alex Certify Consumer | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೊಮೆಟೊ ಬೆಲೆ ಏರಿಕೆ ಒತ್ತಡದಿಂದ ತತ್ತರಿಸಿದ ಗ್ರಾಹಕರಿಗೆ ಮತ್ತೊಂದು ಶಾಕ್: ಹಾಲಿನ ದರ ಶೇ.5 ರಷ್ಟು ಏರಿಕೆ ಸಾಧ್ಯತೆ

ನವದೆಹಲಿ: ಟೊಮೆಟೊ ದರ ಏರಿಕೆಯ ಒತ್ತಡದಲ್ಲಿ ಗ್ರಾಹಕರು ತತ್ತರಿಸುತ್ತಿರುವ ಬೆನ್ನಲ್ಲೇ ಇದೀಗ ಹಾಲಿನ ದರ ಏರಿಕೆ ಬಿಸಿ ತಟ್ಟಲಿದೆ. ಮುಂಬರುವ ದಿನಗಳಲ್ಲಿ ಶೇ.5ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ. 1 Read more…

ಮೊಬೈಲ್ ಗ್ರಾಹಕರೇ ಎಚ್ಚರ : ಈ ತಪ್ಪು ಮಾಡಿದ್ರೆ ನಿಮ್ಮ ಖಾತೆಯಲ್ಲಿನ ಹಣವೇ ಖಾಲಿ!

ದೇಶ ಒಂದು ಕಡೆ ಡಿಜಿಟಲ್ ಆಗ್ತಿದೆ. ಇನ್ನೊಂದು ಕಡೆ ನಿರುದ್ಯೋಗ ಹೆಚ್ಚಾಗ್ತಿದೆ. ಮತ್ತೊಂದು ಕಡೆ ಸೈಬರ್ ವಂಚನೆ ಜಾಸ್ತಿಯಾಗ್ತಿದೆ. ಜನರನ್ನು ಮೋಸ ಮಾಡಲು ಸೈಬರ್ ವಂಚಕರು ದಿನಕ್ಕೊಂದು ದಾರಿ Read more…

ಮದ್ಯ ಪ್ರಿಯರಿಗೆ ಗುಡ್ ನ್ಯೂಸ್: EAL ವೆಚ್ಚ ಕುರಿತ ಆದೇಶ ಹಿಂಪಡೆದ ಅಬಕಾರಿ ಇಲಾಖೆ

ಮದ್ಯದ ಬೆಲೆಯನ್ನು ರಾಜ್ಯ ಸರ್ಕಾರ ಸದ್ದಿಲ್ಲದೆ ಏರಿಕೆ ಮಾಡಿದೆ ಎಂಬ ಆರೋಪವನ್ನು ಇತ್ತೀಚೆಗೆ ಪ್ರತಿಪಕ್ಷಗಳ ನಾಯಕರು ಮಾಡಿದ್ದರು. ಇದರ ಮಧ್ಯೆ ಮದ್ಯದ ಬಾಟಲಿಗಳ ಮುಚ್ಚಳದ ಮೇಲೆ ಅಂಟಿಸುವ ಅಬಕಾರಿ Read more…

BIG NEWS: ಹಾಲ್ ಮಾರ್ಕ್ ಹೊಂದಿರದ ಚಿನ್ನಾಭರಣ ಮಾರಾಟಕ್ಕೆ ಬ್ರೇಕ್; ಏಪ್ರಿಲ್ 1ರಿಂದ ನಿಯಮ ಜಾರಿ

ಮಹತ್ವದ ಬೆಳವಣಿಗೆಯಲ್ಲಿ ಹಾಲ್ ಮಾರ್ಕ್ ಹೊಂದಿರದ ಚಿನ್ನಾಭರಣಗಳ ಮಾರಾಟಕ್ಕೆ ಕೇಂದ್ರ ಸರ್ಕಾರ ಬ್ರೇಕ್ ಹಾಕಲು ಮುಂದಾಗಿದ್ದು, 2023ರ ಏಪ್ರಿಲ್ 1ರಿಂದಲೇ ಈ ನಿಯಮ ಜಾರಿಗೆ ಬರಲಿದೆ. ಶುಕ್ರವಾರದಂದು ಕೇಂದ್ರ Read more…

ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್: ಅಳತೆಯಲ್ಲಿ ವ್ಯತ್ಯಾಸವಾದರೆ ಸೇವಾ ಪೂರೈಕೆದಾರರಿಗೆ ವಿಧಿಸುವ ದಂಡದಲ್ಲಿ ಭಾರಿ ಹೆಚ್ಚಳ

ಗ್ರಾಹಕರಿಗೆ ರಾಜ್ಯ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಸೇವಾ ಪೂರೈಕೆದಾರರು ವಿತರಿಸುವ ಉತ್ಪನ್ನಗಳ ಪ್ಯಾಕೇಜ್, ಅಳತೆ ಮತ್ತು ತೂಕದಲ್ಲಿ ದೋಷ ಕಂಡು ಬಂದರೆ ವಿಧಿಸುವ ದಂಡದ ಪ್ರಮಾಣದಲ್ಲಿ Read more…

ರಾಜ್ಯದ ಜನತೆಗೆ ಮತ್ತೊಂದು ಶಾಕ್; ವಿದ್ಯುತ್ ದರ ಭಾರಿ ಏರಿಕೆ ಸಾಧ್ಯತೆ

ದೈನಂದಿನ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಕಂಗೆಟ್ಟಿರುವ ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎದುರಾಗಲಿದೆ ಎಂದು ಹೇಳಲಾಗಿದೆ. ವಿದ್ಯುಚ್ಛಕ್ತಿ ನಿಗಮದ ಸಿಬ್ಬಂದಿ ವರ್ಗಕ್ಕೆ ಕೊಡಬೇಕಾಗಿರುವ ನಿವೃತ್ತಿ ವೇತನದ ಮೊತ್ತವನ್ನು Read more…

ಒತ್ತಡ ನಿವಾರಿಸಿಕೊಳ್ಳಲು ಹೋಟೆಲ್‌ ಸಿಬ್ಬಂದಿ ಮುಂದೆ ವಿಚಿತ್ರ ಬೇಡಿಕೆಯಿಟ್ಟ ಗ್ರಾಹಕ…!

ಒಬ್ಬ ವ್ಯಕ್ತಿಯು ಅಸಾಮಾನ್ಯ ವಿನಂತಿಯನ್ನು ಮಾಡಿದಾಗ ಹೋಟೆಲ್‌ನ ಸಿಬ್ಬಂದಿ ಹೇಗೆ ನಿರಾಶೆಗೊಳಿಸಲಿಲ್ಲ ಎಂಬುದನ್ನು ಹಂಚಿಕೊಂಡಿದ್ದಾರೆ. ಅವರು ತಮ್ಮ ಗ್ರಾಹಕನ ವಿಚಿತ್ರ ಬೇಡಿಕೆಯನ್ನು ಈಡೇರಿಸಿದ್ದಾರೆ. ಟಿಕ್‌ಟೋಕರ್ ಥಾಮಸ್ ಎಂಬುವವರು ಮೆಲ್ಬೋರ್ನ್‌ನಲ್ಲಿರುವ Read more…

BIG NEWS: ಇ-ಕಾಮರ್ಸ್ ವೆಬ್‌ ಸೈಟ್‌ ಗಳಲ್ಲಿ ಇನ್ಮುಂದೆ ಸಿಗಲ್ಲ ಫ್ಲಾಶ್ ಸೇಲ್

ಆನ್ಲೈನ್ ಶಾಪಿಂಗ್ ಮಾಡುವವರಿಗೊಂದು ಮಹತ್ವದ ಸುದ್ದಿಯಿದೆ. ಅಮೆಜಾನ್-ಫ್ಲಿಪ್ಕಾರ್ಟ್‌ನಂತಹ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಫ್ಲ್ಯಾಶ್ ಮಾರಾಟ ಅಥವಾ ದೊಡ್ಡ ರಿಯಾಯಿತಿ ನಿರೀಕ್ಷೆಯಲ್ಲಿದ್ದರೆ ನಿಮಗೊಂದು ಮಹತ್ವದ ಮಾಹಿತಿಯಿದೆ. ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಭಾರಿ ರಿಯಾಯಿತಿ Read more…

ಬಿಗ್‌ ನ್ಯೂಸ್: SBI ಗ್ರಾಹಕರಿಗೊಂದು ಮಹತ್ವದ ಮಾಹಿತಿ – ಇಂದು ಮಧ್ಯಾಹ್ನದಿಂದ ಕೆಲ ಕಾಲ ವ್ಯತ್ಯಯವಾಗಲಿದೆ ಈ ಸೇವೆ

ದೇಶದ ಅತಿ ದೊಡ್ಡ‌ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್‌ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಗ್ರಾಹಕರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಏಪ್ರಿಲ್‌ 1 ರ ಇಂದು ಸ್ಟೇಟ್‌ ಬ್ಯಾಂಕ್‌ ಆಫ್‌ Read more…

ಬ್ಯಾಂಕ್ ಗ್ರಾಹಕರಿಗೆ ಎಚ್ಚರಿಕೆ….! `ನಿಮ್ಮ ತಪ್ಪಿನಿಂದ ಖಾತೆ ಖಾಲಿಯಾದ್ರೆ ಬ್ಯಾಂಕ್ ಜವಾಬ್ದಾರಿಯಲ್ಲ’

ದೇಶದಲ್ಲಿ ಬಹುತೇಕರು ಬ್ಯಾಂಕ್ ಖಾತೆ ಹೊಂದಿದ್ದಾರೆ. ಬ್ಯಾಂಕ್ ಖಾತೆ ಹೊಂದಿದ ಪ್ರತಿಯೊಬ್ಬರೂ ಈ ಸುದ್ದಿ ಓದುವ ಅವಶ್ಯಕತೆಯಿದೆ. ನಿಮ್ಮ ತಪ್ಪಿನಿಂದ ನಿಮ್ಮ ಖಾತೆಯಲ್ಲಿರುವ ಹಣ ಖಾಲಿಯಾದ್ರೆ ಅದಕ್ಕೆ ಬ್ಯಾಂಕ್ Read more…

LPG ಸಿಲಿಂಡರ್‌ ಅವಧಿ ಕುರಿತು ಗ್ರಾಹಕರಿಗೆ ತಿಳಿದಿರಲಿ ಈ ಬಹು ಮುಖ್ಯ ಮಾಹಿತಿ

ನೀವು ಬಳಸುತ್ತಿರುವ ಅಡುಗೆ ಅನಿಲ ಬಳಕೆಗೆ ಯೋಗ್ಯವಾಗಿದೆಯಾ? ಇಲ್ವಾ? ಈ ವಿಷ್ಯ ನಿಮಗೆ ಗೊತ್ತಾ. ಇದನ್ನು ಸುಲಭವಾಗಿ ಕಂಡು ಹಿಡಿಯಬಹುದು. ಹೇಗಂತ ನಾವು ಹೇಳ್ತೇವೆ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ Read more…

ಮೊಬೈಲ್ ಜತೆ ಕೊಟ್ಟ ಬ್ಯಾಗ್ ಗೆ ಹಣ ಪಡೆದ ಕಂಪನಿ…! ಗ್ರಾಹಕರ ನ್ಯಾಯಾಲಯದಿಂದ ದಂಡ

ಬೆಂಗಳೂರು: ಮೊಬೈಲ್ ಖರೀದಿಸುವಾಗ ರಂಗಿನ ಬ್ಯಾಗ್ ಕೊಟ್ಟರೆ ಅದೆಲ್ಲ ಉಚಿತವಾಗಿ ಸಿಕ್ಕಿದೆ ಎಂದು ಖುಷಿಪಡುತ್ತೇವೆ. ಆದರೆ ಬ್ಯಾಗ್ ಗೂ ಬೆಲೆ ಪಡೆದಿರಬಹುದು ಒಮ್ಮೆ ಬಿಲ್ ಅನ್ನು ವಿವರವಾಗಿ ಪರಿಶೀಲಿಸಿ. Read more…

ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗದ ಮುಂದಿವೆ 7 ವರ್ಷಕ್ಕಾಗುವಷ್ಟು ಪ್ರಕರಣಗಳು…!

ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗ ಇನ್ಮುಂದೆ ಯಾವುದೇ ಮೇಲ್ಮನವಿ ಹಾಗೂ ದೂರು ಅರ್ಜಿ ಸ್ವೀಕರಿಸದೇ ಇದ್ದರೂ, 7 ವರ್ಷದ ವರೆಗೆ ಅರ್ಜಿ ವಿಚಾರಣೆ ನಡೆಸಬಹುದು. ಇದಕ್ಕೆ Read more…

ದಾವಣಗೆರೆ ಬೆಣ್ಣೆ ದೋಸೆ ಹೋಟೆಲ್ ನಲ್ಲಿ ಬೆಂಕಿ

ಬೆಂಗಳೂರಿನ ಬಸವನಗುಡಿ ಗಾಂಧಿಬಜಾರ್ ನಲ್ಲಿರುವ ದಾವಣಗೆರೆ ಬೆಣ್ಣೆ ದೋಸೆ ಹೋಟೆಲ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಹೋಟೆಲಿನಲ್ಲಿದ್ದ ಗ್ರಾಹಕರು ಎದ್ದು ಬಿದ್ದು ಓಡಿದ್ದಾರೆ. ಅದೃಷ್ಟವಶಾತ್ ಬೆಂಕಿ Read more…

ಹಬ್ಬದ ಶಾಪಿಂಗ್ ಗೆ ಸಿದ್ಧರಾಗಿದ್ದಾರೆ ಭಾರತದ ಶೇ.80ರಷ್ಟು ಮಂದಿ

ಕೊರೊನಾ ಇಡೀ ವಿಶ್ವದ ಆರ್ಥಿಕ ಪರಿಸ್ಥಿತಿಯನ್ನು ಹಾಳು ಮಾಡಿದೆ. ಕೊರೊನಾದಿಂದಾಗಿ ಕಳೆದ 6 ತಿಂಗಳಿಂದ ಚಿಲ್ಲರೆ ವ್ಯಾಪಾರಿಗಳ ಬದುಕು ಕಷ್ಟವಾಗಿದೆ. ಹಬ್ಬದ ಋತುವಿನ ಮೇಲೆ ಅವರ ನಿರೀಕ್ಷೆಯಿದೆ. ಹಬ್ಬ Read more…

ಗ್ರಾಹಕರಿಗೆ ಗುಡ್ ನ್ಯೂಸ್: ಮನೆ ಬಾಗಿಲಲ್ಲೇ ಲಭ್ಯವಾಗಲಿದೆ ‘ಬ್ಯಾಂಕಿಂಗ್’ ಸೇವೆ

ಬ್ಯಾಂಕಿಂಗ್ ಸೇವೆಯನ್ನು ಮತ್ತಷ್ಟು ಜನಸ್ನೇಹಿಯಾಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇನ್ನು ಮುಂದೆ ಮನೆಬಾಗಿಲಲ್ಲೇ ಹಲವು ಬ್ಯಾಂಕಿಂಗ್ ಸೇವೆಗಳು ಗ್ರಾಹಕರಿಗೆ ಲಭ್ಯವಾಗಲಿದೆ. ಹೌದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ Read more…

ಎಚ್ಚರ…! ಮಾರುಕಟ್ಟೆಗೆ ಬಂದಿದೆ ಆರೋಗ್ಯ ಹದಗೆಡಿಸುವ ಸ್ಯಾನಿಟೈಜರ್

ಕೊರೊನಾ ಬಿಕ್ಕಟ್ಟಿನ ಮಧ್ಯೆ ಹಣ ಸಂಪಾದಿಸಲು ಕೆಲ ಕಂಪನಿಗಳು ಮೋಸದ ದಾರಿ ಹಿಡಿದಿವೆ. ಆರೋಗ್ಯ ಹಾಳು ಮಾಡುವ ಸ್ಯಾನಿಟೈಜರ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡ್ತಿವೆ. ಹಾಗಾಗಿ ಸ್ಯಾನಿಟೈಜರ್ ಖರೀದಿ Read more…

ಗಮನಿಸಿ: ಇಂದಿನಿಂದ ಬದಲಾಗಿದೆ ವಸ್ತುಗಳ ಖರೀದಿ – ಮಾರಾಟ ನಿಯಮ

ದೇಶದ ಇ-ಕಾಮರ್ಸ್ ಕಂಪನಿಗಳಿಗೆ ಇಂದಿನಿಂದ ಹೊಸ ನಿಯಮಗಳು ಜಾರಿಗೆ ಬಂದಿವೆ. ಮೋದಿ ಸರ್ಕಾರ ಈ ಬಗ್ಗೆ ಅಧಿಸೂಚನೆ ಹೊರಡಿಸಿದೆ. ಈ ಕಾನೂನು ಗ್ರಾಹಕ ಸಂರಕ್ಷಣಾ ಕಾಯ್ದೆ 2019 ಅಡಿಯಲ್ಲಿ Read more…

BIG NEWS: ಗ್ರಾಹಕರ ಹಿತ ಕಾಯುವ ಹೊಸ ‘ಕಾನೂನು’ ಸೋಮವಾರದಿಂದಲೇ ಜಾರಿ

ಗ್ರಾಹಕ ಸಂರಕ್ಷಣಾ ಕಾಯ್ದೆ 2019ಕ್ಕೆ ಹೆಚ್ಚಿನ ನಿಬಂಧನೆ ಸೇರಿಸಿ ಪ್ರಕಟಿಸಿರುವ ಕಾನೂನು ಜುಲೈ 20 ರಿಂದ ಜಾರಿಗೆ ಬರುತ್ತಿದೆ. ಹೊಸ ಕಾನೂನಿನ‌ ಪ್ರಕಾರ, ಗ್ರಾಹಕರು ತಾವೆಲ್ಲೇ ಉತ್ಪನ್ನ ಖರೀದಿ Read more…

ATM ಬಳಕೆದಾರರಿಗೆ ಬಿಗ್ ಶಾಕ್: 5 ಸಾವಿರ ರೂ. ಮೇಲ್ಪಟ್ಟ ವಹಿವಾಟಿಗೆ ಭಾರೀ ಶುಲ್ಕ…?

ಕೊರೊನಾ ಲಾಕ್ಡೌನ್ ಕಾರಣಕ್ಕೆ ವ್ಯಾಪಾರ-ವಹಿವಾಟಿಲ್ಲದೆ ಆರ್ಥಿಕವಾಗಿ ಸಂಕಷ್ಟಕ್ಕೊಳಗಾಗಿದ್ದ ಸಾರ್ವಜನಿಕರ ನೆರವಿಗಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಎಟಿಎಂ ವಹಿವಾಟಿನ ಮೇಲೆ ವಿಧಿಸುತ್ತಿದ್ದ ಶುಲ್ಕವನ್ನು ರದ್ದು ಪಡಿಸಿತ್ತು. ಹೀಗಾಗಿ ಬ್ಯಾಂಕ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...