ಇದೀಗ ಕೇರಳದ ಮುನ್ನಾರ್‌ನಲ್ಲಿ ಕೈ ಕೈ ಹಿಡಿದುಕೊಂಡು ಓಡಾಡುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು Read more…

ಪರಿಸರ ಸ್ನೇಹಿಯಾಗಿ ಮದುವೆಯಾದ ಜೋಡಿ: ನೆಟ್ಟಿಗರ ಶ್ಲಾಘನೆ

ಕೋಲ್ಕತಾ: ಅಡುಗೆ, ಅಲಂಕಾರ ಅಥವಾ ಉಡುಗೊರೆಯಾಗಿರಲಿ, ಸರಳವಾದ ಭಾರತೀಯ ವಿವಾಹಗಳು ಸಹ ಕೊಳೆಯದ ತ್ಯಾಜ್ಯದ ರಾಶಿಯನ್ನು ಉತ್ಪಾದಿಸುತ್ತವೆ, ಅದು ನೂರಾರು ವರ್ಷಗಳವರೆಗೆ ಪರಿಸರವನ್ನು ಹದಗೆಡಿಸುತ್ತದೆ. ಲೆಕ್ಕವಿಲ್ಲದಷ್ಟು ವಿವಾಹಗಳಿಂದ ಉಂಟಾದ Read more…

ʼಕೋವಿಡ್​ʼ ನಿಂದ ಪ್ರಿಟಿಂಗ್​ ಪ್ರೆಸ್​ ನಷ್ಟ: ಬೀದಿ ಬದಿ ಆಹಾರ ಮಾರಾಟ ಮಾಡುವ ಮೂಲಕ ಬದುಕು ಕಟ್ಟಿಕೊಂಡ ದಂಪತಿ

ಆಹಾರ ಮಾರಾಟ ಮಾಡುವ ದಂಪತಿಗಳ ಕಷ್ಟಕರವಾದ ಪ್ರಯಾಣವನ್ನು ವಿವರಿಸುವ Afood vlogger ನ ವೀಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವ್ಲಾಗರ್ ತಾನು ಫರಿದಾಬಾದ್‌ನಲ್ಲಿ ಆಹಾರ ಮಾರಾಟ Read more…

30 ಕೋಟಿ ಆಸ್ತಿ ಇದ್ದರೂ ತುತ್ತು ಅನ್ನ ಹಾಕದ ಮಗ; ವಿಷ ಸೇವಿಸಿ ದಂಪತಿ ಸಾವು

ಹರಿಯಾಣ: ಹರಿಯಾಣದಲ್ಲಿ ವೃದ್ಧ ದಂಪತಿ ಮಾರ್ಚ್ 29ರ ರಾತ್ರಿ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಕುಟುಂಬ ಸದಸ್ಯರಿಂದ ದೌರ್ಜನ್ಯಕ್ಕೆ ಒಳಗಾಗಿದ್ದುದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಡೆತ್​ನೋಟ್​ ಬರೆದಿದ್ದಾರೆ. ಜಗದೀಶ್ Read more…

ಪ್ಯಾರಿಸ್ ಹೊತ್ತಿ ಉರಿಯುತ್ತಿರುವ ನಡುವೆಯೇ ರೊಮ್ಯಾಂಟಿಕ್ ಮೂಡ್‌ನಲ್ಲಿರುವ ಜೋಡಿಯ ವಿಡಿಯೋ ವೈರಲ್

ಪಿಂಚಣಿಗೆ ಅರ್ಹವಾಗುವ ವಯೋಮಾನದ ಕುರಿತಂತೆ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ನಡೆಯುತ್ತಿರುವ ಕಾರಣ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ಕಳೆದ ಕೆಲ ದಿನಗಳಿಂದ ಗದ್ದಲದ ವಾತಾವರಣ ಮೂಡಿದೆ. ಆದರೆ ಈ ಜೋಡಿಗೆ ಈ Read more…

ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ: ದಂಪತಿ ಸಜೀವ ದಹನ

ಯಾದಗಿರಿ: ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ ತಗುಲಿ ದಂಪತಿ ಸಜೀವ ದಹನವಾಗಿದ್ದಾರೆ. ಯಾದಗಿರಿ ತಾಲೂಕಿನ ಸೈದಾಪುರ ಪಟ್ಟಣದಲ್ಲಿ ನಡೆದಿದೆ. ಪತಿ ರಾಗಯ್ಯ(39), ಪತ್ನಿ ಶಿಲ್ಪಾ(35) ಮೃತಪಟ್ಟವರು ಎಂದು Read more…

ವಿಮಾನದಲ್ಲಿ ನವ ದಂಪತಿ ನೃತ್ಯ: ನೆಟ್ಟಿಗರಿಂದ ಶ್ಲಾಘನೆ

ಇತ್ತೀಚಿನ ದಿನಗಳಲ್ಲಿ, ಮದುವೆ ಮನೆಗಳಲ್ಲಿ ಸಂಗೀತ, ನೃತ್ಯ ಮಾಮೂಲು. ಅದರಂತೆಯೇ ಜೋಡಿಗಳು ಕಂಡಕಂಡಲ್ಲಿ ನೃತ್ಯ ಮಾಡುವುದು, ರೀಲ್ಸ್​ ಮಾಡುವುದು, ಜನರ ಗಮನ ಸೆಳೆಯಲು ರಸ್ತೆ ಮೇಲೆ ನರ್ತಿಸುವುದು ಸಾಮಾನ್ಯ. Read more…

ವಾಮಚಾರಿಗೆ ಸೊಸೆಯ ಋತುಸ್ರಾವದ ರಕ್ತ ಕೊಟ್ಟ ಅತ್ತೆ: ದೂರು ದಾಖಲು

ಪುಣೆ: ‘ಅಘೋರಿ ಪೂಜೆ’ಯ ಅಂಗವಾಗಿ 28 ವರ್ಷದ ಮಹಿಳೆಯೊಬ್ಬರು ಮಾನವ ಮತ್ತು ಪ್ರಾಣಿಗಳ ಮೂಳೆ ಪುಡಿಯನ್ನು ಸೇವಿಸುವಂತೆ ಒತ್ತಾಯಿಸಿದ ತಿಂಗಳ ನಂತರ ಭಯಾನಕ ಘಟನೆಯೊಂದು ನಡೆದಿದೆ. ಸೊಸೆಯ ಋತುಸ್ರಾವದ Read more…

ನವಜೋಡಿಗಳಿಗೆ ಮಾದರಿ ಈ ಹಿರಿಯ ದಂಪತಿ

ಮದುವೆಯಾದ ವಾರಕ್ಕೇ ವಿಚ್ಛೇದನದ ಅರ್ಜಿ ಸಲ್ಲಿಸುವ, ಒಬ್ಬರೇ ಸಂಗಾತಿಯೊಂದಿಗೆ ಇರುವುದು ಬೋರಿಂಗ್ ಎನ್ನುವ ಇಂದಿನ ದಂಪತಿಗಳಿಗೆ ದಾಂಪತ್ಯದ ಸಾಮರಸ್ಯದ ಪಾಠ ಹೇಳಿಕೊಡಬಲ್ಲ ಜೋಡಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. Read more…

Viral video: ಬೈಕ್​ನಲ್ಲಿ ರೊಮಾನ್ಸ್ ಮಾಡಿದ ಜೋಡಿ ಅರೆಸ್ಟ್

ಜೈಪುರ: ಹೋಳಿ ಹಬ್ಬದ ಮುನ್ನಾದಿನದಂದು ಜೈಪುರ ರಸ್ತೆಗಳಲ್ಲಿ ಮೋಟಾರು ಬೈಕ್‌ನಲ್ಲಿ ರೋಮ್ಯಾನ್ಸ್ ಮಾಡುತ್ತಿದ್ದ ಜೋಡಿಯನ್ನು ರಾಜಸ್ಥಾನ ಪೊಲೀಸರು ಹುಡುಕುತ್ತಿದ್ದಾರೆ. ವರದಿಯಾದ ಘಟನೆ ಜೈಪುರದ B2 ಬೈಪಾಸ್‌ನಲ್ಲಿ ನಡೆದಿದೆ. ಹೋಳಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...