alex Certify Convert | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೋಸದಿಂದ ಮದುವೆಯಾಗಿ ಕಿರುಕುಳ: ಲವ್ ಜಿಹಾದ್ ಆರೋಪ: ವ್ಯಕ್ತಿ ಅರೆಸ್ಟ್

ಕಲಘಟಗಿ: ಮದುವೆಯಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವಂತೆ ಪೀಡಿಸುತ್ತಿದ್ದ ವ್ಯಕ್ತಿಯನ್ನು ಕಲಘಟಗಿ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಕನಕಗಿರಿಯ ಮುಜಾಹಿದ್ ಖಾನ್ ಬಂಧಿತ ಆರೋಪಿ. 2017ರ ಅಕ್ಟೋಬರ್ ನಲ್ಲಿ ಅಶ್ವಿನಿ ಪದ್ಮರಾಜ್ Read more…

ಹಳೆ ಮತದಾರರ ಗುರುತಿನ ಚೀಟಿಯನ್ನು PVC ಕಾರ್ಡ್ ಆಗಿ ಪರಿವರ್ತಿಸುವುದು ಸುಲಭ; ಇಲ್ಲಿದೆ ಸಂಪೂರ್ಣ ಪ್ರಕ್ರಿಯೆಯ ವಿವರ…!

ಈ ಹಿಂದೆ ಮತದಾರರ ಗುರುತಿನ ಚೀಟಿಯನ್ನು ಲ್ಯಾಮಿನೇಟ್‌ ಮಾಡಿದ ಕಾಗದದ ಮೇಲೆ ನೀಡಲಾಗುತ್ತಿತ್ತು. ಆದರೆ ಈ ರೀತಿಯ ಕಾರ್ಡ್‌ ಬಹಳ ಸಮಯ ಬಾಳಿಕೆ ಬರುವುದಿಲ್ಲ, ಬೇಗನೆ ಹಾಳಾಗುತ್ತದೆ. ಇದರ Read more…

ಕೂಲಿ ಕಾರ್ಮಿಕರ ಮತಾಂತರಕ್ಕೆ ಯತ್ನ: ಆರು ಮಂದಿ ಅರೆಸ್ಟ್

ಶಿರಸಿ: ಕೃಷಿ, ಕೂಲಿ ಕೆಲಸ ಮಾಡಿಕೊಂಡಿದ್ದ ಕುಟುಂಬ ಸದಸ್ಯರನ್ನು ಮತಾಂತರ ಮಾಡಲು ಯತ್ನಿಸಿದ ಆರೋಪದ ಮೇಲೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ Read more…

BIG NEWS: ಪುರಸಭೆ, ಪಾಲಿಕೆ ವ್ಯಾಪ್ತಿ ಕೃಷಿ ಜಮೀನುಗಳಿಗೆ ಪ್ರತ್ಯೇಕ ಭೂ ಪರಿವರ್ತನೆ ಅಗತ್ಯವಿಲ್ಲ: ಹೈಕೋರ್ಟ್ ಆದೇಶ

ಬೆಂಗಳೂರು: ಪುರಸಭೆ, ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ಕೃಷಿ ಜಮೀನುಗಳನ್ನು ವಾಣಿಜ್ಯ ಉದ್ದೇಶಗಳಿಗೆ ಪ್ರತ್ಯೇಕವಾಗಿ ಭೂ ಪರಿವರ್ತನೆ ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟನೆ ನೀಡಿದೆ. ಬೆಳಗಾವಿ ಜಿಲ್ಲೆ Read more…

ಮತಾಂತರಕ್ಕೆ ಒಪ್ಪದ ಯುವಕನ ಮೇಲೆ ಹಲ್ಲೆ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಅಂಬಾರಗೊಪ್ಪ ಗ್ರಾಮದಲ್ಲಿ ಮತಾಂತರಕ್ಕೆ ಒಪ್ಪದ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ. ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗುವ ವಿಷಯದಲ್ಲಿ ಎರಡು ಗುಂಪಿನ ನಡುವೆ ಗಲಾಟೆ Read more…

ಟಿಟಿಡಿ ಪುಷ್ಕರಣಿಯಲ್ಲಿ ಚರ್ಚ್ ನಿಂದ ಮತಾಂತರ ಚಟುವಟಿಕೆ ಆರೋಪ: ದೂರು ದಾಖಲು

ತಿರುಪತಿ: ತಿರುಪತಿ ತಿರುಮಲ ದೇವಸ್ಥಾನಂ ಸಮಿತಿ -ಟಿಟಿಡಿ ಅಧೀನದಲ್ಲಿರುವ ಪುಷ್ಕರಣಿಯಲ್ಲಿ ಚರ್ಚ್ ನವರು ಮತಾಂತರ ಚಟುವಟಿಕೆ ಮಾಡಿರುವುದಾಗಿ ಆರೋಪಿಸಿ ದೂರು ದಾಖಲಿಸಲಾಗಿದೆ. ಟಿಟಿಡಿ ಅಧೀನದಲ್ಲಿರುವ ಯಾವುದೇ ದೇವಾಲಯಗಳು, ಪುಷ್ಕರಣೆಯಲ್ಲಿ Read more…

‘ದಿ ಕೇರಳ ಸ್ಟೋರಿ’ ನೋಡಿದ ಜೋಡಿ: ಪ್ರಿಯತಮೆ ಮೇಲೆ ಅತ್ಯಾಚಾರ ಎಸಗಿ ಮತಾಂತರಕ್ಕೆ ಬಲವಂತ ಆರೋಪ

ಇಂದೋರ್: ಪ್ರಿಯತಮೆ ಮೇಲೆ ಅತ್ಯಾಚಾರ ಎಸಗಿ ಇಸ್ಲಾಂಗೆ ಮತಾಂತರಗೊಳಿಸುವಂತೆ ಆಕೆಯ ಮೇಲೆ ಒತ್ತಡ ಹೇರಿದ ಆರೋಪದಡಿ 23 ವರ್ಷದ ಫೈಜಾನ್ ಎಂಬಾತನನ್ನು ಬಂಧಿಸಲಾಗಿದ್ದು, ಈ ಮೂಲಕ ಮಧ್ಯಪ್ರದೇಶದ ಇಂದೋರ್‌ನಲ್ಲಿ Read more…

ಮತಾಂತರ ಆರೋಪ: ಪಾದ್ರಿ ಮನೆಗೆ ಬಜರಂಗದಳ ಕಾರ್ಯಕರ್ತರ ಮುತ್ತಿಗೆ

ಶಿವಮೊಗ್ಗ: ಆಮಿಷ ವಡ್ಡಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಿರುವ ಆರೋಪ ಹಿನ್ನೆಲೆಯಲ್ಲಿ ಪಾದ್ರಿ ಮನೆಗೆ ಬಜರಂಗದಳ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ. ಶಿವಮೊಗ್ಗದ ಗೋಪಿಶೆಟ್ಟಿಕೊಪ್ಪದಲ್ಲಿ ಘಟನೆ ನಡೆದಿದೆ. ಆಮಿಷವೊಡ್ಡಿ ಕ್ರೈಸ್ತ Read more…

ಎಲೆಕ್ಟ್ರಿಕ್‌ ಸ್ಕೂಟರ್‌ ಆಗಿ ಬದಲಾಗಿದೆ ಹೋಂಡಾ ಆಕ್ಟಿವಾ; ಬೆಲೆ ಎಷ್ಟು ಗೊತ್ತಾ…..?

ಹೋಂಡಾ ಆಕ್ಟಿವಾ ಪ್ರಸ್ತುತ ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಸ್ಕೂಟರ್. ಕಳೆದ ಹಲವು ವರ್ಷಗಳಿಂದ ಭಾರತದ ದ್ವಿಚಕ್ರ ವಾಹನ ವಿಭಾಗವನ್ನು ಆಳುತ್ತಿದೆ. ಹೋಂಡಾ ಆಕ್ಟಿವಾದ ಎಲೆಕ್ಟ್ರಿಕ್ ಆವೃತ್ತಿಗಾಗಿ ಗ್ರಾಹಕರು Read more…

ಫ್ರಾನ್ಸ್ ಎದುರು ಸೋತ ಬೆನ್ನಲ್ಲೇ ಮೈದಾನದಲ್ಲೇ ನಮಾಜ್ ಮಾಡಿದ ಮೊರೊಕ್ಕೊ ಆಟಗಾರರು; ಇಸ್ಲಾಂ ಸೇರಲು ಆಹ್ವಾನ

FIFA ವಿಶ್ವಕಪ್ ನಲ್ಲಿ ಮೊರೊಕ್ಕೊ ಫುಟ್ಬಾಲ್ ಆಟಗಾರರು ಸೋಲಿನ ನಂತರ ಅಲ್ಲಾಹುವಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ್ದಾರೆ. ಬುಧವಾರ, ಮೊರೊಕ್ಕೊ ಫುಟ್‌ಬಾಲ್ ಆಟಗಾರರು ‘ಸಜ್ದಾ ಅಲ್ ಶುಕ್ರ್’ ಅನ್ನು ಅರ್ಪಿಸಿದರು. Read more…

ಮಹತ್ವದ ತೀರ್ಪು: ಬೇರೆ ಧರ್ಮಕ್ಕೆ ಮತಾಂತರಗೊಂಡವರಿಗೆ ಮೀಸಲಾತಿ ಇಲ್ಲ: ಇಸ್ಲಾಂಗೆ ಮತಾಂತರಗೊಂಡ ವ್ಯಕ್ತಿಯ ಮನವಿ ತಿರಸ್ಕರಿಸಿದ ಮದ್ರಾಸ್ ಹೈಕೋರ್ಟ್

ಚೆನ್ನೈ: ಬೇರೆ ಧರ್ಮಕ್ಕೆ ಮತಾಂತರಗೊಂಡ ನಂತರ ಜಾತಿ ಆಧಾರದ ಮೇಲೆ ಮೀಸಲಾತಿ ಪಡೆಯಲು ಸಾಧ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಶನಿವಾರ ಮಹತ್ವದ ತೀರ್ಪು ನೀಡಿದೆ. ನ್ಯಾಯಮೂರ್ತಿ ಜಿ.ಆರ್ ಸ್ವಾಮಿನಾಥನ್ Read more…

ಲವ್ವಲ್ಲಿ ಬಿದ್ದ ಶಿಕ್ಷಕಿ ಪತಿ, ಮಗನ ಬಿಟ್ಟು ನಾಪತ್ತೆ: ಪೋಷಕರಿಂದ ಲವ್ ಜಿಹಾದ್, ಮತಾಂತರ ಆರೋಪ

ರಾಯಚೂರಿನಲ್ಲಿ ಲವ್ ಜಿಹಾದ್, ಮತಾಂತರ ಮಾಡಿದ ಆರೋಪ ಕೇಳಿ ಬಂದಿದೆ. ಶಿಕ್ಷಕಿಯನ್ನು ಮತಾಂತರ ಮಾಡಿ ಮದುವೆಯಾಗಿರುವ ಆರೋಪ ಕೇಳಿ ಬಂದಿದ್ದು, 29 ವರ್ಷದ ಶಿಕ್ಷಕಿ ಪೋಷಕರು ದೂರು ನೀಡಿದ್ದಾರೆ. Read more…

ಭಗವದ್ಗೀತೆ ಹೋಲುವ ಪುಸ್ತಕ ಮಾರಾಟ, ಹಿಂದೂ ಧರ್ಮದ ಅವಹೇಳನ: ಕೇಸ್ ದಾಖಲು

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ಮತಾಂತರದ ಶಂಕೆ ವ್ಯಕ್ತವಾಗಿದೆ. ಭಗವದ್ಗೀತೆ ಹೋಲುವ ಪುಸ್ತಕವನ್ನೇ ಹೋಲುವ ಪುಸ್ತಕಗಳನ್ನು ಮುದ್ರಿಸಿ, ಮಾರಾಟ ಮಾಡಲಾಗುತ್ತಿದೆ. ಗೀತೆ ನಿನ್ನ ಜ್ಞಾನ ಅಮೃತ ಎನ್ನುವ ಪುಸ್ತಕ Read more…

ಹಳೆಯ ಡೀಸೆಲ್, ಪೆಟ್ರೋಲ್ ವಾಹನಗಳಿಗೆ ಬ್ರೇಕ್; EV ಗೆ ಪರಿವರ್ತನೆ ಪ್ರಾರಂಭ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳೊಂದಿಗೆ ಬದಲಾಯಿಸುವ ಪ್ರಕ್ರಿಯೆ ಪ್ರಾರಂಭಿಸಿದೆ ಎಂದು ದೆಹಲಿ ಸರ್ಕಾರ ಹೇಳಿದೆ. ಹಿರಿಯ ಜಿಎಡಿ ಅಧಿಕಾರಿಯೊಬ್ಬರು, ನಾವು ಅಂತಹ ವಾಹನಗಳನ್ನು ಗುರುತಿಸುವ Read more…

ಶಿವಮೊಗ್ಗ: ಮತಾಂತರಕ್ಕೆ ಪ್ರಚೋದನೆ ಮಾಡಿದ ಪಾಸ್ಟರ್ ಅರೆಸ್ಟ್

ಶಿವಮೊಗ್ಗ: ನಗರದ ಬೊಮ್ಮನಕಟ್ಟೆಯಲ್ಲಿ ಮತಾಂತರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪಾಸ್ಟರ್ ಒಬ್ಬರನ್ನು ಪೋಲಿಸರು ಬಂಧಿಸಿದ್ದಾರೆ. ಬೊಮ್ಮನಕಟ್ಟೆ ಇ ಬ್ಲಾಕ್ ನಲ್ಲಿ ತೃತೀಯಲಿಂಗಿ ಮಧು ಅನಧಿಕೃತವಾಗಿ ಶೆಡ್ ನಿರ್ಮಿಸಿಕೊಂಡು Read more…

ಪತ್ನಿ ಮತಾಂತರಕ್ಕೆ ಪತಿಯಿಂದಲೇ ಕಿರುಕುಳ: ದೂರು

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಹಿತ್ಲ ಸಮೀಪದ ಮಾಡ್ರಹಳ್ಳಿ ಗ್ರಾಮದಲ್ಲಿ ಪತಿಯೇ ಪತ್ನಿಗೆ ಮತಾಂತರಕ್ಕೆ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಲು ನಿರಾಕರಿಸಿದ್ದರಿಂದ ಪತ್ನಿಗೆ Read more…

ಬಲವಂತದ ಮತಾಂತರ: ಪತ್ನಿ, ಮಾವನ ವಿರುದ್ಧವೇ ದೂರು

ಚಿತ್ರದುರ್ಗ: ಬಲವಂತದ ಮತಾಂತರ ಆರೋಪದ ಹಿನ್ನೆಲೆಯಲ್ಲಿ ಪತ್ನಿ ಹಾಗೂ ಮಾವನ ವಿರುದ್ಧ ವ್ಯಕ್ತಿಯೊಬ್ಬರು ಹೊಸುದರ್ಗ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಹೊಸದುರ್ಗದ ಜಂಗಮನಗರ ನಿವಾಸಿಯಾಗಿರುವ ಸರಳಾ ಅವರೊಂದಿಗೆ 2020 Read more…

ಮತಾಂತರ ವಿರೋಧಿಸಿ ಹುಬ್ಬಳ್ಳಿಯಲ್ಲಿ ತಡರಾತ್ರಿ ಪ್ರತಿಭಟನೆ; ಡಿಸಿಪಿ ವಿರುದ್ಧ ಅವಾಚ್ಯ ಶಬ್ದ ಬಳಕೆ, ವಿಡಿಯೋ ವೈರಲ್​

ಹಿಂದೂಗಳನ್ನು ಬಲವಂತವಾಗಿ ಮತಾಂತರ ಮಾಡಲಾಗುತ್ತಿದೆ. ಇದಕ್ಕೆ ಡಿಸಿಪಿಯ ಸಾಥ್​ ಇದೆ ಎಂದು ಆರೋಪಿಸಿದ ಹಿಂದೂ ಪರ ಸಂಘಟನೆಯ 50ಕ್ಕೂ ಹೆಚ್ಚು ಕಾರ್ಯಕರ್ತರು ತಡರಾತ್ರಿ ಪೊಲೀಸ್​ ಠಾಣೆ ಎದುರು ಪ್ರತಿಭಟನೆ Read more…

ನಿಮ್ಮ ಬಳಿಯೂ ಹಳೆ ಷೇರುಗಳ ದಾಖಲೆ ಪೇಪರ್ ರೂಪದಲ್ಲಿದ್ರೆ ಏನು ಮಾಡ್ಬೇಕು ಗೊತ್ತಾ….?

ಕಪಾಟಿನಲ್ಲಿ ಹಳೆ ಷೇರಿನ ಪೇಪರ್ ಸಿಕ್ಕಿದ ತಕ್ಷಣ ಖುಷಿಯಾಗುತ್ತೆ. ಇದನ್ನು ಮಾರಾಟ ಮಾಡಿ ಸ್ವಲ್ಪ ಹಣ ಸಂಪಾದನೆ ಮಾಡಬಹುದೆಂದು ಎಲ್ಲರೂ ಆಲೋಚನೆ ಮಾಡ್ತಾರೆ. ಆದ್ರೆ ಹಳೆ ಷೇರಿನ ಪೇಪರ್ Read more…

ಪ್ರಾದೇಶಿಕ ಭಾಷೆಗೆ ‘ಆಧಾರ್’ ಬದಲಿಸುವುದು ಹೇಗೆ ಗೊತ್ತಾ…..?

ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಆಧಾರ್ ಕಾರ್ಡ್ ಅವಶ್ಯಕವಾಗಿ ಬೇಕು. ಪ್ರಮುಖ ದಾಖಲೆಗಳಲ್ಲಿ ಆಧಾರ್ ಒಂದಾಗಿದೆ. ಹೆಚ್ಚಾಗಿ ಇಂಗ್ಲಿಷ್ ಭಾಷೆಯಲ್ಲಿ ಆಧಾರ್ ಕಾರ್ಡ್ ಲಭ್ಯವಿದೆ. ದೇಶದ ಎಲ್ಲ ಜನರಿಗೂ ಇಂಗ್ಲೀಷ್ Read more…

ಉಳಿತಾಯ ಖಾತೆಯನ್ನು ʼಜನ್ ಧನ್ʼ ಖಾತೆಯಾಗಿ ಪರಿವರ್ತಿಸಲು ಇಲ್ಲಿದೆ ಮಾಹಿತಿ

ಕೊರೊನಾ ವೈರಸ್ ಹೆಚ್ಚಾಗಿರುವ ಸಂದರ್ಭದಲ್ಲಿ ದೇಶದಲ್ಲಿ ಮತ್ತೆ ಲಾಕ್ ಡೌನ್ ಜಾರಿಯಾಗುವ ಸಾಧ್ಯತೆಯಿದೆ. ದೇಶದ ಅನೇಕ ಭಾಗಗಳಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಜನರು ಜನಧನ್ ಖಾತೆ Read more…

ಪೆಟ್ರೋಲ್ ವಾಹನಕ್ಕೆ ಎಲೆಕ್ಟ್ರಿಕ್ ಎಂಜಿನ್ ಹಾಕ್ತಿದ್ದಾರೆ ಜನ: ಹೀಗೆ ಮಾಡುವ ಮುನ್ನ ನಿಮಗೆ ತಿಳಿದಿರಲಿ ಈ ವಿಷಯ

ದೇಶದಲ್ಲಿ ಪೆಟ್ರೋಲ್ – ಡೀಸೆಲ್ ಬೆಲೆ ಆಕಾಶ ಮುಟ್ಟಿದೆ. ಕೆಲ ರಾಜ್ಯಗಳಲ್ಲಿ ಲೀಟರ್ ಪೆಟ್ರೋಲ್ ಬೆಲೆ 100 ರೂಪಾಯಿಯಾಗಿದೆ. ಬೆಲೆ ಹೆಚ್ಚಳದಿಂದ ಕಂಗಾಲಾಗಿರುವ ವಾಹನ ಸವಾರರು ಇದಕ್ಕೆ ಪರಿಹಾರ Read more…

BIG NEWS: ವಯಸ್ಕ ಮಹಿಳೆ ಮದುವೆ, ಮತಾಂತರ ಕುರಿತಂತೆ ಮಹತ್ವದ ತೀರ್ಪು ನೀಡಿದ ಕೊಲ್ಕತ್ತಾ ಹೈಕೋರ್ಟ್

ನವದೆಹಲಿ: ವಯಸ್ಕ ಮಹಿಳೆ ತನ್ನ ಆಯ್ಕೆಯ ಪ್ರಕಾರ ಮದುವೆಯಾಗಲು ಮತ್ತು ಮತಾಂತರಗೊಳ್ಳಲು ಮುಕ್ತವಾಗಿರುತ್ತಾರೆ ಎಂದು ಕೊಲ್ಕತ್ತಾ ಹೈಕೋರ್ಟ್ ತೀರ್ಪು ನೀಡಿದ್ದು, ಈ ವಿಚಾರದಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲವೆಂದು Read more…

ಮಾಜಿ ಡ್ರಗ್ ಡೀಲರ್‌ ಈಗ ಕ್ರಿಮಿನಾಲಜಿ ಪ್ರೊಫೆಸರ್‌…!

ಬದುಕು ಎಲ್ಲರಿಗೂ ಮತ್ತೊಂದು ಚಾನ್ಸ್ ಅಂತ ಕೊಡುತ್ತದೆ. ದೃಢ ನಿಶ್ಚಯ ಮಾಡುವ ಕೆಲವೇ ಮಂದಿ ತಮಗೆ ಸಿಕ್ಕ ಈ ಎರಡನೇ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ಯಶಸ್ಸಿನ ಪಥವನ್ನೇರುತ್ತಾರೆ. ತನ್ನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...