alex Certify Company | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಮೀಣ ಜನತೆಗೆ ಮತ್ತೊಂದು ಗುಡ್ ನ್ಯೂಸ್: 10 ರೂ.ಗೆ ಎಲ್ಇಡಿ ಬಲ್ಬ್

ನವದೆಹಲಿ: ಸರ್ಕಾರಿ ಸ್ವಾಮ್ಯದ CESL ಡಿಸೆಂಬರ್ 14 ರಂದು ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನವನ್ನು ಆಚರಿಸಲು ಮುಂದಾಗಿದ್ದು, ಗ್ರಾಮ ಉಜಾಲಾ ಯೋಜನೆಯಡಿ ಹೆಚ್ಚಿನ ಸಬ್ಸಿಡಿಯೊಂದಿಗೆ 10 ರೂ. ದರದಲ್ಲಿ Read more…

ಗ್ರಾಮೀಣ ಜನತೆಗೆ ಭರ್ಜರಿ ಗುಡ್ ನ್ಯೂಸ್: ಕೇವಲ 10 ರೂ.ಗೆ LED ಬಲ್ಬ್…! ಕೈಗೆಟುಕುವ ಬೆಲೆಯಲ್ಲಿ ಖರೀದಿಸಿ

ನವದೆಹಲಿ: ಡಿಸೆಂಬರ್ 14 ರಂದು ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನವನ್ನು ಆಚರಿಸಲು ಸರ್ಕಾರಿ ಸ್ವಾಮ್ಯದ CESL ಮುಂದಾಗಿದ್ದು, ಗ್ರಾಮ ಉಜಾಲಾ ಯೋಜನೆಯಡಿ ಹೆಚ್ಚಿನ ಸಬ್ಸಿಡಿಯೊಂದಿಗೆ ಪ್ರತಿ ಯೂನಿಟ್‌ಗೆ 10 Read more…

ಗ್ರಾಹಕರಿಗೆ ಉಡುಗೊರೆ ನೀಡಿದ ಏರ್ಟೆಲ್….! ರಿಚಾರ್ಜ್ ಪ್ಲಾನ್ ನಲ್ಲಿ ಸಿಗಲಿದೆ 4ಜಿಬಿ ಡೇಟಾ

ಒಂದಾದ ಮೇಲೆ ಒಂದರ ಬೆಲೆ ಏರಿಕೆಯಿಂದ ಶಾಕ್ ನಲ್ಲಿದ್ದ ಜನರಿಗೆ ಟೆಲಿಕಾಂ ಕಂಪನಿಗಳು ಬೆಲೆ ಏರಿಕೆ ಮಾಡಿ ನಿರಾಸೆ ಮೂಡಿಸಿವೆ. ವಿಐ, ಏರ್ಟೆಲ್ ಸೇರಿದಂತೆ ಜಿಯೋ ಕೂಡ ಕೆಲ Read more…

ತನ್ನ ಮಗುವಿಗಾಗಿ ಈ ಕೆಲಸ ಶುರು ಮಾಡಿದ ಮಹಿಳೆ ಈಗ ದೊಡ್ಡ ಉದ್ಯಮಿ

ʼಹನಿ ಹನಿಗೂಡಿ ಹಳ್ಳ, ತೆನೆ ತೆನೆ ಕೂಡಿ ಬಳ್ಳʼ ಎಂಬ ಗಾದೆಗೆ ಈ ಮಹಿಳೆ ಜೀವಂತ ನಿದರ್ಶನ. ತನ್ನ ಮಗುವಿನ ಕಾಳಜಿಗೋಸ್ಕರ ಸಣ್ಣ ಸಣ್ಣ ಉತ್ಪನ್ನಗಳನ್ನು ತಯಾರಿಸಲು ಆರಂಭಿಸಿದ Read more…

ದ್ವಿಚಕ್ರವಾಹನ ಸವಾರರಿಗೆ ಭರ್ಜರಿ ಸುದ್ದಿ: ಸುರಕ್ಷತೆಗೆ ಕಾರ್ ಮಾದರಿ ಬೈಕ್ ಗಳಿಗೂ ಏರ್ ಬ್ಯಾಗ್

ನವದೆಹಲಿ: ಕಾರ್ ಗಳಲ್ಲಿ ಸುರಕ್ಷತೆಗಾಗಿ ಏರ್ ಬ್ಯಾಗ್ ಅಳವಡಿಸುವಂತೆ ದ್ವಿಚಕ್ರ ವಾಹನಗಳಿಗೂ ಏರ್ ಬ್ಯಾಗ್ ವ್ಯವಸ್ಥೆಯನ್ನ ಅಳವಡಿಸಲಾಗುವುದು. ವಾಹನ ಸುರಕ್ಷತಾ ಸಾಧನಗಳ ತಯಾರಿಕಾ ಕಂಪನಿ ಆಟೋಲಿವ್ ನೊಂದಿಗೆ ಒಪ್ಪಂದ Read more…

ಹಬ್ಬದ ಹೊತ್ತಲ್ಲೇ ಜನ ಸಾಮಾನ್ಯರಿಗೆ ಸಿಹಿ ಸುದ್ದಿ: ಖಾದ್ಯ ತೈಲ ದರ ಇಳಿಕೆ

ನವದೆಹಲಿ: ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ದೀಪಾವಳಿ ಹಬ್ಬದ ಹೊತ್ತಲ್ಲಿ ಕೊಂಚ ಸಮಾಧಾನದ ಸುದ್ದಿ ಸಿಕ್ಕಿದೆ. ದೇಶದ ದೊಡ್ಡ ಖಾದ್ಯ ತೈಲ ಕಂಪನಿಗಳು ದರ ಕಡಿತಕ್ಕೆ ಚಿಂತನೆ ನಡೆಸಿದ್ದು, Read more…

ಸಿಸಿ ಟಿವಿ ದೃಶ್ಯಾವಳಿ ನೋಡಿ ಸೋಮಾರಿ ಎಂದ ಬಾಸ್; ರಾಜೀನಾಮೆ ನೀಡಿ ಹೊರ ನಡೆದ ಉದ್ಯೋಗಿ

ಕಂಪನಿಯ ಸಿಸಿ ಟಿವಿ ದೃಶ್ಯಾವಳಿಗಳನ್ನು ಗಮನಿಸಿ ಉದ್ಯೋಗಿಯೊಬ್ಬರಿಗೆ ಸೋಮಾರಿ ಎಂದು ಬಾಸ್ ಆರೋಪಿಸಿದ್ದಕ್ಕೆ ಕುಪಿತಗೊಂಡ ಉದ್ಯೋಗಿ, ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೆ, ಇದು ಅಗೌರವದ ವರ್ತನೆ ಎಂದು Read more…

‘ಜಿಯೋ’ ಗ್ರಾಹಕರಿಗೆ ಗುಡ್ ನ್ಯೂಸ್: ಜಿಯೋ ಫೋನ್ ನೆಕ್ಸ್ಟ್ ಗೆ ಪ್ರಗತಿ ಒಎಸ್ – ದೀಪಾವಳಿಗೆ ಬಿಡುಗಡೆ ಸಾಧ್ಯತೆ

ನವದೆಹಲಿ: ಜಿಯೋ ಪ್ಲಾಟ್ ಫಾರಂ, ಗೂಗಲ್ ಕಂಪನಿ ಜೊತೆಯಾಗಿ ಜಿಯೋ ನೆಕ್ಸ್ಟ್ ಗೆ ಪ್ರಗತಿ ಒಎಸ್ ಅಭಿವೃದ್ಧಿಪಡಿಸಿದ್ದು, ದೀಪಾವಳಿ ಸಂದರ್ಭದಲ್ಲಿ ಈ ಫೋನ್ ಬಿಡುಗಡೆಯಾಗುವ ಸಾಧ್ಯತೆ ಇದೆ. ಜಿಯೋ Read more…

ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಸಿಹಿ ಸುದ್ದಿ, 1.20 ಲಕ್ಷ ಉದ್ಯೋಗಾವಕಾಶ- TCS, ಇನ್ಫೋಸಿಸ್, ವಿಪ್ರೋದಲ್ಲಿ ಭಾರಿ ನೇಮಕಾತಿ

ನವದೆಹಲಿ: ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಐಟಿ ವಲಯದ ಪ್ರಮುಖ ಕಂಪನಿಗಳಲ್ಲಿ ನೇಮಕಾತಿ ಆರಂಭವಾಗಿದೆ. ಟಿಸಿಎಸ್, ಇನ್ಫೋಸಿಸ್, ವಿಪ್ರೋ, ಹೆಚ್.ಸಿ.ಎಲ್. ಟೆಕ್ನಾಲಜೀಸ್ ಒಂದು ಲಕ್ಷಕ್ಕೂ ಹೆಚ್ಚು ಟೆಕ್ಕಿಗಳನ್ನು Read more…

ಚಿಕನ್ ಪಕೋಡಾ ತಿಂದು 1 ಲಕ್ಷ ಸಂಬಳ ಪಡೆಯಿರಿ….!

ಕೊರೊನಾ ಸಂದರ್ಭದಲ್ಲಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಕೆಲಸದ ಹುಡುಕಾಟದಲ್ಲಿರುವವರಿಗೆ ಇಲ್ಲೊಂದು ಖುಷಿ ಸುದ್ದಿಯಿದೆ. ನೀವು ಹೆಚ್ಚಿನ ಯಾವುದೇ ಕೆಲಸ ಮಾಡಬೇಕಾಗಿಲ್ಲ. ಚಿಕನ್ ಪಕೋಡಾದ ರುಚಿ ಫರ್ಫೆಕ್ಟ್ ಆಗಿದ್ರೆ ಸಾಕು. Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ: ಈ ಹಾಸಿಗೆ ಮೇಲೆ ಮಲಗಿದ್ರೆ ಸಿಗಲಿದೆ 25 ಲಕ್ಷ ರೂ….!

ಕೆಲಸ ಹುಡುಕ್ತಿರುವ ಜನರಿಗೆ ಇಲ್ಲೊಂದು ಮಹತ್ವದ ಸುದ್ದಿಯಿದೆ. ಹಾಸಿಗೆ ಮೇಲೆ ಮಲಗಿದ್ರೆ ಕಂಪನಿಯೊಂದು ನಿಮಗೆ ಸಂಬಳ ನೀಡುತ್ತದೆ. ಬ್ರಿಟನ್ ಕಂಪನಿಯೊಂದು ಜಾಬ್ ಆಫರ್ ಮಾಡ್ತಿದೆ. ಕೆಲಸ ಪಡೆದ ನೌಕರರು, Read more…

SSLC ಸೇರಿ ವಿವಿಧ ವಿದ್ಯಾರ್ಹತೆ ಹೊಂದಿದವರಿಗೆ ಗುಡ್ ನ್ಯೂಸ್: ಖಾಸಗಿ ಕಂಪನಿಗಳಲ್ಲಿ ಉದ್ಯೋಗಾವಕಾಶ

ಶಿವಮೊಗ್ಗ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಶಿವಮೊಗ್ಗ ಕಚೇರಿ ವತಿಯಿಂದ ಸೆಪ್ಟೆಂಬರ್ 14 ರ ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, 2ನೇ ಕ್ರಾಸ್, ಪಂಪಾ Read more…

ಹೊಸ ಕಾರ್ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಶಾಕ್: ಬೆಲೆ ಏರಿಕೆ ಮಾಡಿದ ಮಾರುತಿ ಸುಜುಕಿ ಕಂಪನಿ

ನವದೆಹಲಿ: ಮಾರುತಿ ಕಾರ್ ಗಳ ಬೆಲೆಯಲ್ಲಿ ಶೇಕಡ 1.9 ರಷ್ಟು ಏರಿಕೆ ಮಾಡಲಾಗಿದೆ. ಕಚ್ಚಾ ಸಾಮಗ್ರಿಗಳ ಬೆಲೆ ಏರಿಕೆ ಕಾರಣ ಸೆಲೆರಿಯೋ ಹೊರತುಪಡಿಸಿ ಉಳಿದ ಎಲ್ಲ ಮಾಡೆಲ್ ಕಾರ್ Read more…

ಈ ಯೋಜನೆಯಲ್ಲಿ 5 ರೂ.ಗೆ ಸಿಗ್ತಿದೆ 1 ಜಿಬಿ ಡೇಟಾ

ಗ್ರಾಹಕರನ್ನು ಸೆಳೆಯಲು ಅನೇಕ ಟೆಲಿಕಾಂ ಕಂಪನಿಗಳು, ಅಗ್ಗದ ಪ್ಲಾನ್ ಬಿಡುಗಡೆ ಮಾಡ್ತಿವೆ. ಈಗ ಏರ್ಟೆಲ್ ಕೂಡ ಅಗ್ಗದ ಪ್ಲಾನ್ ಒಂದನ್ನು ಗ್ರಾಹಕರಿಗೆ ನೀಡ್ತಿದೆ. ಏರ್ಟೆಲ್ ಈ ಯೋಜನೆಯಲ್ಲಿ ಗ್ರಾಹಕರು, Read more…

ಸೀರಿಯಲ್ ವೀಕ್ಷಿಸಲು ಉದ್ಯೋಗಿಗಳಿಗೆ ರಜೆ ಕೊಟ್ಟ ಕಂಪನಿ…!

ನೆಟ್‌ಫ್ಲಿಕ್ಸ್‌ನ ಜನಪ್ರಿಯ ಶೋ ’ಮನಿ ಹೀಸ್ಟ್‌’ನ 5ನೇ ಸೀಸನ್ ವೀಕ್ಷಿಸಲು ಜೈಪುರ ಮೂಲದ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಒಂದಿಡೀ ದಿನ ರಜೆ ಕೊಟ್ಟಿದೆ. ’ವರ್ವೆ ಲಾಜಿಕ್’ ಹೆಸರಿನ ಈ Read more…

BIG NEWS: 100 ಬಿಲಿಯನ್ ಡಾಲರ್ ತಲುಪಿದ ಇನ್ಫೋಸಿಸ್ ಮಾರುಕಟ್ಟೆ ಕ್ಯಾಪ್

ಇನ್ಫೋಸಿಸ್ ಮತ್ತೊಂದು ದಾಖಲೆ ಬರೆದಿದೆ. ಮಂಗಳವಾರ ಇನ್ಫೋಸಿಸ್ ಷೇರು ಬೆಲೆ ದಾಖಲೆ ಮಟ್ಟವನ್ನು ತಲುಪಿದೆ. ಇದರೊಂದಿಗೆ ಕಂಪನಿಯ ಮಾರುಕಟ್ಟೆ ಕ್ಯಾಪ್, 100 ಬಿಲಿಯನ್ ಡಾಲರ್ ತಲುಪಿದೆ. ಈ ಮೂಲಕ Read more…

10 ನೇ ತರಗತಿ ಸೇರಿ ವಿವಿಧ ವಿದ್ಯಾರ್ಹತೆ ಹೊಂದಿದವರಿಗೆ ಸಿಹಿ ಸುದ್ದಿ: ಆ. 12 ಮತ್ತು 13 ರಂದು ಉದ್ಯೋಗ ಮೇಳ

ಮಡಿಕೇರಿ: ಯುವ ಕೌಶಲ್ಯ ಮಾಸಾಚರಣೆ ಅಂಗವಾಗಿ ಜಿಲ್ಲಾ ಕೌಶಲ್ಯ ಮಿಷನ್ ವತಿಯಿಂದ ಆಗಸ್ಟ್ 12 ಮತ್ತು 13 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಉದ್ಯೋಗ Read more…

ದಿನದಲ್ಲಿ 20 ಬಾರಿ ಕೈತೊಳೆಸುತ್ತಿದ್ದ ಕಂಪನಿ, ಉದ್ಯೋಗಿಗೆ ನೀಡಿದೆ 44 ಲಕ್ಷ ರೂ.

ಕೊರೊನಾದಿಂದ ರಕ್ಷಣೆಬೇಕೆಂದ್ರೆ ಪದೇ ಪದೇ ಕೈತೊಳೆಯುವುದು ಅನಿವಾರ್ಯವಾಗಿದೆ. ಆದ್ರೆ ಬೇಕರಿಯೊಂದರಲ್ಲಿ ಪದೇ ಪದೇ ಕೈ ತೊಳೆಯಲು ಸಿಬ್ಬಂದಿಗೆ ಹೇಳಿದ್ದೇ ತಪ್ಪಾಗಿದೆ. ಸಿಬ್ಬಂದಿಯೊಬ್ಬನಿಗೆ ಬೇಕರಿ ಪರಿಹಾರ ನೀಡಬೇಕಾಗಿದೆ. ಬೇಕರಿಯಲ್ಲಿ ಕೆಲಸ Read more…

ವಾಣಿಜ್ಯ ಬಳಕೆ ಅಡುಗೆ ಅನಿಲ ಸಿಲಿಂಡರ್ ದರ 73.50 ರೂ. ಹೆಚ್ಚಳ

ನವದೆಹಲಿ: ವಾಣಿಜ್ಯ ಬಳಕೆ ಅಡುಗೆ ಅನಿಲ ಸಿಲಿಂಡರ್ ದರ ಹೆಚ್ಚಳ ಮಾಡಲಾಗಿದೆ. ಆದರೆ, ಗೃಹ ಬಳಕೆ ಸಿಲಿಂಡರ್ ದರ ಹೆಚ್ಚಳ ಮಾಡಿಲ್ಲ. ಪ್ರತಿ ತಿಂಗಳ ಮೊದಲ ದಿನ ಸಾಮಾನ್ಯವಾಗಿ Read more…

ನಾಣ್ಯದಲ್ಲಿ ನೌಕರನಿಗೆ ಸಂಬಳ ಪಾವತಿಸಿ ಪರ್ಮಿಟ್‌ ಕಳೆದುಕೊಂಡ ಕಂಪನಿ

ಫಿಲಿಪ್ಪೀನ್ಸ್‌ನ ಕಂಪನಿಯೊಂದು ತನ್ನ ಉದ್ಯೋಗಿಯೊಬ್ಬರ ಸಂಬಳವನ್ನು ಬರೀ ನಾಣ್ಯಗಳಲ್ಲೇ ಪಾವತಿ ಮಾಡಿದೆ. ಇಲ್ಲಿನ ನೆಕ್ಸ್‌ಗ್ರೀನ್ ಎಂಟರ್‌ಪ್ರೈಸಸ್ ಕಾರ್ಖಾನೆಯಲ್ಲಿ ಕೆಲಸ ಮಾಡುವ ರಸೆಲ್ ಮನೋಸಾ ತಮ್ಮ ಎರಡು ದಿನಗಳ ಸಂಬಳವನ್ನು Read more…

ಬೆಳ್ಳಂಬೆಳಗ್ಗೆ ತಾಂತ್ರಿಕ ದೋಷ ಎದುರಿಸಿದ ಟ್ವಿಟರ್..! ಲಾಗಿನ್​ ಮಾಡಲು ಟ್ವೀಟಿಗರ ಹರಸಾಹಸ

ಟ್ವಿಟರ್​ನ ಅನೇಕ ಬಳಕೆದಾರರಿಗೆ ಗುರುವಾರ ಸರ್ವರ್ ಡೌನ್​ ಆದ ಅನುಭವವಾಗಿದೆ. ಸೋಶಿಯಲ್​ ಮೀಡಿಯಾದ ವೆಬ್​ಸೈಟ್​ನಲ್ಲಿ ಅನೇಕ ಟ್ವೀಟಿಗರು ಈ ಬಗ್ಗೆ ವರದಿ ಮಾಡಿದ್ದಾರೆ ಎಂದು ವೆಬ್​ಸೈಟ್​ ಡೌನ್​​ಡಿಟೆಕ್ಟರ್​ ಮಾಹಿತಿ Read more…

ಮನೆಯಿಂದಲೇ ಕೆಲಸ ಮಾಡುವವರು ಕಚೇರಿಗೆ ಹೋಗುವ ನೌಕರರಿಗ ನೀಡ್ಬೇಕು ಹಣ…!

ಜಪಾನ್ ಕಂಪನಿ ಡಿಸ್ಕೋ ಕಾರ್ಪ್, ಕೊರೊನಾ ಸಂದರ್ಭದಲ್ಲಿ ವಿಶಿಷ್ಟ ನಿಯಮಗಳನ್ನು ಜಾರಿಗೆ ತಂದಿದೆ. ಮನೆಯಿಂದ ಕೆಲಸ ಮಾಡುವ ನೌಕರರು ತಮ್ಮ ಸಂಬಳದ ಒಂದು ಭಾಗವನ್ನು ಕಚೇರಿಗೆ ಬರುವ ನೌಕರರಿಗೆ Read more…

ವಿಮೆ ಪಾಲಿಸಿದಾರರಿಗೆ IRDAI ಮತ್ತೊಂದು ಗುಡ್ ನ್ಯೂಸ್, ಮನೆಯಲ್ಲೇ ಚಿಕಿತ್ಸೆ ಪಡೆದ್ರೂ ಸೌಲಭ್ಯ

ನವದೆಹಲಿ: ಮನೆಯಲ್ಲಿಯೇ ವೈದ್ಯಕೀಯ ಚಿಕಿತ್ಸೆ ಪಡೆದುಕೊಂಡಲ್ಲಿ ವಿಮೆ ಕವರೇಜ್ ನೀಡಲು IRDAI ಆರೋಗ್ಯ ವಿಮೆ ಒದಗಿಸುವ ಕಂಪನಿಗಳಿಗೆ ಅನುಮತಿ ನೀಡಿದೆ. ಆರೋಗ್ಯ ವಿಮೆ ಒದಗಿಸುವ ಕಂಪನಿಗಳಿಗೆ ವಿಮೆ ವಲಯದ Read more…

ಹೊಸ ಕಾರು ಖರೀದಿಸಬೇಕೆಂದುಕೊಂಡವರಿಗೆ ಶಾಕಿಂಗ್ ನ್ಯೂಸ್: ಮಾರುತಿ ಕಾರು ದುಬಾರಿ

ನವದೆಹಲಿ: ಹೊಸ ಕಾರು ಖರೀದಿಸಬೇಕೆಂದುಕೊಂಡವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಮಾರುತಿ ಸುಜುಕಿ ಕಾರುಗಳ ಬೆಲೆ ಏರಿಕೆ ಮಾಡುವುದಾಗಿ ತಿಳಿಸಿದೆ. ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಕಾರುಗಳ ದರ ಏರಿಕೆಯಾಗಲಿದ್ದು, ವಾಹನಗಳ ಉತ್ಪಾದನೆ Read more…

ಅನುಮತಿಯಿಲ್ಲದೆ ಮೊಬೈಲ್ ಸಂಖ್ಯೆ ಹಿಂಪಡೆದ​ ಕಂಪನಿ: ಕೋರ್ಟ್‌ ಮೆಟ್ಟಿಲೇರಿ ಜಯ ಸಾಧಿಸಿದ ಬೆಂಗಳೂರು ವ್ಯಕ್ತಿ

2012ರಿಂದ ತಾವು ಹೊಂದಿದ್ದ ಫ್ಯಾನ್ಸಿ ಮೊಬೈಲ್​ ಸಂಖ್ಯೆಯನ್ನ ತಮ್ಮ ಅನುಮತಿಯಿಲ್ಲದೇ ಹೊರ ರಾಜ್ಯದ ಗ್ರಾಹಕರಿಗೆ ನೀಡಿದ ಸೆಲ್​ಫೋನ್​​ ಸರ್ವೀಸ್​ ಪ್ರೊವೈಡರ್​ ವಿರುದ್ಧ ಬೆಂಗಳೂರಿನ ವ್ಯಕ್ತಿಯೊಬ್ಬರು ಮೂರು ವರ್ಷದಿಂದ ನಡೆಸುತ್ತಿದ್ದ Read more…

BIG NEWS: ಮೊದಲ ಬಾರಿ ಲ್ಯಾಬ್ ನಲ್ಲಿ ತಯಾರಾಗಿದೆ ತಾಯಿ ಎದೆ ಹಾಲು..!

ನವಜಾತ ಶಿಶುವಿನ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ತಾಯಿ ಹಾಲು ಅತ್ಯಗತ್ಯ. ಆರು ತಿಂಗಳವರೆಗೆ ತಾಯಿ ಹಾಲು ಬಿಟ್ಟು ಬೇರೆ ಯಾವುದೇ ಆಹಾರ ನೀಡಬಾರದೆಂದು ವೈದ್ಯರು ಸಲಹೆ ನೀಡುತ್ತಾರೆ. Read more…

BIG BREAKING: ಪೆಟ್ರೋಲ್, ಡೀಸೆಲ್ ದರ ಭಾರೀ ಏರಿಕೆ, ಮುಂಬೈನಲ್ಲೂ ಲೀಟರ್ ಗೆ 100 ರೂ.

ನವದೆಹಲಿ: ಸೋಮವಾರದ ವಿರಾಮದ ನಂತರ ಮಂಗಳವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತೆ ಏರಿಕೆ ಮಾಡಲಾಗಿದೆ. ಪೆಟ್ರೋಲ್ ಬೆಲೆ ಪ್ರತಿ ಲೀಟರಿಗೆ 23 ಪೈಸೆ ಮತ್ತು ಡೀಸೆಲ್ ಬೆಲೆ Read more…

ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೊಂದು ಶಾಕ್: ಇವತ್ತೂ ಏರಿಕೆಯಾಯ್ತು ಪೆಟ್ರೋಲ್, ಡೀಸೆಲ್ ದರ

ನವದೆಹಲಿ: ಒಂದು ದಿನದ ಸ್ಥಿರತೆಯ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಂದು ಮತ್ತೆ ಏರಿಕೆಯಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಇಂಧನ ಬೆಲೆಯಲ್ಲಿ ಹೆಚ್ಚಳ ಮಾಡಿವೆ. ದೇಶದ Read more…

ಲಭ್ಯವಿಲ್ಲದ ಕೊವ್ಯಾಕ್ಸಿನ್ ಗಾಗಿ ಮುಂದುವರೆದ ಪರದಾಟ: ಸೆಕೆಂಡ್ ಡೋಸ್ ಸಿಗ್ತಿಲ್ಲ, ಫಸ್ಟ್ ಡೋಸ್ ಸದ್ಯಕ್ಕಿಲ್ಲ…!

ಬೆಂಗಳೂರು: ರಾಜ್ಯದಲ್ಲಿ ಕೊವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳನ್ನು ನೀಡಲಾಗುತ್ತಿದೆ. ಆದರೆ, ಲಸಿಕೆ ಕೊರತೆಯಿಂದಾಗಿ ಬಹುತೇಕ ವ್ಯಾಕ್ಸಿನ್ ಸೆಂಟರ್ ಗಳಲ್ಲಿ ಜನಸಂದಣಿ ಕಂಡುಬರುತ್ತಿದೆ. ಕೋವಿಶೀಲ್ಡ್ ಮೊದಲ ಡೋಸ್ ಪಡೆದುಕೊಂಡವರು ಎರಡನೇ Read more…

ನೌಕರ ಶೌಚಾಲಯ ಹೋಗುವ ಪರಿಗೆ ಬೇಸತ್ತ ಕಂಪನಿ…! ಸಮಸ್ಯೆ ಪರಿಹರಿಸಲು ಜಾಲತಾಣದಲ್ಲಿ ಮೊರೆ

ಆಫೀಸ್​ನಲ್ಲಿ ಕೆಲಸ ಮಾಡುವ ನೀವು ಹೆಚ್ಚಿನ ಸಮಯವನ್ನ ಟಾಯ್ಲೆಟ್​ನಲ್ಲೇ ಕಳೆಯುತ್ತೀರಾ..? ಅಥವಾ ನಿಮಗೆ ಆಫೀಸಿನ ರೆಸ್ಟ್​ ರೂಮಿನಲ್ಲೇ ಸಮಯ ಕಳೆಯೋಕೆ ಹೆಚ್ಚು ಇಷ್ಟವಾಗುತ್ತಾ..? ಇಂತಹ ವಿಚಿತ್ರ ಪ್ರಶ್ನೆಯನ್ನೇಕೆ ಕೇಳುತ್ತಿದ್ದಾರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...