alex Certify Couple | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

ದಂಪತಿಗೆ ತಿಳಿದಿರಲಿ ಬೆಡ್ ರೂಂನ ಈ ʼಉಪಾಯʼ

ಹೊಸ ಜೀವನ ಆರಂಭಿಸುವ ಮೊದಲು ಹುಡುಗ – ಹುಡುಗಿ ಇಬ್ಬರಿಗೂ ಸಾಕಷ್ಟು ಕುತೂಹಲಗಳಿರುತ್ತವೆ. ಸಂಗಾತಿಯನ್ನು ಖುಷಿಯಾಗಿರಿಸೋದು ಹೇಗೆ ಎಂಬ ಪ್ರಶ್ನೆ ಕಾಡುತ್ತಿರುತ್ತದೆ. ಬೆಡ್ ರೂಂನಲ್ಲಿ ಕೆಲವೊಂದು ಉಪಾಯಗಳನ್ನು ಅನುಸರಿಸಿದ್ರೆ Read more…

700 ವರ್ಷಗಳ ಹಿಂದಿನ ಹಳೆ ತಂತ್ರಗಾರಿಕೆಯಿಂದ ಎರಡಂತಸ್ತಿನ ಮನೆ ಕಟ್ಟಿದ ಪುಣೆ ದಂಪತಿ

ಪ್ರತಿಯೊಬ್ಬರಿಗೂ ನಗರದಲ್ಲಿ ತಮ್ಮದೇ ಮನೆ ಹೊಂದುವ ಕನಸು ಇರುತ್ತದೆ. ಆದರೆ ಪ್ರತಿಯೊಬ್ಬರಿಂದಲೂ ಇದು ಸಾಧ್ಯವಿಲ್ಲ. ಈ ವಿಷಯದಲ್ಲಿ, ಇಂಥ ಜನರ ನಡುವೆ ಹೊಸತೊಂದನ್ನು ಪ್ರಯತ್ನಿಸುವ ಹಪಾಹಪಿ ಇರುತ್ತದೆ. ಅಂಥವರಲ್ಲಿ Read more…

ಏಕಾಏಕಿ ರಾಷ್ಟ್ರಪತಿ ಭವನ ನುಗ್ಗಲು ಯತ್ನಿಸಿದ ದಂಪತಿ ಅಂದರ್​..!

ರಾಷ್ಟ್ರಪತಿ ಭವನಕ್ಕೆ ಏಕಾಏಕಿ ನುಗ್ಗಲು ಯತ್ನಿಸಿದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾರಿನಲ್ಲಿದ್ದ ದಂಪತಿ ರಾಷ್ಟ್ರಪತಿ ಎಸ್ಟೇಟ್​​ಗೆ ನುಗ್ಗಲು ಯತ್ನಿಸಲು ಹೋಗಿ ಬ್ಯಾರಿಕೇಡ್​ಗಳಿಗೆ ಹಾನಿ ಉಂಟು ಮಾಡಿದ್ದಾರೆ ಎಂದು ಪೊಲೀಸರು Read more…

ತೇಲುದೋಣಿಯಲ್ಲಿ ಬಿಟ್ಟಿ ರೈಡ್ ಮಜಾ ಅನುಭವಿಸಿದ ಹೆಬ್ಬಾವು

ತೇಲುದೋಣಿಯೊಂದರಲ್ಲಿ ಸೇರಿಕೊಂಡ ಬರ್ಮೀಸ್ ಹೆಬ್ಬಾವೊಂದು ದಕ್ಷಿಣ ಫ್ಲಾರಿಡಾಗುಂಟ ಹಾಯ್ದು ಹೋದ ಘಟನೆ ಜರುಗಿದೆ. ಷಿಕಾಗೋದ ಜೋಡಿ ಸ್ಯಾಂಡಿ ಸ್ಕ್ವಿರತ್‌ ಹಾಗೂ ಜಿಮ್ ಹಾರ್ಟ್ ಬಳಸುವ ಈ ತೇಲುದೋಣಿಯಲ್ಲಿ ಏಳು Read more…

ವೈದ್ಯನ ಯಡವಟ್ಟಿನಿಂದ ಯಾರದ್ದೋ ಮಗುವಿಗೆ ಜನ್ಮ ನೀಡಿದ ಮಹಿಳೆ..!

ಅಪರಿಚಿತರ ಭ್ರೂಣವನ್ನು ತಮ್ಮ ಗರ್ಭದಲ್ಲಿ ಅಳವಡಿಸಿದ್ದಾರೆ ಎಂದು ಆರೋಪಿಸಿ ದಂಪತಿ ಆಸ್ಪತ್ರೆಯ ಮೇಲೆ ದೂರು ದಾಖಲಿಸಿದ ಘಟನೆಯು ಅಮೆರಿಕದಲ್ಲಿ ನಡೆದಿದೆ. ಐವಿಎಫ್​ ತಂತ್ರಜ್ಞಾನದ ಮೂಲಕ ಮಗುವನ್ನು ಪಡೆದಿದ್ದ ದಫ್ನಾ Read more…

ಪುನೀತ್ ಸಮಾಧಿ ಬಳಿ ಮದುವೆಯಾಗುವವರಿಗೆ ರಾಘಣ್ಣ ಮುಖ್ಯ ಮಾಹಿತಿ

ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಸಮಾಧಿ ಬಳಿ ಮದುವೆಯಾಗಲು ಮನವಿ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ, ಯುವಕ, ಯುವತಿ ಅವರ ತಂದೆ-ತಾಯಿಯ ಜೊತೆಗೆ ಬಂದರೆ ಅನುಮತಿ ನೀಡುತ್ತೇವೆ ಎಂದು Read more…

ಜೋಡಿಯ ಲೈಂಗಿಕ ಕ್ರಿಯೆ ಲೈವ್ ಪ್ರಸಾರ: ಚಂದಾದಾರರಿಗೆ ಸೆಕ್ಸ್ ಸ್ಟ್ರೀಮ್ ಮಾಡಿದ ದಂಪತಿ ವಿರುದ್ಧ ದೂರು

ಮುಂಬೈ: ಮುಂಬೈ ಮೆಟ್ರೋಪಾಲಿಟನ್ ಪ್ರದೇಶದ ಮೀರಾ ರೋಡ್ ಪ್ರದೇಶದ ದಂಪತಿ ಚಂದಾದಾರರಿಗೆ ಲೈವ್ ಲೈಂಗಿಕ ಚಟುವಟಿಕೆಯನ್ನು ಸ್ಟ್ರೀಮ್ ಮಾಡಿದ ಆರೋಪದ ಮೇಲೆ ಕಾನೂನು ಕ್ರಮ ಎದುರಿಸುತ್ತಿದ್ದಾರೆ. ದಂಪತಿಗಳ ವಿರುದ್ಧ Read more…

ಪತಿ ಪೋಸ್ಟ್‌ ಗೆ ಮಹಿಳೆಯರಿಂದಲೇ ಹೆಚ್ಚು ಲೈಕ್ಸ್…!‌ ಸಿಟ್ಟಿಗೆದ್ದು ಜಗಳಕ್ಕಿಳಿದ ಪತ್ನಿ

ಸಾಮಾಜಿಕ ಜಾಲತಾಣದಲ್ಲಿ ಮಾಡುವ ಪೋಸ್ಟ್‌ಗಳಿಗೆ ಬರುವ ಲೈಕ್ಸ್ ಹಾಗೂ ಕಾಮೆಂಟುಗಳ ಸಂಬಂಧ ತಮ್ಮ ಪ್ರತಿಷ್ಠೆಗಳನ್ನು ಬೆಸೆಯುವ ಅನೇಕ ಮಂದಿಯನ್ನು ನೋಡಿದ್ದೇವೆ. ಇಂಥದ್ದೇ ಕಾರಣವೊಂದಕ್ಕೆ ಪತಿಯ ಮೇಲೆ ಉರಿದುಬಿದ್ದ ಪತ್ನಿ, Read more…

ನಾಲ್ಕು ಅಕ್ಷರ ಬಳಸಿ 11 ಮಕ್ಕಳಿಗೆ ಹೆಸರಿಟ್ಟಿದ್ದಾರೆ ಈ ದಂಪತಿ….!

ಮಕ್ಕಳು ಜನಿಸುವ ಮೊದಲೇ ಪಾಲಕರು ಮಕ್ಕಳಿಗೆ ಹೆಸರಿಡಲು ಶುರು ಮಾಡ್ತಾರೆ. ಕೆಲ ಪಾಲಕರು, ಮಕ್ಕಳು ಜನಿಸಿದ ಮೇಲೆ, ಮಕ್ಕಳಿಗಾಗಿ ಹೆಸರು ಹುಡುಕ್ತಾರೆ. ಆದ್ರೆ ಬೆಲ್ಜಿಯಂನ ದಂಪತಿ, 11 ಮಕ್ಕಳಿಗೆ Read more…

ಲೈಂಗಿಕ ಕಾರ್ಯಕರ್ತೆಯರೊಂದಿಗೆ ಸೆಕ್ಸ್ ಬಳಿಕ ಘೋರ ಕೃತ್ಯ: ಮಕ್ಕಳಿಲ್ಲದ ದಂಪತಿ ಸೇರಿ ಐವರು ಅರೆಸ್ಟ್

ಗ್ವಾಲಿಯರ್: ಮಧ್ಯಪ್ರದೇಶದ ಗ್ವಾಲಿಯರ್‌ ನಲ್ಲಿ ನಡೆದ ಆಘಾತಕಾರಿ ಡಬಲ್ ಮರ್ಡರ್ ಪ್ರಕರಣದಲ್ಲಿ ಇಬ್ಬರು ಲೈಂಗಿಕ ಕಾರ್ಯಕರ್ತೆಯರನ್ನು ಮಕ್ಕಳಿಲ್ಲದ ದಂಪತಿ ಒಂದೇ ವಾರದಲ್ಲಿ ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ, ಮಾಟ ಮಂತ್ರವಾದಿಯೊಬ್ಬರು Read more…

10 ತಿಂಗಳಲ್ಲಿ 20 ಲಕ್ಷ ರೂ. ಉಳಿಸಿದ ಜೋಡಿ….!

ಕಷ್ಟ ಬಂದಾಗ್ಲೇ ಉಳಿತಾಯದ ಮಹತ್ವ ಗೊತ್ತಾಗುವುದು. ಪ್ರತಿಯೊಬ್ಬರ ಜೀವನದಲ್ಲೂ ಉಳಿತಾಯ ಬಹಳ ಮುಖ್ಯ. ಹಣ ನೀರಿನಂತೆ ಖರ್ಚಾಗುತ್ತಿರುತ್ತದೆ. ಎಷ್ಟೇ ಉಳಿತಾಯದ ಪ್ಲಾನ್ ಮಾಡಿದ್ರೂ, ಉಳಿತಾಯ ಸಾಧ್ಯವಿಲ್ಲ ಎನ್ನುವವರಿದ್ದಾರೆ. ಅಂತವರಿಗೆ Read more…

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ….! 31 ಕೋಟಿ ಜೊತೆ ಇದನ್ನೂ ಕಳೆದುಕೊಂಡ ಜೋಡಿ

ಕೆಲವರ ಅದೃಷ್ಟ ಚೆನ್ನಾಗಿರುತ್ತೆ. ಕುಳಿತಲ್ಲಿಯೇ ಹಣ ಬರುತ್ತೆ. ಮತ್ತೆ ಕೆಲವರ ಅದೃಷ್ಟ ಎಷ್ಟು ಕೆಟ್ಟದಾಗಿರುತ್ತದೆ ಅಂದ್ರೆ ಕೈಗೆ ಬಂದ ಹಣ ಕೂಡ ಕೈಚೆಲ್ಲಿ ಹೋಗುತ್ತೆ. ಇದಕ್ಕೆ ಬ್ರಿಟನ್ ದಂಪತಿ Read more…

ಸಲಿಂಗಿ ದಂಪತಿಯನ್ನು ಅಮ್ಮ-ಮಗಳೆಂದು ತಪ್ಪಾಗಿ ಗುರುತಿಸುತ್ತಿದ್ದಾರಂತೆ ಮಂದಿ…!

ಈ ಸಲಿಂಗಿ ಜೋಡಿಯನ್ನು ಕಂಡ ಬಹುತೇಕ ಮಂದಿ ಅಮ್ಮ-ಮಗಳು ಎಂದುಕೊಂಡಿದ್ದಾರೆ. ವಿಟ್ನಿ ಬೇಕನ್‌-ಇವಾನ್ಸ್‌, (33 ವರ್ಷ) ಹಾಗೂ ಆಕೆಯ ಸಂಗಾತಿ ಮೆಗನ್ (34 ವರ್ಷ) ಜನರು ತಮ್ಮ ವಯಸ್ಸಿನ Read more…

ಬೀದಿ ನಾಯಿಗೆ ಕಲ್ಲು ಎಸೆದವರ ವಿರುದ್ಧ ಠಾಣೆ ಮೆಟ್ಟಿಲೇರಿದ ದಂಪತಿ….!

ನೆರೆಮನೆಯವರು ಬೀದಿ ನಾಯಿಗಳ ಮೇಲೆ ತೋರುತ್ತಿದ್ದ ಅಟ್ಟಹಾಸವನ್ನು ಸಹಿಸಲಾಗದ ದಂಪತಿ ಪೊಲೀಸ್​ ಠಾಣೆ ಮೆಟ್ಟಿಲೇರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನೆರೆ ಮನೆಯವರ ಈ ಕೆಟ್ಟ ಬುದ್ಧಿಯಿಂದ ನೊಂದಿದ್ದ ದಂಪತಿ Read more…

ಒಟ್ಟಿಗಿದ್ದು ಕಿತ್ತಾಡುವ ಬದಲು ದೂರವಿರುವುದೇ ಉತ್ತಮವಲ್ಲವೇ..? ಬೇರ್ಪಟ್ಟ ದಂಪತಿಗೆ ʼಸುಪ್ರೀಂʼ ಕಿವಿಮಾತು

1995ರಲ್ಲಿ ಮದುವೆಯಾಗಿ ಕೇವಲ ಐದಾರು ದಿನ ಮಾತ್ರ ದಾಂಪತ್ಯ ಜೀವನ ನಡೆಸಿದ್ದ ಜೋಡಿಗೆ ಸುಪ್ರೀಂ ಕೋರ್ಟ್​ ಒಟ್ಟಿಗೆ ಬದುಕಲು ಸಾಧ್ಯವಾಗದೇ ಹೋದಲ್ಲಿ ಒಬ್ಬರನ್ನೊಬ್ಬರು ಬಿಡುವುದೇ ಸೂಕ್ತ ಎಂದು ಕಿವಿಮಾತು Read more…

ವಿವಾಹದ ದಿನ ವಧು – ವರ ಧರಿಸಿದ್ದ ಉಡುಪು ನೋಡಿ ನೆರೆದಿದ್ದವರಿಗೆ ಶಾಕ್..!

ಸಾಮಾನ್ಯವಾಗಿ ವಧು – ವರರು ಪ್ರಮುಖ ಪ್ರಮುಖ ಆಕರ್ಷಣೆ ಕೇಂದ್ರವಾಗಿರುವುದರಿಂದ ಸೊಗಸಾದ ಉಡುಪುಗಳನ್ನು ಧರಿಸುತ್ತಾರೆ. ಆದರೆ ಇಲ್ಲೊಂದು ಜೋಡಿ ನಾವೆಲ್ಲರಿಗಿಂತ ಡಿಫರೆಂಟು ಅಂತಾ ವಿಭಿನ್ನ ಉಡುಪು ಧರಿಸಿ ಫೇಮಸ್ Read more…

ವಿವಾಹೇತರ ಸಂಬಂಧ ಬೆಳೆಸಲು ಪತ್ನಿಗೆ ಒಪ್ಪಿಗೆ ನೀಡಿ ಈಗ ಪಶ್ಚಾತಾಪ ಪಡ್ತಿದ್ದಾನೆ ಪತಿ…!

ಮದುವೆಯಾದ್ಮೇಲೆ ಸಂಬಂಧವನ್ನು ಉಳಿಸಿಕೊಳ್ಳುವುದು ಸವಾಲಿನ ಕೆಲಸ. ಇಬ್ಬರ ಮಧ್ಯೆ, ಪ್ರೀತಿ, ಗೌರವ, ವಿಶ್ವಾಸ, ನಂಬಿಕೆ ಎಲ್ಲವೂ ಇರಬೇಕು. ಸಂಬಂಧ ಹಾಳಾಗ್ತಿದೆ ಎಂಬುದು ಗೊತ್ತಾದಾಗ ಅದನ್ನು ಉಳಿಸಿಕೊಳ್ಳಲು ಕೆಲವರು ಅನೇಕ Read more…

ವಿಚ್ಛೇದನದ ಬಳಿಕವೂ ಮಾಜಿ ಪತ್ನಿಯೊಂದಿಗೆ ಕಾಣಿಸಿಕೊಂಡ ಆಮೀರ್​ ಖಾನ್​

ಬಾಲಿವುಡ್​ ನಟ ಆಮೀರ್ ಖಾನ್​​ ತಮ್ಮ ಪತ್ನಿ ಕಿರಣ್​ ರಾವ್​ ರಿಂದ ವಿಚ್ಛೇದನ ಘೋಷಿಸಿರೋದು ಎಲ್ಲರಿಗೂ ತಿಳಿದಿರುವ ವಿಚಾರವೇ. ಆದರೆ ವಿಚ್ಛೇದನದ ಬಳಿಕವೂ ಒಟ್ಟಾಗಿಯೇ ಕಾಣಿಸಿಕೊಳ್ಳುವ ಮೂಲಕ ಇವರಿಬ್ಬರು Read more…

ದಂಪತಿ ಒಂದಾಗುವಾಗ ದಿನ ನೋಡಿ ಎನ್ನುತ್ತೆ ʼಪುರಾಣʼ

ಬ್ರಹ್ಮ ಪುರಾಣದಲ್ಲಿ ಸತಿ- ಪತಿಯರು ಒಂದಾಗುವ ದಿನಗಳನ್ನು ಹೇಳಲಾಗಿದೆ. ಕೆಲವೊಂದು ದಿನ ಸತಿ- ಪತಿಗೆ ಅಶುಭ. ಅಂದು ಅವರು ದೂರವಿರಬೇಕು. ಅಪ್ಪಿತಪ್ಪಿ ಒಂದಾದ್ರೆ ಭವಿಷ್ಯದಲ್ಲಿ ಕಷ್ಟಗಳನ್ನು ಎದುರಿಸಬೇಕಾಗುತ್ತದೆಯೆಂದು ಬ್ರಹ್ಮ Read more…

ಮಲಗುವ ಮುನ್ನ ಪ್ರತಿಯೊಂದು ದಂಪತಿ ಮಾಡಬೇಕು ಈ ಕೆಲಸ

ಮದುವೆಯಾದ ಕೆಲವು ದಿನ ಅಥವಾ ಕೆಲ ವರ್ಷ ಎಲ್ಲವೂ ಚೆನ್ನಾಗಿಯೇ ಇರುತ್ತದೆ. ಸುಖ ಸಂಸಾರಿ ಎಂದುಕೊಳ್ಳುವ ಮೊದಲೇ ಸಂಸಾರದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ದಾಂಪತ್ಯದ ಬಿರುಕಿಗೆ ಪತಿ-ಪತ್ನಿ ಮಲಗುವ ರೀತಿ, Read more…

ದಂಪತಿಗೆ ಪ್ರತಿ ತಿಂಗಳು ʼಪಿಂಚಣಿʼ ನೀಡುತ್ತೆ ಈ ಯೋಜನೆ

ನಿಮ್ಮ ನಿವೃತ್ತಿ ಜೀವನವನ್ನು ಆರ್ಥಿಕವಾಗಿ ಸುಭದ್ರವಾಗಿಸಲು ಹೂಡಿಕೆ ಮಾಡಲು ನೀವು ಯೋಚಿಸುತ್ತಿದ್ದರೆ ಸರ್ಕಾರದ ಅಟಲ್ ಪಿಂಚಣಿ ಯೋಜನೆ ಒಂದು ಒಳ್ಳೆಯ ಆಯ್ಕೆ. ಈ ಯೋಜನೆಯಲ್ಲಿ ಪತಿ ಹಾಗೂ ಪತ್ನಿಯರಿಬ್ಬರೂ Read more…

ಮಗು ಜನಿಸುವ ವೇಳೆ ಜೊತೆಯಲ್ಲಿರಲಿಲ್ಲ ಎಂದು ಪತಿಗೆ ವಿಚ್ಛೇದನ ನೀಡಿದ ಪತ್ನಿ

ಮಗುವಿನ ಜನನ ಯಾವುದೇ ದಂಪತಿಗಳ ಪಾಲಿನ ಅವಿಸ್ಮರಣೀಯ ಕ್ಷಣಗಳಲ್ಲಿ ಒಂದು. ತಮ್ಮ ಮಗುವಿನ ಜನನದ ದಿನದಂದು ಬೇರಾವುದೇ ಕೆಲಸವಿದ್ದರೂ ಸರಿ ತಮ್ಮ ಸಂಗಾತಿಯೊಂದಿಗೆ ಆಸ್ಪತ್ರೆಯಲ್ಲಿ ಕಳೆಯುವುದು ಬಹುತೇಕ ಪತಿಯರ Read more…

ಪುತ್ರನ ಬ್ಲೂಫಿಲ್ಮ್ ಸಿಡಿ, ಬುಕ್ ಹೊರಗೆಸೆದ ಪೋಷಕರಿಗೇ ಬಿಗ್ ಶಾಕ್: ದಂಡ ವಿಧಿಸಿದ ಕೋರ್ಟ್

ಮಗನ ಅಶ್ಲೀಲ ಮ್ಯಾಗ್ ಜಿನ್, ಫಿಲ್ಮ್ ಮೊದಲಾದ ಸಂಗ್ರಹಗಳನ್ನು ಎಸೆದಿದ್ದಕ್ಕಾಗಿ ನ್ಯಾಯಾಧೀಶರು ಪೋಷಕರಿಗೇ ದಂಡ ಹಾಕಿದ್ದು, ಮಗನಿಗೆ 30,441 ಡಾಲರ್(22 ಲಕ್ಷ ರೂ.) ಪಾವತಿಸಲು ಆದೇಶಿಸಿದ್ದಾರೆ. ಡೇವಿಡ್ ವರ್ಕಿಂಗ್ Read more…

ವಿಚಿತ್ರ ಆದೇಶ…! ಮನೆಯಿಂದ ಮಗನ ಅಶ್ಲೀಲ ಬುಕ್, ಸಿಡಿ ಇತ್ಯಾದಿ ಹೊರಹಾಕಿದ್ದ ಪೋಷಕರಿಗೇ ದಂಡ

ಪುತ್ರನ ಅಶ್ಲೀಲ ಬುಕ್, ಸಿಡಿ ಮೊದಲಾವುಗಳನ್ನು ಎಸೆದಿದ್ದಕ್ಕಾಗಿ ನ್ಯಾಯಾಧೀಶರು ಪೋಷಕರಿಗೇ ದಂಡ ಹಾಕಿದ್ದು, ಮಗನಿಗೆ 30,441 ಡಾಲರ್ ಪಾವತಿಸಲು ಆದೇಶಿಸಿದ್ದಾರೆ. ಡೇವಿಡ್ ವರ್ಕಿಂಗ್ ತನ್ನ ಹೆತ್ತವರ ವಿರುದ್ಧ ಮೊಕದ್ದಮೆಯನ್ನು Read more…

ಕೊರೊನಾ ಸೈಡ್ ಎಫೆಕ್ಟ್: ದಂಪತಿ ಮಧ್ಯೆ ಡಿಶುಂ ಡಿಶುಂ

ಕೊರೊನಾ ನಂತ್ರ ವಿಶ್ವದಾದ್ಯಂತ ಅನೇಕ ಸಮಸ್ಯೆ ಎದುರಾಗಿದೆ. ಕೊರೊನಾ ಜನರ ಉದ್ಯೋಗ, ಜೀವನದಲ್ಲಿ ಸಾಕಷ್ಟು ಬದಲಾವಣೆ ತಂದಿದೆ. ಸೋಂಕಿನಿಂದಾಗಿ ಮಾನಸಿಕ ಸ್ಥಿತಿ ಹದಗೆಟ್ಟಿದೆ. ಯುಎಸ್ ನಲ್ಲಿ ನಡೆಸಿದ ಅಧ್ಯಯನದ Read more…

ನದಿ ಬಳಿ ಬಂದ ದಂಪತಿಯಿಂದ ದುಡುಕಿನ ನಿರ್ಧಾರ

ಕಪಿಲಾ ನದಿಗೆ ಹಾರಿ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಹಿಮ್ಮಾವುಹುಂಡಿ ಗ್ರಾಮದ ದಂಪತಿ ಆತ್ಮಹತ್ಯೆ ಮಾಡಿಕೊಂಡವರೆಂದು ಹೇಳಲಾಗಿದೆ. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹಿಮ್ಮಾವುಹುಂಡಿ ಗ್ರಾಮದ ದಂಪತಿ Read more…

ಹಬ್ಬದ ದಿನವೇ ಬೆಚ್ಚಿಬೀಳಿಸುವ ಘಟನೆ: ಹಾಡಹಗಲೇ ದಂಪತಿಯ ಬರ್ಬರ ಹತ್ಯೆ

ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ ದಿನವೇ ಆಘಾತಕಾರಿ ಘಟನೆ ನಡೆದಿದೆ. ಮನೆಯಲ್ಲಿ ಇದ್ದ ದಂಪತಿಯನ್ನು ಮಾರಕಾಸ್ತ್ರಗಳಿಂದ ಥಳಿಸಿ ಹತ್ಯೆ ಮಾಡಲಾಗಿದೆ. ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಕಾಶಿನಗರದ ನಾಗರಾಜ್ ಹಾಗೂ ಅವರ Read more…

BREAKING NEWS: ಬ್ಲಾಕ್ ಫಂಗಸ್, ಕೊರೋನಾ ಭಯದಿಂದ ಮಂಗಳೂರಲ್ಲಿ ದಂಪತಿ ಆತ್ಮಹತ್ಯೆ

ಮಂಗಳೂರು: ಕೊರೋನಾಗೆ ಹೆದರಿ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಮಂಗಳೂರಿನ ಚಿತ್ರಾಪುರದ ರಹೇಜಾ ಅಪಾರ್ಟ್ಮೆಂಟ್ನಲ್ಲಿ ರಮೇಶ್ ಕುಮಾರ್ ದಂಪತಿ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. Read more…

ದುಡಿಯಲು ಹೋದ ದಂಪತಿ, ದುರುಳರಿಂದ ಪೈಶಾಚಿಕ ಕೃತ್ಯ

ರಾಯ್‌ ಪುರ: ಛತ್ತೀಸ್‌ಗಢದ ರಾಯ್‌ ಪುರದಲ್ಲಿ ಮೂವರು ಪುರುಷರು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಲ್ಲದೇ ಆಕೆಯ ಪತಿಯನ್ನು ಥಳಿಸಿದ್ದಾರೆ. ಆರೋಪಿಗಳು ಕೆಲಸ ಕೊಡಿಸುವ ಭರವಸೆಯೊಂದಿಗೆ ದಂಪತಿಗಳಿಗೆ ಆಮಿಷವೊಡ್ಡಿದ್ದ Read more…

BREAKING: ತಡರಾತ್ರಿ ಬೆಂಗಳೂರಲ್ಲಿ ಬೆಚ್ಚಿ ಬೀಳಿಸುವ ಘಟನೆ, ನಿಗೂಢ ಸ್ಪೋಟದಿಂದ ನಿವಾಸಿಗಳಲ್ಲಿ ಭಾರಿ ಆತಂಕ

ಬೆಂಗಳೂರಿನ ಮನೆಯೊಂದರಲ್ಲಿ ಸ್ಫೋಟಗಳು ಸಂಭವಿಸಿ ದಂಪತಿ ಗಾಯಗೊಂಡಿದ್ದಾರೆ. ವಿಜಯನಗರದ ಹಂಪಿ ನಗರ ಮನೆಯಲ್ಲಿ ನಿಗೂಢ ಸ್ಫೋಟ ಸಂಭವಿಸಿದೆ. ಎರಡು ಮಹಡಿ ಕಟ್ಟಡದ ಮೊದಲ ಮಹಡಿಯಲ್ಲಿ ಸ್ಪೋಟ ಉಂಟಾಗಿದೆ. ತಡ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...