alex Certify Corona | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ALERT : 3 ದೇಶಗಳಲ್ಲಿ ಹೊಸ ಕೋವಿಡ್ ರೂಪಾಂತರ ಪತ್ತೆ : ಬಿಎ 2.86 ಬಗ್ಗೆ ‘WHO’ ಎಚ್ಚರಿಕೆ

ಎರಿಸ್ ನಂತರ, ವಿಶ್ವ ಆರೋಗ್ಯ ಸಂಸ್ಥೆ ಈಗ ಕೋವಿಡ್ ನ ಹೊಸ ರೂಪಾಂತರವಾದ ಒಮಿಕ್ರಾನ್ ಬಿಎ .2.86 ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಅಮೆರಿಕ, ಇಸ್ರೇಲ್ ಮತ್ತು ಡೆನ್ಮಾರ್ಕ್ ದೇಶಗಳಲ್ಲಿ Read more…

‘ಕೋವಿಡ್’ ಹೊಸ ರೂಪಾಂತರದ ಕುರಿತು ಆತಂಕದಲ್ಲಿದ್ದವರಿಗೆ ಇಲ್ಲಿದೆ ಮಹತ್ವದ ಮಾಹಿತಿ

ದೇಶದಲ್ಲಿ ಹೊಸ ಕೋವಿಡ್-19 ರೂಪಾಂತರ ಪತ್ತೆಯಾದಾಗಿನಿಂದ, ಜೂನ್ ಮತ್ತು ಜುಲೈನಲ್ಲಿ ಪ್ರಕರಣಗಳಲ್ಲಿ ಗಮನಾರ್ಹ ಏರಿಕೆಯಿಲ್ಲದೆ ಎರಡು ತಿಂಗಳುಗಳು ಕಳೆದಿವೆ. ಇದು ಹೊಸ ಕೋವಿಡ್ -19 ಉಪ ವೇರಿಯಂಟ್ EG Read more…

BIG NEWS: ಚೀನಾದಲ್ಲಿ ಮತ್ತೊಮ್ಮೆ ಆವರಿಸಿದೆ ಕೊರೊನಾ ಭೀತಿ, ವಿನಾಶಕಾರಿಯಾಗಲಿದೆಯೇ ಹೊಸ ಅಲೆ….?

ಚೀನಾದಲ್ಲಿ ಮತ್ತೆ ಕೊರೊನಾ ಭೀತಿ ಶುರುವಾಗಿದೆ. ಮುಂಬರುವ ಕೆಲವು ತಿಂಗಳುಗಳಲ್ಲಿ ಕೊರೊನಾ ವೈರಸ್ ಸಕ್ರಿಯವಾಗಬಹುದು ಎಂದು ಅಲ್ಲಿನ ಆರೋಗ್ಯ ಇಲಾಖೆ ಹೇಳಿದೆ. ಕಾರಣ ಚೀನಾದಲ್ಲಿ ಕೊರೋನಾ ಸಬ್‌ವೇರಿಯಂಟ್ ಎಕ್ಸ್‌ಬಿಬಿಯ Read more…

ಆರೋಗ್ಯಕರ ಜೀವನಕ್ಕೆ ಮುಖ್ಯ ಪ್ರೊಟೀನ್ ಯುಕ್ತ ಆಹಾರ ಸೇವನೆ

ಆರೋಗ್ಯಕರ ಜೀವನಕ್ಕೆ ಪ್ರೊಟೀನ್ ಯುಕ್ತ ಆಹಾರ ಸೇವನೆಯೂ ಬಹಳ ಮುಖ್ಯ. ಇದರಿಂದಾಗಿ ದೇಹದಲ್ಲಿ ಹೊಸ ಚೈತನ್ಯ ಮೂಡುತ್ತದೆ. ಅಲ್ಲದೆ ರೋಗನಿರೋಧಕ ಶಕ್ತಿ ಹೆಚ್ಚಳಕ್ಕೂ ಕಾರಣವಾಗುತ್ತದೆ. ಮುಖ್ಯವಾಗಿ ಯಾವೆಲ್ಲಾ ಪ್ರೊಟೀನ್ Read more…

ಹಿತಮಿತವಾಗಿರಲಿ ನಿಮ್ಮ ʼಖರ್ಚುʼ

ಖರ್ಚಿಗೆ ಹಾಕಿ ಕಡಿವಾಣ, ದುಬಾರಿ ದುನಿಯಾದಲ್ಲಿ ಜೀವನ ನಡೆಸುವುದು ಹೇಗೆ ಎಂಬ ಚಿಂತೆ ಎಲ್ಲರನ್ನೂ ಕಾಡಿರುತ್ತದೆ. ಮೊದಲಿನಂತೆ ಜೀವನ ನಡೆಸುವುದಕ್ಕೆ ಈಗ ತುಸು ಕಷ್ಟವೇ ಎನ್ನಬಹುದು. ಹಾಗಾಗಿ ಖರ್ಚುಗಳನ್ನು Read more…

ಕೋವಿಡ್ ವಿಮೆ ಹಣ ನಿರಾಕರಿಸಿದ ಕಂಪನಿಗೆ ದಂಡ: ಗ್ರಾಹಕನಿಗೆ 2.50 ಲಕ್ಷ ರೂ ಬಡ್ಡಿ ಸಮೇತ ನೀಡಲು ಆದೇಶ

ಬಾಗಲಕೋಟೆ: ತಾಂತ್ರಿಕ ಕಾರಣ ನೀಡಿ ವಿಮೆ ಹಣ ಪಾವತಿಸಲು ನಿರಾಕರಿಸಿದ ವಿಮಾ ಕಂಪನಿಗೆ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಧಿಸಿದೆ. ಪವನಕುಮಾರ ಭಜಂತ್ರಿ ಅವರು ಸ್ಟಾರ್ ಹೆಲ್ತ್ ಇನ್ಶೂರೆನ್ಸ್ Read more…

ಕೊರೊನಾ ಲಸಿಕೆ ಪಡೆದ ಕೆಲವರಲ್ಲಿ ಹೃದಯದ ಉರಿಯೂತ ಸಮಸ್ಯೆ

ನವದೆಹಲಿ: ಕೋರೊನಾ ಲಸಿಕೆ ಪಡೆದ ಕೆಲವರಲ್ಲಿ ಹೃದಯದ ಉರಿಯೂತ ಸಮಸ್ಯೆ ಕಾಣಿಸಿಕೊಂಡಿದೆ. ಅಮೆರಿಕದ ಯೇಲ್ ವಿಶ್ವವಿದ್ಯಾನಿಲಯದ ಸಂಶೋಧಕರು ಈ ಕುರಿತು ಅಧ್ಯಯನ ನಡೆಸಿದ್ದು, ಸೈನ್ಸ್ ಇಮ್ಮುನಾಲಜಿ ನಿಯತಕಾಲಿಕೆಯಲ್ಲಿ ಅಧ್ಯಯನ Read more…

BIG BREAKING: WHO ಗುಡ್ ನ್ಯೂಸ್; ಕೋವಿಡ್ ತುರ್ತು ಪರಿಸ್ಥಿತಿ ಮುಕ್ತಾಯ ಎಂದು ಘೋಷಣೆ

ವಿಶ್ವ ಆರೋಗ್ಯ ಸಂಸ್ಥೆ (WHO) ಕೊರೋನಾ ಜಾಗತಿಕ ಆರೋಗ್ಯ ತುರ್ತುಸ್ಥಿತಿಯಾಗಿ ಮುಗಿದಿದೆ ಎಂದು ಘೋಷಣೆ ಮಾಡಿದೆ. ವಿಶ್ವದಾದ್ಯಂತ ಕೊರೋನಾ ಪ್ರಕರಣ ಕಡಿಮೆಯಾಗಿ ರೋಗಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ರೋಗದ ತೀವ್ರತೆ Read more…

ದೇಶದ ಹಲವೆಡೆ ಕೊರೊನಾ ಹೆಚ್ಚಳ: 3 ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ: ಇಂದು, ನಾಳೆ ಅಣಕು ಕಾರ್ಯಾಚರಣೆ

ನವದೆಹಲಿ: ದೇಶದ ಹಲವು ಕಡೆ ಕೊರೋನಾ ಸೋಂಕು ಭಾರಿ ಹೆಚ್ಚಳವಾಗುತ್ತಿದೆ. ಈ ಹಿನ್ನಲೆಯಲ್ಲಿ ಸೋಂಕು ತಡೆಗೆ ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ ಸೇರಿದಂತೆ ಕೋವಿಡ್ ನಿರ್ಬಂಧಗಳನ್ನು ಜಾರಿಗೆ ತರಲಾಗಿದೆ. Read more…

ಮತ್ತೆ ಕೊರೋನಾ ಭಾರಿ ಹೆಚ್ಚಳ: ಮುಂದಿನ 20 ದಿನಗಳಲ್ಲಿ ಕೋವಿಡ್ ಉತ್ತುಂಗಕ್ಕೆ; 4 ಅಲೆ ಅಸಂಭವ ಎಂದ ತಜ್ಞರು

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಭಾರಿ ಹೆಚ್ಚಾಗಿದ್ದು, 7 ತಿಂಗಳಲ್ಲೇ ಅತ್ಯಧಿಕ 6,050 ಕೇಸ್ ಗಳು ದಾಖಲಾಗಿವೆ. ಇನ್ನೂ 15 ರಿಂದ 20 ದಿನದಲ್ಲಿ ದೇಶದಲ್ಲಿ ಕೋವಿಡ್ ತುತ್ತ Read more…

ಮಕ್ಕಳ ಜತೆ ಹೀಗೆ ಬೆರೆಯಿರಿ

ಕೊರೊನಾದಿಂದ ಶಾಲೆಯಂತೂ ಮಕ್ಕಳ ಪಾಲಿಗೆ ಇಲ್ಲದಂತಾಗಿದೆ. ಇಡೀ ಹೊತ್ತು ಮನೆಯಲ್ಲಿಯೇ ನನ್ನ ಕಣ್ಣೆದುರೇ ಇರು ಎಂದರೆ ಯಾವ ಮಕ್ಕಳು ತಾನೇ ಕೇಳಿಯಾರು ಹೇಳಿ…? ಹಾಗಂತ ಮಕ್ಕಳನ್ನು ಅವರ ಇಷ್ಟದಂತೆ Read more…

ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಟಿಪ್ಸ್

ಆರೋಗ್ಯವೇ ಭಾಗ್ಯ ಎಂಬ ಮಾತಿದೆ. ಈ ಕೊರೊನಾ ಕಾಲದಲ್ಲದಂತೂ ಎಲ್ಲರೂ ಆರೋಗ್ಯದ ಕುರಿತು ಹೆಚ್ಚು ಕಾಳಜಿ ವಹಿಸುವವರೆ. ಪೌಷ್ಟಿಕಾಂಶ ತಜ್ಞರು  ಆರೋಗ್ಯವನ್ನು ಹೇಗೆ ಕಾಳಜಿ ಮಾಡಿಕೊಳ್ಳಬೇಕು ಎಂಬುದರ ಕುರಿತು Read more…

BIG NEWS: ದೇಶದಲ್ಲಿ ಮತ್ತೆ ಅಬ್ಬರಿಸಲು ಆರಂಭಿಸಿದೆ ಕೊರೊನಾ ಮಹಾಮಾರಿ

ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಕೊರೊನಾ ಮತ್ತೆ ಆರ್ಭಟಿಸಲು ಆರಂಭಿಸಿದೆ. ಬೇಸಿಗೆ ಹತ್ತಿರವಾಗುತ್ತಿದ್ದಂತೆ ಕೊರೊನಾ ಹಾವಳಿ ಹೆಚ್ಚಾಗುತ್ತಿದೆ. ದೆಹಲಿ, ಮಹಾರಾಷ್ಟ್ರ ಮತ್ತು ಗುಜರಾತ್ ಸೇರಿದಂತೆ ಭಾರತದ ಎಲ್ಲಾ ರಾಜ್ಯಗಳಲ್ಲಿ Read more…

BIG NEWS: ಮಾರಣಾಂತಿಕವಾಗ್ತಿದೆ H3N2 ವೈರಸ್; ಹೆಚ್ಚುತ್ತಲೇ ಇವೆ ಸೋಂಕಿತರ ಸಾವಿನ ಪ್ರಕರಣಗಳು…..!

ಕೊರೊನಾ ಮಹಾಮಾರಿಯ ಅಬ್ಬರ ಕೊಂಚ ತಣ್ಣಗಾಯ್ತು ಎನ್ನುವಷ್ಟರಲ್ಲಿ ದೇಶದಲ್ಲಿ H3N2 ವೈರಸ್ ದಾಳಿ ಇಟ್ಟಿದೆ. ಕಳೆದ ಕೆಲವು ವಾರಗಳಲ್ಲಿ ಭಾರತದಲ್ಲಿ ಇನ್‌ಫ್ಲೂಯೆಂಜಾದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ದೆಹಲಿಯಲ್ಲಂತೂ Read more…

BIG NEWS: ಕಳೆದೊಂದು ವಾರದಿಂದ ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಳ; ಆರೋಗ್ಯ ಸಚಿವರ ನೇತೃತ್ವದಲ್ಲಿಂದು ಮಹತ್ವದ ಸಭೆ

ಕಳೆದೊಂದು ವಾರದಿಂದ ರಾಜ್ಯದಲ್ಲಿ ಕೊರೊನಾ ಸೋಂಕು ಮತ್ತೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿಂದು ಮಹತ್ವದ ಸಭೆ ನಡೆಯಲಿದೆ. ಅಲ್ಲದೆ H3N2 ಸೋಂಕು Read more…

ಕೋವಿಡ್ ಲಸಿಕೆಯಿಂದ 34 ಲಕ್ಷಕ್ಕೂ ಅಧಿಕ ಮಂದಿಯ ಪ್ರಾಣ ರಕ್ಷಣೆ; ಅಧ್ಯಯನ ವರದಿಯಲ್ಲಿ ಮಹತ್ವದ ಮಾಹಿತಿ ಬಹಿರಂಗ

ಮೂರು ವರ್ಷಗಳ ಹಿಂದೆ ದೇಶದಲ್ಲಿ ಕಾಣಿಸಿಕೊಂಡ ಕೊರೊನಾ ಮಹಾಮಾರಿ ಸಾರ್ವಜನಿಕರನ್ನು ಹಿಂಡಿ ಹಿಪ್ಪೆ ಮಾಡಿತ್ತು. ಇದರ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಗೊಳಿಸಿದ್ದ ಪರಿಣಾಮ ಆರ್ಥಿಕವಾಗಿಯೂ ಜನ ಕಂಗೆಟ್ಟಿದ್ದರು. ಮಹಾಮಾರಿ Read more…

ಗುರುಗ್ರಾಮದಲ್ಲೊಂದು ಆಘಾತಕಾರಿ ಘಟನೆ: ‘ಕೊರೊನಾ’ಗೆ ಹೆದರಿ ಮಗನೊಂದಿಗೆ 3 ವರ್ಷಗಳ ಕಾಲ ಮನೆಯಲ್ಲೇ ಲಾಕ್ ಆಗಿದ್ದ ಮಹಿಳೆ….!

ಮೂರು ವರ್ಷಗಳ ಹಿಂದೆ ಭಾರತಕ್ಕೆ ವಕ್ಕರಿಸಿದ ಕೊರೊನಾ ಮಹಾಮಾರಿ ದೇಶದ ಜನತೆಯನ್ನು ಇನ್ನಿಲ್ಲದಂತೆ ಕಾಡಿತ್ತು. ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡಿದ್ದರೆ ಅಷ್ಟೇ ಸಂಖ್ಯೆಯಲ್ಲಿ ಮಕ್ಕಳು ತಮ್ಮ ತಂದೆ, ತಾಯಿಯನ್ನು Read more…

ಈ ವರ್ಷ ರಾಜ್ಯದಲ್ಲಿ ಕೊರೊನಾಗೆ ಮೊದಲ ಬಲಿ

ಕೊರೊನಾ ಸೋಂಕಿಗೀಡಾಗಿದ್ದ ವೃದ್ಧೆಯೊಬ್ಬರು ಜನವರಿ 15ರಂದು ಕೊಪ್ಪಳದಲ್ಲಿ ಮೃತಪಟ್ಟಿದ್ದು, ಈ ಮೂಲಕ 2023ರಲ್ಲಿ ಕೊರೊನಾಗೆ ಮೊದಲ ಬಲಿಯಾಗಿದೆ 65 ವರ್ಷದ ಈ ವೃದ್ಧೆ ಕೊರೋನಾ ಸೋಂಕಿನಿಂದ ಬಳಲುತ್ತಿದ್ದು, ಜನವರಿ Read more…

ಕೊರೊನಾದ ಮತ್ತೊಂದು ಆತಂಕಕಾರಿ ವಿಚಾರ ಬಹಿರಂಗ…!

ಕೊರೊನಾ ನಮ್ಮನ್ನು ಬಿಟ್ಟೂ ಬಿಡದೆ ಕಾಡ್ತಾ ಇದೆ. ಇನ್ನೇನು ಎಲ್ಲದರಿಂದ ಮುಕ್ತ ಆದ್ವಿ ಅನ್ನೋ ಸಮಯದಲ್ಲೇ ಮತ್ತೆ ಕೊರೊನಾ ಆತಂಕ ಎದುರಾಗಿದೆ. ಚೀನಾದಲ್ಲಿ ಕೊರೊನಾ ಅಟ್ಟಹಾಸ ದೊಡ್ಡ ಮಟ್ಟದಲ್ಲಿ Read more…

BREAKING NEWS: ವಿದೇಶದಿಂದ ಬಂದ 39 ಮಂದಿಗೆ ಕೊರೊನಾ ಸೋಂಕು

ಚೀನಾ, ಜಪಾನ್, ಅಮೆರಿಕಾದಲ್ಲಿ ಕೊರೊನಾ ಕೇಸ್ ಹೆಚ್ಚಳ ಹಿನ್ನೆಲೆಯಲ್ಲಿ ಭಾರತದಾದ್ಯಂತ ಕೋವಿಡ್ ಭೀತಿ ಹೆಚ್ಚಾಗಿದೆ. ಈ ಮಧ್ಯೆ ವಿದೇಶದಿಂದ ಬಂದಿರುವ 39 ಮಂದಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದ್ದು Read more…

ಕೋವಿಡ್ ತಡೆಗೆ ಮಹತ್ವದ ಸಭೆ: ಹೊಸ ವರ್ಷಾಚರಣೆಗೆ ಬ್ರೇಕ್; ಇಂದಿನಿಂದಲೇ ರಾಜ್ಯದಲ್ಲಿ ಮಾರ್ಗಸೂಚಿ ಜಾರಿ ಸಾಧ್ಯತೆ

ಬೆಳಗಾವಿ: ರಾಜ್ಯದಲ್ಲಿ ಮತ್ತೆ ಕೊರೋನಾ ಸೋಂಕು ಹೆಚ್ಚಳ ಭೀತಿ ಹಿನ್ನೆಲೆಯಲ್ಲಿ ಇಂದು ಸುವರ್ಣ ಸೌಧದಲ್ಲಿ ವಿಪತ್ತು ನಿರ್ವಹಣಾ ಸಮಿತಿಯ ಸಭೆ ನಡೆಯಲಿದೆ. ಮುಂಜಾಗ್ರತೆ ಕ್ರಮ ಕೈಗೊಳ್ಳುವ ಬಗ್ಗೆ ಇಂದು Read more…

ಕೊರೋನಾ ತಡೆಗೆ ಮಹತ್ವದ ಮೀಟಿಂಗ್: ಹೊಸ ವರ್ಷಾಚರಣೆಗೆ ಬ್ರೇಕ್, ನಾಳೆಯಿಂದಲೇ ಹೊಸ ಗೈಡ್ ಲೈನ್ಸ್ ಜಾರಿ ಸಾಧ್ಯತೆ

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕೊರೋನಾ ಸೋಂಕು ಹೆಚ್ಚಳ ಭೀತಿ ಹಿನ್ನೆಲೆಯಲ್ಲಿ ನಾಳೆ ಸಚಿವರಾದ ಆರ್. ಅಶೋಕ್ ಮತ್ತು ಡಾ.ಕೆ. ಸುಧಾಕರ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ನಾಳೆ ಬೆಂಗಳೂರು Read more…

Coronavirus Variant: ಬಿಎಫ್.7 ಒಮಿಕ್ರಾನ್ ಹೊಂದಿರುವ ಓರ್ವ ವ್ಯಕ್ತಿಯಿಂದ 18 ಮಂದಿಗೆ ಸೋಂಕು ತಗಲುವ ಸಾಧ್ಯತೆ

ಚೀನಾ, ಜಪಾನ್, ಕೊರಿಯಾ, ಅಮೇರಿಕಾ ಮೊದಲಾದ ದೇಶಗಳಲ್ಲಿ ಕಂಡುಬಂದಿರುವ ಒಮಿಕ್ರಾನ್ ರೂಪಾಂತರಿ ತಳಿ ಬಿಎಫ್.7 ವಿದೇಶದಿಂದ ಆಗಮಿಸಿದ್ದ ಭಾರತದ ನಾಲ್ಕು ಮಂದಿಯಲ್ಲಿ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ Read more…

ಹೊಸ ವರ್ಷಾಚರಣೆಗೆ ಬೀಳಲಿದಿಯಾ ಬ್ರೇಕ್ ? ಕುತೂಹಲ ಮೂಡಿಸಿದ ಆರೋಗ್ಯ ಸಚಿವರ ಹೇಳಿಕೆ

ಹೊಸ ವರ್ಷಾಚರಣೆಗೆ ಇನ್ನು ಒಂದು ವಾರವಷ್ಟೇ ಬಾಕಿ ಇದ್ದು, ರಾಜ್ಯದಾದ್ಯಂತ ಇದಕ್ಕೆ ಭರ್ಜರಿ ಸಿದ್ಧತೆ ನಡೆದಿದೆ. ಹೋಟೆಲ್, ರೆಸಾರ್ಟ್ ಗಳನ್ನು ಬುಕ್ ಮಾಡಿರುವ ಜನತೆ ಅಲ್ಲಿಗೆ ತೆರಳಲು ರೆಡಿಯಾಗುತ್ತಿರುವುದರ Read more…

ಮಾಸ್ಕ್ ಧಾರಣೆ ಕುರಿತು ಜಾಗೃತಿ ಮೂಡಿಸಲು ಮುಂದಾದ ಮಾರ್ಷಲ್ ಗಳು; ಸಾರ್ವಜನಿಕ ಸ್ಥಳಗಳಲ್ಲಿ ಮೈಕ್ ಮೂಲಕ ಅನೌನ್ಸ್

ವಿದೇಶಗಳಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ರಾಜ್ಯ ಸರ್ಕಾರ ಕೂಡ ಈ ನಿಟ್ಟಿನಲ್ಲಿ ಕ್ರಮವಹಿಸಿದೆ. ಮೆಟ್ರೋ ರೈಲು, ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ ಗಳಲ್ಲಿ Read more…

ಬೆಚ್ಚಿ ಬೀಳಿಸುವಂತಿದೆ ಚೀನಾದಲ್ಲಿ ಒಂದೇ ದಿನ ದಾಖಲಾಗಿರುವ ಕೋವಿಡ್ ಸೋಂಕಿತರ ಸಂಖ್ಯೆ

ಇಡೀ ವಿಶ್ವಕ್ಕೆ ಕೊರೊನಾ ಹರಡಿದ ಕುಖ್ಯಾತಿ ಹೊಂದಿರುವ ಚೀನಾದಲ್ಲಿ ಈಗ ಮತ್ತೆ ಮಹಾಮಾರಿ ವೈರಸ್ ಅಬ್ಬರಿಸುತ್ತಿದೆ. ತನ್ನ ದೇಶದಲ್ಲಿ ನಡೆಯುತ್ತಿರುವ ಈ ತಲ್ಲಣದ ಕುರಿತು ಚೀನಾ ಹೊರ ಜಗತ್ತಿಗೆ Read more…

ಇಂದಿನಿಂದಲೇ ಬಸ್ ಪ್ರಯಾಣಿಕರಿಗೆ ಮಾಸ್ಕ್ ಕಡ್ಡಾಯ

ಬೆಂಗಳೂರು: ಕೆ.ಎಸ್.ಆರ್.ಟಿ.ಸಿ. ಬಸ್ ಪ್ರಯಾಣಿಕರಿಗೂ ಮಾಸ್ ಬಳಕೆ ಕಡ್ಡಾಯ ಮಾಡಲಾಗಿದೆ. ಇಂದಿನಿಂದ ಪ್ರಯಾಣಿಕರು ಮಾಸ್ಕ್ ಧರಿಸದಿದ್ದರೆ ಬಸ್ ಗಳಿಗೆ ಪ್ರವೇಶ ನೀಡುವುದಿಲ್ಲ ಎನ್ನಲಾಗಿದೆ. ಕೆ.ಎಸ್.ಆರ್.ಟಿ.ಸಿ. ಚಾಲಕರು, ಕಂಡಕ್ಟರ್, ಪ್ರಯಾಣಿಕರಿಗೆ Read more…

ನಾಳೆಯಿಂದಲೇ ಶಾಲೆಗಳಲ್ಲಿ ಮಾಸ್ಕ್ ಕಡ್ಡಾಯ ಸೇರಿ ಹಲವು ಮಾರ್ಗಸೂಚಿ ಪ್ರಕಟ

ಬೆಂಗಳೂರು: ಕೊರೋನಾ ಒಮಿಕ್ರಾನ್ ರೂಪಾಂತರಿ ತಳಿ ಬಿಎಫ್.7 ಆತಂಕ ಹಿನ್ನೆಲೆಯಲ್ಲಿ ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟವಾಗಿರುವ ರುಪ್ಸಾ ಸಂಘಟನೆ ಮಾರ್ಗಸೂಚಿ ಪ್ರಕಟಿಸಿದೆ. ಶಾಲೆಗೆ ಬರುವ Read more…

ಕೊರೋನಾ ಹೆಚ್ಚಳ ಆತಂಕ: ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ

ನವದೆಹಲಿ: ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಕೊರೋನಾ ಸೋಂಕು ಹೆಚ್ಚಳವಾದ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಪ್ರಧಾನಿ ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಹಿರಿಯ ಅಧಿಕಾರಿಗಳು, ತಜ್ಞರ  ಜೊತೆಗೆ Read more…

ಮತ್ತೆ ಕೊರೋನಾ ಆತಂಕ: ಮಾರ್ಗಸೂಚಿ ಬಿಡುಗಡೆ ಬಗ್ಗೆ ಸಚಿವ ಸುಧಾಕರ್ ಮಾಹಿತಿ

ಬೆಳಗಾವಿ: ಚೀನಾ, ಜಪಾನ್ ಸೇರಿದಂತೆ ಹಲವು ದೇಶಗಳಲ್ಲಿ ಕೊರೋನಾ ಪ್ರಕರಣಗಳು ತೀವ್ರ ಏರಿಕೆ ಕಾಣುತ್ತಿದ್ದು, ಕೇಂದ್ರ ಸರ್ಕಾರ ರಾಜ್ಯಗಳಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದೆ. ಕೊರೋನಾ ಏರಿಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...